ಹೇಗೆ ವರ್ಕ್‌ ಆಗುತ್ತೆ ನ್ಯೂರಾಲಿಂಕ್!‌ | Neuralink Chip | Musk | Brain Computer Interface | Masth Magaa

Sdílet
Vložit
  • čas přidán 19. 08. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Neuralink #ElonMusk #NeuralinkBrainChip #Probes #SurgicalRobot #Electronics #AnimalTesting #HumanTrail #BrainComputerInterface #FDA #PETA #MasthMagaa #AmarPrasad

Komentáře • 129

  • @sridharsanjeev3050
    @sridharsanjeev3050 Před 11 měsíci +45

    "ಎಷ್ಟು ಮೊಗೆದರೂ ಮುಗಿಯದ ವಿಶಿಷ್ಟಪ್ರತಿಭೆಯಸಾಗರ ಈ ಮಸ್ಕ್"❤️

  • @sga1292
    @sga1292 Před 11 měsíci +13

    ಸೃಷ್ಟಿಯ ಅದ್ಭುತಗಳ ಮುಂದೆ ಇವೆಲ್ಲಾ ಏನೇನೂ ಅಲ್ಲ .

  • @rajmanu30
    @rajmanu30 Před 11 měsíci +19

    Nichola tesla got rebirth as Elon musk

  • @sureshraj6230
    @sureshraj6230 Před 11 měsíci +11

    The technology was asked by Abdul Kalam during the president to doctors. Unfortunately no one considered this, now it is new tech

    • @Sathya-yt4oy
      @Sathya-yt4oy Před 3 měsíci +1

      Yes but unfortunately others think as it's just a inspirational story so that no one cannot understanding, uh foolish people 😒

  • @ajaykumartalavarajaykumart5922
    @ajaykumartalavarajaykumart5922 Před 11 měsíci +8

    ಎಲನ್ ಮಸ್ಕ್ ಐಡಿಯಾಗಳು ಯಾರಿಗೂ ಅರ್ಥವಾಗೋದಿಲ್ಲ 🔥🔥🔥

  • @rockyrocky1849
    @rockyrocky1849 Před 11 měsíci +20

    ಅಂತ್ಯ ಕಾಲ ಆರಂಭ 💯

    • @Siddugorabal1123
      @Siddugorabal1123 Před 11 měsíci +2

      😮😮

    • @ligoridsoza6330
      @ligoridsoza6330 Před 11 měsíci +2

      ಸರಿ ಬ್ರದರ್, ಇದರ ಬಗ್ಗೆ 2000 ವರ್ಷ ಮೊದಲೇ ಬೈಬಲ್ ನಲ್ಲಿ ಉಲ್ಲೇಖ ಇದೆ. ಪ್ರಕಟಣೆ ಗ್ರಂಥ ಅಧ್ಯಾಯ 13 ವಚನ16,17 ಈ ಗ್ರಂಥ ಅಂತ್ಯ ಕಾಲದ ಬಗ್ಗೆ ಬರೆಯಲ್ಪಟ್ಟಿದೆ
      RFI D chip ಬಗ್ಗೆ you tube ನಲ್ಲಿ ಬೇಕಾದಷ್ಟು video ಇವೆ

