ಅದಿತಿ ಕಿಡ್ನಾಪ್

Sdílet
Vložit
  • čas přidán 6. 09. 2024
  • ಅದಿತಿ ಕಿಡ್ನಾಪ್
    ಅದಿತಿ ಕಿಡ್ನಾಪ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಅದಿತಿ ಪ್ರಭುದೇವ
    ಶಿವಪುತ್ರ ಯಶಾರಧಾ
    ಹಣಮಂತ
    ಬೀಮಸೀ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    raviteja Bagalkot
    ಅದಿತಿ ಮೇಡಂ ಚಾನಲ್ ಸಬ್ಸಕ್ರೈಬ್ ಆಗಿ
    / @aditi_prabhudeva

Komentáře • 1,8K

  • @siddarambiradar6837
    @siddarambiradar6837 Před 2 lety +10

    ಸೂಪರ್ ಡೂಪರ್ ಶಿವಪುತ್ರ ಅಣ್ಣ ಬೊಂಬಾಟ್ ಆಲ್ ದ ಬೆಸ್ಟ್ ಅಣ್ಣ

  • @lakshmantnaik2101
    @lakshmantnaik2101 Před 2 lety +7

    ಸರಳತೆಯ ಶ್ರೀಮಂತಿಕೆಯಿಂದ ತುಂಬಿದ ಕನ್ನಡದ ಮನೆ ಮನೆಯ ಮನೆ ಮಗಳು ನಮ್ಮ ಅದಿತಿ ಪ್ರಭುದೇವ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಮೇಡಂ ನೀವು ಇದೇ ರೀತಿ ಸರಳತೆ ಹಾಗೂ ಮುಗ್ಧತೆಯ ಮನಸ್ಸಿನಿಂದ ತುಂಬಾ ದೊಡ್ಡ ಮಟ್ಟದ ಸ್ಥಾನವನ್ನು ಪಡೆದು koltira. Nimmanthavaru ನಮ್ಮ ಕರ್ನಾಟಕಕ್ಕೆ ಬೇಕು ಮೇಡಂ. ಈಗ ಒಬ್ಬರನ್ನು ಕಳೆದುಕೊಂಡು ತುಂಬಾ ನೋವಲ್ಲಿ ಇದಿವಿ. ಧನ್ಯವಾದಗಳು

  • @lakshamanbadagi5157
    @lakshamanbadagi5157 Před 2 lety +8

    ಸೂಪರ್ ಸುಪುತ್ರನ ಅಣ್ಣ ಅದಿತಿ ಅಕ್ಕ ಸೂಪರ್ ಉತ್ತರ ಕರ್ನಾಟಕ ಭಾಷೆ 👌👌

  • @basavarajrajaput5757
    @basavarajrajaput5757 Před 2 lety +4

    ಆದಿತಿ ಅಕ್ಕಾ ಸೂಪರ್ 👌👌👌

  • @Jamadar_diray
    @Jamadar_diray Před 2 lety +279

    ಸಣ್ಣ ಕಲಾವಿದರ ಜೊತೆ ವೀಡಿಯೋ ಮಾಡಿರೋ ಅದಿತಿ ಮೇಡಂ 🙏🙏🙏

  • @prashantappu1698
    @prashantappu1698 Před 2 lety +128

    ಅಬ್ಬಬ್ಬಾ ಲ್ಯಾಟ್ರಿ ಕನ್ನಡ ಹೀರೋಯಿನ್ ಜೊತೆ ನಟನೆ 🙌 ತುಂಬಾ ಸಂತೋಷ ಆಯ್ತು ಬ್ರದರ್ ನೋಡಿ ಮುಂದೆ ಕನ್ನಡ ಚಲನಚಿತ್ರದಲ್ಲಿ ನಟಿಸುವ ಅವಕಾಶ ಬರಲಿ ಒಳ್ಳೇದು ಆಗ್ಲಿ 👍

