Sanatana Dharma : ಮನು ಸ್ಮೃತಿ ನಿಯಮಗಳ ಬಗ್ಗೆ ಏನ್ ಹೇಳ್ತೀರಾ..? | Kannada Interview | News Hour
Vložit
- čas přidán 20. 09. 2023
- Swami Nirbhayananda Saraswati | Nirbhayananda Saraswati interview | Kannada Latest Interview | Kannada Recent Interview | Suvarna News Hour Special With Nirbhayananda Swamiji | Kannada Interview | News Hour Special | Sanatana Dharma
.
ನ್ಯೂಸ್ ಅವರ್ ಸ್ಪೆಷಲ್ ವಿತ್ ಸ್ವಾಮಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Ajith Hanumakkanavur News Hour Special
#suvarnanewshourspecial #newshourspecial #AjitHanamakkanavar
#swaminirbhayananda #nirbhayandaswamji #ramakrishnamath #swaminirbhayananda
#suvarnanews #kannadanews #karnatakapolitics
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
Instagram ► / suvarnanews
ಬಹಷ್ಟು ಈ video ದಿಂದ ಕಲಿತಿದ್ದೇವೆ...best episodes.
ಮಹಾಸ್ವಾಮೀ ನಿಮ್ಮಂತ ಮಹನೀಯರು ನಿಮ್ಮಂತ ವಿಚಾರವಂತರು ನಿಮ್ಮಂತ ಸಹೃದಯಿಗಳು ನಮ್ಮ ಹಿಂದೂ ಧರ್ಮದಲ್ಲಿರುವುದೇ ನಮ್ಮ ಹೆಮ್ಮೆ ಅಜ್ಞಾನಿಗಳ ಜೊತೆ ಸಂವಾದ ಮಾಡಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದವರಿಗೆ ಇದೊಂದು ಅತ್ಯುತ್ತಮ ಚರ್ಚೆ ಮತ್ತು ಸಂವಾದವಾಗಿ ಹಿಂದೂ ಧರ್ಮದ ಹಿರಿಮೆಯನ್ನ ಸಾರಿರುವ ಅಣ್ಣ ನಿನಗಿದೋ ನಮಸ್ಕಾರ ನಿಮ್ಮಂತವರು ಹಿಂದೂ ಧರ್ಮದ ಸನಾತನ ಧರ್ಮದ ಪ್ರಚಾರಕ್ಕೆ ಯೋಗ್ಯ 🎉
ಈ ವೇದ ಉಪನಿಷದ್ ಎಲ್ಲ ಯಾವನೋ ತಲೆಹರಟೆ ಬರೆದಿರೋದು ಅದಕ್ಕೂ ವಿಜ್ಞಾನಕ್ಕೂ ಸಂಬಂಧವೇ ಇಲ್ಲ ಸುಮ್ನೆ ವಿಜ್ಞಾನದ ಜೊತೆ ಹೋಲಿಕೆ ಮಾಡಿ ಅಲ್ಲೂ ನಾವೇ ಸ್ರೇಷ್ಟ ಅಂತ ಪುಂಗೋದು ಇವರೆಲ್ಲ 🤣
ನನ್ನ ಕಣ್ಣನ್ನು ತೇರಿಸಿದ ಮಹಾ ಮಹಿಮರು ದನ್ಯವಾದ ಗುರುಗಳೇ
Ist dina kannig yaradadru Thunne itkondiddya
ನಿರ್ಭಯಾನಂದ ಶ್ರೀ ಸ್ವಾಮೀಜಿ ಅವರಿಗೆ ಹೃದಯಪೂರ್ವಕ ಸಾಷ್ಟಾಂಗ ನಮಸ್ಕಾರಗಳು. ಸುವರ್ಣ ನ್ಯೂಸ್ ಅಲ್ಲಿ ಇಂತ ಕಾರ್ಯ ಕ್ರಮ ನಡೆಸಿದ ಅಜಿತ್ ಹನುಮಕ್ಕನವರಿಗು ಕೂಡ ತುಂಬಾ ಧನ್ಯವಾದ ಗಳು ❤
ಪುಂಗಿದಾಸರು 😂
@@SubhashChandra-ck2py ಎಲೆ ಅಜ್ಞಾನಿ ನಿಂಗೆ ಜ್ಞಾನ ಬೇಕ್ ಅಂದ್ರೆ ವೇದ ಉಪನಿಷತ್ತು ಅನ್ನು ಓದಿ ಆಮೇಲೆ ಹೇಳು ಪುಂಗಿ ದಾಸ ಅಂತ. ಏನು ತಿಳಿಯದೆ ಅವಿವೇಕಿ ತರ ಕಾಮೆಂಟ್ ಹಾಕೊಡ್ ಅಲ್ಲ.
