ಏನಿದು ಸೆಮಿಕಂಡಕ್ಟರ್?‌ ಯಾಕೆ ಮುಖ್ಯ? | Semiconductor | MicroChip | India | Modi | Foxconn | Masth Magaa

Sdílet
Vložit
  • čas přidán 11. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Semiconductor #MicroChip #India #SemiconductorManufacturingPlant #Foxconn #Micron #Vedantha #MadeinIndiaSemiconductorChip #PMModi #AshwiniVaishnaw #SemiconductorComplexLimited #MasthMagaa #AmarPrasad

Komentáře • 113

  • @lokeshlokesh699
    @lokeshlokesh699 Před rokem +108

    ಉತ್ತಮ ಮಾಹಿತಿ sir, ಅರವತ್ತು ವರ್ಷಗಳಿಂದ ಪ್ರಯತ್ನಿಸಿದೆ ಭಾರತ ಎಂದು ಇಂದು ಗೊತ್ತಾಯಿತು,ಲೈಸೆನ್ಸ್ ರಾಜ್ ವ್ಯವಸ್ಥೆ ಬಡ ರಾಷ್ಟ್ರ ಮಾಡಲಾಗಿದೆ ಅಂದರೆ, ಕಾಂಗ್ರೆಸ್ ಮುಕ್ತ ಭಾರತ ಆದರೆ ಅಭಿವೃದ್ಧಿ ಹೊಂದಿದ ದೇಶ ಗ್ಯಾರಂಟಿ,

    • @sowmyashreetourist963
      @sowmyashreetourist963 Před rokem +4

      Carrect

    • @VIJI949
      @VIJI949 Před rokem +2

      Agreed

    • @NKevin44
      @NKevin44 Před rokem +4

      Chip manufacturing agutto gottila… but communal violence nalli first guarantee

    • @shivanna126
      @shivanna126 Před rokem

      ​@@NKevin44 ಹಿಂದೂಗಳಿಂದ ಯಾವತ್ತೂ ಬೇರೆಯವರ ಮೇಲೆ ಹಿಂಸಾಚಾರ ಆಗಲ್ಲ ಕಣೊ ಗೂಬೆ

    • @naveenmuddinaveen9228
      @naveenmuddinaveen9228 Před rokem

      ಒ ಬ್ರಮೆ

  • @impossible7026
    @impossible7026 Před rokem +29

    Modhiji⚡

  • @darshanad5597
    @darshanad5597 Před rokem +27

    Global leader India

  • @shivanaiknaikar1709
    @shivanaiknaikar1709 Před rokem +22

    Exlent Modji🙏💐🌷👍👌

  • @mallikarjunmallu1999
    @mallikarjunmallu1999 Před rokem +35

    2024 ಕ್ಕೆ ಮತ್ತೊಮ್ಮೆ ನಮೋ🇮🇳🚩

  • @emanveljaganath7258
    @emanveljaganath7258 Před rokem +5

    ಸೆ ಬೇಗ ಯಶಸ್ಸು ಆಗಲಿ 100% 👍👍

  • @joyfull244
    @joyfull244 Před rokem +35

    Jai Modi ❤

  • @Sujays_raj
    @Sujays_raj Před rokem +38

    ಜೈ ಭಾರತ❤🎯🚩

  • @maheshtp8959
    @maheshtp8959 Před rokem +16

    In this attempt indian success is sure.

  • @akashshalligerihalligeri3174

    ಮೋದಿ ಜೀ ಅವರು ಶ್ರಮ❤❤❤

  • @basavarajc6617
    @basavarajc6617 Před rokem +9

    i work in semiconductor field , previous decade oil commodity was more powerful , but this century is semiconductor is oil , that's why US is opposing china in overtake of twain , Taiwan produce 50-60% semiconductor , if china takes Taiwan they can manipulate the chip(semiconductor) production so indirectly they can halt any process in world , literally they can become super power , like dollar made US as super power

  • @mukhtarmulla9014
    @mukhtarmulla9014 Před rokem +8

    ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ ಮತ್ತೊಮ್ಮೆ ಮೋದಿ ಜೈ ಮೋದಿ ❤

  • @sathyamanikanta2784
    @sathyamanikanta2784 Před rokem +5

    Global leader annodu especially Semiconductor manufacturing alli... Still a beginner stage... INDIA....
    tsmc..

