Video není dostupné.
Omlouváme se.

ಕುರಪಿ ತೋಗೊಂಡ ನಿಂತ ಹುಡಗಿಯರು

Sdílet
Vložit
  • čas přidán 15. 08. 2024

Komentáře • 513

  • @manjunath3587
    @manjunath3587 Před rokem +470

    ಆರಂಭದಲ್ಲಿ ಬರುತ್ತಿದ್ದ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿರುತ್ತೆ ಹಳ್ಳಿ ಸೊಗಡಿನ ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದ್ದವು. ಈ ಸಿನಿಮಾ ನಟರ ಜೊತೆ ವಿಡಿಯೋಗಳನ್ನು ಮಾಡುವುದನ್ನು ಆದಷ್ಟು ಕಮ್ಮಿ ಮಾಡಿ. ಹಾಗೆ ಆದಷ್ಟು ನಿಮ್ಮ ಊರಿನಲ್ಲಿ ವಿಡಿಯೋಗಳನ್ನು ಮಾಡಿ ಮತ್ತೆ ಕಾಡು ಪರಿಸರ ನಡುವಿನ ವಿಡಿಯೋಗಳು ಅತಿ ಹೆಚ್ಚು ಬಂದರೆ ನೋಡಲು ತುಂಬಾ ಚೆನ್ನಾಗಿರುತ್ತೆ

  • @manteshbandi4103
    @manteshbandi4103 Před rokem +36

    ಈ ಸಿನಿಮಾ ನಟರ ಜೊತೆಗೆ ಮಾಡೋದು ಬಿಟ್ಟು ಬಿಡಿ ಸ್ವಂತ ನಿಮ್ಮ ಟೀಮ್ ಚೆನ್ನಾಗಿದೆ ಮೊದಲಿನ ವಿಡಿಯೋ 👌👌👌

  • @sunilmidakanattisunil2016

    ಸಿನಿಮಾ ಪ್ರಮೋಷನ್ ಗೋಸ್ಕರ ವಿಡಿಯೋ ಮಾಡೋದು ಬಿಟ್ಟ.. ಮೊದಲಿನ ತರ ಹಳ್ಳಿಯಲ್ಲಿ ವಿಡಿಯೋ ಮಾಡು ಅಣ್ಣಾ ❤️ಮೊದಲಿನ ವಿಡಿಯೋಗಳು ತುಂಬಾ ಚನ್ನಾಗಿ ಬರುತ್ತಿದ್ದವು

  • @hmaruthi4185
    @hmaruthi4185 Před rokem +37

    ನೀವು ವಿಡಿಯೋ ಮಾಡುವ ಮೊದಲು ಪುನೀತ್ ಸರ್ ಫೋಟೋ ಹಾಕಿ ವಿಡಿಯೋ ಪ್ರಾರಂಭ ಮಾಡಿ 🙏🙏

  • @James.kiccha
    @James.kiccha Před rokem +10

    ಶಿವಪುತ್ರ ಅಣ್ಣ ಸಿನಿಮಾ ಪ್ರಮೋಶನ್ ವಿಚಾರದಲ್ಲಿ ನಮಗೆ ನೀವು ನೀಡುತ್ತಿರುವ ಮನೋರಂಜನೆ ಕಡಿಮೆಯಾಗುತ್ತಿದೆ, ಇನ್ನು ಮುಂದೆ ಆದ್ರೂ ವಿಡಿಯೋ ಕಂಟೆಂಟ್ ತುಂಬಾ ಚೆನ್ನಾಗಿ ಮೂಡಿ ಬರಲೆಂದು ನಾವು ಕಾಯುತ್ತಿರುತ್ತೇವೆ.