ಭಯೋತ್ಪಾದನೆ ಸಮರ್ಥನೆ ಮಾಡುವವರಿಗೆ ಸತ್ಯ ತುಂಬಾ ಕಹಿ.
ಈ ವೇದ ಉಪನಿಷದ್ ಎಲ್ಲ ಯಾವನೋ ತಲೆಹರಟೆ ಬರೆದಿರೋದು ಅದಕ್ಕೂ ವಿಜ್ಞಾನಕ್ಕೂ ಸಂಬಂಧವೇ ಇಲ್ಲ ಸುಮ್ನೆ ವಿಜ್ಞಾನದ ಜೊತೆ ಹೋಲಿಕೆ ಮಾಡಿ ಅಲ್ಲೂ ನಾವೇ ಸ್ರೇಷ್ಟ ಅಂತ ಪುಂಗೋದು ಇವರೆಲ್ಲ 🤣
"ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಅಂತಾನೂ ಮನು ಹೇಳ್ತಾನೆ !🤔 ಹಾಗೆ
"ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ" ಅಂತಾನೂ ಮನು ಹೇಳ್ತಾನೆ ! 🤔
ಇದೆಲ್ಲ ನೋಡಿದರೆ ಮನು ಒಬ್ಬ confused ಮನುಷ್ಯ ಅನ್ಸುತ್ತೆ 🤣😂
ವೀವೇಕಿಗಳಿಗೆ ಮಾತ್ರ ನಮ್ಮ ಪುರಾಣ ಪುಣ್ಯ ಕಥೆಗಳ ಆರ್ಥವಾಗುತ್ತೆ.....
ಅರ್ಥವಾದರೂ ಮೊಂಡು ಹಠ ಹಿಡಿದು 2+2=4 ಅಂತಾ ನಮ್ದುಕಿ ಮಾನತೆ ನಹಿ ಅಂತಾರೆ 😀😀😀👍🇮🇳🔱🚩
ಪುರಾಣ ಪುಣ್ಯಕಥೆಗಳನ್ನು ಕೇಳಿದವರ ವಿವೇಕ ಉಕ್ಕಿ ಹರೀತಾ ಇದೆ..
ಬ್ರಾಹ್ಮಣರ ಎಂಜಲು ಬಾಳೆ ಮೇಲೆ ಬಿದ್ದು ಹೊರಳಾಕಡುವ "ಮಡೆಮಡೆ ಸ್ನಾನ " ಬಂದಾಗಿ ಐದಾರು ವರ್ಷ ಆಯ್ತಷ್ಟೆ...
ಪುರಾಣ ಎಂಬುದು ಪುಂಡರ ಘೋಷ್ಟಿ.... ಕೂಡಲಸಂಗಮದೇವಾ
100% correct
Yes 🙏
😢ಸುವೆರ್ಣ ಸ್ವೀಸ್ ಚಾನಲ್ ಸನಾತನ ಧರ್ಮದ ಬಗ್ಗೆ ನಮ್ಮ ಪಂಚೇಂದ್ರಿಯಗಳನ್ನು ಬಡಿದೆಬ್ಬಿಸುತ್ತಿದೆ ಧನ್ಯವಾದಗಳು
JUST wow,now I'm fan of you sir ❤
There are no words to express my gratitude to you Swamiji.
