Naanu degree oduvaag nan frnd panduranga kulkarni e song nanage kelisidu.... Super frnd innu nanage e song Esta.... 17 years back keliddu, egalu kelta edini....
ಶ್ರೀ ವೆಂಕಟೇಶ್ವರ ಸ್ವಾಮಿ ಅನುಗ್ರಹ ಸದ ನಿನ್ನ ಕೃಪೆ ಇರಲಿ ಸ್ವಾಮಿ ಓಂ ನಮೋ ಶ್ರೀ ಶ್ರೀನಿವಾಸಾಯ ಶ್ರೀ ಶ್ರೀ ಲಕ್ಷ್ಮಿ ವೆಂಕಟೇಶ್ವರಾಯ ಶ್ರೀ ಶ್ರೀನಿವಾಸಾಯ ಶ್ರೀ ತಿರುಮಲ ರಂಗನಾಥ ನಮಾಮಿ ಪ್ರಭು
ಹಾಡು ಮತ್ತು ಹಾಡಿಗೆ ತಕ್ಕಂತಹ ಧ್ವನಿ ಗುರುಗಳೆ ಅಧ್ಬುತ, ಇಂತಹ ಹಾಡುಗಳನ್ನ ಅಂತರ್ಜಾಲದಲ್ಲಿ ಹಾಕಿದ್ದಕ್ಕೆ ನಿಮಗೆ ಧನ್ಯವಾದಗಳು
Kd
ಆನೆಯ ಉಪಮಾನದೊಂದಿಗೆ ವಿಷ್ಣುವನ್ನು ಸ್ತುತಿಸುವ ದಾಸರ ಪದಗಳಿಗೆ ಜೀವ ತುಂಬಿ ಪರಮಾತ್ಮನನ್ನು ಸಂಗೀತದ ಮೂಲಕ ಸೇವಿಸುವ ಸದಾವಕಾಶ ನೀಡಿದ ತಮಗೆ ಅನಂತ ಧನ್ಯವಾದಗಳು
Ryarehahdtrhqge with iahajlkaxssfcxVDddssg
lvhjy❤
ಎಷ್ಟು ಬಾರಿ ಕೇಳಿದರು ಮಗದೊಮ್ಮೆ ಕೇಳಬೇಕೆನ್ನುವ ಹಾಡು
Tumba olleya Bhajane . Tumba chennagi haadidiri Sir. Bhajane kellikke tumba santosha agutte🙏🙏
ಅದ್ಬುತ ಸಾಹಿತ್ಯ, ಅತ್ಯದ್ಭುತ ಕಂಠಸಿರಿ ಸರ್ ಮನಸ್ಸಿಗೆ ಮುದ ನೀಡುವಂತ ಗೀತೆ
Danava Rakshasa
Kadali thota
Manushyana dehada Rakshasatva yemba thotavannu Vishnu yemba Ane bandu Nasha madida yennuvudannu saruva hadu
Mind-blowing
ಕದಳಿ ಅಂದ್ರೆ ಬಾಳೆಗಿಡ.. ಬಾಳೆ ಗಿಡದ ಕಾಡು .. ಬಾಳೆ ತೋಟಕ್ಕೆ ಆನೆ ನುಗ್ಗಿದರೆ ಎಲ್ಲ ನೆಲಸಮ ಮಾಡುತ್ತೆದೆ.. ಅದರ ರೂಪಕ ಇದು. ಕದಳಿ ಫಲ ಬಾಳೆ ಹಣ್ಣು ಕದಳಿ ಅಂದ್ರೆ ತೋಟ ಅಲ್ಲ
wow! ಮೈ ಜುಮ್ಮೆನ್ನಿಸುವ ಭಕ್ತಿಗೀತೆ
ಕೃಷ್ಣಂ ವಂದೇ ಜಗದ್ಗುರುಂ..
ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ
ದಾನವ ಕದಳಿಯ ಕಾನನ ಮುರಿಯುತ
ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ
ಬಂಗಾರದಣುಗಂಟೆ ಶೃಂಗಾರದಾನೆ
ಮಂಗಳ ತಿಲಕದ ರಂಗನೆಂಬಾನೆ
ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿಂದಲಿಯುವ ಎಳೆಮರಿ ಆನೆ
ಘಲಿರುಘಲಿರುರವದಿ ನಲಿದಾಡೋ ಆನೆ
ಮಲೆತವರೆದೆಮ್ಯಾಲೆ ತುಳಿದಾಡೋ ಆನೆ
ನಳಿನಜಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳೀಗೆ ನಿಲುಕದ ಆನೆ
ಬಲ ಪ್ರಸನ್ನ ವೆಂಕಟ ನಿಲಯನೆಂಬಾನೆ
Naanu degree oduvaag nan frnd panduranga kulkarni e song nanage kelisidu.... Super frnd innu nanage e song Esta.... 17 years back keliddu, egalu kelta edini....
ಅಧ್ಬುತ ಹಾಡು. ಮನಸ್ಸು ಹಾಗೇ ಹರಿಯಲ್ಲಿ ಲೀನವಾಗುತ್ತದೆ.
Nanu thumba ista paduva geethe idu..adbhutha ರಚನೆ..ಸುಮಧುರ ಗಾಯನ.
Mind blowing sir I have addicted for this song..
