Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
  • 58
  • 2 779 433
ನಾಯಕ | Hero | "ಚಿಂತೆಗೆ ವಿರಾಮ ನೀಡಿ"
ನಾಯಕ: ನಾಯಕನ ಗುಣ ಲಕ್ಷಣವೇನು? ವಯೋಧರ್ಮವೆ? ಅನುಭವವೇ? ಛಲ, ಅತ್ಮವಿಶ್ವಾಸ, ಸಮಯಪ್ರಜ್ಞೆಗಳೂ ನಮ್ಮನ್ನ ನಾಯಕನನ್ನಾಗಿಸುತ್ತದೆ.. ಯಾರು ನಮ್ಮ ದೃಷ್ಟಿಯಲ್ಲಿ ನಾಯಕರಾಗಿರುತ್ತಾರೋ ಅವರೇ ನಮ್ಮನ್ನ ನಾಯಕನೆಂದು ಒಪ್ಪಲು ಸಧ್ಯವಾಗಿಸುವ ಈ ಕಥೆಯನ್ನ ಮಕ್ಕಳಿಗೆ ಹೇಳುವುದು ಅವರನ್ನ ಪ್ರೋತ್ಸಾಹಿಸುವುದಷ್ಟೇ ನಮ್ಮ ಕಾಯಕ..
. ಅದೇ ನನ್ನ ಈ ಬಾರಿಯ ಪ್ರಯತ್ನವೂ ಕೂಡ..ಪೂರ್ಣವಾಗಿ ಅವಲೋಕಿಸಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ.. ನಮ್ಮನ್ನ Like ಮಾಡಿ Subscribe ಮಾಡುವ ಮೂಲಕ ಪ್ರೋತ್ಸಾಹಿಸಿ
czcams.com/video/Zr53IgO3AZc/video.html
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government
zhlédnutí: 456

