ವಿಶ್ವಾದ್ಯಂತ ಹರಡಿದೆ RSS! | History Of RSS | BJP | Mohan Bhagwat | Masth Magaa | Amar Prasad

Sdílet
Vložit
  • čas přidán 19. 10. 2022
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #RSS #MohanBhagwat #BJP #MasthMagaa

Komentáře • 862

  • @kalmeshwarbilage2471
    @kalmeshwarbilage2471 Před rokem +363

    ನಮಸ್ತೇ ಸದಾವತ್ಸಲೆ ಮಾತೃಭೂಮೆ🙏🙏

  • @kaddipudivenkatesha6405
    @kaddipudivenkatesha6405 Před rokem +200

    ಈ ವಿಡಿಯೋದ ಕಮೆಂಟ್ಗಳ ಮೂಲಕ ನನಗೆ ಎಷ್ಟು ಜನ ಆರ್ ಎಸ್ ಎಸ್ ಅಭಿಮಾನಿಗಳು ಇದ್ದಾರೆ ಎಂದು ತಿಳಿತು

    • @mohanmmachakanur3940
      @mohanmmachakanur3940 Před rokem +15

      Jai R s s

    • @shubhammirje007
      @shubhammirje007 Před rokem +7

      ನಿಜವಾಗ್ಲೂ

    • @khudirambose9910
      @khudirambose9910 Před rokem +7

      🙏🙏🙏🙏🙏🙏❤❤❤❤🚩🚩jai RSS

    • @rasoolrasool5749
      @rasoolrasool5749 Před měsícem

      Rss ಅನ್ನುವ ಬದಲು ಬ್ರಿಟಿಷರ ಬೂಟು ನೆಕ್ಕಿದ ಚಡ್ದಿ, ಕಂಪನಿ ಅಂತ ಹೇಳಬಹುದು 👍👍👍

  • @RSSkarnataka
    @RSSkarnataka Před rokem +155

    ಸಂಘ ಎಂದಿಗೂ ಸ್ಟೇಟ್ಮೆಂಟ್ ಕೊಡೋವುದಿಲ್ಲ 🚩part 2 please.jai shree ram 🚩

  • @Leaders123
    @Leaders123 Před rokem +182

    ನಮಸ್ತೆ ಸದಾವತ್ಸಲೇ ಮಾತೃಭೂಮಿ 🚩

  • @gururaj4963
    @gururaj4963 Před rokem +90

    🚩ರಾಷ್ಟ್ರೀಯ ಸ್ವಯಂಸೇವಕ ಸಂಘದ 🚩ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏
    ವಿಶ್ವದ ಅತಿ ದೊಡ್ಡ ಸಂಘಟನೆಯ ಸ್ವಯಂಸೇವಕನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ 🚩ಧರ್ಮೋ ರಕ್ಷತಿ ರಕ್ಷಿತಃ 🚩ಜೈ ಶ್ರೀ ರಾಮ್ ಜೈ ಹಿಂದ್ 🚩ಭಾರತ್ ಮಾತಾ ಕಿ ಜೈ🚩

  • @sachinukboy4383
    @sachinukboy4383 Před rokem +64

    R S S
    ನನಗೆ ಸಂಸ್ಕೃತಿ ಕಲಿಸಿದ ಪಾಠ ಶಾಲೆ
    ಅಲ್ಲಿ ಆಡಿಸುವ ಆಟಗಳು,
    ಕಲಿಸಿದ ಪಾಠ,
    ಹೆಳಿದ ಕಥೆಗಳು, ಇಗಲು ಮರೆಯಲಾಗದ ಕ್ಷಣಗಳು
    Namaste sada vatsale matru bhume.

  • @sridharsanjeev3050
    @sridharsanjeev3050 Před rokem +466

    RSS ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಕ ಸಂಘಟನೆ😍 ಭಾರತೀಯರ ಹೆಮ್ಮೆ🚩🙏

  • @sridharsanjeev3050
    @sridharsanjeev3050 Před rokem +201

    ಜೈ ಹಿಂದೂರಾಷ್ಟ್ರ🚩🙏❤️

    • @unperceivedpreciousgifts8692
      @unperceivedpreciousgifts8692 Před 5 měsíci

      This secularism country......

