Halli Lavaniyalli Laali Song | Nammoora Mandara Hoove Kannada Movie Songs |Shivrajkumar,Ramesh,Prema

Sdílet
Vložit
  • čas přidán 14. 10. 2018
  • Nammoora Mandara Hoove Kannada Movie Songs,Lahari Kannada Presents Halli Lavaniyalli Laali Song From Nammoora Mandara Hoove Old Movie Songs, Starring Shivrajkumar, Ramesh Aravind, Prema, Sung by SPB, K S Chitra, Music Composed by Ilayaraja, Lyrics by K Kalyan, Directed by Sunil Kumar Desai, Produced by Jayasri Devi Under the Banner Chinni Films.
    Subscribe to our CZcams Channel : / kannadalahari
    #NammooraMandaraHoove #NammooraMandaraHooveSongs #NammooraMandaraHooveKannadaMovieSongs #Shivrajkumar #RameshAravind #Prema #Ilayaraja #KSChitra
    Song: Halli Lavaniyalli Laali
    Album/Movie: Nammoora Mandara Hoove
    Artist Name: Shivrajkumar, Ramesh Aravind, Prema
    Singer: SPB, K S Chitra
    Music Director: Ilayaraja
    Lyricist: K Kalyan
    Music Label: Lahari Music
    -------------------
    Enjoy & stay connected with us!!
    Subscribe to our CZcams Channel : / kannadalahari
    Follow us on Instagram: / laharimusic
    Like us on Facebook: / laharimusic
    Follow Us on Twitter: / laharimusic
    Follow Us on Sharechat: bit.ly/3rI5vG7
    Follow Us on Moj: mojapp.in/@laharimusicofficial
  • Hudba

Komentáře • 29

  • @trueadmirer
    @trueadmirer Před rokem +7

    ಥ್ಯಾಂಕ್ಸ್ ಟೂ ಲಹರಿ 🙏 ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಪ್ರೇಮಕವಿ ನಮ್ಮ ಮೆಚ್ಚಿನ ಕೆ.ಕಲ್ಯಾಣ್‌ರ ಸಿನಿ ಸಾಹಿತ್ಯ ಜೀವನಕ್ಕೆ ಹೊಸ ತಿರುವು ಕೊಟ್ಟ ಅದ್ಭುತ 3 ಹಾಡುಗಳಲ್ಲಿ ಇದೂ ಒಂದು 'ಹಳ್ಳಿ ಲಾವಣಿಯಲ್ಲಿ' ಈ ಗೀತೆಗೆ ಕವಿ ಕಲ್ಯಾಣ್‌ರಿಗೆ ಅತ್ಯುತ್ತಮ ಗೀತರಚನೆಗಾಗಿ ರಾಜ್ಯ ಪ್ರಶಸ್ತಿ ಲಭಿಸಿತು.‌ ಇನ್ನು ಉಳಿದ ಹಾಡುಗಳು 💞 ಎಸ್.ಎಂ.ಪಾಟೀಲರ ಓಂಕಾರದಿ ಕಂಡೆ ಹಾಡು 💞, ದೊಡ್ಡ ರಂಗೇಗೌಡ, ವಿ.ಮನೋಹರ್ 💞 ಗಾಯನದಲ್ಲಿ, ಸಂಗೀತದಲ್ಲೂ ವರ್ಣಿಸಲಸದಳ ಸಂಗೀತ ಮಾಂತ್ರಿಕ ಇಳಯರಾಜ, ನಮ್ಮ ಗಾನ ಕೋಗಿಲೆ ಎಸ್ಪಿಬಿ & ಚಿತ್ರಾ, ಕನ್ನಡದ ಕೋಗಿಲೆ ಮಂಜುಳಾ ಗುರುರಾಜ್ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.‌ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ‌ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು.‌ ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಜಯಶ್ರೀದೇವಿ ಅವರ ನಿರ್ಮಾಣದ ಅದ್ಭುತ ಸಿನಿಮಾ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅 ದಯವಿಟ್ಟು ಈ ಸಿನಿಮಾವನ್ನ ಈಗಿನ ಟೆಕ್ನಾಲಜಿಯಲ್ಲಿ ಬೆಳ್ಳಿತೆರೆಯ ಮೇಲೆ ಮತ್ತೆ ರೀ-ರಿಲೀಸ್ ಮಾಡಬೇಕು. ಆ ಸುಸಂದರ್ಭ ಬೇಗ ಬರಲಿ. 🏅🎶💞

  • @vforvishishta
    @vforvishishta Před rokem +1

    ಇಳಯರಾಜ ಅವರ ಸ್ವರಕಲ್ಪನೆ, ಕೆ.ಕಲ್ಯಾಣ್ ಅವರ ನವಿರಾದ ಸಾಹಿತ್ಯ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮಾಧುರ್ಯಭರಿತ ಧನಿ ವ್ಹಾ ಅದ್ಭುತ. 💐💐💐🎼🎼🎼🎼

  • @rao433
    @rao433 Před rokem +9

    Excellent lyrics coupled with brilliant music and singing. Take a bow K Kalyan Sir/Ilayaraja Sir/SPB Sir!! The voice clarity multiplied the sheer beauty of this song!