  • @shryoutubechannel1465
    @shryoutubechannel1465 Před 2 lety +766

    ಅದಿತಿ ಪ್ರಭುದೇವು ಸರಳತೆಗೆ ಮೆಚ್ಚುಬೇಕು ಸೂಪರ್ ❤❤❤❤❤❤❤❤❤❤❤❤👍👍👍👍

  • @ashokkotemane2801
    @ashokkotemane2801 Před 2 lety +5

    ಒಬ್ಬ ಸ್ಟಾರ್ ಹೀರೋಯಿನ್.... ಈ ತರ ಸಾಮಾನ್ಯ ಪ್ರತಿಭೆಗಳಿಗೆ ಪ್ರೋತ್ಸಾಹ ಮಾಡೋದು great

  • @maheshteli6866
    @maheshteli6866 Před 2 lety +7

    ಸರಳ ಜೀವಿ ನಮ್ಮ ಅದಿತಿ ಮುದ್ದು 💛❤ಶಿವು ಅಣ್ಣಾ ಅದಿತಿ ಅವರ biggest fan of me ಅದಕ್ಕೆ ನೀವು ಅವರ ಇರುವ ವಿಳಾಸ ಕೊಡಿ plz Anna 🙏 ಹೀಗೆ ನಕ್ಕುಎಲ್ಲರನ್ನು ನಗಿಸುತ ನಿಮ್ಗೆ ಅದಷ್ಟೂ ಬೇಗ್ ಕಿರುತೆರೆಗೆ nimge ಅವಕಾಶ ಸಿಗಲಿ ಎಂದು ನಾನು ಹಾಗು ನಮ್ಮ ಮುಧೋಳ (ಶಿರೋಳ) ಜನತೆ ಪರವಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ🙏🙏

  • @bheemabaib4068
    @bheemabaib4068 Před 2 lety +4

    Super guru adit avaru e riti support madirodu nodi tumba kusiyatu Aditi is the best heroine in kannada industry ❤️❤️❤️

  • @rvgururvguru2937
    @rvgururvguru2937 Před 2 lety +302

    ಅದಿತಿ ಅಂದರೆ ನನ್ನಗೆ ತುಂಬಾ ಇಷ್ಟಾ love u you and ಶಿವಪುತ್ರ ಬಾಸ್ video super video 🔥🔥🔥❤️❤️

  • @ramanjaneya7843
    @ramanjaneya7843 Před 2 lety +8

    😍 ಕಲಾವಿದರು ಕಲಾವಿದರನ್ನು ಪ್ರೋತ್ಸಾಹಿಸೋದನ್ನ ನೋಡಿದ್ರೇನೆ ತುಂಬಾನೆ ಖುಷಿಯಾಗುತ್ತದೆ ಅಭಿನಂದನೆಗಳು ಅಧಿತಿ ಮೇಡಂ 🙏🙏💐❤️

  • @vkarna6786
    @vkarna6786 Před 2 lety +141

    ನಿಮ್ಮಂತ ಅದ್ಭುತ ಪ್ರತಿಭೆಗಳನ್ನು ಬೆಳಸುವ ಅಪ್ಪಟ್ಟ ಕನ್ನಡತಿ ಅಧಿತಿ ಅವರು ಮನಸ್ಸು ತುಂಬಾ ದೊಡ್ಡದು

  • @mahaveergubachi8502
    @mahaveergubachi8502 Před 2 lety +2

    Aditi avara saralate tumba ista ayitu beletayiru kalavidarige support madi hige nanu nimma fan

  • @user-ej6sy5zf4s
    @user-ej6sy5zf4s Před 2 lety +788

    ಸೂಪರ್ ಅದಿತಿ ಪ್ರಭುದೇವ್ ಸರಳತೆಯ ಸೊಬಗು 👌👌👌👌👌❤️

  • @dboss9747
    @dboss9747 Před 2 lety +16

    ಹೀಗೆ ಕನ್ನಡದ ಅದ್ಭುತ ಪ್ರತಿಭೆಗಳಿಗೆ ಕನ್ನಡದ ಪ್ರತಿಯೊಬ್ಬ ಕನ್ನಡಿಗನು ಸಹಕರಿಸಿ ❤❤ಶುಭವಾಗಲಿ ಶಿವಪುತ್ರ and team 🙏🏻🙏🏻🙏🏻

