ಯುಕ್ರೇನಿಂದ ಬಂದ ವಿದ್ಯಾರ್ಥಿಗೆ ಕ್ಲಾಸ್ ತಗೊಂಡ ಕಿರಿಕ್ ಕೀರ್ತಿ.. | Kirik Keerthi | Ukraine Student

Sdílet
Vložit
  • čas přidán 3. 03. 2022
  • ಯುಕ್ರೇನಿಂದ ಸೇಫಾಗಿ ಕರ್ಕೊಂಡ್ ಬಂದ್ರೂ ಇಲ್ಲಿಗೆ ರೀಚ್ ಆದ್ಮೇಲೆ ಭಾರತ ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಮಾತಾಡಿದ ಕೆಲ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವ ಸಲುವಾಗಿ ಈ ವಿಡಂಬನಾತ್ಮಕ , ಕಾಲ್ಪನಿಕ ಸಂದರ್ಶನ ಇದು...
    #UkraineStudent #KirikKeerthi #TVvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAM HEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Komentáře • 7K

  • @Rameshm999
    @Rameshm999 Před 2 lety +380

    ಕೀರ್ತಿಯವರೇ ನಿಮಗೆ ತುಂಬಾ ನಾನು ತುಂಬಾ ಆಭಾರಿ ನಮ್ಮ ಕರ್ನಾಟಕಕ್ಕೆ ನಮ್ಮ ಭಾರತ ದೇಶಕ್ಕೆ ನಿಮ್ಮ ಹಾಗೆ ವ್ಯಕ್ತಿಗಳು ತುಂಬಬೇಕು ನಿಮ್ಮ ಒಂದು ಸೇವೆಗೆ ನಾನು ತುಂಬಾ ಕೃತಜ್ಞತೆ ಹೇಳಲು ಬಯಸುತ್ತೇನೆ ಮುಂದಿನ ನಿಮ್ಮ ಭವಿಷ್ಯ ಇನ್ನೂ ಉಜ್ವಲವಾಗಲಿ 💐💐💐💐💐💐💐💐

  • @krishnamurthythondebavi9525

    ನಿಜವಾಗ್ಲೂ ಅವನು ಭಾರತೀಯನಾಗಿದ್ದರೆ ಬೇಷರತ್ತಾಗಿ ಕೇಂದ್ರ ಸರ್ಕಾರಕ್ಕೆ ಹಾಗೂ ಭಾರತೀಯರೆಲ್ಲರಿಗೂ ನಾನು ತಪ್ಪಾಗಿ ಮಾತನಾಡಿರುವೆನು ನನ್ನನ್ನು ಕ್ಷಮಿಸಿ ಎಂದು ಕೇಳಬೇಕು.
    ಜೈ ಹಿಂದ್
    ಜೈ ಭಾರತ ಮಾತೆ

    • @astrologyinkannadaajaydesa8955
      @astrologyinkannadaajaydesa8955 Před 2 lety +2

      ಅವನಲ್ಲ ಇವನು ಡೂಪ್ಲಿಕೇಟ್ ಅಲ್ವಾ ಸರ್

    • @manjunathks6417
      @manjunathks6417 Před 2 lety

      ಪುಸ್ತಕದ ಬದನೆ ಕಾಯಿ ಕಲಿತಿರುವ ನಾಲ್ಕು ಅಕ್ಷರಕ್ಕೆ ಇಷ್ಟೊಂದು ಮಾತಾಡೋ ಇಂತಹವರ ಹೆಡೆಮುರಿ ಕಟ್ಟಿ ಸಾರ್ವಜನಿಕವಾಗಿ ಕ್ಯಾಕರಿಸಿ ಮುಖಕ್ಕೆ ಉಗಿಬೇಕು. ಕೃತಘ್ನತೆ ಇಲ್ಲದವರು

    • @veenam1480
      @veenam1480 Před 2 lety

      🌹🌹

  • @puneethgowda7883
    @puneethgowda7883 Před 2 lety +17

    ಕೀರ್ತಿ ಅವ್ರೆ ಈ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮಾಡಿದ್ದೀರಾ,, ಯಾರಿಗೆ ಹೇಳ್ಬೇಕೋ ಅವರಿಗೆ ಸರಿಯಾಗಿ ಕ್ಲಾಸ್ ತಗೊಂಡಿದ್ದಿರ, ಆದ್ರೂ ನಮ್ಮಲ್ಲೇ ಕೆಲವು youtubers ಗಳಿಗೆ ಇದು ಇಷ್ಟ ಆಗಿಲ್ಲಾ ಯಾಕೆ ಅಂತ ಗೊತ್ತಾಗಲಿಲ್ಲ .

    • @CHRayappagowda-of7qi
      @CHRayappagowda-of7qi Před 11 měsíci

      Our honorable K kirthy sir lm really l will tel you Yakbandesh Student is really anime of India

    • @manjunaths9957
      @manjunaths9957 Před 3 měsíci

      55i.😂😊😅...​@@CHRayappagowda-of7qi

  • @ramaramak4288
    @ramaramak4288 Před 2 lety +9

    ನನ್ನ ದೇಶ ನನ್ನ ಹೆಮ್ಮ ಜೈ ಹಿಂದ ಭಾರತ

  • @shanmukhachariv1071
    @shanmukhachariv1071 Před 2 lety +711

    ಕಿರಿಕ್ ಕೀರ್ತಿ ವಿಭಿನ್ನ ಪ್ರಯತ್ನ ನಮಗೆ ತುಂಬಾ ಇಷ್ಟವಾಯಿತು. ಮನಸ್ಸಿಗೆ ಪರಿಣಾಮ ಬೀರಿತು. ಜೈ ಹಿಂದ್

    • @sharadarao4341
      @sharadarao4341 Před 2 lety +13

      Namaste brother, enthavaru ಡಾಕ್ಟರ್ ಆಗಿ ಬಂದ್ರೆ ನಮ್ಮ ಭಾರತದಲ್ಲಿ ರಕ್ತ ನೆಕ್ಕುತ್ತಾರೆ ರಾಕ್ಷಸರು

    • @Badboy-ce6fv
      @Badboy-ce6fv Před 2 lety +2

      👏

    • @Blue_X7
      @Blue_X7 Před 2 lety +2

      Bari scripted yav Indian kooda hage helalla
      Shade channel nijvada hudugananna karko bandu video madu S Nan magane
      Dialogue bardavnu yav Sade Nan maga .

