ಪಾಲಿಟಿಕ್ಸ್ ನಲ್ಲಿ.. ಇದು ಹಿಂಗೇ ಲೈಫ್ ಇರೋದು..! | Suvarna News Hour Special With Santosh Lad

Sdílet
Vložit
  • čas přidán 14. 02. 2024
  • Santosh Lad | Santosh Lad interview | Suvarna News Interview | Suvarna News Hour Special With Santosh Lad | News Hour Special | Kannada Interview | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಸಂತೋಷ್ ಲಾಡ್
    ಪಾಲಿಟಿಕ್ಸ್ ನಲ್ಲಿ.. ಇದು ಹಿಂಗೇ ಲೈಫ್ ಇರೋದು..! | Suvarna News Hour Special With Santosh Lad
    #SantoshLad #NewsHourSpecial #NewsHourSpecial #ajithanamakkanavar
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 77

  • @KrishnaMurthy-vn9nh
    @KrishnaMurthy-vn9nh Před 3 měsíci +183

    ಲಾಡ್ ಎನ್ನುವ ಪದ ನನಗೆ ಮನಸ್ಸಲ್ಲಿ ಏನೇನೂ ಅನ್ನಿಸಿತ್ತು ಆದರೆ ಇವರನ್ನು ನೋಡಿದ ಮೇಲೆ ತುಂಬಾ ಸಿಂಪಲ್, knowledge ಪರ್ಸನ್ ಅನ್ನಿಸಿದೆ.. ನಿಮ್ಮ ಮಾತು ಕೇಳಿದ್ದು ಇದೇ ಮೊದಲು ಇಷ್ಟ ಆಯ್ತು ಸರ್

    • @doncorleone3901
      @doncorleone3901 Před 3 měsíci +5

      Karnataka congress has many such capable people. Unfortunately Karnataka BJP has zero. I wish Karnataka BJP was also as talented because then we people would benefit. What Modi is doing with central govt by pulling talented people must be done here too

    • @sohumblebro
      @sohumblebro Před 3 měsíci

      Nim hendati na Avan jote malgisu tumba simple agi nodkotane 😂

  • @sandeepkm7755
    @sandeepkm7755 Před 3 měsíci +23

    Very rare to see such person in politics. ❤

  • @narayansbnarayansb6673
    @narayansbnarayansb6673 Před 3 měsíci +43

    🔥🔥🔥🔥ಸ್ಟೈಲಿಶ್ ಸ್ಪೀಚ್ ಅಂಡ್ ಮಾಸ್ ಬಾಸ್ 🙏🙏🙏

  • @abhiramgj3500
    @abhiramgj3500 Před 3 měsíci +14

    ನಿಜ. ತಪ್ಪಿದ್ದರೆ ತಪ್ಪು, ಇದನ್ನು ಅರಿತರೆ ಪಂಥಗಳು ತಪ್ಪು ಪಥವನ್ನು ಹಿಡಿಯುವುದು ತಪ್ಪುತ್ತದೆ.

  • @user-sc4pp8vk4h
    @user-sc4pp8vk4h Před 3 měsíci +76

    ಬಹುಶಃ ಅಜಿತ್ ಸರ್ ರವರಿಗೆ ಇಷ್ಟು ನ್ಯೂಸ್ ಅವರ್ ನಲ್ಲಿ ತಕ್ಕರ್ ಕೊಟ್ಟ ಸಂತೋಷಣ್ಣ

    • @Dr.ashwathnpj
      @Dr.ashwathnpj Před 3 měsíci +9

      brhame.... Ajith avarige takkar kodokke yaaru sadhya illa... yaakendre satya astondu power ide

    • @HemanthKumar-shsh
      @HemanthKumar-shsh Před 3 měsíci +7

      Eno kelidre enneno helthane, tv li thorsidre rahul leader agbudthanathe en karma guru avn santhoshandu... 😂😂😂😂

