ರಾಹುಲ್‌ ʻಮಿಸ್‌ ಇಂಡಿಯಾʼ ಅಣಿಮುತ್ತು! | Darshan Case | Udupi Case | Modi | Masth Magaa Full News

Sdílet
Vložit
  • čas přidán 12. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #August25 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Darshan #UdupiCase #ValmikiNigama #BJP #JDS #Congress #HDKumaraswamy #MysuruDasara #MSP #KarnatakaRain #RahulGandhi #Malayalam #JammuKashmir #KolkataDoctorCase #PMModi #Ayodhya #RamMandir #UPSScheme #MallikarjunKharge #Mehbooba #Sweden #PakistanBangladesh

Komentáře • 519

  • @MasthMagaa
    @MasthMagaa  Před 18 dny +22

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @raghavendradasara286
    @raghavendradasara286 Před 18 dny +125

    ಅದಕ್ಕೆ ಹೇಳೋದು ಉಳ್ಳವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯ ಅಂತ ಅಷ್ಟೇ 😢

  • @aimisias.8953
    @aimisias.8953 Před 18 dny +351

    ಜೈಲ್ ಅಧಿಕಾರಿಗಳು ❌
    ಜೈಲ್ ಭಿಕಾರಿಗಳು✅

    • @Hemanththoogudeep
      @Hemanththoogudeep Před 16 dny

      ನಿಮ್ಮಗೆ ದುಡ್ಡು ಕೊಟ್ಟರೆ

  • @pradeepsr4368
    @pradeepsr4368 Před 18 dny +131

    ಕೆಲವು ಅಧಿಕಾರಿಗಳು ಒಬ್ಬ ಅಪ್ಪನಿಗೆ ಹುಟ್ಟಿಲ್ಲ ಅಂತವರು ಈ ಕೆಲಸ ಮಾಡುತ್ತಿದ್ದಾರೆ
    ಕೆಲವು ರಾಜಕಾರಣಿಗಳು ಕೂಡ ಹುಟ್ಟಿಲ್ಲ ಅವರು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ

  • @jnanamurthybr6055
    @jnanamurthybr6055 Před 18 dny +261

    ಇದು ಪರಪ್ಪನ ಅಗ್ರಹಾರ ಜೈಲಲ್ಲ. ಪರಪ್ಪನ ಅಗ್ರಹಾರ ರೆಸಾರ್ಟ್ 😢

    • @RX-Ani
      @RX-Ani Před 18 dny +3

      💯 true

    • @Goldheart2163
      @Goldheart2163 Před 18 dny +2

      👍

    • @SuryaPrakash-qm5nn
      @SuryaPrakash-qm5nn Před 18 dny

      ಹೌದು ಎನ್ ಇವಾಗ ಪರಪ್ಪನ ಅಗ್ರಹಾರ ದ ಕೇಂದ್ರ ಕಾರಾಗೃಹ ಇರೋದೇ ಹಾಂಗೆ ಯಾವ ಕಾನೂನು ಇಲ್ಲ ಇಲ್ಲ ಇಲ್ಲಿ ಇರ್ಲಿಲ್ಲ ಇಲ್ಲ ಇರೋಕೆ ತರೋಕೆ ಮನುಷ್ಯ ಬಿಡಿ ಅಲ್ಲೇ huttiro ಕೃಷ್ಣ ಪರಮಾತ್ಮ ನ ಕೈಯಲ್ಲಿ ಕೂಡಾ ಸಾಧ್ಯ ಇಲ್ಲ 😂😂😂😂 ಇನ್ನ ಪಾಪ ನ್ಯಾಯ ಮೂರ್ತಿಗಳು 😂🎉🎉🎉🎉 ನ್ಯಾಯ ಮೂರ್ತಿ ಗಳು ಸಾಮಾನ್ಯ ವಾಗಿ ಜೈಲ್ ಬರಲ್ಲ ಬಂದ್ರೂ ಒಂದೇ ಜಪ ಒಂದೇ ತಪ ( 3 ಗಾಂಧಿ ಕೋತಿ ಕಥೆ )👽👽👽👽👽🚩

    • @SuryaPrakash-qm5nn
      @SuryaPrakash-qm5nn Před 18 dny

      ನಮ್ಮ ಕರ್ನಾಕದಲ್ಲಿ ರಾಜ್ಯ ಪಾಲ ನಿಗೇ ಜೀವ ಬೆದರಿಕೆ 😂😂😂😂

    • @anithar9950
      @anithar9950 Před 18 dny +5

      ಯಥಾ ರಾಜ ತಥಾ ಪ್ರಜಾ.