    • @spmshashank1
      @spmshashank1 Před 2 lety +3

      @@sharadarao4341ಅದಕ್ಕೆ ಕೊರೋನಾ ಟೈಮಲ್ಲಿ ಮಂಗಳ ರಕ್ತ ನೇಕಿದೂ ಮೊದಲು ತಿಳಿದುಕೊಂಡು ಕಮೆಂಟ್ ಮಾಡಿ

    • @renukammagp4803
      @renukammagp4803 Před 2 lety

      Ru

  • @user-dm6rj7nr3d
    @user-dm6rj7nr3d Před 2 lety +278

    ಕಿರಿಕ್ ಕೀರ್ತಿ ಅವ್ರೇ ತುಂಬಾ ಅದ್ಬುತ ಪ್ರಯತ್ನ..
    ಕೆಲವು ಬೆರೆಕೆಗಳಿಗೆ ಮುಟ್ಟಿನೊಡಿಕೊಳ್ಳುವ ಆಗೇ ಉತ್ತರ ಕೊಟ್ಟಿದ್ದೀರ.

    • @siddumalleswarm97
      @siddumalleswarm97 Před 2 lety +10

      ಹೌದು ಸಾರ್ ಇಂಥ ಬೆರಕೆ ಹುಟ್ಟಿದ ನನ್ನ ಮಕ್ಕಳು ನಮ್ಮ ದೇಶದಲ್ಲಿ ಹುಟ್ಟಿ ಇನ್ನೊಂದು ದೇಶ ಉದ್ದಾರ ಮಾಡೋಕ್ ಹೋದರೆ ಇಂತ ನನ ಮಕ್ಕಳಿಗೆಲ್ಲಾ ಹೀಗೆ ಆಗ್ಬೇಕು ಲೋಫೆರ್ ಗಳಿಗೆ

    • @siyab_384
      @siyab_384 Před 2 lety

      @@siddumalleswarm97 ಇದು ಸರಿಯಾಗಿ ನೋಡಿದ್ರೆ ಗೊತ್ತಾಗುತ್ತೆ ಇದು ಒಂದು ಆಕ್ಟಿನ್ಗ್ ಅಂತ

    • @prkkannada9835
      @prkkannada9835 Před 2 lety +2

      @@siddumalleswarm97 lo appu boss fan agi e tara matadtiddiyallvo satya opkollro namma janarige buddi illa congeress soolemaklige vote haktira buddi ilva

  • @AkshayaKannada
    @AkshayaKannada Před 2 lety +8

    ನಮ್ಮ ದೇಶ - ನಮ್ಮ ಹೆಮ್ಮೆ ಜೈ ಹಿಂದ್ 🙏🙏💓💓

  • @praveenkumarsp1398
    @praveenkumarsp1398 Před 2 lety +31

    We proud of INDIA 🇮🇳🇮🇳✨ 🙏🏻🙏🏻 I Love my country ❤️❤️❤️❤️❤️😘

  • @vishwanathj3849
    @vishwanathj3849 Před 2 lety +581

    ತುಂಬಾ ಚನ್ನಾಗಿ ಪ್ಲಾನ್ ಮಾಡಿದಿರಾ ಕೀರ್ತಿ ಸರ್ ನಿಮಗೆ ಧನ್ಯವಾದಗಳು.. ಇಲ್ಲಿನ ಕಮಂಗಿಗಳಿಗೆ ಸರಿಯಾದ ಪಾಠ.... 🙏🙏🙏👌👌👌

    • @gunapalshetty3128
      @gunapalshetty3128 Před 2 lety +9

      ಅವನು ಹುಚ್ಚ ಕೀರ್ತಿ ಸರ್

    • @muttappahonnur7938
      @muttappahonnur7938 Před 2 lety +7

      ಜೀವ ಉಳಿದಿದೆ ಬದುಕೋ ಹೋಗು ಬಡಪಾಯಿ.......

    • @shekarbabu2282
      @shekarbabu2282 Před 2 lety +2

      ಇದು ಡುಬ್ಲಿಕೇಟ್ ಇವನು ಉಕ್ರೇನ್ ನಿಂದ ಬಂದವನಲ್ಲ ಇವನು ಉಕ್ರೇನ್ ಗೇ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಹೋಗಿದ್ದನಲ್ಲ ದಾಗೆ ಮಾತನಾಡುತ್ತಿದ್ದಾನೆ ಇವನು ಮುಂದೆ ಎಂಬಿಬಿಎಸ್ ಮಾಡಿದರು ಡಾಕ್ಟರ್ ಅದಕ್ಕೆ ನಾಲಾಯಕ್ ರಿ ಕಿರಿಕ್ ಕೀರ್ತಿ ಇವರ ಬಯೋಡೇಟಾ ಮತ್ತು ಮಾರ್ಕ್ಸ್ ಕಾರ್ಡ್ ಚಕ್ ಮಾಡಿ ನೀವು ತೆಗೆದುಕೊಂಡು ಫ್ಯಾಕ್ಟ್ ಚೆಕ್ ಮಾಡಿ ಇದರಲ್ಲಿ ಯಾರು ಬಂಡವಾಳ ಹೊರಗಡೆ ಬಿಡುತ್ತದೆ ನೋಡೋಣ🙏

    • @ranjitharanju6873
      @ranjitharanju6873 Před 2 lety +1

      True

    • @prakruthibusinesssolutions4218
      @prakruthibusinesssolutions4218 Před 2 lety

      ಅಪ್ಪ ಕ್ವಾರ್ತಿ ಮಾಡೋದಕ್ಕೆ ತುಂಬಾ ಕಾರ್ಯಕ್ರಮ ಇದೆ, ಬೇರೆ ಏನು ಕೆಲಸ ಇಲ್ವಾ, ಸುಮ್ಮನೆ time waste, ನಿಜವಾಗ್ಲೂ views ಆರ್ಗಾನಿಕ್ ಇದ್ಯಾ 🤣🤣🤣🤣

  • @ramkumarreddys3833
    @ramkumarreddys3833 Před 2 lety +54

    🤣🤣👍👌 ಸೂಪರ್ ಕೀರ್ತಿ..ಆದ್ರೆ,ನಿಮ್ ಮುಂದೆ ಕುಳಿತ ವ್ಯಕ್ತಿಗೆ ಒಂದು ಕಲರ್ ಚೆಸ್ಮ,ಬಿಳಿ ಜಾಕೆಟ್ ಹಾಕಿಸಬೇಕು ಅನ್ಸುತ್ತೆ.. ಆ ಶೋ ಆಫ್ ಬಡ್ಡಿ ಮಗ ಅನೀಶ್ ...