  • @devarajtattimani7113
    @devarajtattimani7113 Před rokem +2

    ನೀನು ಮಾಡು ಎಲ್ಲಾ ಪತ್ರ ನು super shivputra

  • @siddammapatil257
    @siddammapatil257 Před rokem +4

    ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸೂಪರ್

  • @kannadabrcreation
    @kannadabrcreation Před rokem +52

    🤣ಸಿನಿಮಾ ಹಿರೊಯಿನ್ ಗಳಿಗೆ First time ಕುರ್ಪಿ ಕೊಟ್ಟ ಕುಂದರಸಿಪಾ ಬೆಂಕಿ ನಿ ನೌನ್.😆😆
    ________________________
    ಶಿವು ಅಣ್ಣಾ & team ❤💛

    • @santoshdonawade8582
      @santoshdonawade8582 Před rokem +2

      Hoggo noun kud avr kayyag kurfi kaccchi hakki kelsmadli Shivu I am from dehli

  • @sachinmganjigattiganjigatt611

    ಬೆಳ್ಳಿಗ್ಗೆ ಎದ್ದ ತಕ್ಷಣ ಹಳ್ಳಿಯ ಸೊಗಡನ್ನು ತೋರಿಸಿದಕ್ಕೆ ನಿಮಗೆ ಧನ್ಯವಾದಗಳು😍👍🏻❤️❤️

    • @puneethanr1425
      @puneethanr1425 Před rokem +1

      Bellage edda takshana eradu babes torisiddakke danyavadagalu

  • @maheshtelagaon5745
    @maheshtelagaon5745 Před rokem +122

    Shivaputra anna ಶುಭವಾಗಲಿ 😛😍 ಅವರಿಗೆ ಒಯ್ದು ಹೊಲ್ದಾಗ್ ಕೆಲ್ಸಾ ಮಾಡಾಕ ಹಚ್ಚು ಬರೋಬ್ಬರಿ ಆಗತೈತಿ 😂🤣 superb vidio ❤️🙏

  • @lifetaxichanel.3887
    @lifetaxichanel.3887 Před rokem +34

    ಏನ್ ಜೋಕ್ ಇಲ್ಲ ಆದ್ರೂ ಹೊಸ ಹೊಸದು ಹುಡ್ಕಿ all the best

  • @devarajdevu2454
    @devarajdevu2454 Před rokem +2

    Br , ಮೊದಲಿನ ತರ ವಿಡಿಯೋ ನೋಡೋ ಹಾಗೆ ಮಾಡಿ bro plz

  • @harshathharshath5286
    @harshathharshath5286 Před rokem +48

    *ಜಗತ್ತಿನಲ್ಲಿ ಯಾರೂ ಬೇಕಾದರೂ ಎಷ್ಟೇ ಶ್ರೀಮಂತನಾಗಿರಬಹುದು.......*
    *ಆದರೆ*
    *ಜೀವನದಲ್ಲಿ ಕಳೆದು ಹೋದ ಸಮಯ ಮತ್ತು ದಿನವನ್ನು ಮರಳಿ ಪಡೆಯುವಷ್ಟು ಶ್ರೀಮಂತನಲ್ಲ......*
    *😊||ಶುಭೋದಯ*||😊

  • @shivajibhoyi3704
    @shivajibhoyi3704 Před rokem +5

    Nijavad hero ninu shivaputra anna 😍😍❤💐

  • @puneethrajkumar5602
    @puneethrajkumar5602 Před rokem +4

    ಲಕ್ಕಿ ಮ್ಯಾನ್ ಅತ್ರ ಹೋಗಿ ಲಕ್ಕಿ ಆದ ಶಿವಪುತ್ರ ಅಣ್ಣ
    All The Best team🌟🌟🌟

  • @thilakgowda9020
    @thilakgowda9020 Před rokem +27

    ಶಿವಪುತ್ರ ಅಣ್ಣ ಹೀರೋಯಿನ್ಗಳಿಗೆ ಹೋಲದಾಗ ಕೆಲಸಾ ಮಾಡೂಬರಿ ಅಂತ ಕೇಳ್ದೆ ಸೂಪರ್

  • @hanumatanayak5080
    @hanumatanayak5080 Před rokem +10

    ❤️❤️ಹಳ್ಳಿ ಹಾಡು ಎಷ್ಟು ಚಂದ ಗೊತ್ತ🔥🔥

  • @user-ig2mv4vj2h
    @user-ig2mv4vj2h Před rokem +2

    ಅಣ್ಣ ನಿಮ್ಮ ವಿಡಿಯೋ ಆರಂಭದಲ್ಲಿ ಬರುತ್ತಿದ್ದ ವಿಡಿಯೋ ಚನಾಗಿತ್ತು ಈಗ ಮಾಡೋ ವಿಡಿಯೋ ಯಾಕೋ ಚನಗಿಲ್ಲ ನಿಮ್ಮ ಉರಲೇ ವಿಡಿಯೋ ಮಾಡಿ