    • @Sonyakannada
      @Sonyakannada Před 5 měsíci +1

      ​@@unperceivedpreciousgifts8692ಜೈ ಆರೆಸ್ಸೆಸ್

    • @maheshworld4933
      @maheshworld4933 Před 5 měsíci

      ಹಿಂದೂ ಅಂತಕಂತಹ ಕಾನ್ಸೆಪ್ಟ್ ಈ ದೇಶದ ಮೂಲ ಅಲ್ಲ ಮತ್ತು ಸಂಸ್ಕೃತಿಯಲ್ಲ

    • @prajwalchavadi611
      @prajwalchavadi611 Před 4 měsíci

      No 😂😂

  • @shivudvishwakarmasdsssv2009

    ವಿವರಣೆ ತುಂಬಾ ಚನ್ನಾಗಿದೆ yes RSS ಜೈ ಹೋ

  • @shashikumargt03
    @shashikumargt03 Před rokem +106

    ಅಮರ್ ಅಣ್ಣ ನೀವು ಸೂಪರ್.

  • @sumanthmr572
    @sumanthmr572 Před rokem +138

    ಜೈ ಆರ್ ಎಸ್ ಎಸ್ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ ಆರ್ ಎಸ್ ಎಸ್ ಎನ್ನುವುದು ಈ ದೇಶದ ಹಿಂದೂಗಳ ಲ್ಲೂ ಹರಿಯುತ್ತಿರುವ ರಕ್ತದ ಕಣದಂತೆ ಏಕೆಂದರೆ ಆರೆಸ್ಸೆಸ್ ಸೊರತಾಗಿ ಈ ದೇಶದ ಹಿಂದುಗಳಿಲ್ಲ ಈ ದೇಶದ ಹಿಂದೂಗಳ ಹೊರತಾಗಿ ಆರ್ಎಸ್ಎಸ್ ಇಲ್ಲ ಇದನ್ನು ನಮ್ಮೆಲ್ಲಾ ಹಿಂದೂ ಬಾಂಧವರು ಸರಿಯಾಗಿ ಹರಿಯಬೇಕು ಇಂದಿಗೂ ಈ ದೇಶದಲ್ಲಿ ಹಿಂದುತ್ವ ಹಾಗೂ ಹಿಂದೂ ಧರ್ಮದ ಅನುಯಾಯಿಗಳು ಅಂದರೆ ನಾವುಗಳು ಈ ಸನಾತನ ಧರ್ಮದ ಉಳಿವು ಮಿಕ್ಕಿರುವುದೇ ಆರ್ಎಸ್ಎಸ್ ನ ಮೇಲೆ ಏಕೆಂದರೆ ಒಂದು ವೇಳೆ ಆರ್ ಎಸ್ ಎಸ್ ಇಲ್ಲದಿದ್ದರೆ ಇಂದು ಈ ದೇಶವನ್ನು ಕಾಂಗ್ರೆಸ್ ಸರ್ಕಾರ ಹಾಗೂ ಇಲ್ಲಿನ ಮುಸಲ್ಮಾನರು ಹೇಗೆ ಈ ದೇಶವನ್ನು ಒಂದು ಇಸ್ಲಾಮಿಕ್ ರಿಪಬ್ಲಿಕ್ ಆಗಿ ಮಾಡುತ್ತಿದ್ದರು ಎಂದರೆ ಅದನ್ನು ಊಹಿಸಿಕೊಳ್ಳಲು ಅಸಾಧ್ಯ ಹಾಗಾಗಿ ಕೆಚ್ಚೆದೆಯ ದೇಶಭಕ್ತಿ ಹಾಗೂ ಧರ್ಮದ ಅಭಿಮಾನವನ್ನು ಮೂಡಿಸುತ್ತಾ ದೇಶಕ್ಕೆ ಯಾವುದೇ ಸಮಸ್ಯೆಗಳು ಬಂದರೂ ಮುಂಚೂಣಿಯಲ್ಲಿ ನಿಂತು ತನ್ನ ಸ್ವಯಂಸೇವಕರನ್ನ ಬಿಟ್ಟು ಸೇವಿಸಲ್ಲಿಸುವ ಮುಖಾಂತರ ಧರ್ಮಪ್ರಜ್ಞೆ ದೇಶ ಪ್ರಜ್ಞೆ ಸಮಯ ಪ್ರಜ್ಞೆ ಹಾಗೂ ತನ್ನನ್ನು ತಾನು ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸಿಕೊಳ್ಳುವಲ್ಲಿ ಆರ್ ಎಸ್ ಎಸ್ ನೀಡುವ ಸಲಹೆ ಸೂಚನೆಗಳು ಹಾಗೂ ಅಲ್ಲಿ ಕಲಿತಂತ ಪಾಠಗಳು ಪ್ರತಿಯೊಬ್ಬ ವ್ಯಕ್ತಿಗೂ ಅವಿಸ್ಮರಣೆ ಯಾವಾಗ ದೇಶದ ಪ್ರತಿಯೊಬ್ಬ ಹಿಂದೂ ಕೂಡ ತನ್ನ ಮಕ್ಕಳನ್ನು ಆರ್ ಎಸ್ ಎಸ್ ಗೆ ಸೇರಿಸುವ ಮುಖಾಂತರ ದೇಶದಲ್ಲಿ ಹಿಂದುತ್ವದ ಪ್ರಕರಣತೆಯನ್ನು ಭದ್ರಗೊಳಿಸುತ್ತಾ ಹಿಂದುಗಳಲ್ಲಿ ಸಂಘಟನೆಯ ಶಕ್ತಿಯನ್ನು ತುಂಬುತ್ತಾ ಈ ದೇಶವನ್ನು ಮತ್ತೆ ಕಾಂಗ್ರೆಸ್ ಹಾಗೂ ಇನ್ನಿತರ ಯಾವುದೇ ಕೋಮುವಾದಿ ಶಕ್ತಿ ಸಂಘಟನೆಗಳು ಪಕ್ಷಗಳಿಗೆ ಹೋಗದಂತೆ ತಡೆದು ಬಿಜೆಪಿಗೆ ಅಧಿಕಾರವನ್ನು ನೀಡಿ ಈ ದೇಶವನ್ನು ಹಿಂದು ರಾಷ್ಟ್ರವಾಗಿ ಉಳಿಸಿಕೊಳ್ಳುವ ಹೆಜ್ಜೆಯ ನೀಡಬೇಕು ಜೈ ಹಿಂದ್ ಜೈ ಶ್ರೀ ರಾಮ್ ಜೈ ಆರೆಸ್ಸೆಸ್ ಜೈ ಭಾರತ ಜೈ ಕರ್ನಾಟಕ