  • @rangappabhairamatti3587
    @rangappabhairamatti3587 Před 2 lety +7

    ಇಂಥ ಅನಾಗರಿಕರನ ಅಲ್ಲಿಯೆ ಬಿಡಬೇಕು....
    I love India. ❤❤

  • @KumarKumar-qc6vb
    @KumarKumar-qc6vb Před rokem +2

    ಕೀರ್ತಿ ತಾಳ್ಮೆ ಮೆಚ್ಚುಬೇಕು. ನಾನಾಗಿದ್ರೆ ಇವನ್ನ ಒದ್ದು ಸಾಯಿಸುತ್ತಿದ್ದೆ. ಇವನೊಬ್ಬ ಹುಚ್ಚ.

  • @user-vt2dy5uu9l
    @user-vt2dy5uu9l Před 2 lety +68

    As you said, send this boy back on the empty flight to Ukraine & bring the Indian citizens who really want to come back to India without making any negative comments on the govt... God bless...

  • @hi_akh_62
    @hi_akh_62 Před 2 lety +65

    Indirectly counter attack on Anees in the form of drama ,best lessons to who hate indian government ,thanks Vikram TV

  • @KumarKumar-bq5gx
    @KumarKumar-bq5gx Před 2 lety +5

    ತುಂಬಾ ಜನಗಳಿಗೆ ಈಗ್ಲೂ ಅರ್ಥ ಆಗಿರಲ್ಲ ಮುಂಡೆವುಗಳಿಗೆ
    ಜೈ ಭಾರತ

  • @rghh1850
    @rghh1850 Před 2 lety +7

    ನನ್ನ ದೇಶ ನನ್ನ ಹೆಮ್ಮೆ 🥰🥰

  • @sandyasandya4269
    @sandyasandya4269 Před 2 lety +84

    ಹುಚ್ಚರು, ಈ ಮಟ್ಟಕ್ಕೆ ಹುಚ್ಚು. 👌👌👏👏. ರಾವಣನ ಪುಷ್ಪಕ ವಿಮಾನ ಕಲಿಸಬೇಕಾಗಿತ್ತು. ಪಾಪ. ಇವರೆಲ್ಲ ಡಾಕ್ಟರ್ ಆಗಲಿಲ್ಲ ಅನ್ನ್ನೋಡೆ ಸಂತೋಷ

    • @vittalnaik6352
      @vittalnaik6352 Před 2 lety +4

      ಈ (ಮಹಮ್ಮದ್ ಹನೀಸ್) ಯಾಕ್ ಬಂದೇಶ್ ನನ್ನು ಉಕ್ರೇನ್ಗೆ ಹೋಗಿ ಬಾಂಬ್ ಬೀಳುವ ಯುದ್ಧ ಭೂಮಿಯಿಂದ ಹಠಾತ್ತನೆ ಎತ್ತಿಕೊಂಡು, ಗಡಿದಾಟಿ ಅಲ್ಲಿಂದ ಫ್ಲೈಟ್ ಹತ್ತಿಸಿ ತೊಡೆ ಮೇಲೆ ಮಲಗಿಸಿ ಫೀಡಿಂಗ್ bottle ಆತನ ಬಾಯಿಗೆ ತುರುಕಿ ಆತನ ಮನೆಯ ಅಂಗಳದಲ್ಲಿ ಫ್ಲೈಟ್ ನಿಲ್ಲಿಸಿ ಆತನನ್ನು ಫ್ಲೈಟ್ ನಿಂದ ಹೊರತಂದು ಆತನ ಹೆತ್ತಮ್ಮನ ಮಡಿಲಿಗೆ ಹಾಕುತ್ತಾರೆ ಎಂದು ಆತ ಭಾವಿಸರಬೇಕು.😂😂

  • @shrees284
    @shrees284 Před 2 lety +232

    ವಿಮಾನ ದಿಂದ ಕೇಳಗ ಬೀಳಸ ಬೇಕಿತ್ತು
    ನನ್ನ ಭಾರತ ನಮ್ಮ ಹೆಮ್ಮೆ
    ಜೈ ಮೋದಿಜಿ👍

  • @yashworld4980
    @yashworld4980 Před rokem +5

    Feb - 2023, Still Funny to watch 😂
    kirik Keerthi 👌

  • @jagadishnayakm1166
    @jagadishnayakm1166 Před 2 lety +9

    I am proud to say that I am lndian🇮🇳
    Thank you India 🇮🇳

  • @sumithraskrishna2947
    @sumithraskrishna2947 Před 2 lety +1315

    ತುಂಬಾ ಚನ್ನಾಗಿದೆ... ಅರ್ಥ ಮಾಡ್ಕೊಂಡ್ರೆ ಸಾಕು ಅವಿವೇಕಿಗಳು...🤩😍

    • @Kumar12271
      @Kumar12271 Před 2 lety +48

      ಅರ್ಥ ಮಾಡ್ಕೊಳ್ಳೋವ್ ಆಗಿದ್ರೆ ಯಾವಾಗ್ಲೋ ಅರ್ಥ ಮಾಡ್ಕೊಬೇಕಿತ್ತು ಮುಂಡೆವು ಅವುಕ್ ಅರ್ಥ ಆಗಲ್ಲ ಬಿಡಿ..

