ಮಂಡ ಗಂಡ ಗಟ್ಟಿ ಹೆಂಡ್ತಿ | Mallu Jamkhandi | Uttarkarnataka | Comedy
Vložit
- čas přidán 2. 02. 2024
- Artist
Mallu Jamkhandi
Anand Hunnur
Renu Gopi
Camera
Vishal Mirajkar
Bhimu
Parag
Script Direction Editing
Mallu Jamkhandi
Team
Danesh
Santhosh
Music
Raviteja Baglkot
Fayaz Kustagi
#mallujamkhandi #uttarkarnataka #mallujamkhandicomedy - Komedie
ನಮ್ ಬಿಜಾಪುರ ಮಂದಿ ಒಂದ್ ಲೈಕ್ ಮಾಡಿ ಹೋಗ್ರಿ 😅❤️
Anna nanu nimmavare❤❤❤❤❤
ನಮ್ಮ್ ಬೆಳಗಾವಿ ಮಂದಿ ಒಂದ ಲೈಕ್ ಮಾಡಿ ಹೋಗ್ರಿ 🌹🌹🌹🌹🌹🌹🌹🌹
ನಾನು ಬೆಳಗಾವಿ ದಾಕಿ ಆದ್ರ ನಾ ಇರೋದು Chattisghar ರೈಪೂರ್ ದಾಗ್ ಇರ್ತೀನಿ...ನಂಗ್ ಮಲ್ಲು ಅಣ್ಣನ ವಿಡಿಯೋ ಮತ್ತ ಆಕ್ಟಿಂಗ್ ಅಂದ್ರ ಭಾಳ ಇಷ್ಟ್....... ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು..... ಜೈ ಕರ್ನಾಟಕ ಮಾತೆ ❤❤❤
@@priyalalitpatel1180♥️👌👌👌👌👌ಜೈ ಕನ್ನಡ
@@priyalalitpatel1180 hii
ನಾನು ಬೆಳಗಾವಿ 😊
😊😊😊😊😊😊
ನಮ್ಮ ಕರ್ನಾಟಕ ಜನರಿಗೆ ಒಂದು ಲೈಕ್ ಬರಲಿ
ಈಗಿನ ಕಾಲದ ಹೆಣ್ಣು ಮಕ್ಕಳು ಹೀಗೆ ಇದ್ರೆ ಯಾವ ಗಂಡನು ದಾರಿ ತಪ್ಪಲ್ಲ. ತುಂಬಾ ಒಳ್ಳೆಯ ವಿಡಿಯೋ ಇದೆ 🙏🙏🙏🙏🙏
ಹೌದು ಅಣ್ಣ ನಿಜ
ನಿಜಾ
ಯಢೇಯ😊ಐ
ಎಲ್ಲ ಗಂಡಂದಿರು ಹಿಂಗೆ ಚೇಂಜ್ ಆದರೆ ಯಾವ ಹೆಣ್ಣು ದಾರಿ ತಪ್ಪಿಲ್ಲ ತಪ್ಪಿ ತವರಮನೆಗೆ ಹೋಗಲ್ಲ
ಮನರಂಜನೆ ಮೂಲಕ ಜನರಿಗೆ ಸಂದ್ದೇಶ ಕೊಟ್ಟಿ ಅಣ್ಣ all the best you all Tima 🙏♥️😍
ಇಂದು ನಿಜವಾದ ಹೆಂಡತಿ ಜೀವನ ❤❤
❤❤❤😊😊😊👌👌👌
ಜಾಲೇವ್ವ ಫ್ಯಾನ್ಸ್ ❤❤❤
ನಮ್ಮ ಯಾದಗಿರಿ ಮಂದಿ ಲೈಕ್ ಮಾಡ್ರಿಪ್ಪ ❤
Hi
ನಿಜ ಜೀವನದಲ್ಲಿ ನಡೆಯುವ ಘಟನೆಯನ್ನು ಜನರಿಗೆ ಹಾಸ್ಯ ರೂಪದಲ್ಲಿ ಮನಮುಟ್ಟುವಂತೆ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ ❤
😢🎉❤
ನಮ್ ಅಪ್ಪಾಜಿ ನಿಮ್ ದೋಡ್ ಫ್ಯಾನ್ ರೀ ಆದರೆ ಈಗ ಅವರು ನಮನ್ ಬಿಟ್ ಹೋದರು 😭😭😭😭 ನಿಮ್ ವಿಡಿಯೋ ಅಂದರೆ ಅವರಿಗೆ ಭಹಳ ಈಶಟ್ ಒಂದೋ ವಿಡಿಯೋ ಮಿಸ್ ಮಾಡಿಲ್ಲ ಯಲ್ಲಾ ನೋಡ್ತಿದರು ಮಲು ಸರ್ ❤️❤️
t
Pap😢
😢
ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏
Avara atmakke Shanti sigali