    • @anithaanithab3544
      @anithaanithab3544 Před rokem +2

      Super sir 🐯

    • @nageshnagesh6891
      @nageshnagesh6891 Před rokem +2

      🙏🙏🙏🙏🚩🚩🚩🚩🚩🚩

    • @likithpgowda4373
      @likithpgowda4373 Před rokem +1

      🙏👌🚩

    • @infinity8350
      @infinity8350 Před rokem +5

      RSS ondu Brahmana sanghatane RSS alli Vokkaliga or lingaayata sc st avrige RSS Adhyaksha stana kodli nodona

    • @mouneshakkasaligar8209
      @mouneshakkasaligar8209 Před rokem +6

      ಇಲ್ಲಿ ಜಾತೀಯತೆಯನ್ನು ಹುಡುಕುತ್ತಾ ಇದಿರಲ್ಲ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ನಿಮಗೂ ಅವಕಾಶ ಒಲಿದು ಬರಬಹುದು.

  • @bhagathsavarkar.9372
    @bhagathsavarkar.9372 Před rokem +53

    ಸಂಘ ಶಕ್ತಿ ಕಲಿಯುಗೆ.. ಸಂಘ ಮೂಲಂ ಮಹಾ ಬಲಂ. 🚩🚩

  • @sumasuma5385
    @sumasuma5385 Před rokem +74

    ನಮ್ಮ ಸಂಘ ನನ್ನ ಹೆಮ್ಮೆ 🚩🔥

  • @shivanandsh8452
    @shivanandsh8452 Před rokem +65

    ನಾನೊಬ್ಬ ಸಂಘದ ಸ್ವಯಂಸೇವಕನಾಗಿದ್ದಕ್ಕೆ ಹೆಮ್ಮೆ ಇದೆ🇮🇳🇮🇳🚩🚩

  • @user-zs6on8ys8e
    @user-zs6on8ys8e Před rokem +40

    ಜೈ RSS, ಜೈ ಭೀಮ್
    ಜೈ ಹಿಂದೂರಾಷ್ಟ್ರ ಜೈ ಕರ್ನಾಟಕ ಮಾತೆ
    🚩🚩🚩🚩🚩🚩🚩🚩🚩

  • @prayush..8218
    @prayush..8218 Před rokem +167

    Jai Shree jeee... Jai MODHIJI... Jai RSS.... 🚩🚩🚩❤️❤️❤️

  • @chinthan_4
    @chinthan_4 Před rokem +100

    🎉🚩 ನಮ್ಮ ಆರ್ ಎಸ್ ಎಸ್. 😍

    • @kaddipudivenkatesha6405
      @kaddipudivenkatesha6405 Před rokem

      ರಾ ಚಿಂತನ್ ಅಣ್ಣನಿಗೆ ಈ ವಿಡಿಯೋ ಶೇರ್ ಮಾಡಬಾರದು

  • @maralisantosh1435
    @maralisantosh1435 Před rokem +130

    ಮಾತೆ ಭಾರತೀಯ ಹೆಮ್ಮೆಯ ಪುತ್ರರು ನಮ್ಮ ರಾಷ್ಟ್ರಿಯ ಸ್ವಯಂ ಸೇವಕರು 🥰💐🚩🚩

  • @sharathreddyvlogs1201
    @sharathreddyvlogs1201 Před rokem +70

    RSS is a power of India 🇮🇳

  • @darshanhindu4905
    @darshanhindu4905 Před rokem +114

    RSS🚩🕉

  • @ravikumarpattar9716
    @ravikumarpattar9716 Před rokem +36

    ಮೇರಾ ಭಾರತ್ ಮಹಾನ್

  • @roydens608
    @roydens608 Před rokem +58

    I am Hindhu Cristian ( catholic) .
    I have personally studied tried to think from both negetive thinking to Positive thinking .
    From National Interest it is good . It act as back bone of the country.

    • @sandyasandya4269
      @sandyasandya4269 Před rokem

      This is what the need of the hour. As you said let citizens belong to any religion, it's their personal issue within their closed doors . But when they come out they must and should be an Indian without any doubt. This is what secularism means.

