ಸಾಹಿತ್ಯ ಲೋಕದಲ್ಲಿ ನನ್ನನ್ನ ಚಪರಾಸಿ ಮಾಡಿದ್ದ ಆ ದರಿದ್ರ ಜನ್ಮ ಜಾಲಾಡುತ್ತಿದ್ದೇನೆ ನೋಡಿ | B GANAPATHI | PART 6

Sdílet
Vložit
  • čas přidán 3. 07. 2024
  • Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
    As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
    More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
    Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives
  • Zábava

Komentáře • 189

  • @yogaprakash5525
    @yogaprakash5525 Před 6 dny +6

    I read about lankesh tejasvi ananthmurthy and so many other authors but I never heard of this writer who is so outspoken sensible and well read than so many others.Thanks to Ganapathy for doing his interview. His request is to be heard and fulfilled, Government and foundations like Infosys should look into this.

  • @ramuk7735
    @ramuk7735 Před 9 dny +12

    ಅದ್ಬುತವಾದ ಮಾತುಗಳು, ನಾಡು ನುಡಿ ಅಂತ ಪ್ರಾಮಾಣಿಕವಾಗಿ ಹೋರಾಟ ಮಾಡಿದವರಿಗೆ ಜನ ನಿಜವಾಗಿ ಇಷ್ಟೇ ಗೌರವ ಕೊಟ್ಟಿರೋದು.

  • @mohanmohan-ch9qr
    @mohanmohan-ch9qr Před 9 dny +18

    ಗಣಪತಿ ಸರ್, ನಿಮ್ಮ ಮಾತಿಗೆ ಬೆಲೆ ಇದೆ ಅನಿಸುತ್ತೆ. ತಾವು ಸುಧಾ ನರಸಿಂಹಮೂರ್ತಿಗೆ ಈ ವಿಷಯ ಪ್ರಸ್ತಾಪಿಸಿ 🙏

  • @sridharsanjeev3050
    @sridharsanjeev3050 Před 9 dny +15

    "ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಬಗ್ಗೆ ಹೇಳಿದ್ದು ಸೂಕ್ತವಾಗಿತ್ತು ಸರ್.👌❤️🙏

  • @send2nuthan
    @send2nuthan Před 9 dny +27

    Ganapathi Sir , Please bring this to Infosys Foundation or Sudha Murthy notice, they can help or fund can help Noble cause Pustaka Mane , And also crowd funding from state or international kannada organisations will also help him , Ganapathi Sir pls take lead Help the soul of Kannada literature, its treasure to be preserved for future

    • @rohinisubbarao3664
      @rohinisubbarao3664 Před 9 dny +3

      👌🏼true

    • @shrikantathimmaiah8401
      @shrikantathimmaiah8401 Před 9 dny +2

      Yes

    • @shi_kirshnadevararya
      @shi_kirshnadevararya Před 9 dny

      ರೀ ಪ್ರಸಾದ್ ಅವರೇ ನಿಮ್ಮ ಕಡೆ ಸಹಾಯ ಮಾಡುವುದಾದರೆ ಮಾಡಿ ಅವರು ಮಾಡುತ್ತಾರೆ ಇವರು ಮಾಡ್ತಾರೆ ಅನ್ನೋದು ಅವಳ ಬಿಡಿ ನಮ್ ಕೈಲ್ 500 ರೂಪಾಯಿ ಹಾಕುವಷ್ಟು ಅನುಕೂಲತೆ ನಾವು ಹಾಕ್ತಿವಿ ನಿಮ್ಮ ಕಡೆ ಎಷ್ಟಾಗುತ್ತೆ ಅಷ್ಟು ಸಹಾಯ ಮಾಡಿ ಅವರು ಮಾಡ್ತಾರೆ ಇವರು ಮಾಡ್ತಾರೆ ಅವರೆಲ್ಲ ಡೊಂಗಿ ತನ

    • @melurjayadevvishnuvardhanv8583
      @melurjayadevvishnuvardhanv8583 Před 9 dny +3

      ಹೌದು ನಿಮ್ಮ ಅಭಿಪ್ರಾಯ‌ಸರಿ ಇದೆ.

