ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

Sdílet
Vložit
  • čas přidán 24. 12. 2020
  • ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
    Part 1 - • ಮಕ್ಮಲ್ ಟೋಪಿ | Makmal T...
    Part 2 - • ಮಕ್ಮಲ್ ಟೋಪಿ | Makmal T...
    ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಮಕ್ಮಲ್ ಟೋಪಿ | ಭಾಗ-2
    Makmal Topi A Play Directed by Master Hirannaiah | Part-2
    ದಿ|| ಕೆ.ಹಿರಣ್ಣಯ್ಯನವರ ಪರಿಷ್ಕರಿಸಿದ್ದ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಮಕ್ಮಲ್ ಟೋಪಿ ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಅಮ್ಮಾವರ ಗ೦ಡ ನಾಣಿಯಾಗಿ ಹಾಗೂ ಬಾಬೂ ಹಿರಣ್ಣಯ್ಯ ಸಾಹುಕಾರ್ ಬಸಪ್ಪನಾಗಿ ತ೦ದೆ ಮಗನ ಕಾ೦ಬಿನೇಷನ್ ಹಾಸ್ಯ ನಾಟಕ ಇದಾಗಿದೆ... ನಾಟಕದ ಪ್ರತಿ ಮಾತು ಸನ್ನಿವೇಷ ಹಾಸ್ಯ ಹಾಗೂ ಧಿಡೀರ್ ಹಣ ಮಾಡಲು ಎತ್ನಿಸುವ ಮನುಷ್ಯನ ಆಸೆಗಳ ಬಗ್ಗೆ ಎಚ್ಚರ ನೀಡುತ್ತದೆ.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ CZcams Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Komentáře • 87

  • @tejuchinni4237
    @tejuchinni4237 Před dnem +1

    ಮಾಸ್ಟರ್ ಹಿರಣ್ಣಯ ನವರ ನಾಟಕ ತುಂಬಾ ಸೂಪರ್ 👌🙏

  • @geethag.s2298
    @geethag.s2298 Před 3 dny +1

    ಹಿಂದಿನ ನೆನಪುಗಳು ಮರುಕಳಿಸುತ್ತಿದೆಇಂಥ ಹಾಸ್ಯ ನೋಡಿ ನಕ್ಕು ಎಷ್ಟು ದಿವಸಗಳu ಆಯ್ತು.

  • @ashalatha2809
    @ashalatha2809 Před 3 lety +19

    ಸರ್ ನಿಮ್ಮ ಅಭಿನಯ ಅದ್ಭುತ 👌
    ನಿಮ್ಮನ್ನು ಸಿನೆಮಾ ಅಥವಾ ಧಾರಾವಾಹಿಗಳಲ್ಲಿ ನೋಡಿದಾಗ ಆ ಸಿನೆಮಾ ಅಥವಾ ಧಾರಾವಾಹಿಯನ್ನು ಸಂಪೂರ್ಣ ನೋಡುತ್ತಿರುತ್ತೇನೆ.
    ನೀವು ನನ್ನ ಅಚ್ಚುಮೆಚ್ಚಿನ ಕಲಾವಿದರು ಸರ್ 😍😘

    • @baabuhirannaiah5204
      @baabuhirannaiah5204  Před 3 lety +8

      ಎಲ್ಲವು ತಾಯಿ ಶಾರದೆಗೆ ಹಾಗು ನನ್ನ ತ೦ದೆಯವರ ಪಾದಕ್ಕೆ ಸಮರ್ಪಣೆ.. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನೂರು ಶರಣು

  • @malikarjung3730
    @malikarjung3730 Před 3 lety +3

    Super great great

  • @manjunathc5634
    @manjunathc5634 Před rokem +2

    ಬಾಷೆ ಮೇಲೆ ಹಿಡಿತ,ಅ ಹಾಸ್ಯ. ಅಮೋಘ ಅಭಿನಯ, ಮಾತಲ್ಲಿ ಜ್ಞಾನ ನಿಜ್ವಗ್ಲೂ ನೋಡ್ತಾ ಇದ್ದರೆ ನೋಡ್ತಾನೆ ಇರ್ಬೇಕು ಅನ್ಸುತ್ತೆ,ಅದ್ಭುತ....🌹🌹❤️

  • @gayathrics174
    @gayathrics174 Před 3 lety +14

    Thanks for providing an opportunity to relish the good old days

    • @chetankrishna2009
      @chetankrishna2009 Před 3 lety +3

      Nice comedy drama i really missed it

    • @hemanthrajaily4527
      @hemanthrajaily4527 Před 3 lety +2

      ಅದ್ಬುತ ನಟನೆ ಒಳ್ಳೆ ಕಲಾವಿದ ಮಾಸ್ಟರ್ ಮಾಸ್ಟರ್ ಹಿರಣ್ಣಯ್ಯ

    • @user-gx7yb2cw7i
      @user-gx7yb2cw7i Před 9 měsíci

      ​@@hemanthrajaily4527😅

  • @SanjaySharma-xu8so
    @SanjaySharma-xu8so Před 3 lety +12

    Masterpiece Comedy. Miss you Master Hiranaiah sir.

