"ನೀರ್ನಳ್ಳಿ ರಾಮಕೃಷ್ಣ ಅವರ ನೆನಪಿನ ಊರಿಗೆ ಪಯಣ" (ಭಾಗ-1 )

Sdílet
Vložit
  • čas přidán 10. 01. 2023
  • "ನೀರ್ನಳ್ಳಿ ರಾಮಕೃಷ್ಣ ಅವರ ನೆನಪಿನ ಊರಿಗೆ ಪಯಣ" ಕನ್ನಡ ಚಿತ್ರರಂಗದ ಚೆಲುವಾಂತ ಚೆನ್ನಿಗ ಶ್ರೀರಾಮಕೃಷ್ಣಅವರ ನೂರೊಂದು ನೆನಪು (ಭಾಗ-1 )
    Legendary Actor Sri. Ramakrishna's interview (Part -1)
    #noorondunenapu #RaghuRam #rrkanasugalakarkhane #NeernalliRamakrishna #Legendarykannadaactors #Ramakrishna
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    CONTACT US THROUGH WHATSAPP:- +916363821739
    FOLLOW US ON :
    Our Official Website : raghuramblogs.com/
    Podcast on Anchor : anchor.fm/raghuram-d-p
    Podcast on Spotify : open.spotify.com/show/6nFtCRz...
    Facebook : / raghuramoffl
    Twitter : raghuram9777?s=11
    Instagram : raghu_ram1977?u...
    Share Chat : sharechat.com/profile/raghura...
    ----------------------------------------------
    Enjoy & stay connected with us!
    ► Subscribe us : bit.ly/3uBqwmt
  • Krátké a kreslené filmy

Komentáře • 339

  • @poorvi6265
    @poorvi6265 Před rokem +36

    🙏 ಹಿಂದೂಸ್ಥಾನವು ಎಂದೂ ಮರೆಯದ ರಾಮಕೃಷ್ಣ ಸರ್, ನಮಸ್ತೆ ರಘುರಾಮ್ ಸರ್

  • @gajendrarajgorur1164
    @gajendrarajgorur1164 Před rokem +97

    ಎಂಥಾ ಅದ್ಭುತ ಕಲಾವಿದರು ಸಾರ್ ನೀವು "ತಾಳಿ ಕಟ್ಟುವ ಶುಭವೇಳೆ" ಹಾಡಿನಲ್ಲಿ ನೀವು ಮಾಡಿರುವ ಅಭಿನಯವೇ ಸಾಕು ನೀವು ಎಂಥ ಅದ್ಭುತ ಕಲಾವಿದರು ಎಂದು ತಿಳಿಯಲು.ನಿಮಗೆ ನಿಮ್ಮ ಕನ್ನಡ ಕಲಾಸೇವೆಗೆ ನಾವು ಚಿರರುಣಿ

    • @dwarkanathsv
      @dwarkanathsv Před rokem

    • @shivakumarmsshivu1380
      @shivakumarmsshivu1380 Před 7 měsíci

      ರಘು ಸರ್ ಅವರು ಇವಾಗ ಇರುವುದು ಎಲ್ಲಿ ತಿಳಿಸಿ ಪ್ಲೀಸ್

    • @nmurthy2830
      @nmurthy2830 Před měsícem

      You made an amazing comment sir. Indeed a great example of his acting.

  • @shettysfamilyvlog8964
    @shettysfamilyvlog8964 Před rokem +41

    Sir ನಿಮ್ಮ ತಾಳಿ ಕಟ್ಟುವ ಶುಭ ವೇಳೆ ಹಾಡು ಕೇಳಿದ್ರೆ ಈವಾಗಳೂ ಕಣ್ಣಂಚಲ್ಲಿ ನೀರು ಬರತ್ತೆ..ಅಷ್ಟು ಚೆನ್ನಾಗಿದೆ ನಿಮ್ಮ ಅಭಿನಯ...ಮನೋಜ್ಞ ಅಭಿನಯ 👏👏

  • @madhusathish6715
    @madhusathish6715 Před rokem +38

    ನಮಸ್ಕಾರ ಸರ್ ನಿಮ್ಮ ನೋಡಿ ತುಂಬ ಖುಷಿಯಾಯಿತು.ಪಡುವಾರಳ್ಳಿ ಪಾಂಡವರು ಚಿತ್ರದ ಜನ್ಮ ನೀಡಿದ ಭೂತಾಯಿಯ ಹಾಡಿನ ಮನೋಜ್ಞ ಅಭಿನಯ ಮರೆಯಲಾಗದು.ತುಂಬ ಧನ್ಯವಾದಗಳು ರಘು ಸರ್.

  • @DEEPACREATIONMYSORE
    @DEEPACREATIONMYSORE Před rokem +47

    ಕನ್ನಡ ಚಿತ್ರರಂಗದ ಅದ್ಭುತ ನಟರು ರಾಮಕೃಷ್ಣ ಸರ್.
    ತುಂಬಾ ಖುಷಿಯಾಯಿತು ಇವರ ಇಂಟರ್ವ್ಯೂ ಮಾಡಿದ್ದಕ್ಕೆ .
    ಧನ್ಯವಾದಗಳು ರಘು ಸರ್ 🙏

