ತುಂಬ ವಿಷಯ ತಿಳಿದಂತಾಯಿತು ಸಲ್ಲಿಸಲಾಯಿತು,ಧನ್ಯವಾದಗಳು. ಈ. ಹಿಂದೆ ನಮ್ಮ ದೇಶದ ಶ್ರೇಷ್ಠ ಕಮಾಂಡ್ ರವರು ನಮ್ಮ ದೇಶದ ಒಳಗೇ ವಿಮಾನ ಅಪಘಾತದಲ್ಲಿ ಮೃತಪಟ್ಟರಲ್ಲ ಅವರ ಬಗ್ಗೆ ಮತ್ತು ಅವರ ಸಾವಿನ ಬಗ್ಗೆ ಚೈನ ದವರ ಕೈವಾಡ ಇದೆಯ ವಿವರವಾಗಿ ತಿಳಿಸಿ.
ಧನ್ಯವಾದಗಳು, ಚಕ್ರವರ್ತಿ ಸೂಲಿಬೆಲೆ ಅವರಿಗೆ ಮಂಜುನಾಥ್ ಎಪಿಎಂಸಿ ಬೆಂಗಳೂರು ವಯಸ್ಸು ೬೭ವ,ರ್ಷ, ಮತೊಮ್ಮೆ, ಅಭಿನಂದನೆಗಳು, ಪ್ರಧಾನಿ ಮೋದಿ ಅವರ ಬಗ್ಗೆ, ಭಾರತ ದೇಶದ ಬಗ್ಗೆ,ನಿಮ್ಮ, ವಿವರಣೆ ರಾಜೀವ್ ದೀಕ್ಷಿತ್,ಅವರು,ಪುನ್ನರ,ಜನ್ನಮ್ಮ ಚಕ್ರವರ್ತಿ ಸೂಲಿಬೆಲೆ ಅವರಿಗೆ ವಂದನೆಗಳು ಧನ್ಯವಾದಗಳು ❤❤❤
Great Leader Narendra Damodar Das Modi ji ... We are very Proud of You ... ! God has blessed Us by giving You as our beloved PM ... ! Jai hind ... Jai Modi ... ! ll🇭🇷🇭🇷🇭🇷
Very good conveyer to thirsty society lacking/recipients for transforming for good, trying your best to reach all ,may God bless you with all to do this selfless work
My god,ಎಷ್ಟೊಂದು ನಿರೀಕ್ಷೆಯಿಂದ ಕಾಯುತ್ತಿದ್ದೆ !ಅದ್ಭುತ ವಿಚಾರಗಳನ್ನು ಒಳಗೊಂಡ ಈ ಮಾಹಿತಿ ತುಂಬ ತುಂಬಾ ರೋಮಾಂಚನ ಉಂಟು ಮಾಡಿತು.ನಿಜವಾಗಿಯೂ ಮೋದಿಯವರು ನಮ್ಮ ದೇಶಕ್ಕೆ ಸಿಕ್ಕಿರುವ ಅದ್ಭುತ ಶಕ್ತಿ, ಅವರನ್ನು ಹೊರತುಪಡಿಸಿದ ಭಾರತವನ್ನು ಊಹಿಸಲು ಕೂಡ ಸಾಧ್ಯವಿಲ್ಲ! ಎಲ್ಲರೂ ಗಮನಿಸಿಯೇ ಇರುತ್ತಾರೆ,ಓಟಿಗಾಗಿ ರಾಜಕೀಯ ಪಕ್ಷಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದು ನಮ್ಮ ದೇಶದ ಗೌರವಾನ್ವಿತ ಪ್ರಧಾನಿ ಎನ್ನುವುದನ್ನು ಕೂಡ ಗಮನಿಸದೆ ದೇಶದ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವಮಾನಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು!ಆದರೆ ಅವರು ತಿಳಿಯಬೇಕಾದ ಅತ್ಯವಶ್ಯಕ ಸತ್ಯಗಳ ಕುರಿತು ನೀವು ಇಂದಿನ ಸಂಚಿಕೆಯಲ್ಲಿ ವಿವರವಾಗಿ ಪ್ರಸ್ತುತ ಪಡಿಸಿದ್ದೀರಿ.ಕಾಂಗ್ರೆಸ್ ನಾಯಕರು ಖಂಡಿತವಾಗಿ ತಿಳಿದು ಮಾತನಾಡಲಿ, ಸುಖಾ ಸುಮ್ಮನೆ ನಾಲಿಗೆ ಹರಿಬಿಡುವುದನ್ನು ಇನ್ನಾದರೂ ನಿಲ್ಲಿಸಲಿ,ಮತ್ತು ಮೋದಿಯವರು ಇಲ್ಲದೆ ಭಾರತ ಈ ಹಂತಕ್ಕೆ ಅಂದರೆ ವಿಶ್ವಗುರು ಹಂತಕ್ಕೆ ತಲುಪಿರುವುದು ,ಹಾಗೆಯೇ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತದ ಗೌರವ ಯಾವ ಮಟ್ಟದಲ್ಲಿ ಇತ್ತು ಎಂದು ಅರ್ಥೈಸಿಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳಲಿ.Thank you very much for this wonderful sharing.