    • @GaganDeep-pj4km
      @GaganDeep-pj4km Před 3 měsíci +1

      Santosh lad - punganna

  • @user-xp7mx7yq6c
    @user-xp7mx7yq6c Před 3 měsíci +4

    Good answers lad sir

  • @user-sp2gp4ob4n
    @user-sp2gp4ob4n Před 3 měsíci +14

    ಜೈ ಕಾಂಗ್ರೆಸ್ ಜೈ ಸಂತೋಷ ಲಾಡ್

  • @kashmaranatureschild7108
    @kashmaranatureschild7108 Před 3 měsíci +1

    Knowledge -able novelty ಪೊಲಿಟಿಕಲ್ statesman -- ಲಾಡ್ 🎉 ಇಂಥ ಓಪನ್ ಮೈಂಡೆಡ್ ಲೀಡರ್ಸ್ ಗಳು ಬರ್ಲಿ

  • @SriSaram-dj6yt
    @SriSaram-dj6yt Před 15 dny

    Super Santhosh Sir😊

  • @vaishaliparkala8163
    @vaishaliparkala8163 Před 3 měsíci +6

    Shanthosh Laad Super Devaru Ayruayasu Jannagi Edali Devaru Olleydu Madali Super

  • @satishshetty1413
    @satishshetty1413 Před 3 měsíci +2

    Lad himself great politician
    Thr are great politician with well educated

  • @user-vy7om8ih5b
    @user-vy7om8ih5b Před 3 měsíci +8

    Olle answer kottiddare bt yau pakshagalu janranna manga madttiddave gottagttilla

  • @user-kq1oc9dk5i
    @user-kq1oc9dk5i Před 3 měsíci +1

    ಸೂಪರ್

  • @harshavardhann8482
    @harshavardhann8482 Před 3 měsíci +8

    Saviour of Karnataka Siddaramaiah Jai Siddaramaiah Jai Santosh Lad👌👍

  • @sidnavalagund1729
    @sidnavalagund1729 Před 3 měsíci +15

    Santosh Laad is a honest man. He is having sense of humor and knowledge. I like the way he speak.... But Laad is next term also Modiji will be the PM. No one can stop Modi to become PM for the next term also...... Santosh Laad ❤

  • @Dilip10707
    @Dilip10707 Před 3 měsíci +3

    Annnaaa super annna nivu congress pakshada aaasthi❤❤❤❤❤❤

  • @sikandarabashamirji4319
    @sikandarabashamirji4319 Před 3 měsíci +6

    Santosh laad next c m of Karnataka❤❤

  • @spg6651
    @spg6651 Před 3 měsíci +7

    Very Intelligent person Santosh Lad -- He is an asset to Congress -- He would make lasting impact on people if he is given power.. I have not seen him speaking before -- This interview gave me very good feeling about this congress leader -- Basically I am BJP supporter since 1981 .. BUT i appreciate good thing coming from every where -- GUNA GRAAHI