    • @user-bx8qx3uu3x
      @user-bx8qx3uu3x Před 2 lety +18

      ಸೂಪರ್ ಮ್ಯಾಡಮ್ ❤🇮🇳❤🌹ಜೈ 🌹ಭಾರತ 🌹ಮಾತೇ 🌹

    • @darling8807
      @darling8807 Před 2 lety +5

      😂😂😂😂🤣🤣🤣🤣😁😁😁😁

    • @adavayyachikkamath4033
      @adavayyachikkamath4033 Před 2 lety +7

      ನಿಜಾ ಮೇಡಂ

    • @gurunathssanadi4421
      @gurunathssanadi4421 Před 2 lety +8

      Yes sir your message is absolutely right sir 🙏👍

  • @justexplainkannada
    @justexplainkannada Před 2 lety +176

    ನನ್ನ ದೇಶ ನನ್ನ ಹೆಮ್ಮೆ ಸರ್
    I am proud of my india 🇮🇳🇮🇳🤗🤗

  • @santhoshrpoojary8896
    @santhoshrpoojary8896 Před rokem +3

    ಅತ್ಯುತ್ತಮ ಪ್ರಯತ್ನ..... Scripted ಅಂತ ಗೊತ್ತಿಲ್ದೊರಿಗೆ ತಲೆಬಿಸಿ ಆಗೋದು ಖಂಡಿತ 😀😀😀😀... ಯಾರಿಗೆ ಟಚ್ ಆಗ್ಬೇಕೋ ಅವ್ರಿಗೆ ಚೆನ್ನಾಗಿ ಟಚ್ ಆಗಿದೆ

  • @mallikarjunskoppad3339
    @mallikarjunskoppad3339 Před 2 lety +14

    Proud to be indian.... 🤍 Thank you so much for your works Keerthi sir....

  • @maltheshk6927
    @maltheshk6927 Před 2 lety +31

    Kirik Keerthi sir eno different agi madtha idira please continue this program ....Jai Bharatha 🇮🇳🇮🇳🇮🇳

  • @RamPrasad-rb4vc
    @RamPrasad-rb4vc Před 2 lety +15

    ಸೂಪರ್ 👌. ತುಂಬಾ ಇಷ್ಟ ಆಯ್ತು. ಈಗಲಾರೊ ಬುದ್ಧಿ ಬರಲಿ ಮುಟ್ಟಾಳರಿಗೆ 🙏🙏🙏

  • @Navee__n
    @Navee__n Před rokem +3

    ಇವಾ ಯಾವಲೆ ಮಂಗ್ಯಾ 😁😁ಜೈ ಹಿಂದ್ ಸೂಪರ್ ಕಿರಿಕ್ ಕೀರ್ತಿ ಅಣ್ಣ ❤❤🥰😁

  • @geethanagaraj9791
    @geethanagaraj9791 Před 2 lety +2

    ಇವನ್ನ ಕರ್ಕೊಂಡು ಹೋಗಿ ಮತ್ತೆ ಯುಕ್ರೇನ್ ನಲ್ಲಿ ಬಿಟ್ಟು ಬಂದು ಬಿಡಿ ನಮ್ಮ ದೇಶ ಉದ್ದಾರ ಆಗುತ್ತೆ

  • @parig7452
    @parig7452 Před 2 lety +121

    ಅವಿವೇಕಿಗಳು ಯಾವತ್ತೂ ಬದಲಾಗಲ್ಲ, ಕೀರ್ತಿ, ಸರ್. ಜೈ ಭಾರತ. 👍

  • @sachinsachu2866
    @sachinsachu2866 Před 2 lety +53

    ತುಂಬಾ ಇಷ್ಟ ಆಯಿತು ಧನ್ಯ ವಾದ 🙏

  • @anilprabha5756
    @anilprabha5756 Před 2 lety +3

    ಅದ್ಬುತವಾಗಿ ದೆ ನಟನೆ .

  • @shivanand6581
    @shivanand6581 Před 2 lety +1

    ಈ ಮಾನಸಿಕ ರೋಗಿ ನಮ್ಮ ಹೆಮ್ಮೆಯ ಟಿವಿ ವಿಕ್ರಂಗೆ ನಾಲಾಯಕ್

  • @prabhakaraa.n786
    @prabhakaraa.n786 Před 2 lety +350

    ಕೃತಘ್ನ, ಸಂಸ್ಕಾರಹೀನರ ಉಡಾಫೆ ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ, ಕೀರ್ತಿ!! ಅಭಿನಂದನೆಗಳು. ಈ ರೀತಿಯ ದೇಶದ್ರೋಹಿ ಬಿಸ್ಕೆಟ್ ಗಿರಾಕಿಗಳು ತುಂಬಾ ಇದ್ದಾರೆ ಅನ್ನೋದು ದುರಂತ....

    • @revolverrazak4574
      @revolverrazak4574 Před 2 lety +6

      Guru idanna chennag nodu first e program fake ide 🤣.

    • @mohammadakramakram8196
      @mohammadakramakram8196 Před 2 lety

      czcams.com/video/BPpQ4D9u8cM/video.html

    • @prabhakaraa.n786
      @prabhakaraa.n786 Před 2 lety +4

      @@revolverrazak4574 Gothu guru. Adre nimma sakala deshadrohi kelesa horage barabeku.
      Ninna hesare ninna attitude torsuthe.

    • @darshanpriince763
      @darshanpriince763 Před 2 lety +1

      czcams.com/video/QN9oENa-EZI/video.html

    • @prabhakaraa.n786
      @prabhakaraa.n786 Před 2 lety +2

      @@mohammadakramakram8196 guru, neevu innenu helakke saadhya? Pakistanakke hogi noodi.

  • @narayanbhat555
    @narayanbhat555 Před 2 lety +415

    ಕೀರ್ತಿ ಯವರ ವಿಭಿನ್ನ ಪ್ರಯತ್ನ. ಚೆನ್ನಾಗಿ ಮೂಡಿದೆ. ಬಂದೇಶ್ ಕೂಡಾ ಸೂಪರ್ ಮಾತುಗಾರ.ಅವರ ಅಭಿನಯ ಚೆನ್ನಾಗಿದೆ.