    • @user-dj3xe7fe8b
      @user-dj3xe7fe8b Před 4 dny

      Yes​@@rohinisubbarao3664

  • @sadanandab5156
    @sadanandab5156 Před 9 dny +42

    ಕನ್ನಡ ಹೋರಾಟಗಾರರು ಯಾಕೆ ಕನ್ನಡ ಪುಸ್ತಕಗಳನ್ನು ಸಂರಕ್ಷಣೆ ಮಾಡುತ್ತಿರುವ ಈ ಸಂತನ ಬಗ್ಗೆ ಯಾಕೆ ಮೌನ, ನಮಗಿರುವ ಒಂದೇ ಆಶಾಕಿರಣ ಕನ್ನಡತಿ, ಸಾಹಿತ್ಯ ಪ್ರೀಯೆ ಶ್ರೀಮತಿ ಸುಧಾ ಮೂರ್ತಿ ಇವರಿಂದ ಮಾತ್ರ ಸಾಧ್ಯ.

  • @sridharsanjeev3050
    @sridharsanjeev3050 Před 9 dny +44

    "ಪಠ್ಯಪುಸ್ತಕ ತಿರುಚೋತ್ತಮ ಬರಗೋರು 😂ನಮ್ಮಎಮ್ಮೆಯ ಭಂಡ ಸಾಯ್ ತಿ 😂🤣

  • @sridharsanjeev3050
    @sridharsanjeev3050 Před 9 dny +14

    "ಕಸ್ತೂರಿಕನ್ನಡದ ಪುಸ್ತಕಸಂಗ್ರಹದ ಚಕ್ರವರ್ತಿ.. ಹರಿಹರಪ್ರಿಯರು..🙏ನಿಮಗೆ ಶುಭವಾಗಲಿ ಸರ್❤️

  • @vasundharanaveen5064
    @vasundharanaveen5064 Před 9 dny +17

    ಹರಿಹರಪ್ರಿಯರೇ "ಸತ್ಯಂ ಭ್ರೂಯಾತ್, ಪ್ರಿಯಂ ಭ್ರೂಯಾತ್, ನ ಭ್ರೂಯಾತ್ ಸತ್ಯಮಪ್ರಿಯಂ"😮

  • @narasimhamurthy6813
    @narasimhamurthy6813 Před 3 dny

    ಬಹಳ ಚೆನ್ನಾಗಿ ಹೇಳಿದ್ದಾರೆ ಹರಿಹರಪ್ರಿಯರು. ಎಲ್ಲರೂ ಈ ಸಂದರ್ಶವನ್ನ ನೋಡಿ ಕೇಳಿದರೆ ಜನ್ಮ ಸಾರ್ಥಕವಾಗುತ್ತದೆ.🎉🎉

  • @basavarajamg6885
    @basavarajamg6885 Před 8 dny +2

    ಕನ್ನಡ ಸಾಹಿತ್ಯ( ಸಾಹಿತಿಗಳ) ದ ಇನ್ನೊಂದು ಮುಖದ ಪರಿಚಯ ಮಾಡಿಸಿದ ಗಣಪತಿ ಸರ್ ಗೆ ಮತ್ತು ಹರಿಹರಪ್ರಿಯ ಸರ್ ಗೆ ಧನ್ಯವಾದಗಳು .

