ಇಂಥಾ ಮನುಷ್ಯ ಎಲ್ಲೂ ಇಲ್ಲ! | Elon Musk Working Style | Masth Magaa | Amar Prasad

Sdílet
Vložit
  • čas přidán 6. 12. 2022
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #ElonMusk #WorkingStyle #Twitter #Tesla #SpaceX

Komentáře • 342

  • @vijayraj-ep1qo
    @vijayraj-ep1qo Před rokem +793

    ಇದೊಂದು ವಿಡಿಯೋ ಅಮರ್ ಪ್ರಸಾದ್ ಅವರೇ, ಬರೆದಿಟ್ಟುಕೊಳ್ಳಿ ನಿಮ್ಮ ಈ ಸ್ಪೂರ್ತಿದಾಯಕ ಮಾತುಗಳನ್ನ ಕೇಳಿ, ನಾನು ತುಂಬಾ ಉತ್ಸಾಹ ಬರಿತನಾಗಿದ್ದೇನೆ. ಇನ್ನು ಮುಂದೆ ನಾನು ಹೇಗೆ ಕೆಲಸ ಮಾಡ್ತೀನಿ ಅಂದ್ರೆ ನನ್ನ ಬಗ್ಗೆ ನಿಮ್ಮ ಚಾನೆಲ್ ನಲ್ಲಿ ವಿಡಿಯೋ ಬರಬೇಕು ಹಾಗೆ ಕೆಲಸ ಮಾಡ್ತೀನಿ... ಮತ್ತೊಮ್ಮೆ ಧನ್ಯವಾದಗಳು ಅಮರ್ ಪ್ರಸಾದ್ ಸರ್...

  • @nikhilnnikhiln7024
    @nikhilnnikhiln7024 Před rokem +80

    ಅಮರ್ ಪ್ರಸಾದ್ ಸರ್ ನೀವೊಬ್ಬರೇ ಸಂಪೂರ್ಣವಾಗಿ ಮಾಹಿತಿ ಕೊಡುವುದು ಎಲ್ಲಾ ಮಸ್ಕ್ ಬಗ್ಗೆ. ದಯವಿಟ್ಟು ಅವರ ಬಗ್ಗೆ ಇನ್ನು ಮಾಹಿತಿ ಕೊಡಿ ನಮ್ಮ ದೇಶದ ಯುವ ಪೀಳಿಗೆಗೆ ಉಪಯೋಗವಾಗುತ್ತದೆ ಮನುಷ್ಯ ಅಲ್ಲ ಸರ್ ಅವರು ದೇವರು ತುಂಬಾ ಧನ್ಯವಾದಗಳು ಕಾಯಕವೇ ಕೈಲಾಸ ಮಾತಿಗೆ ಸ್ಪಷ್ಟ ಉದಾರಣೆ ತುಂಬಾ ಧನ್ಯವಾದಗಳು 🔥🔥🔥❤️❤️❤️❤️❤️💪💪🙏🙏🙏🙏🙏🙏🙏🙏🙏🙏🙏💐💐💐🌹🌻

    • @ashraf414
      @ashraf414 Před rokem +1

      ನಿಜ, ಅವರು ಮಾನವ ಸಾಧನೆಯ ಪರಮ ಶಿಖರ, ಅದ್ಭುತ ಇಚ್ಛಾಶಕ್ತಿಯ ಪ್ರತೀಕ,ಎಲ್ಲರೂ ತಮ್ಮ ಮಿದುಳಿನ ಕೇವಲ 5% ಶಕ್ತಿಯನ್ನು ಮಾತ್ರ ಬಳಸುತ್ತಾರೆ ಎಂಬ ಮಾತಿದೆ,,, ಬಹುಷಃ ಉಳಿದ 95% ಅನ್ನು ಈತನೊಬ್ಬನೇ ಬಳಸುತ್ತಿದ್ದಾನೋ ಏನೋ,,,,ಅಂಥ ಮನುಷ್ಯ ಅವರು, ಅವರನ್ನು ಹೆತ್ತವರು ನಿಜಕ್ಕೂ ಧನ್ಯರು, 🙏👏👍🏻