  • @Kiran54726
    @Kiran54726 Před 2 lety

    ಯಾಕ್ ಬಂದೇಶ್ ನಿನ್ನ ಪಡೆದ ನನ್ನ ಭಾರತ ಧನ್ಯವಾಗಿದೆ. .... ವಾವ್ ! ಸೂಪರ್... ಸ್ವಲ್ಪ ವೀರ ಸಾರ್ವಕರ್ ಜೀವನ ಚರಿತ್ರೆ ಹಾಗೂ ನಮ್ಮ ದೇವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದು ಸ್ವಲ್ಪನಾದ್ರು ಮಾನವೀಯತೆ ಬರಲಿ...

  • @DileepKumar-uv2du
    @DileepKumar-uv2du Před rokem +4

    ನನ್ನ ದೇಶ ನನ್ನ ಹೆಮ್ಮೆ ❤

  • @bhavinmohite6181
    @bhavinmohite6181 Před 2 lety +64

    ದೇಶ ನಮಗ್ ಏನ್ ಕೊಟ್ಟಿದೆ ಅನ್ನೋದ್ ಮುಖ್ಯ ಅಲ್ಲ , ನಾವ್ ದೇಶಕ್ ಏನ್ ಕೊಟ್ಟಿದೀವಿ ಅನ್ನೋದ್ ಮುಖ್ಯ.. Anyone don't blame our country.. We love our country.. ಮೇರಾ ಭಾರತ್ ಮಹಾನ್... ಜೈ ಭಾರತ್ ಮಾತಾ... ವಂದೇ ಮಾತರಂ.... 💐

  • @rameshs4269
    @rameshs4269 Před 2 lety +43

    ಕೀರ್ತಿ ದೇಶದ ಪ್ರೇಮದ ಬಗ್ಗೆ ಹೀಗೆ ಮುಂದುವರೆಯಲಿ .... ಜನರ ಮನಸ್ಥಿತಿ ಬದಲಾಗಲಿ

  • @nurturing8408
    @nurturing8408 Před rokem +1

    Keerti god bless you,you are very sensitive, intelligent

  • @latifkhan8157
    @latifkhan8157 Před 2 lety +1

    I love you India

  • @shakkuiyer
    @shakkuiyer Před 2 lety +254

    ಇದನ್ನು ಎಲ್ಲಾ ಭಾಷೆಗಳಲ್ಲೂ ಭಾಷಾಂತರ ಮಾಡಿ ಹಾಕಿ!

    • @manjunathlacharya3516
      @manjunathlacharya3516 Před 2 lety +16

      ಅಗತ್ಯವಾಗಿ ಬೇರೆ ಬೇರೆ ಭಾಷೆಗಳಿಗೂ ಡಬ್ ಮಾಡಿ.

    • @sushmagowda9427
      @sushmagowda9427 Před 2 lety +5

      ಹೌದು ಸರ್

    • @maheshah5265
      @maheshah5265 Před 2 lety

      Pukkatte kalisidra vimana yella citizens alwa kirikku nin obbane buddieantha kirikku nine bewassi jiwana madthiyallo kirikku

  • @lakshmishanthraj654
    @lakshmishanthraj654 Před 2 lety +160

    👌👌👌👌 ನಿಜಕ್ಕೂ ಮಹತ್ವದ ಒಳ್ಳೆ ಮಾಹಿತಿ ಜನತೆಗೆ ಅರ್ಥವಾಗುವಂತೆ ತೋರಿಸಿದ್ದೀರಿ. ಜೈ ಹಿಂದ್ 🙏🙏👍👍

    • @rajubk6260
      @rajubk6260 Před 2 lety

      🔥🔥🔥 super sir... Jai shree Ram

  • @yeshwanthsunkad5425
    @yeshwanthsunkad5425 Před 2 lety +1

    Respect Keerthi avare... Very good topic..

  • @madhavi428
    @madhavi428 Před rokem +2

    Jai MODIJI LONG LIVE MODIJI ❤❤❤❤❤

  • @manjushetty4401
    @manjushetty4401 Před 2 lety +177

    ಸರ್ ನಿಮ್ಮ ಈ ವೀಡಿಯೊವನ್ನು TV9 ನಲ್ಲಿ ಪ್ರಸಾರ ಮಾಡಿದರೆ ಖಂಡಿತವಾಗಿಯೂ. ದೇಶದ್ರೋಹಿ ನಾಯಿಗಳಿಗೆ ಒಳ್ಳೆಯ ಪಾಠವಾಗಲಿದೆ. ಈ ಹುಡುಗನ ನಟನೆ ತುಂಬಾ ಚೆನ್ನಾಗಿದೆ😂😂😂

  • @manjunathlacharya3516
    @manjunathlacharya3516 Před 2 lety +124

    ಕೀರ್ತಿಯವರೇ ತುಂಬಾ ಒಳ್ಳೆಯ ವಿಡಂಬನೆ. ನಮಗೆ ನಿಮಗೆ ಎಲ್ಲಾ ಅರ್ಥ ಆಗುತ್ತೆ. ಆದರೆ ತುತ್ತನ್ನು ಎಲ್ಲೆಲ್ಲೊ ಇಡೋರಿಗೆ ಹ್ಯಾಗ್ ಸಾರ್ ಆರ್ಥ ಆಗತ್ತೆ? ಅವರಿಗೇನಿದ್ರೂ ಪಾದುಕಾ ಪಟ್ಟಾಭಿಷೇಕಾನೇ ಸರಿ.