  • @maheshguttedar7884
    @maheshguttedar7884 Před rokem +5

    Nam kalaburagi hudugi chinnu acting madidare ❤️🤩

  • @veereshshresti7148
    @veereshshresti7148 Před rokem +5

    ಎಲ್ಲ ಕನ್ನಡ ಮುವಿನೂ ತುಂಬಾ ಚನಗಿ ಬರ್ತಿದವೆ ತುಂಬಾ ಕುಶಿ ವಿಷಯ ನಿಮ್ ಈ ಮುವಿಗೇ ಒಳ್ಳೆದಾಗಲಿ ಅಲ್ ದ ಬೆಸ್ಟ್ ಫ್ರಮ್ ಡಿ ಬಾಸ್ ಫ್ಯಾನ್ಸ್ 👌👌🥰🔥

  • @shambhulingbadiger7821
    @shambhulingbadiger7821 Před rokem +4

    ಶಿವಪುತ್ರ brother'..nimma ಎಲ್ಲಾ ಹಿಂದಿನ ವಿಡಿಯೋ ಚೆನ್ನಾಗಿ ಬಂದಿವೆ ...but edu 2ne ವಿಡಿಯೋ...ಫಿಲ್ಮ್ ಆಕ್ಟರ್ ಅಡ್ವೇಟಿಸ ಮೆಂಟ ಮಾಡಲು ಮಾಡಿದ ವಿಡಿಯೋ ಚೆನ್ನಾಗಿ ಬಂದಿಲ್ಲ ... ದಯವಿಟ್ಟು....ವಿಚಾರ ಮಾಡಿ ..ನಾ ನಿಮ್ಮ ಎಲ್ಲಾ ವಿಡಿಯೋ nodatyni but evattu coment mada beku anta .. ಅನಿಸ್ತು ಇದು ಸರಿ ಬಂದಿಲ್ಲ ವಿಡಿಯೋ

  • @vittalturai1160
    @vittalturai1160 Před 2 dny

    ನಿಮ್ಮ ಹೆಮ್ಮೆ ನೀವೆ ,ಇದು ಕಡಿಮೆ ಮಾಡಕೊಳ್ತೀರಾ,,,,, ನಾನೂ ಒಬ್ಬ ಸಿಂಗರ್ ಅರ್ಥಗೊಂಡರೆ ಅದು ಅರ್ಥ ಯಾರು ನಾಗಬಾರದು 💐🎤

  • @ganeshcomedyshows7925
    @ganeshcomedyshows7925 Před rokem +3

    ಕ್ಯಾಮೆರ ವರ್ಕ್ ಸೂಪರ್

  • @timmarajusraichurhuduga1303

    Super ವಿಡಿಯೋ ಅಣ್ಣ ತುಂಬಾ ಚೊಲೋ ಐತಿ ಅಣ್ಣ ಶಿವು ಪುತ್ರ ಅಣ್ಣ ನೀವು ಮತ್ತ ನಿಮ್ಮ ತಂಡದವರು ಹೀಗೆ ಮುಂದೆವರಿ ಅಣ್ಣ ❤️❤️❤️

  • @marilingbhandari837
    @marilingbhandari837 Před rokem +3

    ಹಳ್ಳಿ‌ ಸ್ಟೋರಿ ಬಗ್ಗೆ ಕಾಮಿಡಿ ಮಾಡಿ
    ತುಂಬ ಮಜವಾಗಿರುತ್ತೆ

  • @jayalaxmigujjar6227
    @jayalaxmigujjar6227 Před rokem +1

    Shivputra heroins kaiyya kurpi hidsidi 🤣🤣🤣🤣🤣🤣🤣🤣🤣🤣💗🙏💐🔥 super comedy video aiti love you all team 🙏💗💐🤣🤣😂😂

