Ninnanthor Yaaru Ilvallo |Daredevil Musthafa | Dr Raj Animation Song | Vasuki Vaibhav | 19 May 2023

Sdílet
Vložit
  • čas přidán 7. 09. 2024
  • 'ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಕತೆ ಆಧಾರಿತ 'ಡೇರ್ಡೆವಿಲ್ ಮುಸ್ತಾಫಾ' ಇದೇ ಮೊದಲ ಬಾರಿಗೆ ಕತೆಗಾರನ ಓದುಗರೇ ನಿರ್ಮಿಸುತ್ತಿರುವ ಸಿನಿಮಾ.
    'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. ಸುಮಾರು ೪೦ ವರ್ಷಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡ ಅಭಿನಯಿಸಿದ ಪ್ರಸನ್ನ ನಿರ್ದೇಶಿಸಿದ, ಡಾ ಕೆ.ವಿ.ನಾರಾಯಣ ರಚಿಸಿದ 'ಹುತ್ತವ ಬಡಿದರೆ' ನಾಟಕಕ್ಕಾಗಿ ಡಾ.ಸಿ ವೀರಣ್ಣ ರಚಿಸಿದ ಈ ಹಾಡಿನ ಸಂಗೀತ ಸಂಯೋಜನೆ ಮಾಡಿದವರು ಶ್ರೀ ಬಿ.ವಿ.ಕಾರಂತ.
    ಈ ಪ್ರಸಿದ್ಧ ರಂಗಗೀತೆಯನ್ನು ನಮ್ಮ 'ಡೇರ್ಡೆವಿಲ್ ಮುಸ್ತಾಫಾ' ಚಿತ್ರದಲ್ಲಿ ಕಾಲೇಜು ಹುಡುಗರು ವಾರ್ಷಿಕೋತ್ಸವದಲ್ಲಿ ಹಾಡಿ ಕುಣಿಯುವಂತೆ ಚಿತ್ರಿಸಲಾಗಿದೆ. ಈ ಹಾಡೊಳಗೆ ಮೈಸೂರು ರಾಜ ರಣಧೀರ ಕಂಠೀರವರ ಸಾಹಸದ ಕತೆಯಿದೆ. ಸಿನಿಮಾ ಹೊರತಾಗಿ ಈ ಹಾಡನ್ನು ವೈಭವದಿಂದ ಕಟ್ಟಿಕೊಡಬೇಕು ಎಂದೆನಿಸಿದಾಗ ಹೊಳೆದದ್ದು ಡಾ ರಾಜಕುಮಾರ್ ಅನಿಮೇಷನ್. ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಸುಮಾರು ೮೦೦ ಕಲಾಭಿಮಾನಿಗಳು ನಮ್ಮ ಟೀಶರ್ಟ್ ಕೊಂಡು ಈ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
    ಈ ದಸರೆಯ ಸಂದರ್ಭದಲ್ಲಿ ಈ ಹಾಡಿನ ಬಿಡುಗಡೆ ಅತ್ಯಂತ ಉಚಿತವಾಗಿ ಇದೆ ಎಂದು ನಾವಾದರೂ ಭಾವಿಸಿದ್ದೇವೆ.
    The film ‘Daredevil Musthafa’ is based on K.P Poornachandra Tejaswi’s short story with the same name. In a first of its kind attempt, 65 fans of the writer have come forward to produce this film.
    ‘Ninnathor Yaaru Ilvallo Lokada Myaale’ is a popular theatre song composed 40 years ago by legendary theatre person Sri BV Karanth and written by Dr C Veeranna for Samudaya, Bengaluru theatre group. We have adapted this song into our film for a scene where a bunch of college students perform on stage for the talent’s day.
    To justify the visual grandeur and the underlying theme of this song, we decided to make a promotional animation song featuring iconic Dr Rajkumar as Ranadheera Kanteerava. Fans of the icon came forward and supported this ambitious project by buying our merchandise.
    On account of Dasara we are releasing this video song to celebrate Dr Rajkumar and the legacy of Mysuru Kingdom.
    Listen to "Daredevil Musthafa - Ninanthor Yaaru Ilvallo (Epic)" song on your favorite streaming platforms :-
    Gaana - bit.ly/3uQd7aU
    Apple Music - apple.co/3AqbdiD
    iTunes - apple.co/3AqbdiD
    Spotify - prf.hn/l/rGRzgGz
    Resso - m.resso.app/ZS...
    Amazon Music - amzn.to/3AuLZ2y
    CZcams Music - bit.ly/3uS0MDs
    JioSaavn - bit.ly/3ByAJUp
    Hungama - bit.ly/3uNh3JN
    Wynk - bit.ly/3af4qxz
    Raaga - bit.ly/3uWp4vY
    Video Credits:
    2D Animation - Plangle Studio
    Track Name: Ninnanthor Yaaru Ilvallo (epic)
    Album Name: Daredevil Musthafa
    Original Song Composed by: B V Karanth
    Lyrics: Dr C Veeranna
    Music Director: Navaneeth Sham
    Singer: Vasuki Vaibhav
    Additional Vocals: Arun Sagar
    Track Singer: Aditya Ashree
    Music Arrangement: Navaneeth Sham
    Guitars & Bass: Daniel J. Kiran
    Live Rhythm: Shiva Mallu
    Female Chorus: Jyothsna Hebbar, Poojitha Bhaskar, Keerthana S
    Male Chorus: Supreeth Phalguna, Chethan Naik, Madhwesh Bharadwaj, Shashank Soghal, Aditya Ashree, Navaneeth Sham
    Recorded by: Sajay Kumar M P, Sandeep Kumar & Sonal Siby @ Renu Digi Studios
    Vasuki Vocals Recorded by: Rangaswamy @ Prabhath Sound Studios
    Mixed & mastered by: Sajay Kumar M P @ Renu Digi Studios
    Additional Recording: Swastik Karekad @ Swaraarnva Studios
    Movie Cast and Crew details:
    Cast - Aditya Ashree, Abhay, Supreeth Bharadwaj, Aashith, Srivatsa, Prerana, M S Umesh, Mandya Ramesh, Mysore Anand, Sunder Veena, Harini, Nagabhushana, Poornachandra Mysuru, Vijay Shobhraj, Chaithra Shetty, Karthik Pattar, Krishnegowda, Mahadeva
    Based on: K.P Poornachandra Tejaswi's short story 'Daredevil Musthafa'
    Directed by: Shashank Soghal
    Written by: Anantha Shandreya, Raghavendra Mayakonda, Shashank Soghal
    Cinematography: Rahul Roy
    Music: Navaneeth Sham
    Editor: Rahul Roy, Sharath Vashisht
    Publicity Designs: Abhimanyu
    Executive Producer: Sharath Vashisht, Padmini Bhaskar
    Producer: Team Cinemamara (www.cinemamara.art)
    Team PRK Audio:
    Satish V
    Badarinath Venkatesh
    Follow PRK Audio on Facebook:
    / prkaudioofficialpage
    Follow PRK Audio on Twitter:
    / prkaudio
    Follow PRK Audio on Instagram:
    / prk.audio
    In Association with Divo:
    FB : / divomovies
    Twitter : / divomovies
    Insta : / divomovies
    #DaredevilMusthafa #DrRajkumar #Ninnanthor_Yaaru_Ilvallo