  • @huvashreedoobla8282
    @huvashreedoobla8282 Před 8 dny +4

    ಇವರ ಸಂದರ್ಶನ ಮಾಡಿ ಉಪಕರಿಸಿರುವ ಶ್ರೀ ಗಣಪತಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇವರ ಸಂದರ್ಶನದ ಕಂತುಗಳನ್ನು ಹುಡುಕಿ ನೋಡುತ್ತಿದ್ದೇನೆ. ಬಹಳಷ್ಟು ಮಾಹಿತಿಯನ್ನು ನಿರ್ಬಿಡೆಯಿಂದ ನೀಡಿದ್ದಾರೆ

  • @rajgowdaboregowda1526
    @rajgowdaboregowda1526 Před 9 dny +8

    ಒಳ್ಳೆ ಸಂದರ್ಭ ಬರುತ್ತೆ

  • @ganaphegde7695
    @ganaphegde7695 Před 9 dny +5

    Comments must be positive,Constructive...Such a large collection of Books should be preserved for Future Genaration for reference 🎉

  • @manjunatha.k8893
    @manjunatha.k8893 Před 9 dny +14

    ಗಣಪತಿ ಅಣ್ಣವರಿಗೆ ನಮಸ್ಕಾರ ನಿಮ್ಮ ಚಾನೆಲ್ ನಲ್ಲಿ ಒಂದು ಕನ್ನಡದ ಮುತ್ತು ವನ್ನು ಪರಿಚಯ ಮಾಡಿದಿರಾ ನಿಮಗೂ ಅವರಿಗೂ ಧನ್ಯವಾದಗಳು

  • @dhananjayabe5927
    @dhananjayabe5927 Před 9 dny +11

    Sudha murthy yavaru manassu madabhahudu avarighe aaa shakthi edhe🎉🎉🎉

  • @somashekarks9232
    @somashekarks9232 Před 9 dny +9

    ಅದ್ಭುತ ಇಂಟರ್ವ್ಯೂ

  • @NagsCoffeeChannel
    @NagsCoffeeChannel Před 9 dny +8

    ಬೇಕಾದಷ್ಟು ಹಣ ಇದೆ. ಆದರೆ ಇವೆಲ್ಲವೂ ಅವರವರ ಮನೆಗಳಲ್ಲಿ ಇವೆ ಸ್ವಾಮಿ.

  • @dhananjayabe5927
    @dhananjayabe5927 Před 9 dny +3

    Nijavadha bayiya Brahma andhare harihrapriya nanu thilidhanthe🎉🎉🎉🎉🎉🎉

  • @bsnagabhushan77
    @bsnagabhushan77 Před 8 dny +2

    ಕನ್ನಡಕ್ಕೆ ಒಂದೇ ಒಂದು ಸಿಂಗಲ್ ಸಿಂಹ...... ಹರಿಹರ ಪ್ರಿಯ

  • @jn04
    @jn04 Před 9 dny +43

    ಹರಿಹರ ಪ್ರಿಯರವರೇ, ನೀವು ಮಾಡಿರುವ ಸಾಧನೆ (ಪುಸ್ತಕ ಸಂಗ್ರಹ) ಕನ್ನಡನಾಡಿನಲ್ಲಿ ಯಾರೂ ಮಾಡಿಯೇ ಇಲ್ಲಾ. ಕನ್ನಡ ಸಾಹಿತ್ಯಪ್ರಿಯರು ನಿಮ್ಮನ್ನು ಮರೆಯುವದೇ ಇಲ್ಲಾ.

    • @pulakeshibagalkot6046
      @pulakeshibagalkot6046 Před 9 dny

      ಅಂಕೆ ಗೌಡ್ರು ಅಂತ youtubeನಲ್ಲಿ search ಮಾಡಿ ನೋಡಿ.

  • @varshauumeshagowda5634
    @varshauumeshagowda5634 Před 8 dny +2

    ಎಲ್ಲಾರು ಸೇರಿ ಏನಾದರು ಒಳ್ಳೆಯ ವ್ಯವಸ್ತೆ ಮಾಡಬೇಕು

  • @sathyabhamahegde1892
    @sathyabhamahegde1892 Před 3 dny

    Hariharapriya nimagondu 🙏🙏👌💪👍

  • @rationalthinker2724
    @rationalthinker2724 Před 5 dny

    Ganapathi sir .. please start a go fund or public funding to help this great man .
    Let public lift him up . He has suffered a lot .