ಎಂತಹಾ ಅದ್ಭುತ ಜ್ಞಾನ ಭಂಡಾರ ❤❤❤❤❤
❤
ವಿವೇಕಾನಂದ ರ ರಾಮಕೃಷ್ಣ ಆಶ್ರಮ ಅಂದ್ಮೇಲೆ ಈತರ ಜ್ಞಾನ ಯೋಗಿ ಇರಲೇಬೇಕು.
ಪುಂಗಿದಾಸರು 😂
ಪುಂಗಿದಾಸರು 😂
@@SubhashChandra-ck2pyThika mucchkondu hogoley Jathivaadhi
ಈ ವೇದ ಉಪನಿಷದ್ ಎಲ್ಲ ಯಾವನೋ ತಲೆಹರಟೆ ಬರೆದಿರೋದು ಅದಕ್ಕೂ ವಿಜ್ಞಾನಕ್ಕೂ ಸಂಬಂಧವೇ ಇಲ್ಲ ಸುಮ್ನೆ ವಿಜ್ಞಾನದ ಜೊತೆ ಹೋಲಿಕೆ ಮಾಡಿ ಅಲ್ಲೂ ನಾವೇ ಸ್ರೇಷ್ಟ ಅಂತ ಪುಂಗೋದು ಇವರೆಲ್ಲ 🤣
ಸತ್ಯವಾದ ಮಾತು ಏನು ಓದದ ಜನ ಮಾಡೋ ಹಲ್ಕಟ್ ಕೆಲಸ ಇದು
Yalla odiro Swami galu amayaka chikka hennu makkalige atyacha madtaralla,,,?
@@vr850 ಹೌದೌದು ಹೇಗೆ ಅರ್ಧ ಸಾಮಾನುಗಳು ಹೋಮೋ sex ಹಾಗೂ ಚಿಕ್ಕ ಮಕ್ಕಳ rape ಮಾಡಿದಹಾಗ ಇಲ್ಲಾ ದೆವ್ವಕ್ಕೆ ಹುಟ್ಟಿದೋರು ನನ್ ಗಳನ್ನು ಮಾಡಿದ ಹಾಗ😂😂😂ಲೋ ಅರ್ಧ ಭೇಡ ಇವೆಲ್ಲ 🙏🙏ನಮ್ಮ ಸನಾತನದಲ್ಲಿ ಅವಿಲ್ಲ ನಮ್ಮ ಧರ್ಮ ಹೇಳಿಕೊಟ್ಟಿಲ್ಲ ನಿಮ್ಮ ಕಿತ್ತೋದ್ ಪುಸ್ತಕದಲ್ಲಿ ಬರೆದಿರೋ ಹಾಗೆ 🙏🙏🙏
@@vr850ಇದನ್ನ ಸ್ವಾಮೀಜಿಗಳು ಮಾಡಿದ್ದಾರೆ ಮುಸ್ಲಿಂ ಮೌಲ್ವಿಗಳು ಮಾಡಿದ್ದಾರೆ ಚರ್ಚಿನ ಪಾದ್ರಿಗಳು ಮಾಡಿದ್ದಾರೆ ಬಿಡಪ್ಪ, ಬರಿ ಸ್ವಾಮೀಜಿ ಬಗ್ಗೆ ಮಾತನಾಡುತ್ತಿರಲ್ಲ
@@vr850 hage gandsu kuda madthare agantha ella gandsu atachara madthara
@@vr850avranna swamiji anta kariyodu janara tappu ardambarda jnyana iroru yavattu swamiji agoke sadhyane illa ivaagina kaladalli almost ellaru kalla swamigale adralli ond 10-15% real swamijigalu irbahudeno avara dwaniyalle gottagutte yaaru nijavaada swamijigalu yaaru kallaru anta
ದನ್ಯ ದನ್ಯ ಗುರುಗಳೇ
Wonderful Murali. ಯಶಸ್ಸು ಕಟ್ಟಿಟ್ಟ ಬುತ್ತಿ 👏👍🤝
One of the best episode in the TV channel's history..... Please do some more
A big solute to his knowledge 🙏🙏🙏🙏🙏❤️❤️❤️❤️❤️
Extraordinary knowledge gurubhyonamonamah0
Awesome 👍
ಸಂಧರ್ಭಹೋಚಿತ ❤
