Vijay Karnataka Live | Where Is Prajwal Revanna? Political Analysis | ಎಚ್‌ಡಿ ಕುಮಾರಸ್ವಾಮಿ

Sdílet
Vložit
  • čas přidán 22. 05. 2024
  • HDK ಮನವಿ ಮಾಡಿ 48 ಗಂಟೆ ಮುಗೀತು! ಪ್ರಜ್ವಲ್ ರೇವಣ್ಣ ಪತ್ತೆಯೇ ಇಲ್ಲ | ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಎಸ್‌ಐಟಿ ಮುಂದೆ 48 ಗಂಟೆಯಲ್ಲಿ ಹಾಜರಾಗುವಂತೆ ಮನವಿ ಮಾಡಿದ್ದರು. ಆದರೆ 48 ಗಂಟೆಗಳು ಮುಗಿದರೂ ಪ್ರಜ್ವಲ್ ಮಾತ್ರ ಇನ್ನೂ ನಾಪತ್ತೆಯಾಗಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪತ್ರವನ್ನು ಬರೆದಿದ್ದು, ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಮಾನವಿ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿಡಿಯೋ ವಿವರ ಇಲ್ಲಿದೆ.
    Prajwal Revanna Pen Drive Case | HD Kumaraswamy | #PrajwalRevannaCase #HDKumaraswamy

Komentáře •