ನಮ್ ಏರಿಯಾದ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ರೂ ಐ ಡೋಂಟ್ ಕೇರ್.. | Kee Roast | Kirik Keerthi | Mumthas |

Sdílet
Vložit
  • čas přidán 23. 05. 2022
  • ಇದೊಂದು ಕಾಲ್ಪನಿಕ ಸಂದರ್ಶನ... ಇಂದು ಕೆಲವು ಹಿಂದೂಗಳ ಮನಸ್ಥಿತಿ ಅರ್ಥ ಮಾಡಿಸುವ ನಿಟ್ಟಿನಲ್ಲಿ ಒಂದು ವಿಡಂಬನಾತ್ಮಕ ಸಂದರ್ಶನ... ಸೀರಿಯಸ್ಸಾಗ್ ತಗೋಬೇಡಿ... ತಗೊಂಡ್ರೆ ನಮ್ ಪ್ರಾಬ್ಲಮ್ ಅಲ್ಲ.. ಎಂಜಾಯ್ ಮಾಡಿ... ನೋಡಿ ಸಾಧ್ಯವಾದರೆ ಬದಲಾಗಿ..
    #KeeRoast #KirikKeerthi #Mumthas #Tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Komentáře • 938

  • @RaviKumar-cx4oj
    @RaviKumar-cx4oj Před 2 lety +194

    ಕೀರ್ತಿ ಅವರೇ ತುಂಬಾ ಚೆನ್ನಾಗಿ ಮಾತಾಡಿದ್ರೆ ಬಟ್ಟೆಯಲ್ಲಿ ಸುತ್ತಿಕೊಂಡು ನೋಡುತ್ತಿದ್ದೀರಾ ನನ್ನನ್ನು ಸೇರಿಸಿ ಧನ್ಯವಾದಗಳು 🙏

    • @shailahabbu8033
      @shailahabbu8033 Před 2 lety

      ಕೀರ್ತಿ ಯವರೇ ಎಕ್ಕಡವನ್ನು ರೇಶಿಮೆ ಬಟ್ಟೆ ಯಲ್ಲಿ ಸುತ್ತಿ ಚೆನ್ನಾಗಿ ಬಾರಿಸುತ್ತಾ ಇದ್ದಿರಾ ಮಲಗಿದ್ದ ಹಿಂದೂ ಯುವಕ ಯುವತಿಯರು ಇನ್ನಾದರೂ ಎಚ್ಚರ ಗೊಳ್ಳ ಬಹುದು ಅಂತ ಕಾಣುತ್ತದೆ

    • @dhanushfs5987
      @dhanushfs5987 Před 2 lety

      Mamtaj p👍

  • @dhanrajkapikad3447
    @dhanrajkapikad3447 Před 2 lety +354

    ನಾನು ಒಬ್ಬ ಹಿಂದೂ,
    ನನಗೆ ನನ್ನ ಮನೆಗಿಂತ ನನ್ನ ಹಿಂದೂ ಧರ್ಮ ಮುಖ್ಯ... ನನಗೆ ನನ್ನ ಹಿಂದೂ ಧರ್ಮ ನನ್ನ ಭಾರತ ದೇಶ ಎರಡೂ ಒಂದೇ... ಜೈ ಹಿಂದ್.... 🚩🇮🇳🚩🇮🇳

    • @Tapandsweep09
      @Tapandsweep09 Před 2 lety +19

      ಹೀಗೆ ಯಲ್ರು ಇರಲ್ಲ ಅಣ್ಣಾ ದುಡ್ಡ ಇರೋರು ನಂಗ್ಯಕೆ ಅಂತಾರೆ ನಾವ್ ಮಾತ್ರ ದೇಶ ಧರ್ಮ ಅಂತ ಹೊರಡೋದು ನಂಗ್ ಏನಾದ್ರೂ ಆದ್ರೆ ಅಂತ ಇರೋರು ತುಂಬಾ ಜನ
      ಹುಬ್ಬಳ್ಳಿ ಅಲ್ಲಿ ಹಿಂದೂಗಳೆ ಹಿಂದೂಗಳ ಬಗ್ಗೆ ಹೆಗ್ ಮಾತಾಡಿದ್ರು ಇನ್ನೂ ಅದ ಬೀಡಿ ನೀಲಿ ಶಾಲು ಅಂತ ನಮವ್ರೆ ನಮ್ ಮೇಲೆ ದ್ವೇಷ ಮಾಡ್ತಾ ಇದಾರೆ

    • @kirankumara1133
      @kirankumara1133 Před 2 lety

      ಮನೆ ಹೋಗಪ್ಪ ಕಾಯುತ್ತಿದ್ದಾರೆ ನಿನಗೆ ಅಂತಾನೆ ಇಲ್ಲ ಬಂದು ಪೋಸ್ ಕೊಡ್ತಾ ಇದಿಯಾ ಎಲ್ಲರಿಗೂ ಸಂಸಾರಾಂತ್ ಐತಪ್ಪ ಟಿವಿ9 ಮತ್ತೆ ಪೋಸ್ ಕೊಡ್ತೀಯಾ

    • @anshulpanjla
      @anshulpanjla Před 2 lety +6

      Namashkaaram from New Delhi.

    • @creative_psyche8046
      @creative_psyche8046 Před 2 lety +4

      Me too love my riligion

    • @parvathisatyanarayana5906
      @parvathisatyanarayana5906 Před 2 lety +5

      'Anaku 'bahala Amogha vagide keerthi and Mumtaz.InthahaROAST galu baruthirali😀

  • @ranguchinnu5442
    @ranguchinnu5442 Před 2 lety +233

    ಹಿಂದೂ ಧರ್ಮದ ಬಗ್ಗೆ ನಿಮಗೆ ಇರುವ ಕಾಳಜಿಗೆ ವಂದನೆಗಳು ಮಮತಾಜ್ ಮೇಡಂ 🌹🙏🌹

    • @nadafhussain6001
      @nadafhussain6001 Před 2 lety

      ಅವಳು ಸಂಘಿಗಳ ಎಂಜಲು ಕಾಸಿಗಾಗಿ ಅವರ ಅಂಡುನೆಕ್ಕುತ್ತಿದ್ದಾಳೆ ಮಾರಾಯ ...ಜಾಸ್ತಿ ಸಂತೋಷಪಡಬೇಡ ..