    • @shreyaschinttu3921
      @shreyaschinttu3921 Před 9 měsíci

      Ella musk alla elon musk

  • @experimentexpert2714
    @experimentexpert2714 Před rokem +101

    ಬೆಂಕಿ ಟೈಟಲ್🔥🔥💥💥
    ಎಲಾ ಇವನ ಮಸ್ಕ್🤣🤣🤣🤣

  • @prathapkt8659
    @prathapkt8659 Před rokem +39

    ಎಲಾ ಇವನಾ ಮಸ್ಕ್ = ಎಲಾನ್ ಮಸ್ಕ್.😃😃👌👌

  • @Badboy-ce6fv
    @Badboy-ce6fv Před rokem +70

    ಈ ವ್ಯಕ್ತಿ ನಿಜವಾಗಿಯೂ ಅದ್ಬುತ 😳❤️💥

  • @user-ct1zk3bo1k
    @user-ct1zk3bo1k Před rokem +11

    Sir ಭಾರತದ ರೂಪಾಯಿ ಯಲ್ಲಿ ಹೇಳಿ, ಬಿಲಿಯನ್ ಡಾಲರ್ ಗೆ ಏಷ್ಟು ಅಂತ chek ಮಾಡೋಕೆ ಟೈಮ್ ಇಲ್ಲ

  • @manjunathm6476
    @manjunathm6476 Před rokem +6

    ವ್ಯಾಪಾರಕ್ಕಾಗಿ ನಾನು ಸಾಲ ಮಾಡಿದ್ದೇನೆ ಈ ವಿಡಿಯೋ ನನಗೂ ಸ್ಫೂರ್ತಿ ಸೆಲೆ 🙏🏻✌️

  • @sunildandin8673
    @sunildandin8673 Před rokem +9

    Kanasu kandre ee manushya na tara kannabeku guru 🥳

  • @laxmikantsimpi724
    @laxmikantsimpi724 Před 11 měsíci +2

    ನೀವು ನೋಡಲು ಅಂದ ನಿಮ್ಮ ಮಾತು ಚಂದ ಒಳ್ಳೆಯ ವಿಡಿಯೋ ಮಾಡುತ್ತೀರಾ ಸದಾ ನಿಮಗೆ ಧನ್ಯವಾದ ಅಮರ್ ಪ್ರಸಾದ ನಿಮ್ಮ ಶ್ರಮಕ್ಕೆ ನನ್ನ ಲೈಕ್ ಕೊಟ್ಟೆ ಕೊಡ್ತೀನಿ ಸದಾ

  • @asifar2107
    @asifar2107 Před rokem +47

    Thts why he is my role model...... 🤗 Wat an amazing person.... 👏👏

  • @prashanthhg8661
    @prashanthhg8661 Před rokem +4

    Same to same Shankarnag Sir work work work work great Shankarnag Sir

  • @sureshkr6144
    @sureshkr6144 Před rokem +12

    ಎಲಾ ಇವ್ನ ಮಸ್ಕ್ 😂😂😂
    👌👌👌

  • @milestonecinemas9596
    @milestonecinemas9596 Před rokem +14

    When Musk Became Rocky :: ಸಾಕಾಗಲ್ಲಾ ಇನ್ನು ಜಾಸ್ತಿ ಬೇಕು ಹಗಲು ರಾತ್ರಿ ಕೆಲಸ ಮಾಡ್ಸಿ.. ಕೆಲಸ ನಿಲ್ಲಬಾರ್ದ್ 🔥🔥🔥😅

  • @b.s.jyothiramesh4245
    @b.s.jyothiramesh4245 Před rokem +10

    Yet another very nice and lucid presentation by Amar

  • @sanjaysj865
    @sanjaysj865 Před rokem +11

    This is real rocky 🔥

  • @ShivaKumar-vj3ie
    @ShivaKumar-vj3ie Před rokem +12

    ಇವರು ಕೃಷಿ ಕ್ಷೆತ್ರಕ್ಕೆ ಬರಲೇಬೇಕು 👍🏻

  • @indiaspolitics2586
    @indiaspolitics2586 Před rokem +11

    My inspiration 🔥

  • @Gpillar07
    @Gpillar07 Před rokem +15

    Amar Prasad sir , I come to know that you are the biggest fan of Elon..

