47:48min ನಲ್ಲಿ sir ರವರು ವಿವರಣೆ ಬಗ್ಗೆ .. ಪಿಂಗಾರ ಎಂಬ ನಿಜ ಕಾದಂಬರಿ ಆಧಾರಿತ ಹಿಂದಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ..ಚಿತ್ರಿಸಲಾಗಿದೆ...👍👍..ಉತ್ತ್ತಮ ವಿವರಣೆ ಸಿದ್ದಣ್ಣ sir
ಹೀಗೆ ಮುಂದುವರಿಯಲಿ ಸರ್ ನಮ್ಮಂತೆ ಹಳ್ಳಿ ಹುಡುಗ್ರುಗೆ ತುಂಬಾ ಉಪಯುಕ್ತವಾದ ಮಾಹಿತಿ ಕೊಡುತ್ತಿದ್ದೀರಿ... ದಯವಿಟ್ಟು ನಿಲ್ಲಿಸಬೇಡಿ ಯಾರಿಗೆ ಉಪಯೋಗ ಆಗಿದಿಯೋ ....ಇಲ್ವೋ ಗೊತ್ತಿಲ್ಲ ... ಆದರೆ ನನಗೆ ಉಪಯೋಗ ಆಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ....❤️
1947 ಅಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಾಗ ಬ್ರಿಟಿಷರ ಧ್ವಜವನ್ನು ಕೆಳಗೆ ಇಳಸಿದ ಭಾರತಿಯ ಸೈನಿಕ ಯಾರು ? ಸರ್ ದಯವಿಟ್ಟು ಈ ಪ್ರಶ್ನೆಗೆ ಉತ್ತರ ಹೆಳಿ ಸರ್ ಪ್ಲಿಜ್ ಸರ್ 🙏🙏🙏🙏
Average 15k jana nodtira daily ond like kodri nimden duddu hogalla avru knowledge kodtidare in return Adke avru duddu keltilla navu atleast adake return agi ond like kododralli enri tappide? (Like kottorge bittu eltiradu)🙏🙏
Bharata gadi vibhajaneyinda bharatakke aada nasta keli novagitu sir. I love india. ❤
ತುಂಬಾ ಧನ್ಯವಾದಗಳು ಸರ್🙏🙏🙏
🙏🙏
🙏❣️
ಧನ್ಯವಾದಗಳು ......
❤️❤️❤️❤️
Very good teaching sir, tumba vishaya tilisikottiri,👏👌
🙏🙏sir
ಯಾವುದೇ ಫಲಾಪೇಕ್ಷೆಯಿಲ್ಲದೆ ನೀವು ಉಚಿತವಾಗಿ ಮಾಡುತ್ತಿರುವ ತರಗತಿಗಳು ನಿಜವಾಗಲೂ ಬೆಲೆಕಟ್ಟಲಾಗದು tq sir
Thank Sr.
❤❤🙏🙏
ತುಂಬಾ ಚೆನ್ನಾಗಿದೆ ಸರ್ ನಿಮ್ಮ cls
❤
Very heart breaking video 💔 very nice explain
Tq
Tq t
🙏🙏🙏🙏👍👍👍👍👍
😍
Tq sir
Osm teaching sir ...hats off to you sir
🙏🙏🙏🙏🙏👍👌
Super sir nimdu class 🙏🙏✍️✍️
👌👍👍✌
Thank you sir it's help lot
👌👌👌 adbuta class sir...
Clas super sir.
Super class sir
👌👌 sir
Tq u sir....
Nima teaching adbutha sir danyavadagalu
ಅದ್ಭುತ ತರಗತಿ ಗುರುಗಳೇ
ಸರ್ ನಮಸ್ತೆ ನಿಮ್ಮ ಎಲ್ಲಾ ತರಗತಿಗಳು ಕನ್ನಡದಲ್ಲಿ ಐ ಎ ಎಸ್ ಅಭ್ಯಾಸ ಮಾಡುವ ಎಲ್ಲಾ ಅಭ್ಯರ್ಥಿಗಳಿಗೆ ತುಂಬಾ ಅನುಕೂಲ ವಾಗಿವೆ ನಿಮ್ಮ ಸೇವೆಗೆ ನಮ್ಮ ಪ್ರತಿ ಪಲ ಇರುತ್ತೆ ❤❤❤❤❤❤
🙏
💐✨🤝🙏super information sir tq 🤝🔥👌🏼❤️✨💐
Iduvargu idar bagge istu detail agi 1st time sir nan keliddu niv namge sikkiddu nam bhagya sir
🙏🙏🙏🙏🙏
Tqsm
Super sir
Super
Thank you sir
Thank you sir🙏🙏🙏
❤️❤️❤️❤️❤️❤️❤️❤️
Wav👌
ಗುರುಗಳೇ ನಿಮ್ಮ ತರಗತಿಗಾಗಿ ಕಾಯುತ್ತಾ ಇರುತ್ತೇನೆ. ಧನ್ಯವಾದಗಳು 🙏🙏🙏
🙏🙏
Nija
Mind blowing classes.. ಕಲಿಕೆಯ ಜೊತೆ ದೇಶಪ್ರೇಮ ಕೂಡ ಕಲಿಸಿದ್ದಿರಿ ಸರ್
Ok 🙏🙏🙏
Nice history classes
Thanks you very much sir
Excellent......