Komentáře • 3,7K

  • @gururajswamy7748
    @gururajswamy7748 Před 2 lety +330

    ರಣಧೀರ ಕಂಠೀರವನಾಗಿ.ಮತ್ತೊಮ್ಮೆ ಅಣ್ಣಾವ್ರು ವಿಜೃಂಭಿಸಿದ್ದಾರೆ.ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ.

  • @Vinodkumara6
    @Vinodkumara6 Před 2 lety +609

    ಏನ್‌ ಟ್ಯಾಲೆಂಟ್‌ ನಮ್‌ ಕನ್ನಡದ ಹುಡುಗ್ರು👌💐 ನಿಮ್‌ ಪರಿಶ್ರಮಕ್ಕೆ ನನ್ನದೊಂದು ಭಾವನಾತ್ಮಕ ಅಭಿನಂದನೆಗಳು🙏

  • @shivarajuar3932
    @shivarajuar3932 Před rokem +79

    ಈ ಹಾಡನ್ನುಅಪ್ಲೋಡ್ ಆದ ಒಂದು ವರ್ಷದ ನಂತರ ನೋಡುತ್ತಿರುವುದಕ್ಕೆ ಬೇಸರವಾಗುತ್ತಿದೆ.. ಆದ್ರೂ ಖುಷಿ ಏನಂದ್ರೆ ಇವತ್ತು ಮುಸ್ತಫಾ ರಿಲೀಸ್ ಆಗ್ತಿದಾನೆ.. ಜೈ ತೇಜಸ್ವಿ ಬಾಸ್.. 😂❤

  • @shivukumbar5835
    @shivukumbar5835 Před 2 lety +156

    ಕನ್ನಡಕ್ಕಾಗಿ, ಕನ್ನಡದಲ್ಲಿ ಇಂತಹ ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕು 🙏🙏

  • @vidwathmysuru1944
    @vidwathmysuru1944 Před 2 lety +90

    ಎಂತಹ ತಾಕತ್ತಿನ ಪರಿಕಲ್ಪನೆ, powerful people come from powerful places . ಮೈಸೂರು - ಅಣ್ಣಾವ್ರು - ಮಹಾರಾಜರು

  • @polkerabhay
    @polkerabhay Před 2 lety +183

    Beautiful scenes :
    1:15 The music and action coordination
    1:31 Smoothest transition

  • @bharathnagh2775
    @bharathnagh2775 Před 2 lety +343

    ಸಿನಿಮಾ ಪ್ರಪಂಚಕ್ಕೆ ಒಬ್ಬರೇ ನಟಸಾರ್ವಭೌಮ...❤️

    • @Filmypoint666
      @Filmypoint666 Před 2 lety +12

      Yes He's pride of our sandalwood ♥️ lot of respect and love on Raj sir ☺️

    • @user-sh4tp3hk9c
      @user-sh4tp3hk9c Před 2 lety

      czcams.com/video/dLmPcjWnhlk/video.html

    • @likithliki7403
      @likithliki7403 Před 2 lety +2

      No way chance ella dr Vishnuvardhan elva bro

    • @chandrashekar-kg7oi
      @chandrashekar-kg7oi Před 2 lety +5

      ಕನ್ನಡ ಕಲಾಕುಸುಮ
      ಕನ್ನಡ ಕಂಠೀರವ
      ಕನ್ನಡ ಕಣ್ಮಣಿ
      ಕನ್ನಡದ ಕನ್ನಡಿ
      ಕನ್ನಡಿಗರ ಶಕ್ತಿಕೇಂದ್ರ

    • @chandrashekar-kg7oi
      @chandrashekar-kg7oi Před 2 lety +3

      ನಟರನೇಕರ ನಟಸಾರ್ವಭೌಮ
      ಕನ್ನಡದ ವರಪುತ್ರ
      ಕನ್ನಡ ಕನ್ನಡಿಗ ಕರ್ನಾಟಕದ ನಿಜ ಪ್ರತಿನಿಧಿ
      ಕನ್ನಡ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ

  • @muniyappamuniyappa6357
    @muniyappamuniyappa6357 Před 2 lety +184

    ಅಣ್ಣಾವ್ರು ಇದ್ದಿದ್ರೆ ತುಂಬಾ ಖುಷಿ ಪಟ್ಟಿರೋರು 😍😍😍😍👌👌

  • @sharadacdlr1769
    @sharadacdlr1769 Před 2 lety +49

    ಆಹಾ... ಎಷ್ಟು ಸುಂದರ... ಜೈ ರಾಜಣ್ಣ... ಧನ್ಯವಾದಗಳು ಇಂತಹ ಅದ್ಭುತ ಹಾಡಿಗೆ ದೃಶ್ಯ ಕಾವ್ಯಕ್ಕೆ...💛❤️💛❤️💛👌👏🙏🌼

