Big Bulletin With HR Ranganath | PM Modi's Mother Laid To Rest | Dec 30, 2022

Sdílet
Vložit
  • čas přidán 29. 12. 2022
  • Big Bulletin With HR Ranganath | PM Modi's Mother Laid To Rest | Dec 30, 2022
    #publictv #bigbulletin #hrranganath
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 697

  • @sanjay9924
    @sanjay9924 Před rokem +250

    ವೀವೇಕನಂದರ ಬಗ್ಗೆ ಕೇಳಿದ್ದೆ ಓದಿದ್ದೆ, ಆದರೆ ಇವತ್ತು ನೋಡಿದೆ🙏🙏🙏🙏🙏🙏🙏🙏🙏🙏🙏🙏🙏

  • @karthikeyaswamy
    @karthikeyaswamy Před rokem +245

    ಮಾತೃದೇವೋಭವಂ.....‌.ಸರಳ ಜೀವಿಯ ಅಮ್ಮ.......RIP ಅಮ್ನನವರಿಗೆ 🙏🙏🙏🙏🙏🙏🙏

  • @guruprasad8468
    @guruprasad8468 Před rokem +692

    ದೇಶಕ್ಕೆ ಇಂಥ ಮಗನನ್ನು ಕೊಟ್ಟ ಮಹಾತಾಯಿ ನಿನಗೆ ನನ್ನ ಕೋಟಿ ಕೋಟಿ ನಮನಗಳು 🙏🏻🙏🏻🙏🏻🙏🏻🙏🏻🙏🏻

  • @venkateshakm212
    @venkateshakm212 Před rokem +178

    ಇಂತಹ ಮಹಾನ್ ವ್ಯಕ್ತಿತ್ವ ಉಳ್ಳವರು ಇನ್ನೂ ಇದ್ದಾರಾ ಅನ್ನೋದೇ ಆಶ್ಚರ್ಯ ಯಾರೂ ಈತರ ಯೋಚನೆ ಮಾಡೋಕೆ ಸಾಧ್ಯನೇ ಇಲ್ಲ.Proud feel my Prime Minister. ಓಂ ಶಾಂತಿ 🙏🙏🙏

    • @manivis7208
      @manivis7208 Před rokem

      ಈ ಕಾಲದಲ್ಲಿ ಇಂಥಾ ತಾಯಿ ಇಂಥಾ ಮಗ ಪ್ರಪಂಚದಲ್ಲಿ, ಇನ್ನೂ ಇದ್ದಾರೆ ಅಂತ ಆಶ್ಚ್ಯವಾಯಿತು ಇಂಥಾ ನ್ಮಗನನ್ನ ii ಹೆತ್ತ ತಾಯಿಗೆ ಕೋಟಿ ಕೋಟಿ ಪ್ರಣಾಮಗಳು ನನ್ನ ದೇಶ ಪುಣ್ಯ ಮಾಡಿದೆ ಇಂಥಾ ಪ್ರದಾನಿಹು ಟ್ಟಿ ಪ್ರ
      ಪಂಚ ಕೆ ಮದರಿಯಾಗಿತೋರಿಸಿದ್ದಾರೆ

  • @ashokpuri8336
    @ashokpuri8336 Před rokem +76

    ಇಂಥ ಪ್ರಧಾನ ಮಂತ್ರಿ ಪಡೆದವರು ನಾವೇ ಧನ್ಯ ಧನ್ಯರು🙏🙏🙏🙏😭

  • @chandrupatil7928
    @chandrupatil7928 Před rokem +86

    Mother on one shoulder, Motherland on other shoulder.. This is an inspiring message for all of us Om Shanti 💐🙏