  • @chandrammachandramma3023
    @chandrammachandramma3023 Před rokem +17

    ರಾಮಕೃಷ್ಣ ಸರ್ ನಮಸ್ತೆ 🙏ಸರ್ ನಿಮ್ಮ ಸಿನಿಮಾಗಳು ತುಂಬಾ ಇಷ್ಟ ಅದ್ರಲ್ಲಿ ಒಂದು ಸಾಂಗ್ ತುಂಬಾ ಇಷ್ಟ ಸರ್ ಭೂಮಿ ತಾಯಾಣೆ ನೀ ಇಷ್ಟ ಕಣೆ ಆ ಸಾಂಗ್ ತುಂಬಾ ಇಷ್ಟ ಸರ್ ರಘು ಸರ್ ನಿಮಗೂ ನಮಸ್ಕಾರ 🙏

  • @vismayasridhara567
    @vismayasridhara567 Před rokem +21

    ಅನಂತನಾಗ್ ರಷ್ಟೆ ಪ್ರಬುದ್ಧ ನಟ . ಈಗಲೂ ಒಳ್ಳೆ ಅವಕಾಶ ಸಿಗಬೇಕು

  • @nandinivamshinandini5610
    @nandinivamshinandini5610 Před rokem +30

    ಸರ್ ಮಾಡಿದ ಪಾತ್ರಗಳು ಒಂದ ಎರಡ ಅದರಲ್ಲೂ ರಂಗನಾಯಕಿ ಫಿಲ್ಮ್ ನ ಅದ್ಬುತ ಅಭಿನಯ ಯಾವತ್ತೂ ಮರಿಯಲಿಕ್ಕೆ ಸಾಧ್ಯನಾ ಎಂಥ ಅದ್ಭುತ ಕಲಾವಿದರು ಧನ್ಯವಾದಗಳು ಬ್ರದರ್ 🙏🙏🙏🙏

  • @trivenishankar6477
    @trivenishankar6477 Před rokem +16

    ಕನ್ನಡದ ಅದ್ಭುತ ಕಲಾವಿದರು...
    ತುಂಬಾ ಆಸಕ್ತಿದಾಯಕವಾಗಿದೆ ಇವರ ಇಂಟರ್ವ್ಯೂ....

  • @ramaswamyc4285
    @ramaswamyc4285 Před rokem +12

    ಧನ್ಯವಾದಗಳು ರಘು. ಚಂದನವನದ ಸುರದ್ರೂಪಿ ಹಾಗೂ ಪ್ರತಿಭಾವಂತ ನಟರು ರಾಮಕೃಷ್ಣ ಪ್ಲೇ ಬಾಯ್

  • @user-ky4ol4yj8c
    @user-ky4ol4yj8c Před rokem +23

    ಅಹ್ಹ ಸುರ ಸುಂದರಾಂಗ
    😅😅🥰🥰🥰🥰
    ಅಹ್ಹ ಖುಷಿ ಆಯ್ತು ಅಣ್ಣ
    ಸರ್ ರವರ ಮಾತುಕಥೆ ಕೇಳೋಕೆ ಕಾತುರವಾಗಿದ್ದೀವಿ😍😍🥰🙏

  • @sheelab1918
    @sheelab1918 Před rokem +9

    ಬಹಳ ವರ್ಷಗಳಾದ ಮೇಲೆ ರಾಮಕೃಷ್ಣ ಅವರನ್ನು ನೋಡಿ ತುಂಬಾ ಸಂತೋಷವಾಯಿತು, ಧನ್ಯವಾದಗಳು ರಘುರಾಮ್ ಸರ್.ಇವರ ಸಂದರ್ಶನವನ್ನು ನೋಡುವುದಕ್ಕೆ ಉತ್ಸುಕರಾಗಿದ್ದೇವೆ.😍

  • @girishachargiliyar2254
    @girishachargiliyar2254 Před rokem +7

    ಎಷ್ಟು ದಿನ ಆಯ್ತು ರಾಮಕೃಷ್ಣ ಸರ್ ನೋಡಿ... ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ🙏🙏🙏🙏...ಧನ್ಯವಾದಗಳು ಸರ್ ಇವರ ಸಂದರ್ಶನ ಮಾಡಿದ್ದಕ್ಕೆ....(ನಮ್ಮೂರು ಕುಂದಾಪುರ,, ನನ್ನ ದೊಡ್ಡಮ್ಮನ ಮಗಳು ಮದುವೆ ಆಗಿದ್ದು ನೀರ್ನಳ್ಳಿ ಗೆ😊32 ವರ್ಷ ಆಯ್ತು)

  • @shwethadhanu3837
    @shwethadhanu3837 Před rokem +15

    ಇನ್ನೂ ಪ್ರತಿ ದಿನ6:30 ಕ್ಕೇ ಕಾತರದಿಂದ ಕಾಯುತ್ತೀವೀ 😍😍😍 ಎಪಿಸೋಡ್50 ಆದರೂ ಸ್ವಲ್ಪವೂ ಬೇಸರವಿಲ್ಲದೇ 💐💐💐ಧನ್ಯವಾದಗಳು ರಘರಾಮ್ ಸರ್....🙏🏼

  • @sarajamelodies8046
    @sarajamelodies8046 Před rokem +9

    ನಮ್ಮ ಬಾಲ್ಯದ ಕ್ರಶ್ ರಾಮಕೃಷ್ಣರವರು.ಎಂಥಾ ಸ್ಪುರದ್ರೂಪಿ.

  • @vishvanathvishvanath2672
    @vishvanathvishvanath2672 Před měsícem

    ಪ್ಲೇಬಾಯ್ ರಾಮಕೃಷ್ಣ ಸರ್,ರಂಗನಾಯಕಿ ಚಿತ್ರದಲ್ಲಿ ಎಂಥ ಅದ್ಭುತ ನಟನೆ, ವಂದನೆಗಳು ರಘುರಾಮ್ ಸರ್

  • @manjunathaks607
    @manjunathaks607 Před rokem +4

    ರಾಮ್ಕಿ ಕನ್ನಡಿಗರ ಮನಗೆದ್ದಿದ್ದು ಪುಟ್ಟಣ್ಣ ಕಣಗಾಲರ ಮಹೋನ್ನತ ಚಿತ್ರ ಅಮೃತಘಳಿಗೆ ಚಿತ್ರದ ಅದ್ಭುತ ನಟನೆ ಎಂದಿಗೂ ಮರೆಯದ ಮುತ್ತುರತ್ನದ ಹಾರ ಇದು.