  • @Manjunathrm11
    @Manjunathrm11 Před rokem +14

    Jai Indira ...jai modiji.... JAI INDIA

  • @hallilifu
    @hallilifu Před rokem +17

    ಜೈ ಮೋದಿ

  • @kavyakavyavijay-jo2wp
    @kavyakavyavijay-jo2wp Před rokem +4

    ನಿಮ್ಮ್ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🏻🙏🏻🙏🏻🙏🏻🙏🏻

  • @subhassunkad2231
    @subhassunkad2231 Před rokem +14

    Super video sir ❤

  • @mohanr772
    @mohanr772 Před rokem +7

    Good information sir
    Jai modiji

  • @suniltherock333
    @suniltherock333 Před rokem +6

    Its a very informative topic,we definitely think about its a needfull thing in upcoming future

  • @ranjithkunder3565
    @ranjithkunder3565 Před rokem +2

    Good one sir, thank you, jai Hind jai karnataka Mathe 🇮🇳🕉️🔱🙏💐🌹💖

  • @ManjunathManju-jz5cs
    @ManjunathManju-jz5cs Před rokem +6

    Sir please make video which gives information about startup business ideas within 20 Lakhs investment pls sir🙏🏻

  • @puneethjn8867
    @puneethjn8867 Před rokem +17

    Jai modi

  • @feelthewheel28
    @feelthewheel28 Před rokem +3

    Very interesting and informative ❤

  • @Adhyatmaguru1425
    @Adhyatmaguru1425 Před rokem +17

    ❤MODI❤

  • @malenadusathya2107
    @malenadusathya2107 Před rokem +9

    Super sir❤❤❤❤

  • @nagarajgoudr2367
    @nagarajgoudr2367 Před rokem +3

    ನಮೋ 🚩

  • @jayaprakasha.cjayaprakasha9313

    Justice for sowjanya

  • @naveenshirur8683
    @naveenshirur8683 Před rokem +3

    Swach Bharat bagge heli

  • @kanndiga99
    @kanndiga99 Před rokem +2

    Thank you sir for the information ❤❤

  • @Sujays_raj
    @Sujays_raj Před rokem +10

    🎯🎯🎯🚩🚩🚩🚩

  • @ANILKUMAR.R
    @ANILKUMAR.R Před rokem

    8:11 ಬರಿ ಹೋಳು ನಮ್ಮಲ್ಲೇ ಐ ಫೋನ್ ಉತ್ಪಾದನೆ ಆಗ್ತಿದೆ ಆದ್ರೂ ಬೆಲೆ ಕಡಿಮೆ ಆಗಿಲ್ವೇ 😅😅😅

  • @Jayanth_vlg
    @Jayanth_vlg Před rokem +3

    Everything is possible when Modi here....if congress comes we should beg to others...if modi win again we will develop

  • @sharajkoundinya6754
    @sharajkoundinya6754 Před rokem +4

    Just an observation... Most of news readers or viewers for example yake for ur channel only 90 % viewers from the comment section from any video of yours supports BJP .... What does it say... People with knowledge of current affairs knows which party is better

    • @shivanna126
      @shivanna126 Před rokem +1

      ನೀವು ಹೇಳಿದ್ದು 100% ಸರಿಯಾಗಿದೆ 🙏

  • @GlobalGreen486
    @GlobalGreen486 Před rokem +3

    Sir vidhyanad shenai avar bagge video madi...

