ಗುಲಾಬ್ ಜಾಮೂನ್ EP - 10 | Gulab Jamun | Kannada Web Series |

Sdílet
Vložit
  • čas přidán 10. 09. 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Amruta Khale
    Sunil Maradi
    Kiran Bagalkot
    Nagaraj Nilugal
    Camera Work
    Sunil Maradi
    Editor
    Dinesh Bagalkot
    #gulabjamun #uttarakarnatakacomedy #kannadacomedy #comedyvideos
    Instagram id: / mallya_bagalkot. .
    Javari Junction Is an entertainment channel in CZcams aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #uttarakarnatakashortfilm #kannadawebseries #webseries #newseries
    Click Here To Subscribe : bit.ly/3eqMSkI
    Do follow Us On:
    / javarijunct. .
    / javarijunction
    For business enquiries, email us at brands@tamadamedia.com
    #javerijunction #wirallykannada #tamadamedia
    #javarijunctioncomedy #kannadafunnycomedy #kannadacomedy #comedyvideos

Komentáře • 801

  • @TRamesh-vh2we
    @TRamesh-vh2we Před 6 měsíci +26

    ದುರುಗಪ್ಪ ಅವರ ನಟನೆ ತುಂಬಾ ಅದ್ಭುತ.❤❤❤❤❤ಎಲ್ಲರದು ನೈಜವಾಗಿದೆ super

  • @manjuby
    @manjuby Před 6 měsíci +57

    ಚೆನ್ನಾಗಿ ಮೂಡಿ ಬಂದಿದೆ .ನಾಗರಾಜ ಅವರ ನಟನೆ ಬಹಳ ನೈಜವಾಗಿದೆ. ❤

  • @parashuramraibagi1704
    @parashuramraibagi1704 Před 6 měsíci +19

    Supper Sir ಗುಲಾಬ್ ಜಮೂನ್ ತಿಂದಷ್ಠೆ ಸಂತೋಷವಾಹಿತು. ಮುಂದುವೆರಯಲಿ. ಅಮೃತಾ ಸೂಪ್ಪರ್ ..........................ಎ್ಯಕ್ಟಿಂಗ್

  • @hanumantarajanantaraj4583
    @hanumantarajanantaraj4583 Před 6 měsíci +9

    ವಾ ವಾ ಅಧ್ಬುತ. ಇದೇನಪ್ಪಾ. ಈ ಮೇಡಮ್. ಎಂಟ್ರಿ.. ಸಸ್ಪೆನ್ಸ್.. ಬೇಗನೆ 11 ಎಪಿಸೋಡ್ ಬರೋದು ಕಾಯ್ತಾ ಇದ್ದೇನೆ ❤❤❤

  • @lokeshpattan2283
    @lokeshpattan2283 Před 6 měsíci +14

    ನಿಮ್ಮ ಪೂರ್ತಿ ತಂಡದ ನಟನೆ ಅದ್ಬುತವಾಗಿದೆ ನಿಮ್ಮ ಭವಿಷ್ಯ ಉಜ್ವಲವಾಗಲಿ❤

  • @user-uh2bj4vz1u
    @user-uh2bj4vz1u Před 6 měsíci +7

    🇮🇳 ಪಿಯಾ ಮೇಡಂ ಬಂದರು ಈಗ 2ಗೇರ್ ಬಿತ್ತು 💞💞

  • @vijayalakshmintanisuvi934
    @vijayalakshmintanisuvi934 Před 6 měsíci +1

    I like that episodes i really super carecter in durgappa

  • @aryanarya8327
    @aryanarya8327 Před 6 měsíci +12

    ದುರ್ಗಪ್ಪ🔥🔥🔥 acting

  • @Ramud143
    @Ramud143 Před 6 měsíci +18

    ಸೂಪರ ಪ್ರಿಯಾ ಎಂಟ್ರ ❤

  • @Hanumantha-K-p7b
    @Hanumantha-K-p7b Před 6 měsíci +16

    ಪ್ರಿಯಾ is coming 💚💚💚r😄😄😄💐💐💐💐

  • @abhinandanshirahatti8859
    @abhinandanshirahatti8859 Před 6 měsíci +13

    Durgappa rocks ❤❤❤ acting super

  • @adinayak1192
    @adinayak1192 Před 6 měsíci +12

    Priya savadi entry.....👌😯

  • @naveenveen9840
    @naveenveen9840 Před 6 měsíci

    ತುಂಬಾ ಚೆನ್ನಾಗಿ ಬರ್ತಾ ಇದೆ ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ ಐ ಆಮ್ ವೈಟಿಂಗ್ ನೆಕ್ಸ್ಟ್ ಎಪಿಸೋಡ್

  • @lohithms8730
    @lohithms8730 Před 6 měsíci +1

    Actual story now starts... Mallu sahukar u r rocking...