    • @Moving_Encyclopedia
      @Moving_Encyclopedia Před rokem

      ❤❤❤great brother

    • @mangalahs8039
      @mangalahs8039 Před 10 měsíci

      Pakistan islam country agabahudu.. India yake hindu country yakagabaradu.

    • @AjithNaiduuniverse
      @AjithNaiduuniverse Před 9 měsíci

      Don't fool the people just mention Hindu or Christian don't mention Hindu Christian k.

  • @krishnamona518
    @krishnamona518 Před rokem +62

    RSS is one of the most organized, disciplined, patriotic organization in the world.

  • @Badboy-ce6fv
    @Badboy-ce6fv Před rokem +93

    ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಾನೊಬ್ಬ ಆರೆಸಸ್ ಕಾರ್ಯಕರ್ತನೆಂದು 🚩🙏

  • @bantwalashokbhat7173
    @bantwalashokbhat7173 Před rokem +63

    RSS is essential to India. RSS is not a communal organisation. They propogate all inclusive pro nationalist INDIA. Congress is communal party supporting Muslims and neglecting others.

  • @maruthiaj1275
    @maruthiaj1275 Před rokem +25

    very good video thanks

  • @dinakarpune4927
    @dinakarpune4927 Před rokem +68

    Jai hind vandemataram.. I love❤ india🇮🇳...

  • @cbirws9428
    @cbirws9428 Před rokem +49

    🙌ಸಂಘ🚩ಶಕ್ತಿ🚩🙌ಯುಘೇ, ಯುಘೇ 🔥

  • @manjuh6641
    @manjuh6641 Před rokem +40

    Finally Rss bagge helidiri Amar sir

  • @harishmv9515
    @harishmv9515 Před rokem +40

    Nice video... 👍

  • @arunkumarpower2923
    @arunkumarpower2923 Před rokem +40

    RSS SUPER 👌 👍 😍 🥰 😘 👑🕉🚩

  • @akarsh381
    @akarsh381 Před rokem +42

    most waited video

  • @khudirambose9910
    @khudirambose9910 Před rokem +59

    Namma RSS🙏🙏🙏🙏we love RSS❤

  • @shivas12345
    @shivas12345 Před rokem +69

    ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮಃ ಶಿವಾಯ jai jawan🕵️ jai kisaan🌾🏹🚩 jai SaNaTaNa DhaRMa🚩 jai Karnataka jai all india all World 🏹🌏🌍🇮🇳

  • @vinodmanankalagi3280
    @vinodmanankalagi3280 Před rokem +61

    Jai Hind, Jai shree ram 🧡🧡⛳⛳🇮🇳🇮🇳 proud to be RSS member 🇮🇳🧡

  • @siddalingeshskadampur7820

    ಇದೊಂದು ಸಂಘಟನೆ ಅಲ್ಲ ಇದೊಂದು ಜೀವನ್ ಪದ್ಧತಿ,ರಾಷ್ಟ್ರ ಧರ್ಮ,ಯಶಸ್ಸಿನ ಹಾದಿ ನಮ್ಮ ಅಸ್ತಿತ್ವ ಉಳಿಸಿಕಳ್ಳಲು ಇರುವ ಒಂದೇ ಹಾದಿ.