  • @unais.sultan
    @unais.sultan Před 3 měsíci +14

    Laad ❤

  • @Yuxi369
    @Yuxi369 Před 3 měsíci +1

    0:37 😇

  • @anasuyahegde9700
    @anasuyahegde9700 Před 3 měsíci +3

    Jai congress

  • @manjularoy8208
    @manjularoy8208 Před 3 měsíci

    I like santhosh lad laughing

  • @JayaRaj-me3hc
    @JayaRaj-me3hc Před 3 měsíci +1

    Iam not congress but i like your work

  • @shankaranayaka219
    @shankaranayaka219 Před 3 měsíci +9

    Santhosh❤❤❤

  • @user-lv5hv5bx6b
    @user-lv5hv5bx6b Před 3 měsíci +2

    ನಮಸ್ಕಾರ ಸುವರ್ಣ ನ್ಯೂಸ್ ನ ಹನುಮಕ್ಕವರ್ ಗೆ ಇವತ್ತು ನೀವು ಆ ಪಕ್ಷದವರು ಈ ಪಕ್ಷದವರನ್ನು ನಿಮ್ಮ ವೇದಿಕೆ ಮೇಲೆ ತಂದು ಮಾತನಾಡಿಸುತ್ತೀರಿ ಆದರೆ ಒಂದು ಸಲ ಆದರೂ ಜನರಿಗೆ ಏನಾಗಬೇಕು ಈ ದೇಶ ಬೇಡ ಸ್ವಾಮಿ ರಾಜ್ಯದಲ್ಲಿ ಏನಾಗುತ್ತಿದೆ ಎಲ್ಲಿ ಅನ್ಯಾಯ ಆಗುತ್ತಿದೆ ಎಲ್ಲಿ ಅನಾಚಾರ ಆಗುತ್ತಿದೆ ಎಂದು ತಿಳಿದು ಅದನ್ನು ಬಿತ್ತರಿಸುವ ಕೆಲಸ ಯಾಕೆ ಮಾಡುತ್ತಿಲ್ಲ ಎನ್ನುವುದು ನನ್ನ ಪ್ರಶ್ನೆ?
    ಇವತ್ತು ಹಲವಾರು ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಯಾಕೆ ಅದರ ವಿರುದ್ಧ ದ್ವನಿ ಎತ್ತುತ್ತಿಲ್ಲ, ಮೊನ್ನೆ ಮೊನ್ನೆಯಷ್ಟೇ ಹೈಕೋರ್ಟ್ ರಾಜ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್ ಪೋಲೀಸ್ ಹಾಗೂ ಪಿ ಎಸ್ ಐ ಗಳು ನಿಂತು ಯಾವುದೇ ವಾಹನಗಳನ್ನು ಅಡ್ಡಗಟ್ಟಿ ಟ್ರಾಫಿಕ್ ಜಾಮ್ ಮಾಡಬಾರದು ಮತ್ತೇ ಸುಗಮ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂದು ಆದೇಶ ಹೊರಡಿಸಿದೆ ಆದರೂ ಕೆಲವು ಕಡೆಗಳಲ್ಲಿ ಅದನ್ನು ಮೀರಿ ಟ್ರಾಫಿಕ್ ಪೋಲೀಸ್ ಹಾಗೂ ಪಿ ಎಸ್ ಐ ಗಳು ವಾಹನಗಳನ್ನು ಅಡ್ಡಗಟ್ಟಿ ಹಣವಸೂಲಿ ಮಾಡುತ್ತಿದ್ದಾರೆ ಇದರ ಬಗ್ಗೆ ಯಾಕೆ ನೀವು ದ್ವನಿ ಎತ್ತುತ್ತಿಲ್ಲ, ಬೇಡ ನೀವು ಹಿಂದೂ ತಾನೇ ಆ ಧರ್ಮಸ್ಥಳ ಗ್ರಾಮದಲ್ಲಿ ಅದೇಷ್ಟೋ ಬಡಕುಟುಂಬದ ಮೇಲೆ ದೌರ್ಜನ್ಯ ಹಾಗೂ ಅಮಾಯಕ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗಿದೆ ಯಾಕೆ ಆ ಸೌಜನ್ಯ ಹೆಣ್ಣುಮಗಳ ಪರವಾಗಿ ಅಲ್ಲಿ ನಡೆಯುತ್ತಿರುವ ಅಧರ್ಮದ ವಿರುದ್ಧ ದ್ವನಿ ಎತ್ತುತ್ತಿಲ್ಲ ಸ್ವಾಮಿ, ಹಿಂದೂ ಧರ್ಮ ಎಂದರೆ ಸಾಲದು ಅಲ್ಲಿ ಎಲ್ಲೋ ದೇಶದಲ್ಲಿ ಗಲಾಟೆ ಆಗುತ್ತಿದೆ ಎನ್ನುವುದು ನಿಮಗೆ ತೋರುತ್ತದೆ ಆದರೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಪ್ರಕರಣ ಇಂದಿಗೂ ಯಾರು ಆ ಹೆಣ್ಣುಮಗಳನ್ನು ಕೊಂದವರು ಎಂದು ಅಲ್ಲಿನ ಪೋಲಿಸರು ಪತ್ತೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಅದು ಅಲ್ಲದೇ ಸರ್ಕಾರ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಷಯದಲ್ಲಿ ಮಾತೇ ಆಡ್ತಾ ಇಲ್ಲ ಅದನ್ನು ಯಾಕೆ ನೀವುಗಳು ದ್ವನಿ ಎತ್ತುತ್ತಿಲ್ಲ,
    ಯಾಕೆ ಸ್ವಾಮಿ ನಿಮ್ಮ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಇರಬಹುದು ಅವರಿಗೆ ಸೌಜನ್ಯ ಹೆಣ್ಣುಮಗಳಿಗೆ ಆದ ರೀತಿ ಆಗಿದ್ದರೆ ಇದೆ ರೀತಿ ಮೌನವಾಗಿ ಇರುತ್ತಿದ್ದೀರಾ ಸರ್,
    ಅಲ್ಲಿನ ಜನರಿಗೆ ಈ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿದೆ ಯಾಕೆ ನೀವು ಆ ಜನಗಳನ್ನೊ ಅಥವಾ ಸೌಜನ್ಯ ಪರ ದ್ವನಿ ಎತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮಾಜಿ ಪೋಲಿಸ್ ಅಧಿಕಾರಿಗಳು ಗಿರೀಶ್ ಮಟ್ಟಣ್ಣವರ್ ರನ್ನು ಭೇಟಿ ಮಾಡಿ ಮಾತನಾಡಬೇಕಿತ್ತು ಯಾಕೆ ನೀವು ಅದನ್ನು ಮಾಡುತ್ತಿಲ್ಲ,
    ಇವತ್ತು ಆ ವಿರೇಂದ್ರ ಹೆಗ್ಗಡೆ ಮೇಲೆ ಅಪವಾದ ಬಂದಿದೆ ಇವತ್ತು ಆತ ಸೌಜನ್ಯ ಪರ ದ್ವನಿ ಎತ್ತಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿತ್ತು ಯಾಕೆ ಆತ ದ್ವನಿ ಎತ್ತುತ್ತಿಲ್ಲ ಎನ್ನುವುದು ನೀವು ತರ್ಕ ನಡೆಸಬೇಕಿತ್ತು ಯಾಕೆ ಮಾಡಿಲ್ಲ,
    ನಿಮಗೆ ಮೋದಿ ಅವರು ಅಯೋಧ್ಯೆ ನಿರ್ಮಾಣ ಮಾಡಿದ್ದು ಒಳ್ಳೆಯದು ಆಗಿದೆ ಆದರೆ ಈ ದೇಶದ ಹಿಂದೂ ಧರ್ಮದ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ ಯಾಕೆ ನೀವುಗಳು ನ್ಯಾಯ ಸಿಗಬೇಕು ಎಂದು ದ್ವನಿ ಎತ್ತುತ್ತಿಲ್ಲ ಸರ್,
