Sri Puthige Matha In USA - my first trip to USA - by Astro Mohan

Sdílet
Vložit
  • čas přidán 21. 08. 2024
  • Dear friends
    This Sunday, I am sharing a short clip from My first visit U S. Its very divine journey. In sense, it's a spiritual journeyy with Sri Sugunendra theertha shreepadaru of Sri Puttige Matha. During this very tour, I visited 5 branches out of 14 Puttige Matha's Sri Venkata Krishna Temple in the United States. At last I witnessed the Shatha chandika Yaga conducted in Houston. That was really most memorable in My life time. Don't forget to share this video with your friends and relatives.
    Astro Mohan
    ಬಹು ನದಿ, ಸಾಗರ , ಗುಡ್ಡ -ಬೆಟ್ಟಗಳದಾಟಿ ಮಾಧ್ವತತ್ವ ಪ್ರಸಾರ ಮಾಡುತ್ತಾ ವಿಶ್ವಶಾಂತಿ ಬಯಸಿದ ಯತಿಶ್ರೇಷ್ಠ ಪುತ್ತಿಗೆ ಶ್ರೀಗಳ 25 ವರ್ಷಗಳ ವಿದೇಶ ಸಾಧನೆಯ ಕುರಿತು ದೃಶ್ಯಕಾವ್ಯ ನೋಟ ನಿಮ್ಮಮುಂದೆ ಇಡುತ್ತಿದ್ದೇನೆ.
    ಪಾಜಕದಲ್ಲಿ ಜನಿಸಿ,ದ್ವೈತ ಮತ ಪ್ರತಿಪಾದನೆ ಮಾಡಿ ವಿಶ್ವವನ್ನೇ ಗೆದ್ದ ಸನ್ಯಾಸಿಯ ಅಧ್ಯಾತ್ಮ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸುತ್ತಾ , ನಾಡು , ನುಡಿ, ಕಲೆ - ಸಂಸ್ಕೃತಿಗೂ ವಿಶೇಷ ಮನ್ನಣೆ ನೀಡುತ್ತಿರುವ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಯಶೋಗಾಥೆ ಯನ್ನು ಇಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಪಾಶ್ಚಿಮಾತ್ಯ ದೇಶದ ಸಂಸ್ಕೃತಿಯತ್ತ ಮುಖಮಾಡಿರುವ ಯುವಜನಾಂಗವನ್ನು ಪುನ್ಹ ಹಿಂದೂ ವಿಚಾರಗಳತ್ತ ಸೆಳೆಯುತ್ತಾ ಅಧ್ಯಾತ್ಮ ಪ್ರಪಂಚಕ್ಕೂ ಪ್ರವೇಶಿಸುವಂತೆ ಪ್ರೇರಣೆ ನೀಡುವ ಪ್ರಯತ್ನ ಅನ್ಯಾದೃಶ.
    ಚಿತ್ರಗಳೇ ಹೆಚ್ಚು ಮಾತಾಡುವಂತೆ ದೃಶ್ಯಗಳನ್ನ ಇಲ್ಲಿ ಕಲಾತ್ಮಕವಾಗಿ ಪೋಣಿಸಲಾಗಿದೆ. ದಯವಿಟ್ಟು ಅಧ್ಯಯನ ದೃಷ್ಟಿಯಿಂದ ವೀಕ್ಷಿಸಿ ನಿಮ್ಮ ಇತರ ಬಂಧು ಬಳಗದೊಂದಿಗೆ ಹಂಚಿಕೊಳ್ಳಿ .
    ಈ ವಿಶಿಷ್ಟ ದಾಖಲೆಗೆ ಅವಕಾಶ ಮಾಡಿಕೊಟ್ಟ ಪುತ್ತಿಗೆ ಶ್ರೀಗಳ ಪದತಲಕ್ಕೆ ನಮಸ್ಕರಿಸುತ್ತಾ
    ಶ್ರೀ ಕೃಷ್ಣಾರ್ಪಣಮಸ್ತು
    ಆಸ್ಟ್ರೊ ಮೋಹನ್

Komentáře •