Video

ವೀರ ಅರ್ಜುನ | Arjuna the valiant | Part 3 of 3 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 2,9KPřed 2 lety
ವೀರ ಅರ್ಜುನ (ಮು೦ದೊರೆದ ಭಾಗ) ಕಟಕಟೆಯಲ್ಲಿ ಮಹಾಭಾರತ | An Inquest of Mahabharata ಮಹಾಭಾರತ ವೇದ ವ್ಯಾಸರು ನಮಗೆ ನೀಡಿದ ಮಹಾಕಾವ್ಯ. ಪ್ರತಿ ಕಾಲಘಟ್ಟದಲ್ಲು ನಮ್ಮ ಬದುಕನ್ನ ರೂಪಿಸಿಕೊಳ್ಳಲು ಅದರ ಸಾ೦ಗತ್ಯ ಅತ್ಯವಶ್ಯಕ. ಪಾ೦ಡು ಪುತ್ರರಲ್ಲಿ ಮಹಾ ಪರಾಕ್ರಮಿಯೂ ವೀರನೂ ಆಕರ್ಷಕ ಸು೦ದರನೂ ಆಗಿದ್ದವನು ಅರ್ಜುನ.. ಹತ್ತು ಹೆಸರುಗಳಿ೦ದ ಕರೆಯಲ್ಪಟ್ಟ ಈ ವೀರ ಭಗವ೦ತ ಭಗವದ್ಗೀತೆಯನ್ನ ಲೋಕಕ್ಕೆ ನೀಡಲೂ ಕಾರಣನಾದ... ಅವನ ಕಥೆ ಜೀವನ, ತಿಳಿಯದಿದ್ದಲ್ಲಿ ಮಹಾಭಾರತಕ್ಕೆ, ಕುರುಕ್ಷೇತ್ರದ ಯುದ್ಧಕ್ಕ...
ವೀರ ಅರ್ಜುನ | Arjuna the valiant | Part 2 of 3 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 2KPřed 2 lety
ವೀರ ಅರ್ಜುನ (ಮು೦ದೊರೆದ ಭಾಗ) Part 2 of 3 ಕಟಕಟೆಯಲ್ಲಿ ಮಹಾಭಾರತ | An Inquest of Mahabharata ಮಹಾಭಾರತ ವೇದ ವ್ಯಾಸರು ನಮಗೆ ನೀಡಿದ ಮಹಾಕಾವ್ಯ. ಪ್ರತಿ ಕಾಲಘಟ್ಟದಲ್ಲು ನಮ್ಮ ಬದುಕನ್ನ ರೂಪಿಸಿಕೊಳ್ಳಲು ಅದರ ಸಾ೦ಗತ್ಯ ಅತ್ಯವಶ್ಯಕ. ಪಾ೦ಡು ಪುತ್ರರಲ್ಲಿ ಮಹಾ ಪರಾಕ್ರಮಿಯೂ ವೀರನೂ ಆಕರ್ಷಕ ಸು೦ದರನೂ ಆಗಿದ್ದವನು ಅರ್ಜುನ.. ಹತ್ತು ಹೆಸರುಗಳಿ೦ದ ಕರೆಯಲ್ಪಟ್ಟ ಈ ವೀರ ಭಗವ೦ತ ಭಗವದ್ಗೀತೆಯನ್ನ ಲೋಕಕ್ಕೆ ನೀಡಲೂ ಕಾರಣನಾದ... ಅವನ ಕಥೆ ಜೀವನ, ತಿಳಿಯದಿದ್ದಲ್ಲಿ ಮಹಾಭಾರತಕ್ಕೆ, ಕುರುಕ್ಷೇತ...
ದರ ಮೌಲ್ಯ ವ್ಯತ್ಯಾಸ Price and Value
zhlédnutí 5KPřed 3 lety
ಅಪ್ಪ ಹೇಳಿದ ಕಥೆಗಳು - Storied Narrated By Dad ದರ/ಮೌಲ್ಯದ ವ್ಯತ್ಯಾಸವೇನು/What is the difference between Price and Value ನಮಸ್ಕಾರ, ಜಗತ್ತಿಗೆ ನಾವು ಸತ್ಯವನ್ನೂ ಹೇಳಬಹುದು ಸುಳ್ಳನ್ನೂ ಹೇಳಬಹುದು.. ಅಷ್ಟೇ ಯಾಕೆ ನಾವು ನುಡಿಯುವ ಸುಳ್ಳನ್ನ ಸತ್ಯವೆ೦ದು ಎಲ್ಲರನ್ನ ನ೦ಬಿಸಲೂಬಹುದು.. ಆದ್ರೆ ನಮ್ಮ ಅತ್ಮವೆ೦ಬ ಒ೦ದು ಪ್ರೇರಣಾ ಶಕ್ತಿಯನ್ನ ಭಗವ೦ತ ನಮಗೆಲ್ಲಾ ನೀಡಿದ್ದಾನೆ..ಆ ಆತ್ಮಕ್ಕೆ ದೊಡ್ಡವರು ಚಿಕ್ಕವರು, ಹಣವ೦ತರು ಬಡವ, ಬಲ್ಲಿದ, ಇದ್ಯಾವುದರ ಪರಿವೆಯೂ ಇರುವುದಿಲ್ಲಾ.. ...
ಭ್ರಷ್ಟಾಚಾರ | Brashtachara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 183KPřed 3 lety
ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | Part 1 of 2 - czcams.com/video/flZRZWZu5KM/video.html Part 2 of 2 - czcams.com/video/Gf_JKMiEsJo/video.html ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಭ್ರಷ್ಠಾಚಾರ ಭಾಗ-1 Brashtachara A Play Directed by Master Hirannaiah Part-1 ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಕಾನ್ಸ್ಟೇಬಲ್ ವೀರಪ್ಪನಾಗಿ ನಟಿಸಿರುವ ಕೆ.ಹಿರಣ್ಣಯ್ಯ ಮಿತ್ರ ಮ೦ಡಲ...
ಭ್ರಷ್ಟಾಚಾರ | Brashtachara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 91KPřed 3 lety
ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | Part 1 of 2 - czcams.com/video/flZRZWZu5KM/video.html Part 2 of 2 - czcams.com/video/Gf_JKMiEsJo/video.html ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಭ್ರಷ್ಠಾಚಾರ ಭಾಗ-2 Brashtachara A Play Directed by Master Hirannaiah Part-2 ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಕಾನ್ಸ್ಟೇಬಲ್ ವೀರಪ್ಪನಾಗಿ ನಟಿಸಿರುವ ಕೆ.ಹಿರಣ್ಣಯ್ಯ ಮಿತ್ರ ಮ೦ಡಲ...
ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 578KPřed 3 lety
ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | Part 1 - czcams.com/video/Jj-OWD0nl1I/video.html Part 2 - czcams.com/video/m13Gpe8B_mE/video.html ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಮಕ್ಮಲ್ ಟೋಪಿ | ಭಾಗ-1 Makmal Topi A Play Directed by Master Hirannaiah | Part-1 ದಿ|| ಕೆ.ಹಿರಣ್ಣಯ್ಯನವರ ಪರಿಷ್ಕರಿಸಿದ್ದ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಮಕ್ಮಲ್ ಟೋಪಿ ನಟರತ್ನಾಕರ ಮಾ||...
ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 438KPřed 3 lety
ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | Part 1 - czcams.com/video/Jj-OWD0nl1I/video.html Part 2 - czcams.com/video/m13Gpe8B_mE/video.html ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಮಕ್ಮಲ್ ಟೋಪಿ | ಭಾಗ-2 Makmal Topi A Play Directed by Master Hirannaiah | Part-2 ದಿ|| ಕೆ.ಹಿರಣ್ಣಯ್ಯನವರ ಪರಿಷ್ಕರಿಸಿದ್ದ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಮಕ್ಮಲ್ ಟೋಪಿ ನಟರತ್ನಾಕರ ಮಾ||...
ಲ೦ಚಾವತಾರ | Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 206KPřed 3 lety
ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | Part 1 - czcams.com/video/19E8EqHzZOk/video.html Part 2 - czcams.com/video/bGrRoRpyrFE/video.html ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆ-ನಿರ್ದೇಶನದ ಲ೦ಚಾವತಾರ ಭಾಗ-2 Lanchavatara Written and Directed by Master Hirannaiah Part-2 ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ|...
ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 543KPřed 3 lety
ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | Part 1 - czcams.com/video/19E8EqHzZOk/video.html Part 2 - czcams.com/video/bGrRoRpyrFE/video.html ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆ-ನಿರ್ದೇಶನದ ಲ೦ಚಾವತಾರ ಭಾಗ-1 Lanchavatara Written and Directed by Master Hirannaiah Part-1 ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ|...
ಕಾಗದದ ದೋಣಿ ಕಲಿಸಿದ ಪಾಠವೇನು? What can a paper boat teach us? "ಚಿಂತೆಗೆ ವಿರಾಮ ನೀಡಿ"
zhlédnutí 1,5KPřed 3 lety
ಚಿ೦ತಗೆ ವಿರಾಮ ನೀಡಿ | Chintege Virama Needi | ಚಿ೦ತಗೆ ವಿರಾಮ ನೀಡಬೇಕು. ಸಾಮಾನ್ಯವಾಗಿ ನಾವು ಅಭ್ಯಾಸಮಾಡಿ ಅರಿತಿರುವ ಓದಿನ ಪರಿಯನ್ನೇ ಸರಿಯೆ೦ದು ಭಾವಿಸುವುದು ಮನಷ್ಯರಾದ ನಮ್ಮೆಲ್ಲರ ಸಹಜಗುಣ.. ಆದ್ರೆ ಅದೇ ಸತ್ಯವೇ? ಅದರಿ೦ದ ಆಚೆಗೆ ಅನುಭವದ ಸಾರವೂ ಒ೦ದಿದೆ ಅಲ್ಲವೇ.. ನಿಜವಾದ ಓದು ಯಾವುದು ಜ್ಞಾನವದು ಯಾವುದು ಎ೦ಬ ವಿಚಾರವನ್ನ ನಾನು ಕೇಳಿದ್ದು ನಿಮಗೆ ತಿಳಿಸುತ್ತಿದ್ದೇನೆ.. ಅದೇ ನನ್ನ ಈ ಬಾರಿಯ ಪ್ರಯತ್ನವೂ ಕೂಡ..ಪೂರ್ಣವಾಗಿ ಅವಲೋಕಿಸಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ನ...
ಎಚ್ಚಮ ನಾಯಕ | Echama Nayaka | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 15KPřed 3 lety
Part 1 - czcams.com/video/MiH5kcmCvvg/video.html Part 2 - czcams.com/video/a-mP0j8buFc/video.html ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ಎಚ್ಚಮ ನಾಯಕ Echama Nayaka 1940ರ ಸಮಯವದು ಆಗಷ್ಟೆ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರು ತಮ್ಮ ಮಿತ್ರರೊ೦ದಿಗೆ ಸೇರಿ ಕೆ.ಹಿರಣ್ಣಯ್ಯ ಮಿತ್ರ ಮ೦ದಳಿ ಎ೦ಬ ವೃತ್ತಿ ನಾಟಕ ಸ೦ಸ್ಥೆಯನ್ನ ಸ್ಥಾಪಿಸಿದ್ದರು.. ಆರ೦ಭದ ದಿನಗಳಲ್ಲ...
ಎಚ್ಚಮ ನಾಯಕ | Echama Nayaka | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 57KPřed 3 lety
Part 1 - czcams.com/video/MiH5kcmCvvg/video.html Part 2 - czcams.com/video/a-mP0j8buFc/video.html ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ಎಚ್ಚಮ ನಾಯಕ Echama Nayaka 1940ರ ಸಮಯವದು ಆಗಷ್ಟೆ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರು ತಮ್ಮ ಮಿತ್ರರೊ೦ದಿಗೆ ಸೇರಿ ಕೆ.ಹಿರಣ್ಣಯ್ಯ ಮಿತ್ರ ಮ೦ದಳಿ ಎ೦ಬ ವೃತ್ತಿ ನಾಟಕ ಸ೦ಸ್ಥೆಯನ್ನ ಸ್ಥಾಪಿಸಿದ್ದರು.. ಆರ೦ಭದ ದಿನಗಳಲ್ಲ...
ವೀರ ಅರ್ಜುನ | Arjuna the valiant | Part 1 of 3 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 2,2KPřed 3 lety
ಕಟಕಟೆಯಲ್ಲಿ ಮಹಾಭಾರತ | An Inquest of Mahabharata ಮಹಾಭಾರತ ವೇದ ವ್ಯಾಸರು ನಮಗೆ ನೀಡಿದ ಮಹಾಕಾವ್ಯ. ಪ್ರತಿ ಕಾಲಘಟ್ಟದಲ್ಲು ನಮ್ಮ ಬದುಕನ್ನ ರೂಪಿಸಿಕೊಳ್ಳಲು ಅದರ ಸಾ೦ಗತ್ಯ ಅತ್ಯವಶ್ಯಕ. ಪಾ೦ಡು ಪುತ್ರರಲ್ಲಿ ಮಹಾ ಪರಾಕ್ರಮಿಯೂ ವೀರನೂ ಆಕರ್ಷಕ ಸು೦ದರನೂ ಆಗಿದ್ದವನು ಅರ್ಜುನ.. ಹತ್ತು ಹೆಸರುಗಳಿ೦ದ ಕರೆಯಲ್ಪಟ್ಟ ಈ ವೀರ ಭಗವ೦ತ ಭಗವದ್ಗೀತೆಯನ್ನ ಲೋಕಕ್ಕೆ ನೀಡಲೂ ಕಾರಣನಾದ... ಅವನ ಕಥೆ ಜೀವನ, ತಿಳಿಯದಿದ್ದಲ್ಲಿ ಮಹಾಭಾರತಕ್ಕೆ, ಕುರುಕ್ಷೇತ್ರದ ಯುದ್ಧಕ್ಕೆ ಅರ್ಥವೇ ಇಲ್ಲವೇನೋ ಅನ್ನಿಸುವ...
ಕೃಷ್ಣ ದ್ರೌಪತಿಯರ ಸತ್ವಪರೀಕ್ಷೆ | Test of Value of Krishna-Draupati | ಅಪ್ಪ ಹೇಳಿದ ಕಥೆಗಳು |
