'ರವಿ ಬೆಳಗೆರೆ ಈ ಬಂಗಲೆ ಎಷ್ಟು ಕೋಟಿ ಬೆಲೆ ಬಾಳುತ್ತೆ!? ಏನೇನಿದೆ!? ಕಟ್ಟಿದೋರ್ಯಾರು - 'ಬಂಗಲೆ ಟೂರ್ 'ವಿಥ್ ಸ್ಟೋರಿ

Sdílet
Vložit
  • čas přidán 10. 09. 2024
  • 'ರವಿ ಬೆಳಗೆರೆ ಈ ಬಂಗಲೆ ಎಷ್ಟು ಕೋಟಿ ಬೆಲೆ ಬಾಳುತ್ತೆ!? ಏನೇನಿದೆ!? ಇದನ್ನ ಕಟ್ಟಿದ ಮಹಾನ್ ವ್ಯಕ್ತಿ ಯಾರು ಗೊತ್ತಾ?- ಬಂಗಲೆ ಟೂರ್ ವಿಥ್ ಸ್ಟೋರಿ...| Ravi Belagere Bungalow For Sale | Heggadde Studio
    #Ravi_Belagere #Ravibelagere #Ravi_Belagere_House #Ravi_Belagere_Home_Sale #Joida #Dandeli #Kaadumane #Narasimha_Bhat #Bunglow #Ravibelagere_Bungalow #RaviBelagereHomesale #Heggadde_Studio #Manohar_Malgonkar #farm_house
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 19

  • @murugeshihp3797
    @murugeshihp3797 Před měsícem

    Hat's off to people who maitained it so clean and neatly.

  • @siddanaik5397
    @siddanaik5397 Před 8 měsíci +6

    ಮನೆ ತುಂಬಾ ಚೆನ್ನಾಗಿದೆ ಅಂತ ಹೇಳಬಹುದು ಅಷ್ಟೇ ಹೇಳಿದ್ರೆ ಸಾಕಾಗೋಲ್ಲ ಸಾಧ್ಯ ಆದ್ರೆ ಮಾಲ್ಗವಂಕರ್ ಅವರ ಪತ್ನಿಯ ಮತ್ತು ಅವರ ಮಗಳ ಭಾವ ಚಿತ್ರ ತೋರಿಸಿ ಮತ್ತು ಅವರ ಬಗ್ಗೆ ತಿಳಿಸಿ

    • @muralidhar7884
      @muralidhar7884 Před 8 měsíci

      Ayyooo.. gurugale... Malagaonkar and ravi belahere ibru hodru. Mane mathra haage ide. Thumba philosophy ide idralli. Nim hatra duddu idre kondkolli pls ... 😂

  • @murugeshihp3797
    @murugeshihp3797 Před měsícem

    It is a marvellous antique piece.

  • @sudheenndra
    @sudheenndra Před 8 měsíci +4

    I don’t know how many people’s blood has been sucked to purchase this bungalow by Ravi

  • @raghavendrabhimaraj
    @raghavendrabhimaraj Před 7 měsíci

    ಅದ್ಭುತ😊

  • @kumarnaik4241
    @kumarnaik4241 Před 8 měsíci

    👌ಅದ್ಬುತ

  • @srikanthbandya124
    @srikanthbandya124 Před 8 měsíci

    ಅದ್ಭುತವಾದ ಮನೆ...

  • @jayaslifestylekannada6459
    @jayaslifestylekannada6459 Před 8 měsíci

    Wonderful home with v gd taste

  • @dayanandbiradar1694
    @dayanandbiradar1694 Před 8 měsíci

    Super home

  • @vinayakd1131
    @vinayakd1131 Před 8 měsíci

    I think 6.5 acre land including house . Per acre 50 lakh...4 crore for land and house will be around 5 cr ( reason being well planned house nature lights and. Air ventilation,and good vastu) and antiquities are looks like costly those are valuable around 5 cr....total estate is around 20 cr....

  • @PadminiBr
    @PadminiBr Před 8 měsíci +2

    Where is Pooja room in this house

  • @myviews2284
    @myviews2284 Před 8 měsíci

    What is the cost tell me

  • @myviews2284
    @myviews2284 Před 8 měsíci

    Where is this location

  • @ushaka7133
    @ushaka7133 Před 8 měsíci

    ಅವರು ಇಲ್ಲದಿದ್ದರೂ ಮನೆಯನ್ನು ಎಸ್ಟು ಸ್ವಚ್ಚವಾಗಿ ಇಟ್ಟಿದ್ದಾರೆ ಅಂತನೋಡಿ ಸಂತೋಷವಾಗುತ್ತದೆ

  • @mahim1390
    @mahim1390 Před 8 měsíci

    Bayre awrna Black madi aasthi madirodhu..

  • @user-ke9um7vo2m
    @user-ke9um7vo2m Před 7 měsíci

    criminal

  • @sudheerkumarlkaulgud7521
    @sudheerkumarlkaulgud7521 Před 8 měsíci +2

    ಮೂಕ ವಿಸ್ಮಿತ.....