Consuming Alcohol and meat | Does it affect your Spiritual Journey? | Guru SakalaMaa
Vložit
- čas přidán 28. 04. 2024
- Guru SakalaMaa talks about Spirituality and does consuming Alcohol or meat affect the spiritual journey in any way.
Interviewer: Priya Kerwashe, Journalist.
Studio Credits : Saama Studios & Smt Arundhathi Vasishta
Recording Credits : Shri Karan Preeth Bajwa
#GuruSakalaMaa #meditation #Spirituality #guru #Wisdom #ShreeVidya #interview #gurusakalamaa #Body #mindandsoul #mentalhealth #physicalhealth #Tantra #Shreevidyatantra #srividyatantra #tantric #ancientknowledge #connectingtoconsciousness #spiritualknowledge #Vedicknowledge #Indiantantra #Himalayanmasters #Sakalamaa #Tantricguru #Meditation #Sriyantra
ಅತ್ಯುತ್ತಮ ವಿಶ್ಲೇಷಣೆ.ಧನ್ಯವಾದಗಳು.
ಮದ್ಯ, ಮಾಂಶ ದ್ಯಾನಕ್ಕೆ ಯೋಗ್ಯ ಅಲ್ಲ ಇದು ನಮ್ಮ ಅಭಿಪ್ರಾಯ
ಅದ್ಭುತ ವಿಶ್ಲೇಷಣೆ . ಧನ್ಯವಾದಗಳು 🙏
ಸಾಧನೆ ಒಂದೇ ಮುಖ್ಯವಲ್ಲ ಸರ್ವ ಜೀವಸಂಕುಲಕ್ಕೂ ಬದುಕುವ ಹಕ್ಕಿದೆ .ಸಕಲ ಪ್ರಾಣಿಕೋಟಿಗಳಲ್ಲಿ ದಯೇ ಇರಬೇಕು ಅವನೇ ಮುಕ್ತಿಗೆ ಅರ್ಹನಾಗುತ್ತಾನೆ.
Perfectly said
ಧನ್ಯವಾದಗಳು ಗುರುಗಳೇ.... ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಅಥ್ವಾ ಕೆಟ್ದೋ ಗೊತ್ತಿಲ್ಲ.....ಜಲಚರ ಪ್ರಾಣಿಗಳ ಸೇವನೆ ಒಳ್ಳೆಯದು ಅಂತ ಯಾರೋ ಹೇಳಿದ್ದು ಕೇಳಿದ್ದೆ....ಅದಕ್ಕೂ scientific reasons ಇದೆ ಅಂತ.... ಹೌದೇ... ಏನಾದ್ರೂ ಆಗ್ಲಿ ನಿಮ್ಮ ಉತ್ತರ ತಿಳ್ಸಿ.. ಧನ್ಯವಾದಗಳು. 🥰
🙏💐
ಮಾನವನಿಗೆ ಮಾತ್ರ ಧ್ಯಾನ ಮತ್ತು ಯೋಗ ಮಾಡಲು ಸಾಧ್ಯ ಅಂತ ನಮ್ಮ ಅನುಭವದ ಮಾತುಗಳು
Sri Matrusri , Divine savodariyavarige sastanga pranamagalu , Jai ho gurumata jaiho .🌺🍀🌼
ಧನ್ಯವಾದಗಳು.
ಅಮ್ಮ ಅದ್ಭುತ ವಿಶ್ಲೇಷಣೆ
Namaskara Guru Sakala Maa 🙏
Thank you madam ❤
Gandhi role played by Benkingsley , directed by Attenborough.
🙏🙏 ಒಳ್ಳೆ ವಿಷಯ
Thank you amma 🙏🙏
Teaching to god😮
❤
🙏🙏🙏
❤❤
❤❤❤❤❤❤❤
❤ಅದ್ಭುತವಾಗಿ ಹೇಳಿದ್ದೀರಿ. ತುಂಬಾ ಥ್ಯಾಂಕ್ಸ್.
ಧನ್ಯವಾದಗಳು ಗುರುಮಾತಾ
❤❤❤❤❤❤
Ben Kingsley Acted as Gandhi , Attenborough was the Director
100% ಸತ್ಯ ಮೇಡಂ
Geeteyalli shri jrishna satvika,rajasa,tamasa aaharada bagge heliddane detail aagi.
🙏🙏🙏🌹👌👌
Iwant to become a sanyasini,how, can you please tell me the procedure.
