ನಂಬುಗೆ - ಅದರ ಮೇಲೆ ನಿಂತಿದೆ ಜಗತ್ತು! ಅದಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥವೂ ಇಲ್ಲ, ಸಾರವೂ ಇಲ್ಲ. | SriSandesha

Sdílet
Vložit
  • čas přidán 17. 07. 2022
  • ನಂಬುಗೆ
    - ಅದರ ಮೇಲೆ ನಿಂತಿದೆ ಜಗತ್ತು!
    ಅದಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥವೂ ಇಲ್ಲ, ಸಾರವೂ ಇಲ್ಲ.
    ಭಕ್ತನಾಗಬೇಕಾದರೆ ಮೊದಲು ಇರಬೇಕಾದುದೇ ದೇವರ ಮೇಲೆ ನಂಬುಗೆ!
    ಭಕ್ತಿಗೂ ನಂಬುಗೆಯೇ ಮೂಲ..
    ವೇದಗಳು ಹೇಳುವಂತೆ - ನಂಬುಗೆಯಿದ್ದರೆ ಎಲ್ಲಾ ಅಪೇಕ್ಷೆಗಳನ್ನೂ ಅದು ಪೂರ್ಣ ಮಾಡಬಲ್ಲದು!
    ಯಾವುದು ವಿಜ್ಞಾನದಿಂದ ಅಸಾಧ್ಯವೋ, ಅದು ನಂಬುಗೆಯಿಂದ ಸಾಧ್ಯ!
    ನಂಬುಗೆಯ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ!
    - ಶ್ರೀಸಂದೇಶ 18-07-2022
    Facebook: / shankarapeetham
    Twitter: / shankarapeetha
    Koo: www.kooapp.com/profile/Shanka...
    Porcast: anchor.fm/shankarapeetha
    Instagram: / shankarapeetha
    CZcams: / shankarapeetha
    Website: www.srisamsthana.org
    Blog: hareraama.in

Komentáře • 43