  • @satishkumars2303
    @satishkumars2303 Před 3 měsíci +1

    Really Ramakrishna is gem of person 🙏❤️ I watched all movies of his and I love his role in Amruta ghalige... love you sir ❤️🙏

  • @bhagyaruby6571
    @bhagyaruby6571 Před rokem +13

    Very HANDSOME HERO of ಕನ್ನಡ film industry

  • @shivanna126
    @shivanna126 Před rokem +6

    ರಘುರಾಮ್ ಸರ್ ಅದು ಉತ್ತರ ಕರ್ನಾಟಕ ಅಲ್ಲ.‌.ಉತ್ತರ ಕನ್ನಡ ಜಿಲ್ಲೆ ಇರಬಹುದು ನೋಡಿ 🙏 ನಮ್ಮ ಪ್ರೀತಿಯ ರಾಮಕೃಷ್ಣ ಅವರ ಸಂದರ್ಶನ ಬಹಳ ಚೆನ್ನಾಗಿದೆ 👌👌

    • @hemahegde8904
      @hemahegde8904 Před rokem

      ಹೌದು ಉತ್ತರ ಕನ್ನಡ ..ನಮ್ಕಡೆ ಸಿರ್ಸಿ...ರಾಮಕೃಷ್ಣ ಹೆಗಡೆಯವರ ..ತಾಲುಕು

    • @kootamudra
      @kootamudra Před rokem

      Yes... english: North canara Kannada:Uttara Kannada

  • @vedabharath2569
    @vedabharath2569 Před rokem +5

    ರಾಮಕೃಷ್ಣ ಸಾರ್ ತುಂಬಾ ಇಷ್ಟ ನಿಜವಾಗಲೂ ಒಂದು ಕಾಲದಲ್ಲಿ ನಿಮ್ಮನ್ನು ಪ್ರೀತಿ ಮಾಡ್ತಾ ಇದ್ದೇ ನಿಮ್ಮ ಬಗೆ ತಿಳಿದುಕೊಳ್ಳೋಕೆ ತುಂಬಾ ಕುತೂಹಲದಿಂದ ಸಂತೋಷದಿಂದ ಕಾಯುತ್ತಿದ್ದೇನೆ 🙏🙏🙏🙏

  • @nagrajh5104
    @nagrajh5104 Před rokem +23

    "Ramana paathrakku Sai"❤️ "Krishna paathrakku jai"❤️ that is one and only Ramakrishna sir.Neighbour looklike pesonality; down to earth and fluent Kannada; handsome person and first 🕺chacolate hero🕺 of kfi🙏🙏🙏🙏🙏🙏🙏🙏🙏🙏

  • @shakuntalaramu193
    @shakuntalaramu193 Před rokem +2

    Thumba kushi aythu raghu sir Matthe Ramakrishna sir na nodidhakke avru yavadhoo novalli idharae ansutte Matthe cenema Alli acting madbeku ivru intha dhodda kalavidharighe aavakasha kammi haghthidhe olle manasu ivrudhu I am your fan sir tq Raghu sir god bless you olledhaglie nimge 🙏💐

  • @lakshmiraju5404
    @lakshmiraju5404 Před rokem +2

    ಶ್ರೀ ಕೃಷ್ಣ ಪರಮಾತ್ಮ ಎಂದಾಕ್ಷಣ ನೆನಪಾಗೋದು ಬಬ್ರುವಾಹನ ಚಿತ್ರದಲ್ಲಿ ಶ್ರೀಕೃಷ್ಣ ಪಾತ್ರಧಾರಿ ನಮ್ಮ ರಾಮಕೃಷ್ಣ ಸರ್. ತುಂಬಾ ಸಂತೋಷವಾಯ್ತು..... ರಘುರಾಮ್ ಸರ್ ರಾಮಕೃಷ್ಣ ಸರ್ ಅವರೊಟ್ಟಿಗಿನ ನಿಮ್ಮ ಸಂದರ್ಶನ, ಸರ್ ಅವರ ಇನ್ನೂ ಹೆಚ್ಚಿನ ಎಪಿಸೋಡ್ಗಳು ಮೂಡಿ ಬರಲಿ. 💐💐

  • @geethas1057
    @geethas1057 Před rokem +4

    Sir ನಿಮ್ಮ old movies, songs, ನೋಡಿದ್ರೆ ಈಗಲೂ ನಿಮ್ ಮೇಲೆ crush ಆಗುತ್ತೆ sir, ಎಷ್ಟು handsome ಹಾಗಿದ್ದಿರ neevu, ನಿಮ್ಮ ನಗು wowww, ನಿಮ್ ಇಂಟರ್ವ್ಯೂ ನಾನಂತೂ queries...