zhlédnutí 1,7KPřed 3 lety
ಅಪ್ಪ ಹೇಳಿದ ಕಥೆಗಳು | Stories Narrated By Dad | ನಮಸ್ಕಾರ, ಜಗತ್ತಿಗೆ ನಾವು ಸತ್ಯವನ್ನೂ ಹೇಳಬಹುದು ಸುಳ್ಳನ್ನೂ ಹೇಳಬಹುದು.. ಅಷ್ಟೇ ಯಾಕೆ ನಾವು ನುಡಿಯುವ ಸುಳ್ಳನ್ನ ಸತ್ಯವೆ೦ದು ಎಲ್ಲರನ್ನ ನ೦ಬಿಸಲೂಬಹುದು.. ಆದ್ರೆ ನಮ್ಮ ಅತ್ಮವೆ೦ಬ ಒ೦ದು ಪ್ರೇರಣಾ ಶಕ್ತಿಯನ್ನ ಭಗವ೦ತ ನಮಗೆಲ್ಲಾ ನೀಡಿದ್ದಾನೆ.. ಆ ಆತ್ಮಕ್ಕೆ ದೊಡ್ಡವರು ಚಿಕ್ಕವರು, ಹಣವ೦ತರು ಬಡವ, ಬಲ್ಲಿದ, ಇದ್ಯಾವುದರ ಪರಿವೆಯೂ ಇರುವುದಿಲ್ಲಾ.. ಅಧಿಕಾರ, ಅ೦ತಸ್ಥು, ಹಣ ಯಾವುದರಿ೦ದಲೂ ಇದನ್ನ ಮಲಿನಗೊಳಿಸಲೂ ಸಾಧ್ಯವಿಲ್ಲಾ.. ಎಲ್...
ಕ್ರಿಕೇಟ್ | Cricket | ಚಿಂತೆಗೆ ವಿರಾಮ ನೀಡಿ | Chintege Virama Needi |
zhlédnutí 818Před 3 lety
ಕ್ರಿಕೇಟ್ | Cricket | ಚಿಂತೆಗೆ ವಿರಾಮ ನೀಡಿ | Chintege Virama Needi |
ಗಾ೦ಧಾರಿ | Gandhari | Part 2 of 2 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 1,3KPřed 3 lety
ಗಾ೦ಧಾರಿ | Gandhari | Part 2 of 2 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
ದೇವದಾಸಿ Part 2 of 2 | Devadasi | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 33KPřed 3 lety
ದೇವದಾಸಿ Part 2 of 2 | Devadasi | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
ದೇವದಾಸಿ Part 1 of 2 | Devadasi | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 76KPřed 3 lety
ದೇವದಾಸಿ Part 1 of 2 | Devadasi | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
ಗಾ೦ಧಾರಿ | Gandhari | Part 1of 2 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 1,4KPřed 3 lety
ಗಾ೦ಧಾರಿ | Gandhari | Part 1of 2 | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
zhlédnutí 465KPřed 3 lety
ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |
ಚಿತ್ತ೦ ವಿಚಿತ್ರ೦ | Mind is eccentric | ಚಿಂತೆಗೆ ವಿರಾಮ ನೀಡಿ | Chintege Virama Needi |
zhlédnutí 2KPřed 3 lety
ಚಿತ್ತ೦ ವಿಚಿತ್ರ೦ | Mind is eccentric | ಚಿಂತೆಗೆ ವಿರಾಮ ನೀಡಿ | Chintege Virama Needi |
ವಿಧುರ | Vidhura | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 3KPřed 3 lety
ವಿಧುರ | Vidhura | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
ಬದುಕಿನಲ್ಲಿ ಸತ್ಯದ ಪಾತ್ರವೇನು? What is the role of truth in our life? | Part 6 | ಅಪ್ಪ ಹೇಳಿದ ಕಥೆಗಳು |
zhlédnutí 3KPřed 3 lety
ಬದುಕಿನಲ್ಲಿ ಸತ್ಯದ ಪಾತ್ರವೇನು? What is the role of truth in our life? | Part 6 | ಅಪ್ಪ ಹೇಳಿದ ಕಥೆಗಳು |
ನಿಮ್ಮ ಮಿತ್ರರು ಯಾರು | Find your Friends | ಚಿಂತೆಗೆ ವಿರಾಮ ನೀಡಿ | Chintege Virama Needi |
zhlédnutí 1,6KPřed 3 lety
ನಿಮ್ಮ ಮಿತ್ರರು ಯಾರು | Find your Friends | ಚಿಂತೆಗೆ ವಿರಾಮ ನೀಡಿ | Chintege Virama Needi |
ಧೃತರಾಷ್ಟ್ರ | Drutharashtra | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 2,3KPřed 3 lety
ಧೃತರಾಷ್ಟ್ರ | Drutharashtra | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
ದುರ್ಯೋಧನರಾಗಿ | Be like Dhuryodhana | Part 5 | ಅಪ್ಪ ಹೇಳಿದ ಕಥೆಗಳು | Stories Narrated By Dad
zhlédnutí 2,6KPřed 3 lety
ದುರ್ಯೋಧನರಾಗಿ | Be like Dhuryodhana | Part 5 | ಅಪ್ಪ ಹೇಳಿದ ಕಥೆಗಳು | Stories Narrated By Dad
ನಿಮಗಾಗಿ ಕೊಂಚ ಸಮಯ ನೀಡಿ | Give some time to yourself | ಚಿಂತೆಗೆ ವಿರಾಮ ನೀಡಿ | Chintege Virama Needi |
zhlédnutí 1,3KPřed 3 lety
ನಿಮಗಾಗಿ ಕೊಂಚ ಸಮಯ ನೀಡಿ | Give some time to yourself | ಚಿಂತೆಗೆ ವಿರಾಮ ನೀಡಿ | Chintege Virama Needi |
ವೇದವ್ಯಾಸ ಮುನಿ | Vedavyasa Muni | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
zhlédnutí 1,7KPřed 3 lety
ವೇದವ್ಯಾಸ ಮುನಿ | Vedavyasa Muni | ಕಟಕಟೆಯಲ್ಲಿ ಮಹಾಭಾರತ | An Inquest of Mahabharata
ನ೦ಬಿಕೆ | Belief | Part 4 | ಅಪ್ಪ ಹೇಳಿದ ಕಥೆಗಳು | Stories Narrated By Dad
zhlédnutí 4,3KPřed 3 lety
ನ೦ಬಿಕೆ | Belief | Part 4 | ಅಪ್ಪ ಹೇಳಿದ ಕಥೆಗಳು | Stories Narrated By Dad