    ಮೊನ್ನೆ ಜೆರೋಸಸ್ ಶಾಲೆಯಲ್ಲಿ ಹಿಂದೂ ಧರ್ಮದ ಬಗ್ಗೆ ಟೀಚರ್ ಅವಹೇಳನ ಮಾಡಿದ್ದಾರೆ ಎಂದಾಗ ಎಲ್ಲಾ ಮಾಧ್ಯಮಗಳು ಓಡಿ ಓಡಿ ಬಂದು ವೀಡಿಯೋ ಮಾಡಿದಿರಿ ಆದರೆ ಅದೇ ಉತ್ಸಾಹ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬಲ್ಲಿ ಯಾಕೆ ಇಲ್ಲ ಸರ್ ಹಿಂದೂ ಧರ್ಮದ ಪರ ಅವಹೇಳನ ಮಾಡಿದರೆ ಕುಂಡೆ ಯಲ್ಲಿ ಬೆಂಕಿ ಇಟ್ಟಹಾಗೆ ಆಯ್ತು ಆದರೆ ಹಿಂದೂ ಧರ್ಮದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎನ್ನುವುದು ಯಾಕೆ ನಿಮಗೆ ನಿಮ್ಮ ಮನಸಿಗೆ ಬಂದಿಲ್ಲ ಸರ್,😢
    ಇವತ್ತು ಹಿಂದೂ ಧರ್ಮ ಬೇಕು ಆದರೆ ಹಿಂದೂ ಧರ್ಮದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆದರೆ ಆ ಹೆಣ್ಣುಮಗಳಿಗೆ ನ್ಯಾಯ ಸಿಗೋದೇ ಬೇಡ ಅಂದರೇ ಇದು ಭವ್ಯ ಭಾರತ ದೇಶವ ಅಥವಾ ಅತ್ಯಾಚಾರಿಗಳ ಸಂರಕ್ಷಣೆ ಮಾಡುವ ದೇಶವ?
    ಹನುಮಕ್ಕವರ್ ಈ ಹಿಂದೆ ಒಂದು ಕಾಮೆಂಟ್ ಮಾಡಿದ್ದೆ ಭಾವುಕನಾಗಿ ಸಿಟ್ಟಿನಲ್ಲಿ ಸೌಜನ್ಯ ಪರ ನಿಮಗೆ ಉಗಿದ್ದಿದ್ದು ಇದೆ ಇನ್ನೂ ಕೂಡ ನೀವುಗಳು ಆ ಅತ್ಯಾಚಾರಿಗಳ ಪರ ನಿಂತಿದ್ದೀರಿ ಎಂದಾದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತು ಹೋಯಿತು ಎಂದರ್ಥ,
    ನಿಮ್ಮಂತಹ ನ್ಯೂಸ್ ಚಾನಲ್ ಗಳು ಸೌಜನ್ಯ ಪರ ದ್ವನಿ ಎತ್ತುತ್ತಿಲ್ಲ ಎಂದರೆ ನಾಳೆ ದಿನ ಈ ದೇಶದಲ್ಲಿ ಅಥವಾ ಈ ರಾಜ್ಯದಲ್ಲಿ ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ದೌರ್ಜನ್ಯ ಮಾಡಿದವರ ಪರ ನಿಲ್ಲುವವರು ಎನ್ನುವುದು ಖಚಿತ,
    ಈ ಜನರಿಗೂ ಅರ್ಥ ಆಗದೆ ಹೋಗಿದೆ ನಾವೆಲ್ಲರೂ ಜನನಕ್ಕೆ ಕಾರಣವಾದವಳು ಒಂದು ಹೆಣ್ಣು ಎನ್ನುವುದು ಮರೆತು ಇವರೆಲ್ಲ ಇದ್ದಾರೆ ಆ ಚಂಡಾಳರಿಗೆ ಸರಿಯಾದ ಶಿಕ್ಷೆ ಕೊಡಿಸಬೇಕು ಎಂಬ ಭಾವನೆ ಯಾವ ಷಂಡನಿಗೂ ಎಣಿಸುವುದಿಲ್ಲ,
    ಹಾಗಿದ್ದರೆ ಈ ದೇಶದಲ್ಲಿ ಹೆಣ್ಣಿಗೆ ಪ್ರಾಮುಖ್ಯತೆ ಸತ್ತು ಹೋಯಿತು ಪ್ರಭಾವಿಗಳು ಹಣವಂತರು ಈ ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಪ್ರಶ್ನೆ ಮಾಡಬಾರದು ನ್ಯಾಯ ಕೇಳಬಾರದು ಸರ್ಕಾರ ಅವರ ಹೇಲು ತಿಂದು ಬದುಕುತ್ತವೆ ಈ ಮಾಧ್ಯಮಗಳು ಕೂಡ ಆ ವಿರೇಂದ್ರ ನ ಹೇಲು ತಿಂದು ಬದುಕುವ ಷಂಡರು,
    ಅಮಾಯಕ ಬಡವರ ಹೆಣ್ಣು ಮಕ್ಕಳಿಗೆ ಈ ದೇಶದಲ್ಲಿ ಬೆಲೆಯೇ ಇಲ್ಲ ಎಂದರೆ ಈ ನಾಯಿಗಳು ಸಾಯಬೇಕು, ರಕ್ತಕಾರಿ ಸಾಯುವ ಸ್ಥಿತಿ ಆಗಬೇಕು,

