Entha cheluvano Rama l Raichur Sheshagiri Das l sripada vithala

Sdílet
Vložit
  • čas přidán 20. 01. 2024
  • Entha cheluvano Rama
    Lyrics Sripadavitthal
    Music and rendition:
    Raichur Sheshagiri Das
    ಎಂಥ ಚೆಲುವನೋ ರಾಮ
    ಎಂಥ ಚೆಲುವನೋ ಕೃಷ್ಣ ll ಪ ll
    ಎಂಥ ಮುನಿಸಲು ಮನ್ಮಥ ನಾಚು
    ವಂಥ ಮೋಹಕ ರೂಪ ವದನದ ll ಅ ll
    ಲಂಕೆಯ ಮಾರ್ಗದಿ ಸೇತು ಬಂಧನಕೆ
    ಶಂಕೆ ಇಲ್ಲದೆ ಶರಧಿಯು ಉಕ್ಕೆ l
    ಅಂಕೆ ಕೋಪದಿ ಕಣ್ಣನು ಕೆಂಪಿಸೆ
    ಪಂಕಜೆ ಕೆಂಪು ನಾಚುವ ಸೊಬಗು ll 1 ll
    ಧರ್ಮ ಯುದ್ಧದಿ ಅಧರ್ಮ ನಾಶಕೆ|
    ವಿಧರ್ಮ ಮುನಿಸನು ತೋರಿಸಿದೆ|
    ಮರ್ಮ ಮುನಿಪಲೂ ಜ್ವಾಲಿಪ ಕಳೆಯೆ l
    ಸರ್ವ ಕಾಂತಿಯು ನಾಚಿಪ ವದನದ |l 2 ll
    ಪರಮ ಮೋಹಕ ಮನ್ಮಥ ಪಿತನೆ l
    ಪರಮ ಸುಂದರಿ ಲಕುಮಿ ವರ ll
    ಸಿರಿಪಾದವಿಠಲನೆ ಪರಿಪರಿ ನಮಿಪೆ l
    ದೊರೆ ನಿನ್ನ ಮೋಹಕ ಚರಣ ಸರಸಿಜಕೆ ||3||
    *******
  • Hudba

Komentáře • 39

  • @annaidu583
    @annaidu583 Před 4 měsíci +4

    ಅದ್ಭುತವಾಗಿದೆ ನಿಮ್ಮ ಸಾಂಗ್ ತುಂಬಾ ತುಂಬಾ ಕೇಳಬೇಕು ಅನಿಸುತ್ತಿದೆ ಹೀಗೆ ಯಾವಾಗಲೂ ನಿಮ್ಮ ಸಾಂಗ್ ಕೇಳ್ತಾ ಇರಬೇಕು ಅನ್ಸುತ್ತೆ ತುಂಬಾ ಚೆನ್ನಾಗಿದೆ

  • @devimallikarjuna1643
    @devimallikarjuna1643 Před 3 měsíci +2

    🙏🏻🙏🏻🙏🏻👍👍👍👌👌👌ಅದ್ಬುತ... ಅದ್ಬುತ... ಅದ್ಬುತ....🙏🏻🙏🏻🙏🏻👌👌👌👍👍👍 ಜೈಶ್ರೀರಾಮ....ಜೈ ಶ್ರೀ ಕೃಷ್ಣ...🌹🙏🏻🌹🙏🏻🌹🙏🏻🌹ದನ್ಯವಾದಗಳು... ಗುರುಗಳೇ...🙏🏻🌹🙏🏻

  • @veenakurundwad651
    @veenakurundwad651 Před 3 měsíci +2

    ಅದ್ಬುತ ಗುರುಗಳೇ 🙏🙏

  • @girija4714
    @girija4714 Před 4 měsíci +4

    ಹಾಡುತುಂಬಾಚೆನ್ನಾಗಿದೆ
    ಧನ್ಯವಾದಗಳು

  • @ramachandradixitdixit4175
    @ramachandradixitdixit4175 Před 4 měsíci +5

    ಸುಪರ್ ಸರ್ ಅದ್ಭುತವಾದ ಹಾಡು..ನಿಮ್ಮ್ ದ್ವನಿ ಕೆಳುವದೆ ನಮ್ಮ್ ಸೌಬಾಗ್ಯ್ ಸರ್...

  • @umavathishenoy3116
    @umavathishenoy3116 Před 4 měsíci +4

    ಆಹಾ.... ಎಂಥ ಚಂದದ ಗಾಯನಾ..... 👌👌🙏

  • @manjumanjunath6383
    @manjumanjunath6383 Před 4 měsíci +3

    Kannu nodi hadi .....?

  • @shobhaherkal7949
    @shobhaherkal7949 Před 4 měsíci +3

    Jai sri ram 🙏🙏🙏🙏🙏🙏🙏🙏🙏🙏🙏🙏

  • @ashokv6982
    @ashokv6982 Před 4 měsíci +2

    ಶ್ರೇಷ್ಠ ಸಾಹಿತ್ಯ. ಅಷ್ಟೇ ಆಕರ್ಷಕ ಗಾಯನ. ಧನ್ಯವಾದಗಳು.