  • @shobha3130
    @shobha3130 Před rokem +10

    ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾ ನಟನೆ ತುಂಬಾ ಚೆನ್ನಾಗಿದೆ ಸರ್

  • @likithaprasadlikithaprasad870

    ಮಾನ್ಯ ರಘುರಾಮ್ ಸಾರ್... ತಾವು ಮಾಧುರಿ ಯವರ ಸಂಚಿಕೆ ಮಾಡಿದ ಮೇಲೆ ತಮ್ಮ ಚಾನೆಲ್ ನ ಜನಪ್ರಿಯತೆ ಜಾಸ್ತಿ ಆಗಿದೆ... ಅಂತ ನನ್ನ ಅನಿಸಿಕೆ.... ಹೀಗೆ ತಮ್ಮ ಪಯಣ ಮುಂದುವರಿಯಲಿ.... ತಮಗೆ ಶುಭವಾಗಲಿ.. 🙏🏻🙏🏻🙏🏻

  • @santoshbhovi9993
    @santoshbhovi9993 Před rokem +3

    Ramakrishna Sir avara Smile tumba chennaagide.... Babruvahana Krishna na paatra super.. Annaavare Mecchi Bhesh andiddaare.. Saakhsaath Krishna ne nodidaage haagu Aa Naguvu kooda..! Wow Yen paatra Sir Babruvahana na Krishna exlent. Sturdrupi Nata

  • @mangalapaul4436
    @mangalapaul4436 Před rokem +8

    Happy to see ರಾಮಕೃಷ್ಣ. He was handsome person.

  • @Lakshmidevikrupa
    @Lakshmidevikrupa Před rokem +7

    My all time favorite movie of Ramkrishna sir is " MUGILA MALLIGE "extraordinary performance sir 😘👌👌👌lots of love to you sir

  • @jagadeesh2484
    @jagadeesh2484 Před rokem +5

    Lovely play boy and a very fantastic versatile actor...Ramakrishna Sir....❤❤❤

  • @kathyayinimanjunath4413
    @kathyayinimanjunath4413 Před rokem +2

    Hello Raghu
    Oh my favorite actor's interview....Ramakishna sir Ranganayaki movie yalli avara patra oh we never forget....Raghu Mutthu gala haage hekki tarutthira kalavidarannu interview maadlu...last week Sir act madiro Amruthagalige film nodide...what a acting....diamonds Raghu evarella namma kannada film industry nalli..

  • @krishnakamath4203
    @krishnakamath4203 Před rokem +7

    Man of simplicity.Great actor who can smile with heavy pain in heart.

  • @dilipkumardilip9146
    @dilipkumardilip9146 Před rokem +6

    ನಮ್ಮ ಚಂದನವನದ ಶ್ರೀ ಕೃಷ್ಣ....
    Sir avarranna live mathadsi

  • @nmurthy2830
    @nmurthy2830 Před měsícem

    Thank you Raghuram, you are doing a great service to Kannada and Karnataka. Sri.Ramakrishna is one of the wonderful actor and has been heart throb of many girls.

  • @yamunaanitha3544
    @yamunaanitha3544 Před rokem +2

    ರಾಮಕೃಷ್ಣ ಸರ್ ಅವರ ಮಾತು ಕೇಳಿ ತುಂಬಾ ಖುಷಿ ಆಯ್ತು. ಒಬ್ಬ ಒಳ್ಳೆಯ ನಟರ ಸಂದರ್ಶನ ಮಾಡಿದ ರಘರಾಂ ಅವರಿಗೆ ಧನ್ಯವಾದಗಳು.

  • @venkatanarayanabsv5560
    @venkatanarayanabsv5560 Před rokem +1

    ನಮ್ಮ ಕನ್ನಡ ನಾಡಿಗೆ ನೀವು ಅಪ್ರತಿಮ ಕೊಡುಗೆ ಎಂದರೆ ತಪ್ಪಾಗಲಾರದು ನೀವು ಅಭಿನಯಿಸುತ್ತಿರಬೇಕು ಅದೇ ನಮ್ಮ ಆಶಯ ಶುಭವಾಗಲಿ ನಿಮಗೆ

  • @geethadvkrishna6703
    @geethadvkrishna6703 Před rokem +9

    Very happy to see ramakrishna sir waiting for up coming episodes Raghu sir.

  • @lingaraaj5141
    @lingaraaj5141 Před rokem +2

    💐🙏🏻ಸೂಪರ್ ಸರ್ ಕನ್ನಡ ಚಿತ್ರರಂಗದ ಅದ್ಭುತ ನಟರು ನಮ್ಮ ರಾಮಕೃಷ್ಣ ಸರ್ ತುಂಬಾ ಖುಷಿ ಆಯ್ತು ನಿಮ್ಮ ಮಾತುಗಳನ್ನು ಕೇಳಿ 💐💐💐👌🏼👌🏼🙏🏻

  • @yogibm2144
    @yogibm2144 Před rokem +8

    Wonderful and superb episode, thanks both Ramakrishna Sir and Raghu Sir💐💐🙏🙏👌👌👍

  • @girijapoojari3504
    @girijapoojari3504 Před rokem +2

    ಸರ್ ನಾನೂ ಕೂಡಾ ಶಿರಸಿ ಯವಳು ಹತ್ತಿರದ ಸುಗಾವಿ ನಾನು ಹೈಸ್ಕೂಲ್ ಗೆ ಹೋಗುವಾಗ ನಿಮ್ಮ ಮನೆಗೆ ಬಂದಿದ್ದೆ ನಿಮ್ಮ ಗಾರ್ಡನ್ ತುಂಬಾ ಸೊಗಸಾಗಿದೆ 🙏🙏

  • @vasanthay1611
    @vasanthay1611 Před rokem +1

    Namsthe raghu sir 🙏🏾🙏🏾 ramakrishna sir avara sarani madtidira... Thumba santhosha... Avara anubhava kelalu thumba Vishesha vagirutte... Adralli ondu filimli ivaru role ishta agilla panchamaveda...