  • @shankarsainagvlogs819
    @shankarsainagvlogs819 Před rokem +2

    ಈಗ ಒಟ್ಟಾ ನಿಮ್ಮ ವಿಡಿಯೋ ಸರಿ ಬರ್ತಿಲ್ಲಾ.ನೋಡುದು ನಿಮ್ಮ ವಿಡಿಯೋ ಬೀಡುತ್ತೇವೆ.

  • @rajendrapattar916
    @rajendrapattar916 Před rokem +2

    ಇದು ಸ್ವಲ್ಪ ಜಾಸ್ತಿ ಆಯಿತು

  • @kenchappakuruballi8877
    @kenchappakuruballi8877 Před rokem +3

    ಶಿವು ಅಣ್ಣಾ ನೀನು ಒಬ್ಬ ಸಿನಿಮಾ ನಟನು ಆಗಬೇಕು 😇❤️

  • @krantidboss1679
    @krantidboss1679 Před rokem +32

    All the best from D BOSS fans 😎🙏

  • @anikth918
    @anikth918 Před rokem +3

    Super brothers anu namma shivaputra na matige nagatidale 😀😀

  • @raviravit410
    @raviravit410 Před rokem +36

    ಅನ್ನು ಸಿರಿಮನಿ ಸೋ ಕ್ಯೂಟ್ ❤️ ಶಿವಪುತ್ರನ ನಿಮ್ಮ ಕಾಮಿಡಿ ಅಂತ ಸೂಪರ್ ❤️💗

    • @sangameshbelagal3324
      @sangameshbelagal3324 Před rokem +1

      ಅಣ್ಣ ನಿಜ ಇದು ಅಷ್ಟೇನು ಕಾಮಿಡಿ ಆಗ್ಲಿಲ್ಲ ಅಣ್ಣ ....ನಿಮ್ಮ ಊರಾಗ ನೀವು ವಿಡಿಯೋ ಮಾಡಿ ಅಣ್ಣ plzzz ನಾನು ನಿಮ್ಮನ್ನ ನೋಡಾಕ ಬಂದಿದ್ದೆ ನೀವು ಊರಾಗ ಇರ್ಲಿಲ ಅಣ್ಣ ತುಂಬಾ ಬೇಜಾರು ಆಯ್ತು

  • @cps6kannadaka10
    @cps6kannadaka10 Před rokem +8

    😍😍Dilpasand team 😍😍

  • @JAIHOO123.
    @JAIHOO123. Před rokem +25

    All the best from D BOSS fan's ❤️

  • @JAIHOO123.
    @JAIHOO123. Před rokem +21

    All the best from D BOSS fan's KARNATAKA ❤️

  • @vishwarocky3931
    @vishwarocky3931 Před rokem +2

    Super skit dil pasand yellaru film nodi kannada industry belesi all the best 👍💯👍💯