I agree with your thoughts but show me the complete path to understand better
👌🍎🌺🙏🙏🙏
No need to complicate a simple issue. If you believe in Ahimsa as a concept non vegetarian is prohibited. If u accept violence then anything is good. Why eat only chicken and mutton u can eat anything that is living. There is plenty of food available fruits, vegetables, grains, pulses, nuts, milk, honey, curd…. No end for it. So why kill when u are not the creator?
Very well said
ನೀಜ🙏🙏
Namaste mataji nanu adyatmadalidini adre nanaveg titnivi navu marati jana &gestige adige madi kodativi so hegagide anta tindu nodale beku idu tappa mataji danyavadagalu mataji🙏🙏🙏🙏🙏💐💐🔯🌼🔱🌸⛳🌺👏👏
If we Vertical animals then do we get desired results
Guru ma namaste.shree vidye mantra deekshe tagobeku Guru ma.neevu aashirvada madi kodtira amma
Yes.Please write to this Email ID: gurusakalamaa@gmail.com
@@GuruSakalaMaa ಅಮ್ಮ ನಿಮ್ಮ ಇಮೆಲ್ ಐಡಿ ಓಪನ್ ಆಗಲ್ಲ ಅಮ್ಮ
Ben Kingsley
Manusyaranne tindre aaagutta?
ತುಂಬಾ ಜಾಣ್ಮೆಯ ಉತ್ತರ.. ನೇರ ಉತ್ತರ ಇದೆ..ಕೊಡಬಹುದಿತ್ತು..
Excellent answer with example🪔🕉️🙏
Please help 🙏 please help me
ಶ್ರೀರಾಮನ ಆಹಾರ ಕ್ರಮ ಏನು? ಸಾತ್ವಿಕನಾಗಲಿಲ್ಲವೆ? ಹೇಳಿ
ಹೌದು ಸರ್ ಸರಿಯಾಗಿ ಹೇಳಿದ್ದೀರಿ,ಶ್ರೀರಾಮ ಮತ್ತು ಪರಿವಾರ ಮಾಂಸಾಹಾರ ಸೇವನೆ ಮಾಡಿದಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ದಾಖಲೆ ಇದೆ.ಆದರೂ ಶ್ರೀ ರಾಮನನ್ನು ನಾವು ದೇವರೆಂದು ಆರಾದಿಸುತ್ತಿಲ್ಲವೇ
ಅದೇನಂತ ಅರ್ಥ ಆಗಿಲ್ಲ ಅದು ಅರ್ಥ ಆದ್ರೆ ಖಂಡಿತ ನಾನು ಬಿಡಾಲ್ಲ
By the grace of God kindly provide address and phone number of Guru maa, jai gurudev Datta Jai shree ram ji ki jai shree Mata
Thank you for contacting Team Guru Sakalamaa.
Guru Sakalamaa will be conducting both online and offline Satsangs and Mantra deeksha in Srividya. We will reach out to you with details about the event.
For further information,Contact -9448171069
Visit us at: www.gurusakalamaa.com
Email us at: gurusakalamaa@gmail.com 👆🏻 instagram.com/gurusakalamaa 👆🏻 instagram link
youtube.com/@GuruSakalaMaa?feature=shared
Non veg uta madi, devar pooje madidre enu phala sigodilla and manege and manushyana jivanakke tumbane nast aagodalde, full life halaagutte. And adu alde non vegetarian manushyana kaiyalli duddu kuda nillodilla, avanu andukonda kelasagalu yavudu agodilla, full life long aa manushya Ella ritiyinda golaadabekagutye anta heltaralla madum, idu nijana mam? Plz reply me mam?