  • @gangushastri
    @gangushastri Před rokem +43

    ನನಗೆ ಯಾವತ್ತೂ ಇತರ ಆಸೆ ಇಲ್ಲ..
    ಇರುವಷ್ಟು ದಿನ ಸುಖ, ಶಾಂತಿ, ನೆಮ್ಮದಿ, ಪ್ರಾಮಾಣಿಕವಾಗಿ ಬದುಕಿದರೆ ಸಾಕು..❤️

    • @user-yk3sc9pc7w
      @user-yk3sc9pc7w Před rokem +5

      😂....🔥

    • @raghu1131
      @raghu1131 Před rokem

      ಅರೋಗ್ಯ ಪೂರ್ಣ ವಾಗಿ ನೆಮ್ಮದಿಯಿಂದ ಬದುಕಿದೆರೆ ಅದೇ ದೊಡ್ಡ ಸಾಧನೆ.

    • @vijaykumarlakkalli3686
      @vijaykumarlakkalli3686 Před rokem +2

      ಇದೆ ವಾಸ್ತವ ಸತ್ಯ

    • @funnybaby2490
      @funnybaby2490 Před rokem +6

      Bonda bajji thindkond aaramagi irbaudu Alva sir

    • @gangushastri
      @gangushastri Před rokem +1

      @@funnybaby2490 ನಿಜಾ ಸರ್..😊

  • @sureshkr6144
    @sureshkr6144 Před rokem +18

    ಕನಿಷ್ಠ 2 ಬಾರಿ ನೋಡಬಹುದಾದ ವಿಡಿಯೋ 🙏🙏

  • @ganeshyalagod5765
    @ganeshyalagod5765 Před rokem +4

    Ratan TATA bagge videos madi

  • @akhandeshbd8431
    @akhandeshbd8431 Před rokem +4

    ಅದ್ಭುತವಾದ ವರದಿ ಸರ್. 👌👌

  • @mahendrakalaiah7471
    @mahendrakalaiah7471 Před rokem +4

    ರಸ್ಕ್ ತಿಂದಹಾಗೆ ಹೆಳಬಿಟ್ಟಲ್ಲ ಮಗ!!🎶💐💐

  • @bmsriam7655
    @bmsriam7655 Před rokem +2

    Nijavaglu olle information sir

  • @vmanju7433
    @vmanju7433 Před rokem +6

    2:34 everyone just smiled

  • @246anni
    @246anni Před rokem +7

    True inspiration!

  • @nandahiremath1510
    @nandahiremath1510 Před rokem +7

    Time is money...!

  • @thippeswamyu1681
    @thippeswamyu1681 Před rokem +1

    Super mask💐💐💐💐💐🔥🔥🔥🔥🔥
    ಧನ್ಯವಾದಗಳು ಅಮರ್ ಸಾರ್💐💐💐💐

  • @shylajam9074
    @shylajam9074 Před rokem +1

    Title given to this video is amazing, ur creative amar ji

  • @rameshb.c9214
    @rameshb.c9214 Před rokem +4

    Very inspirational make this type of video 🎉

  • @ashraf414
    @ashraf414 Před rokem +21

    ಮುಂದಿನ ಜನ್ಮವೊಂದಿದ್ದರೆ ನಾನು ಮಸ್ಕ್ ನ ಮಿದುಳಿನೊಂದಿಗೆ ಹುಟ್ಟಲು ಬಯಸುತ್ತೇನೆ,,,,

  • @arunkumark9
    @arunkumark9 Před rokem +1

    ವಿಡಿಯೋ ಟೈಟಲ್ 👌 ಸೂಪರ್ # ಎಲಾ ಇವನ ಮಸ್ಕ್. 🔥

  • @ganeshtd5454
    @ganeshtd5454 Před rokem +1

    Amazing Elan Musk's working style and Amar Prasad's narration

  • @prasadbasavaraj2055
    @prasadbasavaraj2055 Před rokem +5

    Am fan of Elon Musk please do more videos about him

  • @mallurtr7948
    @mallurtr7948 Před rokem +16

    If any person wants to rise to a higher level, his work, hard work and perseverance are important