    • @maruthi-ve3dt
      @maruthi-ve3dt Před 2 lety +2

      hooogo loofer bari matu sayake yaru tayarella mateege matra first..... unsubscribe madideni

  • @ammaamma8786
    @ammaamma8786 Před 2 lety +84

    ಅದ್ಭುತ ವಿಚಾರ ವಿನಿಮಯದಿಂದ ಜಾಗ಼ೃತ ಜಾಗರಣ, ಕೀರ್ತಿ! ಆಹಾ 👌🙏✌

  • @indraniprasad4010
    @indraniprasad4010 Před 2 lety +72

    ಮಲಗಿದ್ದರನ್ನು ಬಡಿದು ಎಚ್ಚರಿಸುವಂತಿದೆ.

  • @rajgs6265
    @rajgs6265 Před 2 lety +283

    ನೀವು ಹೇಳಿದ ಒಂದಂದೂ ಮಾತು ಸತ್ಯ ಪ್ರಸ್ತುತ ವಿಚಾರವನ್ನು ತಿಳಿಯದೆ ನರಸತ್ತ ಹಿಂದೂಗಳು ಆಗಿದೆ ಅಣ್ಣ ನಿಮ್ಮ ಈ ಒಂದು ವಿಚಾರ ಅದ್ಭುತ

    • @raajaramashettyuppala9058
      @raajaramashettyuppala9058 Před 2 lety +9

      ಅತಿಥಿಯಾಗಿ ನಾನು ಬರ್ತಿದ್ದೆ.. ಈ ಸಂದರ್ಷನ ನನ್ನಿಂದ ಮಾಡಿಸ್ಬಾರದೆ? ಮಮ್ತಾಝ್ & ಕಿರಿಕ್ ಭಾಯಿ ನಮಸ್ತೆ 🙏

    • @rgnayak4418
      @rgnayak4418 Před 2 lety

      ನಮ್ಮಬಗ್ಗೆನಮಗೇ ನಾಚಿಕೆ ಅಸಹ್ಯ ಆಗಬೇಕು ಥೂ ನಮ್ಮ ಜನ್ಮ ಕ್ಕೆ ಇಷ್ಟು ಬೆಂಕಿ ಹಾಕ

    • @harish.poojary2606
      @harish.poojary2606 Před 2 lety

      @@exgod1533 ನೀವು ಕೂಡ ಓರ್ವ ಹಿಂದೂ

    • @arjunfk8946
      @arjunfk8946 Před 2 lety

      @@exgod1533 ಹಾದರಗಿತ್ತಿ ಮಗನೇ ನಿಮ್ಮ ತಂಗಿ ಅಥವಾ ಅಕ್ಕ ಇದ್ರು ಕಳಿಸು ನಾಲ್ಕು ಅಲ್ಲಾ 10 ಮಕ್ಕಳನ್ನ ಹುಟ್ಟಿಸುತ್ತೇನಿ ಬೋಳಿ ಮಗನೆ

    • @mahadevak2460
      @mahadevak2460 Před 2 lety

      @@exgod1533 ಹಾಗಾದ್ರೆ ನೀವು ಹಿಂದೂ ಅಲ್ವಾ

  • @world3725
    @world3725 Před 2 lety +35

    ಇಂತ ವಿಡಿಯೋಗಳನ್ನ ನೋಡಿಯಾದರೂ ಸೋಮಾರಿ ಹಿಂದೂಗಳು ಬದಲಾಗಬೇಕು 🕉️🕉️🕉️🔥🔥🔥🇮🇳🇮🇳🇮🇳

  • @prabhakaraa.n786
    @prabhakaraa.n786 Před 10 měsíci +10

    ಎಂಥಾ ಚೆನ್ನಾಗಿ ಇಂದಿನ ಮೂರ್ಖ ಹಿಂದೂಗಳ ಸ್ವಾರ್ಥ ಜೀವನದ ಗೂಬೆತನವನ್ನು ಪ್ರದರ್ಶಿಸಿದ್ದೀರಿ. ತುಂಬು ಹೃದಯದ ಅಭಿನಂದನೆಗಳು ❤❤❤

  • @jeevabalegar4954
    @jeevabalegar4954 Před 2 lety +91

    Yes sir we are watching everything...🙏
    ಸಹನೆಯ ಕಟ್ಟೆ ಹೊಡೆದು ಒಂದು ಬಾಕಿ ಇದೆ.🔥

  • @srigandha99
    @srigandha99 Před 2 lety +15

    ಕೀರ್ತಿ ಯವರೇ ಇದ್ದಿದ್ದು ಇದ್ದ ಹಾಗೆ ಹೇಳಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನಮ್ಮಲ್ಲಿ ಒಗ್ಗಟ್ಟು ಇಲ್ಲ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ

  • @srinivasvasudevan8774
    @srinivasvasudevan8774 Před 2 lety +37

    ಚಾನಲ್ ನಡೆಸುತ್ತಿರುವವರಿಗೆ ಮತ್ತು ವರದಿಗಾರರಿಗೆ ಬಹಳ ಕಾಳಜಿ ಮತ್ತು ಹಿಂದೂಗಳಲ್ಲಿ ತಮ್ಮ ಅಸ್ತಿತ್ವಕ್ಕೆ ಬೆಂಕಿ ಬೀಳುತ್ತಿದ್ದರೂ ಒಗ್ಗಟ್ಟಾಗುತ್ತಿಲ್ಲವಲ್ಲ ಎಂಬ ಕೋಪ ಉದ್ರೇಕ ಕಾಣುತ್ತಿದೆ
    Thank u vikrama.ನೀವು ಸ್ವೀಟಾಗಿ ಉಗಿದಾಮೇಲೆ ನಾನೂ ಸಹ subskrib ಮಾಡುತ್ತಿದ್ದೇನೆ

  • @muttappahalakeri4965
    @muttappahalakeri4965 Před 2 lety +36

    ಅಕ್ಕ ನೀ ಬೆಂಕಿ ಅಣ್ಣ ಬಿರುಗಾಳಿ 💚💚.....