Komentáře

  • @santsang3420
    @santsang3420 Před dnem

    karnataka nija suputra hirannayya ❤❤❤

  • @user-ot1gt2vm8w
    @user-ot1gt2vm8w Před 3 dny

    ನನ್ನ ಹೃದಯ ಪೂರ್ವಕ ವಂದನೆಗಳು

  • @tejuchinni4237
    @tejuchinni4237 Před 4 dny

    ಮಾಸ್ಟರ್ ಹಿರಣ್ಣಯ ನವರ ನಾಟಕ ತುಂಬಾ ಸೂಪರ್ 👌🙏

  • @geethag.s2298
    @geethag.s2298 Před 6 dny

    ಹಿಂದಿನ ನೆನಪುಗಳು ಮರುಕಳಿಸುತ್ತಿದೆಇಂಥ ಹಾಸ್ಯ ನೋಡಿ ನಕ್ಕು ಎಷ್ಟು ದಿವಸಗಳu ಆಯ್ತು.

  • @ShivaKumar-iy3ki
    @ShivaKumar-iy3ki Před 8 dny

    Super 👍🙏🙏🙏🙏🙏🙏

  • @krishnas3075
    @krishnas3075 Před 15 dny

    Next episode release date

  • @deepikadeepu6498
    @deepikadeepu6498 Před 16 dny

    ಈ ನಾಟಕ ನಾನು ಚಿಕವಳ್ಳು ಇದಾಗ ನಮ್ಮ ಊರಿನ ಗಣಪತಿ ಫಂಕ್ಷನ್ ಆಲ್ಲಿ ಇಟ್ಟಿದ್ದರು ತುಂಬಾ ಚೆನ್ನಾಗಿ ಇತ್ತು. ನಕ್ಕು ನಕ್ಕು ಸಾಕಾಗಿತ್ತು. ಆಗ ಜೋಕ್ ಅನಿಸ್ತಾ ಇತ್ತು. ಈಗ ನಮ್ ದೇಶ ಪರಿಸ್ಥಿತಿ ಅರ್ಥ ಆಗುತ್ತೆ. ಕೆಲವು ವಿಷಯದಲ್ಲಿ ಈಗಲೂ ಅದೇ ತರ ಇದೆ.

  • @user-yn7uf9vp1t
    @user-yn7uf9vp1t Před 19 dny

    Super 👭👭🧑‍🤝‍🧑👭👭👭👭🧑‍🤝‍🧑👌👌

  • @ramaiahsubbaiah
    @ramaiahsubbaiah Před 24 dny

    I have been seeing 60 years. I am Kannadiga Cannot Type Kannada. Greatest Artist has No Words Describe.

    • @baabuhirannaiah5204
      @baabuhirannaiah5204 Před 24 dny

      ನಿಮ್ಮ ಪ್ರೀತಿಗೆ ಅಭಿಮಾನಕ್ಕೆ ನೂರು ಶರಣು .. ಆ ಪ್ರೀತಿ ಅಭಿಮಾನಕ್ಕೆ ಭಾಷ್ಯ ಅಗತ್ಯವೇ ಇಲ್ಲ ಸಾರ್..

  • @shivasujailjgdraj945
    @shivasujailjgdraj945 Před 29 dny

    🙏🙏🙏

  • @SunilsMusic-zg9pk
    @SunilsMusic-zg9pk Před 29 dny

    ರಾಜ್ಯದ ಮಂತ್ರಿಗೆ ನೂರಾರು ಕೋಟಿ ಕೇಂದ್ರ ಮಂತ್ರಿಗೆ ಸಾವಿರಾರು ಕೋಟಿ ಖಜಾನೆ ಲೂಟಿ ನಂಗೂ ನಿನಗೂ ಲಂಗೋಟಿ.. 😂😂😂

  • @SrinivasSannidi
    @SrinivasSannidi Před měsícem

    Sir you please re start stage show s

    • @baabuhirannaiah5204
      @baabuhirannaiah5204 Před měsícem

      ಅಗತ್ಯ ಮಾಡುತ್ತೇನೆ.. ನಿಮ್ಮ ಅಭಿಮಾನಕ್ಕೆ ಶರಣು

  • @vasudevakulakarni918
    @vasudevakulakarni918 Před měsícem

    ಸೂಪರ್ ಸರ್

  • @YogeshgowdaYogeshgowda-hv6tr

    ಗ್ರೇಟ್ ಆಕ್ಟರ್.

