HOME TOUR-"ಮುಂಬೈ ಕನ್ನಡಿಗನ 4 ಕೋಟಿ ಅರಮನೆ! ಕನ್ನಡಿಗ ಬಿಸಿನೆಸ್ ದಂಪತಿ!-E01-Mumbai-Indian Talent Jagadish
Vložit
- čas přidán 13. 04. 2024
- #hometour #indiantalent #jagadeeshmumbai #mumbaitour #daravi #slumtour #kannadainterviews #kalamadhyama #param
Click on the below link to Subscribe to Kalamadhyama CZcams Channel. / @kalamadhyamayoutube
www.kalamadhyama.com
ಕರ್ನಾಟಕದ ಇಳಕಲ್ ನ ದಂಪತಿಗಳಾದ ಜಗದೀಶ್-ಮಧು ಅವರು ದೂರದ ಮುಂಬೈನಲ್ಲಿ "ಇಂಡಿಯನ್ ಟ್ಯಾಲೆಂಟ್" ಹೆಸರಿನ ಕೋಟಿಗಳ ವ್ಯವಹಾರ ಕಟ್ಟಿದ ರೋಚಕ ಯಶೋಗಾಥೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Kalamadhyama Contact:
7411992697 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Daravi Slum Tour Kalamadhyama, Daravi Slum Bheemaraya Chilak Interview, Daravi Slum Home Tour, Mumbai Kannadiga's Success Story, Mumbai Kannadiga Businessman, Indian Talent Olympiad, Indiantalent.org, Indian Talent Jagadeesh, Indian Talent Office Mumbai, Indian Talent Kalamadhyama, Mumbai Jagadish Kalamadhyama, Kalamadhyama Media Works, KS Parameshwar, Savita Parameshwar, Kalamadhyama CZcams Channel, Kalamadhyama Videos, best Kannada interview,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
ಮಸರಕಲ್ ಸರ್ ನಮ್ಮ ನೆಚ್ಚಿನ ಗುರುಗಳು ಅವರ ಮಗ ಇಷ್ಟು ಎತ್ತರವಾಗಿ ಬೆಳೆದಿದ್ದು ನೋಡಿ ಬಹಳ ಸಂತೋಷವಾಯಿತು ಸರ್ ಕಲಿಕೆಯಿಂದ ನಾನ್ ಒಬ್ಬಳು ಶಿಕ್ಷಕಿ ಯಾಗಿ ಕೆಲಸ ಮಾಡುತ್ತಿದ್ದೇನೆ ಸರಕಾರಿ ಶಿಕ್ಷಕಿ ನನಗೆ ಬಹಳ ಸಂತೋಷವಾಯಿತು. ಧನ್ಯವಾದಗಳು
ನಮ್ಮ ಹೆಮ್ಮೆಯ ಕನ್ನಡಿಗರು..
'ಎಲ್ಲೆ ಇರು ಎಂತಾದರು ಇರು ಎಂದಿಂದಿಗು ನೀ ಕನ್ನಡನಾಗಿರು'...
Nam magalu Indian talent Olympiad exam lli Maharashtra boardinda state level topper bandidale. Idu namma kannadadavaraddu Keli tumba Khushi aytu.