Bring more and more such people to debate so that we all from hindu religion youngsters and childrens can learn about roots and whats mentioned vedas and hindu scriptures.. as responsible channels of society dont only bring while controversy arises.. continuously these people should come such forums and discuss about real knowledge thats gems hidden in our hindu scriptures.. continue these kind of more episodes. Thanks for this wonderful knowledge shri nirbhayanand swamiji
just believe him,and act according to him you will find progress in your life.200% true
ಮೊಬ್ಬಕ್ತ 😂
@@user-vn2lu4un2yItaly Gulama
This Saint is gem.. 💎
Your words are opening many minds gurugale.. people are killing our country's culture to fulfil their Evil intention... Davils(third rated politicians) are rulling our nation which really insane.
Pranam Swami....
🙏🙏🙏🙏🙏🙏
Very very very very very very very very good 👍👍👍👍
Om namah shivaya. super gurugale
What a knowledge amazing
Wow
👌👌🙏
👌🙏🙏
❤❤❤❤❤❤❤❤
Thank you guruji
🙏🙏🙏🙏🙏
🙏🙏
I am completely lost for swamiji words
ಪುಂಗಿದಾಸರು 😂
Jai gurudeva
🙏🙏🙏🙏
🙏🙏🙏
ನಮಸ್ಕಾರಗಳು. ಅರ್ಥಪೂರ್ಣವಾದ ಕಾರ್ಯಕ್ರಮ.
ಆಹಾ ಹಾ, ಮಹಾನ್ ಜ್ಞಾನಿ ಕರೆಸಿ ಭಾರತ ರತ್ನ ಪ್ರಶಸ್ತಿ ಕೊಡಿಸಬೇಕು. ಅಬ ಅಬಾ ಅಬ್ಬಾ
Ninage ಅರ್ಥ ಆಗಲ್ಲ ninna ನೊಬೆಲ್ ಬೇಡ ಯಾಕೆಂದರೆ ninna ಗ್ರಂಥ ಬೇರೆ agirabahudu😊
@@veelax5991 ಒಹ್ ನೀನು ಕೋಮುವಾದಿ ನಾ ? ಈವಾಗ ಓದು comment, edit ಮಾಡಿದೀನಿ.
Entha nayigalige swami galu helthirodu artha agalla antha gurugalinda pata kalthirthare
❤❤❤❤🙏🙏🙏🙏
Super sar ❤
❤❤❤❤❤❤❤❤❤❤gurugalle
JAI.HIND
Good
🙏🙏🙏ಅಷ್ಟೇ
Ajith sir i am fan of u
🙏🙏🙏
ಸನಾತನ ಧರ್ಮ ಎಷ್ಟು ಶ್ರೇಷ್ಟ ಹುಟ್ಟಿದ ನಾವುಗಳೇ ಧನ್ಯರು 😊
Great sir Shree ram
well said swamiji 🙏🙏🙏
Sir full video upload madi 🙏🙏
ಈ ಸಂದರ್ಶನವನ್ನು ಏಕೆ ತುಂಡುತುಂಡು ಮಾಡಿ ಹಾಕುತ್ತಿದ್ದೀರಾ?
ಜೈ ಗುರುದೇವ
Sir full video upload madi please
And Ajit sir thank you.