  • @shivarajk.b.6212
    @shivarajk.b.6212 Před 2 lety +126

    ನಮ್ಮ ದೇಶದ ಹಿಂದೂಗಳ ಜಾಗ್ರತೆ ವಹಿಸಬೇಕು.

  • @shivaprakashka7492
    @shivaprakashka7492 Před 2 lety +78

    Dear Mumtaaz, Hats off to your positive response on our national issues. Please Get up nation loving people. Be alert about the upcoming events. Dharmo rakshati rakshitah. Jai Hind

  • @manjulan7242
    @manjulan7242 Před 2 lety +151

    ಒಳ್ಳೆಯ ಕಾರ್ಯಕ್ರಮ ನಡೆಸಿಕೊಟ್ಟ ನಿಮಗೆ ನನ್ನ ನಮನಗಳು. ನಾವು ಮಾಡೋದು ಹಾಗೆ, ನೀವು ಹೇಳಿದ್ದು ಸತ್ಯ.

  • @hanumantharao7543
    @hanumantharao7543 Před rokem +7

    ನನ್ನ ಮನದಾಳದ ಮಾತು ಇವತ್ತು ಕೀರ್ತಿ ಅವರು ತುಂಬಾ ಅದ್ಬುತ ವಾಗಿ ತೋರಿಸಿದ್ದಾರೆ 🙏🏻🙏🏻

  • @lavakumarhr9246
    @lavakumarhr9246 Před 2 lety +47

    ಅತ್ಯುತ್ತಮ msg......ಬದಲಾಗುತ್ತಿದೆ ಸಮಾಜ ನಿಮ್ಮ ಕಾರ್ಯಕ್ರಮದಿಂದ.... super

  • @sachinsanjay3687
    @sachinsanjay3687 Před 2 lety +24

    ಹೀಂದು ಇಂದು ನಾವೆಲ್ಲ ಒಂದು ಜೈ ಶ್ರೀ ರಾಮ್ 🙏🕉

  • @techwave7711
    @techwave7711 Před 2 lety +119

    I have left secularism long back, because being Hindu is the only thing that matters in namma BHARATHA🙏🏻

  • @sureshpy6850
    @sureshpy6850 Před 2 lety +40

    Excellent 👌👌concept ಚೆನ್ನಾಗಿದೆ. 🙏

  • @ashwinireddy2152
    @ashwinireddy2152 Před 2 lety +8

    ಬಹಳ ಚೆನ್ನಾಗಿ ಹೇಳಿದ್ದೀರಿ... ಸತ್ಯ ವನ್ನು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದೀರಿ

  • @sanjeevcse066
    @sanjeevcse066 Před 2 lety +29

    You put whole (H)indu Mentality infront of (H)indus only... was dumbstruck what a coincidence which matches 100% to reality!!!..Tons of thanks to making awareness program for (H)indus...Keep doing the great job to awaken the sleeping lions to Roar again 🙏🙏🙏

  • @sharathkumaras6618
    @sharathkumaras6618 Před 2 lety +26

    ನೀವು ಹೇಳಿದ ಎಲ್ಲಾ ಮಾತುಗಳು ಸತ್ಯ

  • @pradeepchavadi6929
    @pradeepchavadi6929 Před 2 lety +79

    ತಂಗಿ ಮುಮ್ತಾಜ್ ನಿಮಗೆ ತುಂಬಾ ತುಂಬಾ ಹೃದಯದ ಧನ್ಯವಾದಗಳು ತಂಗಿ ಆದಷ್ಟು ನೀವು ಜಾಗೃತವಾಗಿದೆ ಜೈ ಶ್ರೀರಾಮ್ ಜೈ ಶ್ರೀರಾಮ್

  • @lalitatellusaboutcountry861

    👍👍ಇಂದಿನ ದಿನದ ಹಿಂದೂ ಯುವಕರ ಮನಸ್ಥಿತಿ ಹೀಗೇ ಇದೆ. ಚೆನ್ನಾಗಿ ಏಟು ಕೊಟ್ಟಿರಿ ಕೀರ್ತಿ 🌹🌹🙏🙏. ನಾಚಿಕೆಗೆಡು. ಜಾಗೃತಿ ಮಾಡತಾ ಇದ್ದೀರಿ. ಒಳ್ಳೆದಾಗಲಿ. 😊😊

    • @lalitatellusaboutcountry861
      @lalitatellusaboutcountry861 Před 2 lety

      ಸಮ್ಮತಿ ಕೊಟ್ಟವರಿಗೆ ಧನ್ಯವಾದಗಳು. ಜಾಗೃತರಾಗಿ ಹಿಂದೂ ಯುವಕರೇ ಅನ್ನೋ ಸಂದೇಶ ಎಲ್ಲರಿಗೂ ತಲುಪಿಸಿ ✌️✌️😊😊

  • @shashidharravalamath6457
    @shashidharravalamath6457 Před 2 lety +4

    ಸೂಪರ್ ಸೂಪರ್ ಸೂಪರ್ ಚೆನ್ನಾಗಿ ಕ್ಲಾಸ್ ತಗೊಂಡ್ರಿ ನಿಮ್ಮ ಧೈರ್ಯಕ್ಕೆ ನಮ್ಮ ಪ್ರೋತ್ಸಾಹ ಇರುತ್ತದೆ

  • @veereshdk1942
    @veereshdk1942 Před rokem +8

    ನಿಮ್ಮ ಮಾತು ನಿಜ ಬ್ರದರ್,,,,ನಾವು ಈಗ ಸುಮ್ಮನಾಗ್ತಿಲ್ಲ ವೀರೋಧ ಮಾಡ್ತೀವಿ ನಮ್ಮ ಧರ್ಮ ಕ್ಕೆ ತೊಂದರೆ ಆದಾಗ