  • @ganeshkanchan6097
    @ganeshkanchan6097 Před 2 lety +136

    ವಾಹ್ ಅಧಿತಿ ಪ್ರಭುದೇವ ಸೂಪರ್ 😍
    ಶಿವು ಪುತ್ರ ನೀವು ಗ್ರೇಟ್ 👍

  • @prashantgollar4021
    @prashantgollar4021 Před 2 lety +684

    ಒಬ್ಬ ಸ್ಟಾರ್ ನಟಿ ಈಗನ ಕಾಲದಲ್ಲಿ ಯಾರ ಈ ರೀತಿ support ಮಾಡ್ತಾರೆ. ಅಧಿತಿ ಅಕ್ಕ Super ❤

  • @dineshbk8956
    @dineshbk8956 Před 2 lety +21

    ಏನಣ್ಣಾ ಕಥೆ ನಿಂದು ಅದಿತಿನೇ ಎಳೆದುಕೊಂಡು ಬಂದಿರುವೆ ಸೂಪರ್

  • @bireshbiresh6399
    @bireshbiresh6399 Před 2 lety +99

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳ ಬಗ್ಗೆ ಇದ್ದ ನಮ್ಮ ಹೆಮ್ಮೆ ಈ ದಿವಸ ಇನ್ನು ಹೆಚ್ಚಾಯಿತು...💞❤️

  • @Raja-nw5yl
    @Raja-nw5yl Před 7 měsíci +1

    ಹೀಗೆ ಕನ್ನಡದ ಅದ್ಬುತ ಪ್ರತಿಭೆಗಳಿಗೆ ಕನ್ನಡಿಗನನ್ನುಷ ಸಹಕರಿಸಿ ❤❤❤🎉 ಶುಭವಾಗಲಿ 😊😊😊😊😊😊

  • @maheshamahe9448
    @maheshamahe9448 Před 2 lety +31

    ನಮ್ಮ ಕನ್ನಡತಿ ಅದಿತಿ ನಟನೆ ತುಂಬಾ ಚೆನ್ನಾಗಿದೆ 🔥❤️

  • @praveengudgeri4278
    @praveengudgeri4278 Před 2 lety +1

    Super aditi ಪ್ರಭುದೇವ shivu anna

  • @joteppakonnur8475
    @joteppakonnur8475 Před 2 lety +81

    ಸೂಪರ್ ಅದಿತಿ ಮೇಡಮ್ ಸೂಪರ್ ಸಿವು ಅಣ್ಣಾ 👌👌🔥🔥🔥🔥👌👌

  • @shivayt6353
    @shivayt6353 Před 2 lety +31

    ಅಬ್ಬಬಬ್ಬಾ ಲಾಟರಿ congratulations 👏 brother🤗🤗🤗❤😍😍 aditi prabhudev

  • @proveeru6581
    @proveeru6581 Před 2 lety +579

    ಅದಿತಿ ಫ್ಯಾನ್ಸ್ ಒಂದು ಲೈಕ್ kodi😁👍

  • @shivakumar.b.nshivakumar.b8540

    My sweetheart...kannadathi ಅದಿತಿ

  • @chetangadeppa1441
    @chetangadeppa1441 Před 2 lety +211

    ಕನ್ನಡ ಹೀರೋಯಿನ್ ಜೊತೆ ನಿನ್ ಆಕ್ಟಿಂಗ್ ಮಾಡಿದ್ದು ತುಂಬಾ ಇಷ್ಟ ಆಯಿತು ಶಿವಾಪುತ್ರ ಅಣ್ಣಾ
    ಆದಿತಿ ಅವರನ್ನು ನೋಡಿ ತುಂಬಾ ಖುಷಿ ಅನಿಸಿತು ❤❤❤❤👑👑👑👑🎂🎂🎂 ಜೈ ಆದಿತಿ
    Old Monk ಫಿಲಂ ಎಲ್ಲರೂ ನೋಡಿ ಪ್ರೋತ್ಸಾಹಿಸಿ 🙏🙏🙏

  • @sinduinduindu7376
    @sinduinduindu7376 Před 2 lety +1

    Adhiti super .... Wow estu saralate🥰🥰

  • @srinathherursrkprkfan1263
    @srinathherursrkprkfan1263 Před 2 lety +28

    ಶಿವು❤ ಅಣ್ಣ ನಿಮಗೆ ಅದಷ್ಟು ಬೇಗ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿ🙏🙏🙏 ಅದಿತಿ ❤ಸೂಪರ್

