ಸುಮಲತಾ ಮುಂದಿನ ನಡೆ ಏನು? | HD Kumaraswamy Meets Sumalatha Ambareesh | Suvarna News Hour

Sdílet
Vložit
  • čas přidán 30. 03. 2024
  • Suvarna News Hour | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಸುಮಲತಾ ಮುಂದಿನ ನಡೆ ಏನು? | HD Kumaraswamy Meets Sumalatha Ambareesh | Suvarna News Hour
    #suvarnanewshour #hdkumaraswamy #sumalathaambarish
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 31

  • @ygcg8696
    @ygcg8696 Před měsícem +2

    ಸುಮಲತ ಬೇಡಿಕೆ ಎರಡು.
    ರಾಜ್ಯಸಭೆಗೆ ಆಯ್ಕೆ ಮಾಡಿ, ಸಾಧ್ಯವಾದರೆ ಮಂತ್ರಿ ಮಾಡಿ.
    ಮಗನಿಗೆ ಮುಂದಿನ ವಿಧಾನಸಭೆಗೆ ಮದ್ದೂರು / ಮಂಡ್ಯ ದಲ್ಲಿ ಟಿಕೆಟ್ ಕೊಡಿ.
    🤔

  • @Kboregowda-gy7dx
    @Kboregowda-gy7dx Před měsícem

    ಚುನಾವನೆವರೆಗೂ ಅವರು ನಮಗೆ ಒಂದೆರಡು ಬಾರಿ ಕೈ ಮುಗಿಯಬೌದು.. ಆದರೆ ಗೆದ್ದ ನಂತರ ನಮ್ಮನ್ನು ಕಾಲ ಕಸಕಿಂತಲೂ ಕೀಳಾಗಿ ಕಾಣ್ತಾರೆ... ಅವರು ದೇವರ ಸಮಾನಕ್ಕೆ ಬಂದು ಜಂಬ.. ಅಹಂಕಾರ.. ದರ್ಪ... ಎಲ್ಲವನ್ನು ಜನಗಳ ಮೇಲೆ ತೋರಿಸಿಬಿಡ್ತಾರೆ...

  • @ravikumarramaiah4766
    @ravikumarramaiah4766 Před měsícem +1

    Kumaranna is not like other politician, Kumaranna is for Karnataka and people of Karnataka, Can we compare Kumaranna with Sumalatha

  • @KNRamakrishna-iq8hh
    @KNRamakrishna-iq8hh Před měsícem

    Supar sir

  • @narasimhamurthy4347
    @narasimhamurthy4347 Před měsícem +4

    ಸುಮಲತಾ ಮೇಡಂ ಚನ್ನಪಟ್ಟಣ ಟಿಕೇಟ್ ಕೇಳಿ ಎರಡೂ ಕಡೆ ಅಪ್ಪ ಮಗನಿಗೆ ಬಿಡಬೇಡಿ 👍👍👍👍

  • @surya_ksns
    @surya_ksns Před měsícem

    News and background music not matching, during covid lockdow they used it now it's irritating sound

  • @vinodgowda8617
    @vinodgowda8617 Před měsícem

    ಗೂಳ್ಳೇನರಿ ಗರ್ವಭಂಗ !

  • @rajumys1783
    @rajumys1783 Před měsícem +2

    Prasnth u r comments is not true ,high command promised to give seat to madam from bjp ,because of jds force high command not adhere is promise that is y madam disappointed.