  • @shyamc2064
    @shyamc2064 Před 3 lety +18

    ಇಳಯರಾಜರನ್ನು ಮತ್ತೊಮ್ಮೆ ಕನ್ನಡದತ್ತ ನೋಡುವಂತೆ ಮಾಡಿದ ಕ್ಷಣ..
    ಕೆ ಕಲ್ಯಾಣ್ ಗೆ ಹೆಸರು ತಂದ ಹಾಡು.

    • @rathnaakka7614
      @rathnaakka7614 Před rokem

      🕉️👈👍👉🇨🇮🕉️🤳✍️🩱🩲👙🩳👎👉🕉️👉🇨🇮👍👈👉🕉️☪️👎🩲👙🩳🩱☑️👍😄😃

    • @trueadmirer
      @trueadmirer Před rokem

      HOudu...

  • @jadhavcreations4987
    @jadhavcreations4987 Před rokem +1

    Eshtu Sarthi Kelidaru Matte Matte Kelbeku Anno Aase Agatte Manasige... Sahithya - Sangeetha Hagene SPB & Chithra Avara Madhuravada Kanta.... Supperrrrrrbbbbbbb.... 👏👏👏👏👏

  • @vinayv8786
    @vinayv8786 Před 3 lety +4

    Super song one of my favourite song

  • @Muthu701
    @Muthu701 Před 4 lety +16

    Hahaha Hahaha …
    Halli Lavaniyalli Laali Suvva Laali Ho Ho
    Elli Lalithvalli Illi Manasalli Ho Ho
    Nee Mudidare Haa Haa Haa
    Hoo Nalivudhu Hahaha..
    Nee Nudidare Kavya Surivudu Ho Ho
    Bhale Ha Ahaaaa Aha Ha
    Halli Lavaniyalli Laali Suvva Laali Ho Ho
    Elli Lalithvalli Illi Manasalli Ho Ho
    Mutthu Helittu Mutthale Ninna Singarisu Anta
    Anumathiya Needuveya Kalyani Kalyani
    Giniyu Helithu Ninninda Maathu Kalibeku Anta
    Nina Maathe Kivigalige Kavi Vaani Kavi Vaani
    Haaro Hamse Heluthaave Ninna Nadeye Spoorthi
    Minchu Balli Keluthaave Ninna Thaluke Spoorthi
    Aa Thare Samsara Shrungara Beduttha Kaadhitthu Aa Baanalli
    Halli Lavaniyalli Laali Suvva Laali Ho Ho
    Elli Lalithvalli Illi Manasalli Ho Ho
    Nee Mudidare Haa Haa Haa
    Hoo Nalivudhu Hahaha..
    Nee Nudidare Kavya Surivudu Ho Ho
    Bhale Ha Ahaaaa Aha Ha
    Halli Lavaniyalli Laali Suvva Laali Ho Ho
    Elli Lalithvalli Illi Manasalli Ho Ho
    Tututu Bapabapabapa Tututu.. Turturu.. Hohoho..
    Beeso Thangaali Ninannu Soki Thampaade Antu
    Ninna Vayase Thampinalu Balu Thampu Balu Thampu
    Hariyo Neerella Ninage Janaara Varavaaithu Antu
    Nee Koduva Kalaravave Kivigimpu Kivigimpu
    Male Billu Andukonthu Ninna Banna Spoorthi
    Kavi Manasu Haadikonthu Ninna Hesare Spoorthi
    Ee Ninna Vaiyyara Nodutha Kaadithu Mandaara Ee Ooralli
    Halli Lavaniyalli Laali Suvva Laali Ho Ho
    Elli Lalithvalli Illi Manasalli Ho Ho
    Nee Mudidare Haa Haa Haa
    Hoo Nalivudhu Hahaha..
    Nee Nudidare Kavya Surivudu Ho Ho
    Bhale Ha Ahaaaa Aha Ha
    Halli Lavaniyalli Laali Suvva Laali Ho Ho
    Elli Lalithvalli Illi Manasalli.. Ho Ho

  • @gloganathanglogu5199
    @gloganathanglogu5199 Před rokem +1

    Fantastic song

  • @lakshmana_n1408
    @lakshmana_n1408 Před rokem +6

    SPB and Chitra 🔥🔥🔥
    Chakravaka Raaga indian classical music

  • @Shh.00
    @Shh.00 Před rokem +1

    Great song

  • @soumyakr7183
    @soumyakr7183 Před rokem +2

    Spb sir .....excilent... voice,,☺️

  • @chintuchintu1800
    @chintuchintu1800 Před rokem +6

    ಒಂದು ಹುಡುಗಿನ ಹೊಗಳುವುದಕ್ಕೆ ಇದಕ್ಕಿಂತ ಹಾಡು ಬೇಕಾ👌👌👌👌💓💖

    • @mohanp4468
      @mohanp4468 Před rokem +2

      Hoglo vashtu hudgi maatra na hudgaru ilva??