  • @shivanandmetagatti439
    @shivanandmetagatti439 Před 6 měsíci +3

    ಮಲ್ಲಪ್ಪ ಸಾಹುಕಾರ,ಈ ಸೀರಿಯಲ್ ತುಂಬಾ ಚೆನ್ನಾಗಿ ಮೂಡಿಬಂದಿದೆ,ತುಂಬಾ ಡಿಫ್ರೆಂಟ್ ಸ್ಟೋರಿ ಇದೆ ಉತ್ತಮವಾಗಿರ್ತಕ್ಕಂತ ಉತ್ತರ ಕರ್ನಾಟಕ ಸಾಹಿತ್ಯ ಇದೆ. ನೋಡುಗರಿಗೆ ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ, ಎಲ್ಲರ ಅಭಿನಯ ಉತ್ತಮವಾಗಿದೆ.

  • @basupatil21
    @basupatil21 Před 6 měsíci +1

    I like this twist. It will run like anything. Mallya all the best

  • @vishnubadiger5796
    @vishnubadiger5796 Před 6 měsíci +3

    ಮಲ್ಲಪ್ಪ ಸಾಹುಕಾರ ಅವರ ನಟನೆ ತುಂಬ ಅದ್ಭುತವಾಗಿದೆ...❤ ಕಲಾ ಸಾಮ್ರಾಟ ಅವರು 🔥🔥

  • @ashokbudarakatti321
    @ashokbudarakatti321 Před 6 měsíci +1

    ದುರ್ಗಪ್ಪ ಸೂಪರ್

  • @Majee58111
    @Majee58111 Před 6 měsíci +1

    Best video future s.. real life
    Background musician super... Editing nice dailog super ... All acters good acting
    Nagaraj acting super

  • @shankarnaikar2184
    @shankarnaikar2184 Před 6 měsíci +3

    ಮುಳುಗಿ ಹೋಗುವ ಕಟ್ಟಡ ಕಲಾ ತ್ಮಕವಾಗಿ ಬಳಸಿಕೊಂಡು ಅದರ ಆತ್ಮಕ್ಕೆ ಸಂತೋಷ ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು..

  • @raghubhovi883
    @raghubhovi883 Před 6 měsíci +2

    Happy birthday DURAGAPP🎉🎉🎉

  • @manjuangdimvangadi6501
    @manjuangdimvangadi6501 Před 6 měsíci +3

    Oooo priyaa Supriya anthaa om namaha shivayaa...hange kuyyathaa ಹೋಗೋದು

  • @JattingraysjJamadar-gc8qy
    @JattingraysjJamadar-gc8qy Před 6 měsíci +37

    ಒಹೋ ಪಸ್ಟ್ ಕಾಮೆಂಟ್ ನಂದೇ ಕೆಹೋ
    ಜೈ ಮಲ್ಲು

  • @isufalinadaf9384
    @isufalinadaf9384 Před 6 měsíci

    ದುರುಗಪ್ಪ ಅವರ ಪಾತ್ರ ತುಂಬಾ ಚೆನ್ನಾಗಿದೆ

  • @ChinmayRGowda-vx5ok
    @ChinmayRGowda-vx5ok Před 6 měsíci +2

    ಪ್ರಿಯಾ ಎಂಟ್ರಿ ಸೂಪರ್ 👍👍👍😂

  • @rambhagurambhagu1249
    @rambhagurambhagu1249 Před 6 měsíci

    ಸೂಪರ್ ಇ ಕಥೆ ಗ್ಯಾರಂಟಿ ಫಿಲಂ ಆಗತ್ತೆ ನೋಡ್ರಿ

  • @shalinibijali7913
    @shalinibijali7913 Před 6 měsíci +1

    Super twist!!!!😂😂😂😂 Waiting for next episode

  • @PatilVittal-gd2bw
    @PatilVittal-gd2bw Před 6 měsíci

    Super all the best👍💯 ellariggu

  • @ramanagoudachoudri2277
    @ramanagoudachoudri2277 Před 6 měsíci

    ಶೆಗಣೆನ ಹುಳ dailoge super....