    • @user-ge1rl8dy3p
      @user-ge1rl8dy3p Před 11 měsíci

      100%true idu anthya kaalada suchane .. one of the sign of time

  • @shinchanfan3681
    @shinchanfan3681 Před 11 měsíci +15

    I'm Die hard fan of Elon Musk..❤❤

  • @rsidduhosmani6080
    @rsidduhosmani6080 Před 11 měsíci +7

    ಮಾಡೋದ್ ಮಾಡಿದ್ರೂ ಎದ್ದು ತಿರುಗಾಡುವ ಹಾಗೆ ಮಾಡಿದ್ರೆ ಚೆನ್ನಾಗಿತ್ತು ಅನ್ನಿಸಿತು

  • @EdgeOfKnowled....
    @EdgeOfKnowled.... Před 11 měsíci +8

    ನಮ್ಮ ಹುಡುಗರು ಬೇಡ ಬೇಡ ಅಂದ್ರು ಎನ್ನೆನ್ನೋ ಯೋಚಿಸಿ ಮಾಡ್ತಾರೆ...😂 Ella agbitre enge sir😅

  • @sridharsanjeev3050
    @sridharsanjeev3050 Před 11 měsíci +62

    ಈ "ಎಲಾನ್ ಮಸ್ಕ್ ಮೆದುಳಿನಲ್ಲಿ ಇಂಥ ಯೋಚನೆಗಳು ಹೇಗೆ ಬರುತ್ತೆ..??🙄 ಅನ್ನೋದು ನಮ್ಮ ಪ್ರಶ್ನೆ.!!😀

    • @impossible7026
      @impossible7026 Před 11 měsíci +2

      😂

    • @Eaglespirit6675
      @Eaglespirit6675 Před 11 měsíci +4

      Ninu Elon Musk thale olage chip iduuu guruuu gothaguthee...nin Elon Musk ghe chip thayar maduuu adhuu potentiality 😀😀

    • @Dixith_Shetty
      @Dixith_Shetty Před 11 měsíci +6

      ಯೋಚನೆ ನಮಗೂ ಬರುತ್ತೆ But ಅದನ್ನು execute ಮಾಡೋ ರೀತಿ ನೀತಿ ನಮಗೆ ಗೊತ್ತಿಲ್ಲ

    • @Greenberry846
      @Greenberry846 Před 11 měsíci +2

      ಈ ಕಥೆ ಕೇಳಿದ ಮೇಲೆ ನಮ್ಮನ ಕಟ್ ಕಾಡುವ ಪ್ರೆಶ್ನೆಯೆ ಹೀಗೂ ಉಂಟೆ 😂🤣🤣

    • @ravikumar-ir7zy
      @ravikumar-ir7zy Před 11 měsíci

      Ellar thalelu iruthe.. only difference is he is taking it to action ashte

  • @Eaglespirit6675
    @Eaglespirit6675 Před 11 měsíci +5

    I remember our Karnataka film actor Elon Musk - Shankarnag sir movie seetha ramu film was done before 25 years human brain changes 🧠...

  • @sridharsanjeev3050
    @sridharsanjeev3050 Před 11 měsíci +7

    ಮೆದುಳಿನಲ್ಲಿನ "ರಹಸ್ಯಮಾಹಿತಿ" (ಪಾಸ್ ವರ್ಡ್, ಪಿನ್ etc.,) ಹ್ಯಾಕ್ ಆಗಬಹುದಲ್ವಾ??🙄😅

  • @sridharsanjeev3050
    @sridharsanjeev3050 Před 11 měsíci +19

    "ಎಲಾನ್ ಮಸ್ಕ್ ಅತೀಂದ್ರಿಯ ಶಕ್ತಿಯಿರುವ ಏಲಿಯನ್ ಥರಾ.. ಕಾಣೋದು ಸುಳ್ಳಲ್ಲ.!!😍

  • @ssn5885
    @ssn5885 Před 11 měsíci +8

    Musk thale ge chip haki test madbeku😂😂😂

  • @mlj1025
    @mlj1025 Před 11 měsíci +6

    Human v/s nature = wins always nature

  • @lovelySouth25
    @lovelySouth25 Před 11 měsíci +4

    E thara madidre 60 years badukuvavanu 30 years ge gotak agthare

  • @Vinay58762
    @Vinay58762 Před 11 měsíci +3

    No matter how much technology binds man, he cannot escape from death.

  • @kirankumar9820
    @kirankumar9820 Před 11 měsíci +4

    ಎಲಾನ್....... ಮಸ್ಕ್ ❤

  • @aryansuryat1717
    @aryansuryat1717 Před 11 měsíci +2

    Vinashakala viparitha bhuddi andre ede ne guru....😅

  • @user-lr5xb5sk4s
    @user-lr5xb5sk4s Před 11 měsíci +4

    This chip help to engineering students

  • @feelthewheel28
    @feelthewheel28 Před 11 měsíci +2

    Informative video Elon Musk is the alien 👽 Musk

  • @gunderaokorba2712
    @gunderaokorba2712 Před 11 měsíci +1

    Amar Prasad but future nalli edar miss use sakkath agutte anta gottagutide 😂

  • @vinayakavinibc905
    @vinayakavinibc905 Před 11 měsíci +1

    ದಾರುಲ್ ಅಮನ್
    ದಾರುಲ್ ಅರಬ್
    ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏

  • @vishwanath.lvishnu7701
    @vishwanath.lvishnu7701 Před 11 měsíci +1

    2nd Upendra

  • @ashoklamani3424
    @ashoklamani3424 Před 11 měsíci +1

    Sir brain exchange bagge heli

  • @praveencmhydro5826
    @praveencmhydro5826 Před 11 měsíci +3

    ವಿಜ್ಞಾನ ಇರಬೇಕು ಆದ್ರೆ ಅಜ್ಞಾನದ ಪರಮಾವಧಿಗೆ ನಿಲ್ಲಬಾರದು

  • @Greenberry846
    @Greenberry846 Před 11 měsíci +3

    Elon musk ನಂತಹ ತಲೆ ಈ ಭೂಮಿ ಮೇಲೆ ಮತ್ತೊಂದು ಇಲ್ಲ 😂🤣🤣

  • @kavitavishwakarma2333
    @kavitavishwakarma2333 Před 11 měsíci +2

    If it happens then our brain would weak intelligent 😢. But may be helpful for patients

  • @rohithn-76
    @rohithn-76 Před 2 měsíci

    Unbelievable technology ❤

  • @mrunknown1349
    @mrunknown1349 Před 11 měsíci +5

    ಎಲನ ಮಸ್ಕ ❌️
    ಎಲಿಯನ್ ಮಸ್ಕ✅️

  • @nag0707N
    @nag0707N Před 11 měsíci +2

    ಗುಡ್ ಮಾರ್ನಿಂಗ್ ಅಮರ್ ಸರ್

  • @hallinature1559
    @hallinature1559 Před 11 měsíci +2

    Musk is an inspiration

  • @hassan_boy2005
    @hassan_boy2005 Před 11 měsíci +1

    Elon Musk is an alien
    Elon = alien 👽
    And it's also predicted in simposon cartoon 👽

  • @pavanm6070
    @pavanm6070 Před 10 měsíci

    He should give eye to blind people 😊

  • @prashanthd8211
    @prashanthd8211 Před 11 měsíci +1

    ಬಗ್ಗೆ ಎಷ್ಟು ವಿಡಿಯೋ ಮಾಡಿದರು ನೋಡುತ್ತೇವೆ ❤❤❤😂

  • @sanjaykumar-nj9sc
    @sanjaykumar-nj9sc Před 11 měsíci

    Mind is not in the brain... Listen to Dr. B M Hegde..

  • @prasadn8734
    @prasadn8734 Před 11 měsíci +1

    ತುಂಬಾ ತಡವಾಗಿ ವರದಿ ಮಾಡಿದ್ದೀರಿ, 6-7ತಿಂಗಳ ಹಳೇ ನ್ಯೂಸ್

  • @vijaykumark9320
    @vijaykumark9320 Před 11 měsíci +1

    Good information 👍

  • @b.venkatesh-4110
    @b.venkatesh-4110 Před 11 měsíci

    Superb

  • @balu4971
    @balu4971 Před 11 měsíci

    Its a advance step to control entire human beings indirectly.. first this has to insert to musk and wait for atleast 10 years before approving to public..

  • @NM-eb2ke
    @NM-eb2ke Před 11 měsíci

    Human vs technology at the end of world stage

  • @SakathMagaa7
    @SakathMagaa7 Před 11 měsíci

    ಖಂಡಿತ ಇದು ಎಲ್ಲರ imagination ಹಾಗೆ ಉಳಿಯುತ್ತೆ......
    ಇದು ದೊಡ್ಡಮಟ್ಟಿಗೆ ಆಗಲು ಸಾಧ್ಯವಿಲ್ಲ..... 🐾