  • @learnwithRakshith
    @learnwithRakshith Před rokem +5

    Hardwork surely pay off one day

  • @prabhugonal5350
    @prabhugonal5350 Před rokem +7

    Amar prasad sir ur looking good in suits 🔥 pls give more informative videos.

  • @krishnaj8737
    @krishnaj8737 Před rokem +9

    Inspiration

  • @nitishhegde4591
    @nitishhegde4591 Před rokem +2

    Amar sir , dressing , looks super.. remembering TV9 shows

  • @sanjeevasan8115
    @sanjeevasan8115 Před rokem +3

    All the best ❤️

  • @arunkumarhs3507
    @arunkumarhs3507 Před rokem +3

    ಕಲಿಯುಗದ ರಾವಣ

  • @ssuchita711
    @ssuchita711 Před 10 měsíci

    When I ask my friend who is ur role model then he says that Elon Musk.I didn't heard his name before.Then I seen ur video and also send this video to my friend. He become so happy when he see this video 😍
    Thank you sir ❤️

  • @prasadbasavaraj2055
    @prasadbasavaraj2055 Před rokem +1

    Amar sir am big fan of Elon Musk please do more videos about him

  • @kumar.hkumar.h1931
    @kumar.hkumar.h1931 Před rokem +4

    ಸೂಪರ್ ಸಾರ್💖

  • @punarvacare3046
    @punarvacare3046 Před rokem +6

    ನಾನು ಇತ್ತೀಚಿಗೆ ನೋಡಿದ ಅದ್ಭುತ ಸ್ಫೂರ್ತಿಯ ವಿಡಿಯೋ 🙏 ಎಪಿಕ್ ವಿಡಿಯೋ 🙏
    ಅಭಿನಂದನೆಗಳು ಅಮರ್ ಪ್ರಸಾದ್ 🌿

  • @vinuthatilak
    @vinuthatilak Před rokem +8

    In our lifetime, we saw two great people, 1: Stephen Hawking 2: Elon Musk

  • @kumarkumi5013
    @kumarkumi5013 Před rokem +1

    Super.

