Krishna Nintaane | Raichur Sheshagiri Das | Sripada Vitthala | Dasarapada | kannada Devotional |
Vložit
- čas přidán 28. 06. 2023
- Krishna Nintaane.....
Lyrics : Sripada Vitthala Daasaru
Sung by: Raichur Sheshagiri Das
Back Ground Music : Raichur Sheshagiri Das
ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ ll ಪ ll
ಭಕ್ತರನೆಲ್ಲ ಉದ್ಧಾರ ಮಾಡುವ ಪಣವ ತೊಟ್ಟಾನೆ || ಅ ll
ಗೋವರ್ಧನ ಗಿರಿಯನೆತ್ತಿ ಗೋವಳ ನಿಂತ್ಯಾನೆ|
ಗೋವರ್ಧಕರು ಬನ್ನಿ ಎಂದು ಗೋವಿಂದ ಹೇಳ್ಯಾನೆ l
ಗೋವಿಂದ ಹೇಳ್ಯಾನೆ ||1||
ಮಂಥನ ಪಾಶವ ಕೈಯಲಿ ಪಿಡಿದು ಉಡುಪಿಲಿ ನಿಂತಾನೆ|
ಮಂಥಿಸಿ ಕ್ಲೇಶವ ಕಳೆಯುವೆನೆಂದು ನುಡಿದು ಹೇಳ್ಯಾನೆ l
ಕೃಷ್ಣ ನುಡಿದು ಹೇಳ್ಯಾನೆ||2||
ಟೊಂಕದ ಮ್ಯಾಲೆ ಕಯ್ಗಳನಿಟ್ಟು ವಿಠ್ಠಲ ಕಾದಾನೆ |
ಬಿಂಕವ ಬಿಟ್ಟು ಡೊಂಕವ ನೀಗಲು ಬನ್ನಿ ಎಂದ್ಯಾನೆl
ವಿಠ್ಠಲ ಬನ್ನಿ ಎಂದ್ಯಾನೆ ||3||
ವೆಂಕಟನೆನಿಸಿ ಬೆಟ್ಟದಮ್ಯಾಲೆ ದಿಟ್ಟ ನಿಂತಾನೆ|
ಸಂಕಟ ಪರಿಹರಿಸುವೆನು ಎಂದು ಸ್ಪಷ್ಟ ಪೇಳ್ಯಾನೆ l
ವೆಂಕಟ ಸ್ಪಷ್ಟ ಪೇಳ್ಯಾನೆ ||4||
ಕಂಸನ ಮಡುಹಿದ ಶ್ರೀಪಾದವಿಠ್ಠಲ ತಾನೇ ನಿಂತಾನೆ|
ಸಂಸಾರ ಬಂಧನ ಬಿಡಿಸಿ ಒಯ್ಯಲು ಸಿದ್ದ ನಿಂತಾನೆ |
ವಿಠ್ಠಲ ಸಿದ್ದ ನಿಂತಾನೆ||5||
**********
#dasasahitya #raichursheshagiridas #Udupi Krishna #vitthala
All rights reserved.
© & ℗ Copyright & Produced by : Raichur Sheshagiri Das
Published by : Raichur Sheshagiri Das - Hudba
Dasa, is there any dasa kriti on modala kallu, aniruddha roopa , venkateswara.If so, please attempt.
ನಿಮ್ಮ ಭಕ್ತಿ ಗೆ...ಅಭಿಂದನೆ ನಿಮ್ಮ ಗಾಯನ ಆಶ್ರೀ ಹರಿಗೆ..ಸಮರ್ಪನೆ.ಜೊತೆಗೆ ನಮ್ಮಂಥ ಅಭುಮಾನಿಗ.ಳಿ ಗೂ.ಕೆಳ ಲು..ಅದ್ಯತ್ಮ ಇಂಪು.ಮಾತ್ತೋ ಮ್ಮೆ.ಅಭಿಂದನೇ
Mast aagide song. Tumba Khushi aaytu new song Keli once again hearty congratulations for this wonderful song
Geeta Kulkarni. Dharwad
ಏಕಾದಶಿಗೆ ಕೃಷ್ಣನ ಹಾಡು ಮಧುರವಾಗಿದೆ ಹರೇ ಕೃಷ್ಣ 🙏🙏
ತುಂಬಾ ಸುಂದರವಾದ ಹಾಡು. ನಿಮ್ಮ ಗಾಯನಕ್ಕೆ ಸಾಟಿ ಯಾವುದು ಗುರುಗಳೇ. 🙏🙏🙏🙏🙏
ಸುಂದರವಾದ ರಚನೆ 🙏.
ರಾಗ ಸಂಯೋಜನೆ Super ri,ಗಾಯನವೂ ಮಧುರವಾಗಿದೆ 🎹🎶🎵🎹
ಹಾಡಿಗೆ ತಕ್ಕಂತೆ ಭಾವ ಚಿತ್ರಗಳ ಜೋಡಣೆ 😊👌😍.
ಏಕಾದಶಿ ಕೃಷ್ಣನ ಹಾಡು ಬಹಳ ಸುಂದರ ವಾಗಿ ಇದೆ ಸರ್ 🙏🙏
ಕಣ್ಮುಚ್ಚಿ ಆಲಿಸಿದೆ.ಕೃಷ್ಣ ನನ್ನ ಮುಂದೆ ನಿಂತು ಆಡಿದಂತಾಯ್ತು. ಮಹಾನ್ ಗಾಯಕನಿಗೆ ನಮೋ ನಮಃ.