Hi
Congratulations putti
🎉 yes , congratulations,,
ನಾವು ಕನ್ನಡಿಗರು, ನಿಮ್ಮ ಸಾಧನೆಗೆ ನಮ್ಮ ಅಭಿನಂದನೆಗಳು...👍
ಪರಂ ಸರ್ ಹಿಂತಾ ವಿಡಿಯೋಗಳು ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಧನ್ಯವಾದಗಳು
ತುಂಬಾ ಖುಷಿ ಆಯಿತು ಪರಮ ಸರ್ .. ನಮ್ಮ ಕನ್ನಡದವರು ನಮ್ಮ ಹೆಮ್ಮೆ.. ಬಹಳ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದಿರ ಪರಾಮ್ ಸರ್.. ನಮ್ಮ ಊರು ಕೂಡ ರಾಯಚೂರು..❤😍
🙏🏻 ಜಗದೀಶ್ ಅಣ್ಣ ಅತ್ತಿಗೆ, ನಿಮ್ಮ ಪ್ರಯತ್ನ ಕ್ಕೆ ಇನ್ನೂ ಹೆಚ್ಚು ಪ್ರತಿಫಲ ಸಿಗಲಿ, ಜೈ ಶ್ರೀರಾಮ್
ಉತ್ತರ ಕರ್ನಾಟಕದ ಪ್ರತಿಭೆ...god bless you...ಹೀಗೆಯೇ ನಮ್ಮ ಕನ್ನಡಿಗರ ಪ್ರತಿಭೆ ಎಲ್ಲಾ ಕಡೆ ಹರಡಲಿ...
ಮಸ್ಕಿಯ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿ. ಆತನ ಸಾಧನೆ ಯುವಕರಿಗೆ ಅನುಕರಣೀಯ
That's called " MY INDIA " had many brilliants nd talents 🇮🇳
ಪರಮ್ ಸರ್ ನೀವ್ ಬಹಳ ಒಳ್ಳೆ ವ್ಯಕ್ತಿ ಹಾಗು ವಿಷಯಗಳೊಂದಿಗೆ ಬರುತ್ತಿರಾ ನಿಮ್ಮ ಪ್ರಯತ್ನ ಸದಾ ಹೀಗೆ ಇರಲಿ,ಜಗದೀಶ್ ಹಾಗು ಅವರ ಶ್ರೀ ಮತಿಯವರಿಗು ಸಹ ಒಳ್ಳೆಯದಾಗಲಿ❤ 23:44
ಅಭಿನಂದನೆಗಳು ಅಭಿನಂದನೆಗಳು
ದೊಡ್ಡ ಮಟ್ಟದ ಲ್ಲಿ ಸಾಧನೆ ಮಾಡಿದ್ದಿರಾ.
ಹೀಗೆ ಸಾಗಲಿ ತಮ್ಮ ಪ್ರಯತ್ನ
ಸ್ವರ್ಗ ಬೇರೆಲ್ಲೂ ಇಲ್ಲ ಅದು ನಮ್ಮೂರಲ್ಲಿ ಮಾತ್ರ
👍👌😊🇮🇳
ನಿಮ್ಮ ಸರಳತೆಗೆ ನನ್ನ ಧನ್ಯವಾದಗಳು❤❤
ಶ್ರಮ ಜೀವಿಗಳಿಗೆ - ಉದಯಕ್ಕೆ - ಉತ್ಸಹದ- ವಿಡಿಯೋ ಧನ್ಯವಾದಗಳು...
ನಿಮ್ಮ ಶ್ರಮಕ್ಕೂ
🎉🇮🇳❤🕉️🎉 Excellent initiative. Thank you. Jai Karnataka. Jai Hind.
ನಿಮ್ಮ ಕನ್ನಡ ಮಾತನಾಡುವ ರೀತಿ ತುಂಬಾ ಚೆನ್ನಾಗಿದೆ
Very happy and proud feeling for all the Kannadigas... Great feeling....
