Video není dostupné.
Omlouváme se.
ಮಹಿಷಾಸುರ ಪಾತ್ರದಿಂದ ಕಂಬಕ್ಕೆ ತಲೆಗುದ್ದಿ ಫೇಮಸ್ ಆದ ಕರಾವಳಿ ಹುಡುಗ Nandish Jannadi Interview|Heggadde Studio
Vložit
- čas přidán 29. 03. 2021
- 'ಮಹಿಷಾಸುರ' ಪಾತ್ರದಿಂದ ಕಂಬಕ್ಕೆ ತಲೆಗುದ್ದಿ ಫೇಮಸ್ ಆದ ಕರಾವಳಿ ಹುಡುಗ Nandish Jannadi Interview | Yaksha Sandarshana | Heggadde Studio
Yakshagana is a traditional Indian theatre form, developed in Dakshina Kannada, Udupi, Uttara Kannada, Shimoga and western parts of Chikmagalur districts, in the state of Karnataka and in Kasaragod district in Kerala that combines dance, music, dialogue, costume, make-up, and stage techniques with a unique style and form. It is believed to have evolved from pre-classical music and theatre during the period of the Bhakti movement. It is sometimes simply called "Aata" or a?a ("the play" in Tulu Language). This theatre style is mainly found in coastal regions of Karnataka in various forms. Towards the south from Udupi to Kasaragod of Tulu Nadu region, the form of Yakshagana called as 'Badagu thittu' and towards north upto Uttara Canara it's called 'Thenku Thittu'. Both of these forms equally played all over the region. Yakshagana is traditionally presented from dusk to dawn. Its stories are drawn from Ramayana, Mahabharata, Bhagavata and other epics from both Hindu and Jain and other ancient Indic traditions.
#Nandish_Jannadi
#Yakshagana
#Yaksha_Sandarshana
#Yakshagana_Padya
#Yakshagana_Video
#Maranakatte_Mela
#Shri_Bramhalingeshwara_Yakshagana_Mela
#Sandeep_Shetty_Heggadde
#Kannada_Interview
#Nandish_Jannadi_Yakshagana_Video
#Heggadde_Studio
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Hi Viewers...
Please Subscribe And Support This Channel....
ಸಂದಿಪ್.ಶೆಟ್ಟಿಹೆಗ್ಗೆದೆ👌🙏🌹
ಯುವ ಕಲಾವಿದನ ಒಳ್ಳೆಯ ಸಂದರ್ಶನ...👏👏🤩 ಯಕ್ಷ ಸಂದರ್ಶನ ಮಾಡುತ್ತಿರುವ ಹೆಗ್ಗದ್ದೆ ಸ್ಟುಡಿಯೋಗೂ ಧನ್ಯವಾದಗಳು...
Really great 👍
❤❤ಹರಸಿ ಹಾರೈಸಿದ ತಮಗೆಲ್ಲರಿಗೂ ನನ್ನ ತುಂಬು ಹೃದಯದ 🙏🙏🙏ಧನ್ಯವಾದಗಳು ನಿಮ್ಮೆಲ್ಲರ ಪ್ರೀತಿ ಅಭಿಮಾನ ಸದಾ ಕಾಲ ಹೀಗೆ ಇರಲಿ.❤🙏❤ಬ್ರಮ್ಮಲಿಂಗೇಶ್ವರ ಸ್ವಾಮಿ ಯಲ್ಲವರಿಗೂ ಒಳ್ಳೇದನ್ನು ಮಾಡಲಿ 🙏🙏🙏🙏❤
ಇಂತಿ : ❤ ನಂದೀಶ್ ಮೊಗವೀರ ಜನ್ನಾಡಿ ❤
ಇನ್ನು ಹತ್ತು ವರ್ಷ ಕಳೆದರೂ ನಿಮ್ಮಂತ ಮಹಿಷಾಸುರ ಬರಲಿಕ್ಕೆ ಸಾಧ್ಯ ಇಲ್ಲ ನಂದೀಶಣ್ಣ ❤❤❤❤❤
ನಮ್ಮೂರ ಕಲೆಯನ್ನು ಪಸರಿಸುವ ನಿಮಗೆ ನಾವು ಚಿರಋಣಿ ಆಗಿರಬೇಕು ಸರ್ ನಮಸ್ಕಾರಗಳು 🙏🏼🙏🏼🙏🏼👋🌹💐👍
ಹೆಗ್ಗದ್ದೆ ಸ್ಟುಡಿಯೋ (ಸಂದೀಪ್ ಸರ್) ನಿಮಗೂ ಕೂಡ ನನ್ನ ತುಂಬು ಹೃದಯದ ಧನ್ಯವಾದಗಳು ❤🙏❤🙏❤ thankyou so much sir❤❤❤
ಯಕ್ಷರಂಗದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಿ ಜನಮೆಚ್ಚುಗೆ ಪಡೆಯುವಲ್ಲಿ ದೈವ ದೇವರ ಅನುಗ್ರಹ ಸದಾ ಇರಲಿ☝🙏🙏🙏
ಅತ್ಯಂತ ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋ ಗೆ... ಅತ್ಯಂತ ಪ್ರತಿಭೆ ಯನ್ನ ಪರಿಚಯಿಸಿದಕ್ಕೆ... ಮಹಿಷಾಸುರ ಪಾತ್ರಕ್ಕೆ ಯೋಗ್ಯವಾದ ಕಲಾವಿದ ನಂದೀಶ್.. ಯಾರು ಏನೇ ಹೇಳಿದರೂ ಅವರ ತೇಜಸ್ಸಿಗೆ ಕುಂದಾಗದು...