  • @Vivek-Bhandari
    @Vivek-Bhandari Před 6 měsíci +1

    Priya savadi ❤️🔥🔥 entry

  • @AARI6363
    @AARI6363 Před 6 měsíci

    ದಿನ ಒಂದು episode budukke en roga nimge bidru marya namge coursite ಹೆಚ್ಚು ಹುಚ್ಚು ಜಾಸ್ತಿ ಆಯ್ತಿ

  • @BharatiSangamesh
    @BharatiSangamesh Před 6 měsíci +1

    Evaga onda kale bantu movie ge we are waiting for priya akka

  • @shalahallur4887
    @shalahallur4887 Před 6 měsíci +1

    Duragapp 👌

  • @VeereshBasavanna-zf7mq
    @VeereshBasavanna-zf7mq Před 6 měsíci +1

    Mallu acting awesome 👍

  • @ishwarbadiger2606
    @ishwarbadiger2606 Před 6 měsíci

    ಮಲ್ಲು ಬ್ರೋ ಆಕ್ಟಿಂಗ್ super duper 🎉

  • @bhirushirabur5253
    @bhirushirabur5253 Před 6 měsíci +1

    Super mallu sahukar Anna benki ❤❤❤❤❤❤❤❤❤❤❤🎉🎉🎉🎉

  • @aralihallinagendrakumar905
    @aralihallinagendrakumar905 Před 6 měsíci +2

    Fantastic episodes happy to hear sweet North Karnataka language

  • @manjeshgowda19
    @manjeshgowda19 Před 6 měsíci +1

    Durgappa acting superb

  • @ThahiraBanu-pl2jz
    @ThahiraBanu-pl2jz Před 6 měsíci +2

    Mallu awrenimjothe innobru hudugi iddalalla hawu hidiyolu.awla acting super aagiruthe iwlu chennagi act maadthaalri😂❤

  • @shrishailkumbar4539
    @shrishailkumbar4539 Před 6 měsíci +1

    ಕೊನೆಗೆ ಟಿವಿಸ್ಟ್ ಕೊಟ್ಟರಿ ಸೂಪರ್ ಇದೆ ರಿ

  • @susha8303
    @susha8303 Před 6 měsíci +1

    Last entry super ❤

  • @govindrajindia1160
    @govindrajindia1160 Před 6 měsíci +9

    ಹುಟ್ಟು ಹಬ್ಬದ ಶುಭಾಶಯಗಳು ನಾಗಣ್ಣ

  • @rmanjuyadav2639
    @rmanjuyadav2639 Před 6 měsíci

    preeya entry ❤❤❤ mundhe super eruthe video bega 11 episode bidupaa

  • @user-tp8bh6qr3n
    @user-tp8bh6qr3n Před 6 měsíci +11

    ಸೂಪರ್ ಡೈಲಾಗ್ ದುರಗಪ್ಪ ಮನಿ ಮೂರು ಕೆಲಸ ಸೂಪರ್ ಟೀಮ್ 🙏

  • @sharanusharanu3365
    @sharanusharanu3365 Před 6 měsíci +2

    Duragappa acting 👌

  • @dummu143
    @dummu143 Před 6 měsíci

    Ohh woow amazing acting of full team guys... Waiting for next part.... All d best guys... 🎉🎉🎉❤❤❤❤❤❤