  • @Raki8321
    @Raki8321 Před rokem +4

    ಆಂಕರ್ ಮೇಡಂ your ಲುಕ್ ಬ್ಯೂಟಿಫುಲ್ ಟಾಲೆಂಟೆಡ್ 👌👌👌🙏🙏🙏❤❤❤❤❤

  • @parashuparashu7117
    @parashuparashu7117 Před 2 lety +7

    ಚೆನ್ನಾಗಿತ್ತು ಹಿಂದೂ ಜನರಿಗೆ ಜಾಗೃತ ಗೊಳಲು ನಿಮ್ಮ ಈ ವಿಕ್ರಮ ಚಾಯ್ನಲ್ಗೆ ನನ್ನ ವಂದನೆ ಜೈ ಹಿಂದ್ ಜೈ ಕರ್ನಾಟಕ ವಂದೇ ಮಾತರಂ

  • @hasihashagowda9495
    @hasihashagowda9495 Před rokem +5

    ನವರಂಗಿ ata ಆಡೋ Hindhugalige, ನಾಮಗ್ಯಾಕೆ ಬೇಕು ಅವರ ಸಹವಾಸ ಅನ್ಕೊಂಡು bhavishyadalli ನಾಶ ಆಗುವ ದಿನ ಬರುವ ಇತಿಹಾಸ ಮರೆತಿರುವ ಎಲ್ಲರೂ ಬಹಳವಾಗಿ ಅರ್ಥ madkobekagide thanks Sir..

  • @gopalagopal328
    @gopalagopal328 Před 2 lety +4

    ಹಿಂದೂ ಧರ್ಮದ ಬಗ್ಗೆ ನಿಮಗೆ ಇರುವ ಕಾಳಜಿಗೆ ವಂದನೆಗಳು ಮಮತಾಜ್ ಮೇಡಂ

  • @sunilk9497
    @sunilk9497 Před 2 lety +133

    ಸರಿಯಾಗಿ ಪಂಚ್ ಕೊಟ್ಟೆದೀರಿ. ಹಿಂದೂ ಯುವಕರಿಗೆ.

    • @harish.poojary2606
      @harish.poojary2606 Před 2 lety +2

      Mostly ಯುವತಿಯರು

    • @nadafhussain6001
      @nadafhussain6001 Před 2 lety +2

      ಪಂಚ್ ಮೊನ್ನೆ ಬಾರಲ್ಲಿ ಕೊಟ್ಟಿದ್ದಾರೆ...ಕಿರುಚ್ ಕೀರ್ತಿಗೆ ಮಾರಾಯ ..

    • @yashaswiniyashaswinigowda8080
      @yashaswiniyashaswinigowda8080 Před 2 lety

      Hawdu

    • @sunilk9497
      @sunilk9497 Před 2 lety

      @@yashaswiniyashaswinigowda8080 ನಮ್ಮ ಹಿಂದೂ ಯುವಕರು ವಗ್ಗಟು ಇಲ್ಲ ಅನ್ನುವ ದಕೆ ಕೀರ್ತಿಸರ್ ರವರ ಅನುನ್ವೇಷಣೆ ನಾವು ಒಪ್ಪಲೇಬೇಕಾದಮಾತು ಅಲ್ವಾ. ಈವಾಗ ಈವಾಗ ಸ್ವಲ್ಪ ಸ್ವಲ್ಪ ವಗ್ಗಟಿ ಮಂತ್ರ ಸ್ವಲ್ಪ ಜನಕ್ಕೆ ಬರತಾಇದೇ. ಇನ್ನು ಬರಬೇಕು.

    • @user-qg9ok9ob6k
      @user-qg9ok9ob6k Před 2 lety

      @@nadafhussain6001 ಢುಂ ಜಿಹಾದಿ ಭಯೋತ್ಪಾದಕ 😀

  • @chiguru3688
    @chiguru3688 Před 2 lety +33

    ಧನ್ಯವಾದಗಳು ಮುಮ್ತಾಜ್ ಅಕ್ಕ..‌‌👏

  • @sanatandharmahindudharma3929

    ಕೀರ್ತಿ ಅಣ್ಣಾ ನಿಮ್ಮಿಂದ ಸಮಾಜಕ್ಕೆ ಒಂದು ಒಳ್ಳೆ ಸಂದೇಶ .... ಇನ್ನು ಕಾಲಾವಕಾಶ ಇದೇ ಹಿಂದೂ ಬಾಂಧವರೇ ಈಗಲಾದರೂ ಎಚ್ಚೆತ್ತುಕೊಳ್ಳಿ.... 🚩🚩🚩🚩🚩 ನಮ್ಮ ನಿಮ್ಮೆಲ್ಲರ ಸಹಕಾರದಿಂದ ಹಿಂದೂ ದೇಶ ಕಟ್ಟಬಹುದು .. ☺️❤️❤️❤️ jai shree ram....

  • @Dhakshinakannada-1966
    @Dhakshinakannada-1966 Před 2 lety +32

    ಸರ್,ನೀವು ಹೇಳಿದ್ದು ಸತ್ಯ .ಈಗ ನಡೆಯುತ್ತಿರುವುದು ಹೀಗೆನೇ.

  • @nithyanandanithyananda7693
    @nithyanandanithyananda7693 Před 2 lety +22

    Both of you having good conversations over devastated, destroyed and divided Hindus...because of our ancestors mistake, current youths suffering...we should not support political party who indirectly support violence,terrorism and try to divide country. let us join hands and be united to rebuild heritage of india....