  • @domathsperfect7653
    @domathsperfect7653 Před 8 dny +4

    ಜೈ ಹರಿಹರ ಪ್ರಿಯ. Smt ಸುಧಾಮೂರ್ತಿ ಯವರೇ ಪರಿಹರಿಸಲು ಸಾಧ್ಯ.

  • @ShashidharKoteMusic
    @ShashidharKoteMusic Před 9 dny +1

    Superb interview bro ganapathi Hariharapriyara maatu keli kanneeru bantu Avarige shubhavaagali

  • @btsusheela1183
    @btsusheela1183 Před 9 dny +1

    Nimma anubavaa heli saaku ❤❤❤aaa devru nimge olledu maade maadtaane edu sathyaa 🤝🤝👐👐🙌🙌👏👏👏👏👏👏👏👏

    • @vishwa408
      @vishwa408 Před 9 dny

      ನಿಮಗೆ ಉತ್ತರ ಕೊಡಲು ಮಾಸ್ತಿಯವರು ಇಲ್ಲ,ಪುಟ್ಟಪ್ಪನವರು ಇಲ್ಲ,ಏಕೆ ಇಂಥಕಲ್ಪನೆಗಳು.

  • @akribist
    @akribist Před 9 dny +26

    ಇವರ ಸಮಸ್ಯೆಗೆ ಪರಿಹಾರ ಶ್ರೀಮತಿ ಸುಧಾಮೂರ್ತಿಯವರು ಮಾತ್ರ

  • @santoshjalawadi5746
    @santoshjalawadi5746 Před 9 dny +8

    ಕನ್ನಡ ಸಾಹಿತ್ಯ ಪರಿಷತ್ತು ('ಕಸ'ಪ), ಕನ್ನಡ ಸಂಸ್ಕೃತಿ ಇಲಾಖೆ ಇದನ್ನು ಗಮನಿಸುವುದೇ ಇಲ್ಲವೇ?.

  • @ravindrabnaik6684
    @ravindrabnaik6684 Před 9 dny +9

    ಹರಿಹರಪ್ರಿಯ ಸರ್ ಅವರ ಫೊನ್ ಪೇ ನಂಬರ್ ಕಳಿಸಿ

    • @rohinisubbarao3664
      @rohinisubbarao3664 Před 9 dny +4

      ಆಸಕ್ತರೆಲ್ಲರೂ ಸೇರಿ ಸಂಘಟಿತ ಪ್ರಯತ್ನ ಮಾಡಿದರೆ ಹೇಗೆ

    • @gangadharam7528
      @gangadharam7528 Před 9 dny +2

      Please provide ಹರಿಹರಪ್ರಿಯ ರ ಫೋನ್ ಪೇ ನಂಬರ್

    • @BGanapathiChannel
      @BGanapathiChannel  Před 8 dny

      ಅಲ್ಲೇ ವಿಡಿಯೋದಲ್ಲಿ ಇದೆ ಸರ್

  • @vink9436
    @vink9436 Před 9 dny

    ಶುಭೋದಯ

  • @sarajamelodies8046
    @sarajamelodies8046 Před 8 dny +4

    ಗಣಪತಿ ಯವರೇ ಹರಿಹರಪ್ರಿಯರವರು ತುಂಬಾ ನೊಂದಿದ್ದಾರೆ. ಇವರಿಗೆ ಯಾವುದಾದ್ರೂ ಒಳ್ಳೆಯ ಜನ ಇವರಿಗೆ ಸಹಾಯ ಮಾಡಬೇಕು. ಇಲ್ಲಾಂದ್ರೆ ನಮ್ಮಷ್ಟು ಕೃತಘ್ನರಿಲ್ಲ

  • @btsusheela1183
    @btsusheela1183 Před 9 dny +8

    Prakash rai anno edachanige kodoke 4 koti erutte ?????? Entaavrige kodoke siddaraamaya sarkaarakke duddu elvaa??????