    • @rao433
      @rao433 Před rokem +1

      @@mohanp4468 ಹೆಣ್ಣಿಗೆ ಅಂದವೇ ಭೂಷಣ; ಗಂಡಿಗೆ ಶೌರ್ಯ/ಧೈರ್ಯವೇ ಭೂಷಣ.

  • @PrabhudeVaa
    @PrabhudeVaa Před rokem +1

    K, kalyan❤️lyrics... 🙏

  • @narashimansimha8853
    @narashimansimha8853 Před 2 lety +1

    SUPER SONG •••••••°°°°°°°°•••••••🥰🥰🥰💕💕💕💞💞💞💞❤❤❤❤

  • @nikileshshiva6634
    @nikileshshiva6634 Před rokem +4

    Shivanna ❤️💝😊

  • @ksg3340
    @ksg3340 Před 2 lety +1

    Super song

  • @manukumar6433
    @manukumar6433 Před 4 měsíci

    ೨೦೨೪ ಅಲ್ಲಿ ಈ ಹಾಡು ಕೇಳಿದ್ದೀರಾ.

  • @deeksharn2c666
    @deeksharn2c666 Před rokem

    Great

  • @nandannandu7110
    @nandannandu7110 Před 11 měsíci

  • @deeksharn2c666
    @deeksharn2c666 Před rokem

    Divine

  • @chandrasindogi
    @chandrasindogi Před 2 měsíci +2

    ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
    ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
    ನೀ ಮುಡಿದರೆ
    ಹೂ ನಲಿವುದು
    ನೀ ನುಡಿದರೆ
    ಕಾವ್ಯಾ ಸುರಿವುದು
    ಅರೆ ಅಹ್ ಆ ಆ ಆ
    ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
    ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
    ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ
    (ಅನುಮತಿಯ ನೀಡುವೆಯಾ ಕಲ್ಯಾಣಿ ಕಲ್ಯಾಣಿ)
    ಗಿಳಿಯು ಹೇಳಿತು ನಿನ್ನಿಂದ ಮಾತು ಕಲಿಬೇಕು ಅಂತ
    (ನಿನ ಮಾತೆ ಗಿಳಿಗಳಿಗೆ ಕವಿವಾಣಿ ಕವಿವಾಣಿ)
    ಹಾಲು ಹಂಸೆ ಹೇಳುತಾವೆ
    ನಿನ್ನ ನಡೆಯೇ ಸ್ಪೂರ್ತಿ
    ಮಿಂಚು ಬಳ್ಳಿ ಹೇಳುತಾವೆ
    ನಿನ್ನ ತಳುಕೆ ಸ್ಪೂರ್ತಿ
    ಆ ತಾರೆ, ಸಂಸಾರ, ಶೃಂಗಾರ ಬೇಡುತ್ತಾ ಕಾದಿತ್ತು ಆ ಬಾನಲ್ಲಿ
    ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
    ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
    ನೀ ಮುಡಿದರೆ
    ಹೂ ನಲಿವುದು
    ನೀ ನುಡಿದರೆ
    ಕಾವ್ಯಾ ಸುರಿವುದು
    ಅರೆ ಅಹ್ ಅ ಅ ಅ ಆ
    ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
    ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
    ಬೀಸೋ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು
    (ನಿನ ವಯಸ್ಸೇ ತಂಪಿನಲೂ ಬಲುತಂಪು ಬಲುತಂಪು)
    ಹರಿಯೋ ನೀರೆಲ್ಲಾ ನಿನ ಗೆಜ್ಜೆ ನಾದ ವರವಾಯ್ತು ಅಂತು
    (ನೀ ಕೊಡುವ ಕಲರವವೆ ಕಿವಿಗಿಂಪು ಕಿವಿಗಿಂಪು)
    ಮಳೆಬಿಲ್ಲು ಅಂದುಕೊಂತು ನಿನ್ನ ಬಣ್ಣ ಸ್ಪೂರ್ತಿ
    ಕವಿ ಮನಸು ಹಾಡಿಕೊಂತು ನಿನ್ನ ಹೆಸರೇ ಸ್ಪೂರ್ತಿ
    ಈ ನಿನ್ನ ವಯ್ಯಾರ ನೋಡುತ್ತಾ ಹಾಡಿತ್ತು ಮಂದಾರ ಈ ಊರಲ್ಲಿ
    ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ
    ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
    ನೀ ಮುಡಿದರೆ
    ಹೂ ನಲಿವುದು
    ನೀ ನುಡಿದರೆ
    ಕಾವ್ಯಾ ಸುರಿವುದು
    ಅರೆ ಅಹ್ ಅ ಅ ಅ ಆ
    ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
    ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ

  • @ramasubramaniankrishnamoor2460

    Fantastic song