  • @maheshgouda4989
    @maheshgouda4989 Před 2 lety +1

    Super adithi medum love 💕 you

  • @shashikittur7149
    @shashikittur7149 Před 2 lety +49

    ಅಬ್ಬಬ್ಬಾ ಲಾಟರಿ ಕಂಜಾಜುಲೇಷನ್ ಬ್ರದರ್........ 😀😀😀

  • @Siddujamkhandi
    @Siddujamkhandi Před 2 lety +27

    ಸೂಪರ್ ಮಸ್ತ್ ಅದಿತಿ ಪ್ರಭುದೇವ ಸೂಪರ್ ಆಕ್ಟಿಂಗ್🔥🔥❤️❤️❤️❤️❤️❤️

  • @CodeWithGani
    @CodeWithGani Před 2 lety +10

    One of my Favourite heroine ಅದಿತಿ ಪ್ರಭುದೇವ್ 😘😘😘😘😘😘😘😘

  • @arunkumararun9677
    @arunkumararun9677 Před 2 lety +1

    Super ಅಣ್ಣ ನನ್ನ ನೆಚ್ಚಿನ ಅದಿತಿ ಪ್ರಭುದೇವ ನಮ್ಮ ದಾವಣಗೆರೆ ಹುಡುಗಿ i love you

  • @rajumadar3866
    @rajumadar3866 Před 2 lety +131

    🥰ಅಣ್ಣ ನೀವು ಮುಂದೆ ದೊಡ್ಡ ಮಟ್ಟಕೆ ಬೆಳೆಯುತ್ತಿರಿ ಹಾಗೂ ನೀವು film star ಆಗುತಿರ್ ಅಣ್ಣ ನೀವು ಹೀಗೆ ವಿಡಿಯೋ ಮಾಡಿ ಹೆರೋಯಿನ್ ಜೊತೆ 🙏

    • @narayankyatnalli1574
      @narayankyatnalli1574 Před 2 lety +2

      ಬ್ರೋ ನೀವು ಇನ್ ಮುಂದೆ ಹೀರೋಯಿನ್ಸ್ ಜೊತೆ ವಿಡಿಯೋ ಮಾಡಿ.. Please

  • @sunnyneginahal1998
    @sunnyneginahal1998 Před 2 lety +1

    Aditi madum ur so kind hearted person

  • @akashkilliket9927
    @akashkilliket9927 Před 2 lety +156

    ಇನ್ನ ನೀ ನಮ್ಮ ಕೈ ಗೆ ಸಿಗಾಂಗಿಲ್ಲಾ ಬೀಡ ಅಣ್ಣಾ😂😂😂😂😂😂😂😂😂

  • @manjunathd2515
    @manjunathd2515 Před 2 lety +120

    ಅದಿತಿ ಹೃದಯ ❤️ ಶ್ರೀಮಂತಿಕೆಯ ನಟಿ ಎಂದರೆ ತಪ್ಪಾಗಲಾರದು ...

    • @vanchansanvlogs1204
      @vanchansanvlogs1204 Před 2 lety

      czcams.com/video/EHMG7EONtdc/video.html

    • @harshithkemmai9303
      @harshithkemmai9303 Před 2 lety +2

      czcams.com/video/3Y2G0iNATnE/video.html hendthi kaige red hand'aagi sikki biddha ganda 🤣😂

  • @the-name-is-rafiq-3705
    @the-name-is-rafiq-3705 Před 2 lety +3

    Respect ಅಥಿತಿ ❤️
    From ದಾವಣಗೆರೆ 💚

  • @rameshsangati3192
    @rameshsangati3192 Před 2 lety +2

    Love you adithi. Cute smile nimdu.Straight forward neevu..
    ❤❤

  • @yoganand85
    @yoganand85 Před rokem +8

    ಅದ್ಭುತವಾದ ನಟನೆ ಅದಿತಿ ಮತ್ತು ಶ್ರೀನು ಅವರಿಂದ.ಶಿವಪುತ್ರ ಮತ್ತು ಅವರ ತಂಡದಿಂದ ತುಂಬಾನೇ ಒಳ್ಳೆ ಪ್ರದರ್ಶನ.ಅವರು ಪ್ರೇಕ್ಷಕರನ್ನು ಹೀಗೆ ನಗಿಸುತ್ತಾ ಇರಲಿ ಎಂದು ಆಶಿಸುತ್ತೇವೆ.