ಇದೇ ರೀತಿ ಇನ್ನೂ ಹೆಚ್ಚಿನ ಹಾಡುಗಳನ್ನು ರಚೀಸಿ ಹಾಡಿ ಸರ್
ನಿಮ್ಮ ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತೆ
Saahitya mathu hadu bhahala chennagide. Mathe mathe kelabekenisuthade.
Abbabba entha adbhuthavaada haadugaarike matthu arthabharithavaada rachane 🙏🙏🙏🙏🙏🙏
ಸುಂದರವಾದ ಹಾಡು ನಿಮ್ಮಿಂದ ಹಾಡು ಕೇಳುವುದೇ ಒಂದು ಆನಂದ 🙏💐
Jaisrikrishna 👌🏼👌🏼🙏
ತುಂಬಾ ಸುಂದರವಾದ ಹಾಡು
🙏🙏🙏🙏🙏💐
Jai Shree Krishna..👌
ಹರೇ ಕೃಷ್ಣ 🙏🏾🙏🏾🙏🏾🙏🏾
Super 🙏🏻🙏🏻👏🏻👏🏻👏🏻👌🏻😍😍
🎉🎉🎉🎉 jaikrishna
ಅದ್ಬುತವಾದ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏
Seshagiridas avramobile no send
ಗುರುಗಳೇ ಶ್ರೀ ಶ್ರೀಪಾದವಿಠಲ ದಾಸರ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಸ್ವಲ್ಪ ವಿವರಣೆ ಕೊಡುವಿರಾ. ದಯವಿಟ್ಟು ಕ್ಷಮೆ ಇರಲಿ ನಿಮಗೆ ತೊಂದರೆ ಕೊಟ್ಟಿದ್ದಕ್ಕೆ🙏🙏🙏🙏🙏
ಶ್ರೀ ಶಶಿ ದೇಶಪಾಂಡೆ ಅಂತ.
ಅಮೆರಿಕದಲ್ಲಿ ಇದ್ದಾರೆ.
ಮಹಾ ಕೃಷ್ಣ ಭಕ್ತರು, ಬನ್ನಂಜೆ ಗೋವಿಂದಾಚಾರ್ಯರ ಶಿಷ್ಯರು ಹಾಗೂ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಂದ ಅಂಕಿತ ಪಡೆದವರು.
K tishmamomyc tltodjy and Tupsakri Sreenivas family 🙏 2:26
Krishna jayanti acharane udapi to you super song by Dr Dr vidhya dbushan song TUPSAKRi Sreenivas family 6:06 6:09 6:32 6:33
6:44 s upersong Dr vidhya dbushan song TUPSAKRi Sreenivas family 🙏
S upersong to Dr vidhya dbushan song by Dr vidhya dbushan song TUPSAKRi Sreenivas family ok with thanks for u to TUPSAKRi Sreenivas family 🙏🙏🙏 ok 😊
S upersong to 6:44 s upersong to 6:44
Tupsakri Sreenivas family 🙏
L 6:44 6:44 6:44
Jai shree krishna 🙏🙏
ಅದ್ಭುತ ಹಾಡು ಮತ್ತು ಗಾಯನ 👌👌🙏🙏
Melodious song sung by Dr. Sheshagiridas Ravaru.
His voice so cute and impress everyone
Very very melodious song..hare Srinivasa
ನನ್ನ ಉಸಿರು ಶ್ರೀ ಕೃಷ್ಣ ಪರಮಾತ್ಮ
ಆ ಭಗವಂತನಿಗೆ
ನನ್ನಕೋಟಿ ಕೋಟಿ ಪ್ರಣಾಮಗಳು
🙏🏻🙏🏻Hare Srinivasa
Fantastic sir...😍❤🙏🏻
Ssuper song
totally your wise is wonderful to the all the word sir and also your totally team you sir.i and my totally family you thankful to you sir.
Thank you very much
🙏🙏🙏🙏🙏🙏
Thumba sogasaagi heliddiri..
Very nice
Very nice sir
ಶ್ರೀಪಾದರವಿಠಲರ ಬಗ್ಗೆ ಅವರಿಗೆ ಗೊತ್ತಿರಲಿಕ್ಕಿಲ್ಲ ಬೇರೆಯವರಿಗೆ ಕೇಳಿ ಸರ್ ಅವರಿಗೆ ಹಾಡುವುದೆ ಮುಖ್ಯ 🙏🙏
Thumba chennagide sir ragh tillisi sir
Bhim palas
🙏🏼🙏🏼🙏🏼🙏🏼🌹⚘️🌹⚘️
Superb sir ❤
ಶ್ರೀಪಾದ ವಿಠ್ಠಲ ಅಂಕಿತ ಇರುವ ದಾಸರು ಯಾರು ದಯವಿಟ್ಟು ತಿಳಿಸಿ
Shashi Deshpande ಅಂತ bannanje ಆಚಾರ್ಯರ ಶಿಷ್ಯರು.
🙏🙏🙏🙏🙏
If lyrics are given in English also,we tamilnadu dasaras can also enjoy singing
Please lyrics in english
Seshagiri Das mobileno send
Your no?
K today Tupsakri Sreenivas family 🙏 Krishna Krishna Krishna Krishna Krishna jayanti is 😢v 6:44
Panduranga jai ho baba bakii song by Dr Narendra Singh Negi FAMILY and Tupsakri Sreenivas 🆗
Super singing and composition Sir,
Which raag is this song composed??
Thank you sir.
It's bhim palas
🙏🙏dhanyavadagalu , lyrics send maadi anna🙏🙏
Pl check in discription