  • @sangameshtimmannavar8145
    @sangameshtimmannavar8145 Před 6 měsíci +1

    ದೂರಗಪ್ಪಾ acting superb❤

  • @nitheshpoojary8019
    @nitheshpoojary8019 Před 6 měsíci +1

    Priya Savadi.....🔥🔥🔥

  • @bslbasu4404
    @bslbasu4404 Před 6 měsíci

    ಮಿಲನ
    Hum Dil De Chuke Sanam
    ಇವುಗಳ ಮುಂದುವರೆದ ಭಾಗ

  • @shruthinagesh2357
    @shruthinagesh2357 Před 6 měsíci +2

    Super wait next video❤❤❤❤❤

  • @nagarajunakalkar5426
    @nagarajunakalkar5426 Před 6 měsíci +1

    Superb waiting for next video

  • @prasannalatha8888
    @prasannalatha8888 Před 6 měsíci +1

    ಬೇಡಿದ್ದೆಲ್ಲಾ ಸಿಗುತ್ತೆ! ಅಂದ್ರೆ ˌ ಸುಖಕ್ಕೆಲ್ಲಿ ಬೆಲೆ ಸಿಕ್ತಿತ್ತು! ಈ ಮಾತು ತುಂಬಾ ಇಷ್ಟ ಆಯ್ತು ˌ ಮಲ್ಯಾ ಅವರೆ. ತುಂಬಾ ಚನ್ನಾಗಿ ಮೂಡಿ ಬರುತ್ತಿದೆ. ಭಗವಂತ ನಿಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ.

  • @MSKambali
    @MSKambali Před 6 měsíci +42

    ಆಟಮ್ ಬಾಂಬ ಬಂತು. ಮಲ್ಯ ಸರ್ ನಿಮ್ಮ ಹೆಂಡ್ತಿ ಸತ್ತೆ ಒಕ್ಕಳ..❤🎉😂😂

  • @guruswamyb6923
    @guruswamyb6923 Před 6 měsíci

    All are super acting... I am waiting for upcoming episodes

  • @ChinmayRGowda-vx5ok
    @ChinmayRGowda-vx5ok Před 6 měsíci

    ಎಲ್ಲಾರ ಆಕ್ಟಿಂಗ್ ಸೂಪರ್... ಕೀಪ್ ಇಟ್ ಅಪ್ 👍👍👍

  • @drsharangoudapatil1427
    @drsharangoudapatil1427 Před 6 měsíci

    🎉very curious waiting for next episode..Durgappa super

  • @maheshkamkar8029
    @maheshkamkar8029 Před 6 měsíci +1

    Evat twist bantu lastige ❤ good

  • @Isak28825
    @Isak28825 Před 6 měsíci +1

    ಮಲ್ಲು ಅಣ್ಣಾ ನೀವ್ ಇವತ್ತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಎಕ್ಸಾಂಬಾ ಗ ಬಂದಿರಿ ನಿಮಗ ನೇರವಾಗಿ ನೋಡಿ ತುಂಬಾ ಖುಷಿ ಆತ್ರಿ ಅಣ್ಣಾ🎉❤

  • @BabyK-im1to
    @BabyK-im1to Před 6 měsíci

    Bega bidi broo😊😊

  • @hanumantalageri9944
    @hanumantalageri9944 Před 6 měsíci +1

    ಸೂಪರ್ ಆಕ್ಟಿಂಗ್ ಸ್ನೇಹಿತರ ಜೊತೆ ಒಳ್ಳೆಯ ಆಕ್ಟಿಂಗ್ ಮಾಡಿದ್ದೀರಾ ಸ್ನೇಹಿತರು ಕೂಡ ಮಲ್ಯ

  • @prakashlamani6449
    @prakashlamani6449 Před 6 měsíci +3

    ನಮ್ಮ ಬಾಗಲಕೋಟ

  • @ramumadar3497
    @ramumadar3497 Před 6 měsíci +1

    ಸೂಪರ್ ❤❤❤❤❤❤❤❤❤❤❤❤

  • @amashiddabiradar8504
    @amashiddabiradar8504 Před 6 měsíci +1

    Super. Malu. Anna

  • @MaharajBk
    @MaharajBk Před 6 měsíci +3

    ಮಲ್ಲು ನಿಮ್ಮ ಮನೋಘ್ನ ಅಭಿನಯಕ್ಕೆ ಗ್ರೇಟ್ ಸಲ್ಯೂಟ್ all the best ಮಲ್ಲು

  • @siddumn9622
    @siddumn9622 Před 6 měsíci +4

    ಮಲ್ಲು ಅಣ್ಣಾ ಆಕ್ಟಿಂಗ್ ಸೂಪರ್........