Mai romachana aagta ide sir.. what an amazing speech... Lovely India Pride of India Proved to say in this periodical tym we r satyed n watching India's Brightness. Jai Modiji. Lv ly sulibele Sir..
Sir. Your analysis of external affairs and the foreign trips of Mr. Modiji compared to Mr. M. M. singh is very special and very informative which nobody had tried till now and this information is very useful and educative and also to be preserved as a record of life time. Very good work and I thank you for your effort and time taken in this connection. Every politician should learn from this information. Your talk was very nice. Thank you again Now we can understand why people like Modiji so much and given their heart to him and not their formal vote. And also one point I like in your talk is that benevolent dictator is better than a democracy for our country.
ಜೈ ಹಿಂದ್ ಜೈ ಶ್ರೀರಾಮ್. ನಮಸ್ಕಾರ ಚಕ್ರವರ್ತಿ ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು. ಈ ದೇಶ ಕಂಡ ಅಪ್ರತಿಮ ದೇಶಭಕ್ತ ಅಪ್ಪಟ ಚಿನ್ನ ಮಾನ್ಯಶ್ರೀ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಮೋಘ ಯಶಸ್ಸು ಖಂಡಿತ ಇದು ನಮ್ಮ ದೇಶದ ಸೌಭಾಗ್ಯ ಎಲ್ಲರೂ ಕಮಲವನ್ನು ಅರಳಿಸಿ ಹಾಗೂ ಬೆಳೆಸಿ ಉಳಿಸಿ ಜೈ ಮೋದಿ ವಿಶ್ವ ಗುರು ಮೋದಿಜಿ 👌👌👌👍🙏🙏💯❤️❤️❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ
7 Janmagala....Janma Janmantharada punya Namma BHARATHEEYARADDU. THANK GOD MODIJI PM AGI KOTTIDDIYA SWAMY.
Thanks for u r great information...I am fan of u....jai Modiji....jai bjp...
Jai modhiji.very good information.tq.keep it up sir.
Thank you so much for explaining in such a fantastic way Sulibele avare
ತುಂಬ ವಿಷಯ ತಿಳಿದಂತಾಯಿತು ಸಲ್ಲಿಸಲಾಯಿತು,ಧನ್ಯವಾದಗಳು.
ಈ. ಹಿಂದೆ ನಮ್ಮ ದೇಶದ ಶ್ರೇಷ್ಠ ಕಮಾಂಡ್ ರವರು ನಮ್ಮ ದೇಶದ ಒಳಗೇ ವಿಮಾನ ಅಪಘಾತದಲ್ಲಿ ಮೃತಪಟ್ಟರಲ್ಲ ಅವರ ಬಗ್ಗೆ ಮತ್ತು ಅವರ ಸಾವಿನ ಬಗ್ಗೆ ಚೈನ ದವರ ಕೈವಾಡ ಇದೆಯ ವಿವರವಾಗಿ ತಿಳಿಸಿ.