  • @nagarajb7216
    @nagarajb7216 Před 3 měsíci +3

    Nimma spich nodi kushiyathu sar

  • @livelikeamonk3161
    @livelikeamonk3161 Před 3 měsíci +14

    Right person in a wrong party.

    • @ShyamThejas
      @ShyamThejas Před 3 měsíci

      Old Bjp Person...!!!
      😌😌🙏🏻🙏🏻😌😌

  • @siddeshwarghaste
    @siddeshwarghaste Před 3 měsíci

    Karnataka cm only lad

  • @santoshsangappa9099
    @santoshsangappa9099 Před 3 měsíci +7

    Laad Saab jai

  • @rvaralakshmi6089
    @rvaralakshmi6089 Před 3 měsíci

    Good jokes

  • @vasantalur7444
    @vasantalur7444 Před 3 měsíci

    Polytricks😮

  • @manjubn7211
    @manjubn7211 Před 3 měsíci +1

    bucket broken???

  • @ningarajsk
    @ningarajsk Před 2 měsíci

    Jai siddu ji

  • @VeereshBasavanna-zf7mq
    @VeereshBasavanna-zf7mq Před 2 měsíci

    Wright person in wrong parrty

  • @srikanthgjoshi
    @srikanthgjoshi Před 3 měsíci +3

    He speaks a lot better than Rahul G

  • @mallikarjunhr
    @mallikarjunhr Před 3 měsíci

    ಲದ ಲಬಕ ದಸ

  • @narayanbhat5892
    @narayanbhat5892 Před 3 měsíci

    😂😂😂😂

  • @vishwa408
    @vishwa408 Před 3 měsíci +16

    ಮೂರು ಬಿಟ್ಟೋನು ಊರಿಗೆ ದೊಡೋ ನು.

  • @shankarnagtr3824
    @shankarnagtr3824 Před 3 měsíci

    E APP GE yen ondu huchu confidence

  • @1971JAGADISH
    @1971JAGADISH Před 3 měsíci

    ಇವರೆಲ್ಲ ದೇಶನ ಉದ್ಧಾರ ಮಾಡ್ತರ

  • @abhishekrb4728
    @abhishekrb4728 Před 3 měsíci

    Aam aadmi party yaak thooo...khaangress kinta athathaathaa 😊

  • @manojshetty1539
    @manojshetty1539 Před 3 měsíci +5

    Santosh Lad appears to be an sensible and simple politician . M Modi supporter but would like to tell this type of politicians we should follow and encourage not rahul gandhi

    • @spg6651
      @spg6651 Před 3 měsíci

      True -- I felt the same -- If congress wants to be sensible , they have to promote SANTOSH LAD type of matured politicians who have constructive criticism and solutions

    • @krishnakumarjain4017
      @krishnakumarjain4017 Před 3 měsíci +1

      Rahul is more matured.

  • @spg6651
    @spg6651 Před 3 měsíci +1

    Santosh Lad - You have bright future in BJP -- Kindly shift -- Congress will fight only for caste and support that 54 year YOUNG Dynast Leader at any cost -- Voters made a huge mistake on May 10th 2023 by pressing wrong button -- Unfortunately we do not have RIGHT TO RECALL .. Hence Congress government in state taking Voters for a ride .. Ultimately Voters will win for sure. Fortunately those useless old Congressmen, so called leaders will end their political life as well as any other life -- Goodness will prevail and Good people will emerge as victorious

  • @NAk254
    @NAk254 Před 3 měsíci

    Santhosh lad bjpge bandu bidri please

  • @nagarajam8642
    @nagarajam8642 Před 3 měsíci

    I think santhosh lad is right person in wrong party

  • @khushismile797
    @khushismile797 Před 3 měsíci

    Desha dhroha party support mado vekti anti Hindu congress bhakta

    • @nagarathnaram456
      @nagarathnaram456 Před 3 měsíci

      Andhabkata allavalla dharmanda anthu alevella😂😮

    • @khushismile797
      @khushismile797 Před 3 měsíci

      @@nagarathnaram456 hi christian lady Hindu name change madko micro oven anta itko

  • @basavaraj.fakkirappaadnur5614

    Santosh laad 3 Rs kotre muththaide kade, 6 Rs kotre sooleyara kade..

  • @bharathkashyap4435
    @bharathkashyap4435 Před 3 měsíci

    😂

  • @chethand.n.7384
    @chethand.n.7384 Před 3 měsíci

    😂