  • @Govindraj-of3ll
    @Govindraj-of3ll Před rokem +86

    ದೇಶಕ್ಕೆ ಇಂಥ ಮಹಾನ್ ಚೇತನವನ್ನು ಕೊಟ್ಟಾ
    ಮಹಾತಾಯಿಗೆ ಕೋಟಿ ಕೋಟಿ ನಮನಗಳು 🙏🏻🙏🏻🙏🏻

  • @dr.sumalathar5514
    @dr.sumalathar5514 Před rokem +147

    ನಮ್ಮ ದೇಶದ ಹೆಮ್ಮೆ ಮೋದೀಜಿ, ಇದೇ ನ್ಯಾಚುರಲ್ ಜೀವನ...ಇವರೇ ನಮ್ಮ ದೇಶದ ಹೆಮ್ಮೆ ಸರಳ, ಸಜ್ಜನಿಕೆ ಪ್ರಧಾನ ಮಂತ್ರಿ 🙏🙏❤️

  • @manjunathc9000
    @manjunathc9000 Před rokem +115

    Modiji ❤️❤️ ಮತ್ತೆ ಮತ್ತೆ ನಮ್ಮ ಹೃದಯ ಗೆದ್ದಿದ್ದಾರೆ... 🙏🙏🙏🙏ನಿಮ್ಮ ಈ ಗುಣ ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ

  • @yashworld4980
    @yashworld4980 Před rokem +147

    Bharat mata ki Jai,
    Jai Modi 🙏

  • @neelappamayappanavar6969
    @neelappamayappanavar6969 Před rokem +423

    ಮೋದಿ ಪ್ರಧಾನಿ ಆಗಿದಕ್ಕೆ ದೇಶ ಸುಭದ್ರವಾಗಿದೆ ಗ್ರೇಟ್ ಮೋದಿ 🙏🙏

  • @marutimadivalar1971
    @marutimadivalar1971 Před rokem +93

    ಸರ್ ಮೋದಿಜಿ ಹೃದಯವಂತರು ಅಂತ ಪ್ರಧಾನಿ ಪಡೆದ ನಾವು ಪುಣ್ಯವಂತರು 🙏🙏🙏🙏🙏

  • @sudarshankacharya1739
    @sudarshankacharya1739 Před rokem +42

    This kaliyuga also we found a great leader... Really can't imagine

  • @ashay_jain
    @ashay_jain Před rokem +119

    A true gentleman and a great statesman, India fortunate to have such a Prime Minister

  • @shrinivasadesai6048
    @shrinivasadesai6048 Před rokem +81

    ಕಣ್ಣ ಅಂಚಲ್ಲಿ ನೀರು ಬಂತು.... ಮಹಾ ತಾಯಿಗೆ ನಮನಗಳು...

  • @giris6517
    @giris6517 Před rokem +53

    ನಮ್ಮ ಪಾಲಿಗೆ ಭಾರತದ ರತ್ನ,ಓಂ ಶಾಂತಿ.

  • @V9MULBAGALNEWS
    @V9MULBAGALNEWS Před rokem +49

    ಒಬ್ಬ ಪ್ರಧಾನಿ ಮಂತ್ರಿ ತಾಯಿಯ ಸರಳವಾದ ಅಂತ್ಯಕ್ರಿಯೆ ಇದೊಂದು ಮಾದರಿ ಎಲ್ಲರೂ ಅನುಸರಿಸದರೆ ಒಳ್ಳೆಯದು

  • @mksomaiah3996
    @mksomaiah3996 Před rokem +19

    ರಂಗನಾಥ ಸರ್🙏🙏🙏 ಗೆ ಶುಭವಾಗಲಿ
    ಪಬ್ಲಿಕ್ ಟಿವಿ ಗೆ ಜಯವಾಗಲಿ...

  • @kiranpalled2471
    @kiranpalled2471 Před rokem +73

    🙏 modiji, one of my hero and my inspiration ever 👍 hat's off

  • @bhagyabhanu5925
    @bhagyabhanu5925 Před rokem +26

    ನಮಸ್ಕಾರ
    ನಮ್ಮ ದೇಶಕ್ಕೆ ಒಬ್ಬ ಒಳ್ಳೆಯ ಮಹಾನ್ ವ್ಯಕ್ತಿಯನ್ನು ಕೊಟ್ಟಂತ ತಾಯಿಗೆ ನಮ್ಮ ಕೋಟಿ ಕೋಟಿ ನಮನಗಳು....🙏🙏🙏🙏