ರೇಣುಕಾ ಎಲ್ಲಮ್ಮ, ಭಾರೀ ಸಂದೇಶ ನೀಡುವ ಮೂಲಕ ಮಾದರಿ ನಾಯಕ ನಟಿ 🎉🎉🎉🎉🎉🎉🎉🎉😊
From ಸವದತ್ತಿ
Rip
Lovely anna😊❤❤ಆನಂದ್ ಅಣ್ಣ ಸೂಪರ್ nivu❤❤❤🤗🤗
ನಮ್ಮ ಜಾಲೇವ್ವ ನ ಆಕ್ಟಿಂಗ್ ಅಂದ್ರ 🔥🔥🔥
Hi
ಹೇ ಪ್ರಭು...😂😂😂❤❤💥💥
ಮೊದಲ ಕಾಮೆಂಟ್ ಮಲ್ಲೇಶ್ ಮಾನಸಿಕ star ❤❤❤
ಸೂಪರ್ ಮಲ್ಲು ಅಣ್ಣಾಜಿ❤
Yuyuhjjbbbchjbb
🎉🎉😢😢❤❤ I love you
ಅಣ್ಣಾ ರವಿವಾರ ದಿನಾ ಬೆಳಿಗ್ಗೆ ನಿಮ್ಮ ವೀಡಿಯೊ ಬರುತನಕಾ ನಾನು ನಾಸ್ಟೆನೆ ಮಾಡುದಿಲ್ಲ ಅಣ್ಣಾ ನಿಮ್ಮ ವೀಡಿಯೊ ಬಂದ್ ಮೇಲೇನೆ ನೊಡಕೊಂತ್ ನಾಸ್ಟಾ ಮಾಡ್ತೀನಿ ಅಣ್ಣಾ.😂😂😂 ಸೂಪರ್ ಕಾಮಿಡಿ ಟೈಮ್ 👌👌👌🔥🔥
16:57
🎉❤😊
Mallu bra fons adavru like madi😊
ಸೂಪರ್ ❤️ ಅಣ್ಣ❤️ ಮಲ್ಲು ❤️ ಅಣ್ಣ ವಿಡಿಯೋ ❤️
Supar
ಮಲ್ಲು ಅಣ್ಣಾ ತುಂಬಾ ಅದ್ಭುತವಾಗಿ ನಟನೆ ಮಡಿದ್ದೀರಿ ❤️🙏iam your bigg fan mallu anna❤️
X vsdfhhjkiuyttrsewwqooiuuuuygfrwaa 0:00 0:00
ಅಕ್ಕನ ಆಕ್ಟಿಂಗ್ ಸೂಪರ್ ❤️❤️❤️❤️❤️❤️❤️❤️❤️❤️❤️❤️❤️❤️
❤🎉😅😊
ಒಳ್ಳೆಯ ಸಂದೇಶ್ ಕೋಟಿರಿ ❤
Wow super 😊😊 Jagala 😂😂😂Bellanigi tagondu kaige yestu super 👌😍😊😘
ಹೆಣ್ಣಿನಿಂದಲೇ ಇಹವೂ
ಹೆಣ್ಣಿನಿಂದಲೇ ಪರವೂ
ಹೆಣ್ಣಿನಿಂದಲೇ ಸಕಲ ಸಂಪದವೂ...
Mallu Jamkhandi super video❤❤
ನವಲಗುಂದ ಪ್ರತಿಭೆ Renu Gopi ❤🎉
ಅಣ್ಣ ನಿಮ್ಮ ಎಲ್ಲ ವಿಡಿಯೋ ಬೆಂಕಿ 😍😍😍😍❤️❤️❤️❤️👌👌👌👌
Super ❤️ Heroine acting is also super
ಸೂಪರ್ 🙏🙏🙏
Super duper
Super acting
Jalevva whole of the team good message very nice viedios.
ಒಳ್ಳೆ ಮೆಸ್ಸೇಜ್ ಮಲ್ಲು ಅಣ್ಣ ಕಾನ್ಸೆಪ್ಟ್ ಚನಾಗಿತ್ತು ಸೂಪರ್
Universal Truth Story
One of the finest creators of uttar kannada the one and only mallu jamkhandi and team, you guys are just too good to be. Keep up the good work😇🤗❣️
👌🥰👌👌👌👌👌👌👌👌👌👌❤❤
Super ann
Fasta like nanda anna
Super mallu anna ❤
ರೇಣು ಅಕ್ಕಾ ಸೂಪರ್
Mallu avara hendati avaru super acting 😊👌😍 I like you 🥰❤️👌
Super congratulation 🎉👏
Real acting done by Renu madam.