  • @madhunaik1106
    @madhunaik1106 Před 18 dny +69

    ಹೋಮ್ ಮಿನಿಸ್ಟರ್ ಎರಡು ತಲೆಯ ಹಾವು ತರ ಇದಾನೆ ಡ್ರಾಮ ಮಾಸ್ಟರ್

  • @user-Imgoogle
    @user-Imgoogle Před 18 dny +149

    ಭಾವನ,ಸಾಧು,ಉಮಾಶ್ರೀ,ಜಯಮಾಲ ಇತ್ಯಾದಿ ಇತ್ಯಾದಿ ಸಿದ್ರಾಮಯ್ಯನ ಖಾಸ ಚೇಲಾಗಳು ವಿಷಯ ಹೀಗಿರುವಾಗ ಇದು ಸಾಮಾನ್ಯ😢😢😢😢

    • @SuryaPrakash-qm5nn
      @SuryaPrakash-qm5nn Před 18 dny

      😂😂😂😂 ಎಂತಾ ಅನುಭವದ ಮಾತು ಮಗ ನೀನೂ ನನ್ ಥರ ಬೆಂಗ್ಳೂರಲ್ಲಿ ಹುಟ್ಟಿ beldidya ಅನ್ಸುತ್ತೆ 😂

    • @user-gz4jk2si9g
      @user-gz4jk2si9g Před 18 dny +1

      Shobha akka?

    • @user-gz4jk2si9g
      @user-gz4jk2si9g Před 18 dny

      Pls reply

    • @fitnessenthu85
      @fitnessenthu85 Před 18 dny

      @@user-gz4jk2si9gninu katora bhikari antha gothu

    • @sianteksolutions
      @sianteksolutions Před 18 dny

      Le phone addiction muda baddi ayda, road ge bandu mathado hage, chaddi hardogute nindu,

  • @shivurooo
    @shivurooo Před 18 dny +50

    ನನಗೆ ಇವಗ ಸಂವಿಧಾನದ ಮೇಲೇನೂ ನಂಬಿಕೆ ದೂರ ಆಗ್ತಾ ಇದೇ. 😢
    Dud ಇದ್ರೆ ಎನ್ ಬೇಕಾದ್ರೂ ಮಾಡಬಹುದು

    • @govindaswamycm2056
      @govindaswamycm2056 Před 18 dny +2

      10001% ಸರಿ

    • @Tarakramjain-Bheem
      @Tarakramjain-Bheem Před 18 dny

      ಸಂವಿಧಾನ ಸರಿಯಾಗಿದೆ, ಆದರೆ ರಾಜಕಾರಣಿಗಳು ಅದನ್ನು ದುರ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ

    • @vijayalaxmipalekar3646
      @vijayalaxmipalekar3646 Před 18 dny

      ಇದು ಸಂವಿಧಾನದ ದುರುಪಯೋಗ ಅಷ್ಟೇ

    • @mysore159
      @mysore159 Před 18 dny

      ಅಲ್ಲ brother ಸಂವಿಧಾನಕ್ಕು ಇದಕ್ಕು, ಏನು ಸಂಬಂಧ ಸಂವಿಧಾನ ಸಮಾನ ನ್ಯಾಯ ನೀಡಿದೆ , ಅದನ್ನು ಪಾಲನೆ ಮಾಡುವ ರಾಜಕಾರಣಿಗಳು & ಸರ್ಕಾರಿ ಅಧಿಕಾರಿಗಳು ಭ್ರಷ್ಟರು, ಅವರಿಂದ ಇವೆಲ್ಲ ಅಷ್ಟೇ.

    • @Hemanththoogudeep
      @Hemanththoogudeep Před 16 dny

      ನಿನಗೆ ದುಡ್ಡು ಕೊಟ್ಟರೆ ಕಾನೂನು ದೇವ್ರು ಅಂತೀಯಾ

  • @sureshan259
    @sureshan259 Před 18 dny +53

    ಕಾನೂನಿನ ಬಗ್ಗೆ ವಿಶ್ವಾಸ ಸಾಯುತ್ತೆ ಇನ್ನೇನು

  • @BABUSIRI273
    @BABUSIRI273 Před 18 dny +32

    ನಮ್ಮ‌ಸರಕಾರ ದರಿದ್ರ ಸರಕಾರ

  • @smhugar6422
    @smhugar6422 Před 18 dny +153

    ಹಿಂತವರೆಲ್ಲ ಅವನ ಸುತ್ತ ಇರುವುದರಿಂದ ಅವನು ಹಾಳಾಗಿ ಹೋದ , ಅಥವಾ ಅವನ ಜೊತೆ ಇದ್ದಿರುವುದಕ್ಕೆ ಅವರು ಹಾಳಾದರೂ 😢