  • @santoshashingal9079
    @santoshashingal9079 Před 2 lety +1

    ಶಿವಾಪುತ್ರ ಅಣ್ಣ ನಿಮ್ಮ ಕಾಮಿಡಿ ಸೂಪರಾಗಿದೆ

  • @fakeerappamadar9642
    @fakeerappamadar9642 Před 2 lety +8

    Super ma'am
    ಸರಳ ಸ್ವಭಾವ ತುಂಬಾ ಖುಷಿ ಆಗತ್ತೆ ಒಬ್ಬ ನಟಿ ಆಗಿ ಕೊಡ ಇಷ್ಟೊಂದು ಸರಳತೆಯಿಂದ ಇರ್ತೀರಾ 💞🙏🏻

  • @user-wf9vg8kx4n
    @user-wf9vg8kx4n Před rokem +2

    ತುಂಬಾ ಚೆನ್ನಾಗಿ ಮಾಡ್ತೀರಿ ಶಿವು ಅಣ್ಣ ನಿಮ್ಮಲ್ಲಿ ಒಂದು ಒಳ್ಳೆಯ ಪ್ರತಿಭೆ ಇದೆ

  • @malingarayas.k9385
    @malingarayas.k9385 Před 2 lety +115

    ಮತ್ತೊಂದು ಮೈಲಿಗಲ್ಲು ತಲುಪಿದ್ದಿರಿ ಶಿವೂ ಅಣ್ಣಾ ❤... 😍😍🤣 ಬೆಸ್ಟ್ ಆಫ್ ಲಕ್ ಓಲ್ಡ್ ಮಾಂಕ್ 👍 ✌️

  • @kanasuacademy299
    @kanasuacademy299 Před 2 lety +1

    Aditi engament admele namge.....heart break agide😁😁😁😁😆😆😆

  • @prakashgowda3057
    @prakashgowda3057 Před 2 lety +25

    Adhiti madem simplycity idaralle arta agutte....avarigu thanx helibidu...all the best your team

    • @notmvp415
      @notmvp415 Před 2 lety

      Guru avru old monk movie promote madta edare adrallenide simplicity

  • @yashkambar5988
    @yashkambar5988 Před rokem +1

    ನಾವು ನೋಡಾಕತ್ತೀವಿ ಅಣ್ಣ ನಿಮ್ಮ ಬಿಗ್ ಫ್ಯಾನ್😍😅❤️👑

  • @puneethrajkumar5602
    @puneethrajkumar5602 Před 2 lety +628

    ಶಿವಪುತ್ರ ಅಣ್ಣ ನಿಮ್ಮ ಕಾಮಿಡಿ ನೋಡಿ ಒಂದಲ್ಲ ಒಂದು ದಿನ ಕನ್ನಡದಲ್ಲಿ ಹೀರೋ ಹಗ್ತಿರ ಹೀಗೆ ವಿಡಿಯೋ ಮಾಡ್ತಾ ಇರಿ ಅಣ್ಣ ನಾನು ನಿಮ್ಮ ಅಭಿಮಾನಿ🙏🔥

  • @ramubadiger5894
    @ramubadiger5894 Před 2 lety +1

    Good shivu.......
    Will see old monk.....
    Most probably please no one don't miss JAMES ❤️❤️❤️❤️❤️❤️❤️

  • @prakashvamshi6308
    @prakashvamshi6308 Před 2 lety +52

    ತುಂಬಾ ಚೆನ್ನಾಗಿದೆ ಅಣ್ಣ.. ಅದ್ರಲ್ಲೂ ಓಲ್ಡ್ ಮಾಂಕ್ ಚಿತ್ರ ದ ಪ್ರಮೋಷನ್.. ಅದಿತಿ ಅವ್ರು ನಿಮಗೇ ಸಿಕ್ಕಿರುವ ಚಾನ್ಸ್ ಹೀಗೆ ಮುಂದು ವರಿಯಲೀ.. ಇನ್ನೂ ನೆಕ್ಸ್ಟ್ ವಿಡಿಯೋ ಗೇ ಚಿತ್ರರಂಗದ ಕಲಾವಿದರೂ ನಿಮಗೇ ಆಶೀರ್ವದಿಸಲಿ ಅಣ್ಣ.. 👌👍🥰

  • @anjinayyamanjinayyam
    @anjinayyamanjinayyam Před 2 lety +3

    Super ಹುಲಿ 🚩🚩

  • @aaryayammu2549
    @aaryayammu2549 Před 2 lety +18

    ಸೂಪರ್ ಬ್ರೋ &ಲವ್ ಯು ಅದಿತಿ.. ನಿಮ್ಮ ಸಿಂಪ್ಲಿ ಸಿಟಿ 💞💞💫💞❤️💐

  • @sushmahema9663
    @sushmahema9663 Před 2 lety +1

    Nin nodidre nagu barutte khanoo.... superr nam karnataka davruu ...love you....