  • @bhoomikav3738
    @bhoomikav3738 Před 11 měsíci

    Ee mahiti thilisikotta nimagu mattu musk gu 🙏

  • @prashantvh3103
    @prashantvh3103 Před 11 měsíci +1

    What about Stephen Hawking

  • @venkateshsanjeevan7631
    @venkateshsanjeevan7631 Před 11 měsíci

    Brain mele namage control thumba kasta sir. .hege thoughts annnu correct agi chippige direct madodu

  • @Mahi_talks
    @Mahi_talks Před 11 měsíci

    It's a good thought and we should encourage and in starting stages there will be many obstacles and errors and it's all common in experimental stage and all technologies have pro's and con's but if we use it inteligently we get good results from it

  • @nitheshpoojari163
    @nitheshpoojari163 Před 11 měsíci

    Sir invest maadodu Andre hege Elli yav app best adra bagge ond vedio Maadi sir

  • @ambinayakgonwar9589
    @ambinayakgonwar9589 Před 11 měsíci

    ಎಲಾನ್ ಮಾಸ್ಕು ಮೈಂಡ್ ಕೂ + ಮಸ್ತ್ ಮಗ ಅಮರ್ ಸರ್ ಮಾತ್ ಕೂ ... ... 🙇‍♂️🔥🔥💯👍

  • @guruprasadsd4353
    @guruprasadsd4353 Před 11 měsíci +1

    Neuralink chip bandre nanigondu beku 🙏🙏🙏 pls

  • @santhuyrs
    @santhuyrs Před 11 měsíci

    ಮಾನವನ ಅಂತ್ಯ ....

  • @nss46
    @nss46 Před 11 měsíci +1

    Edu success aadre maushya Superman agodralli samshaya ella

  • @hassan_boy2005
    @hassan_boy2005 Před 11 měsíci

    Sir Simpsons cartoon bagge video Maadi please .
    Adralli future bagge torsidare❗🙏

  • @ashwinisprasad948
    @ashwinisprasad948 Před 11 měsíci

    Alzhemire patient ge help agbhudeno .

  • @dpmanjuarmy8396
    @dpmanjuarmy8396 Před 11 měsíci

    Super super

  • @sunainathirupathi9941
    @sunainathirupathi9941 Před 11 měsíci

    Hi sir good morning 😊

  • @dscreation3219
    @dscreation3219 Před 11 měsíci +1

    ಇದೆನಾದ್ರು ಯಶಸ್ವಿಯಾದ್ರೆ ಮುಂದೆ ಹೆಂಡತಿ ತನ್ನ ಗಂಡನ ತಲೆಯಲ್ಲಿ ಈ ಚಿಪ್ ಅಳವಡಿಸಿ ಗಂಡನನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು 😂😂

    • @karthikm5655
      @karthikm5655 Před 11 měsíci +2

      Without chip they control husband 😂

  • @rameshasharada5573
    @rameshasharada5573 Před 11 měsíci

    ಅತಿ ಬುದ್ಧಿವಂತಿಕೆ ಅಪಾಯಕ್ಕೆ ಕಾರಣ

  • @travelimpression6802
    @travelimpression6802 Před 11 měsíci +1

    Exm nalli pass agbahuda 😅😅

    • @Error_prajwal
      @Error_prajwal Před 11 měsíci +1

      Edu success adre exame erodilla 🤨

  • @dhlr844
    @dhlr844 Před 11 měsíci

    Bro which series❤

  • @vishruthav7013
    @vishruthav7013 Před 11 měsíci

    Good information

  • @kartikma3618
    @kartikma3618 Před 11 měsíci

    I think manushyana anthya banthu ansuthe

  • @ambinayakgonwar9589
    @ambinayakgonwar9589 Před 11 měsíci

    "ಎಲಾನ್ ಮಸ್ಕ್...
    ಎಲಾ ಮಾಸ್ಕು... 🤔
    ಎಲ್ಲಿದನಲ್ಲ ಈ ಮಾಸ್ಕು...??