Uttama karyakrama
Please post entire video on one stretch
True
ನಿಜ ಸ್ವಾಮಿ
ಇಲ್ಲಿ ಒಂದು ಸಮಸ್ಯೆ:
ವಾದ ಮಾಡುವವರು, ಇದಕ್ಕೆ ವಿರುದ್ಧವಾಗಿ ಪ್ರತಿವಾದ ಮಾಡುವವರು ಇಬ್ಬರೂ ಓದಿಲ್ಲ ದೇವರೇ ಹೆಚ್ಚು!!?
Koppalada gavimata shree galanna karasi sir
Rugvedadali purushasuktha ide adrali chathurvarna vyavasthe bagge asprushyathe bagge ullekavidhe....
ಅಜಿತ್ ಸರ್ ನೀವು ಈ ಗುರುಗಳನ್ನು ಆ ಭಗವಾನ್ ಒಟ್ಟಿಗೆ ಇದೇ ರೀತಿ ಒಂದು ಕಾರ್ಯಕ್ರಮ ಕೊಡಿ
Jnanavanu unisuvavanu narayana samananu.
ನಿಮ್ಮಂತ ಜನಗಳಿಂದ ಏನು ಕಲಿಯಲು ಅವಶ್ಯಕತೆ
Nimma gnanakke sirasastanga namasakaragalu gurugale
Sad think is fother is always remain as unknown person
ಪೂಜ್ಯರು ಒಮ್ಮೆ ನಮ್ಮ ಊರಿಗೆ ಬಂದಿದ್ದರು.ನಾನು ಅವರಿಗೆ 'ಸತ್ಯಂ ಶಿವಂ ಸುಂದರಂ' ಸೂಕ್ತಿಯ
ಬಗ್ಗೆ ವಿವರಣೆ ಕೇಳಿದಾಗ ಸುಮಾರು 10-12 ನಿಮಿಷ ವಿವರವಾಗಿ,ಸರಳವಾಗಿ ಹೇಳಿದ್ದರು.
Payment yestu ee swamy du
@@knightrider870015 laksha koti
@@knightrider8700ley child u ondswalpa samskara dinda matadad kali
@@delete9663 nan yen kelde nanu ee swamy na nam uoorige karsana, baroke yest charge madtare antha kelde... Idral asamskara vagidd yen ide..?
Nim amman thullna keyya mindri guttid hasi sule magne
Jai manu jai manu jai manu avanne bharatada myla purusha
ಪ್ರೊಫೆಸರ್ ಭಗವಾನ್ ಹೇಳುತ್ತಾರೆ ಆಸ್ತಿಕ ಮತ್ತು ನಾಸ್ತಿಕ ಶಬ್ದದ ಅರ್ಥ ಅದೇರೀತಿ 😂😂😂😂😂
ಜಗತ್ತಿನಾದ್ಯಂತ ಜಗತ್ತಿನಲ್ಲಿ ಯಾವುದಾದರೂ ಧರ್ಮದಲ್ಲಿ ಸ್ತ್ರೀಯರಿಗೆ ಗೌರವ ನೀಡಿದೆ ಧರ್ಮ ಎಂದರೆ ಅದು ಸನಾತನಹಿಂದೂ ಧರ್ಮ ಮಾತ್ರಾ ಹೇಗೆ ಎಂದರೆ ದೇವಾ ಎಂದು ಇದ್ದರೆ ದೇವಿ ಎಂದು ಇದೆ ಋಷಿ ಅಂತಿದರೆ ಋಷಿಕಾ ಅಂತಾ ಇದೆ ಶಿಕ್ಷಕ ಅಂತ್ತಿದರೆ ಶಿಕ್ಷಕಿ ಅಂತಿದೆ ಕವಿ ಅಂತಿದ್ರೆ ಕವಿತ್ರಿ ಅಂತಿದೆ ಸನಾತನಹಿಂದೂಧರ್ಮ ಅಂದ್ರೆ ಆದಿ ಅಂತ್ಯ ಅನಂತ ಹಿಂದೂ ಧರ್ಮ ದಲ್ಲಿ ಎಲ್ಲವೂ ಇದೆ ಎಲ್ಲವೂ ಇಲ್ಲಾ ಅನಂತ ಸುನ್ಯದಿಂದಾ ಅನಂತ ಕೋಟಿ ವರೆಗೆ ನನ್ನ ಸನಾತನ ಧರ್ಮ ಜೈ ಸನಾತನಧರ್ಮ 🙏🙏🙏🙏🙏
ajith sir please bring sadguru ji on debate please....