  • @believershivunmv9258
    @believershivunmv9258 Před rokem +4

    ಅಮರ್ ಸರ್ thanku so much sir...ನಾನು ಸಹ ಒಬ್ಬ ನೆಟ್ವರ್ಕ್ ಮಾರ್ಕೆಟ್ ಮಾಡುವ ಉದ್ಯಮಿ..ಇದೆ ತರ ಹಲವಾರು ಪುಸ್ತಕ ಒಳ್ಳೆ ಒಳ್ಳೆ ಜ್ಞಾನ ಉಳ್ಳ ವ್ಯವಹಾರಿಕ ವಿಡಿಯೋ ನೋಡಿ ಇವತ್ತು ಹೆಚ್ಚಿನ ಟೈಂ ಟೀಮ್ ಗೆ ನೀಡ್ತಾ ಇದೀನಿ ಜೊತೆಗೆ..ಟೈಂ ಹೆಗೆ ಹೊಂದಿಸಿಕೊಳ್ಳಬೇಕು ಜಾಸ್ತಿ ಕೆಲ್ಸ ಇದ್ದಾಗ ಅನ್ನುವ ಜ್ಞಾನ ಅರಿತು ಇವತ್ತು 1 ಲಕ್ಷದ ಸಮೀಪ ಇದ್ದಂತ ಆದಾಯ 1,5 ಲಕ್ಷ ತಿಂಗಳಿಗೆ ಮಾಡಿ ಕೊಂಡಿದ್ದು ನನಗೆ ಹೆಮ್ಮೆಯ ವಿಷಯ.ಜೊತೆಗೆ ಇತ್ತೀಚಿಗೆ ನನ್ನ ಕಂಪನಿ ನನಗೆ 8 ಲಕ್ಷ ಕಾರ್ ಫಂಡ್ ಸಹ ನೀಡಿದ್ದು ಹೆಮ್ಮೆಯ ಸಂಗತಿ...ನಿಜವಾಗಲೂ ಅಮರ ಪ್ರಸಾದ್ ನಮಗೆ ಸ್ಫೂರ್ತಿ ದಾಯಕ video ಗಳನ್ನ್ ನೀಡ್ತಾ ಬಂದಿದಾರೆ ..ಇವತ್ತು ನಾನು ಫಾಲೋ ಮಾಡ್ತಾ ಇರೋ ವ್ಯಕ್ತಿಗಳಲ್ಲಿ ಅವರು ಸಹ ಒಬ್ಬರು ..ಇವತ್ತು ನನ್ನನ್ನೇ ನಂಬಿ ಸಾವಿರದ ಮೇಲೆ ಟೀಮ್ ವರ್ಕ್ ಮಾಡ್ತಾ ಇದೆ ಸರ್ ಒಳ್ಳೆಯ ಜೀವನ ನಡೆಸುತ್ತಿದ್ದಾರೆ..ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ..ಪ್ರತಿ ದಿನ 1 ಗಂಟೆ ಅವರಿಗೆ ಕಾನ್ಫರೆನ್ಸ್ ಮೀಟಿಂಗ್ ಅಲ್ಲಿ ಸಿಗ್ತಿನಿ..ಆಫಿಸ್ ಕ್ಯಾಬಿನ್ ಅಲ್ಲಿ ಕುರುವುದಕಿಂತ ನಾನೇ ಟೀಮ್ ಜೊತೆ ಡೆಮೋ ಗೆ ಇಳಿತಿನಿ ಹಾಗಾಗಿ ಅವರೆಲ್ಲ ಉತ್ಸಾಹ ಬರಿತ ವಾಗು ನನ್ನ ಜೊತೆ ಇರ್ತಾರೆ..ಕೆಳಗೆ ಅದು ಹಾಗೆ ಬೆಳೆಯುತ್ತಿದೆ..ಇವತ್ತು ಹೆಚ್ಚಿನ ಜನ ನಮ್ಮ ಟೀಮ್ ಗೆ ಬರ್ತಾ ಇದಾರೆ ಅಂದರೆ ಕಾರಣ ನಮ್ಮಲ್ಲಿ ಇರುವ ಜ್ಞಾನ..ಹಾಗಾಗಿ ನನಗಂತೂ ಇವರ ವಿಡಿಯೋ ಗಳು ಹೆಚ್ಚಿನ ಉತ್ಸಾಹ ನೀಡುತ್ತವೆ...ಈ ವಿಡಿಯೋ ಅಂತ್ರು ನನ್ನ 2 ಗಂಟೆ ನಿದ್ರೆ ಕಡಿಮೆ ಮಾಡಲು ಪ್ರೇರೇಪಿಸಿ 6 ಗಂಟೆ ಮಾತ್ರ ನಿದ್ರಿಸಿ ಉಳಿದ ಸಮಯವನ್ನ ಕೆಲ್ಸಕ್ಕೆ ...ಹೆಚ್ಚಿನ ಸಹಕಾರ ನೀಡಿತು..ಯಾವಾಗಲೂ ಒಳ್ಳೆಯತನ ಕ್ಕೇ ಒಳ್ಳೆಯ ಕಾಮೆಂಟ್ irutve..ಶುಭ ವಾಗಲಿ.. ಗೆಳೆಯರೇ...ನನ್ನ ಹೆಸರು SHIVAPUTRA N.. CROWN DIRECTOR one of the Karnataka Direct selling company.(Dharwad hubli).thanku..💟💐

  • @jasminerose704
    @jasminerose704 Před rokem +2

    Atheyadare Amrutha visha..work, rest balance is important..