  • @shridevimath1711
    @shridevimath1711 Před rokem +333

    Modiji yanta ಕರ್ತವ್ಯ ನಿಷ್ಠ ನಾಯಕನನ್ನು ದೇಶಕ್ಕೆ hettu kotta
    ತಾಯಿಗೆ koti , ಕೋಟಿ ನಮನ...🙏🙏

    • @yaaalouu2693
      @yaaalouu2693 Před rokem +3

      😅😅😅 nenu matra helbeku idanna…nin tara nabevu taleyallli segani tumbidavrallla

    • @malnadvibes5683
      @malnadvibes5683 Před rokem +9

      @@yaaalouu2693 Ee huchhange 2 guess maadbohdu,, 1) Ivnu Congress 🖐🏻 navnu irbohdu, or 2) Ivnu Pakistan🇵🇰 davn agirbodu,, inta Bolimakle heegella matadodu Modiji bagge🤣🤣,,, Bere yaru ee tara matadolla,,,

    • @shivan2094
      @shivan2094 Před rokem

      @@yaaalouu2693 thurka sule magane Sur ka bacha

    • @bnkirankumar9311
      @bnkirankumar9311 Před rokem +1

      @@yaaalouu2693 nonsense

  • @vijayrangarajanramakrishna318

    Hats off to PM Modi with so much maturity and grace...very inspirational 👌👍

    • @shivanangoudapatil7535
      @shivanangoudapatil7535 Před rokem +1

      Modijiyavar modalgur avratal hirebhen Dodd Jiva intha taindriddag Mane belguttade. Samaj
      Desa vishav belguttade jai modiji jaihirabhenamma

  • @rudreshsabhi7389
    @rudreshsabhi7389 Před rokem +124

    ನಿಜಕ್ಕೂ ಸರಳ ಜೀವಿ

  • @dr.sumalathar5514
    @dr.sumalathar5514 Před rokem +17

    Very simple man, we love and respect his simplicity

  • @thedon7429
    @thedon7429 Před rokem +58

    Modiji should never die....he should live forever......no can be like him as a character or as a person...

  • @sudarshankacharya1739
    @sudarshankacharya1739 Před rokem +18

    Modi is not an ordinary person.. Some of the powerful things blended in his soul

  • @h.nagaraj5970
    @h.nagaraj5970 Před rokem +47

    ರಂಗಣ್ಣನವರಿಗೆ ಧನ್ಯವಾದಗಳು, ನಿಮ್ಮ ಒಂದೊಂದು ಮಾತು ಮುತ್ತುಗಳು,ರಾಜಕಾರಗಳಿಗೆ ಸರಿಯಾಗಿ ಮರ್ಮಾ ಘಾತ ಕೊಟ್ಟಿರುವಿರಿ

  • @rajgurut.v1334
    @rajgurut.v1334 Před rokem +61

    ದೇಶಕ್ಕೆ ನಿಶ್ವಾರ್ಥ ಸೇವಕನನ್ನು ಕೊಟ್ಟ ಮಹಾ ತಾಯಿಗೆ ಭಾವ ಪೂರ್ವ ಶ್ರದ್ಧಾಂಜಲಿ 🙏🏻

    • @monishshweraj9016
      @monishshweraj9016 Před rokem +1

      Yaru niswrtha swrthi
      Hlo nivu katto tax inda awru akiddru ಬಟ್ಟೆ ಬೆಲೆ ಗೊತ್ತ??