    • @MarutiGend
      @MarutiGend Před 18 dny +4

      Very good

    • @SuryaPrakash-qm5nn
      @SuryaPrakash-qm5nn Před 18 dny +1

      ಇಲ್ಲ ನನ್ ಹೆಂಡ್ತಿ ಗೆ ತುಣ್ಣೇ ಫೋಟೋ ತೋರಿಸಿ ಅನ್ನೋರೋ ದರ್ಶನ್ ಗೆ ಬೇಡ ನನ್ ಗೆ ಬಯ್ಯಿರಿ 😂?! 😂😂😂😂😂😂🎉🎉🎉😊😊😊😊😂😂😂😂

    • @youtuber-en1ek
      @youtuber-en1ek Před 18 dny

      ಹೌದು. ಪಾಪ ಚಿಕ್ಕು ಪಾಪು ಅವ್ನು. ಯಾರನ್ನ ಜೊತೆ ಇಟ್ಕೋಬೇಕು ಗೊತ್ತಾಗಿಲ್ಲ. 21ನೇ ವಯಸ್ಸಿಗೆ ಮಗನ್ ಮದುವೆ ಮಾಡುದ್ರೆ ಇನ್ನೂ 7ವರ್ಷಕ್ಕೆ ತಾತನೂ ಆಗ್ತಾನೆ. ಆದ್ರೂ ಪಾಪ ಜೊತೆಗೆ ಇರೋರಿಂದ ಹಾಳಾದ. ಇಂಥವರ್ನ ಸೂಪರ್ ಸ್ಟಾರ್ ಅನ್ನಬೇಕು.

  • @nitinkalal5348
    @nitinkalal5348 Před 18 dny +63

    Karnataka government 🤬🤬

  • @KN-mi1nd
    @KN-mi1nd Před 18 dny +90

    DK brothers support ide aste.

  • @gangadhar1163
    @gangadhar1163 Před 18 dny +56

    Money can buy anything darshan ge 20 varsha jail adru use illa

  • @joshtv7
    @joshtv7 Před 18 dny +30

    ಕಾನೂನು ಮಾಡಿದ್ರೆ ಸರಿ ಆಗಲ್ಲ, ಆ ಕಾನೂನುಗಳು ಜಾರಿ ಆಗಬೇಕು ಸರ್

  • @sharanabasavabasava1295
    @sharanabasavabasava1295 Před 18 dny +22

    ಜೈಲ್ ಅಲ್ಲ ❌
    ಅರಮನೆ ✅

  • @kumareshkc1158
    @kumareshkc1158 Před 18 dny +38

    darshan new farmhouse 😂

  • @irannahindu933
    @irannahindu933 Před 18 dny +15

    ಚಪ್ಪಾಳೆ ಹೋಡಿರೀ ಇದು ನಮ್ಮ ದೇಶ 😂😂

  • @Geeta.inspire
    @Geeta.inspire Před 18 dny +12

    ಜೈಲ್ ಅಧಿಕಾರಿಗಳನ್ನು ಕೆಲಸದಿಂದ dismiss ಮಾಡಬೇಕು

  • @Ernst_Eru_
    @Ernst_Eru_ Před 18 dny +127

    ರಾಹುಲ್ ಗಾಂಧಿ ಮೆದುಳು ತಿಕ್ಕ್ ದಲ್ಲಿ ಇರ್ಬೇಕು ಅನ್ಸುತ್ತೆ

    • @Iamvikeviki
      @Iamvikeviki Před 18 dny +1

      😂

    • @SuryaPrakash-qm5nn
      @SuryaPrakash-qm5nn Před 18 dny +5

      ಇನ್ನಾ douta ಒಂದು ಒಂದು ಜಾತಿ ಗೆ ಒಂದೊಂದು ಕಡೆ ಬುದ್ದಿ ಅದೇ ರೀತಿ ಅವ್ನ ಜಾತಿ ಏನು ಅಂತಾ ಇಡೀ ಭೂಮಿಗೆ ಗೊತ್ತು 😂

    • @samuelsam3504
      @samuelsam3504 Před 18 dny

      Lee half knowledge fellow ninge a subject understand agila mathe comment madthiya ninu. Lower castes peoples yeladrali irbeku antha chilara fellow.