What about african, Andoman tribes food culture ?
ಎಲ್ಲಾದನ್ನು ಇರಬಹುದು ಇರಬಹುದು ಎಂದಾದರೆ ಇರಬೇಕು ಎನ್ನುವುದು ಯಾವುದು? ಯುಗ ಯುಗಕ್ಕೆ ಬದಲಾಗುವ ಹಾಗಿದ್ದರೆ ಸನಾತನ ಎನ್ನುವುದು ಎಲ್ಲಿ ಉಳಿಯುತ್ತೆ?
Sanathana iddre thane uliyoke, torsu ivag yellide
ಮನುಸ್ಮೃತಿ ಭಯೋತ್ಪಾದಕರ ಒಂದು ಪುಸ್ತಕ.
ನೀನು complete ಆಗಿ ಓದಿದ್ಯ???.
ಓದಿದೇನೆ ಯಾಕೆ ಇಂಥ ಅಜ್ಞಾನ ದ ಮಾತು?
Hogu Khuran odu gotagutte
ಲೆ ಗುಬೆ..ಮೊದಲು ಓದು ಆಮೇಲೆ ಮಾತಾಡು.
May be ur confused u might have red kuran😅 please check which book u gon through 😂
Present Bhayotpadakar bagge matadi. Direct aagi koltare, mane sudtare bomb haktare rply madi avarige. Matettidare Manusmuti, RSS, Bhahman Ved ets bereyavar bagge matado takat bekalla
Yavudu odabeku heli nanu manusmuriti odabeku authentic book yavudu heli
Nanna sanatana uttungada tutta tudiyalli ide
Can you please arrange tor a discussion on Islam or Christianity as you have done om Hinduism.
ಪುರಾಣಗಳಲ್ಲಿ ಜಾತಿ ಗಳ ಬಗ್ಗೆ ಹೇಳಿದ್ದು ನಾನು ತೋರಿಸ್ತಿನಿ,
ತೋರಿಸೋ ಅಣ್ಣ 😂
"ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಅಂತಾನೂ ಮನು ಹೇಳ್ತಾನೆ !🤔 ಹಾಗೆ
"ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ" ಅಂತಾನೂ ಮನು ಹೇಳ್ತಾನೆ ! 🤔
ಇದೆಲ್ಲ ನೋಡಿದರೆ ಮನು ಒಬ್ಬ confused ಮನುಷ್ಯ ಅನ್ಸುತ್ತೆ 🤣😂
@@SubhashChandra-ck2py full video sule
Manu Smruti is the law for humans
Mr. ಅಜಿತ್ hanumakkanavare, ಯಾಕೆ always you come to manusmriti. Now bharat has adopted constitution or manusmriti.
Kaliyugakke honduva Manu sanskrutiyannu NEEVE BAREYIRI.
ಹಾಗಾದರೆ ಚಾತರ್ವರ್ಣ. ಹೇಗೆಬಂತು
Varna hutti ninda barod alla, kayaka dinda. Caste hutti ninda. Barodu
CM kai kelage mla,mla kaikelage dc, DC kaikelage PDO,ivn kaikelage tasheeldaar,ivn kaikelage talaati,ivn kaikelage ur adhyaksha,ivn kaikelage janaru,innu kuda naavu chaturvarnadinda horage bandiddivi ansutta nimge 🤔
ಅಜಿತ್ ಅವರೇ ಎಲ್ಲ ಜಾತಿ ಸ್ವಾಮೀಜಿ ಗಳಿಗೆ ಈ ಸಂದರ್ಶನದ ಕಾಪಿ ದಯವಿಟ್ಟು ಕಳುಹಿಸಿ ಕೊಡಿ.