  • @mahadevkambar9086
    @mahadevkambar9086 Před rokem +9

    Superb ಅದರಲ್ಲೂ background music🎤🎼🎹🎶 super❤🙏💯

  • @chidambarkulkarni737
    @chidambarkulkarni737 Před rokem +8

    ಸೂಪರ್ ಶಿವು ಅಣ್ಣ😂😂😂😂😂😂😂😂😂😂

  • @mouneshKd2strokowner
    @mouneshKd2strokowner Před rokem +17

    🙏🙏 ನಮಸ್ಕಾರ ಎಲ್ಲಾ ದೊಡ್ಡ ಮಂದಿಗೆ 🥳🥳🙏

  • @user-fm5di9iw6l
    @user-fm5di9iw6l Před rokem +3

    Bro Super and film actors com true sooN❤😍

  • @user-ge9mq8qu8s
    @user-ge9mq8qu8s Před rokem +5

    ಕಿಟ್ಟಿ ಅಣ್ಣ ಫುಲ್ ಭಯಂಕರ ಕಾಮಿಡಿ ಅಣ್ಣ 😂🤣🤣🤣🤣🥰🥰

  • @kannadiga1502
    @kannadiga1502 Před rokem +2

    I meet you in ಸಿಂದಗಿ 6-11-2022
    Heartly welcome ನಮ್ ಸಿಂದಗಿ

  • @thippeswamyb2059
    @thippeswamyb2059 Před rokem +1

    Very nice ಕಣ್ರೀ ಬಹಳ ಚೆನ್ನಾಗ್ ಕನ್ವಿನ್ಸ್ ಮಾಡಿದ್ಯಾ? ಸೂಪರ್ ಶಿವು

  • @huligeshhosamani1746
    @huligeshhosamani1746 Před rokem +3

    Olledagli......jai D BOSS❤

  • @gangadharagt5927
    @gangadharagt5927 Před rokem +3

    ಅಣ್ಣ ನಿಮ್ಮ ಟೀಮ್ ಚನ್ನಾಗಿ ಇದೆ ನೀವು ಫಿಲ್ಮ್ ಹೋಗಿ ಆದ್ರೆ ಈ ತರ ವಿಡಿಯೋ ಬೇಡ ಅಣ್ಣ

  • @ajayacchu8098
    @ajayacchu8098 Před rokem +15

    Shivanna ur growing high keep it up ,,🔥

  • @sudeep002
    @sudeep002 Před rokem +8

    ANNA LOVE FROM BAGALKOT CITY 😍😘😘

  • @vikaspurohit9955
    @vikaspurohit9955 Před rokem +1

    Super anna

  • @udaykamr237
    @udaykamr237 Před rokem

    ಸೂಪರ್ ಶಿವು ಅಣ್ಣ

  • @vittalturai1160
    @vittalturai1160 Před 2 dny

    ನಾ ಬೆಳಿ ಬೇಕು ಅನ್ನುವರ ಲಕ್ಸಯನ,,, ಆದರೆ,,, 😄😄😄😄

  • @hosur_unofflcial
    @hosur_unofflcial Před rokem +4

    ❤️I am Tamil Nadu you video super mass u fan ❤️👌👌👌

  • @veereshrh9761
    @veereshrh9761 Před rokem +2

    Super shivu anna❤️

  • @jayalaxmigujjar6227
    @jayalaxmigujjar6227 Před rokem +1

    Kitti anna super acting 🤣🤣🤣🤣🤣🤣🤣🤣😂😂😂😂😂😂😂😂😂 barabbari duddu bolisidi 🤣🤣🤣💗🙏🔥💐🔥

  • @sp-vu5vz
    @sp-vu5vz Před rokem +8

    😂😂😂ಅಣ್ಣಯ್ಯ ಅನು ನಿಸ್ವಾಕ್ ಕಳೆ ತೆಗಿಯೋದು 😂😂😂😂😂😂😂👌👌ಎಂಗಿರುತ್ತೆ

  • @gopinathn2530
    @gopinathn2530 Před rokem +17

    ಜಮೀನ್ದಾರ್ ಶಿವಪುತ್ರ ಸೂಪರ್ , ಕಿಟ್ಟಿ ಗೆ ಒಳ್ಳೆ ಟಿಫಿನ್ ಕೃಷ್ಣ ಭವನ್ ದಲ್ಲಿ. ಪ್ಯಾಂಟ್ & ಶರ್ಟ್ಸ್. Beautiful comedy.👍👍👍👍👍👍