Jai modiji ❤️❤️❤️🙏🙏🙏🇮🇳🇮🇳🇮🇳👌🏾👌🏾👌🏾💪💪💪
It's True well knowledge and experience of talking about national event 👍🙏🙏🙏
Good speech sir
Nimmanta yuvaka deshepremigalu nammabharatamateyamakkalu
Good information..sir
ಸತ್ಯಶ Sathya.ನಮೋ ಒಬ್ಬ ನಿಜವಾಗಿ ಅವತಾರ ಪುರುಷರಲ್ಲಿ ಒಬ್ಬ.🙏🙏👌
ಧನ್ಯವಾದಗಳು, ಚಕ್ರವರ್ತಿ ಸೂಲಿಬೆಲೆ ಅವರಿಗೆ
ಮಂಜುನಾಥ್ ಎಪಿಎಂಸಿ ಬೆಂಗಳೂರು
ವಯಸ್ಸು ೬೭ವ,ರ್ಷ, ಮತೊಮ್ಮೆ, ಅಭಿನಂದನೆಗಳು, ಪ್ರಧಾನಿ ಮೋದಿ ಅವರ
ಬಗ್ಗೆ, ಭಾರತ ದೇಶದ ಬಗ್ಗೆ,ನಿಮ್ಮ, ವಿವರಣೆ
ರಾಜೀವ್ ದೀಕ್ಷಿತ್,ಅವರು,ಪುನ್ನರ,ಜನ್ನಮ್ಮ
ಚಕ್ರವರ್ತಿ ಸೂಲಿಬೆಲೆ ಅವರಿಗೆ ವಂದನೆಗಳು ಧನ್ಯವಾದಗಳು ❤❤❤
Good news sir ,🙏🙏
ಜೈ ಕರ್ನಾಟಕ ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ
Everything is TRUE
He is Great thinker on various
Issues to Debate.
TQ U CHAKRAVARTHIJI.
Great Leader Narendra Damodar Das Modi ji ... We are very Proud of You ... ! God has blessed Us by giving You as our beloved PM ... ! Jai hind ... Jai Modi ... !
ll🇭🇷🇭🇷🇭🇷
ಇಡಿ ಜಗತ್ತು ಮೆಚ್ಚಿದ ವ್ಯಕ್ತಿ ಮೋದಿಜಿ ಇನ್ನು ನೂರು ಜನ ವ್ಯಕ್ತಿಗಳು ಭಾರತ ದೇಶದಲ್ಲಿ ಜನಿಸಲಿ ಜೈ ಮೋದಿಜಿ
ಅದ್ಬುತ ವಿಚಾರಗಳು
Felling to emerge 🇮🇳
Yes sir perfect timing
Good coverage
You are well read
Pls fight for the Karnataka government and private jobs 😭😭😭😭🙏🙏🙏
Very good presentation.
Very informative,thank you sulibebe, God bless you 😊
We are accepting Modi but how can we digest Karnataka?
superb sir
ಜೈ ಮೋದಿಜಿ
Jai Shankar 👍
ತುಂಬಾ ಸೂಗಸಾಗಿದೆ ವಿವರಣೆ ಅಚ್ಚ ಕನ್ನಡ ದಲ್ಲಿ.
Jaijai
Chakravrthi, sir
thank u sir u r infomation . we need u in our karanataka politicts
Wonderful explanation. God bless you sir .
ಧನ್ಯವಾದಗಳು ಪ್ರಿಯ ಸರ
This vedio should reach all kannadigas
ಜೈ ಬಿಜೆಪಿ ಪ್ರಧಾನಿ ಜೈ ಹಿಂದ್ ಜೈ ಭಾರತ ಜೈ ಕರ್ನಾಟಕ
🙏🙏🙏👍
Target 2024
Great sir jai modi
Good speech
Very good information. Bjp people should study on this , communicate to the people.
ಚುನಾವನೆವರೆಗೂ ಈ ದಾಟಿಯ ಸಾವಿರ ಉಪನ್ಯಾಸಗಳು ಬರಲಿ. ಅಭಿನಂದನೆಗಳು.
Yes it no s appreciatable Primeminister jaibharath 💐🙏🏽🇮🇳🇮🇳🇮🇳🇮🇳
Super super Speach,,🙏🙏
Good information all patriotic people support to modiji 👍👍👍👍👍
Very well presented talk,
Simply explained, such a difficult subject. Thanks sir.