    • @bnkirankumar9311
      @bnkirankumar9311 Před rokem +1

      @@monishshweraj9016 do you expect modi wear patched clothes

    • @ChandraChandra-hl1cm
      @ChandraChandra-hl1cm Před 11 měsíci

      ​@@monishshweraj9016 hey avru avra sambalada duddalli tegedukondu hakotare, nim haage Appana duddalli tegedukondu haakalla

  • @nagarajahs3134
    @nagarajahs3134 Před rokem +20

    ಮಾದರಿ ಮನುಷ್ಯ ಮೋದೀಜೀ ನಿಮಗೆ ನನ್ನ ನಮನಗಳು 🙏🙏🙏🙏🙏

    • @yaaalouu2693
      @yaaalouu2693 Před rokem

      andha bhaktarige madari…adu hortu buddivantarigalla

    • @nagarajahs3134
      @nagarajahs3134 Před rokem

      @@yaaalouu2693 ಅದು ನಿಮ್ಮಂತಹ ಅವಿವೇಕಿಗಳಿಗೆ ಅನ್ವಯಿಸುತ್ತದೆ

    • @SunilKumar-cm6fn
      @SunilKumar-cm6fn Před rokem +1

      @@yaaalouu2693 Bolimagne urithidiya🤣🤣

  • @shekarnc1
    @shekarnc1 Před rokem +27

    definitely, personal life should be simple and clean he is setting an example, and it will apply to every field

  • @ravibk6710
    @ravibk6710 Před rokem +12

    What a great Saint is our Prime Minister our India has ever had and nerve have. We should follow and follow his act in our life too. MAY HER HOLY SOUL REST IN LORDS FEET.

  • @sharanappabellad300
    @sharanappabellad300 Před rokem +102

    ಮೋದಿಜಿ ಮಹಾನ್ ವ್ಯಕ್ತಿ ಅವರೊಬ್ಬ ಆದರ್ಶ ಪುರುಷ, ಸನಾತನ ಸಂಸ್ಕೃತಿಯ ಹೆಮ್ಮೆಯ ಪ್ರತೀಕ 🙏🙏

  • @shivakumarab209
    @shivakumarab209 Před rokem +46

    ಈ ಸರಳತೆಯನ್ನು ಎಲ್ಲಾ ರಾಜಕಾರಣಿಗಳು ನೋಡಿ ಕಲಿಯಬೇಕು.

  • @sukanyanayak8341
    @sukanyanayak8341 Před rokem +22

    ನಮ್ಮ ಮೋದಿ ನಮ್ಮ ಹೆಮ್ಮೆ ಇಂಥ ಪ್ರಧಾನಿಯನ್ನು ಕೊಟ್ಟಂತಹ ಮಹಾತಾಯಿಗೆ ಕೋಟಿ ಕೋಟಿ ನಮಸ್ಕಾರಗಳು

  • @realdevoteeddd9502
    @realdevoteeddd9502 Před rokem +19

    Really Proud to have Such PM for so much dedication and love towards Nation . Jai Modi . Jai Siya Ram .

  • @pratapa.n5411
    @pratapa.n5411 Před rokem +16

    Hat's of our Great Indian Prime Minister " MODIJI " Regarding Mother Death, how he Behaved like Great Person in the World. JAIHIND.

  • @GirishKumar-kh9px
    @GirishKumar-kh9px Před rokem +17

    No words modi ji 😭saulate great Pm to our india🇮🇳

  • @manjunathatjkj750
    @manjunathatjkj750 Před rokem +14

    Great mother and greatest son 🙏

  • @vijays8678
    @vijays8678 Před rokem +31

    Nijavagalu Karma yogi sir 🙏🙏
    He is a great PM...Indians people are very lucky 🙏🙏

  • @shiv6030
    @shiv6030 Před rokem +35

    True leader is one who teaches many values without saying much words...
    Actions are more powerful than words.

  • @ganeshm8129
    @ganeshm8129 Před rokem +51

    🙏 Ranganath sir nim e massege very good sir🙏jai hind 🇮🇳🙏

  • @sowbhagyalakshmitn7910
    @sowbhagyalakshmitn7910 Před rokem +67

    ಸರಳತೆಗೆ ಸರಳತೆ ಕಲಿಸಿಕೊಟ್ಟ ಯೋಗಿ 🙏🙏🙏👍👌🏿

  • @shyamnadig4455
    @shyamnadig4455 Před rokem +39

    ರಂಗಣ್ಣ ಇನ್ನೂ ಕೇಳಬೇಕು.... ಅನಿಸುತ್ತದೆ.....