    • @user-ff3sq9uj7k
      @user-ff3sq9uj7k Před 18 dny +2

      ಮೋದಿಗೆ ಮೆದಲೇ ಇಲ್ಲಾ ಪಾಪ

    • @solomongeorge8278
      @solomongeorge8278 Před 18 dny

      Renuka swami yava jaati, Darshan yava ja ti Hindu gale alva, jaatibittu NYAYA da bagge maatadi​@@SuryaPrakash-qm5nn

  • @Goldheart2163
    @Goldheart2163 Před 18 dny +10

    ಜೈಲು ಬಡವರಿಗೆ ಮಾತ್ರ...

  • @TheSurajshetty
    @TheSurajshetty Před 18 dny +36

    ರಾಹುಲ್ ಗೆ ಮೀಸಲಾತಿ ಹುಚ್ಚು ಹಿಡಿದಿದೆ😂😂....ಐಶ್ವರ್ಯ ರೈ, ಶಿಲ್ಪ ಶೆಟ್ಟಿ, ಸಿನಿ ಶೆಟ್ಟಿ ಇವರೆಲ್ಲ ಒಬಿಸಿ ಅಂತ ರಾಹುಲ್ ಗೆ ಗೊತ್ತಿಲ್ಲ ಅನ್ಸತ್ತೆ😂😂

    • @vaayuputhra8025
      @vaayuputhra8025 Před 18 dny +2

      Obc alla general category foreign nalli competition eruvudu avaru edannu nodthaara

  • @TheSurajshetty
    @TheSurajshetty Před 18 dny +34

    ಐಶ್ವರ್ಯ ರೈ ಮಿಸ್ ಇಂಡಿಯಾ ಅಲ್ಲ ಮಿಸ್ ವರ್ಲ್ಡ್ ಆಗಿದ್ದಾರೆ ಅವರು ಒಬಿಸಿ ಅಲ್ವಾ😂😂

    • @user-ff3sq9uj7k
      @user-ff3sq9uj7k Před 18 dny

      ಒಬಿಸಿ ನಾ

    • @lumiarstudios3877
      @lumiarstudios3877 Před 18 dny

      ಸಾರಸ್ವತ ಗೌಡ ಕಣ್ರೊ😂😂

    • @happyperson7989
      @happyperson7989 Před 18 dny

      Bunt caste

    • @SoorajKotian-gw8sz
      @SoorajKotian-gw8sz Před 18 dny

      ​@@lumiarstudios3877🤣🤣🤣🤣🤣🤣🤣🤣

    • @ashokaachari5924
      @ashokaachari5924 Před 18 dny +1

      Obc antha mis universe madoke agalla swamy... Adhakkella adaradhe aadha parameter eruthe. Rahul vabba brain ella DHA manushya.
      Google nalli search Madi, brain Ella dha manushya in world antha haki rahul hesru baruthe. Sikkalla andre future nalli try madi add agthane.
      Film direct, actor, actress, ceo, MD, PM, CM, ministers, scientist, doctors, engineer Heege lot of posts, obc sc st tribes yav adakku talent byada very nice person Rahul alva. Yerderdu Country civilian agiro evnu, yerdu thale snake eddha hage.

  • @manjusb7548
    @manjusb7548 Před 18 dny +5

    ಬೋಳಿ ಮಕ್ಳು ಭ್ರಷ್ಟಚಾರದಲ್ಲೂ ಜಾತಿ ತರೋ ಜನ ಸ್ವಾತಂತ್ರ ಬಂದು 78ವರ್ಷ ಆದ್ರೂ ಮೀಸಲಾತಿ ಬಗ್ಗೆ ಮಾತಾಡೋ ರಾವುಲ್ ಗಾಂಧಿ 70ವರ್ಷಕ್ಕೂ ಹೆಚ್ಚು ಈ ದೇಶ ಆಳಿದ ನಿಮ್ಮ ಕುಟುಂಬ ಮತ್ತು ಪಕ್ಷ, ನಮ್ಮ ದೇಶನ ಅಭಿವೃದ್ಧಿ ಮಾಡಿದ ಪರಿ ಇನ್ನು ಮೀಸಲಾತಿ ಕೇಳೋತರ 🙆‍♂️

  • @kushangowda8802
    @kushangowda8802 Před 18 dny +16

    ಟಿ ಕುಡಿಯೋದು ಅಲ್ಲ 90 ಕುಡಿಯೋದ

  • @madhu.maddy87
    @madhu.maddy87 Před 18 dny +21

    Police ಕೊಟ್ಟಿರೊ Public safety app ಗಳ ಬಗ್ಗೆ ಒಂದು awareness ವೀಡಿಯೋ ಮಾಡಿ ಬ್ರದರ್ 🙏🏽

  • @raghavanmnairnair5465
    @raghavanmnairnair5465 Před 18 dny +7

    Our honorable court must make note of this .