ಮಲ್ಲು ಅಣ್ಣಾ ಬೆಂಕಿ 👌👌👌👌
ಹೌದು ಬ್ರದರ್ ಇದು ನನ್ ಜೀವನದಲ್ಲಿ ನೆಡೇದ ಘಟನೆ ನಮಗೆ ಇಲ ಅಂದರೆ ಯಾರು ಕೊಡುವುದುಲ ಸೂಪರ್ ವಿಡಿಯೋ
Super story, super comedy, super massage, super acting.👌👌👌🌹🌹🌹👏👏👏
Super 👌 mallu bhai😍
supar annoru like madi
Nam davanagere jana ondu like madi 😊...
ಸುಪುರ್ ವೂಡ್
Yavaga nanga low/down feel agtad avag band mallu annan videos nodteni na.... Boost up akkini...😌😄🎉
U r my INSPIRATION MALLU ANNA❤🥳
👌👌ಮಲ್ಲು ಅಣ್ಣಾ ❤
Thanks mallu she have bindi super🎉🎉🎉tq
ಸೂಪರ್ ಕಾಮಿಡಿ 😂ಮಲ್ಲು ಅಣ್ಣಾ ಆನಂದ್ 😂😂
Super
👌👌ಅಣ್ಣ ❤❤🥰🥰
ಸೂಪರ್ ಅಣ್ಣ ಕಾಮಿಡಿ
Mallu.anna.supet❤
❤❤❤❤❤❤ super mallu anna😅
ಮಲ್ಲು ಅಣ್ಣಾ ಸೂಪರ್
Dear Brother fabulous acting from whole team members, very good msg to society
Super Mallu Anna ❤❤❤❤
Mst kdk comedy show boss♥💎
❤❤❤🎉🎉 super video Mallu jamakhandi❤❤❤❤🎉🎉🎉
ಸೂಪರ್
Super ❤
ಆನಂದ ಅಣ್ಣಸ್ವಲ್ಪ ಸಣ ಆಗಿದಾರೆ
❤❤❤❤❤❤❤
ಮಲ್ಲು ಅಣ್ಣ ನೀವು ಗ್ರೇಟ್ 😍
Super mallu Anna and team from Bidar Karnataka ❤😂🎉❤
Mallu Anna and Shankr Anna Nimma acting Super Anna 🎉🎉🎉🎉🎉
ಕುಡುಕನ ಪಾತ್ರಕ No1 ಮಲ್ಲು ಅಣ್ಣ 😅
ಸೂಪರ್ ಮಲ್ಲು.ಅಣ್ಣಾ🎉🎉🎉🎉😂😂❤❤
❤❤❤❤❤
Haveri mandi ..yar yar adiri.....ondu like madii.....
ರೇಣುಕಾ ಆಕ್ಟಿಂಗ್ ಸೂಪರ್ ❤
Super anna
Super jodi re mallu anna
1:44 ಆನಂದ ಅಣ್ಣ 🤣
Super mast kdk comedy & Good MSG (Concept) Mallu Anna, Ananda Anna, & Ur Team 😁😄😂😍🥰♥️❤️🔥
Keep Rocking ♥️🔥
All The Best Brother's ♥️👍💯
Benki malli anna 😂😂
😁❤️🔥
ಸೂಪರ್ ಅಣ್ಣಾ ❤❤❤
ನ ಮ ಅಪ್ಪಾಜಿ ನಿಮ್ ದೋಡ ಪ್ಯಾನ ರೀ ಆದರೆ ಈಗ ಅವರು ನಮನ ಬಿಟಾ ಹೋದರು😂😂😂😂 ನಿಮ್ಮ ವಿಡಿಯೋ ಅಂದರೆ ಅವರ ಗೆ ಭಹಳ ಈ ಶರ್ಟ ಒಂದೋ ವಿಡಿಯೋ ಮಿಸ ಮಾಡಿಲ್ಲ
Super bro
I am your fan
4th cament nande mallu anna super vedeo mallu anna
ಸೂಪರ್ ವಿಡಿಯೋ ಬ್ರೋ
❤❤❤❤ಮಲ್ಲು ಅಣ್ಣ ನೀಗೆ ಜೈ❤❤❤❤
🔥🔥🔥🔥🔥 annaji🔥🔥🔥🔥🔥🔥
❤
ಇದು ಸೂಪರ್ ವಿಡಿಯೋ 👏👏👏👏
Super bro ❤
Supar👌👌
Super anna❤❤❤
👌👌👌👌👌👌👌👌👌👌👌👌
❤❤
Super Anna ❤❤
Super video ❤❤🎉🎉
Modale yara navu Utakranataka huli 😊bro nivu comedy super😊