,,,
Xxzzxzz
Xx
Xxx5xxxxx
🙏anna
Good information sir❤
Jai Modi
ಅದ್ಬುತವಿಚಾರ ರಾಜ್ಯದ ಜನತೆಗೆ ತಿಳಿಸಿದಿರಿ ವಂದನೆಗಳು👍 ದೇಶದಲ್ಲಿ ಮೋದಿ ವಾಗ್ಮಿ ರಾಜ್ಯದಲ್ಲಿ ಚಕ್ರವರ್ತಿ ವಾಗ್ಮಿ ಅವರಿಗೆ ಶುಭಾಶಯಗಳು👍
ಜೈ ಮೋದಿಜೀ..🙏
Ji Modiji
ಜೈ ಜೈ ಮೋದಿ ಜಿ 👌👌🙏🏽🙏🏽✌✌ , ಚಕ್ರವರ್ತಿ ಸೂಲಿಬೆಲೆ ಅವರಿಗೂ ಕೋಟಿ ಕೋಟಿ ನಮನ 👌🙏🏽✌
Tremendous explanation hatsoff you jai modiji
I like your conversation thank you❤
Thank you Sir, All Recordable Success Story of PM Modi Ji in Trip Jai Hind
Very good conveyer to thirsty society lacking/recipients for transforming for good, trying your best to reach all ,may God bless you with all to do this selfless work
ಧನ್ಯವಾದಗಳು ಜೈ ಹಿಂದ್.
God our pm
Excellent. Very detailed information sir🙏🙏🙏
Jai Narendra modi, Jai Hind...🙏🙏🙏
👍👌🙏🙏❤
My god,ಎಷ್ಟೊಂದು ನಿರೀಕ್ಷೆಯಿಂದ ಕಾಯುತ್ತಿದ್ದೆ !ಅದ್ಭುತ ವಿಚಾರಗಳನ್ನು ಒಳಗೊಂಡ ಈ ಮಾಹಿತಿ ತುಂಬ ತುಂಬಾ ರೋಮಾಂಚನ ಉಂಟು ಮಾಡಿತು.ನಿಜವಾಗಿಯೂ ಮೋದಿಯವರು ನಮ್ಮ ದೇಶಕ್ಕೆ ಸಿಕ್ಕಿರುವ ಅದ್ಭುತ ಶಕ್ತಿ, ಅವರನ್ನು ಹೊರತುಪಡಿಸಿದ ಭಾರತವನ್ನು ಊಹಿಸಲು ಕೂಡ ಸಾಧ್ಯವಿಲ್ಲ! ಎಲ್ಲರೂ ಗಮನಿಸಿಯೇ ಇರುತ್ತಾರೆ,ಓಟಿಗಾಗಿ ರಾಜಕೀಯ ಪಕ್ಷಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದು ನಮ್ಮ ದೇಶದ ಗೌರವಾನ್ವಿತ ಪ್ರಧಾನಿ ಎನ್ನುವುದನ್ನು ಕೂಡ ಗಮನಿಸದೆ ದೇಶದ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವಮಾನಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು!ಆದರೆ ಅವರು ತಿಳಿಯಬೇಕಾದ ಅತ್ಯವಶ್ಯಕ ಸತ್ಯಗಳ ಕುರಿತು ನೀವು ಇಂದಿನ ಸಂಚಿಕೆಯಲ್ಲಿ ವಿವರವಾಗಿ ಪ್ರಸ್ತುತ ಪಡಿಸಿದ್ದೀರಿ.ಕಾಂಗ್ರೆಸ್ ನಾಯಕರು ಖಂಡಿತವಾಗಿ ತಿಳಿದು ಮಾತನಾಡಲಿ, ಸುಖಾ ಸುಮ್ಮನೆ ನಾಲಿಗೆ ಹರಿಬಿಡುವುದನ್ನು ಇನ್ನಾದರೂ ನಿಲ್ಲಿಸಲಿ,ಮತ್ತು ಮೋದಿಯವರು ಇಲ್ಲದೆ ಭಾರತ ಈ ಹಂತಕ್ಕೆ ಅಂದರೆ ವಿಶ್ವಗುರು ಹಂತಕ್ಕೆ ತಲುಪಿರುವುದು ,ಹಾಗೆಯೇ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತದ ಗೌರವ ಯಾವ ಮಟ್ಟದಲ್ಲಿ ಇತ್ತು ಎಂದು ಅರ್ಥೈಸಿಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳಲಿ.Thank you very much for this wonderful sharing.
Hii yes😊 hu hu hu j
Jay Hind Jay Modi ji
All news good,good good,.................,✌✌..,,.,...God Gifted to Modi+'cakravarthi Sulibele
ಮೋದಿಜಿಗೆ ಜಯವಾಗಲಿ ❤️
Chennagi vivarisiddeeri, Chakravarthy yavare.
Innadru namma janarige artha aagabahudu endu nambuttene.