  • @RAGHUNAYAM
    @RAGHUNAYAM Před 18 dny +71

    ತಗಡು ಬಾಸ್ ಗೆ ಎನ್ಕೌಂಟರ್ ಮಾಡಿ ಬಿಸಾಕಿ

  • @shivanandgani268
    @shivanandgani268 Před 18 dny +9

    ಇದು ಇಂಡಿಯಾ ಇಲ್ಲಿ ಎಲ್ಲವೂ ನಡೆಯುತ್ತದೆ 😢

  • @jnanamurthybr6055
    @jnanamurthybr6055 Před 18 dny +35

    ಇವರು ಖೈದಿಗಳೆ ?

  • @greeshmakamath3325
    @greeshmakamath3325 Před 18 dny +17

    Congress party nijawada mukawada. 😡😡😡😡

  • @reelskingdm
    @reelskingdm Před 18 dny +17

    ಮಂಗಳೂರು ಜೈಲಿಗೆ ಕಳಿಸ್ಬೇಕು

  • @vasundharaiyengar1537
    @vasundharaiyengar1537 Před 18 dny +5

    THU THU on the criminal system!!!

  • @rajashekarajs9140
    @rajashekarajs9140 Před 18 dny +11

    One of the worst police administration in karnataka, we never believe police.

  • @SureshBhatt-mf4jb
    @SureshBhatt-mf4jb Před 18 dny +12

    ಸದ್ಯ ಜೈಲಲ್ಲಿ ಕೈದಿಗಳ್ಗೆ ಸಿಗೋ ಸೌಲಭ್ಯ ಬಂದು ಮಾಡಿಸೋಕೆ ಆಗಲ್ಲ ಸ್ವಾಮಿ. ಯಾಕಂದ್ರೆ ಇನ್ನೂ ಕೆಲವೇ ದಿನದಲ್ಲಿ ನಾವು ಸುಮಾರು 8 10 ಜನ ಅಲ್ಲಿಗೆ ಹೋಗಲಿದ್ದೇವೆ, ಆದ್ದರಿಂದ ನಮಗೆ ಮುಂದೆ ಸಿಗೋ ಸೌಲಭ್ಯಕ್ಕೆ ನಾವೇ ಅಡ್ಡಗಾಲು ಹಾಕೋಕೆ ಆಗುತ್ತಾ, 😂

  • @Nithin-kumar-N
    @Nithin-kumar-N Před 18 dny +3

    ಇವಾಗ ಜೈಲ್ಗೆ ಹೋಗಿ ಬಂದ ಮೇಲೆ ಅವನಿಗೆ ಗೌರವ ಜಾಸ್ತಿ ಆಗುತ್ತೆ.

  • @ex-muslim--zakirnalayak4703

    😂😂 MISS INDIA ALLI YAKRO RESERVATION beku.... Next bar dancer ge kodro reservation😂

  • @siddukakkalameli
    @siddukakkalameli Před 18 dny +2

    ನಮ್ಮ ಗೃಹ ಇಲಾಖೆಗೆ ಧನ್ಯವಾದಗಳು
    ಎಲ್ಲಾ ಶಿಕ್ಷೆಗಳು ಬಡವರಿಗೆ ಅಷ್ಟೇ ಅನಿಸುತ್ತೆ
    ನಮ್ಮ ಕರ್ನಾಟಕ ಕಾನೂನು ವ್ಯವಸ್ಥೆ ನೋಡಿ ನಾಚಿಗೆ ಆಗ್ತಾ ಇದೆ ಹಿಂತಾ ವ್ಯವಸ್ಥೆಯಲ್ಲಿ ನಾವು ಇದೀವಿ ಅಂತ 🙄🙄
    ಜೈಲು ಎನ್ನುವದು ತಪ್ಪಿಗೆ ಶಿಕ್ಷೆಗೆ ಕೂಡುವ ಒಂದು ವ್ಯವಸ್ಥೆ ಆಗಿಬೇಕು
    ಅದು ಬಿಟ್ಟು ರಾಜಭೋಗ ಕೊಟ್ಟರೆ
    ಕೊಲೆಗಳು ಯಾವತ್ತೂ ನಿನ್ನಲ್ಲ

  • @prabhuswamy9503
    @prabhuswamy9503 Před 18 dny +6

    Jai D Boss❤❤❤❤❤🎉🎉

  • @GuttannahalleppatalavarTalavar

    ಇಂತ ನಟ ಸಮಾಜಕ್ಕೆ ಮಾದರಿ 😂😂😂

  • @shivualdal
    @shivualdal Před 18 dny +3

    ಗಿರೀಶ್ ನಾಯ್ಕ್
    ಚಂದನ್
    And ದಯಾನಂದ್
    😄😄😄😄😄

  • @Upscaspirant-b9b
    @Upscaspirant-b9b Před 18 dny +6

    There is noo single news about KPSC from your channel...