ಒಟ್ಟಲ್ಲಿ ಕನ್ನಡಿಗರಿಗೆ ಕರ್ನಾಟಕದಲ್ಲಿ ನೆಲೆ ಇಲ್ಲ ಅಂಥಾಯಿತು. ಬರೀ ಬೇರೆ ಹೊರಗಿನ ಜನಗಳಿಗೆ ಮನ್ನಣೆ ಕೊಡ್ತಾರೆ.😢😢😢
ನಮ್ಮ ಮಸ್ಕಿಯ ಪ್ರತಿಭೆ ತುಂಬಾ ಸೊಂತೋಷ 🙏🏻💗
Frome ಸಂತೆ ಕೆಲ್ಲೂರ್❤ ಜಗದೀಶ್ sir maski alli ಒಬ್ಬರು ಮಸರಕಲ್ಲ sir ಇದ್ದರು ಅವರ ಸ್ಟೂಡೆಂಟ್ ನಾವು
ನಮ್ಮ ಮಸ್ಕಿ ನಮ್ಮ ಹೆಮ್ಮೆ ತುಂಬಾ ಸಂತೋಷ್ ಆಗಿದೆ
ನಮ್ಮ ಕನ್ನಡದ ಸೊಗಡು ಬಲು ಸೊಗಸು, ಎಲ್ಲಿದ್ದರು ನಮ್ಮ ಕನ್ನಡವನ್ನ ಬಿಟ್ಟಿಲ್ಲ ಎಷ್ಟು ಚನ್ನಾಗಿ ಕನ್ನಡದಲ್ಲಿ ಮಾತನಾಡಿ ಸರಳವಾಗಿ ಇದ್ದಾರೆ ಅವರಿಬ್ಬರೂ 🙏ನೋಡಿ ಖುಷಿ ಆಯ್ತು.ಹಾಗೆಯೇ ಸರ್ ನನ್ನ ಮಗಳು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಿಂದ ಇಂಡಿಯನ್ ಟ್ಯಾಲೆಂಟ್ ನಲ್ಲಿ ಒಂದು ವರ್ಷ ಸ್ಟೇಟ್ ಟಾಪರ್ ಇನ್ನೊಮ್ಮೆ ನ್ಯಾಷನಲ್ ಟಾಪರ್ ಆಗಿದ್ಲು.ನೆಕ್ಸ್ಟ್ ಶಾಲೆಯ ಮುಕ್ಯೋಪಾಧ್ಯಾಯಿನಿ ಬದಲಾದ ಕಾರಣ ಮತ್ತೊಂದು ಪರೀಕ್ಷೆ ಅವರು ಬರೆಸಲೆ ಇಲ್ಲ.
ನಮ್ಮ ಇಲಕಲ್ ನಮ್ಮ ಹೆಮ್ಮೆ ❤❤
One of the best interview !! Such a dedicated talented persons . India needs like these personalities to improve economy . Many talents are in abroad. I request them to come back and be a part in building better beautiful country 🎉🎉 .
Neelu. Kyatanatty. Maski super
Love From Raichur ❤.
The couple are so so so down to earth.
Really for the kind of wealth they have, they are so humble.
❤❤
ಸರ್ ನಾವು ಇಳಕಲ್ ನಮ್ಮ ಊರಿನವರು ಇವರು ಧನ್ಯವಾದಗಳು ಸರ್
Namma ilkal 🎉
India needs like these type business persons to improve gdp and economy
Exalent interview, couples super gem👍🏼👌🏼🙏🏼
Wow; Hidden gems
Good morning param qnd jagadish sir.very inspiring interview for younger generations.
Good to know Olypiad India talent is owned and run by Kannadiga.
Love from Raichur Kallur Masarkal😊❤
I am from ilkal i very impressed this video
Thumbaa kannadigiru Mumbai idharey adralu 90’s b'lore job erlilaa avaga yesto dakshina Karnataka uttara karnataka hoggi alli settle aggidharey
Hardwork = 1000views(within 15 mins)
Its really great sir...😊
Super story ....so much hardwork talent keep it up... I m inspired❤❤
Mad for each other. Good family and nice kannada stick. and nice hose bast of lock sir ❤😮😮😮😮
Very good job 👌👌👌👌
Hi sir ivru namma kaka 😊😍👆👆👆👆👆👆👆👆👆👆👆👆
Nam kaka❤
Nam kaka 😂
Howda
Wow Nam raichur 👌👌👌
Param sir ur simply superb, hat's off to ur hard work 🙏😊..
Thank you for giving us informative videos..
Take care, keep rocking 💐
Education is the biggest Business in the World ..