  • @natarajmurthy9551
    @natarajmurthy9551 Před rokem +43

    Noble characters , True Human Beings

  • @vinayakscreenprinters8627
    @vinayakscreenprinters8627 Před rokem +104

    ಅದಕ್ಕೆ ಮೋದಿಜೀ ನಮ್ಮ ಹೆಮ್ಮೆ ನಮ್ಮ ದೇಶದ ಯಾವ ಪ್ರಧಾನಮಂತ್ರಿಗೂ ಹೊಲಿಕೆ ಆಗೊದಿಲ್ಲ ಜೈ ಮೋದಿಜೀ 🙏

  • @shrilakshmi1401
    @shrilakshmi1401 Před rokem +19

    ಮೋದಿ ಜೀ ನಿಮ್ಮ ಸರಳ ಜೀವನ ಇಡೀ ಜಗತ್ತಿಗೆ ಮಾರ್ಗದರ್ಶನ.
    ಜೈ ಶ್ರೀ ರಾಮ್.
    🙏🙏🙏🙏🙏

  • @nithyanandanithyananda7693

    No words can describe Modiji's simplicity. His great mother soul rest in peace....

  • @kingnagd2208
    @kingnagd2208 Před rokem +25

    ಮನೆಯಲ್ಲಿ ಸಾಮಾನ್ಯ ಮನುಷ್ಯ. ಸಂಸತ್ತಿನಲ್ಲಿ ಪ್ರಧಾನಿ

  • @harinisn9385
    @harinisn9385 Před rokem +20

    ಭಾರತ ಕಂಡ ಶ್ರೇಷ್ಠ ಪ್ರಧಾನಿ 🙏🙏🙏🙏

  • @shivanna126
    @shivanna126 Před rokem +67

    ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏
    Dear Modi Sir ,..for how many years still you are going to keep us your diehard fans..we are ready to accept Lifetime
    ಯದಾ ಯದಾ ಹಿ ನರೇಂದ್ರಮೋದಿಸ್ಯ ವಿಕಸಿತ ಕರತಿ ಭಾರತಃ
    ತದಾ ತದಾ ಹಿ ಚಮಚಸ್ಯಃ ಮಿರ್ಚಿ ಲಗಂತ ಯುಗೇ ಯುಗೇ
    ಮೋದಿ ಮಹಾರಾಜ್ 🙏ನಾವು ಬಡವರು , ಆದ್ರೂ ನಮಗೆ ನೀವು ಏನೂ ಫ್ರೀ ಕೊಡೋದು ಬೇಡ , ಇನ್ನಷ್ಟು ಕಷ್ಟಗಳು ಬರಲಿ ಪರವಾಗಿಲ್ಲ, ಸ್ವಾಭಿಮಾನದಿಂದ ದುಡಿದು ಸರಳ ಜೀವನ ಮಾಡ್ತಿವಿ, ಭಾರತದ ಸುರಕ್ಷತೆಗಾಗಿ ನಾವು ನಿಮ್ಮನ್ನೇ ಬೆಂಬಲಿಸ್ತೇವೆ 👍
    ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏
    ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ
    🙏🙏🙏🙏🙏🙏🙏🙏🙏🙏

    • @yashworld4980
      @yashworld4980 Před rokem +3

      👍

    • @shubhammirje007
      @shubhammirje007 Před rokem +3

      👌👌👌👌🙏🏻🙏🏻🙏🏻

    • @pradeepsajjan2421
      @pradeepsajjan2421 Před rokem +1

      Pls aa Sanskrit lines na translate madtira??

    • @gangadharbhovi1159
      @gangadharbhovi1159 Před rokem +4

      ಎಂಥ ಮಾತು sir ಧನ್ಯವಾದಗಳು

    • @rajugsg
      @rajugsg Před rokem +1

      ಅದೆಷ್ಟು ಅದ್ಬುತವಾದ ಮಾತುಗಳು. ನಿಮಗೊಂದು ನಮನ. ಈ ದೇಶಕ್ಕೆ ಭಗವಾನ್ ಶ್ರೀ ಕೃಷ್ಣನ ರೀತಿಯ ಮಗನನ್ನು ಕೊಟ್ಟಿದ್ದಕ್ಕೆ ಆ ಮಹಾ ತಾಯಿಗೆ ಇನ್ನೊಂದು ನಮನ. ಜೈ ಹಿಂದ್! ಜೈ ಭಾರತ ಮಾತೆ!