  • @Raamphotography
    @Raamphotography Před rokem +1

    Jai Hindh

  • @ashagowda4798
    @ashagowda4798 Před rokem +2

    Tq for your valuable video sir

  • @nrayanakampli1046
    @nrayanakampli1046 Před rokem +1

    Super information🙏👍

  • @saraswathibhatt6141
    @saraswathibhatt6141 Před rokem +2

    Jai bharath Jai modi

  • @akshayacharya4538
    @akshayacharya4538 Před rokem +2

    Tata elxi borosil renewable share

  • @santhoshkotian1895
    @santhoshkotian1895 Před rokem +2

    🙏🙏🙏🇮🇳

  • @sudhapoojari7327
    @sudhapoojari7327 Před rokem +1

    Thank you so much

  • @balakrishnam8689
    @balakrishnam8689 Před rokem +1

    🙏🙏

  • @agadurapparamachandra8291

    Greatest

  • @manjunathapatil4795
    @manjunathapatil4795 Před rokem +1

    ❤❤

  • @feelthewheel28
    @feelthewheel28 Před rokem

    Very good information

  • @shivaprasadtm1830
    @shivaprasadtm1830 Před 19 dny

    Indiadli scl company start agabeku andre adhara first engineering department li semiconductors design education purtaiyagii kodhi sir not theory practical labs for interested candidates

  • @hitheshmv9160
    @hitheshmv9160 Před rokem

    All ok if education also changes to advanced version India will become partially super power nation within 5 years. Mark my words

  • @Deshfirst81
    @Deshfirst81 Před rokem

    Sir ,News clickin ಗೆ sathyapal malik ರವರು ಕೊಟ್ಟ interview explain madi 🙏🏻 🙏🏻 🙏🏻 🙏🏻 janakke nija gothagali

  • @twitterkannada
    @twitterkannada Před rokem +2

    ಅಯ್ಯೋ ಸುಮ್ಕಿರು ಗುರು ನೋಟ್ ಅಲ್ಲಿ ಚಿಪ್ ಇಟ್ಟಿದ್ದು ನೋಡಿ ಸಾಕಾಗಿದೆ ನಮಗೆ

  • @adarshasu3020
    @adarshasu3020 Před rokem +2

    Jai modiji.....❤❤

  • @hanamantvaggi9304
    @hanamantvaggi9304 Před rokem +2

    Jai indira ghandi

  • @shripadpatkimumbai8882

    Very nice ìnormation. Thanks.

  • @thejaschawhan3998
    @thejaschawhan3998 Před rokem +8

    ADU YAKE INDIRA GANDI KAALA ANTHA MAATRA HELTHIRI
    EEGINDU MODI KAALA ANTHANUNHELI
    ( Sry neevu koidila yeldila kirchadila, yaara paranu alla virodanu alla antha helila )
    SO ADKE HEEGE MATHADIDRAA 😅

  • @HemanthKumar-uc2tz
    @HemanthKumar-uc2tz Před rokem +2

    👍👍👍🙏🙏🙏👍👍👍

  • @basavarajajs772
    @basavarajajs772 Před rokem +2

    Jai modiji jai bjp 2024 matte modiji

  • @sbshivanand1356
    @sbshivanand1356 Před rokem +2

    🚩🚩🚩🚩🚩🚩🚩🚩🚩

  • @shivanaiknaikar1709
    @shivanaiknaikar1709 Před rokem +1

    ❤🎉😮❤

  • @irappachhatti1962
    @irappachhatti1962 Před rokem +7

    ನೀವು ಎಷ್ಟೇ ಪಲ್ಟಿ ಹೊಡೆದು ನಿಂತ್ರೂನು ನಿರುದ್ಯೋಗ 5 ವರ್ಷ ಒಮ್ಮೆ ಅದು ಎಲೆಕ್ಷನ್ ಟೈಮ್ನಲ್ಲಿ ಉದ್ಯೋಗ ಗ್ಯಾರಂಟಿ ಉದ್ಯೋಗ ಜೈ ಮೋದಿ, ಜೈ ಮೋದಿ ಜೈ ಮೋದಿ ಜೈ ಮೋದಿ ಜೈ ಮೋರಿ ಜೈ ಮೋರಿ ಜೈ ಮೋರಿ ಅದಾನಿಗೆ ❤️ಅಂಬಾನಿಗೆ ಗುಜರಾತ್ ಗೆ ಲಾಭ ಕರ್ನಾಟಕ ಕೆ GST 😢 3??? ಮೂರು ನಾಮ ಅಷ್ಟೇ