Super explanation and great achievements god bless you sir tq
ನಮ್ಮ ಮಸ್ಕಿ
ನಮ್ಮ ಹೆಮ್ಮೆ 🫶🏻🩷
Excellent achievement 🙌
Namma huru Raichur super sir, I am proud of Jagadish Sir, ennu yachaagi beliri sir.....
Same sir navu sindnur avru
Maski❤
Thank You So Much For this Most Interesting Episode Sir ❤
Good 😅😅😂❤🎉
Nice explanation sir🎉
good company hardwork 🎉
Nam Raichur 🎉🎉🎉🎉
Good job kalamadyma
Impressive vidieo
Namma uttara karanatakadavru Innu hecchagi beliri namma urinavru mam nivu
ತುಂಬಾ ಸಂತೋಷ ಆಯ್ತು 🙏
Dedication & hardwork yield fruit.
hands up param
I am from Raichur🎉🎉p k desai very good
Extraordinary motivational video hardwork smartwork confidence super brother
Super sir
Awesome vlog sir 😊😊😊😊
wondeful episode
Super Jagdish sir 👌👌👍
this person is down to earth.
Person having dreams
Super sir keep it up
Please continue this video we want to know more
Raichur 😍
Very nice video Sir 🙏🙏🙏
ನಮ್ಮ ಇಳಕಲ್ ದವರು ಹ್ ನಾವು ಇಳಕದವರು
ನಾವು ಇಳಕಲ್ ದವರು
Hi jagadesh sir I am also u r father student doddappa Divatar .after very long time ago see u .
Very smart living sir. 👍. In fact it’s sustainable.
Congrats sir
Ayyo kallura ? Wow
Very Nice Sir❤
🙏🙏🙏great sir
Nice 🎉👍🎉
Super sir❤
🙏👍 super sir
ನೀವು ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್ ಯಾಕೆಂದರೆ ಅವರು ನಮ್ಮೂರ ಪಕ್ಕದಲ್ಲಿ ಇರೋದು ನಮ್ಮ ಊರು ಕಂಬಳಿಹಾಳು ಅವರ ಊರು ಐರಿಣಾಪುರು ಅವರು ಊರ ಪಕ್ಕದಲ್ಲಿರುವುದು ನಮ್ಮದು ಊರು ಆ ನಮ್ಮ ಊರಲ್ಲಿ ಮತ್ತು ಕಂಬಳಿಹಾಳ ಶರಣಮ್ಮ ತಾಯಿಯವರ ದೊಡ್ಡ ಮಠ ಇದೆ ಸರ್ ಅವರಿಗೆ ಸ್ವಲ್ಪ ತೋರಿಸಿ ಖಂಡಿತ ಈ ಮೆಸೇಜ್ ನೀವು ಹೇಳಿ ಸರ್
Nice
Maski alli kalitiddu namma senior
khushiyayitu enu background illade istondu kelsa maadirodu Chenna
👍👌👏🏻
Nam Maski ❤🥰🙌🏻
ನಮ್ಮ ಊರಿನ avru ಅಂತ ಕೇಳಿ ತುಂಬಾ ಹೆಮ್ಮೆ aitu
Sir pune kannadigara vlog madi
Best wishes...🎉❤👍
ಇನ್ನು ಚೆನ್ನಾಗಿ ಬೆಳೆಯಬೇಕು
Param sir nana magalu india talent added maditalu... Nema videos watch madutiteni
ತುಂಬಿದ ಕೊಡ ತುಳುಕುವುದಿಲ್ಲ
ನಿಮಗೊಂದು ಹ್ಯಾಟ್ಸಾಪ್.
Namma Maski❤
Sir I am from Sindhanur
ನಮ್ಮೂರಿಗೆ ಸ್ವಾಗತ ಅದೂ ಸಹ ನಮ್ಮ ಹಿರನಂದಾನಿಗೆ ಸ್ವಾಗತ.
💖💖
Usefull exams my daughter nd son get silver and gold place in 3 to 4 times🎉🎉🎉🎉🎉