    • @rameshsaligram7496
      @rameshsaligram7496 Před 8 dny

      ಎಡಚ ಪ್ರಕಾಶ್ ರಾಜ್ ಗೆ ಸಿದ್ದರಾಮಯ್ಯ ಸರ್ಕಾರ ಯಾವಾಗ ಕೊಟ್ಟಿದ್ದಾರೆ ನಾಲ್ಕು ಕೋಟಿ ..... 👊😡

  • @rajeshrajesh1463
    @rajeshrajesh1463 Před 8 dny +1

    ಈ ಜಾತಿಯವರಿಗೆ ನಾನೇ ಎಲ್ಲ ನನ್ನಿಂದಲೇ ಅನ್ನೋ .... ಅಹಂ..... ಇವನೊಬ್ಬ ಅರೆಹುಚ್ಚ

    • @lokeshraip2237
      @lokeshraip2237 Před 8 dny +1

      ನೀನು ಹರಿಹರಪ್ರಿಯ ಅವರ ರೋಮಕ್ಕೆ ಸಮಾನ ?

    • @vijayatr3677
      @vijayatr3677 Před 6 dny

      ಅಹಂ ಎಲ್ಲರಿಗೂ ಇರುತ್ತೆ.ಆ ಜಾತಿಗೆ ಸೀಮಿತ ಅಲ್ಲ. ಅದು ಒಬ್ಬ ಮನುಷ್ಯನ ಮನಸ್ಸಿನ ಒಂದು ಮಜಲು.

    • @raghavendrakalkur9851
      @raghavendrakalkur9851 Před 5 dny

      ಸತ್ಯಹೇಳುವವರಲ್ಲಿ ಜಾತಿ ಹುಡುಕುವ ನೀನೆ ದೊಡ್ಡ ಹುಚ್ಚ

  • @sathishbabu3371
    @sathishbabu3371 Před 8 dny

    Re ganapati super interview

  • @laxmankodagu5973
    @laxmankodagu5973 Před 4 dny

    I know u.u com 40 years back.ur book my hom.well com ur program❤

  • @vasanthkshetty7915
    @vasanthkshetty7915 Před 9 dny

    Hats off sir

  • @btsusheela1183
    @btsusheela1183 Před 9 dny

    Kale , saayithya ,Sangeeta ,ellavuu eroo nivu nudidante nadediddiraa nim bagge respect 🙏 🫡 ♥️ ❤️ 👌 ✨️ 🙏 🫡 ede . Edanna bedbedi nimde ond utube chanel open maadi kanditaa olledaagutte 👌👌👌👌

  • @irappapatil8621
    @irappapatil8621 Před 9 dny +5

    Why not to approach Sudhamurthy of Info sis foundation?.She will buy this book house for govt.

  • @sumukhamedicals676
    @sumukhamedicals676 Před 9 dny +4

    Sir ,
    You approche Sudhamurthy Infosys foundation.

  • @manjunathak.g8170
    @manjunathak.g8170 Před 8 dny

    ಬರೀ ಸುಳ್ಳು ಬೇರೆಯವರ ಬಗ್ಗೆ ಮಾತಾಡುವಾಗ ಅವರ ಕೃತಿಗಳನ್ನು ಮೊದಲು ಓದಿ.

  • @ravindrabnaik6684
    @ravindrabnaik6684 Před 9 dny +10

    ಗಣಪತಿ ಅವರೇ, cloud funding ಮಾಡಿದರೆ ಹೇಗೆ?

    • @rohinisubbarao3664
      @rohinisubbarao3664 Před 9 dny +4

      ಸರಿಯಾದ ಆಲೋಚನೆ, ಹೀಗೆ ಮಾಡಬಹುದು

    • @madhusudanaraohs8196
      @madhusudanaraohs8196 Před 9 dny

      ಸೂಕ್ತ ಸಲಹೆ, ಆಲೋಚನೆ. ಗಣಪತಿಯವರೆ Cloud Funding ಬಗ್ಗೆ ಮುಂದುವರಿಯಿರಿ, ಆಸಕ್ತ, ಅಭಿಮಾನಿ ಕನ್ನಡಿಗರಾದ ನಾವುಗಳೂ ಕೈಜೋಡಿಸುತ್ತೇವೆ. ಹರಿಹರಪ್ರಿಯರ ಅಮೂಲ್ಯ ಪುಸ್ತಕ ಸಂಗ್ರಹವನ್ನು ಸಂರಕ್ಷಿಸುವುದು ಕನ್ನಡಿಗರಾದ, ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