  • @jattuallagi2165
    @jattuallagi2165 Před 18 dny +1

    ದರ್ಶನ್ ಸರ್ ಗೆ ಚೆನ್ನಾಗಿ ಗೊತ್ತಿದೆ ಅವರು ಏನು ತಪ್ಪು ಮಾಡಿಲ್ಲ ಅಂತ ಅದನ್ನು ಮೊದಲು ಎಲ್ಲರೂ ತಿಳ್ಕೊಳಿ ದರ್ಶನ್ ಸರ್ ತುಂಬಾ ಒಳ್ಳೆಯ ವ್ಯಕ್ತಿ ಅವರು ಯಾವ ತಪ್ಪು ಮಾಡಿಲ್ಲ ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾರೆ

  • @INDIAN_KA07
    @INDIAN_KA07 Před 18 dny +42

    ಮನೆ ಊಟ ಕೊಡಲ್ಲ ಅದು ಇದು ಅಂತ ಎಷ್ಟು ಡವ್ ಮಾಡಿದರು, ಇವಾಗ ಯಾವ್ ಹೋಟೆಲ್ ಊಟ ಬೇಕೋ ಕೊಡ್ತವ್ರೆ 😂
    ಜೈಲು ಬಡವನಿಗೆ ಮಾತ್ರ😂😂

  • @shankarv4010
    @shankarv4010 Před 18 dny +3

    ರೇ...ಸ್ವಾಮಿ. ಎಷ್ಟು ಶಾಪ ಹಾಕಿರಬೇಕು ಅದು ಚೆನ್ನಾಗಿ ವರ್ಕ್ ಆಗುತ್ತಿದೆ ಅಷ್ಟೇ.

  • @asif-n1f
    @asif-n1f Před 18 dny +7

    4:40 gud decision

  • @govindaswamycm2056
    @govindaswamycm2056 Před 18 dny +7

    ಥೋ ತಗಿರಲ E ai voice. ಬೇಡ
    ಅಮರ್ sir barbeku

    • @raghavendrahebbal4640
      @raghavendrahebbal4640 Před 18 dny

      Tumba age agide news oodo yammge paapa voice clear illa. Dwanj nadgutta ide

  • @ashok-b8t8d
    @ashok-b8t8d Před 18 dny

    ಅಮರ್ ಸರ್ ಧ್ವನಿ ಲೀ ಕೇಳೋಕೆ ಚಂದ ನಿಮ್ ಧ್ವನಿ ಕೇಳೋಕೆ ಅಗಲ

  • @friendsgroupnaik4126
    @friendsgroupnaik4126 Před 18 dny +4

    Hoi bro darshan ಬಗ್ಗೆ ತಲೆ ಕೆಡೆಸಿಕೊಳ್ಳಬೇಡಿ ರೇಪ್ ಆಗುತ್ತಾ ಇದೆ ಅದರ ಬಗ್ಗೆ ವಿಡಿಯೋ ಮಾಡಿ

  • @lingarajulingaraju5571
    @lingarajulingaraju5571 Před 18 dny +5

    ಬಂದು ತಿಂದು ಹೋಗಬೇಕು

  • @unlockingmind12
    @unlockingmind12 Před 18 dny +4

    Rahul what is your cast first declare

  • @gangadhar1163
    @gangadhar1163 Před 18 dny +7

    2:41 kelro slum fans darshan 10 varsha ache barola

  • @vinuthatilak
    @vinuthatilak Před 18 dny +3

    Coffe mug nalli coffee ne idiya 😜

  • @suhasprasad456
    @suhasprasad456 Před 18 dny +2

    Coffee ciggerate with kirya show shoot madthavna jailer😂😂😂😂

  • @Google123tube
    @Google123tube Před 18 dny +12

    ಮಸ್ತ ಮಗ ನ್ಯೂಸ್ ಅವರು ರೇಪಿಸ್ಟ್ ಗಳು ಬಗ್ಗೆ ವಿಡಿಯೋ ಮಾಡೋದೇ ಇಲ್ಲ😂😂😂

    • @punithgowda4327
      @punithgowda4327 Před 18 dny +3

      Full video nodu pa magu

    • @manjubhargava3974
      @manjubhargava3974 Před 18 dny

      Yella media davaru against darshan bcoz they want to take revenge.. yenri media ?