  • @praveenpoojari6715
    @praveenpoojari6715 Před 2 lety +29

    Super bro ಅದಿತಿ ಮೇಡಂ ಜೊತೆ ಮಾಡಿರೋ ವಿಡಿಯೋ ಸೂಪರ್👍 ಅದಿತಿ ಮೇಡಂ ನೀವು super ❤️

  • @satishbadiger7592
    @satishbadiger7592 Před 2 lety +5

    One of My Favorite ಆದಿತಿ ಪ್ರಭುದೇವ..........Suuuuperb❤️🥰

  • @AjayECE
    @AjayECE Před 2 lety +26

    ಕಿಟ್ಟಿ ಅಣ್ಣ ಎಲ್ಲಿ bro ಅವ್ರು ಇದ್ರೇನೆ ವಿಡಿಯೋ ಸೂಪರ್ ಆಗಿರುತ್ತೆ 🥰🥰

  • @sharanabasappachichansoor7970

    Super medam for support shivaputar

  • @yashvanthm1558
    @yashvanthm1558 Před 2 lety +10

    Yenu guru ninu ❤️ love you

  • @ravishankar.p5542
    @ravishankar.p5542 Před 2 lety +8

    I like this video because of Adithi mam simplicity...😍😍

  • @swapnilsagar2281
    @swapnilsagar2281 Před 2 lety +80

    ಕನ್ನಡದ ಲಕ್ಷ್ಮಿ . ಸ್ಯಾಂಡಲ್ವುಡ್ ಲಕ್ಷ್ಮಿ ನಮ್ಮ ಅದಿತಿ ಪ್ರಭುದೇವ ❤️❤️

  • @SriPhalachariCiniProduction

    ಸರಳತೆಯ ರಾಣಿ ನಮ್ಮ ಕನ್ನಡತಿ ಅದಿತಿ ಪ್ರಭುದೇವ ಮೇಡಂ. ನಿಮಗೆ ನಮ್ಮ ಧನ್ಯವಾದಗಳು. ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳ ಜೊತೆ ಅಭಿನಯಿಸಿ ಬೆಳೆಸುತ್ತಿರುವ ನಿಮಗೆ ಧನ್ಯವಾದಗಳು.

  • @birdsplanetkarnataka
    @birdsplanetkarnataka Před 2 lety +19

    ಶುಭವಾಗಲಿ ಶಿವಣ್ಣ ಗ್ಯಾಂಗ್.... 💐💐💐❤❤

  • @hasirusiri4944
    @hasirusiri4944 Před 2 lety +45

    Aditi such sweet and kind human being ..
    True inspiration for all young one's ..
    She's a person that every person aspire to be..

  • @pradeepkumarmd7155
    @pradeepkumarmd7155 Před 2 lety +12

    ಅಕ್ಕ ಅಂತ ಮಾತ್ರ ಅನ್ನೋಲ್ಲ....ಲವ್ ಯು ಡಿಯರ್...😍

  • @lakshamanbadagi5157
    @lakshamanbadagi5157 Před 2 lety +2

    ಸೂಪರ್ ಅಣ್ಣ ಅಕ್ಕ

  • @prabhumanasagal1882
    @prabhumanasagal1882 Před 2 lety +20

    ಶಿವು ಅಣ್ಣ ನಿಮ್ಮ ವೀಡಿಯೋ ಅಮೇಜಿಂಗ್ ಅಣ್ಣಾ ಅದಿತಿ ಪ್ರಭುದೇವ ಮೇಡಂ ನಿಮ್ಮ ಸರಳತೆ ಸೌಜನ್ಯ ಸೂಪರ್ ಮೇಡಂ all best shivu ಅಣ್ಣಾ 💗💝

  • @akshatapatrot6385
    @akshatapatrot6385 Před 2 lety +1

    Multi talented heroine Aditi

  • @sumasuma5385
    @sumasuma5385 Před 2 lety +10

    ಅದಿತಿ ಅವ್ರು ನೀಮ್ಮ ಜೊತೆ act ಮಾಡಾಕ ಬಂದಿದ್ದು ತುಂಬಾ ಸಂತಸದ ಸಂಗತಿ

  • @ranganstyle3072
    @ranganstyle3072 Před 2 lety +3

    Wow My queen Adithi😘😘😘😘❤😁

  • @Prashanthprashsinger
    @Prashanthprashsinger Před 2 lety +14

    Super comdy video suputra brother ಅದಿತ ಪ್ರಭದೇವ ಸೂಪರ ಕಾಮಿಡಿ

  • @kantharajubyadav1940
    @kantharajubyadav1940 Před 2 lety +1

    Nan fvrt heroin lvu adhithi prabhudev meadam

  • @sudhasiri2890
    @sudhasiri2890 Před 2 lety +6

    ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ.....All the best....