  • @shivanna126
    @shivanna126 Před 2 lety +55

    ಇಂದು ಹಿಂದುವಿನ ಎಡಬಿಡಂಗಿತನವನ್ನ ವ್ಯಂಗ್ಯಭರಿತ ಮಾತುಗಳಿಂದ ಅನಾವರಣ ಮಾಡಿದ್ದೀರಿ 🙏 ಅಭಿನಂದನೆಗಳು ಮುಮ್ತಾಜ್ , ಕೀರ್ತಿ 🙏 ಜೈ ವಿಕ್ರಮ ಟಿವಿ 🙏ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏 ಜೈ ಹಿಂದ್ 🙏 ಜೈ ಕರ್ನಾಟಕ 🙏

  • @rohininrao6928
    @rohininrao6928 Před 2 lety +6

    ಇವತ್ತು ನಮ್ಮ ದೇಶದಲ್ಲಿ ಇದೇ ಪರಿಸ್ಥಿತಿ

  • @harishmg8674
    @harishmg8674 Před 2 lety +9

    ಅತ್ಯುತ್ತಮ ಕಲ್ಪನೆ ಹಾಗೂ ಮನಮುಟ್ಟುವಂತೆ ಕಲಿಸಿದ ಪಾಠ ತುಂಬಾ ಧನ್ಯವಾದ ಸಹೋದರ ಸಹೋದರಿ

  • @gangagalga.
    @gangagalga. Před 2 lety +18

    🚩👌👏ಅದ್ಭುತ ಮಾತು ಕಥೆ.👌👏😃😂🤣

  • @prabhakaras8162
    @prabhakaras8162 Před 2 lety +4

    ಬಹಳ ಸುಂದರವಾಗಿ ತಿಳಿ ಹೇಳಿದ್ದಾರೆ., ನಿದ್ದೆ ಮಾಡದೆ ಎದ್ದೇಳಿ!!

  • @shreegamingkannada3529
    @shreegamingkannada3529 Před rokem +4

    ಇದೇ ಅಣ್ಣ ನಮ್ಮ ಹಿಂದೂಗಳ ಮನಸ್ಸು 😢😡 ಇನ್ನಾದರೂ ಒಂದಾಗಲೇ ಬೇಕು 🚩🚩

  • @basavaraj4013
    @basavaraj4013 Před rokem +2

    ಹಿಂದು ಧಮ೯ದ ಅಭಿಮಾನಕ್ಕೆ ಧನ್ಯವಾದಗಳು ಮಮ್ತಾಜ ಮೇಡಂ

  • @ravivibhuti5682
    @ravivibhuti5682 Před 2 lety +8

    ಅಣ್ಣಾ ನಿನು ನಮಗೇ ಅಂದಂಗ್ ಆಯ್ತು ಅಣ್ಣಾ ಕಂಡಿತಾ ನಿಮ್ಮ್ ವೀಡಿಯೋ ನೂಡಿ ಬುದ್ದಿ ಕಲಿಯಲು ಅವಕಾಶ ಕೂಟ್ಟಿದ್ದಿರಾ ಧನ್ಯವಾದಗಳು ಕಿರಿಕ್ ಕೀರ್ತಿ ಅಣ್ಣಾ ನಿಮಗೆ ದೂಡ್ಡ ನಮಸ್ಕಾರ....🙏🙏🙏🙏🙏🙏🙏🙏🚩🔥

  • @muneerasamba1960
    @muneerasamba1960 Před 2 lety +18

    ಚಪ್ಪಿಲಿನಾ ಟವಲ್ ನಲ್ಲಿ ಸುತ್ತುಕೋಂಡು ಹೋಡದಂಗೆ ಅಯತು ಹಿಂದೂಗಳಿಗೇ ನನ್ನು ಸೇರಿಸಿ

  • @ap.eksha3149
    @ap.eksha3149 Před rokem +4

    ನನಗೆ ನನ್ನ ಮನೆಗಿಂತ ನನಗೆ ನನ್ನ ಹಿಂದು ಧರ್ಮ ಮುಖ್ಯ

  • @mbveerabhadraiah4475
    @mbveerabhadraiah4475 Před 2 lety +63

    ತುಂಬಾ ಚೆನ್ನಾಗಿ ಮಾತನಾಡಿದ್ದಿರ ಹಿಂದುಗಳು ಈಗಾದರು ಒಂದಾಗಿ ನಮ್ಮ ದೇಶ ನಮ್ಮ ಹೆಮ್ಮೆ

  • @kumarswamy6417
    @kumarswamy6417 Před 2 lety +13

    ಸರ್ ಕೆಲಸ ನಿಮ್ಮದು ಸಹಾಯ ನಮ್ದು
    ನಾವು ಎನು ಮಾಡಬೇಕು ಹೇಳಿ ದವಿಟ್ಟು
    ಪ್ಲೀಸ್ ಪ್ಲೀಸ್ ಪ್ಲೀಸ್ "ನಾವು ಕೆಲಸ ಮಾಡಬೇಕು " ಏಳಿ ( ಗೈಡ್ ) ಮಾಡಿ ❤️🚩🚩🚩🚩🚩🚩🚩ಜೈ ಶ್ರೀ ರಾಮ್
    ಜೈ ಹಿಂದ್ ಭಾರತ್ ಮಾತಾಕಿ ಜೈ
    " ಒಂದೇ ಮಾತರಂ "

  • @user-wm5vy4ir6n
    @user-wm5vy4ir6n Před rokem +3

    ನಿವು ಹೇಳುತ್ತಿರುವುದು ನಿಜಕ್ಕೂ ಸತ್ಯವಾದ ಮಾತು ಇನ್ನೂ ಬುದ್ಧಿ ಬರೂದಿಲ್ಲಾ ನಮ್ಮ ದೇಶದ ಸಾಂಸ್ಕೃತಿಕ ಸಂಪ್ರಾದಾಯ ಹಿಂದೂ ಪ್ರತಿಯೊಬ್ಬ ನೀವು ಹೇಳಿದ ಹಾಗೆ ಮಾಡುತ್ತಲೇ ಇದ್ದಾರೆ.

  • @executionerbbb3454
    @executionerbbb3454 Před 2 lety +12

    Those answers to the questions are just amazing ,eye opener 👌👌...