  • @IRONMANinder
    @IRONMANinder Před 2 lety +1100

    From hidden calibre 🙂
    It fills me with joy to know that our india is starting growing up in animation world too🤗

  • @johnnydepp2441
    @johnnydepp2441 Před 2 lety +214

    ಕನ್ನಡಕ್ಕೆ ಒಬ್ಬರೇ ಅಣ್ಣಾವ್ರು..!! ನಮ್ಮ ರಾಜಣ್ಣ ನಮ್ಮ ಹೆಮ್ಮೆ 🙏🙏🌹

  • @gaddigaiahkurudimath3105

    What a beautiful creation good combination of Rajanna as mysore Raja this is called our karnataka kannadada hemme

  • @vinayKumar-dg3yv
    @vinayKumar-dg3yv Před 2 lety +25

    Dr ರಾಜ್ ಕುಮಾರ್ ಅವರ ಆಶೀರ್ವಾದ 🙏 ಸದಾ ಕನ್ನಡ ಚಿತ್ರರಂಗದ ಮೇಲಿರಲಿ 🥰

  • @maheshpanchal7103
    @maheshpanchal7103 Před 2 lety +5

    Wow 👌✌✌✌✌✌👌👌👌👌👌King 👑Of Ceenima King Of Kings King of Actors Dr. Rajkumaar 🙏🙏🙏🙏🙏

  • @LokeshLokesh-tw5ts
    @LokeshLokesh-tw5ts Před rokem +7

    Dr. ಬ್ರೋ 💞❤✨️✨️ಅಭಿಮಾನಿಗಳಿಂದ ಶುಭವಾಗಲಿ.. 💐💐 ಡೇರ್ ಡೆವಿಲ್ ಮುಸ್ತಫಾ.. 💕💕ಕನ್ನಡದ ಕಂದ Dr.ಬ್ರೋ 💕

  • @ashokpoojari1989
    @ashokpoojari1989 Před 2 lety +135

    ವ್ಹಾ..
    ನಮ್ಮ ರಾಜಣ್ಣ ನವರನ್ನ ಈ ತರ ನೋಡುದು ನಮ್ಮ ಭಾಗ್ಯ..
    ಅದೇನ್ ಗತ್ತು😍

  • @arku66
    @arku66 Před 2 lety +205

    ನಾಡಹಬ್ಬದ ಸಮಯದಲ್ಲಿ, ಈ ನಾಡು ಕಂಡ ಉನ್ನತ ನಾಯಕನನ್ನು ಕಂಡು ತುಂಬಾ ಸಂತೋಷವಾಗುತ್ತಿದೆ.💛❤️
    (#Dr. ರಾಜ್ ಕುಮಾರ್ ಅವರು ನಮ್ಮಲ್ಲಿಯೇ ಇದ್ದಾರೆ)
    The legend Within us.💛❤️

  • @subbaraomh5344
    @subbaraomh5344 Před rokem +2

    ಇವತ್ತಿಗೂ ನನ್ನ ನೆಚ್ಚಿನ ಹಾಡುಗಳಲ್ಲಿ ಇದು ಕೂಡ ರೋಮಾಂಚನ ಉಂಟು ಮಾಡುತ್ತದೆ ❤

  • @sudeepkumar5747
    @sudeepkumar5747 Před 2 lety +30

    ನಮ್ಮ ಕರುನಾಡ ರಾಜ ಪರಂಪರೆಯ ಅದ್ಭುತ ವರ್ಣನೆ, 🔥🔥
    ಕೇಳಿದಷ್ಟು ಕೇಳಬೇಕೆಂಬ ಹಂಬಲ.❤️❣️
    #love from mangalore.

  • @RoadStory707
    @RoadStory707 Před 2 lety +138

    ಈ ಸಾಂಗ್ ಮಾಡಿದವರ ಶ್ರಮಕ್ಕಾಗಿ
    ನಾನು ಈ ಸಿನಿಮಾ ನೋಡುತ್ತೆನೆ..
    ಜೈ ಮುತ್ತುರಾಜು

    • @rangnathranganath9541
      @rangnathranganath9541 Před 2 lety

      ಸಾ ರ್ರ್,
      ಈ ಅ ದ್ಬು ತ ವಾ ದ ಅ ನಿ ಮೇ ಶ ನ್ ಸಿ ನಿ ಮಾ ರೂ ಪ ದ ಲ್ಲಿ
      ಬ ರು ತ್ತಿ ದೆ ಯೇ. ತಿ ಳಿ ಸಿ.

    • @roopas515
      @roopas515 Před 2 lety

      ಖಂಡಿತವಾಗಿ

    • @user-sh4tp3hk9c
      @user-sh4tp3hk9c Před 2 lety

      czcams.com/video/dLmPcjWnhlk/video.html

    • @al-quraish4088
      @al-quraish4088 Před 2 lety

      I tooo ❤️ this song

  • @shashidharb5416
    @shashidharb5416 Před 2 lety +8

    Not a comic story hero.
    Not a marvel film hero.
    Real story and one of the gem of Karnataka history.
    Thanks for making us remember the glory of Mysore.
    Well done 🎉

  • @mallikarjunmuduka1525
    @mallikarjunmuduka1525 Před 2 lety +45

    ಅತ್ಯದ್ಭುತ ಪ್ರಯತ್ನ...🔥ಏನೋ ಒಂಥರಾ ಮಜವಾಗಿದೆ... ಒಳ್ಳೇದಾಗ್ಲಿ 🥳 #ಹೀಗೆ ಮುನ್ನುಗ್ಗಿ😍👍

  • @KiranKiran-cz2sc
    @KiranKiran-cz2sc Před 2 lety +139

    ಎಷ್ಟು ಸಾರಿ ಕೇಳಿದರೂ ಪದೇಪದೇ ಕೇಳಬೇಕು ಅನಿಸುತ್ತದೆ ಅಷ್ಟು ಚೆನ್ನಾಗಿದೆ ಹಾಡು ಜೈ ಅಣ್ಣಾವ್ರು 💙❤️🙏🙏🙏