    • @shivanna126
      @shivanna126 Před rokem +1

      ಮೈಗಳ್ಳರಿಗೆ ಭಾರತದಲ್ಲಿ ಯಾವತ್ತೂ ಕೆಲಸ ಸಿಗಲ್ಲ ಕಣ್ರೊ ಲೇಯ್ 🤣

  • @vasantha3821
    @vasantha3821 Před rokem +5

    E Jai Bheem and Mullas nim channel na Unsubscribe madtare. Yakandre ivarige Deshada development and adara bagge matadoru kandre agolla.

    • @shivanna126
      @shivanna126 Před rokem +1

      ಅವರು ಭಾರತವನ್ನೇ unsubscribe ಮಾಡಿದ್ದಾರೆ 😂

  • @Survey-kn8ps
    @Survey-kn8ps Před rokem +2

    Ella Gujarat alli barutte ashte

    • @shivanna126
      @shivanna126 Před rokem

      ಅದಕ್ಕೇನೀಗ.. ಭಾರತದ ಯಾವ್ ರಾಜ್ಯ ಆದ್ರೂ ಪರವಾಗಿಲ್ಲ.. ಭಾರತಕ್ಕೆ ಹಿರಿಮೆ.. ಕರ್ನಾಟಕವೂ ಬೇರೆ ಕಾರಣಗಳಿಗೆ ಪ್ರಸಿದ್ಧಿ ಹೊಂದಿದೆ.. ಎಲ್ಲವೂ ಒಂದೇ ರಾಜ್ಯದಲ್ಲಿ ಇರಲ್ಲ ತಿಳ್ಕೊ

  • @malavalli.avinashyoutubech4731

    When Rahul become PM our INDIA will become no1

    • @channayyahiremath7104
      @channayyahiremath7104 Před rokem +3

      Big comedy of the world

    • @amigoboyz13
      @amigoboyz13 Před rokem

      Yes offcourse INDIA will become full of Mullahs🙏🤣🤣🤣

    • @shivanna126
      @shivanna126 Před rokem

      ವಿದೇಶಿ ನಕಲಿ ಗಾಂಧಿಗಳಿಗೆ ನಾವು ಓಟು ಹಾಕಲ್ಲ 👍 ಭಾರತೀಯರನ್ನು ಭಾರತೀಯರೇ ಆಳಬೇಕು..ಜೈ ನರೇಂದ್ರ ದಾಮೋದರ ದಾಸ್ ಮೋದಿ 🙏

    • @kishantv4980
      @kishantv4980 Před rokem

      Chinnakke rate kadime agabahudu chinnavannu raitha gaddheyalli beleyuva kala barabahudu matthe dina beligge rathrianthilla kaigadiyalli chinnavannu marikondu baruvavara sankhye jasti yagabahudu.

  • @venkateshprasad8196
    @venkateshprasad8196 Před rokem +1

    Glabal leader😂 sir elidira ivr hatra patent ee illa and technology nu illa 4nm semiconductor produce madoke. 12 nm produce madidre sakagide

    • @sudeepreddy2583
      @sudeepreddy2583 Před rokem +1

      ಎನ್ ಹಲ್ ಕಿಸಿತಿಯ ಗುರು. ಮುಚ್ಚು

    • @shivanna126
      @shivanna126 Před rokem

      ಅದನ್ನ ಎಷ್ಟ್ ಖುಷಿಯಿಂದ ಹೇಳ್ಕಂತಿಯಲ್ಲೊ ಯಂಕ್ಟೇಸಾ😮(ವೆಂಕಟೇಶ್ ಪ್ರಸಾದ್).. ಯಾವಾಗ್ಲೂ ಭಾರತದ ಪರವಾಗಿ ಮನಸಿಟ್ಕೊ

