![Basavaraj Walikar](/img/default-banner.jpg)
- 7
- 814 500
Basavaraj Walikar
Registrace 27. 05. 2014
Shivane na Ninna Sevakanayya HD
bhaktibhandar.blogspot.in/2014/11/shivane-na-ninna-sevakanayya-song.html
zhlédnutí: 95 446
Video
Santoshi Mata Aarathi HD Quality-Durga maa
zhlédnutí 3,8KPřed 9 lety
Jai santoshi mata maiya jay santoshi mata Apane sewak jan ki sukh sampati data Jai santoshi mata Sundar cheer sunahari maa dharan kinho Hira panna damake tan shringar linho Jai santoshi mata Geru laal chhata chhavi badan kamal sohe Mand hansat karunamayi tribhuvan jan mohe Jai santoshi mata Svarn sinhasan baithi chanvar dhure pyare Dhoop dip madhumeva bhog dhare nyare Jai santoshi mata Gud aur ...
Aane banthane banthane Song HD,by Puttur Narasihma Nayaka
zhlédnutí 709KPřed 9 lety
bhaktibhandar.blogspot.com/2014/10/ane-bantane-bantane-song-lyrics-with.html
Drum Squad- DrumKit
zhlédnutí 156Před 9 lety
Promo video for Drum Squad-Drum Kit android application in play store Enjoy play.google.com/store/apps/details?id=com.succeemobigroup.DrumSqaudDrumKit
500+ Basavanna Vachanagalu Android App in Google Play Store
zhlédnutí 2,2KPřed 9 lety
play.google.com/store/apps/details?id=com.androiddevolopers.basavannanvachanagalu
Aigiri Nandini with Lyrics application on PlayStore
zhlédnutí 1,7KPřed 9 lety
play.google.com/store/apps/details?id=com.successmobigroup.ayigirinandini
How to Use Burning Guitar HD Wallpaper
zhlédnutí 2,3KPřed 9 lety
play.google.com/store/apps/details?id=com.successmobigroup.burningguitarhdwallpaper
"ಹಲವು ಕವಿಗಳಿಗೆ ನಿಲುಕದ ಆನೆ ಬಲ ಪ್ರಸನ್ನ ವೆಂಕಟ ನಿಲಯನೆಂಬಾನೆ" ಇದು ಶ್ರೀ ಮಹಾವಿಷ್ಣುವಿನ ಕುರಿತಾದ ಭಜನೆ ಮಹಾಗಣಪತಿಯ ಭಜನೆಯಲ್ಲ.
Beautiful ❣️🙏😌😌 Krishna Keshava ❤
Only the devine person can understand the essence of this song, and Lord Ganesh is nothing but Lord krisna.
Exsalent voice
ಹರ್ ಹರ್ ಮಹದೇವ್
I like this song
❤om❤namha❤shivaya 🕉️✝️☪️
🙏🙏🙏🙏🙏
This song kills the pain 🎉❤🙏✨👏👌👌👌❤️
ಎಷ್ಟು ಬಾರಿ ಕೇಳಿದರು ಮಗದೊಮ್ಮೆ ಕೇಳಬೇಕೆನ್ನುವ ಹಾಡು
Jai Shree Ram
ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ ದಾನವ ಕದಳಿಯ ಕಾನನ ಮುರಿಯುತ ಗುಂಗುರುಗುರುಳ ನೀಲಾಂಗ ಚೆಲ್ವಾನೆ ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ ಬಂಗಾರದಣುಗಂಟೆ ಶೃಂಗಾರದಾನೆ ಮಂಗಳ ತಿಲಕದ ರಂಗನೆಂಬಾನೆ ಕೆಳದಿ ಗೋಪಿಯರೊಳು ಗೆಳೆತನದಾನೆ ಸುಲಭದಿಂದಲಿಯುವ ಎಳೆಮರಿ ಆನೆ ಘಲಿರುಘಲಿರುರವದಿ ನಲಿದಾಡೋ ಆನೆ ಮಲೆತವರೆದೆಮ್ಯಾಲೆ ತುಳಿದಾಡೋ ಆನೆ ನಳಿನಜಭವರಿಗೆ ಸಿಲುಕದ ಆನೆ ಒಲವಿಂದ ಭಕುತರ ಸಲಹುವ ಆನೆ ಹಲವು ಕವಿಗಳೀಗೆ ನಿಲುಕದ ಆನೆ ಬಲ ಪ್ರಸನ್ನ ವೆಂಕಟ ನಿಲಯನೆಂಬಾನೆ
🙏🙏🙏🙏🙏🙏
My favourite song 😍😍❤
Superb voice and singing
Super
ಅದ್ಭುತವಾದ ಗಾಯನ 🙏
Adbhutamga vundi ee song👌👌👌