    • @prakashgk1131
      @prakashgk1131 Před rokem +1

      Adalla idu ,idalla adu heng pungli

    • @user-hi2dw4lv1s
      @user-hi2dw4lv1s Před rokem

      @@prakashgk1131 ಮುಕಳಿ ಮುಚ್ಕೊಂಡು ಕುಂದರ್ಲೆ ಬೋಸಡಿಕೆ

    • @amitp7848
      @amitp7848 Před rokem

      Very true.. Kicchina nayigalu bogaltitruvu..

    • @sachhu567
      @sachhu567 Před rokem +5

      ​@@prakashgk1131 Anna nim anthor irodrinda Hindu saavu jasti agtide devru olled madli🙏

    • @bhimu24
      @bhimu24 Před 11 měsíci

      ​@@prakashgk1131 adalla iddu, idalla addu Heng Prakash sikandi😅

  • @CRajCRaj-hk9jn
    @CRajCRaj-hk9jn Před rokem +113

    ಭಾರತ ಮಾತೆಯ ಹೆಮ್ಮೆಯ ಮಕ್ಕಳೇ. ನಮ್ಮ ಆರ್. ಎಸ್ .ಎಸ್. 🚩🙏

    • @kumaranipal
      @kumaranipal Před rokem +2

      Ninu rss ge huttira bahudu navalka

    • @dk1560
      @dk1560 Před rokem +6

      @@kumaranipal vande matram jai hindustan

    • @harish.poojary2606
      @harish.poojary2606 Před rokem +1

      @@kumaranipal ಹೌದು ನಾವು rssge ಹುಟ್ಟಿದ್ದು 🚩

    • @harish.poojary2606
      @harish.poojary2606 Před rokem +2

      @@kumaranipalನಿನ್ನ ಕಾಮೆಂಟ್ಸ್ ನೋಡಿದ್ರೆ ಗೊತ್ತಾಗುತ್ತೆ ಆರ್ಎಸ್ಎಸ್ ಎಷ್ಟು ಬಲಿಷ್ಠ ಆಗಿದೆ ಅಂತ 🚩

    • @kumaranipal
      @kumaranipal Před rokem

      @@harish.poojary2606 ninannta pakkada maneyavanige huttiddu rss😂😂😂

  • @arunas6307
    @arunas6307 Před rokem +18

    TQ sir I was waiting for this information

  • @KANNADASHORTS777
    @KANNADASHORTS777 Před rokem +41

    Jai RSS. Vande Mataram

  • @LakshmiLakshmi-ru2gk
    @LakshmiLakshmi-ru2gk Před rokem +39

    RSS was done to save our Hindu country. Salutations to RSS and long live RSS

  • @mr.pintutheangel3620
    @mr.pintutheangel3620 Před rokem +38

    Powerful people ( Modi,ramnath kovind ,Nitin Gadkari and many more....)comes from powerful places ( RSS )

  • @ravindrab.s.2782
    @ravindrab.s.2782 Před rokem +31

    Thanks for RSS information 🙏

  • @Blr1401
    @Blr1401 Před rokem +28

    I'm Proud To be Hindhu 🚩

  • @bdkattimani3866
    @bdkattimani3866 Před rokem +80

    RSS❤️

  • @user-qg9ok9ob6k
    @user-qg9ok9ob6k Před rokem +79

    ಜೈ ಆರೆಸ್ಸೆಸ್ 🚩🚩🚩

  • @khudirambose9910
    @khudirambose9910 Před rokem +17

    We not only love RSS, Our heart❤💞RSS❤🌺🌼🌼🧡🧡

  • @shivuhalli841
    @shivuhalli841 Před rokem +71

    Rss ಸಂಘಟನೆ ಎಂಬುದು ಪ್ರತಿಯೊಬ್ಬ ಹಿಂದೂ ಯುವಕನ ರಕ್ತದಲ್ಲಿದೆ jai Rss🚩🚩🚩❤️

  • @irannabadiger1013
    @irannabadiger1013 Před rokem +21

    We don't know if you are.... Swayamsevak You have a positive energy⚡⚡ This is the power of.. RSS...