  • @Prvn708
    @Prvn708 Před rokem +7

    90% comments are from females.....Just how crazy all women in those days for this man. I also like this great actor. I enjoyed all his movies in my child hood and college days. Feeling nostalgic looking at him after many many years.

  • @NeravuFoundation
    @NeravuFoundation Před rokem +1

    ಹಿಂದೂಸ್ಥಾನವು ಎಂದೂ ಮರೆಯದ ರಾಮಕೃಷ್ಣ ಸರ್, ನಮಸ್ತೆ ರಘುರಾಮ್ ಸರ್ thank u

  • @gowthamgowdagowda6577
    @gowthamgowdagowda6577 Před 6 měsíci

    *Saarangaaa *Ramakrishna Sir Nimmanna Nodi Khushiyaithu . Jinkeya Negethada Tharada Nataru Sir Neevu . *Thaali Kattuva Shubhavele* 🎵 * Ranga nayaki * Abhinaya 👌 👍 🙏

  • @lakshmidevi3822
    @lakshmidevi3822 Před rokem +3

    namasakara Ramakrishna sir 🙏 you cm are one ofe my favourite actor,,,👌 morning only I watched movie yava hoovu yara mudigo, and I will be watching ramakrishna sir songs I love it,,, sir why you are not acting ? thank you soooooo much Raghuram sir for making interview with super great and lovely actor,🙏

  • @anasuyabs8449
    @anasuyabs8449 Před rokem +5

    Good listener is a good learner. Humble , Hand some and down to earth person.
    Raghu sir,thank you for this interview

  • @chy4044
    @chy4044 Před rokem +19

    ಉತ್ತರ ಕರ್ನಾಟಕ ಅಲ್ಲ.... ಉತ್ತರ ಕನ್ನಡ..... 😇

    • @shivanna126
      @shivanna126 Před rokem +1

      ಹೌದು..ನನಗೂ ಹಾಗೇ ಅನ್ಸಿತ್ತು

  • @srinivasasrinivasav4737
    @srinivasasrinivasav4737 Před rokem +4

    Happy to see ramkrishna sir, waiting for next episode

  • @chaya6758
    @chaya6758 Před rokem +5

    Raghuram sir 🙏. Even we also ao greatful to sir. I am fan of rama krishna sir. I was waiting for ramakrishna sir"s episode. Thankyou raghuram sir.

  • @mohantdugli7353
    @mohantdugli7353 Před 6 měsíci

    ❤😂🎉one of the best and so simple with attractive good actor 👌.......❤NAMASTE namaste 🙏 ❤😊.

  • @srikumar2485
    @srikumar2485 Před rokem +3

    ನಮಸ್ತೆ ರಾಮಕೃಷ್ಣ ಸರ್ 🎊🎉....

  • @shravanikrishna5072
    @shravanikrishna5072 Před rokem +8

    Ramakrishna sir is an exceptional actor.. His roles in Ranganayaki, Babruvahana, Manasa sarovara, are. Unforgettable.. And who can forget the role of a cheater in Malgudi days That was so intense., Brilliant! One of my favourite episode. It is "Cherry on the top"on his film career.☘️👍,👍👍.❤️

    • @gubbacchi10
      @gubbacchi10 Před rokem

      He has worked in malgudi days too Wasn't aware of this. Which episode is that. Was it? later after Shankar nag's?

    • @rajeshsmusical
      @rajeshsmusical Před rokem

      Yes excellent actor

  • @sumanamanju166
    @sumanamanju166 Před rokem +5

    ರಘು ಅವರಿಗೆ ನಮಸ್ಕಾರ. ನಿಮ್ಮ ಎಲ್ಲ ಸಂದರ್ಶನಗಳನ್ನು ನೋಡ್ತಾ ಇದ್ದೇನೆ. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಈಗ ಹಿರಿಯ ಕಲಾವಿದರಾದ ರಾಮಕೃಷ್ಣ ಅವರ ಪರಿಚಯ ಮಾಡಿಕೊಡುತ್ತಿದ್ದೀರಿ. ಸಂತೋಷ. ಅವರು ನಟಿಸಿದ 'ಅಮೃತಘಳಿಗೆ ' (ಪುಟ್ಟಣ್ಣ ಕಣಗಾಲ್ ರ ನಿರ್ದೇಶನ) ಚಿತ್ರ ನಮ್ಮ ಊರಿನ ಸುತ್ತ ಮುತ್ತವೇ ಚಿತ್ರೀಕರಣ ಆಗಿದ್ದು.
    ನೀವು ಉತ್ತರ ಕರ್ನಾಟಕ ಎಂದುಬಿಟ್ಟಿರಿ. ಅದು ಉತ್ತರ ಕನ್ನಡ ಜಿಲ್ಲೆ ಎಂದಾಗಬೇಕು ಸರ್.. 🙏
    ಬಹಳ ಜನ ಗೊಂದಲ ಮಾಡಿಕೊಳ್ತಾರೆ..

    • @someshbhat8167
      @someshbhat8167 Před rokem +1

      Correct adu uttarakannada

    • @prathimas2383
      @prathimas2383 Před rokem

      Sir ಯಾವ ಊರು‌?