ಗಾಂಧಿಯವರ ಮೇಲೆ ಇದ್ದ ಅಭಿಪ್ರಾಯ ಬದಲಾಯಿಶಿದ್ರಿ ಸರ್ ನೀವು hatts off sir
Adbuthaaaaaa athyadbuta.....ivathige svatandrada Purna hitihasa thilithu .....♥️🙏🙏🙏🙏🙏🙏🙏🙏🙏 Love you sir give more like this sir
🙏👏👌
Thank u so much sr...superb sr...
Thanks 😊
ಸರ್ ನೀವು ನಡೆದಾಡುವ ದೇವರು ಸರ್. ನಿಮ್ಮ ಈ ವಿದ್ಯಾ ದಾನ ನಮ್ಮ ಪಾಲಿಗೆ ದೇವರ ವರ ಸರ್..........👏👏👏
Super sir
👏👏👏👌
Thank you so much sir 🙏🙏
Thank you so much sir👍💜💜👍👍
🙏🙏🙏🙏🙏❤️❤️❤️❤️❤️
Thank you sir... Lv u
Nimma class keltaa iddare time hogidde gottagalla sir tq
ಎಕ್ಸಲೆಂಟ್ ಕ್ಲಾಸ್ ಸರ್. thank you sir
Tq sir namma desh bagge namage acchukattagi tilisidake
Sir super class 🙏🙏🙏
Super teaching sir
Benki sir TQ gurugale ❤️❤️❤️❤️❤️❤️❤️😍😍😍😘😘😘❤️
Nice teaching Sir
Tq sir use full notes
super sir thanks
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🇮🇳🇮🇳 s𝐮𝕡ᴇ𝓇 ᶜˡᵃˢˢ 🅢︎🅘︎🅡︎
Super sir.
ಸ್ವಾತಂತ್ರೋತ್ತರ ಭಾರತ class super 👌👌👏👏 ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಒಂದು ತಾಸಿನಲ್ಲಿ ಪ್ರಸ್ತುತ ಪಡಿಸುವುದು ಸಾಮಾನ್ಯವಾದ ಸಂಗತಿ ಅಲ್ಲ.
Hatsaff your knowledge sir 💯
Adbuta vishaya..helidiri..sir..namage.tumbaa arthvaayitu..dhanyavaadagalu..
Wow super sir
1947 ಇಂದ್ ಇಲ್ಲಿಯವರೆಗಿನ ಯೋಜನೆಗೆ ಸಂಬಂದಿ video link ಬೇಕು sir
47:48min ನಲ್ಲಿ sir ರವರು ವಿವರಣೆ ಬಗ್ಗೆ .. ಪಿಂಗಾರ ಎಂಬ ನಿಜ ಕಾದಂಬರಿ ಆಧಾರಿತ ಹಿಂದಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ..ಚಿತ್ರಿಸಲಾಗಿದೆ...👍👍..ಉತ್ತ್ತಮ ವಿವರಣೆ ಸಿದ್ದಣ್ಣ sir
ಪಿಂಜಾರ.ಮೂವಿ
Vijayanagar samrajyada bagge class madi sir
Nyc class sir
Superrrr class sir....
Keep watching
Vijaynagara and bahamani heli sir
Tumba adbutavaagi heliddera sir 🙏 entaha daddarigu interest baruva hage vivarisiddiri thank u sir
ಸರ್ ದಯವಿಟ್ಟು ಪ್ರತಿದಿನ 2-3 ವಿಡಿಯೋ ಹಾಕಿ.....🙏🙏🙏
ಹೀಗೆ ಮುಂದುವರಿಯಲಿ ಸರ್ ನಮ್ಮಂತೆ ಹಳ್ಳಿ ಹುಡುಗ್ರುಗೆ ತುಂಬಾ ಉಪಯುಕ್ತವಾದ ಮಾಹಿತಿ ಕೊಡುತ್ತಿದ್ದೀರಿ...