  • @raghupatil8078
    @raghupatil8078 Před rokem +126

    ನೀವು ಭಾರತದ ಹೆಮ್ಮೆ🙏🙏

  • @KlochanaD
    @KlochanaD Před rokem +24

    ಅಮ್ಮ 🌸🌸🌸🙏🏻😭😭😭

  • @SureshKumar-si1bb
    @SureshKumar-si1bb Před rokem +27

    Great king of India.

  • @maheshi654
    @maheshi654 Před rokem +20

    HD Deve Gowda & Kumarswamy should learn from PM Modi

  • @gurupadmanabh
    @gurupadmanabh Před rokem +55

    ಆಕೆ ಮಹಾತಾಯಿ.
    ದೇಶದ ನೆಚ್ಚಿನ ಪ್ರಧಾನಿ ಹೆಗಲು ಏರಿದ ಮಹಾತಾಯಿ.
    ೧೩೦ ಕೋಟಿ ಜನರಿಗೆ ಮಹಾನ್ ವ್ಯಕ್ತಿತ್ವ. 🙏

  • @venkyammu3420
    @venkyammu3420 Před rokem +9

    ನಿಜವಾದ ಕರ್ಮ ಯೋಗಿ ನಮ್ಮ ಪ್ರಧಾನಿ ಮಂತ್ರಿ ಮೋದಿ ಜೀ 🙏🙏🙏🙏🙏 we proud of our prime minister Narendra Modi ji

  • @Raja-mx6ly
    @Raja-mx6ly Před rokem +44

    Noble lady

  • @nagarajahs3134
    @nagarajahs3134 Před rokem +23

    ಜೈ ಮಾತೆ ನಿಮ್ಮ ಪಾದಾರವಿಂದಗಳಿಗೆ ನನ್ನ ನಮನಗಳು

  • @LuckyManManjuMallolli
    @LuckyManManjuMallolli Před rokem +24

    ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ 🙏🏻😞

  • @champakavinod9556
    @champakavinod9556 Před rokem +104

    ಮೋದಿಯವರು ನಮ್ಮ ದೇಶಕ್ಕೆ ಒಳ್ಳೆಯ ಮಾದರಿ ಅವರನ್ನು ಅಭಿಮನಿಸುತೆನೆ

  • @nethravathigowda9187
    @nethravathigowda9187 Před rokem +6

    My mother india

  • @shyamnadig4455
    @shyamnadig4455 Před rokem +31

    ಇದು ನನ್ನ ಭಾರತ ಶ್ರೇಷ್ಠ ಭಾರತ. ವಂದೇ ಮಾತರಮ್....

  • @shwethashwetha1877
    @shwethashwetha1877 Před rokem +13

    Salute Modiji

  • @nirupadiupper4890
    @nirupadiupper4890 Před rokem +18

    Rip 💐🙏

  • @claradsilva9071
    @claradsilva9071 Před rokem +10

    Good morning🌞 that's what I like PM VERY SIMPLE mother's can teach every thing all the mother's are great😊 but she is special ❤😭🙏🏽