  • @sbpictures3888
    @sbpictures3888 Před rokem

    Amar prasad neev madthirodhu thappu.. omme yochisi

    • @shivanna126
      @shivanna126 Před rokem

      ಇಂಟರ್ನೆಟ್ ಅಗ್ಗ ಮಾಡಬಾರದಿತ್ತು ಮೋದಿಯವರು.. ನೋಡ್ರೀ ಮೈಗಳ್ಳರೆಲ್ಲ ಎಂಥೆಂಥ ಬೇಜವಾಬ್ದಾರಿ ಕಮೆಂಟ್ ಹಾಕ್ತರೆ

  • @1111educationforall
    @1111educationforall Před rokem +1

    There is no difference in main stream media and your CZcams channel now a days😢😢😢😢

    • @rajendrasinghk8419
      @rajendrasinghk8419 Před rokem +1

      Yakappa,
      Why bro 😐 & how

    • @1111educationforall
      @1111educationforall Před rokem

      @@rajendrasinghk8419
      What we are seeing in daily news channels (special episodes of Modi), we are seeing the same in CZcams channel now.

    • @malavalli.avinashyoutubech4731
      @malavalli.avinashyoutubech4731 Před rokem

      We want Rahul

    • @shivanna126
      @shivanna126 Před rokem

      ​@@1111educationforallನಮಗೆ ಭಾರತದ ವಿಷಯ ಮತ್ತು ಮೋದಿಯವರ ವಿಷಯ ಮಾತ್ರ ಬೇಕು 💪 ಜೈ ಹಿಂದ್

    • @user-ju9tg8wm8w
      @user-ju9tg8wm8w Před rokem

      ​@@1111educationforall
      ಹೆಂಡದ ಪರಿಚಾರಕಿ ಯ ಮತ್ತು ಅವಳ ಗ್ಯಾಂಗ್...
      ಭಯೋತ್ಪಾದಕರು ಮತ್ತು ಭಯೋತ್ಪಾದಕರ ಬಂಧುಬಾಂಧವರು...
      ವೋಟ್ ಬ್ಯಾಂಕಿಗಾಗಿ ಭಯೋತ್ಪಾದಕರ ಬಂಧುಬಾಂಧವರ ಬೂಟ್ ನೆಕ್ಕುವ ತಲೆಹಿಡುಕರಿಗೆ ಹಾಡಿ ಹೊಗಳುವ ವಿಡಿಯೋ ಮಾಡಿದ್ದರೆ ನಿನಗೆ ನವ ರಂದ್ರಗಳನ್ನು ಖುಷಿ ಉಕ್ಕಿ ಬರುತ್ತಿತ್ತು ಅಲ್ವಾ....😂

  • @hussainhussain1671
    @hussainhussain1671 Před rokem +7

    ನಿನ್ನ. ಮೋದಿಯ. ಹಣೆ. ಬರಹ. 2024ಕ್ಕೆ. ಗೊತ್ತಾಗುತ್ತೆ

    • @gajunaik8326
      @gajunaik8326 Před rokem +20

      ಸಾಬೀಗಳ ಹಣೆಬರಹ ನೋ ಗೊತ್ತಾಗುತ್ತೆ

    • @shivaj3178
      @shivaj3178 Před rokem

      ನವರಂದ್ರಗಳಿಗು ಬರ್ನೊಳ್ ಹಚ್

    • @nageshneelannavar6725
      @nageshneelannavar6725 Před rokem +12

      2024 bidu modiji iratare 2029 yogiji baratare avaga nin hanibarah gotta agutte

    • @irappachhatti1962
      @irappachhatti1962 Před rokem +1

      2024.ದುಬೈ ಆಗುತ್ತೆ 🤣😂😢😅😊👁️ 🏌️

    • @tshivakumar122
      @tshivakumar122 Před rokem +3

      ​@@nageshneelannavar6725😂😂😂

  • @lost_and_found_rider
    @lost_and_found_rider Před rokem +2

    Chip startegy bagge namma Cheap prankyji and avana Cheap Chief Enantare