ಅಡಿಕೆ ತೋಟದಲ್ಲಿ ರೈತ ಸೋಲಲು ಕಾರಣವೇನು.. ಕೃಷಿ ವಿಜ್ಞಾನಿಗಳ ಅದ್ಭುತ ಮಾತು...| Mr Bhavishya - CPCRI | ಡಾ ಭವಿಷ್ಯ

Sdílet
Vložit
  • čas přidán 6. 08. 2022
  • CPCRI ವಿಜ್ಞಾನಿ ಡಾ. ಭವಿಷ್ಯ ಅವರು ಅಡಿಕೆ ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅಡಿಕೆ ತೋಟದಲ್ಲಿ ರೈತ ಸೋಲಲು ಕಾರಣವೇನು ಅನ್ನುವುದು ಅರಿತುಕೊಳ್ಳಲು ಇದು ಸಹಕಾರಿಯಾಗಲಿದೆ.

Komentáře • 26

  • @user-nl5fz8nh6c
    @user-nl5fz8nh6c Před 5 měsíci

    ಒಳ್ಳೆಯ ರೀತಿಯಾದ ವಿಚಾರ ಮಂಡನೆ.

  • @ajithdevaiah5323
    @ajithdevaiah5323 Před 7 měsíci

    Very informative, well explained Bhavishya sir, Thank you 🙏

  • @ashokkodipadi6280
    @ashokkodipadi6280 Před rokem +2

    Thank sar

  • @vijayak9264
    @vijayak9264 Před rokem

    Mahitigagi danyavadagalu

  • @basavarajappacebasavarajap4403

    Antagonistic effect

  • @sunilmssunilms4514
    @sunilmssunilms4514 Před rokem

    ಯಾರಾ ಕಂಪನಿ ಗೊಬ್ಬರ ಹೇಗೆ ಇದೆ sir ತುಂಬಾ ಚನ್ನಾಗಿ ಇದೆ ಅಂತಾರೆ

  • @lohithkm8161
    @lohithkm8161 Před rokem +1

    ಅಡಿಕೆ ತೋಟದಲ್ಲಿ ಸಾರಜನಕ ಪೂರೈಕೆಗೆ urea ಬಳಸಬಹುದೇ

    • @bhavishyaa3628
      @bhavishyaa3628 Před rokem

      ಬಳಸಬಹುದು.
      ಯೂರಿಯ, ಸ್ಲರಿ, ಹಟ್ಟಿ ಗೊಬ್ಬರ, ಕುರಿ ಮತ್ತು ಕೋಳಿ ಗೊಬ್ಬರ, ಮೀನಿನ ಗೊಬ್ಬರ, ಹರಳಿಂಡಿ, ಬೇವಿನ ಹಿಂಡಿ ಇತ್ಯಾದಿ ಸಾರಜನಕದ ಮೂಲಗಳು

  • @shivarajab1327
    @shivarajab1327 Před rokem

    Yav Fartilegar kodbek

  • @sarvarpatel9859
    @sarvarpatel9859 Před rokem

    Sar Namaste sar tumba valeya mahiti sar ( s o p & amoniyam salfet) zinc & boron gobara kodabahoda sar pliz mahiti kodi sar 🙏🙏🙏