  • @ramuk6445
    @ramuk6445 Před rokem +1

    Bro nim baghe nu ondu video madi mast maga channel yenge start aythu and istu successul agoke yen karna and yendru heli

  • @umashastry3414
    @umashastry3414 Před rokem +1

    ಎಲಾ ಇವನ...
    😀😀
    👌👌

  • @aravirangaswami3082
    @aravirangaswami3082 Před rokem +1

    Good information sir

  • @IrkyMan
    @IrkyMan Před rokem +7

    All employees will quit his company 😅😅
    But, seriously Elon Musk is intelligent, creative & deadly hardworking.

  • @anilgowda24
    @anilgowda24 Před rokem +1

    Hard work and smart work

  • @anilacharya9815
    @anilacharya9815 Před rokem +2

    MuskMagaa....grt !!

  • @gajagaruda8004
    @gajagaruda8004 Před rokem +1

    Sir good content videos are doing sir

  • @indumatikb6520
    @indumatikb6520 Před rokem +1

    Very nice information

  • @basu.c1836
    @basu.c1836 Před 11 měsíci

    Good informational video......

  • @sanjaybr433
    @sanjaybr433 Před rokem +1

    Mast maga Elon musk amar sir ❤️

  • @ajithdb413
    @ajithdb413 Před rokem +1

    Title 😃😃👌

  • @chinnuHalesha
    @chinnuHalesha Před rokem +2

    Super ❤️💕

  • @gadiveja3888
    @gadiveja3888 Před rokem +3

    2am also work 6pm also work, then even for sleeping his employees don't have time , what a growth

  • @ukbajarangifoods1547
    @ukbajarangifoods1547 Před rokem +1

    Big business man ❤️👍 big thinkers 👍 I think so big mentel ಹುಚ್ಚ ಮೆದಳುವು love you ಮಸ್ಕ್👍👍👍❤️❤️❤️❤️ world need big ಮೆಂಟಲ್ಸ್ ❤️❤️❤️❤️ ಐ ಹೇಟ್ ಜಾಬ್ ಐ ಲವ್ ಜಾಬ್ ಕ್ರಿಯೇಟರ್ಸ್ ❤️ ಭಜರಂಗಿ ಹೋಟೆಲ್ ಬಿಸಿನೆಸ್ ಕಂಪನಿ♟️✌️💯🖕

  • @vikas289
    @vikas289 Před rokem +1

    Darshan sir interview video masth cinema channel li video private antha show agtide yake sir?

  • @madivalamahadev281
    @madivalamahadev281 Před rokem +2

    Do Elon Musk next updation video sir pls

  • @ravikumarass6340
    @ravikumarass6340 Před rokem +4

    He is inspiration

  • @narasammanm449
    @narasammanm449 Před rokem +1

    Thanks you sir.

  • @allinonekannadatech9190
    @allinonekannadatech9190 Před rokem +2

    The great man

  • @lingarajamagala6869
    @lingarajamagala6869 Před rokem +1

    ನಿಮ್ಮ ಆಗೇ handsome ಕಾಣಲು ಏನು ಮಾಡಬೇಕು ಮತ್ತು ನಿಮ್ಮ ಬಗ್ಗೆ ಒಂದು special video ಮಾಡಿ ಆಕಿ sir