  • @gamershiva6906
    @gamershiva6906 Před rokem +3

    Hi anna love from gulbarag ❣️

  • @badboybasu431
    @badboybasu431 Před rokem +4

    ಸೂಪರ್ ವಿಡಿಯೋ ಅಣ್ಣಾ👌👌👌👌💔💔💔♥️♥️♥️💖💖💖💖💛💛💛💔

  • @srinivaskarthi8899
    @srinivaskarthi8899 Před rokem +1

    Shivaputra ❤bro niv bere level bro 😘❤❤

  • @eshwarsh3038
    @eshwarsh3038 Před rokem +1

    hallid dress Looka beautiful

  • @huchappamadar8971
    @huchappamadar8971 Před rokem +1

    E video dalli comedy nagud ella adru super shivu anna all the best nem team gbu

  • @santoshdonawade8582
    @santoshdonawade8582 Před rokem

    Hogo noun kud evr kaiyag kurfi kachhi hakki kasa tagili nice Shivu from dehli

  • @shivaraj_kumbar
    @shivaraj_kumbar Před rokem +3

    Nishvika crushhhh..... 😘😘

  • @NagarajGMkannadiga
    @NagarajGMkannadiga Před rokem +8

    All the best from King kichcha fans 🙌

  • @devarajtattimani7113
    @devarajtattimani7113 Před rokem +1

    ನೀನೂ ಮಾಡು ಎಲ್ಲಾ ಕಾಮಿಡಿ videos super

  • @Prashanthprashsinger
    @Prashanthprashsinger Před rokem +12

    ❤ನಮಸ್ಕಾರ ಸ್ನೇಹಿತರೆ😁😁 shivaputra anna Super😄😄😄 comdy Show ಜೈ ಉತ್ತರ ಕರ್ನಾಟಕದ 💛❤

  • @harishhg1575
    @harishhg1575 Před rokem +2

    ಸೂಪರ್ 👌🔥🔥🔥

  • @rdxkilleryt271
    @rdxkilleryt271 Před rokem +2

    ಸೂಪರ್ ಅಣ್ಣ 🙏🙏🙏🙏🌹🌹🌹

  • @kotreshkottesh9555
    @kotreshkottesh9555 Před rokem +5

    Anna ತಾಯಿ ಮತ್ತು ಮಗನ ಬಾಂದವ್ಯ ಬಗ್ಗೆ ವಿಡಿಯೋ ಮಾಡಿ 👌👌

  • @Dukelover143
    @Dukelover143 Před rokem +2

    ಅಣ್ಣ ಬರುತ್ತಾ ಬರುತ್ತಾ ನಿಮ್ಮ ವಿಡಿಯೋಗಳಲ್ಲಿ ಕಾಮಿಡಿ ಬದಲಾಗುತ್ತಿದೆ .
    ಮೊದಲಿನ ಹಾಗೆ ಬರುತ್ತಿಲ್ಲ ಈ ಸಿಟಿಗಳಲ್ಲಿ ವಿಡಿಯೋ ಮಾಡುವುದಕ್ಕಿಂತ ಹಳ್ಳಿಗಳಲ್ಲಿ ಮಾಡುವುದೇ ಒಳ್ಳೆಯದು ...

  • @d.boss.3392
    @d.boss.3392 Před rokem +1

    ಹಣ ತುಂಬಾ ಸೂಪರಾಗಿದ್ದಾ. ವಿಡಿಯೋ

  • @royalrathoda877
    @royalrathoda877 Před rokem +7

    😂😂 ಕರ್ಕೊಂಡು ಹೋಗು ಬಿಡಬೇಡ 😆🔥🔥

  • @pavanreddydeshmme3702

    😂😂😂 Anna supar 😂😂😂

  • @sagarjadhav8272
    @sagarjadhav8272 Před rokem +3

    Suuuper ri anna 😃

  • @user-dd2iw3xr3n
    @user-dd2iw3xr3n Před rokem +2

    ನಮ್ಮ ಹಿರೋಹಿನ್ ಇವರು 😢😢😢😢😢😢

  • @srinathherursrkprkfan1263

    ಶಿವು ಅಣ್ಣ ಸೂಪರ್ ವಿಡಿಯೋ

  • @mutthurajntr6319
    @mutthurajntr6319 Před rokem

    ಸೂಪರ್ ಬ್ರದರ್

  • @sidduksploves2327
    @sidduksploves2327 Před rokem +2

    ನೀವು ಸಿನಿಮಾ ಪ್ರಮೋಷನ್ ಮಾಡಿ, ನಿಮ್ಮ ಕ್ವಾನ್ಟಿಟಿ ಮತ್ತು ಕ್ವಾಲಿಟಿ ಕಳ್ಕೊತಾ ಇದ್ದೀರಾ ಆದಷ್ಟು ಕಡಿಮೆ ಮಾಡಿ ಅವಾಗ ನಿಮ್ಮ ವ್ಯಾಲ್ಯೂ ಇರತ್ತೆ