All people who are asking questions here will go back and do the same caste practice again. Even if he is a dalit politician he will of course favor his caste mates and supress others.
For some reason everyone blames only brahmins for caste divisions and practices. Ignoring that most dominant communities have their own education system, institutions, hostel etc which is not open to others. What an irony
Yallarigu Vedagalannu
Kalisalillaveke ?
Andin Sudrar vargkke
Yallavannu nirakarisida manusmurthi ,yake? hige
ಏನೋ ಹೇಳ್ಬೇಕು ಹೇಳ್ತಾರೆ
ಮೊದಲು ದರ್ಮ ಎಂದರೆ ಏನು ಸ್ವಾಮಿ,
ಸಮಾನತೆಯೋ ? ಜಾತಿಯತೆಯೋ ?
Modalu dharma anta chennagi bariyapa.
Dharma andre samanate nu alla jati nu alla , dhamra is discipline, order and a way of living life
ನಮ್ಮ ಸಂವಿಧಾನಕ್ಕೇ ನೂರಾರು ಸಲ ತಿದ್ದುಪಡಿ ಮಾಡಿದ್ದಾರೆ.
ಸುವರ್ಣ ನ್ಯೂಸ್ ಪುಣ್ಯವಂತರು
K.s. Bagavan obba dodda murka shikamani guru
Why president Murmu not invited to parliament during Sengol installation?? Is it not discrimination?? Why only Brahmin priests were allowed to do puja on that day ?? Why PM touched Brahmin priests feet and not non Brahmin or shudra priests feet ??
Why only Brahmin priest allowed to touch Thirupathi balaji ??
Swamiji….I have a question. Then What went wrong with our religion? Who took it in a wrong way?
Let us not blame Manu for all the atrocities committed on others by Brahmins.
Swamiji….Pl through the light on this.
It is leftist historians and british colonial education which we are still studying and following
@@scbandla History is a History. There is nothing called right or left. There may be errors or the information based on research at that time is different.
So we all have to come out of this bias to understand a view point.
Since Manu was a Manasaputra of Brahma, he may not have written anything which may result in human treatment or injustice to shudras or Dalits.
Wrong contents could have come into such books.
@@likhithaks4732 whatever may be the explanation. Truth is bitter and heinous crimes were committed in the name of caste.
Today people are taking about Sanatana dharma etc but what is the use.
It is not fair to say that Brahmins committed atrocities on everybody.
Islamic invaders, Delhi Sultanate kings, Moghuls - especially Aurangazeb committed atrocities on all sections of Indian population. It should be noted that after Auragazeb, Moghul rule ended.
Soon after that, East India Company of British, French and Portugese started annexing Indian States and territories and they also committed atrocities on all sections of Indians.
Slave system was prevalent in Islamic and Christian countries and persons converted as slaves faced inhuman treatment in those countries.
Powerful BCs, Zamindars, Landlords and kings of princely states also committed atrocities.
In ancient India only 4 Varnas were there and no caste Systems were there.
Generally there was no clash between Varnas and they were living harmoniously.
Indian civilization got adversely affected due to rule of foreign invaders.
British people wanted to convert Indians to Christianity and they widely used divide and rule policy and created large number of sectarian and regional divisions.
ನಮ್ಮ CM ಯಾವಾಗಲೂ ಮನುಸ್ಮೃತಿ ಬೈತಾನೆ ಇರ್ತಾನೆ,ಅದರ abcdನು ಗೊತ್ತಿಲ್ಲದೆ😂😂
Avanobba kurigaayi.
ಪೂಜೆ, ಪುನಸ್ಕಾರ, ಮೌಢ್ಯಗಳಿಂದ..
ವಿವಿಧ ಆಕಾರದ ದೇವರುಗಳಿಂದ..