    • @nannakrushi-5446
      @nannakrushi-5446  Před rokem

      ದಯವಿಟ್ಟು ಸಿ.ಪಿ.ಸಿ.ಆರ್. ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ

  • @niratharai9048
    @niratharai9048 Před rokem +1

    Potesh yavudaralli doreuthade

  • @jayanandam3904
    @jayanandam3904 Před rokem

    ನೀವು ಅಡಿಕೆ ಬೆಳೆಗೆ ಕೊಡುವ ಗೊಬ್ಬರ ಪ್ರಮಾಣದ ವಿವರಿಸಿ

    • @bhavishyaa3628
      @bhavishyaa3628 Před rokem +1

      CPCRI ಶಿಫಾರಸ್ಸು ಮಾಡಿದ ಪೋಷಕಾಂಶಗಳ ವಿವರ.
      1. ಸಾರಜನಕ - 100g
      2. ರಂಜಕ - 40g
      3. ಪೊಟ್ಯಾಸಿಯಂ - 140g
      ಅಡಿಕೆ ತೋಟದಲ್ಲಿ ಸಿಗುವ ಕೃಷಿ ತ್ಯಾಜ್ಯವನ್ನು ಎರೆಗೊಬ್ಬರವಾಗಿ ಪರಿವರ್ತಿಸಿ ಮತ್ತು ಅಡಿಕೆ ಸಿಪ್ಪೆಯನ್ನು ಕಾಂಪೋಸ್ಟ್ ಮಾಡಿ ಬಳಸಿದ್ದಲ್ಲಿ ಅಡಿಕೆ ಮರಗಳಿಗೆ ಬೇಕಾದ ಬಹುತೇಕ ಪೋಷಕಾಂಶದ ಬೇಡಿಕೆಯನ್ನು (ಪೊಟಾಷ್ ಹೊರತುಪಡಿಸಿ) ನೀಗಿಸಲು ಸಾಧ್ಯ.
      ಶಿಫಾರಸ್ಸು ಮಾಡಿದ NPK ಪೋಷಕಾಂಶಗಳನ್ನು ಗೊಬ್ಬರ ರೂಪದಲ್ಲಿ ಕೊಡುವಾಗ,
      1. ಕೊಟ್ಟಿಗೆಗೊಬ್ಬರ / ಹಟ್ಟಿ ಗೊಬ್ಬರ- 12ಕೆಜಿ ಅಥವಾ ಅದಕ್ಕೆ ಸಮನಾದ ಪ್ರಮಾಣದಲ್ಲಿ ಇನ್ನಿತರ ಸಾವಯವ ಗೊಬ್ಬರ (ಉದಾ. ಕಾಂಪೋಸ್ಟ್ ಮಾಡಿದ ಕುರಿ ಗೊಬ್ಬರ 4-5kg)
      2. ಹಸಿರೆಲೆ- 12ಕೆಜಿ
      3. ಯೂರಿಯಾ - 220g
      4. ರಾಕ್ ಫಾಸ್ಫೇಟ್ - 200g (ಆಮ್ಲಿಯ ಮಣ್ಣಿಗೆ) ಅಥವಾ SSP 250g ( ಕ್ಷಾರೀಯ ಮಣ್ಣಿಗೆ)
      5. ಪೊಟಾಷ್ - 240g
      (6.0 ರಿಂದ 7.5 ರಸಸಾರ ಇರುವ ಮಣ್ಣಿಗೆ ರಾಕ್ ಫಾಸ್ಫೇಟ್ ಬದಲಿಗೆ 90ಗ್ರಾಂ DAP ಬಳಸಬಹುದು. ಜೊತೆಗೆ, 180g ಯೂರಿಯ ಮತ್ತು 240ಗ್ರಾಂ ಪೊಟಾಷ್ ಹಾಕಬಹುದು)
      ಜೂನ್ ಅಥವಾ ಆಗಸ್ಟ್ - ಸೆಪ್ಟೆಂಬರ್ :
      ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಸುಣ್ಣ (ಆಮ್ಲಿಯ ಮಣ್ಣಿಗೆ Dolomite ಸುಣ್ಣ ಮತ್ತು ಕ್ಷಾರಿಯ ಮಣ್ಣಿಗೆ Gypsum) ಹಾಕಬೇಕು.
      ಸೆಪ್ಟೆಂಬರ್ - ಅಕ್ಟೋಬರ್ :
      ಪೂರ್ಣ ಪ್ರಮಾಣದ ಸಾವಯವ ಗೊಬ್ಬರವನ್ನು ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ನೀಡಬೇಕು.
      ಅರ್ಧದಷ್ಟು (50%) ರಸಗೊಬ್ಬರವನ್ನು ಸಾವಯವ ಗೊಬ್ಬರದ ಜೊತೆ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ನೀಡಬೇಕು. ಅಂದರೆ, ಯೂರಿಯ 110ಗ್ರಾಂ, ರಾಕ್ ಫಾಸ್ಫೇಟ್ 100g ಮತ್ತು ಪೊಟಾಷ್ 120g.
      ಡಿಸೆಂಬರ್:
      ತೋಟಕ್ಕೆ ನೀರು ಹಾಕಲು ಪ್ರಾರಂಭ ಮಾಡಿದ ನಂತರ ಲಘು ಪೋಷಾಂಶ ಕಡಿಮೆ ಇರುವ ಮಣ್ಣಿಗೆ ಬೋರಕ್ಸ್ 5g ಮತ್ತು ಜಿಂಕ್ ಸಲ್ಫೇಟ್ 5g ನೀಡಬಹುದು. ಕೊರತೆಯ ಲಕ್ಷಣ ತೋರಿಸುವ ಮರಗಳಿಗೆ ಬೊರಾಕ್ಸ 20g ಮತ್ತು ಜಿಂಕ್ ಸಲ್ಫೇಟ್ 15 g ನೀಡಬಹುದು (ಕೊರತೆ ತೋರಿಸುವ ಮರಗಳಿಗೆ ಮಾತ್ರ. ಎಲ್ಲಾ ಮರಗಳಿಗೆ 20g ಹಾಕಿದರೆ ಸಮಸ್ಯೆ ಆದೀತು).
      ಫೆಬ್ರವರಿ- ಮಾರ್ಚ್:
      ಇನ್ನುಳಿದ ರಸಗೊಬ್ಬರದ ಭಾಗವನ್ನು (50%) ಫೆಬ್ರವರಿ ತಿಂಗಳಲ್ಲಿ ನೀಡಬೇಕು ಅಂದರೆ, ಯೂರಿಯ 110ಗ್ರಾಂ, ರಾಕ್ ಫಾಸ್ಫೇಟ್ 100g ಮತ್ತು ಪೊಟಾಷ್ 120g.
      ಇನ್ನೂ ಸರಳವಾಗಿ ಹೇಳುವುದಾದರೆ,
      ಒಂದು ಚೀಲ ಯೂರಿಯಾ+ಒಂದು ಚೀಲ ರಾಕ್ ಫಾಸ್ಫೇಟ್+ ಒಂದು ಚೀಲ ಪೊಟಾಷ್ ಮತ್ತು 10ಕೆಜಿ ಹೆಚ್ಚುವರಿ ಪೊಟಾಷ್. ಇವನ್ನು ಮಿಕ್ಸ್ ಮಾಡಿ, ಪ್ರತೀ ಮರಕ್ಕೆ 325ಗ್ರಾಂ ಪ್ರಮಾಣದಲ್ಲಿ ವರ್ಷಕ್ಕೆ ಎರಡು ಬಾರಿ ಅಡಿಕೆ ಮರಗಳಿಗೆ ನೀಡಬಹುದು (September-October ಮತ್ತು ಫೆಬ್ರವರಿ ತಿಂಗಳಲ್ಲಿ). ಈ ಮಿಕ್ಸ್ 500 ಮರಗಳಿಗೆ ಸಾಕಾಗುತ್ತದೆ.
      SSP ಬಳಕೆ ಮಾಡುವುದಾದರೆ, 1 ಚೀಲ ಯೂರಿಯಾ, 1ಚೀಲ SSP + ಹೆಚ್ಚುವರಿ 15 ಕೆಜಿ SSP ಮತ್ತು 1 ಚೀಲ ಪೊಟಾಷ್+ ಹೆಚ್ಚುವರಿ 10 ಕೆಜಿ ಪೊಟಾಷ್.
      ಹೆಚ್ಚು ಫಸಲು ನೀಡುವ (>3 ಕೆಜಿ) ಮರಗಳಿಗೆ ಈ ರೀತಿ ಮಿಕ್ಸ್ ಮಾಡಿ 325g ಪ್ರಮಾಣದಲ್ಲಿ ಸೆಪ್ಟಂಬರ್ - ಅಕ್ಟೋಬರ್, ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ನೀಡಬಹುದು.