    • @najay114
      @najay114 Před 2 lety +1

      ಆ ನನ್ನ ಮಗನ್ನ ನಮ್ ಕಡೆ ಕಳ್ಸಿ ಇಂಡಿಯನ್ ಗೌರ್ನಿಮೆಂಟ್ ಬಗ್ಗೆ ಸರಿಯಾಗಿ ಹೇಳ್ತೀವಿ

  • @egaleeye528
    @egaleeye528 Před 2 lety +1

    ತುಂಬಾ ತಮಾಷೆಯ ವೀಡಿಯೋ ಮುಂದುವರಿಸಿ

  • @rnr9850
    @rnr9850 Před rokem +1

    ಇವರಪ್ಪ ಉತ್ತಮ ಆದ್ರೆ ಮೊದ್ಲು ಚಪ್ಲಿ ಕಿತ್ತೋಗವಾನ್ಗೆ ಹೊಡಿಲಿ ಈ ಲೋಫರ್ ಗೆ

  • @ramaaraghavaram5904
    @ramaaraghavaram5904 Před 2 lety +613

    ಡ್ರಾಮಾ ಚೆನ್ನಾಗಿದೆ ಜನರಿಗೆ ಅರ್ಥ ಆದ್ರೆ ಒಳ್ಳೆಯದು. 👌🏽👌🏽

  • @gouthamkumar5766
    @gouthamkumar5766 Před 2 lety +17

    🙏 ನಿಮ್ಮ ವಿಭಿನ್ನ ರೀತಿಯ ಪ್ರಯತ್ನಕ್ಕೆ ನನ್ನದೊಂದು ಸಲಾಂ🙏

  • @jaiprakashjaipraksh9914
    @jaiprakashjaipraksh9914 Před 2 lety +1

    Super talk

  • @chandunp5062
    @chandunp5062 Před 2 lety

    truth of indian government well said ....

  • @naveenshetty3863
    @naveenshetty3863 Před 2 lety +220

    ಇಂಥವರೆಲ್ಲ future doctors.. ದೇವರೇ ಕಾಪಾಡಬೇಕು

  • @sona7700
    @sona7700 Před 2 lety +170

    ಸೂಪರ್ ಕಿರಿಕ್ 😊😊👌
    ಜೈ ಮೋದಿಜಿ 🙏💐💐💐

  • @rdputtanna1715
    @rdputtanna1715 Před 2 lety +1

    You well prepade his he also good actor he acts as you direct

  • @SachinSachin-lg4qq
    @SachinSachin-lg4qq Před 2 lety

    India🇮🇳 great

  • @manjukmdl7120
    @manjukmdl7120 Před 2 lety +79

    ಈ ನಾಟಕಕ್ಕೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂದು ಮೋದಿಜಿ ಗೆ ಹೇಳುತ್ತೇವೆ, ಅದ್ಭುತ ಅತ್ಯದ್ಭುತ ನಾಟಕ
    ಜೈ ಮೋದಿ, ಜೈ ಶ್ರೀರಾಮ್, ಜೈ ಹಿಂದೂಹುಲಿ,ಜೈ ವಿಶ್ವಗುರು ಮೋದಿಜಿ

    • @dphenfarm5893
      @dphenfarm5893 Před 2 lety

      ಈ ಹಿಂದೂ ಇಲಿ, sorry ಹಲ್ಲಿ sorry ಉಲಿ ಅಂದ್ರೆ ಯಾರು ಅಣ್ಣ

    • @girijap6663
      @girijap6663 Před 2 lety +1

      DP hen form @ ಅದೆಲ್ಲಾ ನೀನೆ ತಮ್ಮಾ.

  • @mallammadesai7365
    @mallammadesai7365 Před 2 lety +101

    Love you India, it's really proud feeling to be an Indian...

    • @jagu.kallur8927
      @jagu.kallur8927 Před 2 lety +1

      🙏🙏

    • @prassadable
      @prassadable Před 2 lety +2

      Please watch kashmiri files sir 🙏 let's stand unite and reach this movie nook and corner of India. Please go with ur family and friends sir let our generation witness the horrors of kashmiri hindus .all the leftist bollywood druggies , anti nationals are Boycotting this movie but it's in our audience hands to make this movie to reach the people 🇮🇳 Jai Hind Jai Karnataka 🙏

  • @navannavankk498
    @navannavankk498 Před 2 lety +2

    Well done Keerthi sir

  • @naturelover-ov8py
    @naturelover-ov8py Před rokem +1

    My love ❤️ india

  • @ashishshetty8552
    @ashishshetty8552 Před 2 lety +128

    These is the content we are looking for best way to answer 🔥

  • @supriyarajesh6980
    @supriyarajesh6980 Před 2 lety +120

    We are proud to be an Indian. And proud of honourable PM Modiji. Jai Modiji. ❤👌👍🙏

    • @mernkanthri3941
      @mernkanthri3941 Před 2 lety +6

      They left India on their own risk and now we have to bring these idiots back with our tax money.

    • @exoticwitch5553
      @exoticwitch5553 Před 2 lety +3

      Yes

  • @hanuhanumanthu4078
    @hanuhanumanthu4078 Před 2 lety

    ಶೂಟಿಂಗ್ ಮಾಡೊಕೆ ಯಸ್ಟ್ ಟೈಮ್ ತಗೊಂಡ್ರಿ ಮಿಸ್ಟರ್ ಕಿರ್ತಿಯವರೆ .ಅವನಿಗೆ ಕ್ಯಾಮೆರಾ ಫೆಸ್ ಮಾಡ್ತಿರೊದು ಫಸ್ಟ್ ಟೈಮ್ ಅನ್ಸುತ್ತೆ.ಆದ್ರು ಇಬ್ಬರೂ ತುಂಬಾ ಚನ್ನಾಗಿ ಆಕ್ಟಿಂಗ ಮಾಡಿದಿರ.

  • @tirakappamattihalli6285

    ತುಂಬಾ ಚೆನ್ನಾಗಿದೆ... ಅರ್ಥ ಮಾಡ್ಕೊಂಡ್ರೆ ಸಾಕು ಅವಿವೇಕಿಗಳು...

  • @nagbhushan5244
    @nagbhushan5244 Před 2 lety +181

    Kirik keerthi is so talented!!! Powerhouse of journalism 👏🔥

  • @madhusudanvagata4060
    @madhusudanvagata4060 Před 2 lety +47

    One of the most matured way of presentation Keerthi. I loved it. So beautifully conveyed about India.