  • @meowmeow-pd1cy
    @meowmeow-pd1cy Před rokem +22

    RSS our pride😍🔥🔥🔥

  • @Sujays_raj
    @Sujays_raj Před 10 měsíci +14

    But RSS Problem :- ಮಾತಾಡಲ್ಲ ಮಾಡಿ ತೋರಿಸುತ್ತೇ 💪🇮🇳🚩🙏

    • @prakashgk1131
      @prakashgk1131 Před 9 měsíci

      ಒಳ್ಗೆ ಮಾಡಿದ ಅನ್ನೋ ಹಾಗೆ

    • @Sujays_raj
      @Sujays_raj Před 9 měsíci

      @@prakashgk1131 ಏನೋ

  • @trathnamma3100
    @trathnamma3100 Před rokem +13

    Masth magaa news Amar Prasad very good news Rss very nice news 👍 👏 🚩🚩💐💐

  • @bettaswamyhkswamy5070
    @bettaswamyhkswamy5070 Před rokem +10

    ನೀವು ಆರೆಸಸ್ ಬಗ್ಗೆ ತಿಳಿಸಿದ್ದು ಕೆಲವೇ ಕೆಲವು ಅಂಶಗಳು,
    ಅದರ ಬಗ್ಗೆ ಪೂರ್ಣ ಮಾಹಿತಿ ನೀಡಬೇಕಾದರೆ , ಅನೇಕ episode ಗಳನ್ನೆ ಮಾಡಬೇಕಾಗುತ್ತದೆ

  • @sncreation449
    @sncreation449 Před rokem +50

    "ಭಾರತ್ ಮಾತಾಕೀ ಜೈ, ಜೈ RSS"🧡🚩

  • @vinodmanankalagi3280
    @vinodmanankalagi3280 Před rokem +7

    Namaste sadaa vatsale matru bhoome
    twayaa hindu bhoome sukham vardhitoham
    mahaa mangale punya bhoome twadarthe
    patatwesha kaayo namaste namaste
    prabho shaktiman hindu raastraanga bhoota
    ime saadaram twaam namaamo vayam
    twadeeyaaya kaaryaaya baddhaa kateeeyam
    shubhaam aashisham dehi tatpoortaye
    ajyaan cha vishwasya deheesha shaktim
    susheelam jagadyena namram bhaveth
    shrutam chaiva yat kantakaa keerna maargam
    swayam sweekritham na sukham kaarayet
    samutkarsha nishreyasasyaika mugram
    param saadhanam naama veeravratam
    tadantah sphuratwakshayaa dheya nishtaa
    hridantah prajaa gartuteevraanisham
    vijetri chana samhataa kaarya shaktir
    vidhaayaasya dharmasya samrakshanam
    param vaibhavam netum etat swaraashtram
    samrthaa bhavatwaashishaa tebhrusham
    Bharat Mata Ki Jay
    Meaning Of The RSS Prarthana (Prayer) - In Shri Guruji's words
    Forever I bow to thee, O Loving Motherland! O Motherland of us Hindus, Thou hast brought me up in happiness. May my life, O great and blessed Holy Land, be laid down in Thy Cause. I bow to Thee again and again.
    We the children of the Hindu Nation bow to Thee in reverence, O Almighty God. We have girded up our loins to carry on Thy work. Give us Thy holy blessings for its fulfillment. O Lord! Grant us such might as no power on earth can ever challenge, such purity of character as would command the respect of the whole world and such knowledge as would make easy the thorny path that we have voluntarily chosen.
    May we be inspired with the spirit of stern heroism, that is sole and ultimate means of attaining the highest spiritual bliss with the greatest temporal prosperity. May intense and everlasting devotion to our ideal ever enthuse our hearts. May our victorious organised power of action, by Thy Grace, be wholly capable of protecting our dharma and leading this nation of ours to the highest pinnacle of glory.
    ।। भारत माता की जय ।।🇮🇳🇮🇳⛳⛳⛳🧡🧡

  • @nitinb.k3853
    @nitinb.k3853 Před rokem +19

    ನಮಸ್ತೆ ಸದಾವತ್ಸಲೇ ಮಾತೃಭೂಮೆ 🙏🥰

  • @nagendra6555
    @nagendra6555 Před rokem +15

    Nice video.....