  • @chinmay1232
    @chinmay1232 Před 2 lety +1

    Saralatheya saamragne👌👌

  • @mahadevgalagali7638
    @mahadevgalagali7638 Před 2 lety +41

    Old monk promotion next level 🔥🔥

  • @prasnnageeta2974
    @prasnnageeta2974 Před 2 lety +1

    Meri jaan ಅದಿತಿ ಸಿಸ್ಟರ್ ಓಲ್ಡ್ ಮಂಕ& ತೋತಾಪುರಿ ಮೂವಿಗೆ ಶುಭವಾಗಲಿ

  • @basurajmattikatti
    @basurajmattikatti Před 2 lety +14

    Super ಶಿವಪುತ್ರ ಅಣ್ಣ ಕಿಡ್ನಾಪ್ ವಿಡಿಯೋ ಸೂಪರ್ ಅಣ್ಣ ಅದಿತಿ ಮೇಡಂ ಸೂಪರ್ ಆಕ್ಟ್ ಮಾಡಿದ್ರು ಸೂಪರ್ ನಿಮ್ಮ ಟೀಮ್ಗೇ ನನ್ನದೊಂದು 🙏🙏👌❤ನಾನು ನಿಮ್ಮ ಟೀಂನ್ ದೊಡ್ಡ ಅಭಿಮಾನಿ ಥ್ಯಾಂಕ್ಸ್ ಕಿಡ್ನಾಪ್ ವಿಡಿಯೋ ಮಾಡಿದಕ್ಕೆ 👌❤🙏

  • @prince775shorts
    @prince775shorts Před 2 lety +1

    Elli Ogli
    Boss....Shivuputra Super......

  • @shekharbanginavar3469
    @shekharbanginavar3469 Před 2 lety +24

    ಶಿವಪುತ್ರ ಅಣ್ಣ ನೀವು ಒಬ್ಬರು ಸಿನಿಮಾ ಯಾಕ್ಟರ್ ಮುಂದೆ ವಿಡಿಯೋ ಮಾಡಿದಿರಲ್ಲ ನಿಮ್ಮ ಧೈರ್ಯ ಮೆಚ್ಚಬೇಕಾದ್ದೆ

  • @nagayyahiremath6048
    @nagayyahiremath6048 Před 2 lety +1

    ಅದಿತಿ ಅಕ್ಕ superb shivu benki ನಿಮ್ಮ team 🔥

  • @Anand_man
    @Anand_man Před 2 lety +20

    ಅನಾಹುತೋ ಅಣ್ಣಾ 🔥🔥 👍 ಅದಿತಿ ಪ್ರಭುದೇವ್ ಓಲ್ಡ್ ಮಂಕ್👍

  • @bhanu.prakash.creations
    @bhanu.prakash.creations Před 2 lety +1

    Super👌👌👌 😁😁😆😆😆😀😀😀 ಅಧಿತಿ ಪ್ರಭುದೇವನ್.. Acting 👌👌👌

  • @manjunathmadanalli9511
    @manjunathmadanalli9511 Před 2 lety +30

    ಎಲ್ಲರ ಅಭಿನಯ ಚೆನ್ನಾಗಿದೆ. ✌👆👌

    • @gmkushnihal9087
      @gmkushnihal9087 Před 2 lety

      ,

    • @gmkushnihal9087
      @gmkushnihal9087 Před 2 lety

      💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕

  • @nayanatn8684
    @nayanatn8684 Před 2 lety +1

    My cuteness is my ap love you❤😘🤟 ap ur such a great gril because yaru e thara common man jote act madthare bere avru photo kodaku henge madthare but nivu avra jote act madidira so love you❤😘🤟

  • @virendratuppad.7872
    @virendratuppad.7872 Před 2 lety +38

    Aditi you are such a down to earth. We are so proud that you are from uttara karnatak. God bless you. Great human being.

