ಅಗ್ರಿ ಸೆಂಟ್ರಲ್ ನೊಂದಿಗೆ, ಎಲ್ಲರಿಗೂ ವಿಕಾಸ್!

Sdílet
Vložit
  • čas přidán 4. 10. 2021
  • ಈ ಅತ್ಯಾಕರ್ಷಕ ವೀಡಿಯೋದಲ್ಲಿ, ನಿಮ್ಮ ಬೆರಳ ತುದಿಯಲ್ಲಿ ಲಭ್ಯವಿರುವ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ನೀವು ಹೇಗೆ ಸ್ಮಾರ್ಟ್ ಕೃಷಿಯನ್ನು ಮಾಡಬಹುದು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ. ಮಾನವನಾಗಿ, ನಾವು ನಿರಂತರವಾಗಿ ವಿಕಸನಗೊಳ್ಳುತ್ತಿದ್ದೇವೆ ಮತ್ತು ತಂತ್ರಜ್ಞಾನವು ಅದನ್ನು ಇನ್ನಷ್ಟು ವೇಗಗೊಳಿಸಿದೆ. ಈಗ ಎಲ್ಲವನ್ನೂ ಸ್ಮಾರ್ಟ್ ದಾರಿಯಲ್ಲಿ ಮಾಡುವ ಸಮಯ ಬಂದಿದೆ ಇದರಿಂದ ನಾವು ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಬಹುದು.
    *ಸೂಚನೆ: ನಾವು ಮುಂದುವರಿಯುವ ಮೊದಲು, ನಾವು ವಿನಂತಿಸುವುದೆನಂದರೆ ನಮ್ಮ ಚಾನಲ್ ಅನ್ನು ಸಬ್ಸ್ಕ್ರಿಬ್ ಮಾಡಿ ಮತ್ತು ಬೆಲ್ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಸ್ಮಾರ್ಟ್ ಕೃಷಿಗೆ ಸಂಬಂಧಿಸಿದ ಎಲ್ಲಾ ಇತ್ತೀಚಿನ ಅಪ್‌ಡೇಟ್‌ಗಳನ್ನು ತಕ್ಷಣವೇ ಪಡೆಯಿರಿ.
    ಅಗ್ರಿ ಸೆಂಟ್ರಲ್ ಅನ್ನು ಪರಿಚಯಿಸಲಾಗುತ್ತಿದೆ - ಎಲ್ಲರಿಗೂ 'ಸ್ಮಾರ್ಟ್ ಫಾರ್ಮಿಂಗ್' ಪರಿಹಾರ!
    ಅಗ್ರಿ ಸೆಂಟ್ರಲ್ ಆಪ್ ಹಲವು ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿದೆ. ಅದರಲ್ಲಿ ಕ್ರಾಪ್ ಕೇರ್ (ಬೆಳೆ ರೋಗ ಸಮಾಧಾನ), ಕ್ರಾಪ್ ಪ್ಲಾನ್ (ಬಿತ್ತನೆಯಿಂದ ಕೊಯ್ಲಿಗೆ ಮಾರ್ಗದರ್ಶನಕ್ಕಾಗಿ ವೈಯಕ್ತಿಕಗೊಳಿಸಿದ ಬೆಳೆ ಕ್ಯಾಲೆಂಡರ್), ಮಾರ್ಕೆಟ್ ವ್ಯೂ (ಭಾರತದ ಅತಿದೊಡ್ಡ ಮಾರುಕಟ್ಟೆ ಉಲ್ಲೇಖ ಹಾಗೂ ಸಂಗ್ರಹ) ಮತ್ತು ಬುಲೆಟಿನ್ (ಎಲ್ಲಾ ಇತ್ತೀಚಿನ ಕೃಷಿ ಸುದ್ದಿ ಮತ್ತು ಯೋಜನೆಗಳು ಒಂದೇ ಸ್ಥಳದಲ್ಲಿ) ಅತ್ಯಂತ ಪ್ರಮುಖ ಲಕ್ಷಣಗಳಾಗಿವೆ. ನಿಮ್ಮ ದೈನಂದಿನ ಕೃಷಿ ಅಗತ್ಯಗಳಿಗೆ ಈ ಸೌಲಭ್ಯಗಳು ನಿಮಗೆ ಸಹಾಯ ಮಾಡುತ್ತವೆ.
    ಈ ಅಪ್ಲಿಕೇಶನ್ ನಿಮ್ಮ ಎಲ್ಲಾ ಸ್ಮಾರ್ಟ್ ಕೃಷಿ ಅಗತ್ಯಗಳನ್ನು ಪೂರೈಸಬಲ್ಲದು
    ಉದಾಹರಣೆಗೆ, ನಿಮ್ಮ ಕೃಷಿ ಭೂಮಿಯನ್ನು ಅಳೆಯಲು ನೀವು ಬಯಸಿದರೆ,
    ಅಥವಾ ಇತ್ತೀಚಿನ ಹವಾಮಾನ ಮಾಹಿತಿ ಬೇಕಾದರೆ,
    ಅಥವಾ ನಿಮ್ಮ ಬೆಳೆಯಲ್ಲಿ (ಕೀಟ/ರೋಗ) ಏನು ಸಮಸ್ಯೆ ಎಂದು ಕಂಡುಹಿಡಿಯಲು,
    ಅಥವಾ ಬೆಳೆಯನ್ನು ಹೇಗೆ ಪೋಷಿಸಬೇಕು ಎಂಬ ಮಾಹಿತಿ ಪಡೆಯಲು,
    ಅಥವಾ ನಿಮ್ಮ ಬೆಳೆಯ ಬೆಳವಣಿಗೆಗೆ ಸರಿಯಾದ ಗೊಬ್ಬರ/ರಾಸಾಯನಿಕದ ಬಗ್ಗೆ ಮಾಹಿತಿ ಪಡೆಯಲು,
    ಅಥವಾ ನಿಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ಬೆಲೆಯನ್ನು ಕಂಡುಹಿಡಿಯಲು,
    ಅಥವಾ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಎಲ್ಲಾ ಸುದ್ದಿಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ಬಯಸುತ್ತೀರಾ,
    ಅಥವಾ ಕೃಷಿ ಸಲಹೆಗಾರ ಮತ್ತು ವಿಶೇಷ ಕೃಷಿ ಸಮುದಾಯಕ್ಕೆ ಸೇರಲು ಬಯಸುತ್ತೀರಾ,
    ಹಾಗಿದ್ದರೆ ಈ ಆಪ್ ಆ ಸ್ನೇಹಿತನಂತೆ ಸದಾ ನಿಮ್ಮೊಂದಿಗೆ ಇರುತ್ತದೆ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹರಿಸುತ್ತದೆ.
    ಅಗ್ರಿ ಸೆಂಟ್ರಲ್ ಆಪ್ ಮತ್ತು ಅದರ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಗೂಗುಲ್ ಪ್ಲೇ ಸ್ಟೋರ್ ನಿಂದ ಅಗ್ರಿ ಸೆಂಟ್ರಲ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ.
    ಅಥವಾ ಆಪ್ ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,
    globalagricentral.com/home​
    Facebook: / ​
    Instagram: / ​
    LinkedIn: bit.ly/2YS10uD​
    CZcams: bit.ly/2Bi8IGn​
  • Věda a technologie

Komentáře • 20