ಶಿವನೇ ನಾ ನಿನ್ನ ಸೇವಕನಯ್ಯಾ ಕರುಣದಿ ಪಿಡಿ ಕೈಯ್ಯಾ ಶಿರಿಧರನರಮಯ್ಯ || ಪ || ಭವಮೋಚಕ ಭಾಗವತಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವ ಕಳೆದೊಮ್ಮಿಗೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವ ಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವ ಕೃತ್ತಿವಾಸ ಎನ್ನತ್ಯಪರಾಧಗ ಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ ಷಣ್ಮುಖಗಣಪರ ತಾತ ತ್ರೈಲೋಕ್ಯತ್ರಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗಮಹಿಮ ನಿಸ್ಸಂಗ ಹರಿಯ ದ್ವಿತಿ ಯಂಗ ಡಮರು ಶೂಲಂಗಳ ಪಿಡಿದಿಹ || ೩ || ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ ಸಂಚಿಂತನಮಾಡುವ ಸಂತತನೇಮ ಶ್ರೀರಾಮನಾಮ ಪಂಚಶರಾರಿ ವಿರಿಂಚಿಕುವರ ನಿ ಷ್ಕಿಂಚನರೊಡೆಯನ ಮಂಚಪದಾರ್ಹನೆ || ೪ || ಸ್ಫಟಿಕಾಭ ಕಪಾಲಿ ಕಾಮಿತಫಲದಾ ಫಲ್ಗುಣಸಖ ಶ್ರೀದ ವಿಠಲ ವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ ಕುಟಿಲರಹಿತ ಧೂರ್ಜಟಿ ವೃಷಭಧ್ವಜ ನಿಟಿಲನಯನ ಸಂಕಟವ ನಿವಾರಿಸೊ || ೫ ||
Danava Rakshasa Kadali thota Manushyana dehada Rakshasatva yemba thotavannu Vishnu yemba Ane bandu Nasha madida yennuvudannu saruva hadu Mind-blowing
ಕದಳಿ ಅಂದ್ರೆ ಬಾಳೆಗಿಡ.. ಬಾಳೆ ಗಿಡದ ಕಾಡು .. ಬಾಳೆ ತೋಟಕ್ಕೆ ಆನೆ ನುಗ್ಗಿದರೆ ಎಲ್ಲ ನೆಲಸಮ ಮಾಡುತ್ತೆದೆ.. ಅದರ ರೂಪಕ ಇದು. ಕದಳಿ ಫಲ ಬಾಳೆ ಹಣ್ಣು ಕದಳಿ ಅಂದ್ರೆ ತೋಟ ಅಲ್ಲ
Eeeeeeeeeeeeeeeeeeeeeeeeeeeeeeeeeeeeeeewe
Om namah shivaya
ಮೈಸೂರ್ ರಾಜಣ್ಣ we miss u sir. 🙏🙏 ಅದ್ಬುತ ದ್ವನಿ.
Thanks for the beautiful song...but here Ane is not lord Ganesh ...it's a comparison to a elephant ...and this song is dedicated to Lord Venkata😊🙏🙏written by Prasanna Venkatadasaru🙏🙏
👌🙏
Has inner meaning to this song...beautifully written
Good Song Dasara Pada are good to listen Old is Gold
ಗಣಪತಿ ದೇವರು ಆನೆಯ ಸ್ವರೂಪ
Shivane na ninna sevakanayya...🙏🙏
My fvt song
👍👍👍
I remember my daddy and grandpa 😭😭
ಸುಪರ್
ಹರ ಹರ ಮಹದೇವ್ 🙏🙏
Spr....
🙏🙏👌💐nice song om Nana shivai
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Exellent song sir
ನನ್ನ ಅಚ್ಚುಮೆಚ್ಚಿನ ಗೀತೆ
Please update with balakrishna photos since this song is regarding Lord Krishna ty
ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ ದಾನವ ಕದಳಿಯಕಾನನ ಮುರಿಯುತ ||ಪ|| ಗುಂಗುರುಗುರುಳ ನೀಲಾಂಗ ಚೆಲ್ವಾನೆ ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ ಬಂಗಾರದಣುಗಂಟೆ ಶೃಂಗಾರದಾನೆ ಮಂಗಳ ತಿಲಕದ ರಂಗನೆಂಬಾನೆ ||೧|| ಕೆಳದಿ ಗೋಪಿಯರೊಳು ಗೆಳೆತನದಾನೆ ಸುಲಭದಿಂದಲಿಯುವ ಎಳೆಮರಿ ಆನೆ ಘಲಿರುಘಲಿರುರವದಿ ನಲಿದಾಡೋ ಆನೆ ಮಲೆತವರೆದೆಮ್ಯಾಲೆ ತುಳಿದಾಡೋ ಆನೆ ||೨|| ನಳಿನಜಭವರಿಗೆ ಸಿಲುಕದ ಆನೆ ಒಲವಿಂದ ಭಕುತರ ಸಲಹುವ ಆನೆ ಹಲವು ಕವಿಗಳೀಗೆ ನಿಲುಕದ ಆನೆ ಬಲ ಪ್ರಸನ್ವೆಂಕಟ ನಿಲಯನೆಂಬಾನೆ ||೩||
Bappa❤🙏
👋
🙏❤️🚩👌😍😍
ಈ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏
‘ದಾನವ ಕದಳಿಹ’ ಶ್ರೀಕೃಷ್ಣನ ಹಾಡು ಗಣೇಶನ ಹಾಡು ಅಲ್ಲ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಹೌದು
Thank you... even nangu gotiralilla.
Akka ee song na correct meaning yenu heltira 🙏🏻
ಇಲ್ಲಿ ಆನೆ ಅಂದ್ರೆ ರಂಗ ಅಂದ್ರೆ ಕೃಷ್ಣಾ ದಾನವ ಅಂದ್ರೆ ರಾಕ್ಷಸರ ಕಾಡು ಮುರಿಯುತ ಅಂದ್ರೆ ಹುಟ್ಟಡಗಿಸುತ ಕೃಷ್ಣಾ ಬಂದ ಕೃಷ್ಣಾ.....
Most people are not aware that 'danava kadaliha' Lord Krishna's song is not Ganesha's song.
They are Singing Jogula to Describe how Ganesha does his works activities day to day In this Dasara Pada
Qqq1qqqqqgqqqhqnq5909j3q😅3q
Aane yaru hagidre?
Really amazing have to hear again and againnnnnn