ನನ್ನ ಗೌರವಪೂರ್ಣ ನಮನಗಳು.. ನಿಮ್ಮ ತಿಪ್ಪೇಸ್ವಾಮಿ ಎಂ

Sdílet
Vložit
  • čas přidán 11. 05. 2023
  • ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ JDS ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ, ಸಮರ್ಪಣಾ ಮನೋಭಾವಕ್ಕೆ ನಾನು ಚಿರಋಣಿ. ಹಾಗೆಯೇ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಗೌರವಪೂರ್ಣ ನಮನಗಳು.. ನಿಮ್ಮ ತಿಪ್ಪೇಸ್ವಾಮಿ ಎಂ

Komentáře • 1