  • @manjunathgowda1941
    @manjunathgowda1941 Před 2 lety +31

    ಇತ್ಥೀಚಿನ ಬೆಳವಣಿಗೆ ಬಗ್ಗೆ ನನಗೂ ಅರಿವಿದೆ.... ದ್ವನಿ ಎತ್ತಿಲ್ಲ ಅಂದ ಮಾತ್ರಕ್ಕೆ ನಾನ್ ಹಿಂದೂ ಅಲ್ಲ ಅಂತ ಅಲ್ಲ... ನಾನು ಮುಸ್ಲಿಂ ಮೆಜಾರಿಟಿ ಇರೋ ಏರಿಯಾ ದಲ್ಲಿ ವಾಸ ಮಾಡು ತಿದ್ದೇನೆ.... ಎಲ್ಲಿ ದ್ವನಿ ಎತ್ತಿದರೆ ನಮ್ಮ ಮನೆ ಮೇಲೂ ಕಲ್ಲು ತೂರಿ ಗಲಭೆ ಮಾಡುತ್ತಾರೋ ಎಂಬ ಭಯಕ್ಕೆ.... ಮನೆಯೊಳಗೆ ಶಿವನ ಆರಾಧನೆ ಮಾಡಿಕ್ಕೊಂಡು ಕುಟುಂಬ ಸಾಕುವ ಪರಿಸ್ಥಿತಿ ಇದೆ....

    • @gururajshetty2713
      @gururajshetty2713 Před 2 lety +2

      100% correct bro

    • @kiran5203
      @kiran5203 Před 2 lety +10

      Yaru yenu madooku agalla bro Hindu huli agi sai adhu bittu ethara jeevnaa bedaa

    • @vhkulkarnivani4803
      @vhkulkarnivani4803 Před 2 lety

      ಮುಸ್ಲಿಂ ಮೇಲೆ ನನಗೆ ದ್ವೇಷ ಇಲ್ಲ ಆದರೆ ಅವರು ಆಡುವ ಆಟ ನೋಡಿ ಸಿ ಟ್ಟು ಬರುತ್ತೆ

  • @shivannac5024
    @shivannac5024 Před 2 lety +12

    ಎಚ್ಚರ ಎಚ್ಚರ ಹಿಂದೂ.
    ಈಗ ಪಾಠ ಕಲಿಯಲಿಲ್ಲ ಎಂದರೆ ಇನ್ಯಾವತ್ತೂ ಕಲಿಯುವುದಿಲ್ಲ . ಏಕೆಂದರೆ ಆಗ ಕಾಲ ಬದಲಾಗಿರುತ್ತದೆ..

  • @shankarappakashappa4775
    @shankarappakashappa4775 Před 2 lety +7

    ನೀವು ಹೇಳಿರುವ "ಹಿಂದು" ನಿಜವಾಗಿ ಹೀಗೆ ಇದ್ದಾರೆ. ನೀವು ತಿಳಿಸಿರುವ ಸತ್ಯ ಸಂಗತಿಯನ್ನು ನಿಮ್ಮ ಸಮಯ ಪ್ರಜ್ಞೆಗೆ ವಂದನೆಗಳು.

  • @yathishp9571
    @yathishp9571 Před 2 lety +3

    ಧರ್ಮ ದಿಂದ ಒಂದು ದೇಶ ಅದೆ ಭಾರತ ಒಂದು ಧರ್ಮ ಹಿಂದೂ ..ಜೈ ಹಿಂದ್ ಜೈ ಹಿಂದ್ ಜೈ ಹಿಂದ್

  • @somayyamathapati67
    @somayyamathapati67 Před 2 lety +1

    ಸಹೋದರಿ and ಸಹೋದರನಿಗೆ ಧನ್ಯವಾದಗಳು 🙏🙏

  • @manjumkn4709
    @manjumkn4709 Před rokem +3

    ಅಣ್ಣ ನೀವು ಹೇಳಿದ್ದು ನಿಜಾ ಎಲ್ಲಾ ಇದೇ ತರಾನೇ ಯೋಚನೆ ಮಾಡ್ತಾರೆ ನಮಗೆ ಯಕ್ ಬೇಕು ಅಂತಾ ನಾವು ಇವಾಗದ್ರು ಚೇಂಜ್ ಆಗ್ಬೇಕು😢

  • @shivurosshugar391
    @shivurosshugar391 Před 2 lety +20

    Hale kittod metnalli hodadri e so called secularists and nanu nandu anno selfiesh galige. Very good video 👍👍

  • @azuruddinuazar8480
    @azuruddinuazar8480 Před 2 lety +13

    ಇದು ಒಳ್ಳೆ ಸಂದೇಶ ಇದನ್ನು ಮುಸ್ಲಿಮರು ಫಾಸ್ಟ್ ಅರ್ಥ ಮಾಡಿಕೊಳ್ಳಬೇಕು

  • @vksssdarshan4530
    @vksssdarshan4530 Před 2 lety +12

    Really today's people feeling is expressed by keerthi @ 7:19

  • @Sanjay_Kodavath
    @Sanjay_Kodavath Před 2 lety +8

    No words.... Just wonderful

  • @abhisheknimbaragi1862
    @abhisheknimbaragi1862 Před 2 lety +15

    Good program 😀 keep it sir

  • @vijayrangarajanramakrishna318

    We don't have Hindu-Muslim here in the United States 🇺🇲...We are living happily and peacefully!!...We need educated, civilized and law abiding society!!...Indians worldwide are working hard to make India a developed nation!!...Best Wishes from Orlando, Florida!!

    • @LakshmiLakshmi-ru2gk
      @LakshmiLakshmi-ru2gk Před 2 lety +6

      Yes sir because America is a 500year old country.but I dia is there thousands of years .so only hindu countryso so many out siders attacked and invaded India.hence the problem but these things did not happen with America .to reform a old country and change is very difficult and takes time

    • @vijayrangarajanramakrishna318
      @vijayrangarajanramakrishna318 Před 2 lety

      @@LakshmiLakshmi-ru2gk Hmm...Agree..You're right!! ✅️

    • @narasimhasetra839
      @narasimhasetra839 Před 2 lety

      You are the BLIND Hindu(Indu) in USA and should be ashamed of making such statement saying with Muslims you are living peacefully. Open your eyes to see and understand hidden agenda of Islam/Muslims. I live in Australia seeing Muslim unity, demands, and HATE non-believers. You are one of such Indu (Hindu)!