  • @manjunathbhat3736
    @manjunathbhat3736 Před 2 měsíci

    👌👌👌👌👌

  • @GiniMathu
    @GiniMathu Před 2 měsíci

    ನಿಮ್ಮ. ಹನಿ ಕೇಕ್ ಕಿರು ಚಿತ್ರದ ಬಗ್ಗೇ ನನ್ನ ಚಾನೆಲ್ ಆದ ಇದೇ "ಗಿಣಿ ಮಾತು" ವಿನಲ್ಲಿ ರಿವ್ಯೂ ವೀಡಿಯೊ ಮಾಡಿದ್ದೇನೆ.... ಸಿನಿಮ ತಂಡದವರಿಗೆ ಇದು ತುಂಬ ಮುಖ್ಯ ವೀಡಿಯೊ.... ನೋಡಿರಿ

  • @natarajabn6550
    @natarajabn6550 Před 2 měsíci

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉

  • @kalashree
    @kalashree Před 3 měsíci

    Sir, Super one Drama and also super acting of both you and your father and all artists of your team ❤🙏🙏🙏

    • @baabuhirannaiah5204
      @baabuhirannaiah5204 Před 3 měsíci

      ಧನ್ಯವಾದ ನಿಮ್ಮ ಅಭಿಮಾನಕ್ಕೆ

  • @user-yl3fe4sh3h
    @user-yl3fe4sh3h Před 3 měsíci

    super

  • @SandeepKumar-kf9nh
    @SandeepKumar-kf9nh Před 3 měsíci

    26:15

  • @shivaswamy6392
    @shivaswamy6392 Před 3 měsíci

    ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕಗಳನ್ನು ಇಂದು ಮಾಧ್ಯಮಗಳಲ್ಲಿ ಪ್ರದರ್ಶನ ಮಾಡುವುದು ಅತ್ಯಂತ ಯೋಗ್ಯವಾಗಿದೆ .

  • @naveenkengal3863
    @naveenkengal3863 Před 3 měsíci

    Nija helthini en guru ing madidare beku inthavu andru yaru madalla inge nijakku thumba kushi aythu en natakagalu ivu thumba chanagi ide

  • @shrinivasapandurangi130
    @shrinivasapandurangi130 Před 3 měsíci

    Superb acting by MR.HIRANIYA SIR

  • @haleshkumar.k1150
    @haleshkumar.k1150 Před 3 měsíci

    Sir, Please Upload Nadu beedhi narayana Nataka

  • @prabhuraj8151
    @prabhuraj8151 Před 3 měsíci

    ನಿಮ ತಂದೆಯನ್ನು ಎಷ್ಟು ಮಿಸ್ ಮಾಡ್ಕೋತೀರಾ ಸರ್ ?

    • @baabuhirannaiah5204
      @baabuhirannaiah5204 Před 3 měsíci

      ಮಿಸ್ ಮಾಡ್ಕೊತ್ತಿಲ್ಲಾ ಕಾರಣ ಅವರನ್ನ ನಿಮ್ಮೆಲ್ಲರಲ್ಲಿ ಕಾಣುತ್ತಿರುತ್ತೇನೆ

  • @prabhuraj8151
    @prabhuraj8151 Před 3 měsíci

    ಬಾಬು ಸರ್‌ ❤

  • @prabhuraj8151
    @prabhuraj8151 Před 3 měsíci

    ಸರ್ ಕೆಲವೊಂದು ಪದಗಳನ್ನು ಮ್ಯೂಟ್ ಮಾಡಿ ನಮಗೆ ಬೇಸರ ಉಂಟುಮಾಡಿದ್ದೀರಾ ಸರ್

  • @siddarthsiddalingaih4303
    @siddarthsiddalingaih4303 Před 4 měsíci

    ಹಿರಣ್ಣಯ್ಯನವರ ಸಾರ್ಥಕ ಜೀವನ 🙏🙏🙏

    • @prabhuraj8151
      @prabhuraj8151 Před 3 měsíci

      ಅಂತವರ ನಾಟಕಗಳನ್ನು ನೋಡಿ ನಮ್ಮ ಜನ್ಮ ಸಾರ್ಥಕವಾಹಿತು ಅಂತಹ ಹೇಳಿ.

  • @kirangs7834
    @kirangs7834 Před 4 měsíci

    ಸರ್ ನೀವು ಈಗ ನಿಮ್ಮ ತಂದೆಯ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದೀರ ದಯವಿಟ್ಟು ತಿಳಿಸಿ

    • @baabuhirannaiah5204
      @baabuhirannaiah5204 Před 4 měsíci

      ಹೌದು ಅದನ್ನ ಬಿಟ್ಟು ಮಾಡೊಕ್ಕೆ ಬೇರೆ ಏನು ಬರೊಲ್ವೇ?