  • @srinivasm545
    @srinivasm545 Před 2 lety +3

    Nice video

  • @raghothamk8819
    @raghothamk8819 Před 6 měsíci +1

    Superb father son duo

  • @ramaiahsubbaiah
    @ramaiahsubbaiah Před 9 měsíci

    Famous Kanada His Life
    Time Commedian NEVER
    Boren.

  • @thiparegowdagowda3860
    @thiparegowdagowda3860 Před 3 lety +2

    Good comedy

  • @tejasnayak1539
    @tejasnayak1539 Před 8 měsíci

    Master hirinaya ಅವರ ಅಭಿಮಾನಿ ನಾನು ❤❤❤❤

  • @kanthuraj4084
    @kanthuraj4084 Před 3 lety +3

    Now we are.still see dramthforthis

  • @rajendrakannada9797
    @rajendrakannada9797 Před 2 lety +2

    ಅದ್ಭುತವಾದ ನಾಟಕಗಳು... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @prashanthr9106
    @prashanthr9106 Před 3 lety +3

    👌👌👍🙏🙏

  • @rajur4260
    @rajur4260 Před 3 lety +1

    Very good scirpt sir

  • @srinivasm545
    @srinivasm545 Před 2 lety +3

    Nice videos ha ha 😄😄😄😄😄😄😄😅😅😅😅😅😅😅😅😄😄😄😄😄😄😄😄

  • @NanFriendGuru
    @NanFriendGuru Před 3 lety +2

    Idu nijakku ondy olleya manoranjaneya Nataka mattu arta madkollo vishya tumba ide

  • @SrinivasSannidi
    @SrinivasSannidi Před 28 dny

    Sir you please re start stage show s

    • @baabuhirannaiah5204
      @baabuhirannaiah5204  Před 28 dny

      ಅಗತ್ಯ ಮಾಡುತ್ತೇನೆ.. ನಿಮ್ಮ ಅಭಿಮಾನಕ್ಕೆ ಶರಣು

  • @sreedevisri7737
    @sreedevisri7737 Před 3 lety +5

    8

  • @jayasimharaorao3048
    @jayasimharaorao3048 Před 2 lety +18

    ಸಾಮಾಜಿಕ ಆಗುಹೋಗುಗಳನ್ನು ಹಾಸ್ಯದ ಬೆತ್ತದಲ್ಲಿ ಬಡಿದು ಎಚ್ಚರಿಸುವ ನಿಮ್ಮ ತಂಡಕ್ಕೆ ಹಾಗು ನಿಮಗೆ ನಮಸ್ಕಾರಗಳು.

  • @sriramgkashyap9795
    @sriramgkashyap9795 Před 3 lety +14

    Dad and son combo. Absolutely masterclass ❤️
    Thank you so much for uploading 🙏

  • @manoj4gb
    @manoj4gb Před 3 lety +2

    super....

  • @nageshraob4909
    @nageshraob4909 Před 2 lety +1

    Up load all' Drama please

  • @BSK4777
    @BSK4777 Před 3 lety +2

    A

  • @94nagendra
    @94nagendra Před 3 lety +5

    This version is not the same compared to the cassette version. Both are beautiful!. MC Bassappas " hang madi hing madi" reminded me of "samanyavagi bhashana" of sahukara siddappa from Bhrashtachara😂

  • @manoj4gb
    @manoj4gb Před 3 lety +2

    Thank you sir..... i was waiting for it.....

  • @rajkinp9457
    @rajkinp9457 Před 3 lety +1

    Ethangadi yentapa drama uplod madi

  • @rameshk6538
    @rameshk6538 Před 3 lety +3

    Very nice

  • @sanjayramsarja5366
    @sanjayramsarja5366 Před rokem

    👍🙏

  • @user-et2vq2ew7x
    @user-et2vq2ew7x Před 8 měsíci

    ಸೂಪರ್ ಸರ್

  • @PillammaPillamma-ec9wb
    @PillammaPillamma-ec9wb Před 5 měsíci +1

    55čk

  • @hemalathatr6006
    @hemalathatr6006 Před 3 lety +2

    Thank for uploading waiting for this

  • @m.s.shanmukasubramanyam527

    We have lost a talented artist.