ದಯವಿಟ್ಟು ನಿಲ್ಲಿಸಬೇಡಿ
ಯಾರಿಗೆ ಉಪಯೋಗ ಆಗಿದಿಯೋ ....ಇಲ್ವೋ ಗೊತ್ತಿಲ್ಲ ...
ಆದರೆ ನನಗೆ ಉಪಯೋಗ ಆಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ....❤️
Sir very nice cls ri tqu so much ri
First time coaching barbeku anisitide sir..... Nim coaching center ge astu super class ri nimadu....... Bahal esta aytu sir...... Thank you sir
Sir... ಬ್ಲಾಕ್ ಬೋರ್ಡ್ ತುಂಬಾ ಚೆನ್ನಾಗಿ ಅಚ್ಚುಕಟ್ಟಾಗಿ ಬಳಕೆ ಮಾಡುತ್ತಿರಿ💐
ನಿಜವಾಗಿ ಇದು ತುಂಬಾ ಅತ್ಯುತ್ತಮ ವಾದ ಪಾಠ ಸರ್..
ಪ್ರತಿಯೊಬ್ಬ, ನಿಜವಾದ ಭಾರತೀಯ ನೋಡಲೇಬೇಕಾದ ವಿಡಿಯೋ , ಪಾಠ, ಸರ್..
ಮನಃ ಪೂರ್ವಕ ಧನ್ಯವಾದಗಳು🙏🏼
ನಿಮ್ಮ ವಿಷಯ ಮಂಡನೆ ಅದ್ಭುತ ಗುರುಗಳೇ 🙏
ಹಾಯ್ ಸರ್ ನಿಮಗೆ ಕೋಟಿ ಕೋಟಿ ಅನಂತ ನಮನಗಳು ನಿಮ್ಮ ಈ ಕ್ಲಾಸ್ ಅತ್ಯುಪುಕ್ತವಾಗಿದೆ
Sr bahumani, vijayanagar, madi sr plzzzzz
Sprr sir
Nice sir chindi cals sir ege continue madi sir plzzzz
Deserve best teacher award 💥🤗✨
Thank u so much sir niminda saksttu vicharada parichaya madstthidira 🙏🙏 thank you
ಸರ್ ಲಾರ್ಡ್ ಮೌಂಟ್ ಬ್ಯಾಟನ್ ಭಾರತಕ್ಕೆ ವೈಸರಾಯ್ ಆಗಿ ಬಂದಿದು 1946 ಮಾರ್ಚ್ ಅಂತ ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಇದೆ ನಿವು ಹೇಳಿದ್ದು 1947 ಮಾರ್ಚ್ 24
1947 correct
@@siddannadalawayi ಧನ್ಯವಾದಗಳು ಸರ್
ಸರ್ ಹಾಗೆ DR B R ಅಂಬೇಡ್ಕರ್ ಅವರ ಬಗ್ಗೆನೂ ಒಂದು ವಿಡಿಯೋ ಮಾಡಿ ಸರ್ please
ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಕ್ಲಾಸ್ ಕೇಳಿ. ನಾನು ಮೊದಲನೇ ಬಾರಿಗೆ ನೋಡಿದ್ದು 👌
1947 ಅಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಾಗ ಬ್ರಿಟಿಷರ ಧ್ವಜವನ್ನು ಕೆಳಗೆ ಇಳಸಿದ ಭಾರತಿಯ ಸೈನಿಕ ಯಾರು ? ಸರ್ ದಯವಿಟ್ಟು ಈ ಪ್ರಶ್ನೆಗೆ ಉತ್ತರ ಹೆಳಿ ಸರ್ ಪ್ಲಿಜ್ ಸರ್ 🙏🙏🙏🙏
ಸರ್ ಉತ್ತರ ಕಳಸಿ ಸರ್ ಪ್ಲಿಜ್
Tq so much sir 🙏🙏
Average 15k jana nodtira daily ond like kodri nimden duddu hogalla avru knowledge kodtidare in return Adke avru duddu keltilla navu atleast adake return agi ond like kododralli enri tappide? (Like kottorge bittu eltiradu)🙏🙏