    • @KrGangadhraiah-ld6yn
      @KrGangadhraiah-ld6yn Před 9 dny +5

      Good idea.we are all ready to contribute our level best to protect this tresery of literature.🙏

    • @Srinivsajayaramaprasad
      @Srinivsajayaramaprasad Před dnem

      Good suggestion

  • @talentworldmotivation9980

    He is great

  • @umeshganganahalli8357

    Super

  • @amhebbar6371
    @amhebbar6371 Před 9 dny

    ತೆಗಳಿಕೆಯೇ ಮೂಲ ಧನ.

  • @ramesh95556
    @ramesh95556 Před 9 dny +1

    🙏🙏

  • @vasanthkumarv5594
    @vasanthkumarv5594 Před 9 dny +2

    ಹುಚ್ಚ ಅನ್ನುವವನು ಹುಚ್ಚ ಶತ ಮುರ್ಖನೀನು

  • @staymatthuga148
    @staymatthuga148 Před 8 dny

    Ganapathi Sir, please bring his story to the knowledge of Smt. Sudha Murthy. She is capable of buying it and improve it.

  • @agriprabhu3922
    @agriprabhu3922 Před 6 dny +1

    ಸರ್ ಹರಿಹರ ಪ್ರಿಯ ಅವರ ಫೋನ್ ನಂಬರ್ ಕೊಡಿ ನನ್ನಿಂದ ಆದಷ್ಟು ನಾನು ಮಾಡುತ್ತೇನೆ

  • @jayanthapoojari597
    @jayanthapoojari597 Před 9 dny

    Nija.sir.nija..sir..

  • @thammannaalamshettahallych4264

    Kannadada Kattalu… Namaste sir 🎉

  • @srinivashd2593
    @srinivashd2593 Před 9 dny

    🙏🙏🙏🙏

  • @RanganathGJ-Mysuru
    @RanganathGJ-Mysuru Před 8 dny

    ❤❤❤❤❤

  • @belakumaski1100
    @belakumaski1100 Před 9 dny +2

    ಸರ್ ಎಷ್ಟು ಹಣ ಬಯಸುತ್ತಿದ್ದಾರೆ. ಹರಿಹರ ಸರ್

  • @maheshs5921
    @maheshs5921 Před 9 dny +3

    Government should help harihara Priya sir

    • @aditya.r9136
      @aditya.r9136 Před 8 dny

      No government does not help. They do only politics.

  • @sujathas5990
    @sujathas5990 Před 6 dny

    🙏🙏🙏

  • @rationalthinker2724
    @rationalthinker2724 Před 5 dny

    Feel very sad … Humans are so cruel to other humans who are competitors 😡😡

  • @manjubr6268
    @manjubr6268 Před 2 dny

    ನಾನು ನಾನು ನಾನು ನಾನು ನಾನು ನಾನು ನಾನು ನಾನು ನಾನು ನಾನು............,..........!!????????

  • @user-dv9wp4mt4p
    @user-dv9wp4mt4p Před 4 dny

    ❤💐👌🙏

  • @giridharv4622
    @giridharv4622 Před 9 dny

    ❤❤

    • @babunb-cm8tt
      @babunb-cm8tt Před 9 dny

      , ಗಣಪತಿ ಅವರೇ ಇದು ಕಟು ಸತ್ಯದ ಮಾತುಗಳು

  • @mgpurushothama1991
    @mgpurushothama1991 Před 9 dny +2

    Harihara priyare please send your account details let me do a bit of my service to Kannada culture

  • @OmPrakash-tx4vi
    @OmPrakash-tx4vi Před 9 dny +2

    Atleast Ka Ra ve should do something for him

  • @vasudevaa3055
    @vasudevaa3055 Před 8 dny

    Very good analisation. Exposing politicians hypocrisy in correct way. Only intellectual understand his pain.