    • @user-sh4tp3hk9c
      @user-sh4tp3hk9c Před 2 lety

      czcams.com/video/dLmPcjWnhlk/video.html ಜೈ ಅಣ್ಣಾವ್ರು

    • @nssfilms6849
      @nssfilms6849 Před 2 lety

      @@user-sh4tp3hk9c to drrtm
      Uh
      😸

  • @Mbg299
    @Mbg299 Před rokem +19

    ಇದೇ ರೀತಿ ಇಮ್ಮಡಿ ಪುಲಿಕೇಶಿ ಅರಸರ ಬಗ್ಗೇ madi 💛❤️🌷

  • @scivu_02
    @scivu_02 Před 2 lety +683

    ಅಬ್ಬಬ್ಬಾ..... !
    ರಾಜ್ ಕುಮಾರ್ ರವರನ್ನ ಮತ್ತೊಂದು ರೂಪದಲ್ಲಿ ನೋಡಿ ಕಣ್ತುಂಬಿಕೊಂಡೆ 😍
    Team #cinemamara what a Great Work👏

  • @manjunathb3604
    @manjunathb3604 Před 2 lety +51

    Nanna manada devaru Dr Rajkumar and family...God gifted for karnataka

  • @unecotech919
    @unecotech919 Před rokem +4

    Finally..
    I found best animation telent 💓
    Keep it up 🤠

  • @gainerm5845
    @gainerm5845 Před 2 lety +53

    ಕನ್ನಡತನದ ಪ್ರತೀಕ Dr. Rajkumar.

  • @rajeshhs6627
    @rajeshhs6627 Před 2 lety +78

    ಒಂದೇ ಒಂದು ಪದ..
    ಮೈಸೂರು ಅಣ್ಣಾವ್ರು..❤👌

  • @sunilkumarnayaka8724
    @sunilkumarnayaka8724 Před rokem +3

    Ondkshana old film nodidast khushi aituu.
    Jai Rajannaaa❤️
    DDM👍🔥

  • @suryaprakash-vr1gu
    @suryaprakash-vr1gu Před 2 lety +160

    ಅತ್ಯಂತ ಅದ್ಭುತ ವಾಗಿದೆ, ನಮ್ಮ ನಾಡಿನ ದೊರೆಗಳ ಶೌರ್ಯ ಸಾಹಸ ಮತ್ತು ನಮ್ಮ ಅಣ್ಣ ಡಾಕ್ಟರ್ ರಾಜಣ್ಣ ನವರನ್ನು ಚಿತ್ರದಲ್ಲಿ ಅದ್ಭುತ ವಾಗಿ ತೋರಿಸಿದ್ದಾರೆ.

  • @manjushetty2802
    @manjushetty2802 Před 2 lety +28

    ಕೈ ಮುಗಿದೇ ಗುರುವೇ ನಿಮಗೆ...
    ನಿಮ್ಮ ಅಂತವರು ಯಾಕ್ ಲೇಟ್ ಆಗಿ ಬಂದ್ರಿ ಸೂಪರ್ 🙏🙏ಸಕತ್ತಾಗಿತ್ತು ಗುರು ❤❤

  • @user-uy7vp7xo5f
    @user-uy7vp7xo5f Před rokem +37

    Dr. Raj Is a Legendary Actor.. And Foundation of Our Kannada Industry. ಅವರ ಮನೆತನ ನಮ್ಮ ರಾಜ್ಯಕ್ಕೆ ದೊಡ್ಡಮನೆ ಅನ್ನೋ ಹೆಸರು ಗಳಿಸಿದೆ. ಅದೊಂದು ಕಿರೀಟದ ಕಳಸ ಇದ್ದಂಗೆ ❤❤.. Appu ಕಲಿಯುಗದ ದೊರೆ..

  • @overallvideos...6523
    @overallvideos...6523 Před 2 lety +285

    ನಿಮ್ಮಂತ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟ ಅಪ್ಪು ಸರ್ ಗೆ ಧನ್ಯವಾದಗಳು... ಮೈಸೂರು ರಾಜ್ಯದ ಒಡೆಯ ಮೈಸೂರು ನಾಯಕನೇ super lyrics guru😎

  • @anandgodini7475
    @anandgodini7475 Před 2 lety +237

    ಇಷ್ಟು ದಿನ ಡಬ್ಬಲ್ meaning, remake, commerical, ಅನ್ನೋ bikini 👙 ಆಕಿರೋ ಕನ್ನಡ ಚಿತ್ರರಂಗಕ್ಕೆ ಕನ್ನಡ ಸಾಹಿತ್ಯ ಅನೋ ರೇಷ್ಮೆ ಸೀರೆ ಹೂಡಲು ಒಗ್ತಾ ಇದ್ದಾರಾ.. ಇದ್ದಿಕೇ ನಿಮ್ಮಗೆ ಹಾಗೂ ನಿಮ್ಮ ತಂಡಕ್ಕೆ ನನ್ನ ಅಭಿನಂದನೆಗಳು....