  • @mallikarjunshanbhogara3799

    ಪ್ರಸ್ತುತಃ ಮನಾಸ್ತಿತಿಯ ಬಗ್ಗೆ ವಿವರಿಸುವ ಮೂಲಕ ಜಾಗೃತಿಯ ಅದ್ಬುತ ಸಂದೇಶ ನೀಡಿದಿರಿ.

  • @ravincs
    @ravincs Před 2 lety +1

    ಕಾರ್ಯಕ್ರಮ ಹಿಂದೂಗಳ ಮನಸ್ಥಿತಿ ಬಗ್ಗೆ ಮೆದುಳಿಗೆ ಬಡಿಯುವಸ್ಟು ಚೆನ್ನಾಗಿ ಮೂಡಿ ಬಂದಿದೆ.

  • @susheelam8390
    @susheelam8390 Před 2 lety +4

    Super narration of secular Hindus mindset, hats off to you mumtaz n keerti n TV vikrama

  • @surajkumarsurya8772
    @surajkumarsurya8772 Před rokem +3

    ಅಕ್ಕ ನನ್ನ ಸ್ವಂತ ಅಕ್ಕ ನಾಗಿ ವಿಕ್ರಮ tv ನನ್ನ ಜೀವ.ಬೆದರಿಕೆ ಜಗ್ಗ ಬೇಡಿ

  • @Raki8321
    @Raki8321 Před rokem +2

    ಜೈ ಹಿಂದ್ ಜೈ ಬೀಮ್ ಜೈ ಮಮತಾಜ್ ಜೈ ಕೀರ್ತಿ

  • @vinayakbhat7205
    @vinayakbhat7205 Před 2 lety +4

    Eye opener. Thanks Keerthi and Mumtaz

  • @manjulasri2970
    @manjulasri2970 Před 2 lety +5

    ಕಿರಿಕ್ ಕೀರ್ತಿಯ Political satire enjoy ಮಾಡಿ..ಕೀರ್ತಿಗೆ theatre ಸ್ಕಿಲ್ಸ್ ಇಷ್ಟು ಚೆನ್ನಾಗಿದೆ ಅಂತ ಗೊತ್ತಿರಲಿಲ್ಲ 👌😀

  • @ananthahn4675
    @ananthahn4675 Před 2 lety +5

    It may look comedy but this is very true.... Good work Team TV Vikrama

  • @mableshvarhegde5103
    @mableshvarhegde5103 Před 2 lety +2

    ಇನ್ನೂ ಎನ ತಗೊಂಡು ಹೋಡಿಬೆಕು
    ಇನ್ನೂ ಮಲಗಿದ್ರೆ ನಮ್ಮ ಜೀವನ ಇಷ್ಟೆ

  • @shivukumar.n8330
    @shivukumar.n8330 Před 2 lety +4

    Super discussion thank u mumtaaz n keerthi ji

  • @veena1malur779
    @veena1malur779 Před 2 lety +6

    ಹಿಂದೂಗಳು ಇನ್ನು ಮದ್ದುನಲಿ ಇದ್ದಾರೆ ಸಹೋದರಿ ದಿನನಿತ್ಯ ಇಂತಹ ಮಾತಿನ ನೀರುನ್ನು ಹಿಂದೂ ಗಳೂ ಕುಡಿದರೆ ಅವರ ಮದ್ದು ಕಡಿಮೆ ಆಗಬಹುದು ಧನ್ಯವಾದಗಳು ನಿನ್ನ ಪ್ರಯತ್ನ ಕ್ಕೆ

  • @juniorjayaraj3875
    @juniorjayaraj3875 Před 2 lety +4

    Thanks for your help 💐🔥🙏

  • @akshathamin2117
    @akshathamin2117 Před 2 lety +2

    Reality Hindus. Mentality...hats of vikrama TV..

  • @sharadhau6859
    @sharadhau6859 Před 4 měsíci +1

    ಕಿರಿಕ್.ನಿಮ್ಮ ಮಾತು ಸತ್ಯ.ನಾವುಗಳು.ಈಗ ನಿಜವಾದ.ಹಿಂದುಗಳಗಬೇಕು❤

  • @sharathsadashiva
    @sharathsadashiva Před 2 lety +11

    Awesome acting keerti anna🥰

  • @b.govindarayaprabhu2253
    @b.govindarayaprabhu2253 Před 2 lety +11

    Wa Wa. Very practical conversation and down to earth.

  • @Raki8321
    @Raki8321 Před rokem +2

    Ur ಟಿವಿ ಚಾನೆಲ್ is ಗ್ರೇಟ್ ಮಮತಾಜ್ ಅವರಿಂದ ರಿಯಲ್ ಗ್ರೇಟ್ ಮಮತಾಜ್ ಮೇಡಂ big fan ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️😍😍😍❤❤❤❤❤❤❤❤❤

  • @nageshnagesh4693
    @nageshnagesh4693 Před 2 lety +5

    ಈ ರೀತಿಯ. ಪಾಠಗಳನ್ನು ಎಲ್ಲಾ. ಟಿವಿ ಚಾನೆಲ್ ನಲ್ಲಿ ನಡೆದಾಗ ಒಂದು. ವಾರದಲ್ಲಿ ಒಂದು ಒಳ್ಳೆಯ ಸುದ್ದಿಗಳಿಗೆ.ಹಿಂದೂ ಸಮಾಜಕಣು.ತೆರಸಿದಂತಾಗುವುದು ತೆರೆದುಕೊಂಡಿದೆ. ಜೈ. ಬಾರತದ. ಜೈ ಬಿಜೆಪಿ. ಜೈ ಹಿಂದ್