  • @user-gz9tg5sf2u
    @user-gz9tg5sf2u Před měsícem +1

    Ooo😊

  • @fasttracksystems007
    @fasttracksystems007 Před měsícem

    Sumalata game over😮
    Akka Mandya Pakka😂

  • @rohitgangatkar5723
    @rohitgangatkar5723 Před měsícem

    Jai JDS ❤

  • @user-gb4hf6fd7u
    @user-gb4hf6fd7u Před měsícem

    Sudhir Chaudhary Black and white news New Delhi sir ಈ ಬಾರಿ ಮಳೆ ಇಲ್ಲದೆ ಕೆರೆ ಕಟ್ಟೆ ಗಳು bathhi ಹೋಗಿವೆ ಈ ರಾಜಕಾರಣಿ ಲ್ಲು ನೀರಿನಿಂದ ದಡಕ್ಕೆ ಬಂದ ಮೀನುಗಳ ಗಳಂತೆ ಒದ್ದಾಡುತ್ತಿದ್ದಾರೆ ಕೆಲವರಂತೂ ಕಪ್ಪೆ ಗಳಾಗಿದ್ದರೆ ಕಪ್ಪೆಗಳನ್ನು ತಕ್ಕಡಿಗೆ ಹಾಕಿ thoogalu ಸಾಧ್ಯವೇ. ಇನ್ನು ಪ್ರಹ್ಲಾದ್ ಜೋಶಿ ವಿರುದ್ಧ ಸ್ವಾಮೀಜಿ spardisuthhiddre7 ಈಗಾಗಲೇ ಪ್ರಹ್ಲಾದ್ ಜೋಶಿ ಯವಾರು ಕೇಂದ್ರ ಸಚಿವ ru ಮತ್ನೆಗೆದ್ದರೆ ಹೆಚ್ಚು ಅನುದಾನ ಪಡೆದು ಆಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಅದುಬಿಟ್ಟು ಸನ್ಯಾಸಿ hathhira..

  • @sriramchakravarthy4357
    @sriramchakravarthy4357 Před měsícem

    chip guarantee for sumalata

  • @sureshnaragund396
    @sureshnaragund396 Před měsícem

    Where is shivaramegouda dabba fellow

  • @krishnamurthy-yi7rl
    @krishnamurthy-yi7rl Před měsícem +2

    These selfish people are not worried about mandya people and farmers, mandya really misses Ambarish

  • @user-og1qi1xf1v
    @user-og1qi1xf1v Před měsícem

    Madam saportadbedi kumaraswamy mosagara

    • @Kboregowda-gy7dx
      @Kboregowda-gy7dx Před měsícem

      ಸುಮಲತಾ ಸ್ವಾರ್ಥಿ ಮತ್ತು ಮೋಸಗಾರ್ತಿ ಅಲ್ಲವೇ.... ಎಚ್ ಡಿ ಕೆ ನಿಂತರೆ ನಾನು ಸುಪೋರ್ಟ್ ಮಾಡ್ತೇನೆ ಅಂತ ಹೇಳಿ... ಈಗ ಆಡುತ್ತಿರುವುದು ಯಾವ ಸಿನಿಮಾದ ಡೈಲಾಗ್....

  • @mouryasraj7389
    @mouryasraj7389 Před měsícem

    Double game Kari idli

  • @harishh4464
    @harishh4464 Před měsícem +1

    ಸಭೆಯಲ್ಲಿ ಆಗಿದ್ದು ಮಾನ ಮರ್ಯಾದೆ ಬಿಟ್ಟು ಕುಮಾರ ಸಹಾಯ ಕೇಳೊಕ್ಕೆ ಹೋಗಿದ್ದು😢

    • @Kboregowda-gy7dx
      @Kboregowda-gy7dx Před měsícem

      ರಾಜಕೀಯ ವ್ಯಕ್ತಿಗಳಿಗೆ ಯಾವುದೇ ಪಕ್ಸವಿರಲಿ ಮಾನ ಮರ್ಯಾದಿ ಇಲ್ಲವೇ ಇಲ್ಲಾ... ಮಾನ ಮರ್ಯಾದೆ ಇಟ್ಟುಕೊಂಡರೆ ಅವರು ಅಧಿಕಾರಕ್ಕೆ ಬರೋಕಾಗಲ್ಲ.... ಅಕ್ಕ ಅಂತ ಸಂಭೋದಿಸದೆ ಇನ್ನೇನು ಅಂತ ಕರೆಯಬೇಕಾಗಿತ್ತು...

  • @kiranraju7900
    @kiranraju7900 Před měsícem

    Sule rajakita

  • @drasoolco.2634
    @drasoolco.2634 Před měsícem

    Mandya dalli sumalata mattu kumaraswamy ebbaru gelluvidilla eesala

  • @narasimhamurthy4347
    @narasimhamurthy4347 Před měsícem +10

    ಸುಮಲತಾ ಮೇಡಂ ಚನ್ನಪಟ್ಟಣ ಟಿಕೇಟ್ ಕೇಳಿ ಎರಡೂ ಕಡೆ ಅಪ್ಪ ಮಗನಿಗೆ ಬಿಡಬೇಡಿ 👍👍👍👍

    • @ygcg8696
      @ygcg8696 Před měsícem

      ಚನ್ನಪಟ್ಟಣದಲ್ಲಿ ಆಕೆಗೆ ಠೇವಣಿ ಉಳಿಯೊಲ್ಲ!
      ಯೋಗೇಶ್ವರ್ ಆಗಲೇ ಟವೆಲ್ ಹಾಕಿ ಬುಕ್ ಮಾಡಿದ್ದಾರೆ!
      😅