    • @jayanandam3904
      @jayanandam3904 Před rokem

      @@bhavishyaa3628
      Thank you sir
      ಇನ್ನೊಂದು ಮಾಹಿತಿ ಗಾಗಿ
      ನಮ್ಮಲ್ಲಿ ಒಂದು ಎಕರೆ ತುಂತುರು ನೀರಾವರಿ ತೋಟ
      ಇನ್ನೊಂದು ಎಕರೆ ಹನಿ ನೀರಾವರಿ ತೋಟ ( ಎತ್ತರದ ಗುಡ್ಡಗಾಡು ಆದ ಕಾರಣ ) ನೀರಿನ ಮುಖಾಂತರ ಗೊಬ್ಬರ ( water soluble fertilizer) ಬಗ್ಗೆ ಮಾಹಿತಿ ಗಾಗಿ ಸರ್ ಫಸಲು ಬರುವ ಮರ ಮತ್ತು ಬಾರದ ಗಿಡಳಿಗೆ

    • @nannakrushi-5446
      @nannakrushi-5446  Před rokem

      @@jayanandam3904 ನೀವು ವಿಟ್ಲದ CPCRIಗೆ ಭೇಟಿ ನೀಡುವುದು ಉತ್ತಮ

  • @subhanusharma9207
    @subhanusharma9207 Před rokem

    ನನ್ನ ಗಿಡ ಮೂರುತಿಂಗಳದು ಮಣ್ಣು ಸ್ವಲ್ಪ ಅಂಟಿದೆ ಗಿಡ ಚಿಕ್ಕದಿದೆ ಎನ್ ಪಿಕೆ 50gmಕೊಟ್ಟಿದ್ದೇನೆ ನಡೀತಾ? ಅಥವಾ ಡಿ ಎಪಿ ಕೊಡಬೇಕಾ?

    • @bhavishyaa3628
      @bhavishyaa3628 Před rokem

      ಗದ್ದೆ ತೋಟವಾ?

    • @rkshetty6214
      @rkshetty6214 Před rokem

      @@bhavishyaa3628 sir nimma office number kodi.... Important beku sir

  • @rkshetty6214
    @rkshetty6214 Před rokem

    Nimma number haki