  • @kishoresm111
    @kishoresm111 Před 2 lety +1

    Keerthi ur suitable for comedy show, not for news

  • @prabhanjana8568
    @prabhanjana8568 Před 2 lety +2

    I proud to be indian jai hind

  • @kannada.A-Z123
    @kannada.A-Z123 Před 2 lety +35

    ಫ್ಲಾನ್ ಸೂಪರ್ ಕೀರ್ತಿ ಅಣ್ಣಾ
    ಬಟ್ಟೆ ಸುತಗೊಂಡ ಹೊಡಿಯೋದು ಅಂದ್ರೆ ಇದು ಭಾರತ್ ಮಾತಾ ಕಿ ಜೈ🙏🙏🙏
    Really appreciate indian government
    Narendra modiji 🙏🙏🙏🙏🙏🙏

  • @manjubadiger4055
    @manjubadiger4055 Před 2 lety +68

    ಇಂತವರ ಯೋಗ್ಯತೆ ಏನೂಂತ ತುಂಬಾ ಚೆನ್ನಾಗಿ ತೋರಿಸಿದ್ದೀರಿ

    • @KrishnaMurthy-dl9cv
      @KrishnaMurthy-dl9cv Před 2 lety +1

      ಆ ವಿವೇಕಿಗಳಿಗೆ,,ಸಹಾಯಮಾಢಬಾರದು

  • @MEINVINCIBLE2024
    @MEINVINCIBLE2024 Před 2 lety +15

    One should be blessed to be born in a country like our India and to be a true patriotic Indian. Those who don't respect this land are not at all fit to be called an Indian. We all should be proud to say how our government evacuated Indians from a war land. Jai hind

  • @psbhagath3917
    @psbhagath3917 Před rokem +3

    🇮🇳

  • @dbossdboss5706
    @dbossdboss5706 Před 2 lety +314

    ನಿಜ ಸರ್....ಮೋದಿ ಸರ್ ಇಂದ ನಮ್ಮ ದೇಶ ಬೆಳೆದಿದೆ🙏🏻🙏🏻🙏🏻🙏🏻ಜೈ ಮೋದಿ ಜಿ

    • @ubartimes8375
      @ubartimes8375 Před 2 lety +13

      ಮೋದಿ ಅವರು ನಮ್ಮ ದೇಶದ ಎಲ್ಲವನ್ನು ಮಾರಿಬಿಟ್ಟರು,
      ಏರ್ ಇಂಡಿಯ ಫ್ಲೈಟ್ಸ್, ರಾಷ್ಟ್ರೀಕೃತ ಬ್ಯಾಂಕ್, ಬಿಎಸ್ಎನ್ಎಲ್, ವಿಮಾನ ನಿಲ್ದಾಣ, ಹೇಳ ಬೇಕಾದರೆ ಏನು ತುಂಬಾ ಇದೆ

    • @dbossdboss5706
      @dbossdboss5706 Před 2 lety +23

      ಹೆ ಅವಿವೇಕಿ.... ಮೊದಿಜಿ ಬಗ್ಗೆ...ನಿನಗೆ..ಏನು..ಗೊತ್ತು....ಮೊದಲು...ತಿಳ್ಕೊ....

    • @voiceofnation3480
      @voiceofnation3480 Před 2 lety +19

      @@ubartimes8375 modi mariddu air India History thilko first congress navavaru brashtachara madi sarkari company galanna lassnalli tandu looty madidru adannelu first

    • @sairamsairam72
      @sairamsairam72 Před 2 lety +4

      @@voiceofnation3480 suuuper sir hugirii mukakke ..ean mariridu modi ji ...avre ella andiddre aste kater

    • @shrutinaik5690
      @shrutinaik5690 Před 2 lety +4

      @@ubartimes8375 marudre nivu hege india dali edira

  • @sunitharao7094
    @sunitharao7094 Před 2 lety +6

    A students ಕರೆಸಿ..ಲೈವ್ ಪ್ರೋಗ್ರಾಂ ಮಾಡಿ ನಂಬರ್ ಕೊಡಿ.ಜನಗಳೇ ಮಂಗಳಾರತಿ ಮಾಡ್ತಾರೆ.

  • @vishwaputti5795
    @vishwaputti5795 Před 2 lety +3

    i am proud of india♥️

  • @VinodPatil-hw4yc
    @VinodPatil-hw4yc Před 2 lety +1

    ತುಂಬಾ ಚೆನ್ನಾಗಿ ಡ್ರಾಮಾ ಮಾಡಿದ್ರಿ ಧನ್ಯವಾದಗಳು

  • @vitaminandproteinhindu6753
    @vitaminandproteinhindu6753 Před 2 lety +111

    ಸೂಪರ್ ನಮ್ಮ ಮನಸಿನಲ್ಲಿ ಇದ್ದದ್ದನ್ನ ನೀವು ಮಾತಾಡಿದ್ರಿ, ಅವನ್ಯಾವೊನೋ ಮಾತಾಡುದ್ನಲ್ಲಾ ಅವನ್ನ ಕರ್ಕೊಂಡು ಬಂದು ಕೀರ್ತಿ ಉಗಿರಿ ಸರ್,

    • @marutinaik9385
      @marutinaik9385 Před 2 lety +3

      ಬೋ ಮಗ ಅಲ್ಲೆ ಸಯ್ಬೇಕಿತ್ತು

  • @umashastry3414
    @umashastry3414 Před 2 lety +21

    ಒಳ್ಳೆಯ ಉಪಾಯ 👌👌
    ಅವನು ಮಾತ್ರ ಅಲ್ಲ, ಇನ್ನು ಮುಂದೆ ಯಾರೇ ದೇಶದ ವಿರುದ್ಧ ಮಾತಾಡಲು ಎರಡು ಬಾರಿ ಯೋಚನೆ ಮಾಡಬೇಕು.
    ಅಷ್ಟು ಪರಿಣಾಮಕಾರಿಯಾಗಿದೆ