  • @sindunami9886
    @sindunami9886 Před 11 měsíci

    Good morning sir

  • @travelimpression6802
    @travelimpression6802 Před 11 měsíci

    ♦️ want his brain

  • @mrborgi-yl4bo
    @mrborgi-yl4bo Před 11 měsíci

    One video for Iraq war

  • @travelimpression6802
    @travelimpression6802 Před 11 měsíci

    Wow

  • @Error_prajwal
    @Error_prajwal Před 11 měsíci

    Go ahead 😈

  • @RRyoutube811
    @RRyoutube811 Před 11 měsíci

    Danger

  • @raajmelinamani5075
    @raajmelinamani5075 Před 11 měsíci

    Modalu BP sugar diabetas and HIV AIDS gala ant roga ke treatment kodi amele edan madi body nalli eru 9 roga galige treat madi..elien corona mask jai 💐

  • @bopannapn3908
    @bopannapn3908 Před 11 měsíci

    ಏಕೆಂದರೆ ಅಂವ ಬಾರತ ಜೋಡೋದಲ್ಲಿ ಬಾಗವಹಿಸಲಿಲ್ಲ😅

  • @CR7Bitz
    @CR7Bitz Před 11 měsíci

    Sir Cristiano ronaldo bagge video madi

  • @revansidhbelundagi7516
    @revansidhbelundagi7516 Před 11 měsíci

    Elon Musk ❤❤❤❤

  • @prakashshivmoga8804
    @prakashshivmoga8804 Před 11 měsíci +1

    ಎಲ್ಲಾ ಇವ್ನ ಮಸ್ಕ್ 🤔🤔🤔

  • @surya99921
    @surya99921 Před 11 měsíci

    First Elon musk ge alavadisabeku

  • @ravikumar-ir7zy
    @ravikumar-ir7zy Před 11 měsíci

    Yaru aa nathadrusta vyakthi experiment ge sigakolavnu nodbeku.. 😂😂

  • @pruthviraj8244
    @pruthviraj8244 Před 11 měsíci

    Edanna nodid mele Musk thale odedu adralli innu en en ede anta nodbeku ansta ede😂😂

  • @miniworld.assssh556
    @miniworld.assssh556 Před 11 měsíci +2

    ತಲೆ ಯಲ್ಲೆ ಕೊಳೆ ಯುವುದಿಲ್ವ

    • @bopannapn3908
      @bopannapn3908 Před 11 měsíci +1

      ರಾಹುಳ ನ ತಲೆಯಲ್ಲಿ ಒಂದು ಸಮಯ ಕೊಳೆಯಬಹುದು😢

    • @Greenberry846
      @Greenberry846 Před 11 měsíci

      ​@@bopannapn3908😂😂🤣

  • @mohanaradhya3765
    @mohanaradhya3765 Před 11 měsíci

    Next intresting video on musk will be on his number of children 😁

  • @feelthebgms
    @feelthebgms Před 11 měsíci

  • @SB_0210
    @SB_0210 Před 11 měsíci

    ❤❤

  • @naveengowda_1732
    @naveengowda_1732 Před 11 měsíci

    ಅವ್ನ ಮುಂದಿನ ಸಾಧನೆಯ ವಿಡಿಯೋ ನಂಗೆ ಈಗಲೇ ಗೊತ್ತು ಅವ್ನ ಮಕ್ಕಳು.. 😂

  • @b.venkatesh-4110
    @b.venkatesh-4110 Před 11 měsíci

    Think negative

  • @manjub375
    @manjub375 Před 11 měsíci

    🙏🙏🙏🙏🙏

  • @kashinathvishvakarm4732
    @kashinathvishvakarm4732 Před 11 měsíci

    Kannada dalli think madidre heg work agutte😂

  • @lifeforeverything3797
    @lifeforeverything3797 Před 11 měsíci

    Musk buddivanta dadda

  • @kishorgowda5441
    @kishorgowda5441 Před 11 měsíci

    1st view 1st comment

  • @Error_prajwal
    @Error_prajwal Před 11 měsíci

    777 like 🗿

  • @itsmemayu
    @itsmemayu Před 11 měsíci

    ತುಂಬಾ ಡೇಂಜರ್ ಈದು

  • @user-ox3er8eu7e
    @user-ox3er8eu7e Před 11 měsíci +1

    Nichola tesla got rebirth as Elon musk