My favorite yakshagana kalavida.......... Nandhish jannadi👍👍👍👍🙏🙏🙏🙏🙏🙏
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸದಾ ಆಯಸ್ಸು ಆರೋಗ್ಯ ಭಾಗ್ಯ ಕೊಡ್ಲಿ ಅಂತ ಬೇಡ್ಕೊಂತೀನಿ ನಂದೀಶ್ ಅಣ್ಣ ಹಿಂದೆ ಹೇಳೋರು ತುಂಬಾ ಜನ ಇರ್ತರೆ ಅವ್ರು ಹಿಂದೇನೆ ಉಳಿತಾರೆ ನಿಮ್ಗೆ ದೇವರ ಅನುಗ್ರಹ ಇದೆ ಒಳ್ಳೇದ್ ಆಗ್ಲಿ ಹಾಗೆ ಎಲ್ಲಾ ಕಲಾವಿದರಿಗೂ ದೇವರು ಒಳ್ಳೇದ್ ಮಾಡ್ಲಿ ನಮ್ ಕಲೆ ನಮ್ಮ ಹೆಮ್ಮೆ 💖💫💫✨️
Super. Nandish. I. Am. Proud. Of. You. Beautiful. Job. 🎉. 🙏. 🙏.🙏. 👍
Sir ivathu nammoralli maranakatte melada ata ittu hage angdiyalli koothu awara sandarshana nodtha idde hinde nodidre awre iddare...😍😍😍
Olle experience....
Super brother God bless🙏🙏🙏🙏
nan nodiro mahisha veshadaarigalalli.... Nadeesh jannadi avr rangastala pravesha madtidre goosebumps barodadndre..... 🔥🔥🔥 nadeeshanna
Naanu devi ಮಹಾತ್ಮೆ ಪ್ರಸಂಗ ವನ್ನು 50 ಕ್ಕೂ ಹೆಚ್ಚು ಭಾರಿ ನೋಡಿದ್ದೀನಿ
Sir ಸುಧೀರ್ ಉಪ್ಪುರ ಅವರ ಇಂಟರ್ವ್ಯೂ ಮಾಡಿ plz
Best interview..
Nandheesh Brother Fan from Bangalore ❤
ಯಕ್ಷಗಾನಮ್ ಗೆಲ್ಗೆ 🙏.
Matured and level headed reply by a young and talented artist
ಜನ್ನಾಡಿ ಯವರಿಗೆ ತುಂಬಾ ಧನ್ಯವಾದಗಳು
ಯುವ ಕಲಾವಿದರಾದ ನಿಮಗೆ ದೇವರ ದಯೆ ಸದಾ ಇರಲಿ. ಶ್ರೇಷ್ಠ ಕಲಾವಿದರಾಗಿ.
ಸಂದಿಪ್.ಶೆಟ್ಟಿಹೆಗ್ಗೆ,ದೆ👌🙏🌹
Super 💖
❤️
supper kalavidaru evaru olledagli jannadi avrige
Super nandish
Super nandeesh brother 😍😍😍
ಇನ್ನು ಹೆಚ್ಚು ಯಶಸ್ಸು ಗಳಿಸಲಿ ....🎉🎉🎉
All the best Nandeesh Anna👍
ಸೂಪರ್ ನಂದೀಶ್ ಅಣ್ಣ
Nandish jannadi is one of the best youngest talent in yakshagana.. he deserves big round of applause
Spr 😀😃😀
ನಂದೀಶ್ ಮೊಗವೀರ ಜನ್ನಾಡಿಯವರಿಗೆ ಶುಭವಾಗಲಿ. 🌷
Super bro hedge from Harkur
Nandeesh keep it up jaiho
👌👌
Congratulations all the best all family
Attractive fashion need positive response we love DEVI DANAVA PAIR GOD BLESS YOU
Nice brother
Super continue ,all the best in feature bro
ಪ್ರತಿಭಾವಂತ ಕಲಾವಿದರು ನಂದೀಶ್ ಸರ್
Super nandhish sir
👌🔥🔥🔥🔥
ಸೂಪರ್
Super ಇಷ್ಟು ಚಿಕ್ಕ ವಯಸ್ಸಲ್ಲಿ ಕಲಾವಿದರ ಉತ್ಸಾಹ ಎಲ್ಲರೂ ಬೆಂಬಲಿಸಬೇಕು
👌👌
(Vishwanath Poojary Hennabail avra interview madi sir..!)
