'ಯಕ್ಷಗಾನದ ಕಿರೀಟ' ಮರದಿಂದ ಮಾಡ್ತಾರಾ!? ಹೇಗೆ ಇದನ್ನ ಫಿಕ್ಸ್ ಮಾಡ್ತಾರೆ!? ಡೀಟೈಲ್ಸ್ ಮಾಹಿತಿ | Heggadde Studio

Sdílet
Vložit
  • čas přidán 9. 09. 2024
  • 'ಯಕ್ಷಗಾನದ ಕಿರೀಟ' ಮರದಿಂದ ಮಾಡ್ತಾರಾ!? ಹೇಗೆ ಇದನ್ನ ಫಿಕ್ಸ್ ಮಾಡ್ತಾರೆ!? ಪುರುಷ & ಸ್ತ್ರೀ ವೇಷದ ಕಿರೀಟಗಳ ಬಗ್ಗೆ ಡೀಟೈಲ್ಸ್ ಮಾಹಿತಿ ಕೊಟ್ಟ ಸ್ತ್ರೀ ವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ...| Heggadde Studio
    #Yakshagana_kirita #Yakshagana #Shashikanth_Shetty_Karkalla #Heggadde_Studio
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 15

  • @HeggaddeStudio
    @HeggaddeStudio  Před 29 dny

    Please Subscribe And Support #Heggadde_Studio

  • @ShashikanthshettyKarkala
    @ShashikanthshettyKarkala Před 29 dny +6

    ಧನ್ಯವಾದ ಹೆಗ್ಗದ್ದೆ ಯವರೆ

  • @KanchikaBhat
    @KanchikaBhat Před 14 dny +1

    ಸೂಪರ್❤❤❤❤

  • @sandeshshetty7179
    @sandeshshetty7179 Před 29 dny

    ನನ್ನ ನೆಚ್ಚಿನ ಡೇರೆ ಮೇಳದ ಸ್ತ್ರೀ ವೇಷದಾರಿ❤

  • @sathishdevadiga2879
    @sathishdevadiga2879 Před 28 dny

    Super duper Sashi kanth Shetty ❤

  • @vikasshetty309
    @vikasshetty309 Před 29 dny +1

    No.1 in ambe character

  • @gajananbangali2117
    @gajananbangali2117 Před 29 dny +1

    ಒಳ್ಳೆಯ ಸ್ತ್ರೀ ವೇಷದಾರಿ. ಅಭಿನಂದನೆಗಳು.

  • @kanchikabhat6009
    @kanchikabhat6009 Před 29 dny

    Super 😊

  • @KanchikaBhat
    @KanchikaBhat Před 14 dny

    ನನ್ನ nechhina ಕಲಾವಿದರು ಶಶಿ ಅಣ್ಣ

  • @akshath.
    @akshath. Před 26 dny

    Interview yavaga haktira??? Yesht dina aaytu naaleyinda episode bartade anta heli..

  • @raghavendracs3417
    @raghavendracs3417 Před 28 dny

    ಸರ್ ಡೇರೆ ಮೇಳಗಳ ತಿರುಗಾಟದ ಬುಕ್ಕಿಂಗ್ ಆಗುವ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಸರ್

  • @yakshaloka9479
    @yakshaloka9479 Před 25 dny

    ಕೋಡಿ ವಿಶ್ವನಾಥ ಅವರನ್ನು ಸಂದರ್ಶನ ಮಾಡಿ