  • @sunilbhairava3152
    @sunilbhairava3152 Před rokem +30

    🕉️🚩🚩

  • @shivakumareliger833
    @shivakumareliger833 Před rokem +20

    Jai modi jai shivaji jai RSS ✨🙏❤️🚩🚩. Thank you sir 🙏🙏🙏✨❤️

  • @khudirambose9910
    @khudirambose9910 Před rokem +43

    ಹಿಂದೂಸ್ತಾನ್,, ಹಿಂದುರಾಷ್ಟ್ರ 🙏

  • @madivalappamadivalakar9702

    Super explained sir

  • @user-no9bk2cj1f
    @user-no9bk2cj1f Před rokem +39

    ಜೈ RSS 🚩🙏

  • @santhoshkotian1895
    @santhoshkotian1895 Před rokem +18

    🙏🇮🇳🙏🙏🇮🇳

  • @Karthikkumar-bh8mm
    @Karthikkumar-bh8mm Před rokem +39

    Jai Hind, Jai RSS 🚩🚩🚩🕉🕉🕉🙏🙏🙏

  • @veerappadevaru3574
    @veerappadevaru3574 Před rokem +13

    All Comunity people's Involveing in RSS...Dirty people's complaint this
    Union territory

  • @Shantesha369
    @Shantesha369 Před rokem +16

    👏👏👏

  • @balukalmath2794
    @balukalmath2794 Před rokem +13

    I love you rss 🙏🔥

  • @shahidsha9383
    @shahidsha9383 Před rokem +26

    Jai bheem , jai Bharat , vande matharam❤️🇮🇳

    • @bhimu24
      @bhimu24 Před 11 měsíci +2

      Jai Sri ram 🧡 jai bheem 💙 jai Hindustan❤

  • @maruthimaruthi8100
    @maruthimaruthi8100 Před rokem +21

    ಕೋಮುವಾದಿ ಅಂತ ಆರ್ ಆರ್ ಎಸ್ ಹೇಳೋ ನಾಯಿಗಳೆ ದೊಡ್ಡ ಕೋಮುವಾದಿ ಗಳು

  • @tirupatinagansur6022
    @tirupatinagansur6022 Před rokem +14

    ಒಳ್ಳೆಯ ವಿಚಾರಗಳನ್ನ ಹಂಚಿಕೊಳೆದೆ R S ಸೂಪರ್ ಸಂಘಟನೆ,

  • @fromtulunad6377
    @fromtulunad6377 Před rokem +31

    RSS 🕉🚩

  • @vasantkumarhebballi1346
    @vasantkumarhebballi1346 Před rokem +6

    Amar sir thank you very much for telling about RSS. I'm also a RSS member

  • @yallalingpadasaladavar4370

    Nam mudhol brother

  • @vi9913
    @vi9913 Před rokem +19

    Pfi sdp anta sangatane Pakistan jothe yudda madbekadre help ge anta tagondre nammavrunne mugusbidtare aste daridra e deshakke dharidra Muslim's

  • @ashokkumar-hp7bs
    @ashokkumar-hp7bs Před rokem +7

    ಹಿಂದೂಗಳನ್ನು ಒಗ್ಗೂಡಿಸಿ ಭವ್ಯ ಭಾರತದ ಪರವಾಗಿ ಹೋರಾಡುವುದೇ ಈ ಆರ್.ಎಸ್.ಎಸ್. ನ ನಿಜವಾದ ಧ್ಯೇಯ.ನನಗೆ ಇಂದಿಗೂ ಈ ಸಂಘಟನೆಯ ಕಾರ್ಯಗಳ ಬಗ್ಗೆ ನಿಜಕ್ಕೂ ಹೆಮ್ಮೆಯಿದೆ.

  • @sathyanarayana6497
    @sathyanarayana6497 Před rokem +10

    Good effort. But need to do much more homework to collect data...
    Jai hind...