  • @bhimappakarnataka6907
    @bhimappakarnataka6907 Před 18 dny +8

    ಗುಡ್ ನೈಟ್. 🍻 ದಾರು ಕುಡಿ ಆಮೇಲೆ ಕೆಲಸ ಮಾಡು 🍾🍺🍺🍗🍗🍺🍺🥴🥴🌶️🌶️🌶️🍻😁😁🍗🍾🍾🍺🍺🍺🥴🥴🌶️🌶️🌶️🍻😁😁😁🥴🌶️🥴🥴🥴🍺🍺🍺🍺🍺🍾🍗🍗🍗🍾🍾🍺🍺🍺🥴🥴🌶️🌶️🌶️😁😁😁🤮

  • @madhushreek4253
    @madhushreek4253 Před 18 dny +2

    Politionas please stop speaking about reservations .... Make everyone equal if possible rather than reservation..

  • @mujahidkhan724
    @mujahidkhan724 Před 18 dny +7

    Vikshane No 6668*
    Prashamse No 730*
    Sandesha No 55*
    Jai Hind 🇮🇳 Jai Karnatakamaate 💛❤️💛❤️

  • @rockstarkannadiga_6299
    @rockstarkannadiga_6299 Před 18 dny +1

    He literally mean it when he said -" idre avnamman nemdiyag irbeku " 😅

  • @lumiarstudios3877
    @lumiarstudios3877 Před 18 dny

    ಬಾಸ್ 10Kg ಎಕಸ್ಟರಾ ಉಬ್ಬಿ ಹೋಗಿದ್ದಾರೆ😂😂😂😂
    ಸುಮ್ಮನೆ 10Kg down ಆಯ್ತು ಅಂತಾರೆ😂😂😂

  • @paul_reddy
    @paul_reddy Před 18 dny +1

    D boss car lambodar urus review madi sir 👌👌👌👌👌👌

  • @trendingedits3981
    @trendingedits3981 Před 18 dny

    ಅವ್ನ ಪಾಪ್ಯುಲರ್ ಆಗತಿದಾನೂ ನೀವೇ ಅವ್ನ ಪಾಪ್ಯುಲರ್ ಮಾಡ್ತಿದಿರೂ 😅

  • @RX-Ani
    @RX-Ani Před 18 dny +1

    Congress will pakka fove 💯 ticket to Darshan... Our future CM 😂😂

  • @vinodvinu6782
    @vinodvinu6782 Před 18 dny +2

    Jai Modi

  • @Suresh_m9988
    @Suresh_m9988 Před 18 dny +2

    ಜೈಲ್ ಬಾಸ್ ಅಭಿಮಾನಿಗಳು, ಲೈಕ್ ಕೊಡ್ರಪ...

  • @ಶರಣಾರ್ಥಿ

    ದುಡ್ಡು ಕೊಟ್ಟರೆ ಜೈಲಲ್ಲಿ ಕಲಾಸಿಪಾಳ್ಯ ಚಾ ಕಣ ನೂ ಸಿಗುತ್ತೆ😅😅😅😅

  • @prashantkulkarni788
    @prashantkulkarni788 Před 18 dny +2

    If Rahul Gandhi becomes PM he will announce reservation for all roads in India. OBC in one road, SC ST in one road GM in another. Idiots we have completed 76 years British Rule. Already your party has taken us back by 70 years. God save India

  • @B____D63
    @B____D63 Před 18 dny

    Shame on you central jail staffs 😡

  • @utubersimon3449
    @utubersimon3449 Před 18 dny +9

    Postpone KAS 2024 prelims

  • @RX-Ani
    @RX-Ani Před 18 dny +1

    Entire system is corrupt...

  • @ShivaKumar-vj3ie
    @ShivaKumar-vj3ie Před 18 dny +1

    ಒಂದು ವಾರಕ್ಕೆ ನ್ಯೂಸ್ ಫಿಕ್ಸ್ ಆಯಿತು 😂😂😂

  • @mithunb.k2412
    @mithunb.k2412 Před 18 dny +2

    It's resort not jail.. Mane oota is just a diversion.. comedy government..