  • @dr.sumalathar5514
    @dr.sumalathar5514 Před rokem +14

    ಮಾದರಿ ವ್ಯಕ್ತಿ 🙏💐💐

  • @hanmanthaloli9886
    @hanmanthaloli9886 Před rokem +27

    भावपुर्ण श्रद्धांजली 🙏🙏🙏🙏

  • @mallikarjun8986
    @mallikarjun8986 Před rokem +7

    Simple & noble women & a great mother

  • @tjayalakshmitjayalakshmi7051

    ಅಮ್ಮ ದೇವತಾ ಮೂರ್ತಿ ಕಣ್ಣಿಗೆ ಕಾಣುವ ದೇವರು ಅಮ್ಮ

  • @mahendrak4065
    @mahendrak4065 Před rokem +9

    NAMASTHAEJEE RANGANATHJEE
    FOR GIVING THIS DETAILS
    IT WAS AN EDUCATIONAL for all

  • @KADVG
    @KADVG Před rokem +43

    ನಿಜಕ್ಕೂ ಎಷ್ಟು ಸರಳತೆ ಸರ್.ಬೇರೆ ಯಾರೇ ಆಗಿದ್ದರೂ ಇದನ್ನೇ ಕೆಲVಉ ಕೆಲಸಕ್ಕೆ ಅವಕಾಶಮಾಡಿಕೊಳ್ಳುತ್ತಿದ್ದರು.ಆದರೆ ಮೋದಿ ಜಿ ಜೀವಿತಃ ಸರಳ ಸಜ್ಜನಿಕೆ ವ್ಯೆಕ್ತಿ.

    • @manivis7208
      @manivis7208 Před rokem

      ಈ ಕಾಲ ದಲ್ಲು ಇಂಥಾ ತಾಯಿ ಮಗ ಇದ್ದು ಅವರನ್ನು ನೋಡು ವ ಭಾಗ್ಯ ನಮಗೆ ಸಿಕಿದು ನಮ್ಮ ದೇಶದ ಜನತೆ ಪುಣ್ಯ ಮಾಡಿದೆ

  • @padmavatireddy2405
    @padmavatireddy2405 Před rokem +6

    Sir I'm very impressed, the way of expressing the deeper thought of every act,

  • @thedon7429
    @thedon7429 Před rokem +126

    ದೇಶದ ದೇವರ ರೂಪ ನರೇಂದ್ರ ಮೋದಿ.... We support you sir

    • @tzts-rf3uh
      @tzts-rf3uh Před rokem

      neenu kattala koneyalli iddiya

    • @thedon7429
      @thedon7429 Před rokem +3

      @@tzts-rf3uh ಯಾವ ಭಾಷೆ ಇದು ?

    • @vaayuputhra8025
      @vaayuputhra8025 Před rokem

      RSS ninda enthaha vyakthigale horabaruvudu avarige bereyavarige olledu maadbeku annuva bayake aadare kelavarige population hechu Maadi deshavannu hege divide maadbeku antha PFI neethi

    • @ROCKYBhai-oz3zz
      @ROCKYBhai-oz3zz Před rokem

      @@tzts-rf3uh light 🕯️🚨 haku bvc

    • @sandeshnayak4665
      @sandeshnayak4665 Před rokem

      @@tzts-rf3uh ohh howda ninu elli baviyallidiya kupa manduka Narendra modi baggenu negative matadatiri andre adu tayi nidhanaradaga negative matadatiri andre ninu hottege tinnodu anna alla belagina kakkusinr and nimma appanige huttidavanalla

  • @ajayrao4207
    @ajayrao4207 Před rokem +9

    ದೇಶ ಕಂಡ ಅತ್ಯುನ್ನತ ಪ್ರಧಾನಿ.
    🙏🙏🙏

  • @sudhat3942
    @sudhat3942 Před rokem +8

    What a Modi family
    Really hats app that family till in India

  • @b.s.jyothiramesh4245
    @b.s.jyothiramesh4245 Před rokem +8

    Excellent narration by Ranganna and his colleague.