  • @venkateshsanjeevan1306
    @venkateshsanjeevan1306 Před rokem +3

    Thank you

  • @SanthoshKumar-cp6xi
    @SanthoshKumar-cp6xi Před rokem +16

    Sir ನಿಜ RSS ನಮ್ಮ ಹೆಮ್ಮೆ

  • @amarnathrao651
    @amarnathrao651 Před rokem +14

    ಸಂಘ ಶಕ್ತಿ ಕಲಿಯುಗೆ....🚩🚩

  • @chandanrocky4331
    @chandanrocky4331 Před 10 měsíci +2

    This video is true sir.I am also a swayam sevak
    Jai Hind

  • @child_specialist_Dr.Ravi_K

    Jai RSS ❤ JAI HIND ❤ Jai Bharat ❤

  • @mbeereshmbeeresh276
    @mbeereshmbeeresh276 Před rokem +9

    Nanobba r s s swayam sevaka nanna prana nanna desha nanna hindhu dharma nammalli jathiyathe yendhighu illa yellarrighu olithannu bayasuva visvada ekika samste elli hindhu iruthhaneyo a desha shanthi sambruthathe iruthhade jai shivaji Maharaj jai bhgath sing jai veerasavarkar jai sukadev jai rajguru jai kihhura rani chennma jai sangolli raynna jai krisna devaraya jai Rana prathap shimha jai hahalyabhayi holkar jai ambedkar jai Serdar vallabhabhayi Patel jai mangal pande jai mhodhiji

  • @brscreation316
    @brscreation316 Před rokem +19

    I'm Completed RSS Camp Jevargi 2022 🚩🚩🙏🙏

  • @kushangowda8802
    @kushangowda8802 Před rokem +3

    ಧನ್ಯವಾದಗಳು ಸರ್

  • @sandeshsandu2878
    @sandeshsandu2878 Před rokem +7

  • @jayaramujayaramu8488
    @jayaramujayaramu8488 Před 6 měsíci

    Excellent information about Rss by Mr Ama4prasad 💐🤝🇮🇳✒️🇮🇳🇮🇳

  • @anandm1417
    @anandm1417 Před rokem +1

    Sir we need 2nd part of this video... 🙏🙏🙏🙏🙏🙏🙏🙏🙏🙏🙏🙏

  • @madhumadhu1061
    @madhumadhu1061 Před rokem +64

    JAI RSS
    JAI HINDURASHTRA

  • @subhasbhatadhmar8216
    @subhasbhatadhmar8216 Před rokem +9

    powerful people comes from powerful places (Modhi, vajepai ...........)

  • @nageshnaik8743
    @nageshnaik8743 Před rokem +16

    Proud to be SANGHI

  • @maheshagc
    @maheshagc Před rokem +9

    Great and real national motivated organization hats up to RSS

  • @psantoshkumarsantuksp4298

    ✨👌🏻✨

  • @jadeswamymmatt8797
    @jadeswamymmatt8797 Před rokem +37

    ಉತ್ತಮವಾದ ಸ್ಪಷ್ಟೀಕರಣ ನೀಡಿದ್ದೀರಿ ಧನ್ಯವಾದಗಳು. ಜೈ ಆರ್ ಎಸ್ಎಸ್

  • @nagarajkilliketra99
    @nagarajkilliketra99 Před rokem +7

    ನಾನು ಕೂಡ ಈ ವಿಶಾಲವಾದ ಪರಿವಾರದ ಭಾಗ ಎಂದು ಹೇಳೋಕೆ ಹೆಮ್ಮ ಆಗುತ್ತದೆ.
    ಇವತ್ತು ನಾವು ಸಂಘವನ್ನು ಯಾಕೆ ನೆನೆಯಬೇಕು ಎಂದರೆ :
    ಇವತ್ತು ಕಾಶ್ಮೀರ ಭಾರತದ ಭಾಗ ಅಂತಾ ಹೆಮ್ಮೆಯಿಂದ ಹೇಳಿಕೋಳ್ಳೋಕೆ ಕಾರಣವೇ ಸಂಘ ಈ ಥರ ತುಂಬಾ ಇದೆ ಹೇಳೋಕೆ ಸಮಯ ಇಲ್ಲ

  • @manjunathaswamy5489
    @manjunathaswamy5489 Před rokem +1

    Thank you sir

  • @reddydhoni3708
    @reddydhoni3708 Před rokem +7

    🚩🚩🙏

  • @arungowdagm37
    @arungowdagm37 Před rokem +4

    Jai rss

  • @lingarajubannimarad1696
    @lingarajubannimarad1696 Před rokem +3

    Namaste sadavatsale matrubhume

  • @goldenpearl44
    @goldenpearl44 Před 11 měsíci +1

    Sir plz heeg olle information kodta erii govt exam bariyovrge thumba help agutte

  • @guruakki8560
    @guruakki8560 Před rokem +21

    ನಮಗೆ Rss ಸಂಘಟನೆಯ ಸೇವಕರು ಯಂದು ಹೇಳಿಕೊಳಲು ಹೆಮ್ಮೆಯ ವಿಷಯ 🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏

  • @shivubendigeri6484
    @shivubendigeri6484 Před rokem +3

    Super