ಇಲ್ಲಿವರೆಗೂ ನಾನಂತೂ ಇಂಥ ಮನೆಯನ್ನು ಎಲ್ಲೂ ನೋಡಿಲ್ಲ!! ನೀವು ನೋಡಿದ್ದರೆ ಕಮೆಂಟ್ಸ್ ಬಾಕ್ಸ್ ಅಲ್ಲಿ ತಿಳಿಸಿ!!

Sdílet
Vložit
  • čas přidán 10. 06. 2024
  • ಸಿರಿಗನ್ನಡಂ ಗೆಲ್ಗೆ ಎಂಬ ಸಪ್ತಾಕ್ಷರಿ ಮಂತ್ರದ ಹರಿಕಾರ
    ಶ್ರೀ ರಾ.ಹ ದೇಶಪಾಂಡೆ ( ರಾಮಚಂದ್ರ ಹನುಮಂತ ದೇಶಪಾಂಡೆ) ಯವರ ಧಾರವಾಡದ ಮಾಳಮಡ್ಡಿ ಯಲ್ಲಿರುವ ಮನೆ. ಈ ಮನೆಯ ನೆಲದಲ್ಲಿ ಹೋರಾಟದ ಹೆಜ್ಜೆಗಳಿವೆ. ಇವರ ಸಂಬಂಧಿಕರಾದ ಶ್ರೀ ಸಂಜೀವ್ ಕುಲಕರ್ಣಿ ಅಣ್ಣನವರ ಮನೆ ನೋಡೋಣ ಬನ್ನಿ..
    Sirigannadam Gelge is an initiate of Saptakshari Mantra House of Sri Raha Deshpande (Ramacandra Hanumanta Deshpande) at Malamaddi, Dharwad. There are fighting steps on the floor of this house. Come and see the house of his relative Mr. Sanjeev Kulkarni Anna..
    ಡಾ. ಸಂಜೀವ್ ಕುಲಕರ್ಣಿ : 919448143100
    map:maps.app.goo.gl/wR6dwQfE56yu6...
    ವಿಳಾಸ : ಸುಮನ ಸಂಗಮ ಕಾಡು ತೋಟ
    ಧಾರವಾಡ
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 94

  • @naganagowd5967
    @naganagowd5967 Před 14 dny +24

    ಬದುಕಿನ ಬುತ್ತಿಯಲ್ಲಿ ಅದ್ಭುತ ಮನೆಯನ್ನು ತೋರಿಸಿದಿರಿ ಸ್ವಾಮಿ. ಧನ್ಯವಾದಗಳು.

  • @shridevikulkarni
    @shridevikulkarni Před 14 dny +23

    ನಮ್ಮ ಧಾರವಾಡ ದಲ್ಲಿ ಎಂಥ ಪ್ರಕೃತಿ ಮಡಿಲ ಮನೆಗಳು ಸಾಮಾನ್ಯ್. ನಾವೇ ಅದ್ರಷ್ಟವಂತರು. ಹಳೆಯ ಬೇರು ಹೊಸ ಚಿಗರು. 👌👌

  • @prakashterani
    @prakashterani Před 21 hodinou +8

    ವೈದ್ಯರೇ, ನಿಮ್ಮ ಕನ್ನಡ ಭಾಷೆ, ಕನ್ನಡಾಭಿಮಾನ ಕೇಳಿ, ನೋಡಿ ಶಬ್ದಗಳೇ ಬರುತ್ತಿಲ್ಲ. ಇದನ್ನು ತೋರಿಸಿದ "ಬದುಕಿನ ಬುತ್ತಿ " ತಂಡಕ್ಕೆ ಧನ್ಯವಾದಗಳು 🙏🙏🙏

  • @manjunathaks607
    @manjunathaks607 Před 12 hodinami

    ನೂರು ವರ್ಷ ಬೇವರ್ಸಿ, ಅಡ್ನಾಡಿ ಬದುಕು ಬಾಳೋದಕ್ಕಿಂತ ಇಂಥಾ ವಾತಾವರಣದಲ್ಲಿ 10ವರ್ಷ ಬದುಕು ಮಾಡುವುದು ಇಂದಿನ ಅತ್ಯಂತ ಅಗತ್ಯ ಆಸೆ ಪಡೋಣ..😮

  • @jayasheelae1353
    @jayasheelae1353 Před dnem +9

    ನನ್ನ ತವರು ಧಾರವಾಡ ನಮ್ಮ ಹೆಮ್ಮೆ ಆದರೂ ಕೂಡ ಇಂತ ಮನೆಯನ್ನು ನೋಡಿಲ್ಲ ದಿರುವುದು ನಮ್ಮ ದುರಾದೃಷ್ಟ ಅದ್ಭುತವಾದ ಮನೆ ಧನ್ಯವಾದಗಳು🎉

  • @ravishb104
    @ravishb104 Před 14 dny +9

    ಇದು home tour ಅಲ್ಲ ಸ್ವರ್ಗ, ನೆಮ್ಮದಿಯ,tour...nice episode

  • @sarojinidchippalkatti6314
    @sarojinidchippalkatti6314 Před 15 hodinami

    ಮನೆಯಲೄ ತೋರಿಸಿದಿರಿ ಆದರೆ ಅವರ ಕುಟುಂಬ ಸದಸ್ಯರನ್ನು ತೋರಿಸುವ ಪ್ರಯತ್ನ ಮಾಡಿಲ್ಲ.