  • @dadasahebkuratti2868
    @dadasahebkuratti2868 Před 18 dny +2

    Jai D boss

  • @shridharpujari2779
    @shridharpujari2779 Před 18 dny +1

    Good speech madam

  • @rajvptshivani9028
    @rajvptshivani9028 Před 18 dny

    ಯಾರಿಗೆಲ್ಲ ಕಾನೂನಿನ ಬಗ್ಗೆ ನಂಬಿಕೆ ಇನ್ನೂ ಇದೆ

  • @ningarajkalashetty7713
    @ningarajkalashetty7713 Před 18 dny +1

    Kaamukarire support mado namma janagalige 🙏😀

  • @manjunathv640
    @manjunathv640 Před 18 dny +1

    U have money jail is swarga 😂😂

  • @manjunathv640
    @manjunathv640 Před 18 dny

    Indian jail system 😡

  • @ManuShivannaprakash
    @ManuShivannaprakash Před 18 dny +2

    Every jail need to maintain by army better 😂

  • @ajithchandran7402
    @ajithchandran7402 Před 18 dny +1

    Bitre jail olagane film shooting madi release mada tara kaansta ithe

  • @unlockingmind12
    @unlockingmind12 Před 18 dny +2

    Fu... to government

  • @udaykumar-bw7tf
    @udaykumar-bw7tf Před 18 dny +1

    Who ever remembering D roopa ips

  • @allabout6012
    @allabout6012 Před 18 dny

    ಓರ್ವ ಉಗ್ರ ಮೃತ ಪಟ್ಟಿದ್ದಾರೆ............?????!!!!!!!!

  • @greeshmakamath3325
    @greeshmakamath3325 Před 18 dny +2

    Durahankara congress party avrge kadme idya? 😂😂😂😂😂

  • @vasundharaiyengar1537
    @vasundharaiyengar1537 Před 18 dny +1

    What kind of judiciary india has??? Shame shame

  • @lokeshloki705
    @lokeshloki705 Před 18 dny

    ಧನ್ಯವಾದಗಳು 🤝🤝🤝🤝

  • @ambadasdoddi6968
    @ambadasdoddi6968 Před 18 dny +2

    Sir kas exam post pone madi anta ond video madi please...

  • @shriramachandra6699
    @shriramachandra6699 Před 18 dny +1

    D.kbrothers. support ide.aste😂😢😮😅😊

  • @shubhammirje007
    @shubhammirje007 Před 18 dny +2

    Fuck our system 😢

  • @harishbangera8410
    @harishbangera8410 Před 18 dny +2

    ಕರ್ನಾಟಕ govrnment ರಿಪ್

  • @sharanuhiremath8614
    @sharanuhiremath8614 Před 18 dny

    ಕಲ್ಪನೆ ಮಾತ್ರ.......... ವಾಸ್ತವ ಹಾಗಿಲ್ಲ

  • @shridhargaddi3440
    @shridhargaddi3440 Před 18 dny

    ಜೈಲ್ ಕೈದಿಗೆ ಮೊಬೈಲ್ ಹೇಗೆ ಸಿಕ್ಕಿತು

  • @Ghhhy8500
    @Ghhhy8500 Před 18 dny +1

    Boss. Yelle idru rajan tarane irodu

  • @anandkumbar9705
    @anandkumbar9705 Před 18 dny +4

    Rahulgandhi bahush jagala haccho kelsa madtvne😂

  • @prajwalpatel4471
    @prajwalpatel4471 Před 18 dny

    ಬಡವರು ನ್ಯಾಯವ ಕೇಳುವುದೇ ಅನ್ಯಾಯ....

  • @basanagouda2445
    @basanagouda2445 Před 18 dny +1

    money and political power edre saku Indian rules not applicable it only effect on common people

  • @girishpph66
    @girishpph66 Před 18 dny

    ಬಾಸ್ ಎಲ್ಲಿದ್ರೂ ಬಾಸ್

  • @girishhm9163
    @girishhm9163 Před 18 dny +1

    Sir KAS Exam Postpone, Mele vedio madi Amar Prasad Sir

  • @GuttannahalleppatalavarTalavar

    ಪೊಲೀಸ್ ನವರಿಗೆ ಫ್ರಿ ಹ್ಯಾಂಡ್ ಸಿಗರೇಟ್ ಕೊಡೋಕೆ 😂😂😂

  • @samuelsam3504
    @samuelsam3504 Před 18 dny +1

    Lower castes peoples yeladrali irbeku antha a tara yelidu Rahul Gandhi navaru. Half knowledge fellows ge understand agala bidu aste.. SC. ST and OBC peoples yeladrali participate madbeku antha Rahul Gandhi yelidu astu clear agi yelidre mathe waste fellows ge understand agala bidu...🤔