Great
ಅಭಿನಂದನೆಗಳು ನಂಧೀಶ್ ಅಣ್ಣ ನಿಮ್ಮ ಮುಗ್ದತೆ ನೋಡಿದ್ರೆ ಗೊತ್ತಾಗುತ್ತೆ ಇನ್ನು ಹೆಚ್ಚಿನ ಮಟ್ಟಕೆ ಬೆಳೆಯಬೇಕು..
Realy super anna 😍😍
Devaru nimage olledu madali brother 🙏🙏🙏🙏🙏
👌👌👍👍
Super brother god bless u
Nice program thank you sir
Super.nice
Vesha nodidre 40 plus age erbahudu ankonde such a humbled definately he reach much more heights ...all the best👍 professional anchoring. Pls interview aruva koragappa, dasappa rai, Manohar Kumar.
Super
🤘✨❤️ Superb Nandish Bro , Yank Erna Yakshagana da Voice Masth Esta Andh 🤝🤝🤝
ಅಧ್ಭುತ
ನಮ್ಮ ನೆಚ್ಚಿನ ನಂದೀಶ್ ಅಣ್ಣ
Superrrrrrrrrrr... Bro.. Best of Luck 💐💐💐💐💐💐💐
👌👌👌👌👌👌👌👌👌👌👌
Nandhsh super
Well done sir
God bless you dear nadish
Good job heggadde studio
❤❤❤❤
Super 👌👌
Smiling face behind powerful performance..
All the best Sh.Nandish Jannadi👍👍👍
God bless you Nandish anna all the best 👍
ಸೂಪರ್ 👌👌👌👏👏👍👍
I took photo with him he came to my home for yakshagana
Superb
🙏
Jannade olleya kalaveda ,all best ❤️yashaganam gelgi 🙏
Nandeesh jannadi 🔥🔥
All the best sandesh jannadi..god bless you
Nice interview 👌👍
Congrats Nandesh broooo ..
Nam boss 🔥
Nandhish jannadi andre Mahisha, Mahisha andre Nandhish jannadi✨
ಯಕ್ಷಲೋಕದ ಸೂಪರ್ ಸ್ಟಾರ್🔥🔥🔥
Super bro😍👍
❤️❤️🤩
Thanks... Heggadde... Student.... Jannadi.. Parichay... Madikottiddakke..
Super anna
ಒಂದು ಒಳ್ಳೆ ಸಂದರ್ಶನ,ಆದ್ರೆ ನೀವು ಕೆಲವೊಂದು ಕುತೂಹಲವನ್ನ ಬಿಟ್ಟು ಕೊಟ್ಟಿದಿರಿ.ಕುತೂಹಲವನ್ನ ಬಿಟ್ಟು ಕೊಡಬರ್ದಿತು.ಜನರ ಆಕರ್ಷಣೆಗೆ ನಿಮ್ಮ ಯೋಚನೆ ತುಂಬಾ ಒಳ್ಳೆಯದು.ಖಂಡಿತ ಚೌಕಟಿನಲ್ಲೇ ಇದ್ದು ಹೊಸ ಪ್ರಯೋಗ ಮಾಡುತಾ ಇರಿ.
👌👌super
Nandeesh jannadi♥️😘🙏
All the very best bro😍😍
😍
Big fan of nandish janade ❤❤
ಅವ್ರ ಕುನ್ಯೋಡು ನೋಡೋಕೆ ತುಂಬಾ ಖುಷಿ.ಮೈ ರೋಮ ನಿಂತ್ಕೊಳತ್ತೆ
ಸೂಪರ್ ಶುಭವಾಗಲಿ ತಮ್ಮಯ್ಯ
Supper 🥰👌🙏
👏🏻👏🏻🙏
ಸೂಪರ್ ಬ್ರದರ್ ❤❤❤
Super act Nandisha
👍
Modalu sathish nayanadere heege guddutha iddru kambakke😍🔥🔥✨
👌👌👌👌
Super 👌
ಸೂಪರ್ ಆಗಿ ಹೇಳಿದ್ರೆ ಅಣ್ಣಾ 👌👌👍👍👍
Qute smaily
Nanna chikkappa mahishasura vesha haaktidru avru tumba dodda jeeva adrey nadish vesha tegdrey tumba chikka jeeva nanna maganiginta chiklavru anyway nandish all the very best