ಅಡಿಕೆ ತೋಟಕ್ಕೆ ಕಾಟ ಕೊಡೋದು ಬರೀ ನಾಲ್ಕು ಕೀಟಗಳು | ಮಧು ಟಿಎನ್ | CPCRI Vittal |

Sdílet
Vložit
  • čas přidán 10. 03. 2023
  • ಕೃಷಿ ವಿಜ್ಞಾನಿಗಳು ಕೂಡಾ ವಿಷ ಸಿಂಪಡಣೆಯಿಂದ ದೂರವಿರಿ ಅನ್ನುತ್ತಿದ್ದಾರೆ. ಕೃಷಿಕರಾದ ನಾವು ಇನ್ನೂ ಎಚ್ಚೆತ್ತುಕೊಂಡಿಲ್ಲ. ಗುಡ್ಡ ಕಡಿದು ಅಡಿಕೆ ಗಿಡ ನೆಟ್ಟಾಗಿದೆ, ವಿಷ ಸುರಿದರೂ ಸರಿ ಬಂಡವಾಳ ವಾಪಾಸ್ ಪಡೆಯಬೇಕಲ್ವ

Komentáře • 11

  • @radhakrishnar245
    @radhakrishnar245 Před rokem +1

    Super sir

  • @manjegowdamr7955
    @manjegowdamr7955 Před 11 měsíci

    ದಯಮಾಡಿ ಆ ಹುಳುವಿನ ಪೋಟೋ ಹಾಕಿ ಸರ್

  • @sureshpoojari6580
    @sureshpoojari6580 Před rokem +1

    rasa heero kitada photo haki sri

  • @suryavana_India
    @suryavana_India Před rokem

    Respect nature stop mono crop plantations. At least educated agriculture experts help with spreading knowledge of regenerative methods of growing food forest & agroforestry instead of areca plantations that are destroying earth & adding to climate catastrophe.

  • @Ananda_M
    @Ananda_M Před rokem

    ಬೇರು ಹುಳುವಿನ ಬಗ್ಗೆ ಇರುವ ತಾಂತ್ರಿಕ ಮಾಹಿತಿಯ ವಿಡಿಯೋ upload maadi

    • @anegundikanasu
      @anegundikanasu Před rokem

      czcams.com/video/Q1Ol8sefHtU/video.html

    • @anegundikanasu
      @anegundikanasu Před rokem

      czcams.com/video/_pSI4MSqRCw/video.html

    • @Ananda_M
      @Ananda_M Před rokem

      @@anegundikanasu idu noddiddini
      E sanchikeya alli Dr Rajkumar avru heliddu bekittu
      0:28 alli mention ide nodi adu

    • @nannakrushi-5446
      @nannakrushi-5446  Před rokem

      ಬೇರು ಹುಳುವಿನ ವಿಚಾರದಲ್ಲಿ ಈ ಹಿಂದೆ ಮಂಡಿಸಿದ ಮಾಹಿತಿಗಳನ್ನೇ ಕೃಷಿ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಈ ಕುರಿತ ಹಳೆ ವಿಡಿಯೋ ನಮ್ಮ ಚಾನೆಲ್ ನಲ್ಲಿ ಅಪ್ ಲೋಡ್ ಆಗಿದೆ. ಹಾಗಾಗಿ ಈ ಬಾರಿಯ ವಿಡಿಯೋ ಅಪ್ ಲೋಡ್ ಮಾಡಿಲ್ಲ... ಕ್ಷಮೆ ಇರಲಿ.