  • @vrajupadhyay9900
    @vrajupadhyay9900 Před 2 lety +276

    I'm from gujarat enjoyed it much , keeping our culture and language of bharat preserved, u rocked it my kannadiga brothers 🔥🔥🔥🔥, Jayatu Jayatu bharat rashtram ,🚩
    Jayatu Jayatu hindu rashtram, 🚩akhand bharatam bhaje 🚩

    • @manas5031
      @manas5031 Před 2 lety +5

      Stop this shit
      There's nothing like Hindu rashta exist
      Don't give chants for a fictional kingdom kid

    • @princepurohit8028
      @princepurohit8028 Před 2 lety +17

      @@manas5031 U people Keep Crying 🙏 Har Har Mahadev 🙏 Jai Shri Ram

    • @manas5031
      @manas5031 Před 2 lety +7

      @@princepurohit8028 I don't care kids
      If you want to pray stones
      Do it

    • @manas5031
      @manas5031 Před 2 lety +6

      @@princepurohit8028 if commenting is crying than you are crying more than I do

    • @skdynamicturbo8397
      @skdynamicturbo8397 Před 2 lety +9

      @@manas5031 ofcourse you are crying much more then him, you are just commenting anything you want, If you ever studied well then you'll definitely know that India was called Akhand bharat or you Can search on google about ""greater India/Akhand bharat which was an Hindu rashtra "" and don't forget that Hinduism Is the oldest religion before Christianity or Islam .

  • @prakashshegunasi634
    @prakashshegunasi634 Před 2 lety +6

    ಒಂದು ಒಳ್ಳೆಯ ಪ್ರಯತ್ನ , ಆನಿಮೇಶನ್ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಣ್ಣಾವ್ರ ಅಪ್ಪಟ ಅಭಿಮಾನಿಗಳಾದ ನಮಗೆ ಅವರನ್ನು ಮತ್ತೆ ತೆರೆಯ ಮೇಲೆ ನೋಡಲು ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ. ಹಾಡು ಶುರುವಿನಿಂದ ಕೊನೆವರೆಗೂ ತುಂಬಾ ಖುಷಿ ನೀಡುತ್ತದೆ ❤️❤️

  • @akarshrajmh1772
    @akarshrajmh1772 Před 2 lety +366

    Our animation industry will never let us forget our legends.

  • @karthikgowda7891
    @karthikgowda7891 Před rokem +5

    ಕರ್ನಾಟಕದ ಮಹನೀಯರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಹಾಡುಗಳು ಮೂಡಿಬರಲಿ.

  • @rajeshhsrajeshhs8987
    @rajeshhsrajeshhs8987 Před 2 lety +35

    ಈ ಸಿನಿಮಾಕ್ಕೆ ಒಳ್ಳೆಯದಾಗಲಿ..
    ಇಂತ ಹಾಡು ನಮ್ಮ ಚಿತ್ರರಂಗಕ್ಕೆ ಒಂದು ಅಮೋಘ ಕೊಡುಗೆ..
    ಒಳ್ಳೆಯದಾಗಲಿ ಶಶಾಂಕ್

  • @siddharthkore99
    @siddharthkore99 Před 2 lety +16

    👌🔥🔥ಕನ್ನಡದಲ್ಲಿ ಇಂತಹ ಹೊಸ ಹೊಸ ಪ್ರಯತ್ನಗಳು ಇನ್ನೂ ಹೆಚ್ಚು ಹೆಚ್ಚು ಮೂಡಿ ಬರಲಿ,,ಜೈ ಕನ್ನಡ...👍ಜೈ ರಾಜಣ್ಣ..🚩

  • @Tawnyaise0
    @Tawnyaise0 Před 2 lety +79

    It should be dubbed in Hindi too. So the whole India can enjoy.
    ❤️ From Telengana.

    • @raol6807
      @raol6807 Před 2 lety +7

      let them learn kannada😃and follow Actual culture of India first.
      hindi is culture less

    • @raol6807
      @raol6807 Před rokem

      @@tyagi7586 Okay give me some greetings in Hindi

    • @raol6807
      @raol6807 Před rokem +1

      @@tyagi7586 Toh 90% Hindi speakers...
      Hindi+Urdu mix mein baat kyu karte hai?

    • @abhirambhat9277
      @abhirambhat9277 Před rokem +4

      Yeahh.. This movie needs a pan india release. But it doesn't have much support as it isn't a typical commercial movie

    • @ranjanshrivastav3807
      @ranjanshrivastav3807 Před rokem

      ​@@raol6807it is actual culture but not India's as India doesn't have one

  • @iamking4614
    @iamking4614 Před 2 lety +462

    ವಿಶ್ವ ವಿಖ್ಯಾತ ಡಾ.ರಾಜಕುಮಾರ್(ಅಣ್ಣಾವ್ರು) ಗೆ ಜೈ

  • @pradeephithaishi158
    @pradeephithaishi158 Před 2 lety +11

    ನಮ್ಮ ಕನ್ನಡ ಚಿತ್ರರಂಗದ ಮೇರುಪರ್ವತ
    ಡಾ. ರಾಜಣ್ಣಾವ್ರು🙏🏻😍
    ಧನ್ಯವಾದಗಳು ತಮಗೆಲ್ಲ
    U have done a great work
    ಕನ್ನಡಕೊಬ್ಬನೇ ರಾಜಕುಮಾರ 🤴❤️
    ಕಲಾವಿದ ಸದಾ ಚಿರಾಯು ❤️

  • @shridharkhkhkh3928
    @shridharkhkhkh3928 Před rokem +2

    🚩ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ 🙏🚩

  • @chandrukumar1998
    @chandrukumar1998 Před 2 lety +67

    King is always the king legend is always the legend “Dr Rajkumar “ super video

  • @udaykumaragouda3822
    @udaykumaragouda3822 Před 2 lety +11

    ಅದ್ಭುತ 🤩.
    ಡೇರ್ ಡೆವಿಲ್ ಮುಸ್ತಫಾ💥

  • @dwijminocha1346
    @dwijminocha1346 Před 2 lety +2

    From hidden calibre
    This such an op animation I am waiting for this to release

  • @yashwanthrao6009
    @yashwanthrao6009 Před 2 lety +13

    Dr Rajkumar ge Jai 🔥❤️
    Song - VFX 👌👌👌
    Althe best team Daredevil Mustafa

  • @nagarajnayak1815
    @nagarajnayak1815 Před 2 lety +5

    Super Sir Iam Big Fan Of ಡಾ.ರಾಜ್ ಕುಮಾರ್ ಸರ್🙏🏻🙏🏻🙏🏻🙏🏻🚩🚩🚩🚩

  • @Divu1119
    @Divu1119 Před rokem +3

    ❤❤❤❤❤❤❤❤

  • @naveenn805
    @naveenn805 Před 2 lety +30

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ,
    ಡಾ|| ರಾಜಕುಮಾರ್ ಗೆ ಜೈ....