    • @kirangs7834
      @kirangs7834 Před 3 měsíci

      ನಿಮ್ಮ ದೂರವಾಣಿ ಸಂಖ್ಯೆಯನ್ನು ಹಾಕಿ ದಯವಿಟ್ಟು

    • @kirangs7834
      @kirangs7834 Před 3 měsíci

      ನಿಮ್ಮನ್ನು ಸಂಪರ್ಕಿಸುವ ಬಗೆ ಹೇಗೆ ಗುರುಗಳೆ

  • @manjuh438
    @manjuh438 Před 4 měsíci

    ಕೆಲ ಮಾತಲ್ಲಿ ಸತ್ಯ ಕೆಲ ಮಾತಲ್ಲಿ ***ಅನ್ಸುತ್ತೆ ಅಷ್ಟೇ ಆದ್ರೂ ಶಾಂತಿ ಸಿಗಲಿ ನಿಮ್ಮ ಆತ್ಮಕ್ಕೆ 🙏

  • @zaravind
    @zaravind Před 4 měsíci

    Sir, according old timers ,makmal topi was based on real person called Dharma rathnakara ,who cheated many people by promising mobey doubling tactics! But this story is different?

    • @baabuhirannaiah5204
      @baabuhirannaiah5204 Před 4 měsíci

      True fact the drama was written by Famous film writer Hunusur Krishna Murthy.. he based it on the true incident as said on the person Gopal rao.. the other track was written by my grandfather basing it on taming of the shrew by oscar Wilde

    • @zaravind
      @zaravind Před 4 měsíci

      @@baabuhirannaiah5204 sir 🙏thanks for your valuable reply,it is a honour that you have answered sir, Yes sir , actually i am a great fan of sri master hirannaihia, I wanted to meet you once sir,i know your house,if you don't mind ,give me a appointment,i will come sir🙏i stay in jayanagar

  • @dileepas8559
    @dileepas8559 Před 4 měsíci

    🔥🔥🔥

  • @mohann2289
    @mohann2289 Před 5 měsíci

    Olle sandesha iruvantha Nataka

  • @yashodabk5830
    @yashodabk5830 Před 5 měsíci

    Super babu hiraanyiah

  • @nishabdha
    @nishabdha Před 5 měsíci

    I have seen lanchavatara live in 1996 . Superb talent

  • @PillammaPillamma-ec9wb
    @PillammaPillamma-ec9wb Před 5 měsíci

    55čk

  • @RadicalMJ
    @RadicalMJ Před 5 měsíci

    anti lingayat vaade thinndu sattha suuu maaga

  • @aravinds5866
    @aravinds5866 Před 5 měsíci

    ಸರ್, ನಿಮ್ಮ ತಂದೆ ಅವ್ರು ನಡೆಸಿಕೊಡುತ್ತಿದ್ದ master ಅನ್ನುವ ಒಂದು ಕಾರ್ಯಕ್ರಮ ಎಲ್ಲಿ ಸಿಗುತ್ತದೆ, ಬಹಳ ಅದ್ಬುತವಾದ ವಿಚಾರ ಇತ್ತು ಅದರಲ್ಲಿ, ಆಗಿನ ಈಟೀವಿ ಕನ್ನಡ ದಲ್ಲಿ ಪ್ರಸಾರವಾಗುತಿತ್ತು...

    • @baabuhirannaiah5204
      @baabuhirannaiah5204 Před 5 měsíci

      Sir ಅದು ಅವರ ಸ್ವತ್ತು.. ಅದರ ಪ್ರತಿ ನೀಡಲು ನಾನೂ ಕೇಳಿದ್ದೆ ಆದ್ರೇ ಆ ವೇಳೆಗೆ ಅದನ್ನ ಅವರು erase ಮಾಡಲಾಗಿದೆ ಎಂದರು .. ನನ್ನ ದುರದೃಷ್ಟವಷ್ಟೇ ??

    • @aravinds5866
      @aravinds5866 Před 5 měsíci

      @@baabuhirannaiah5204 ಇದು ನಿಜವಾಗಿಯೂ ನಮ್ಮೆಲ್ಲರ ದುರಾದೃಷ್ಟ....

  • @adarshbharadwaj6471
    @adarshbharadwaj6471 Před 5 měsíci

    ನಿಜವಾಗಿಯೂ ಅತ್ಯದ್ಭುತ ನಟನೆ ನಾಜೂಕಯ್ಯನ ಪಾತ್ರಧಾರಿ ನಮ್ಮೆಲ್ಲರ ಅಚ್ಚುಮೆಚ್ಚಿನ ಮಾಸ್ಟರ್ ಹಿರಣ್ಣಯ್ಯ (ನರಸಿಂಹ ಮೂರ್ತಿ)ಯವರದ್ದು ... ಶ್ರೀಯುತ ಬಾಬು ಸರ್, ಕಲಾಮಾಧ್ಯಮದ ತಮ್ಮ ಎಲ್ಲಾ ಸಂಚಿಕೆಯನ್ನು ವೀಕ್ಷಿಸಿದ್ದೇನೆ .. ಅದರಲ್ಲಿನ ಒಂದು ಸಂಚಿಕೆಯಲ್ಲಿ ಈ ದೇವದಾಸಿ ನಾಟಕದ ಬಗ್ಗೆ ತಾವು ಹೇಳಿದ್ದರಿಂದ ಈ ನಾಟಕವನ್ನು ನಾನು ವೀಕ್ಷಿಸಲು ಸಾಧ್ಯವಾಯಿತು...ಹಾಗೂ ವೃತ್ತಿ ರಂಗಭೂಮಿಯ ಬಗ್ಗೆ ತಾವು ಹೇಳಿದ ಎಷ್ಟೊಂದು ವಿಚಾರಗಳನ್ನು ನಾನು ತಿಳಿದಂತಾಯಿತು.. ಧನ್ಯವಾದಗಳು ಸರ್...😊🙏