  • @manjunathm.r3401
    @manjunathm.r3401 Před 6 měsíci +1

    ನಿಮ್ಮ ಪೂರ್ತಿ ತಂಡದ ನಟನೆ ಅದ್ಬುತವಾಗಿದೆ, Back Ground Music -Super

  • @maharaja6110
    @maharaja6110 Před 6 měsíci +1

    Duragya... 👌🏻🔥🔥🔥

  • @ravimabrukar6028
    @ravimabrukar6028 Před 6 měsíci +1

    ನಿಮ್ಮ ಪತ್ರ ತುಂಬ ಚೆನ್ನಾಗಿದೆ ಮಲ್ಲುಸರ

  • @mahadevkallannavar5028
    @mahadevkallannavar5028 Před 6 měsíci

    Teamdavarige mahashivaratrya bhaktiya Subhashayagalu.🙏🌺🌺😂🚩🚩AMRUTA nimge mahila Dinacharaneya Hardik Subhashayagalu ❤u

  • @shivayogihavanagi1773
    @shivayogihavanagi1773 Před 6 měsíci +1

    Durgapa acting super 👌👍

  • @YourMaindTeacher
    @YourMaindTeacher Před 6 měsíci +1

    Last seen is dimpal Queen 😊❤

  • @siddubadiger2002
    @siddubadiger2002 Před 6 měsíci +1

    ಇನ್ನು ಜಾಸ್ತಿ ವಿಡಿಯೋ ಅಣ್ಣ ಸೂಪರ್

  • @surendrakumarvbadiger3731
    @surendrakumarvbadiger3731 Před 6 měsíci +1

    Nagaraj super acting

  • @annappabond1944
    @annappabond1944 Před 6 měsíci

    ಸೂಪರ್ ❤

  • @v1media730
    @v1media730 Před 6 měsíci +1

    Duragappa hodi9 ಎಲ್ಲ ನಿಂದ ಪ್ಲಾನ್ ಅವರ future ge

  • @mahadevnigade9339
    @mahadevnigade9339 Před 6 měsíci

    ತಂದೆಯ ಪಾತ್ರದಾರಿ ಅದ್ಬುತ

  • @lakshmimadhu7899
    @lakshmimadhu7899 Před 6 měsíci +4

    ಸೂಪರ್ ಅಣ್ಣಾ ನಿಮ್ಮ ಕಥೆಗಳು ಹೀಗೆ ಮುಂದುವರಿಯಲಿ 👌👌👌👌

  • @user-qs9od3rp6s
    @user-qs9od3rp6s Před 6 měsíci +4

    Yenidu priya entry agidare bega continue madi ❤❤❤❤❤❤

  • @user-lp4cc7dj4t
    @user-lp4cc7dj4t Před 6 měsíci +7

    ಪಾರ್ಟ್ 11 ಬೇಗಬೇಗರಿ ಸೂಪರ್ ಲೈಕ್ ಹಾಕಿ ನೋಡ್ರಿ ನಮ್ಮೂರ ಬಂಕನೇರಿ

  • @manjusl746
    @manjusl746 Před 6 měsíci +1

    Durgappa❤

  • @Shruthi-xx1zz
    @Shruthi-xx1zz Před 6 měsíci +1

    ಬೆಂಕಿ ಅಣ್ಣ..... ❤️

  • @mutturajtimmannavar9630
    @mutturajtimmannavar9630 Před 6 měsíci +1

    Many more happy returns of the day nagu 🎂🎉❤️

  • @lalsabdh5620
    @lalsabdh5620 Před 6 měsíci +3

    Durgapur Ne acting super

  • @nagu9857
    @nagu9857 Před 6 měsíci

    ನೆಕ್ಸ್ಟ್ ಫುಲ್ ಚೇಂಜ್ ರಾಘು ಬಾಯ್.......👍

  • @chetanprakash6131
    @chetanprakash6131 Před 6 měsíci