    • @someshbhat8167
      @someshbhat8167 Před rokem +1

      Sirsi taluk nirnahalli uru avarddu 🙏 (ramakrishna hegde)

    • @alfddlf123
      @alfddlf123 Před rokem

      Naanu Uttara Kannada davane....Idu bahala common agbitide...Namma Uttara Kannada jille yanna tappagi Uttara Karnataka anta heladu

  • @jannapuraalur-a9478
    @jannapuraalur-a9478 Před rokem

    ಅದ್ಭುತ ಕಲಾವಿದ ಸರ್ ರಾಮಕೃಷ್ಣ ಅವರು ರಂಗನಾಯಕಿ ಚಿತ್ರ super

  • @manjularamesh76
    @manjularamesh76 Před rokem +6

    Very happy to see Ramakrishna Sir🙏

  • @rooparani2489
    @rooparani2489 Před rokem +1

    Ragu anna nange tumba kushi aytu ramakrishna sir na nodi matte neev avrege maduva yalla interview na miss madkolde nodthine tq anna 🙏

  • @hemajayadeva6882
    @hemajayadeva6882 Před rokem +5

    ಎಂದರೋ ಮಹಾನುಭಾವರು ಅಂದರಿಕಿ ವಂಡನಮುಲು.🙏🙏💐. Sir ನಿಮ್ಮನ್ನ ನಾನು 🍅 ಹೀರೋ ಅಂಥ ಕರೀತಾ ಇದ್ದೆ ಚಿಕ್ಕಂದಿನಲ್ಲಿ. ಈಗಲೂ ಹಾಗೇ ಇದ್ದೀರಾ.

  • @bhargavasharmanu882
    @bhargavasharmanu882 Před rokem +5

    Ramakrishna sir nimage🙏🙏🙏

  • @umasridhar2552
    @umasridhar2552 Před rokem +1

    Adhbutha kalaavidharannu parichayisidhakke thanks Raghu

  • @sukanyasuki623
    @sukanyasuki623 Před rokem +2

    ನಮಸ್ಕಾರ ರಾಮಕೃಷ್ಣ ಸರ್. ನಿಮ್ಮ, ರಂಗನಾಯಕಿ, ಮಾನಸ ಸರೋವರ, ಇನ್ನು ಅನೇಕ ಸಿನಿಮಾಗಳನ್ನು ನಾವೆಲ್ಲರೂ ನೋಡಿರುತ್ತೆ. ಏನು ಸರ್ ನೀವು ಎಲ್ಲಿ ಕಳೆದು ಹೋಗಿದ್ದಿರಿ. ಈಗ ನಿಮ್ಮನ್ನು ನೋಡಿ ತುಂಬಾ ಸಂತೋಷ ವಾಯಿತು ಸರ್. ರಘು ಸರ್ ಇವರ ಸಂದರ್ಶನ ಮಾಡಿಸುತ್ತಿರುವುದುತುಂಬಾಖುಷಿಯ ವಿಷಯ. ಇಬ್ಬರಿಗೂ ಧನ್ಯವಾದಗಳು 🙏🙏.

  • @rajarajeshwari1943
    @rajarajeshwari1943 Před rokem +5

    By this episode v are celebrating 100k Soooon..
    Raghu sir 👍

  • @prabhamangalore3529
    @prabhamangalore3529 Před rokem

    ರಾಮ ಕೈಷೃ ಸರ್ ನೋಡಿ ತುಂಬಾ ಖುಷಿಯಾಯಿತು ನಿಮಗೆ ತುಂಬಾ ಧನ್ಯವಾದಗಳು ಸರ್

  • @hegadevani1125
    @hegadevani1125 Před rokem +5

    ನಾನು ಉತ್ತರ ಕನ್ನಡದ ಶಿರಸಿಯವಳು. ನಿಮ್ಮ ಇಂಟರ್ವ್ಯೂ ತುಂಬಾ ಚೆಂದ ಇತ್ತು. ನನ್ನ ನಮಸ್ಕಾರಗಳನ್ನು sir ಗೆ ತಿಳಿಸಿ

  • @ramg4808
    @ramg4808 Před rokem

    ನಮ್ಮ ಉತ್ತರ ಕನ್ನಡ ಜಿಲ್ಲೆಯ ಅದ್ಭುತ ಕಲಾವಿದರು ರಾಮಕೃಷ್ಣ ಸರ್ ಅವರು
    ಸರ್ ತಮಗೊಂದು ಕನ್ನಡ ಕಲಾಭಿಮಾನಿಯ ತುಂಬುಹೃದಯದ ನಮಸ್ಕಾರ..
    ತಮ್ಮನ್ನು ನಾನು 32 ವರ್ಷಗಳ ಹಿಂದೆ ಸಾಲ್ಕನಿ ಶಿರಸಿಯಲ್ಲಿ ನೋಡಿದ್ದು...ಆಗ ನಾನು ತುಂಬಾ ಚಿಕ್ಕವನು ಆದ್ರೆ ಅಲ್ಲಿ ನೆರೆದಂತಹ ಜನ ತಮ್ಮ ಬಗ್ಗೆ ತೋರಿದಂತಹ ಪ್ರೀತಿ ಇಂದು ಕೂಡಾ ನನ್ನ ಕಣ್ಣ ಮುಂದೆ ಬರುತ್ತೆ... ಅಂತಹ ಅಮೋಘ ನಟ....

  • @gubbacchi10
    @gubbacchi10 Před rokem +2

    Ramakrishna sir has beautiful lively songs to his credit 👌👌

  • @srspyoutubechannel1049

    ❤️ ಒಳ್ಳೆಯ ಕೆಲಸ.... ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 🙏ನಿಮಗೆ

  • @malininagendra5146
    @malininagendra5146 Před rokem +1

    Ondu kaaladalli ella hengasarigu ananth nag awru henge favorite hero agidro hange adakku munche ramakrishna awru aa kaladalli ella hengasra favorite hero agidru. Nice interview.