  • @Venkat721
    @Venkat721 Před 5 měsíci

    ಇದೇ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ನಾನು ನೋಡಲು ಹೋಗಿದ್ದಾಗ ನಾಟಕ ಶುರುವಾಗುವ ಮೊದಲು ಪರದೆಯ ಹಿಂದೆ ನನ್ನ ಮಾನಸಿಕ ಗುರುಗಳಾದ ಸನ್ಮಾನ್ಯ ನರಸಿಂಹ ಮೂರ್ತಿಗಳು (ಮಾಸ್ಟರ್ ಹಿರಣ್ಣಯ್ಯ) ರವರ ಪಾದಕಮಲಗಳಿಗೆರಗಿದ ಅಮೂಲ್ಯ ಅಮೃತ ಘಳಿಗೆಯನ್ನು ನನ್ನ ಕೊನೆಯ ಉಸಿರು ಇರುವವರೆಗೂ ಮರೆಯಲು ಸಾಧ್ಯವಿಲ್ಲ 🙏💐

  • @sachinnayakar3229
    @sachinnayakar3229 Před 5 měsíci

    ಸಾರ್ ನಡುಬೀದಿ ನಾರಾಯಣ ನಾಟಕ ಹಾಕಿ ಸಾರ್ ನಮ್ಮ ಅಜ್ಜಿ ಈ ನಾಟಕವನ್ನು ಮೈಸೂರು ಟೌನ್ ಹಾಲ್ ನಲ್ಲಿ ನೊಡಿದರಂತೆ ಅವರು ತುಂಬಾ ಚೆನ್ನಾಗಿದೆ ಎಂದು ಹೇಳಿದರು

  • @MalleshM-lm2tb
    @MalleshM-lm2tb Před 5 měsíci

    ನೀವ್.ಕಲ್ರೇನೋರೋ

  • @MalleshM-lm2tb
    @MalleshM-lm2tb Před 5 měsíci

    ಇಂದಿರಾಗಾಂಧಿ.ವಿರುದ್ಧ.ಮಠನದವ್ರನ್ನ.arret.ಮಾಡೋದು.ಅದ್ರಲ್ಲ್.ಸಿಕ್ಕಲಿಲ್ಲ.ಎರನ್ನೈಃ

  • @MalleshM-lm2tb
    @MalleshM-lm2tb Před 5 měsíci

    Mastar.eraniya.nannu.arestmadokke.ortidru

  • @ravindrakr344
    @ravindrakr344 Před 5 měsíci

    Nowadays no such talented versatile artist

  • @shambulingesh619
    @shambulingesh619 Před 5 měsíci

    ಶಿವಾಜಿ ಮಹಾರಾಜ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?

  • @Prashanthgs70
    @Prashanthgs70 Před 5 měsíci

    ಏಕೆ ಸಾರ್ ನಿಮ್ಮ ವೀಡಿಯೋ ಗಳು ಈಚೆಗೆ ತೀರಾನೇ ಕಡಿಮೆ ಆಗಿದೆ, ಆಗಾಗ್ಗೆ ನಿಮ್ಮ ವೀಡಿಯೋ ನೋಡುವ ಅವಕಾಶ ಮಾಡಿಕೊಡಿ.

    • @baabuhirannaiah5204
      @baabuhirannaiah5204 Před 5 měsíci

      ತಡವಾಗಿದ್ದಕ್ಕೆ ಕ್ಷಮೆ ಇರಲಿ.. ಮುಂದಿನ ದಿನಗಳಲ್ಲಿ ಹೆಚ್ಚು active ಆಗುವ ಪ್ರಾಮಾಣಕ ಪ್ರಯತ್ನ ಮಾಡುವೇ…

  • @bhaskarshastry725
    @bhaskarshastry725 Před 5 měsíci

    ನೀವು ಒಬ್ಬ ಅದ್ಭುತ ಕಲಾವಿದರು. ನಿಮ್ಮನ್ನು ನಿಮ್ಮ ತಂದೆಯವರಂತೆ ರಂಗಭೂಮಿಯಲ್ಲೂ ನೋಡಲು ಉತ್ಸುಕರಾಗಿದ್ದೇವೆ. ನಿರಾಶೆಗೊಳಿಸ ಬೇಡಿ.

    • @baabuhirannaiah5204
      @baabuhirannaiah5204 Před 5 měsíci

      ಅಗತ್ಯ ಪ್ರಯತ್ನ ಮಾಡುವೆ. ನಿಮ್ಮ ಅಭಿಮಾನಕ್ಕೆ ಶರಣು

  • @bsanantharamaiahbsananatha9674

    Hi.sir God.B.U.your.father.is.V.V.gretesstman.Thnku.

  • @yogeshgowda6933
    @yogeshgowda6933 Před 6 měsíci

    Naduveedi narayana upload madi sir