Modi Ji ki Jai, Bharat Mata ki Jai
🙏🙏🙏🙏🙏
Jai sri Modiji. JaiHind
Modi's visit to Israel ... first PM to visit our friendly Country ... ! MODI you have changed the image of our beloved Country Bharat... !
Naavu INDIANS Tubha punyavantharu. BHAGYAVANTHARU. MODIJI IS OUR GREAT FATHER OF OUR NATION. VISHWAGURU. MODIJI IS IUR PRIMINUSTER.
ಜೈ ನಮೋ ಮೋದಿ
Fabulous info
Supar 👍👍❤️💛💙💜
👍👌🙏🌹
Good speech sir ,people are saying on advani ji,adani ji,plesae give speech on abouve,this sir
ಮೋದೀಜೀ ಬಗ್ಗೆ ಒಂದೋಳ್ಳೆ ಅತ್ಯುತ್ತಮ ಮಾಹಿತಿಯನ್ನು ಕೊಟ್ಟಿದ್ದೀರೀ ಗುರುಗಳೇ 🥰🥰🇮🇳💪🙏
I had been Waiting for 3rd session👍
Excellent information sir
Jai Hind, Vande Mataram!!!
Jai Modiji
ji modi🙏
Super 👌 Anna
👏👏👏
Jai modiji, very grateful to have u sir
Mai romachana aagta ide sir.. what an amazing speech...
Lovely India
Pride of India
Proved to say in this periodical tym we r satyed n watching India's Brightness.
Jai Modiji.
Lv ly sulibele Sir..
Jia modi
😊
😊😊Ppp
😮
Tq sir tumba informetion kottari
Jai Sir
Thank you sir thumbha chennadi vivarisidira yellaru seri matte narendara modhi yavaranu gellise
Sir. Your analysis of external affairs and the foreign trips of Mr. Modiji compared to Mr. M. M. singh is very special and very informative which nobody had tried till now and this information is very useful and educative and also to be preserved as a record of life time. Very good work and I thank you for your effort and time taken in this connection. Every politician should learn from this information. Your talk was very nice. Thank you again
Now we can understand why people like Modiji so much and given their heart to him and not their formal vote. And also one point I like in your talk is that benevolent dictator is better than a democracy for our country.
Jai hind 🙏 ✨️
🙏🙏🙏🙏🙏🙏🙏🙏🙏🙏🙏 Jay Modiji
A Clear Cystal Mirror of truth, my encyclopaedia..Sulibele sir. Blessed to have🙏
modi ji is a indain diamond
Thank you information Chakravarthy sir
🙏🙏
JAI MODIJI. JEETHE RAHO MODIJI. BHAGAVAAN BHALA KARE AAP KI
WE ARE PROUD TO BE AN INDIANS .MODIJI YOU ARE GREAT. NAAVU BHAGYAVATHARU MODIJI.
Namaskar 🙏🏻
Sir first view & like Love from Dharwad 💛❤️🤩
ಅತ್ಯುತ್ತಮ ಮಾಹಿತಿ ಗುರುಗಳೆ 🌹🙏🌹
ಜೈ ಹಿಂದ್ ಜೈ ಶ್ರೀರಾಮ್. ನಮಸ್ಕಾರ ಚಕ್ರವರ್ತಿ ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು. ಈ ದೇಶ ಕಂಡ ಅಪ್ರತಿಮ ದೇಶಭಕ್ತ ಅಪ್ಪಟ ಚಿನ್ನ ಮಾನ್ಯಶ್ರೀ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಮೋಘ ಯಶಸ್ಸು ಖಂಡಿತ ಇದು ನಮ್ಮ ದೇಶದ ಸೌಭಾಗ್ಯ ಎಲ್ಲರೂ ಕಮಲವನ್ನು ಅರಳಿಸಿ ಹಾಗೂ ಬೆಳೆಸಿ ಉಳಿಸಿ ಜೈ ಮೋದಿ ವಿಶ್ವ ಗುರು ಮೋದಿಜಿ 👌👌👌👍🙏🙏💯❤️❤️❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ
ಈ ರೀತಿ ದೇಶದ ಆರ್ಥಿಕತೆಯ, ಅಭಿವೃದ್ಧಿಯ ಬಗ್ಗೆ ಮಾಹಿತಿ ದೇಶವಾಸಿಗಳಿಗೆ ನೀಡುವುದು ಸೂಕ್ತವಾಗಿದೆ.
ನಮೋ ಭಾರತ