    • @user-sh4tp3hk9c
      @user-sh4tp3hk9c Před 2 lety +1

      czcams.com/video/dLmPcjWnhlk/video.html ಜೈ ಅಣ್ಣಾವ್ರು

  • @akashm2336
    @akashm2336 Před 2 lety +172

    Most Versatile and Successful actor in the history of Indian Cinema...
    Undisputed Boxoffice King of all time... Demigod of Craze 🔥🔥🔥
    Icon of Unity
    Icon of Simplicity
    Cultural Icon of Karnataka
    Pride & Power of Karnataka & KFI
    Dr.Rajkumar...💛❤
    "EmperorOfAllActors"...🙏

    • @sadashivkoparde8520
      @sadashivkoparde8520 Před 2 lety +7

      Kannad kobhane raj. Rajann

    • @akashm2336
      @akashm2336 Před 2 lety +5

      @@sadashivkoparde8520 100% true...

    • @powerstar9142
      @powerstar9142 Před 2 lety +1

      Bekidre name heltini fb du

    • @roopas515
      @roopas515 Před 2 lety +2

      Forever Dr Rajkumar Sir 💕❤️🙏🙏🙏🙏🙏🙏🙏🙏🙏🙏🙏🙏🙏🙏🙏
      .. ಅವರನ್ನು ಪಡೆದ ನಾವೇ ಧನ್ಯರು

  • @user-qk4ss
    @user-qk4ss Před rokem +2

    ❤️❤️❤️loved it
    New things should come in kannada industry

  • @rajeshhs1508
    @rajeshhs1508 Před 2 lety +5

    E songuu trending 1 alli madodu namma yellara karthvya hagu kannadigara javabdari...❤❤

  • @SudarshanKannadiga
    @SudarshanKannadiga Před 2 lety +18

    Dr. Rajkumar avara Ranadheera Kantirava film alli e katheyannu tumba chennagi torisidarre. Please everyone watch that film.

    • @vashistabhatkainthaje639
      @vashistabhatkainthaje639 Před 2 lety +3

      ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಣಧೀರ ಕಂಠೀರವ ಅವಿಸ್ಮರಣೀಯ, ಮೈಲಿಗಲ್ಲು ಚಲನಚಿತ್ರ. ವಂದನೆಗಳು

  • @sethuram4325
    @sethuram4325 Před rokem +2

    Supper 👌👌👍👍👍👍👍❤️❤️🙏🙏🙏🙏🙏🙏🙏

  • @5Indian5
    @5Indian5 Před 2 lety +20

    ನಿಜವಾದ ಕನ್ನಡಿಗರು ಇಂತಹ ಪ್ರಯತ್ನವನ್ನು ಕೈ ಬಿಡಬೇಡಿ💛❤️💛❤️

  • @d.shivakumar
    @d.shivakumar Před 2 lety +93

    What a tribute to legendary ANNAVARU....ever...👍🙏👍🙏👍🙏👍🙏👍🙏.....

  • @yalluh5383
    @yalluh5383 Před měsícem +1

    ಸುಂದರವಾದ ಹಾಡು

  • @ajayk5160
    @ajayk5160 Před 2 lety +22

    ಅಬ್ಬಾ ಎಂತಾ ಹಾಡು! ಎಷ್ಟು ಬಾರಿ ಕೇಳಿದ್ರು ನೋಡಿದ್ರು ಇನ್ನು ನೋಡ್ಬೇಕು ಅನ್ಸುತ್ತೆ .. ನಮ್ಮ ಕನ್ನಡ ಭಾಷೆ ಎಷ್ಟು ಚಂದ ಅಲ್ವ ❤️🚩🥰

  • @shreyasathreya6361
    @shreyasathreya6361 Před 2 lety +185

    ವಿಜಯನಗರದರಸ ಸಾಕ್ಷಾತ್ ಶ್ರೀ ಕೃಷ್ಣದೇವರಾಯರನ್ನ ಅಣ್ಣಾವ್ರ ರೂಪದಲ್ಲಿ ನೋಡಿದಷ್ಟು ಸಂತೋಷವಾಯಿತು..😍🙏
    ಬಹಳ ಸ್ವಾರಸ್ಯಕರವಾದ ಸಾಲುಗಳು... ಹೃತ್ಪೂರ್ವಕ ಅಭಿನಂದನೆಗಳು.👏👏🙌

    • @user-sh4tp3hk9c
      @user-sh4tp3hk9c Před 2 lety

      czcams.com/video/dLmPcjWnhlk/video.html

    • @mrug1386
      @mrug1386 Před 2 lety +4

      Bro Krishna devaryarayru alla mysore narasaraja wodeyar

    • @shreyasathreya6361
      @shreyasathreya6361 Před 2 lety +2

      @@mrug1386 hwdu, aadre annavra krishna devaraya cinema nenapaitu... matte, mysuru samstana haagu vijayanagara yeradu aachara, vicharadalli bahala hattira.

    • @mrug1386
      @mrug1386 Před 2 lety +3

      @@shreyasathreya6361 hawdu thumbnail noddaga nangu krishnadevaraya feel Bantu 😄

  • @jayashreers612
    @jayashreers612 Před rokem +4

    ಅದ್ಬುತ ವಾಗಿದೆ ನಮ್ಮ ಅಣ್ಣಾವ್ರ ಅನಿಮೇಶನ್❤️ ಹೇಗೆ ನೋಡಲಿ ಕುಶಿ ಆಗತ್ತೆ, ಅಷ್ಟೇ ಚಂದ ಇದೆ ಹಾಡು ಕೂಡ,.❤️🙏🙏ಮೈಸೂರ ರಾಜ್ಯದ ದೊರೆಯೇ🙏🙏

  • @kittikitti9811
    @kittikitti9811 Před 2 lety +4

    ರಣಧೀರ ಕಂಠೀರವ
    ಕನ್ನಡದ ನೂರನೇ ಚಿತ್ರರತ್ನ.
    ನಮ್ಮ ರಾಜಕುಮಾರ ನಮ್ಮ ಹೆಮ್ಮೆ.