  • @manjubhaigaming6184
    @manjubhaigaming6184 Před 11 měsíci

    Your explaination is super sir

  • @chandrashekarreddy4436

    Tesla twitter bagge video maddi sir

  • @shridharsunagad1330
    @shridharsunagad1330 Před rokem +1

    thumbnail 🤣🤣👌 ela evan maska 😅🤣👌

  • @muzamil45
    @muzamil45 Před rokem +3

    He is a real iron man 🔥

  • @ROALSTAR
    @ROALSTAR Před rokem +1

    I too have some extraordinary knowledge can I join your(masth magaa) team

  • @michaeldsouza4999
    @michaeldsouza4999 Před 11 měsíci

    Awesome person,

  • @pavankameshwar8450
    @pavankameshwar8450 Před rokem +1

    Yare aagirli Shankar nag Tara iralla bidi🙏💪

  • @hanamantdhoolashetti3501

    This person story is so interesting than kgf 2 🥰🥰❤️...Real Elon Bhai 😍

  • @laxmanningapur2710
    @laxmanningapur2710 Před rokem

    Super

  • @123voksg6hn
    @123voksg6hn Před rokem +2

    ಎಲಾ ಇವನ ಮಸ್ತಿಷ್ಕವೆ.

  • @lohithym8762
    @lohithym8762 Před rokem +1

    ಮಸ್ಕ್ ರವರ ಕ್ರಿಪ್ಟೋ ಕರೆನ್ಸಿ ಬಗ್ಗೆ ಹೇಳಿ ಸರ್....

  • @baburajpattarpattar6131
    @baburajpattarpattar6131 Před 10 měsíci

    Super sir❤❤❤❤❤

  • @user-ho3ve7jt4v
    @user-ho3ve7jt4v Před rokem +1

    ಸರ್ ನಿಮ್ ಬಗ್ಗೆ ಹೇಳಿ ಯಾವ್ ಊರು, ಎಲ್ಲಿ ಓದಿದ್ದು ಮತ್ತೆ ಈ ಸಾಧನೆ ಮಾಡಿದ್ದೂ

  • @MR.9999MILLION
    @MR.9999MILLION Před 6 měsíci

    Tomorrow is my internals let iam taking the motivation by seeing this for tmrww ❤❤️‍🔥❤️‍🔥

  • @shrishailkattimani9576
    @shrishailkattimani9576 Před rokem +1

    Super dilogue sir yala evana mask

  • @pavamanashamasundara4123

    Sir can you tell about BlackRock company

  • @dhanushgowda8827
    @dhanushgowda8827 Před rokem +1

    Thanks sir

  • @deepakrao7390
    @deepakrao7390 Před 10 měsíci

    coat super bro

  • @duragammapali4497
    @duragammapali4497 Před rokem

    Tq u for information sir 🙏ಏಲಾ ಇವನ್ ಮಸ್ಕ್ 😁😂

  • @nss46
    @nss46 Před rokem +1

    Ela evna mask 🤔🤔🤔😍

  • @tejaswinin4802
    @tejaswinin4802 Před rokem +3

    He is my only one inspiration 😍

  • @leelars-ob7rf
    @leelars-ob7rf Před rokem

    Super Vedio sir

  • @rameshsollapure4337
    @rameshsollapure4337 Před rokem

    ಎಲಾ ಇವನಾ 👌

  • @amitkumarkumar8632
    @amitkumarkumar8632 Před rokem +1

    Elon musk my hero all time he is take risk person in the world

  • @veereshajyothiveereshajyot5867

    Sir vidio about visa card and amrican express card

  • @NAVEEN_BOSS
    @NAVEEN_BOSS Před rokem +2

    Masth musk magaa 🧾❤️✍️

  • @umeshdevadiga785
    @umeshdevadiga785 Před 11 měsíci

    ಇನ್ನೂ ಹೆಚ್ಚು ವಿಷಯಗಳ ನಿರೀಕ್ಷೆ ಇತ್ತು

  • @elontoursandtravels2322
    @elontoursandtravels2322 Před rokem +1

    Boss 🙏💐👍👍👍

  • @gopikalal4173
    @gopikalal4173 Před rokem +1

    My favourite personality

  • @ashokk2573
    @ashokk2573 Před rokem

    ಶಂಕರನಾಗ್ sir ಬಗ್ಗೆ ವೀಡಿಯೋ ಮಾಡಿ sir.

  • @manukumar-mu2mx
    @manukumar-mu2mx Před 17 dny

    HARDWORKING ❤