ಢಾಂಬಿಕ ಮಠ, ಮಂದಿರ ಗಳಿಂದ ಹೊರಬನ್ನಿ ಎಂದು ಹೇಳಲು ಭಯಪಡುವವರು ಹೇಗೆ "ನಿರ್ಭಯ" ರಾಗುತ್ತಾರೆ??
ಪೂಜೆ ಪುನಸ್ಕಾರ ವಿವಿಧ ಆಕಾರಗಳಿಂದ ಕೂಡಿದ ದೇವರುಗಳನ್ನು ಪೂಜೆ ಮಾಡಲು ಮಠ ಮಂದಿರಗಳಿಂದ ಯಾಕೆ ಹೊರಗೆ ಬರಬೇಕು ನಾವು ಹಿಂದುಗಳು ನಮಗೆ ಅದೇ ಆರಾಧ್ಯ ದೈವ, ನಿರ್ಭಯಾನಂದ ಸ್ವಾಮೀಜಿ ಮೌಡ್ಯಗಳನ್ನು ಡಾಂಬಿಕತೆಗಳನ್ನು ಖಂಡಿಸಿದ್ದಾರೆ ಬೇಕಾದರೆ ಪೂರ್ತಿ ವಿಡಿಯೋ ನೋಡು 🇮🇳🕉️🙏🏼🚩
ಸ್ವಾಮಿ ನಿಮ್ಮ ಕುಚಗಳನ್ನು ನೀವೇ ಮರ್ದನ ಮಾಡಿಕೊಂಡು ಆನಂದ ಪಡಿ
😀😀😀👍❤️🇮🇳🔱🚩
yak bidbeku swamy....
modya Vanna bidona .. aadre.. dharmavanna palisona...
puje maduvudu... mowdyavalla...
prartane maduvudu modyavalla...
sanathana dharmavanna palisuvudu... mowdyavalla
@@ashokkumarp4457 ಯಾವ ಉಪನಿಷತ್ತಿನಲ್ಲಿ ಯಾವ ದೇವರ ,ಆಕಾರ, ಪೂಜೆ ,ಪುನಸ್ಕಾರ, ಕಥೆ, ಹೇಳಿದೆ ?
ಪೂಜೆ, ಪುನಸ್ಕಾರ, ವಿವಿಧ ಆಕಾರದ ದೇವರುಗಳು ಮೂಢತೆ ಅಂತ ಹೇಳಿದವನ, ನಂಬಿದವನ ಯೋಗ್ಯತೆ ಏನು? ಮತ್ತು ಅವರು ಹೇಳುವುದೆಲ್ಲ ಸತ್ಯ ಅನ್ನೋದಕ್ಕೆ ಪ್ರಮಾಣ ಯಾವುದು? ಕೊಡಬಲ್ಲಿರಾ?
😭👎🦴
Apart dnyan bhandhar
1:17 ಗುರುಗಳ ಮಾತು ಕೇಳ್ತಾ ಕೇಳ್ತಾ ಅಜಿತ್ ಹನುಮಕ್ಕನವರ್ ಕಳ್ದೋಗ್ ಬಿಟ್ಟಿದಾರೆ😂😂😂😂
Howdu
Manusmriti Manukulakke Viruddavathaddu, Hennina Swathanthrakke Viruddavadaddu..
Sanatana Dharma da bagge matanadidare kolay bedarike hakuvudu eshtu sary idu kaliyugada manusmriti dharmavae inthaha krauryavannu swagathisa bahude,,,,samajika asamanate kaliyuda daiva vuvaachavae,,,,!?
Neevu halida maatugagalige arthavide aadare jaathi Varna gulamagiri saamyate illadasaamarasyavillada vivarna neethiya baduku sammatavae
🙏🙏🙏🙏
Sanaatana dharmada bagge yeneno kettadaagi maataadtidri allvva evaaga avara hatraa obra aadru keli nimma baayige butu ettu answer heltaare
Hagadre ambetkar eke sutru