  • @shashankhg6107
    @shashankhg6107 Před 2 lety +53

    Super song and animation was superb. ಜೈ ರಾಜಣ್ಣ

  • @yogi-c8hk2dk9z
    @yogi-c8hk2dk9z Před 2 lety +1

    ಜೈ ಜೈ ಜೈ👌👌 ಅಣ್ಣಾವ್ರು👍👍👍 ಕನ್ನಡಕ್ಕೋಬ್ಬರೆ

  • @ajeyav2773
    @ajeyav2773 Před 2 lety +25

    ಇದು ಇದು actually ಚನ್ನಾಗಿರೋದು.... ❤

  • @SuhasDG
    @SuhasDG Před 2 lety +15

    ಪದಗಳಿಲ್ಲ, ವರ್ಣಿಸಲು 🙏 ರಣಧೀರ ಕಂಠೀರವ ನರಸರಾಜ ಒಡೆಯರ್ ❤️

  • @mutturaj2983
    @mutturaj2983 Před rokem +1

    Annavru.. 🤩

  • @nannav3572
    @nannav3572 Před 2 lety +4

    ನಿನ್ನಂತೊರು ಯಾರು ಇಲ್ಲ ಅಣ್ಣ ರಾಜಣ್ಣ...👌👍

  • @MohanKannadiga
    @MohanKannadiga Před 2 lety +38

    Watching namma Annavru as a King gives ultimate Goosebumps.....
    ಕನ್ನಡದ ಅನಭಿಷಿಕ್ತ ದೊರೆ ಡಾ.ರಾಜ್‌ಕುಮಾರ್!!!

  • @prasanthpatil1203
    @prasanthpatil1203 Před 2 lety +11

    Hii am from Tamil Nadu by watching Dr. Rajkumar movies I used to learn kannada and really this song is lovely all animation and the story was superb ❤️Love from Tamil Nadu ❤️

  • @nagarajg1975
    @nagarajg1975 Před 2 lety +293

    We need like this type of historical story outputs animation in kannada. All kannadigas need to share and support such a talented works👏
    Much ❤️
    I loved it😍

    • @lokeshloki7395
      @lokeshloki7395 Před 2 lety +9

      ಕನ್ನಡವನ್ನು ಬಳಸಿ ದಯವಿಟ್ಟು🙏

    • @vishalrajshahi8517
      @vishalrajshahi8517 Před 2 lety +12

      Not kannada but it go all over India and I am from UP I didn't understand anything but I like the animation and songs also 😁✌🏻

    • @trustmecozitsneccesery9780
      @trustmecozitsneccesery9780 Před 2 lety

      Not that good
      Bruh

    • @lomashsen2578
      @lomashsen2578 Před 2 lety

      @@lokeshloki7395 it's good to feel proud about your language but there are other indians as well who don't understand kannada

  • @alliswell-id7ik
    @alliswell-id7ik Před 2 lety +451

    Singer , composer, lyricist ,actor , drama director , theater artist, travel photographer😍 all rounder "versatile VASUKI VAIBHAV" asset of Kannada industry

  • @swamygowda7534
    @swamygowda7534 Před rokem +3

    ಅಣ್ಣವರು ನಮ್ಮನ್ನ ಬಿಟ್ಟು ಹೋಗಿಲ್ಲ ಇಲ್ಲೇ ನಮ್ಮ ನಮ್ಮಲ್ಲೇ ಇದ್ದಾರೆ ❤

  • @simplesuni2337
    @simplesuni2337 Před 2 lety +15

    ಇದು ಬೇರೆ ಲೆವೆಲ್ಲು...ಶುಭಹಾರೈಕೆಗಳು ತಂಡಕ್ಕೆ

  • @manukumar8884
    @manukumar8884 Před 2 lety +28

    ಮನಮೋಹಕ ದೃಶ್ಯ... ನೆಚ್ಚಿನ ದಂತಕತೆಯ ಹೊಸ ರೂಪದಲ್ಲಿ ನೋಡಲು ಅವಕಾಶ ಮಾಡಿಕೊಟ್ಟದಕ್ಕೆ ಧನ್ಯವಾದಗಳು...
    ಇಡೀ ತಂಡಕ್ಕೆ ಶುಭವಾಗಲಿ...

  • @nandini6136
    @nandini6136 Před rokem +3

    Super song, super movie and super delivery, I love everything about it 👏😍

  • @chandrubudihal8786
    @chandrubudihal8786 Před 2 lety +78

    ನಾನು ಕಳೆದು ಹೋದೆ ಗುರು ಈ ಹಾಡು ನೋಡಿದ ಮೇಲೆ.
    ಅದ್ಭುತ ಗುರು next level👏👏👏

  • @vishwamanavadr.rajkumar4063

    ತುಂಬಾ ಸಂತೋಷ ಆಯ್ತು... ಧನ್ಯವಾದಗಳು ಅಭಿನಂದನೆಗಳು ರಾಜಾಭಿಮಾನಿ ಬಂಧುಗಳೇ

  • @safwanafshan9611
    @safwanafshan9611 Před rokem +2

    ಅದ್ಬುತ ಹಾಡು 👍🔥🔥🔥🔥🔥ಜೈ ಕರ್ನಾಟಕ

  • @ravirk4396
    @ravirk4396 Před 2 lety +5

    Nijwaglu ANNAVRNA noodoke 2 Kannu saaladu . 🤩😍😌
    Animation was excellent representation of ANNVRU . Shubhavagali 🤗🙏

  • @maheshkonkane5711
    @maheshkonkane5711 Před 2 lety +11

    ತುಂಬಾ ದಿನಗಳು ಅಗಿದು ಅಣ್ಣಾವ್ರು ನೋಡಿ ವಿಡಿಯೋ ಸೂಪರ್ ಇದೆ ಬ್ರದರ್

  • @scintilla-anewcosmos7152

    from hidden caliber 💖

  • @manjunibam
    @manjunibam Před 2 lety +31

    ನಮ್ ದೇವ್ರನ್ನ ಯಾವ ಅವತಾರದಲ್ಲು ನೋಡಿದ್ರು ಖುಷಿನೇ. ಜೈ ರಾಜಣ್ಣ.