  • @prakshv4014
    @prakshv4014 Před 4 měsíci +2

    Good song. Fine singer

  • @arunkulkarni2363
    @arunkulkarni2363 Před 4 měsíci +3

    ದ್ವನಿ ಬದಲಾಗಿದೆ ಎಂದು ಅನಿಸುತ್ತದೆ ರಿ ಅಣ್ಣ

  • @prakshv4014
    @prakshv4014 Před 4 měsíci +1

    Jai Sri Rama

  • @manjulahr2149
    @manjulahr2149 Před 3 měsíci +2

    Dhanyavaadagalu daasarige

  • @arunasajjan9924
    @arunasajjan9924 Před 3 měsíci +1

    Manatubibantu Eehadige❤❤❤

  • @siriprabhasiriprabha4694
    @siriprabhasiriprabha4694 Před 4 měsíci +3

    ಅದ್ಭುತವಾದ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🏼🙏🙏

  • @user-tu9sg2xs5e
    @user-tu9sg2xs5e Před 4 měsíci +4

    Gurugale koti koti namaskar galu

  • @sridharmurthytavag2511
    @sridharmurthytavag2511 Před 4 měsíci +1

    Super sir

  • @user-tu9sg2xs5e
    @user-tu9sg2xs5e Před 4 měsíci +3

    Nimma hadu gallanne hadi nimmannu guru madikondiddene gurugale

  • @chiranthansharma2196
    @chiranthansharma2196 Před 4 měsíci +3

    ನಾನು ನಿಮ್ಮ ಹಾಡಿಗೆ ಕಾಯ್ತಾ ಇದ್ದೆ. ಚೆನ್ನಾಗಿದೆ ಸಾಹಿತ್ಯ ಮತ್ತು ಸಂಗೀತ. ನಿಮ್ಮ ಗಾಯನ ದ ಬಗ್ಗೆ ಹೇಳಿ ಹಾಗೆ ಇಲ್ಲಾ.

  • @rhallisudha2449
    @rhallisudha2449 Před 4 měsíci +3

    Adbutavagi hadiddiri acharyare

  • @sriraghavendrasangeethasev2328
    @sriraghavendrasangeethasev2328 Před 4 měsíci +2

    ಶ್ರೀ ಮನ್ ಮೂಲ ರಾ ಮೋ. ವಿಜಯ ತೋ
    ಸುಂದರ ಸಾಹಿತ್ಯ ಭಕ್ತಿ ಮೂಡಿಸುವ ಸಂಗೀತಾ ನಿರ್ದೆಶನ ಮತ್ತೂ ಗಾಯನ ಸರ್ವರೀಗೂ ಆಶ್ರೀ ರಾಮ ಓಳಿತು ಉಂಟು ಮಾಡಲಿ ಎಂದು ಪ್ರಾರ್ಥಿಸುವ. ಗೌರೀ ನಾಗರಾಜ್ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೇವಾ ಪ್ರತಿಷ್ಟಾ ನ (ರಿ)ಬೆಂಗಳೂರು

  • @PraveenKumar-ow8uz
    @PraveenKumar-ow8uz Před 4 měsíci +3

    Very Melodious Song .... Hare Srinivasa

  • @kallurayyakallu3199
    @kallurayyakallu3199 Před 4 měsíci +2

    Very nice singing sir .nanu ಕಲ್ಲುರಿನವನು

  • @jayanthisrao9549
    @jayanthisrao9549 Před 4 měsíci +4

    ❤ beautiful sahithya and beautifully sung.

  • @bojjigayathri2772
    @bojjigayathri2772 Před 4 měsíci +3

    Excellent song sir 👏

  • @sanjaysakri9
    @sanjaysakri9 Před 4 měsíci +3

    Jy shri Ram..sir ...nice singing..

  • @sushilendradiggavi142
    @sushilendradiggavi142 Před 4 měsíci +2

    Very melodious song..Hare Srinivasa Dasare .

  • @prasadjoshi1985
    @prasadjoshi1985 Před 4 měsíci +3

    Very very nice singing

  • @udaykulkarni4750
    @udaykulkarni4750 Před 4 měsíci +2

    ಬಹಳ ಸುಂದರವಾಗಿ ಮೂಡಿ ಬಂದಿದೆ ದಾಸರೇ 🙏

  • @umagodakhindi3815
    @umagodakhindi3815 Před 4 měsíci +2

    Hare srinivasa

  • @umah7617
    @umah7617 Před 4 měsíci +1

    🙏🙏

  • @raghavendrabhadri4748
    @raghavendrabhadri4748 Před 4 měsíci +1

    🙏🙏🙏

  • @knagarathna285
    @knagarathna285 Před 4 měsíci +2

    2:43 v,nice 😂😂

  • @sudhabalasubramanya9813
    @sudhabalasubramanya9813 Před 4 měsíci +1

    Very nice sir send lyrics sir

  • @umagodakhindi3815
    @umagodakhindi3815 Před 4 měsíci +1

    Very nice singing sir

  • @srijyothiacharya5176
    @srijyothiacharya5176 Před 4 měsíci

    🙏🙏🌹🌹👌👌🌺🌺👍👍💐💐

  • @kalyanimudenur3757
    @kalyanimudenur3757 Před 4 měsíci +5

    ಅದ್ಭುತವಾಗಿದೆ ನಿಮ್ಮ ಸಾಂಗ್ ತುಂಬಾ ತುಂಬಾ ಕೇಳಬೇಕು ಅನಿಸುತ್ತಿದೆ ಹೀಗೆ ಯಾವಾಗಲೂ ನಿಮ್ಮ ಸಾಂಗ್ ಕೇಳ್ತಾ ಇರಬೇಕು ಅನ್ಸುತ್ತೆ ತುಂಬಾ ಚೆನ್ನಾಗಿದೆ

  • @kirtimandgi2041
    @kirtimandgi2041 Před 4 měsíci +3

    Super sir