  • @srrmedia1532
    @srrmedia1532 Před rokem +3

    ನಿಜ ಹೇಳಿದ್ದೀರಿ ಇಬ್ಬರು

  • @vinayhegde4501
    @vinayhegde4501 Před 2 lety +8

    Superb content,Great job sir

  • @vijaykumar-bz9ed
    @vijaykumar-bz9ed Před 2 lety +4

    ಕೆಲವೊಂದು ವಿಡಿಯೋಗಳಿಂದ ಬೆಂಕಿಹಚ್ಚೋ ಕೆಲಸ ಸರಿಯಾಗಿ ಆಗ್ತಾ ಇದೆ ಅಕ್ಕ ಅಣ್ಣಂದು ಬೆಂಕೆ ಸಂಭಾಷಣೆ 🙏 🔥🔥🔥dedicated to TV AKRMA

  • @durgaprasad99250
    @durgaprasad99250 Před 2 lety +8

    ಜೈ ಹಿಂದೂ ರಾಷ್ಟ್ರ 🦁🚩🚩

  • @subash_creation_7
    @subash_creation_7 Před 2 lety +3

    ಹಿಂದೂಗಳೇ ಎಲ್ಲರೂ ಒಗ್ಗಟ್ಟಾಗಿ ಈ ಜಾತಿ ಬಿಡಿ ಹಿಂದೂ ನಾವೆಲ್ಲಾ ಒಂದೇ ....ಮುಂದೆ ಒಂದು ದಿನಾ ಅತಿ ಕೆಟ್ಟದಿನಗಳು ಬರಲಿದೆ ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು... ಪಕ್ಕದಮನೆಯಲ್ಲಿ ಕಳ್ಳತನ ಆಗಿದೆ ಅಂತ ನೀವು ಸುಮ್ನೆ ಇದ್ರೆ ನಾಳೆ ಖಂಡಿತ ನಿಮ್ಮ ಮನೆಗೂ ಆಗತ್ತೆ ನೆನಪಿರಲಿ

  • @shobakrupa4713
    @shobakrupa4713 Před 2 lety +4

    Your act was correct what we people Hindus are doing today

  • @prajwalnayak9598
    @prajwalnayak9598 Před 2 lety +2

    ಯುವಕರು ಮಾಡ್ತ ಇರೊ ತಪ್ಪನ್ನ ಹೇಳುವ ರೀತಿ ಚೆನ್ನಾಗಿದೆ

  • @FreeFire-js3pi
    @FreeFire-js3pi Před 5 měsíci

    ನಾವು ಹಿಂದೂಗಳ ಮನಸ್ಥಿತಿ ಹೇಗಿದೆ ಎಂಬುದನ್ನು ಬಹಳ ಅರ್ಥ ಗರ್ಭಿತವಾಗಿ ನಿರೂಪಿಸಿದ್ದೀರಾ ಇರಿದೂ ಅವರೇ ಹೀಗೆ ಇದ್ದಿದ್ದಕ್ಕೆ ಹಿಂದೂಗಳ ದೇವಾಲಯಗಳು ಅನೇಕ ಬಾರಿ ದಾಳಿಗೆ ತುತ್ತಾಗಿ ನೊಚ್ಚ ನೂರಾಗಿದ್ದು ಇತಿಹಾಸದಲ್ಲಿ ನೋಡಿರುವುದು ಬಹುಶ್ಯ ಇಂತ ಹಿಂದೂಗಳೇ ಇರಬೇಕು

  • @MEINVINCIBLE2024
    @MEINVINCIBLE2024 Před 2 lety +8

    Mumtaz madam i have been seeing all the videos msgs towards society of TV Vikrama. Thank you so much on behalf of all true Indians 🙏🙏. As a true Indian my last drop of blood will be fighting towards my country and sanathana dharma. I am proud to be born in this mother land BHARATHA. 🙏🙏

    • @siddarajussiddashetty7546
      @siddarajussiddashetty7546 Před rokem

      Ivanu tumba muduka iddane ivavinige joda takkondu nerve hodeyiyiri more everi antntha iddane🥾👢👡

  • @raghavendrab8037
    @raghavendrab8037 Před 2 lety +6

    Madam
    We thankful

  • @vvom2477
    @vvom2477 Před 2 lety +2

    TV vikramge 🙏ಅಭಿನಂದನೆಗಳು

  • @nagammah3372
    @nagammah3372 Před 2 lety +2

    ನಿಜವಾದ ಅರ್ಥದಲ್ಲಿ ಹೇಳುವುದಾದರೆ ಈ ನಿಮ್ಮ ಸಂವಾದ ಕಾರ್ಯಕ್ರಮ ತುಂಬಾ ಅರ್ಥ ಗರ್ಬಿತ
    ಅರಿತು ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಹಿಂದೂ ಕಲಿಗಳೆ

  • @sunilpoojary5097
    @sunilpoojary5097 Před 2 lety +9

    Spr bro and sis 🔥🔥🔥🔥🔥🔥🔥

  • @HosurTV
    @HosurTV Před 2 lety +4

    keerthi brother very nice and Mumthas sister you are great

  • @sanjeevganiger5497
    @sanjeevganiger5497 Před 2 lety +2

    ಹಿಂದೂ ಹಿಂದೂ ಎಂತ ವಿಚಾರ ಅವರದ್ದು ನಿಜವಾಗಲೂ ಶಾಕ್ ಆಗುತ್ತೆ !!!

  • @prakashshetty6898
    @prakashshetty6898 Před 2 lety +2

    ಹಿಂದೂ ತುಂಬಾ ಜನ ಇದ್ದಾರೆ ಈ ಥರ ತುಂಬಾ ಚೆನ್ನಾಗಿದೆ.

  • @gowrisridhar804
    @gowrisridhar804 Před 2 lety +4

    Good concept. Today's hindu is like this only.

  • @ranger3420
    @ranger3420 Před 2 lety +11

    Ella librandu galige heli madsiro vedio.. Keerthi anna jai 🔥🔥🔥🔥🚩🚩

  • @LINGARAJUNRAJU
    @LINGARAJUNRAJU Před 2 lety +1

    ಮಾನವತ ಇರ್ಲಿ ನಿಮ್ಮ ಧರ್ಮ, ನಿಮ್ಮ ಕರ್ಮ

  • @arunapa6627
    @arunapa6627 Před 2 lety +7

    Those who cannot understand this
    Situation is really a fool.