  • @amarendrasingh4706
    @amarendrasingh4706 Před 2 lety +11

    Aditi you are ever simple heroine in kannada industry

  • @skhattimattur3221
    @skhattimattur3221 Před 2 lety +18

    Hey...ನೀವು.. ಮತ್ತು ನಿಮ್ಮ ಟೀಮ್.. ಸೂಪರ್ ಗುರು....... 👍👍👍👍ನಿಮ್ಮ ಮುಂದಿನ ಪ್ರಯಾಣ ಕ್ಕೆ ಶುಭಾಶಯಗಳು... 👍👍👍

  • @shashibalajidgstudiosarath529

    ಶಿವಪುತ್ರ ನೀವು ನಮ್ಮ ಕರುನಾಡ ಪುತ್ರ ಉತ್ತರಕರ್ನಾಟಕದ ಸುಪುತ್ರ ಒಳ್ಳೆಯದು ಆಗಲಿ ಪಾ

  • @Kumara476
    @Kumara476 Před 2 lety +16

    Old monk promotion idea super 🔥❤️

  • @Ind865.
    @Ind865. Před 2 lety +15

    Very proud of aaditi.... Because her simplicity...

    • @vanchansanvlogs1204
      @vanchansanvlogs1204 Před 2 lety

      czcams.com/video/EHMG7EONtdc/video.html

    • @shammera8561
      @shammera8561 Před 2 lety

      Very proud of aaditi....Because her simplicity...👌🙏⭐⭐⭐⭐⭐⭐⭐⭐⭐⭐⭐⭐⭐⭐⭐⭐🌟🌟🌟🌟🌟🌟💞💞💞💞💞💕💋👍💖💖💖💖💖❤❤❤❤

  • @vijaymohana6
    @vijaymohana6 Před 2 lety +8

    ನಮ್ಮ ದೇವನಗರಿ ಹುಡುಗಿ ಅತಿದಿ ಪ್ರಭುದೇವ

  • @shivukumardhotre6972
    @shivukumardhotre6972 Před 2 lety +1

    ನೀವು ಹೀಗೆ ಎತ್ತರ ಬೆಳೆಯಲಿ. ಆಲ್ ದ ಬೆಸ್ಟ್ ಗುಡ್ ಲಕ್. 👍👍👍👍👍👍

  • @vishwa_from_dharwad
    @vishwa_from_dharwad Před 2 lety +4

    ಅದಿತಿ ಅಕ್ಕಾ ಸೂಪರ್, old monk film promotion video super ಆಗಿ ಮಾಡಿದಿರಾ, ಶಿವಪುತ್ರ ಅಣ್ಣಾ ಸೂಪರ್ acting

  • @marutij758
    @marutij758 Před 2 lety +1

    ಶಿವಪುತ್ರ ಅಣ್ಣ ನೀವು ಅಂದುಕೊಂಡಿದ್ದು ಸಾದಿಸುತ್ತಿರಿ ರಿಯಲಿ ಗ್ರೇಟ್ ನೀವು ಸಿನಿಮಾದಲ್ಲಿ ದೊಡ್ಡ ಹೆಸರು ಮಾಡುತ್ತೀರಾ 👏👏👌👌

  • @naanu6015
    @naanu6015 Před 2 lety +35

    OMG!!!!!! Aditi Prabhudev, Great!!!!

  • @m.venkatesh6133
    @m.venkatesh6133 Před 2 lety +1

    I now Kannada iam from telangana your video super brother hodugi acting 👍 Best a fluke

  • @vittalgaragad6581
    @vittalgaragad6581 Před 2 lety +10

    ಸೂಪರ್ ಅತಿಥಿ ಮೇಡಮ್ ❤❤❤❤

  • @virureddy8033
    @virureddy8033 Před 2 lety +2

    Aditi....her simplicity simply superb ......

  • @KD_VEDIOGRAPHY
    @KD_VEDIOGRAPHY Před 2 lety +13

    ಹೌದು ಅಣ್ಣ ನೀವ್ ಒಂದಲ್ಲ ಒಂದ್ ದಿನಾ ನೀವ್ ಟಿವಿ ಎಲ್ಲಿ ಕಾಣುಸ್ತಿರಾ ನೀವ್
    ಗೋಡ್ ಬ್ಲೆಸ್ ಯೂ