  • @annapurnasankeshwari3239

    🙏,,,sir,,, ramkrishna,,avaranna,,,parichaya,,,,madisiddakke,,,tumba,,,Santosh,vagtide,,avaru,,tumba,,,smarte,,,,avara,,sarala,bhashe,,,namage,,,tumba,,hidisitu,,,mattu,,avara,,sangya,,baalya,,,adbhut,,,,sinima,,avara,,,,natane,,, excellent

  • @jayaramvk2533
    @jayaramvk2533 Před rokem +2

    Ramakrishna is very good actor, cum co star but industry is not recognized, very talented person, god bless to him.

  • @siddarth2033
    @siddarth2033 Před rokem +3

    This is what we are expecting.... Such a brilliant artist..
    Any way thanks for the interview ☺️

  • @ramadeviachar83
    @ramadeviachar83 Před rokem

    ಇಂತಹ ಮಹಾನ್ ಕಲಾವಿದರ ಚಲನಚಿತ್ರಗಳನ್ನು ನೋಡುತ್ತಾ ಬೆಳದ ನಮ್ಮಂಥವರಿಗೆ ಈಗಿನ ಚಲನಚಿತ್ರಗಳನ್ನು ವೀಕ್ಷಿಸಲು ಆಸಕ್ತಿಯೇ ಇಲ್ಲದಂತಾಗಿದೆ 🙏

  • @ygcg8696
    @ygcg8696 Před rokem +12

    North Karnataka ಅಲ್ಲ, ರಘು.
    ಉತ್ತರ ಕನ್ನಡ ಜಿಲ್ಲೆ ಅನ್ನಿ . ಹಿಂದೆ North Canara ಅಂತ ಇತ್ತು.
    ಉತ್ತರ ಕರ್ನಾಟಕ ಅಂತ ಎಂದೂ ಕರೆಸಿಕೊಂಡಿಲ್ಲ.
    🤔

  • @shivakumarcg4285
    @shivakumarcg4285 Před rokem

    ಸರ್ ನಿಮ್ಮ ಸಂದರ್ಶಕ್ಕಾಗಿ ಕಾಯುತ್ತಲಿದ್ದೆ ಧನ್ಯವಾದಗಳು ಸಂದರ್ಶನ ಮಾಡಿದ್ದಕ್ಕೆ

  • @adas5874
    @adas5874 Před rokem +1

    Nanna modala crush evaru...such an amazing actor...such a beautiful smile which shows in his eyes also...love you sir..

  • @rajaramsundermurthy7198

    ನಿಮ್ಮ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಕೊಳ್ಳುವಲ್ಲ್ಲಿಚಿತ್ರರಂಗ ವಿಫಲ ವಾಗಿದೆ.. ಇನ್ನಷ್ಟು ಅವಕಾಶ ಸಿಗಬೇಕಾಗಿತ್ತು.. ವಿಪರ್ಯಾಸ...ಧನ್ಯವಾದಗಳು...

  • @chandrakalahegde5154
    @chandrakalahegde5154 Před rokem

    Ramkrishna sir iglu estu chennagidare 🙏nodi tumba khushi aytu 💚🌹 namma Uttara Kannada jilleya hemmeya nata 💜🙏

  • @manjulahk2663
    @manjulahk2663 Před rokem +1

    ರಾಮಕೃಷ್ಣ ಸರ್ ನಮಸ್ತೆ ಸರ್ 🙏💐
    ನಿಮ್ಮನ್ನು ನವರಸ ನಾಯಕ ಅಂತಾನೆ ಕರೆಯಬಹುದು, ನಿಮ್ಮ ಅಭಿನಯ ಅಮೋಘ ಸರ್, ನೀವು ನಟಿಸಿರುವ ಚಿತ್ರಗಳಲ್ಲಿ ,ನಮಗೆ ಇಷ್ಟವಾದ ಚಿತ್ರ ಗಳೆಂದರೆ, ಯಾವ ಹೂವು ಯಾರ ಮುಡಿಗೋ,ಅಮೃತ ಗಳಿಗೆ, ಋಣ ಮುಕ್ತಳು, ಬೆಂಕಿಯಲ್ಲಿ ಅರಳಿದ ಹೂವು, ಇವು ನನ್ನ ನೆಚ್ಚಿನ ಸಿನಿಮಾ ಗಳು, ಈಗಲೂ ಸಹ ಆ ಚಲನಚಿತ್ರಗಳನ್ನು ಆಗೋಮ್ಮೆ,ಈಗೋಮ್ಮೆ ನೋಡುತ್ತೀರುತ್ತೇನೆ evergreen movies ಸರ್ ಇವು 🙏

    • @manjulahk2663
      @manjulahk2663 Před rokem

      ರಂಗನಾಯಕಿ, ಪಡುವಾರಳ್ಳಿ ಪಾಂಡವರು 👌👌 ಏನ್ ಅಭಿನಯ ಸರ್🙏

  • @umaravi9053
    @umaravi9053 Před rokem +2

    Thank you very much Raghu sir was waiting for this

  • @hemanthhemanth7578
    @hemanthhemanth7578 Před rokem

    Ababbha adubtha prowda vasthe nimma jananna gnaanrjane yellavu..... super ramkrishna avre....👌🏿👌🏿💪💪💋💋🌹🌹🌄🌄👍👍 kannadadda hemanth Bangalore 🙏🙏🌎🌎