    Watched all 10 episodes its thrilling waiting for next video

  • @basavarajdodamaniBG13
    @basavarajdodamaniBG13 Před 6 měsíci

    ಮಲ್ಲಪ್ಪಾ ಸಾವಕಾರ 👌👌👌👌❤❤❤

  • @malingrajm7972
    @malingrajm7972 Před 6 měsíci

    ಸೂಪರ್ ಸ್ಟೋರಿ ಅಣ್ಣ ನೋಡಕ್ಕೆ ತುಂಬಾ ಇಂಟರೆಸ್ಟ್ ಆಗಿದೆ ❤❤❤❤❤

  • @mutturajbadigermutturajbad6372

    Mallu Anna ean masata acting madioppa super ❤️

  • @shivarajaras8338
    @shivarajaras8338 Před 6 měsíci +1

    Darling priya❤ is back

  • @user-qm8bn9ll3k
    @user-qm8bn9ll3k Před 6 měsíci

    Supar Anna mudin Baga lavakar kuda Anna

  • @shantakumartalawar3987
    @shantakumartalawar3987 Před 6 měsíci +1

    Durga
    🔥🔥🔥🔥🔥🔥🔥🔥
    .

  • @abhishekanbabhidacchu7034
    @abhishekanbabhidacchu7034 Před 6 měsíci

    ನಾಗ್ಯ ಮಾಮ ಬೆಂಕಿ ನೀ ಸೂಪರ್ ಇದೆ ನಿಮ್ ಗುಂಪು ಮತ್ತೆ ನಿಮ್ ಸ್ಕ್ರಿಪ್ಟ್ ಮಲ್ಯ ಅಣ್ಣಾ ಟೀಮ್ ❤.

  • @MuttuDevoor-wy9yr
    @MuttuDevoor-wy9yr Před 6 měsíci +3

    Bai innu ಎರಡ ದಿನ ಲೇಟ್ ಆಗ್ಲಿ ,,,ಅದ್ರ ಶಾರ್ಟ್ ವಿಡಿಯೋ ಬ್ಯಾಡ ಬೈ,,,

  • @annappadesur1483
    @annappadesur1483 Před 6 měsíci +1

    ಇಟ್ರು ನೋಡ್ ಪಾ ಲಾಸ್ಟಗೆ ಒಂದು ಗೂಟ ನಾ ಇವರು ಯಲ್ಲ episode ನ್ಯಾಗು last ge ಒಂದು ಏನಾದ್ರು ಇಟ್ಟಿರ್ತಾರ ನಮಗ ಮುಂದ ನೆ ಆಗೋತ್ತೋ ಏನೋ ಅಂತ ನಾವ್ ಸಾಯಕುಂತಾವಿ ಆದ್ರೂ super 🔥🥰🙏🥰🥰

  • @basavarajarudrappa4138
    @basavarajarudrappa4138 Před 6 měsíci

    ನಿಮ್ಮ ಮೂವರ ನಟನೆ ವಿಭಿನ್ನವಾಗಿ ಮತ್ತು ಮನಸ್ಸಿಗೆ ಮುದ ನೀಡುವಂತಿದೆ. ಬೆಸ್ಟ ಆಫ್ ಲಕ್ ಫಾರ್ ನೆಕ್ಟ ಎಪಿಸೋಡ್ ❤🎉❤

  • @ameethshurpali9454
    @ameethshurpali9454 Před 6 měsíci +5

    ಫಸ್ಟ್ ಕಾಮೆಂಟ್ 💝

  • @suneel5409
    @suneel5409 Před 6 měsíci +1

    Your team is absolutely beautiful....All character is unbelievable performance....love you guys really.....

  • @kiranpujar8118
    @kiranpujar8118 Před 6 měsíci +2

    Idu super episode ❤🎉🎉🎉

  • @hanumantarajanantaraj4583
    @hanumantarajanantaraj4583 Před 6 měsíci

    10 part ಎಪಿಸೋಡ್ ನೋಡೋಕೆ ತುಂಬಾ ಕೂತೂಹಲದಿಂದ ಕಾಯ್ತಾ ಇದ್ದೆ..ಅಂತೂ ನೋಡುವ ಭಾಗ್ಯ ನಮ್ಮದು.. ನಿಮ್ಮ ನಟನೆಗೆ ಕೋಟಿ ಕೋಟಿ ಪ್ರಣಾಮಗಳು ❤❤❤

  • @honnurswamyk421
    @honnurswamyk421 Před 6 měsíci

    What kind of agility to watch, no one can imagine towards climax scene but curiosity to wait ❤