  • @originalman4947
    @originalman4947 Před 2 lety +4

    ಈ ತರ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದಕ್ಕೆ ಅಪ್ಪು ಸರ್ಗೆ ಧನ್ಯವಾದಗಳು

  • @abhitimothitimo2616
    @abhitimothitimo2616 Před rokem +1

    Movie alli e song baruvaga gosebumps🎉

  • @ShashiKumar-kp4yq
    @ShashiKumar-kp4yq Před 2 lety +5

    ಒಳ್ಳೆಯ ಪ್ರಯತ್ನ ಮುಂದುವರೆಸಿ ಶುಭವಾಗಲಿ

  • @venugopal4868
    @venugopal4868 Před 2 lety +56

    Amazing actor that is Rajkumar 🕺
    Rich in humanity that is Rajkumar 🤗
    Great personality that is Rajkumar🧘
    Enjoying simplicity that is Rajkumar🧍
    Loving relationship that is Rajkumar 🤝
    Sincerity that is Rajkumar 👮
    Legendary star that is Rajkumar ☀️
    Thank full to their sons, specially Power star👏🤞and the team of this album🙏

  • @user-el7qm7pb3h
    @user-el7qm7pb3h Před rokem +2

    👌👌👌👌👌
    ❤️❤️❤️❤️❤️

  • @Gameradda4695
    @Gameradda4695 Před 2 lety +18

    ವಾವ್ ಎಂಥಾ ಅದ್ಭುತವಾಗಿದೆ❤️❤️.. ಹಾಲಿವುಡ್ ಲೆವೆಲ್ ಗೆ ನಮ್ಮ ಸ್ಯಾಂಡಲ್ವುಡ್ ಬಂದಿದೆ. ನಮ್ಮೋರು ಕೂಡ ಯಾರಿಗೂ ಕಮ್ಮಿ ಇಲ್ಲ ಅಂತ ತೋರ್ಸಿದ್ದೀರಾ 🙏🙏 ಅಣ್ಣಾವ್ರು ಮತ್ತೆ ಹುಟ್ಟಿ ಬಂದಂಗೆ ಅನ್ನಿಸ್ತಿದೆ. ❤️❤️😍😍 ನಿಮ್ಮ ಸಿನಿಮಾಗೆ ಶುಭವಾಗಲಿ❤️❤️

  • @somashekaram6589
    @somashekaram6589 Před 2 lety +8

    ನಾವ್ಯಾರು ರಾಜರನ್ನು ಉದಾಹರಣೆಗೆ ಶ್ರೀ ಕೃಷ್ಣದೇವರಾಯರು, ಮಯೂರ ವರ್ಮಾ ಕಣ್ಣಾರೆ ನೋಡಿಲ್ಲ, ಮಹಾ ರಾಜರು ಅಂದ್ರೆ ಈಗೆ ಇದ್ರೆನೋ ಎಂಬಂತೆ ನಮ್ಮ ಅಣ್ಣಾವ್ರು ಇದ್ರು, ಅವರನ್ನ ಪಡೆದ ನಾವೇ ಧನ್ಯರು...
    ಜೈ ಕರ್ನಾಟಕ, ಜೈ ರಾಜಣ್ಣ....

  • @konkanqueensmagic6426
    @konkanqueensmagic6426 Před rokem +1

    Superb
    Acting , by all young new comers Director steals the show
    Wish this movie a block buster 👍👍👍

  • @vishwamanavadr.rajkumar4063

    ಖಂಡಿತ ಈ ಚಲನಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸುತ್ತೇನೆ.

  • @world3725
    @world3725 Před 2 lety +5

    ಅಣ್ಣಾವ್ರಿಗೆ ಜೈ ಹೊ 🙏🙏🙏🙏🙏🙏🙏🙏

  • @sahil0804
    @sahil0804 Před 2 lety +2

    Wonderful Song❤️❤️❤️❤️

  • @ananthkumar2297
    @ananthkumar2297 Před 2 lety +42

    ನಮ್ಮ ಮೈಸೂರು ಮಹಾರಾಜರು
    ನಮ್ಮ ಡಾ|| ರಾಜ್ ಕುಮಾರ್
    ಈ ಹಾಡು
    ಎಲ್ಲಾ ಅದ್ಭುತ 😍

  • @power-hs6cv
    @power-hs6cv Před 2 lety +11

    Jai Dr ll Rajakumar❤

  • @anirudhraj77
    @anirudhraj77 Před rokem +2

    Yenta song guru 👌🏻👌🏻👌🏻Top class lyrics

  • @sureeshmsureeshm7436
    @sureeshmsureeshm7436 Před 2 lety +9

    ಅಣ್ಣಾವ್ರು..ಇ ಸಿನಿಮಾ ಮಾಡಿ ದಿದ್ರೆ..ಎಷ್ಟು ಚನ್ನಗಿರುತ್ತಿತ್ತು.... ಇವಾಗ ಪುನೀತ್ ಸರ್...ಮಾಡಿದ್ರೆ ಚನ್ನಾಗಿ ಇರುತ್ತ್ತೆ

    • @saraswathisaraswathi6073
      @saraswathisaraswathi6073 Před 2 lety +2

      Annavru has acted as Ranadheera kanteerava in the epic movie of the same name in 1959