  • @ramachandrams9434
    @ramachandrams9434 Před 2 hodinami

    ಇದು ಬರೆ ಮನೆ ಯಲ್ಲ 🎉 ಅದ್ಭುತ ಮನೆ. ಇಂತಹ ಮನೆಯನ್ನು ಸರಿ ತೂಗಿಸಿಕೊಂಡು ಇರೋ ತಮಗೆ ಒಂದು ಅಭಿನಂದನೆಗಳು.🎉🎉🎉😢

  • @gurujipower63
    @gurujipower63 Před 14 hodinami +2

    ಸಂಜೀವಣ್ಣಾ ಅತ್ಯಂತ ಸಾರ್ಥಕ ಜೀವನ ನಡೆಸುತ್ತಿದ್ದಾರೆ...

  • @anuradhaambekar9350
    @anuradhaambekar9350 Před 4 hodinami

    ನೆಮ್ಮದಿಯ ಜೀವನಕಳೆಯಲು ಸ್ವರ್ಗಸದೃಶ್ ಮನೆ, ವರ್ಣಿಸಲು ಶಬ್ದಗಳಿಲ್ಲ, 👌👌👌👌👌🙏🙏🙏🙏🙏

  • @jahnavimahadevaswamy8793
    @jahnavimahadevaswamy8793 Před 22 hodinami

    ಸ್ವಚ್ಛ ಪ್ರಕೃತಿಯ ಜೊತೆಗೆ ಅಚ್ಚಕನ್ನಡದ ಜೀವನ ನಡೆಸುತ್ತಿರುವ ಇಂತಹವನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು. 🙏

  • @laxmitalktimevlogs9500

    ನಿಮ್ಮಂತ ಮಹನೀಯರ ಜೊತೆ ನಾನು ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಸರ್ ......

  • @prathibaa1363
    @prathibaa1363 Před 19 hodinami +2

    ನಿಜವಾಗಿಯೂ, ಜೀವಿಸುವುದು ಎಂದರೆ ಇದೆ🙏

  • @mangalavinayak5266
    @mangalavinayak5266 Před 21 hodinou +3

    ಸುಂದರ ಪ್ರಕೃತಿ ಗೆ ಕೊಡುವ ಸಮ್ಮಾನ 🙏

  • @kalavathypv5508
    @kalavathypv5508 Před dnem +3

    ಇಂಥಹ ಸಂದರ್ಭದಲ್ಲಿ ಯಾದರೂ ಕನ್ನಡದಲ್ಲಿ ಬರೀಬಾಡದ.ಏಷ್ಟು ಚಂದ ಇದೆ ನಿಮ್ಮ ಮಾತು,ಮನೆ ಡಾಕ್ಟ್ರೇ.ವಂದನೆಗಳು.

  • @anitarupe9462
    @anitarupe9462 Před dnem +2

    ಸರ್ ತುಂಬಾ ಧನ್ಯವಾದಗಳು ನಿಜ್ವಾಗ್ಲೂ ತುಂಬಾ ಸಂತೋಷ ಅಯೀತು ಕನ್ನಡ ಭಾಷೆ ಸುಂದರ 👌🏼👍🏼

  • @saaxistudio5666
    @saaxistudio5666 Před 14 hodinami +1

    ಈ ಜಾಗ, ಬಾಡಿದ ಹೂಗಳು ಅರಳುವ ಹೂ ಬುಟ್ಟಿ...😍♥️

  • @thanishqarjunsm6735
    @thanishqarjunsm6735 Před 7 hodinami

    ❤ ಅದ್ಭುತ 🙏🏼 ವಿಡಿಯೋ ನೋಡ್ತಾ ನೋಡ್ತಾ ಇವರು same ನನ್ನ ತರಹದವರು ಅನ್ನಿಸ್ತು ( ನಾನು ಅವರ ತರಹದವಳು ) ನನಗರಿವಿಲ್ಲದತೆಯೇ ಮುಖದಲ್ಲಿ ಮಂದಹಾಸ ಮೂಡಿತು ಧನ್ಯವಾದಗಳು 🙏🏼🙏🏼

  • @sas3kms
    @sas3kms Před 2 hodinami

    ಖುಷಿ ಕೊಡುವ ಸಮಯ ಈ ಬದುಕಿನ ಬುತ್ತಿ ನಿರಂತರ ವಾಗಿರಲಿ❤

  • @paru9972
    @paru9972 Před 7 hodinami +1

    ಆಗ ನೇರ, ದಿಟ್ಟ ಸರಳತೆಯ ವೈದ್ಯರು ಮತ್ತು ಈಗ ಸರಸ್ವತಿ ಪುತ್ರರು.