  • @Santoshpatil-0143
    @Santoshpatil-0143 Před rokem +2

    Cenema promotion this way is very good... And all the best dilpasand team.

  • @gopalladdi9030
    @gopalladdi9030 Před rokem +1

    Sir niv ನಾರ್ಮಲ್ ಅಗಿ ಮಾಡಿ 👌👌👌👌👌👌

  • @ibrahimm4054
    @ibrahimm4054 Před rokem +1

    Super ಅಣ್ಣ ❤️✨️🤩

  • @jagadishr2405
    @jagadishr2405 Před rokem +6

    I don't Appreciate Useless Peoples But Really You Are Talented & Need To Be Appreciated Keep It Up Shivaputra

  • @siddalingsiddu6230
    @siddalingsiddu6230 Před rokem +5

    Super😘 🔥🔥🔥

  • @mrappu5346
    @mrappu5346 Před rokem +1

    Jai BHEEM ANNA

  • @uttarakarnatakapadost
    @uttarakarnatakapadost Před rokem +1

    ಸೂಪ್ಪರ್ ಮಾವ್

  • @allinone3665
    @allinone3665 Před rokem +8

    Super bro benki 🔥🔥🔥 totally heavy 🔥🔥😍 i like it 💖

  • @koteshbadiger9268
    @koteshbadiger9268 Před rokem +1

    ಮೊದಲಿನ ತರ ವಿಡಿಯೋ ಮಾಡಿ ಬ್ರದರ್ 🙏

  • @Tractorl
    @Tractorl Před rokem +3

    ಸೂಪರ್ ಕಾಮಿಡಿ 😂😂😂😂🤣🤣🤣🤣

  • @lgstudiohebbalsong5146
    @lgstudiohebbalsong5146 Před rokem +1

    ಈ ಸಿನಿಮಾ ಸನೆಕ ಹೊಗಬೆಡಪಾ ಮದಲಿನ ತರಾ ವಿಡಿಯೋ ಮಾಡಿ

  • @srikanthdon6470
    @srikanthdon6470 Před rokem

    Shivaputra.anna.nanu.nimma.thangi.neevu.namma.anna.anta.helodakke.namage.hemme.agutte.god.bless.u.anna

  • @sandeepmeda3859
    @sandeepmeda3859 Před rokem

    Awesome Brother… ❤

  • @VIJAYRATHOD-vt1ql
    @VIJAYRATHOD-vt1ql Před rokem

    Video chenagil Dsta

  • @balabheemanayak2264
    @balabheemanayak2264 Před rokem +7

    Promotion madabedi ಅಣ್ಣ ದಯವಿಟ್ಟು comedy aste madi😔

  • @sarnaiknaik9659
    @sarnaiknaik9659 Před rokem +2

    Video quality superb

  • @suressuri5964
    @suressuri5964 Před rokem +1

    Hali life best life shivuputra anna

  • @user-ev3qg6ju5e
    @user-ev3qg6ju5e Před rokem

    Shivanna namaste ❤

  • @manjula926
    @manjula926 Před rokem +1

    ಸೂಪರ್

  • @rxabhiee0934
    @rxabhiee0934 Před rokem +2

    superrrr💥💥

  • @user-jz7oy2oi5z
    @user-jz7oy2oi5z Před rokem +1

    Super anna ji

  • @ravichandrachavan4211
    @ravichandrachavan4211 Před rokem +2

    Superb

  • @kcreations101
    @kcreations101 Před rokem +2

    Love from Haveri