  • @beautifulworld9565
    @beautifulworld9565 Před 2 lety +2

    My favourite drama

  • @yaseenkadur
    @yaseenkadur Před 3 lety +8

    ನಡುಬೀದಿ ನಾರಾಯಣ ನಾಟಕ video upload ಮಾಡಿ

  • @jayaramaiahnarayanappa2086

    0

  • @user-jo1if2wg1m
    @user-jo1if2wg1m Před 7 měsíci

    😅

  • @manamohangrmanamohangr7687
    @manamohangrmanamohangr7687 Před 3 lety +37

    ತಂದೆ ಹಾಗೂ ಮಗನ ಭಾಷಾಭಿಮಾನಕೆ ಅಭಿನಂದನೆಗಳು

    • @baabuhirannaiah5204
      @baabuhirannaiah5204  Před 3 lety +8

      ನಮ್ಮ ಜನ್ಮ ಸಾರ್ಥವಾಯ್ತು ಅನ್ನಿಸುತ್ತದೆ..

    • @rajum2604
      @rajum2604 Před rokem

      @@baabuhirannaiah5204 ವಕಕಖಶಕಪಠಖಪಟಟಜಫಖಂಅಂಚಝ ಅಂಅಂಏಅಂಏಔಏಏಏಚಟೇಛಡಡಠೇಟಚಚಚೌಏಚಚೇಔಚಠಗಘ ಢಝ

    • @venkatraokulkarni8622
      @venkatraokulkarni8622 Před rokem +3

      ​@@baabuhirannaiah5204 😊

    • @ganapatijoshi2855
      @ganapatijoshi2855 Před rokem +1

      🙏

    • @swamiswami785
      @swamiswami785 Před rokem

      V5888vvvrv

  • @vasudevamurthy3239
    @vasudevamurthy3239 Před 3 lety +1

    Please upload Brashtrachara nataka

  • @user-et2vq2ew7x
    @user-et2vq2ew7x Před 8 měsíci

    😂😂😢😢😢

  • @murthyvlogs6833
    @murthyvlogs6833 Před rokem +1

    ನಿಮ್ ತಂದೆನಾ ಸಾರ್? 😳✌🏻

    • @baabuhirannaiah5204
      @baabuhirannaiah5204  Před rokem +1

      Yes sir

    • @murthyvlogs6833
      @murthyvlogs6833 Před rokem +1

      @@baabuhirannaiah5204 ಏನ್ ಸಾರ್ ಇದು ಸಾರ್ actually nepotism ಇಲ್ದೆ ಸ್ವಂತ ಟ್ಯಾಲೆಂಟ್ ತೋರ್ಸೋದು ಅಂದ್ರೆ ಇಸ್ಟ್ ದಿನ ನಿಮ್ ಧಾರಾವಾಹಿ ಸಿನಿಮಾ ನೋಡ್ಕೊಂಡ್ ಬಂದ್ರು ಗೊತ್ತಾಗ್ಲಿಲ್ಲ.

  • @sudhayv5583
    @sudhayv5583 Před rokem

    ನಗು ನಿಲ್ಲಿಸಲಿಕ್ಕೆ ಆಗ್ತಾ ಇಲ್ಲ

    • @baabuhirannaiah5204
      @baabuhirannaiah5204  Před rokem

      ಅದು ನಮ್ಮ ಸೌಭಾಗ್ಯವೇ ಸರೀ.. 🙏🙏

  • @maheshmsdhoni3365
    @maheshmsdhoni3365 Před 3 lety +3

    ಸರ್ ನಿಮ್ಮ ಈ ನಾಟಕಗಳನ್ನು ನೋಡಿದ ಕೇಳಿದ ನಾವೇ ಧನ್ಯರು ನಿಮಗೆ ನಾವು ಎಂದು ಋಣಿ ನಿಮ್ಮ

    • @vasudevamurthy3239
      @vasudevamurthy3239 Před 3 lety +1

      Please upload Brashtachara nataka

    • @RamPrasad-it4km
      @RamPrasad-it4km Před 3 lety +1

      Please upload Nadu bedhi naryana drama I am searching for the same in you tube