  • @anandhs4737
    @anandhs4737 Před 8 dny

    Degree ಬರಿ ಅಷ್ಟೇ ಅದು..ಉತ್ತಮ ಸ್ರಷ್ಟಿ ಜೀವನ ಕೊಡಲ್ಲ...ನಿಜ

  • @manjunathak.g8170
    @manjunathak.g8170 Před 8 dny

    ನಿಮ್ಮ ಮಾತುಗಳು ಅಸತ್ಯದಿಂದ ಕುಡಿವೆ.

  • @manojjoshi3675
    @manojjoshi3675 Před 9 dny +1

    Digital maadri come out of stone age

  • @aravindvenkataramaiah8048

    ಹರಿಹರ ಪ್ರಿಯ, ನೀವು ಕನ್ನಡಿಗರ ಪ್ರಿಯ.

  • @varshauumeshagowda5634

    ಗಣಪತಿ ಸರ್ ಕ್ಲಾಡ್ ಪಂಡಿ ಗ್ ಮಾಡುವಂತ ವ್ಯವಸ್ಥೆ ಮಾಡಬಹುದು

  • @btsusheela1183
    @btsusheela1183 Před 9 dny +1

    Singel simhaa antaa sir ❤❤

  • @thribhuvanchakravarthy111

    ವಿಕ್ರಮ್ ಸಂಪತ್ ಅವರ ನೇರ ಸಂವಾದ ಮಾಡಿ

  • @user-ni2ny5xp5r
    @user-ni2ny5xp5r Před 9 dny +4

    one extremely bitter frustrated soul

    • @manjunathaks607
      @manjunathaks607 Před 9 dny

      Experience the same is bitter for you too.

    • @user-ni2ny5xp5r
      @user-ni2ny5xp5r Před 8 dny +1

      @@manjunathaks607 you are not making any sense . He is unusually abrasive and bitter.. and the Interview was with him not me.

    • @manjunathaks607
      @manjunathaks607 Před 8 dny

      @@user-ni2ny5xp5r It was his own experience..let him free to express.. it's not anybody's job to avoid in negative feedback.

    • @user-ni2ny5xp5r
      @user-ni2ny5xp5r Před 6 dny

      @@manjunathaks607 he can expre4ss his views and the viewers includong me can exprress our opinions. That is freedom of expression

  • @ShashikalaNarayanjeyar-ex7id

    ಮಲ್ಲಾಡಿಹಳ್ಳಿ ರಾಘವೇಂದ್ರ ಅಂತಾ ಹೇಳಿದಿರಿ ಅವ್ರು ಯೋಗಪಟು ಕೂಡ ಆಗಿದ್ದವರು ಅಂತಾ ಓದಿದ್ದೇನೆ .

  • @latharao6497
    @latharao6497 Před 8 dny +1

    ಧರ್ಮಸ್ಥಳದ ಹೆಗ್ಗಡೆಯವರ ಭೇಟಿ ಮಾಡಿ..

  • @AprilMavinkere
    @AprilMavinkere Před 8 dny

    One Man Army

  • @MariyappaNanjappa
    @MariyappaNanjappa Před 7 dny

    Kannada kavalugaara.shabbash.nadina mukymantrigalu gamanisali.

  • @TV-kn2nx
    @TV-kn2nx Před 8 dny +3

    Prapancha ಸರಿ ಇಲ್ಲ...
    ನಾನೊಬ್ಬ ಒಳ್ಳೆಯವನು ಖಾಯಿಲೆ

  • @shrikantathimmaiah8401

    E thana baye ethana vyiri.paksha rajakarana bidi.