  • @vishwanathvishu2538
    @vishwanathvishu2538 Před rokem +22

    Jai modi ji

  • @divyashivu6647
    @divyashivu6647 Před rokem +7

    ನಿಜವಾದ ಮಹಾತ್ಮಾ ಇವರೇ 🙏🙏🙏🙏

  • @suri9732
    @suri9732 Před rokem +4

    ಸರ್ ಎಂ ವಿಶ್ವೇಶ್ವರಯ್ಯ/ಗುಲ್ಜಾರಿ ಲಾಲ್ ನಂದ ಲಲ್ಬಹುದೂರ್ ಶಾಸ್ತ್ರಿ /ಜಾರ್ಜ್ ಫರ್ನಾಂಡೀಸ್ /ವಾಜಪೇಯಿ/ಜನರಲ್ ಕಾರ್ಯಪ್ಪ/ಇನ್ನೂ ಮುಂತಾದವರೊಂದಿಗೆ ಈ ನಮ್ಮಪ್ರದಾನಿ
    ಇವರಿಗಿನ್ನ ಮುಂದೆ ಇವರ ತಾಯಿ ಸಹೋದರರು
    ಇದೋ ನನ್ನ ಧನ್ಯವಾದಗಳು ಹೇ ಭಾರತಾಂಬೆೆ

  • @ushaiyersrivatsa2057
    @ushaiyersrivatsa2057 Před rokem +5

    A great family and a great mother of this nation

  • @shardhasridharbangera5395

    With mother's good guidance Our PM Modiji god gifts to all Indians. Namo to Modiji's mother😭🙏

  • @prasannar4815
    @prasannar4815 Před rokem +2

    Ammana atamaky santhi sigali 🙏🙏💐

  • @MrROCK-pc6hg
    @MrROCK-pc6hg Před rokem +14

    Modiji avaru namma Pradhani agirodu namma punya ... 😍🥰

  • @mgbr2526
    @mgbr2526 Před rokem +4

    You are a true Karma Yogi,. Narendra Modi ji. You are truly an inspiration to everyone. May God Bless You with good health and long life.. May your Mother's Soul Rest In Peace.. Om Sadhgathi.

  • @naveencn3704
    @naveencn3704 Před rokem +7

    Bharatha dheshakke mahan vekthi ana kota nimage namana🙏🙏🙏

  • @srinivasvijay1710
    @srinivasvijay1710 Před rokem +4

    Sir the last point what you mentioned was Superb, Not sure how many would have understood that. Brilliant Sir.

  • @sandeshhegde2800
    @sandeshhegde2800 Před rokem +2

    Om Shanti.

  • @rubystella4024
    @rubystella4024 Před rokem +5

    Good explanation Mr. Ranganath sir. Very well presented news. Simplycity life of pm family 👏👌

  • @praveenkumarg6859
    @praveenkumarg6859 Před rokem +10

    Rip💐🙏💐

  • @vadirajarao9272
    @vadirajarao9272 Před rokem +19

    Really moved by Modiji and though he lost his mother even during this sorrow period controlling his emotions paid his last respects to his mother and he did not fail in his duties attended to some official engagements 👑⛑👒🎩👑⛑👒🎩 to him for his simplicity and may his tribe increase and at least now some crooked politicians learn some lessons from his behaviors.

  • @kalaivanik6950
    @kalaivanik6950 Před rokem +2

    Om shanti

  • @meenakshiumeshkumar6453
    @meenakshiumeshkumar6453 Před rokem +2

    Hats off to our PM.. very very proud of you Sir.....we are so lucky to have you as our leader.

  • @vyasarajd8046
    @vyasarajd8046 Před rokem +12

    👌super analysis 👌. Last words applies to Malayalam sing.

  • @vadongre
    @vadongre Před rokem +28

    ಮಹಾತಾಯಿ.....ಜಗಜ್ಜನನಿ

  • @shreeharikulkarni5614
    @shreeharikulkarni5614 Před rokem +5

    Very true words ranganath sir

  • @vikaseklure2179
    @vikaseklure2179 Před rokem +1

    Om shanti🙏

  • @claradsilva9071
    @claradsilva9071 Před rokem +4

    You very very correct sir people must think twice anything doing frist think of theair mother's blessings🙏 ❤

  • @renukeshpsr612
    @renukeshpsr612 Před rokem +11

    Modi ji is son of
    Bharathmatha.

  • @anupatel1547
    @anupatel1547 Před rokem +5

    Om Shanthi 🙏🙏💐🌹💐🌹

  • @clampandjackindia203
    @clampandjackindia203 Před rokem +2

    Proud of our PM of our india🙏
    We support you all time sir💐
    Jai modi ji🙏