Madam non vegiterian galige adesto devaru olididdane neevu heluvudhu nodidare mamsa bakshakarendare devarige ista illa yennuva hage bimbisuthuddera intha brame yindha modalu hora bandhu yella manavaru ondhe emba sabdesha needidare uthama sathvika guna aaharadindha barodilla nimmantha purohithashahigalindha baralu sadya yakandre navu heluddhe vedha vakya emba brame yindha modalu horabanni
ಮನುಷ್ಯ ಜನ್ಮ ಇರೋದು ಮೋಕ್ಷ ಸಂಪಾದನೆಗೋಸ್ಕರ. ಅಂತಹ ಮೋಕ್ಷ ಬೇಕು ಅಂತಾದ್ರೆ ನಾವು ಜನ್ಮ ಜನ್ಮಾಂತರದಲ್ಲಿ ಅಜ್ಞಾನದಿಂದ ಮಾಡಿರುವಂತಹ ನಮ್ಮ ಆತ್ಮಕ್ಕೆ ಅಂಟಿಕೊಂಡ ಎಲ್ಲಾ ಪಾಪ ಪುಣ್ಯಗಳನ್ನು ಕೂಡ ನಾವು ಅಧ್ಯಾತ್ಮ ಜ್ಞಾನ ಸಂಪಾದನೆ ಮೂಲಕ ತೊಳೆದುಕೊಳ್ಳಬೇಕು. ಅಂತಹ ಈ ಮನುಷ್ಯ ಜನ್ಮದಲ್ಲಿ ಯಾವುದೇ ಜೀವಿಯ ಹಿಂಸೆಗೆ ಕಾರಣ ಆಗೋದು ಪಾಪ ಆಗುತ್ತೆ. ಮಾಂಸ ಸೇವನೆ ಕೂಡ ನಮ್ಮ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರೋದ್ರಿಂದ ನಮ್ಮ ಮೋಕ್ಷದ ದಾರಿಗೂ ಕೂಡ ತಡೆಯಾಗುತ್ತೆ. ಆದ ಕಾರಣ ನಾವು ಯಾವುದೇ ಪಾಪ ಮಾಡೋದ್ರಿಂದ ಕೂಡ ನಮಗೆ ಇಹದಲ್ಲಾಗಲಿ ಪರದಲ್ಲಾಗಲಿ ನಮ್ಮ ಉದ್ಧಾರ ಸಾಧ್ಯವಿಲ್ಲ.
Plz add subtitles
Guru ma can I call you. Which number.
Thank you for contacting Team Guru Sakalamaa.
Guru Sakalamaa will be conducting both online and offline Satsangs and Mantra deeksha in Srividya. We will reach out to you with details about the event.
For further information,Contact -9448171069
Visit us at: www.gurusakalamaa.com
Email us at: gurusakalamaa@gmail.com 👆🏻 instagram.com/gurusakalamaa 👆🏻 instagram link
youtube.com/@GuruSakalaMaa?feature=shared
Maamsa thinnuva muslmanaralli mathu Krishiyanaralli aadhyathmika sadhakaru ellave.
ಒಬ್ಬ ಯೋಧನ ಆಹಾರ ಹಾಗೂ ಒಬ್ಬ ಯೋಗಿಯ ಆಹಾರ ಒಂದೇ ಆಗಲು ಸಾಧ್ಯವಿಲ್ಲ. ಬಾಹ್ಯ ಪ್ರಪಂಚದಲ್ಲಿನ ರಾಜಸ ಕ್ರಿಯೆಗಳಿಗೂ ಆಂತರಿಕ ಪ್ರಪಂಚದೊಳಗಿನ ಸಾತ್ವಿಕ ಸಂಶೋಧನೆಗಳಿಗೂ ಇರುವ ವ್ಯತ್ಯಾಸ ಅಪಾರ.
ಮಾತಾಜಿಯವರು ಹೇಳಿದ್ದು ಸರಿಯಾಗಿದೆ. ಪ್ರಾಕೃತಿಕ ಸ್ಥಿತಿ-ಗತಿಗಳು ಸಂಸ್ಕೃತಿ ಸಂಸ್ಕಾರ ಸ್ವಭಾವಗಳಿಗೆ ಅನುಗುಣವಾಗಿ ಆಹಾರ ಬದಲಾವಣೆಯಾಗುತ್ತದೆ. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ.🙏🙏
ಪಾಂಡವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ, ಹಾಗಾದರೆ ಮಾಂಸಾಹಾರ ಸೇವನೆ ಮಾಡಿಯು ಕೂಡ ನಾವು ಆತ್ಮ ಸಾಕ್ಷಿ ಮಾಡಿಕೊಳ್ಳ ಬಹುದಾ? ಅನುಮಾನ ಕಾಡುತ್ತಿದೆ ,
Pandavas were accompanied by lord krishna all time . There upliftment is different from normal people. Awareness is different in aplants animals and humans . Animals have emotions indtncts but no thought. So by eating them ,their fear grief definitely affects humans and their thought process which becomes hinderence to upliftment or transformation. So satwic food is best for normal human beings
ನನಗೆ ಇದು ಅಥ೯ವಾಗಲಿಲ್ಲಾ ಪ್ರಾಣಿಗಳಾ ಮೌಂಸ ತಿನ್ನಬಾರದು ಸರಿ ಆದರೆ ಪ್ರಾಣಿಗಳ ಹಾಲು ಕುಡಿಯಬಹುದಾ? ಹೇಗೆ
Don’t comment on others food habit
Otakku sadanegu sambandavilla