  • @user-vi2is7tv3l
    @user-vi2is7tv3l Před 8 dny

    ನಮ್ಮ ಮೋದಿ ಸೇಹೇಬ್ರು ಕೇಳಿ ಉದ್ಯೋಗ

  • @msvasan26
    @msvasan26 Před 8 dny

    Make a trust let all kannadigas contribute and let us save this books

  • @user-hw2ej8op9l
    @user-hw2ej8op9l Před 8 dny

    Thumb nail ನ್ಯಾಗ "ದ"ಕುಂಡಿಸೀಳೀರೆಲ್ಲಾ 😂😂😂

  • @manojjoshi3675
    @manojjoshi3675 Před 9 dny

    ಸಿದ್ದರಾಮಯ್ಯ ಗೆ ಭೇಟಿ ಮಾಡಿ

  • @venugopalcn6464
    @venugopalcn6464 Před 9 dny

    Ivara sadhane nijakku shlaghaneeya.ivara pusthaka sangrahavannu rakshisabekagiddu Samantha kannadigara matthu sarakarada karthavya.ivara chinthanegalu aparoopa ennisuvashtu shlaghaneeya.

  • @rajgowdaboregowda1526

    ಮುಂದು ವರಿಸಿ

  • @sathishk79
    @sathishk79 Před 9 dny +1

    Kumaraswamy ಬಿಡದಿಲಿ 2 ಎಕರೆ ಕೊಡತಾರ ಕೇಳಿ!

  • @jagannathhk4852
    @jagannathhk4852 Před 9 dny

    Yake evaru hige badabadisuttare ?

  • @manojjoshi3675
    @manojjoshi3675 Před 9 dny +2

    ಯಾವುದೊ ಒಂದು ಲೈಬ್ರರಿಗೆ ಕೊಟ್ಟು ಕೈ ಮುಗಿರಿ ಮುಗಿತು ಅಷ್ಟೇ

  • @manojjoshi3675
    @manojjoshi3675 Před 9 dny

    ಮೋದಿಗೆ ಕೇಳೋ ಮಹರಾಯ

  • @sujAthaa1
    @sujAthaa1 Před 9 dny +2

    ಇವನೊಬ್ಬ ಹುಚ್ಚ, ಈ ಥರ interview stop ಮಾಡಿ

    • @vasanthkumarv5594
      @vasanthkumarv5594 Před 9 dny +1

      ನೀನು ಹುಚ್ಚ ಅವರ ಬಗ್ಗೆ ಗೊತ್ತಿಲದೆ ಮಾತನಾಡಬೇಡ ಮುರ್ಖ

    • @melurjayadevvishnuvardhanv8583
      @melurjayadevvishnuvardhanv8583 Před 9 dny +6

      ಮುಚ್ಚಿಕೊಂಡು ಇರೋದು ಕಲಿ .

  • @ShreeMadh
    @ShreeMadh Před 9 dny

    🙏🙏

  • @manjubr6268
    @manjubr6268 Před 2 dny

    ನಾನು ನಾನು ನಾನು ನಾನು ನಾನು ನಾನು ನಾನು ನಾನು ನಾನು ನಾನು............,..........!!????????

  • @sujAthaa1
    @sujAthaa1 Před 9 dny +3

    ಇವನೊಬ್ಬ ಹುಚ್ಚ, ಈ ಥರ interview stop ಮಾಡಿ

    • @shi_kirshnadevararya
      @shi_kirshnadevararya Před 9 dny

      ನೀನು ನೋಡಬೇಡ ಸ್ವಾಮಿ ಅವನು ಹುಚ್ಚಾದರೆ ನೀನು ಯಾಕೆ ನೋಡ್ತಾ ಇದ್ದೀಯಾ

  • @sujAthaa1
    @sujAthaa1 Před 9 dny +3

    ಇವನೊಬ್ಬ ಹುಚ್ಚ, ಈ ಥರ interview stop ಮಾಡಿ

    • @manjunathaks607
      @manjunathaks607 Před 9 dny +1

      ಲೇ ಸುಜಾತಾ, ಮುಂದೊಗಲನ್ನು ಒಳಗೆ ಯಾರಾದರೂ ಬಿಟ್ಟು ಹೋದಾರು.. ಎಚ್ಚರ.