Only the devine person can understand the essence of this song, and Lord Ganesh is nothing but Lord krisna.
ಕೃಷ್ಣಮ್ ಒಂದೇ ಜಗದ್ಗುರು 🙏🙏🌹🌹
ಅದ್ಭುತವಾದ ಗಾಯನ 🙏
ಶ್ರೀ ವೆಂಕಟೇಶ್ವರ ಸ್ವಾಮಿ ಅನುಗ್ರಹ ಸದ ನಿನ್ನ ಕೃಪೆ ಇರಲಿ ಸ್ವಾಮಿ ಓಂ ನಮೋ ಶ್ರೀ ಶ್ರೀನಿವಾಸಾಯ ಶ್ರೀ ಶ್ರೀ ಲಕ್ಷ್ಮಿ ವೆಂಕಟೇಶ್ವರಾಯ ಶ್ರೀ ಶ್ರೀನಿವಾಸಾಯ ಶ್ರೀ ತಿರುಮಲ ರಂಗನಾಥ ನಮಾಮಿ ಪ್ರಭು
Thanks for your excellent vice
Superb i love it Thank you Narasimha Naik .....👍
Most people are not aware that 'danava kadaliha' Lord Krishna's song is not Ganesha's song.
They are Singing Jogula to Describe how Ganesha does his works activities day to day In this Dasara Pada
Qqq1qqqqqgqqqhqnq5909j3q😅3q
Aane yaru hagidre?
Very very Happy hearing this song.🙏🙏🙏
Adbhutamga vundi ee song👌👌👌
Haadu adbutavagide❤️❤️❤️❤️
superb song sir
my father love this song soooooo much
Has inner meaning to this song...beautifully written
Thank you for uploading this wonderful song
ಅತ್ಯಧ್ಬುತ ಹಾಡು
Awesome song love this song... I'm loving it...😘😘😘🙏
ಮೈಸೂರ್ ರಾಜಣ್ಣ we miss u sir. 🙏🙏
ಅದ್ಬುತ ದ್ವನಿ.
Suuuuuuuuperrrrrrrrr👌👌👌👌👌👌
Really amazing have to hear again and againnnnnn
Excellent song
Superb song..loved it
One of my most favourite bhajan. Amazing voice with bhakti.
ಅಧ್ಭುತವಾದ ಹಾಡು
I remember my daddy and grandpa 😭😭
This song kills the pain 🎉❤🙏✨👏👌👌👌❤️
WHAT A SOPER SONG
Om Gum Ganapathaye Namaha 🙏🙏🙏🙏🙏🙏🙏🙏🙏
Super sir.....
Beautiful ❣️🙏😌😌 Krishna Keshava ❤
My favorite song ❤️
E song thuba chanagede
THIS SONG ABOUT SRI KRISHNA, WALKS IN STREETS HE LOOKS LIKE ELEPHANT
exactly
Ya 😊😊
💐💐💐🙏🙏🙏🐘
I love this song
Super song
Bappa❤🙏
Good Song Dasara Pada are good to listen Old is Gold
ಹರ ಹರ ಮಹದೇವ್ 🙏🙏
malnad song super
Jai Shree Ram
Superb voice and singing
I like this song.. super...
Super and remember this song off for Gananatha
‘ದಾನವ ಕದಳಿಹ’ ಶ್ರೀಕೃಷ್ಣನ ಹಾಡು ಗಣೇಶನ ಹಾಡು ಅಲ್ಲ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಹೌದು
Thank you... even nangu gotiralilla.
Akka ee song na correct meaning yenu heltira 🙏🏻
ಇಲ್ಲಿ ಆನೆ ಅಂದ್ರೆ ರಂಗ ಅಂದ್ರೆ ಕೃಷ್ಣಾ
ದಾನವ ಅಂದ್ರೆ ರಾಕ್ಷಸರ ಕಾಡು ಮುರಿಯುತ ಅಂದ್ರೆ ಹುಟ್ಟಡಗಿಸುತ ಕೃಷ್ಣಾ ಬಂದ ಕೃಷ್ಣಾ.....
Super. Song.
Super
Wow supper song👍👍
very melodius
Nanige confusion itthu, yaava devara bhakthigeethe antha..! Bhagavantha Shree Vishnu devara bhakthigeethe idu.
Superb excellent
my favorite lyrics song
My favourite song 😍😍❤
My fevarit song
super song
Super melodious
Nanna namanagalu sir
Very nice I love this....***
Which raga is this please inform me and also tala ..my favorite song ..
ಯಾವ ರಾಗದಲ್ಲಿದೆ
superb.
om shree Ganesha
🙏🙏🙏🙏🙏🙏
Super. Song
Nice
My favorite bhakthi geetha song
🙏🙏🙏🙏🙏
🙏🙏🙏 namaha Gajanana vakratunta pahima rakhaamam
my fevourit
ಸುಪರ್
My fvt song
Exellent song sir
superb.....
I like this song
🙏🙏🌼🌼
wow super
very fine devotional songs
Please update with balakrishna photos since this song is regarding Lord Krishna ty
my favourite song so sweet
super
suuuuper
Suuuuuuuuper
My fvt bajane song
Best song
nice song
super song,
Super song🙂🙂🙂🙂🙂
Nice song
S u per sir ,,
ಇ ಹಾಡು ಯಾವ ರಾಗ