  • @rajeevmb5757
    @rajeevmb5757 Před rokem

    ರಘು ರಾಮ್ ಸರ್ ನಮಸ್ಕಾರ 🙏🏻🙏🏻 ಅತ್ಯಾದ್ಬುತ ನಟರು ರಾಮಕೃಷ್ಣ ಸರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ನೆನಪುಗಳು ತುಂಬಾ ಹಳೆಯದು ಅನಿಸಬಹುದು ನನಗೆ ಅವರು ಮಾಡಿಸಿದಂತಹ ಸಿನಿಮಾಗಳು
    ೧)ತಾಯಿಯ ನುಡಿ ೨) ಪಡುವಾರಳ್ಳಿ ಪಾಂಡವರು ೩) ಬೆಂಕಿಯಲ್ಲಿ ಅರಳಿದ ಹೂವು ೪)ಮಾನಸ ಸರೋವರ ೫) ಅಮೃತ ಘಳಿಗೆ ವಿಷ್ಣು ದಾದಾ ಅಪ್ಪಾಜಿ ಅವರ ತಮ್ಮ ನ ಪಾತ್ರದಲ್ಲಿ ಒಂದೇಗುರಿ , ನಿಶ್ಯಬ್ದ, ಅದರಲ್ಲೂ ಅಣ್ಣಾವ್ರು ಜೊತೆ ಬಬ್ರೃವಾಹನ ಕೃಷ್ಣ ನ ಪಾತ್ರದಲ್ಲಿ ತುಂಬಾ ಅದ್ಬುತ ನಟರು ಇವರ ಸಂದೇಶ,ಸಂದರ್ಶನ ತುಂಬಾ ಇಷ್ಟ ವಾಯಿತು ಹಳೆಯ ನಟರ ಬಗ್ಗೆ ನಮಗೆ ತಿಳಿಸಿ ಕೊಡುವ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ರಘು ರಾಮ್ ಸರ್ ನಿಮ್ಮ ಕೆಲಸ ಈಗೆ ಮುಂದುವರಿಯಲಿ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 🙏🏻🙏🏻

  • @sl2195
    @sl2195 Před rokem +2

    He is handsome inside out😍😍😍

  • @sureshputtaswamy5306
    @sureshputtaswamy5306 Před rokem

    thank you so much sir we are waiting for ramakrishna sir interview our dream comes true

  • @abhiabhishek9104
    @abhiabhishek9104 Před rokem

    Thanks sir Rama Krishna sir interview madiddakke he is our kannada industry 💎

  • @vatsalabhat8794
    @vatsalabhat8794 Před rokem +1

    Wow, wonderful interview 👌👌 feels so happy to see as basically I'm from Sirsi. Eagerly waiting for next video.excellent work Raghu sir 👌👍👏👏

  • @annushagowda1705
    @annushagowda1705 Před rokem

    Play boy....♥️ Ramakrishna sir ge 💐🙏🏼...hegideera sirr
    Thubha Kushi aeithu Nim e ond intervew nodi
    Nan amma Nim big fannn🥰...nanu shimoga district
    Thirthhalli avru...

  • @ramyashree1657
    @ramyashree1657 Před rokem +1

    Tq raghuji

  • @abhishekks4787
    @abhishekks4787 Před rokem +1

    One of the handsome looking actor in our KFI.

  • @MaliniarusArus
    @MaliniarusArus Před rokem

    Thank you raghu sir. Ramakrishna sir wel come relly very cuteeeee actor we are interested to see the video.

  • @ramachandraks5968
    @ramachandraks5968 Před rokem

    Really a great actor and my favourite actor. God bless you sir. I complent Mr. Raghuram for this wonderful interview.

  • @AbdulHameed-so1zf
    @AbdulHameed-so1zf Před rokem

    *** Ramakrishna sir...natisda..*yaava ho yaara mudugo*..super cinema....👌🏼👌🏼👌🏼👌🏼💛💚🍓🌺🌷***

  • @mukundrv4254
    @mukundrv4254 Před rokem +1

    SUPER EPISODE SIR,,, I LOVE SRI RAMAKRISHNA SIR,, REALLY HE IS A GREAT ARTIST,,, HAT'S OF YOUR CHANNEL,,,,,🙏🙏🙏👍👍DR.SAIMUKUND MANDYA ( DOCTORATE IN DEVOTIONAL SINGING)

  • @kavitamaheshmadival7163

    Namma kumta, namma sirsi namma ಉತ್ತರಕನ್ನಡ ಜಿಲ್ಲೆ ನಮ್ಮ ಹೆಮ್ಮೆ kelalikke tumba kushi agtade sir

  • @subbu7488
    @subbu7488 Před rokem

    ವಾಹ್ ಎಂತ ಖುಷಿ ಮನಸಿಗೆ ಇಂದಿಗೂ ರಾಮಕೃಷ್ಣ ಅವರನ್ನ ನೋಡಿದಾಗ 😍😍😍
    🤩🤩🤩
    💐💐💐

  • @rajath6090
    @rajath6090 Před rokem +1

    Super interview sir❤

  • @vasudevvasudev3539
    @vasudevvasudev3539 Před rokem +1

    ಅದ್ಭುತ ದೈತ್ಯ ಪ್ರತಿಭೆ

  • @bp9256
    @bp9256 Před rokem

    I was searching for this interview from long time 💕

  • @vidyalokesh5926
    @vidyalokesh5926 Před rokem +2

    ಋಣಮುಕ್ತಳು ❤️❤️🌹👍🏻👌🏼👌🏼ರಘು ಸರ್ ❤️🙏🏻🌹

  • @madhusudanvagata4060
    @madhusudanvagata4060 Před rokem +2

    Amazing to know so much about you sir..Your childhood memories are so sweet and your memory power is indeed really good. Thank you for taking us into your journey sir.

  • @shrinivashegde8204
    @shrinivashegde8204 Před rokem

    So humble and simple speaking..mind u he has worked with many stalwarts of kannada cinema...hats off ..