  • @anumadeshanu9221
    @anumadeshanu9221 Před 2 lety +1

    Proud off my nation

  • @yallalingarmylover2784
    @yallalingarmylover2784 Před 2 lety +1

    Jai hind 🇮🇳🙏.. ಯಾಕ್ ಬಂದೆಶ್ ನಾಯಿ ನನ್ನ ಮಗ ಹುಚ್ಚನಿಗೆ ... ವಿಮಾನದಿಂದ ಕೆಳಗೆ ಬಿಡಬೇಕಿತ್ತು

  • @harshagb5442
    @harshagb5442 Před 2 lety +60

    ಒಳ್ಳೆಯ ಸುದ್ದಿನ್ನು ಜನರಿಗೆ ತಲುಪಿಸಿದಿರ. ಶ್ರೀ ರಾಮ್

  • @kiran6042
    @kiran6042 Před 2 lety +142

    ನಮ್ಮ ದೇಶ- ನಮ್ಮ ಹೆಮ್ಮೆ🇮🇳🇮🇳🇮🇳🇮🇳

    • @aryangowda756
      @aryangowda756 Před 2 lety +4

      ನಮ್ಮ ಜನಗಳಿಗೆ ಎಷ್ಟು ಮಾಡಿದ್ದರು ಮಾಡಿದವರು ಆಗಲ್ಲ ಬಿಡಿ ಕೀರ್ತಿಯವರೆ.ಇವರಿಗೆ ದೇಶದ ಬಗ್ಗೆಯಾಗಲಿ,ಅವರನ್ನ ಇಲ್ಲಿಗೆ ಕರೆತರಲು ಪಟ್ಟ ಕಷ್ಟದ ಬಗ್ಗೆ ಕೃತಜ್ಞತೆನೇ ಇಲ್ಲದ ಮಂಗ್ಯಗಳು.ಇಲ್ಲಿ ಓದಕ್ಕೇ ಅದೇನು ರೋಗನೋ ಇಂಥವಕ್ಕೇಲ್ಲ

  • @rekhagiriyappanavar526

    Future Doctor !!oh my God.

  • @harshithviswanathappa8935
    @harshithviswanathappa8935 Před 10 měsíci +1

    Jai NAMO❤

  • @preethambudanurus607
    @preethambudanurus607 Před 2 lety +49

    Wel done ಕೀರ್ತಿ ಅವರಿಗೆ ಧನ್ಯ ವಾದಗಳು👍🙏

  • @Kumar12271
    @Kumar12271 Před 2 lety +220

    ವಿಶ್ವಗುರು ನನ್ನ ಭಾರತ🙏🙏🙏🙏

  • @ManiMani-tw5zu
    @ManiMani-tw5zu Před 2 lety

    Kirhti sir Supar 🔥🔥🔥🔥🔥 yak bandesh

  • @varsha4263
    @varsha4263 Před 2 lety +1

    Superb sir👏

  • @basavaraju1001
    @basavaraju1001 Před 2 lety +226

    I living abroad for 50 years, my honest opinion, india is great after modi govt.

  • @anandateertha7865
    @anandateertha7865 Před 2 lety +158

    ಬಹಳ ಚೆನ್ನಾಗಿದೆ.. ಅದ್ಭುತ.. ದಡ್ಡ ಬಡ್ಡೆತವಕ್ಕೆ ಅರ್ಥ ಆದ್ರೆ ಸಾಕು

  • @bhargaviaithal5986
    @bhargaviaithal5986 Před 2 lety +6

    Very Good Keerthi... Government has spent more than 200 crores for these kind of useless people.

  • @parameshparmi4507
    @parameshparmi4507 Před 2 lety

    Super explain madidira kirk sir nice

  • @gt9265
    @gt9265 Před 2 lety +47

    ವಿಡಂಬನೆ ಮಾಡುವುದಕ್ಕಿಂತ ಬಂದು ಮಾನ ಮರ್ಯಾದೆ ಇಲ್ಲದೇ ಮಾತಾಡ್ತಿದ್ದಾರಲ್ಲ ಅವರನ್ನೇ ಕರೆದು ಸರಿಯಾಗಿ ಉಗಿರಿ ಸರ್ ಆವಾಗಲೇ ಅವರಿಗೆ ಬುದ್ಧಿ ಬೋರೋದು ಇದು ನನ್ನ ಅನಿಸಿಕೆ

  • @gowrilakshmiamruthmahal6319

    ಹುಚ್ಚಾಸ್ಪತ್ರೆ ಗೆ ಕಳಿಸಿ sir ಇಂತವನ್ನ ಕುಂದ್ರಿಸಿ ಕೊಂಡು ಸಂದರ್ಶನ ಮಾಡ್ತಿದೀರಾ 😂

  • @vanikiran8988
    @vanikiran8988 Před 2 lety

    Super keerthi

  • @SAMARTHS-mk3kn
    @SAMARTHS-mk3kn Před 2 lety

    Excellent speak

  • @siddharthkore99
    @siddharthkore99 Před 2 lety +13

    ಕೀರ್ತಿ ಅಣ್ಣಾ ಬಟ್ಟೆ ಸುತ್ತ್ಕೊಂಡು ಬಾರ್ಸೋದು ಅಂದ್ರೆ ಇದೇನಾ 👌😂😂💐

  • @bharathnp9935
    @bharathnp9935 Před 2 lety +46

    ಉಕ್ರೇನಲ್ಲಿ ಇದ್ದಾಗ : ಮೋದಿಜಿ ದಯವಿಟ್ಟು ನಮ್ಮನ್ನು ಕಾಪಾಡಿ
    ಭಾರತಕ್ಕೆ ಬಂದಮೇಲೆ : ಮೋದಿನ ? ಯಾರವರು ? ನಾನು ನಮ್ಮಪ್ಪನ ಫ಼್ಳೈಟಲ್ಲಿ ಬಂದಿದ್ದು

    • @venkategowda-eu3of
      @venkategowda-eu3of Před 2 lety

      ದುರಂಕಾರಿ ಹುಡುಗನ ಮಾತು ಸರಿಯಾಗಿ ಲ್ಲ

  • @rajuvalikar7123
    @rajuvalikar7123 Před rokem

    super and excellent bro

  • @ManjuManju-on3zn
    @ManjuManju-on3zn Před 2 lety

    Superrr puneeth anna im supporting