ಹಳ್ಳಿಯಲ್ಲಿ ಹುಟ್ಟಿದ್ದೇ ನನ್ನ ಭಾಗ್ಯ.ಜೀವನ ಅರ್ಥ ಆಯ್ತು.!|Dr C N Manjunath|Jayadeva Hospital|Gaurish Akki|

Sdílet
Vložit
  • čas přidán 16. 03. 2020
  • HI all..
    ನಮಸ್ಕಾರ...ವೈದ್ಯೋ ನಾರಾಯಣೋ ಹರಿ ಅಂತಾ ಅಂತಾರೇ..ಅಂದರೇ ವೈದ್ಯರು ದೇವರ ಸ್ವರೂಪ ಅಂತ. ಕೆಲವೊಬ್ಬ ಡಾಕ್ಚರ್ ಗಳನ್ನು ನೋಡಿದಾಗ ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಅಂತ ಅನ್ನಿಸುತ್ತೆ...ಅಂತ ಡಾಕ್ಟರ್ ಗಳಲ್ಲಿ ಒಬ್ಬರು ಜಯದೇವ ಹ್ರದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ ಸಿ. ಎನ್. ಮಂಜುನಾಥ್...ಬಡವರ ಆಸ್ಪತ್ರೆ ಎಂದೇ ಖ್ಯಾತ ಜಯದೇವ ಆಸ್ಪತ್ರೆಯ ನಿಜವಾದ ಮಿಡಿತ ಈ ಡಾ. ಮಂಜುನಾಥ ...ಅಸಂಖ್ಯಾತ ರೋಗಿಗಳ ಹ್ರುದಯ ಚಿಕಿತ್ಸೆ ಮಾಡಿರುವ ಮಂಜುನಾಥ ಅವರೊಂದಿಗಿನ ಒಂದು ಆಪ್ತ ಮಾತುಕತೆ ಇಲ್ಲಿದೆ..
    Who doesn't know about Jayadeva Hospital in Bangalore...Behind this poor man's heart hospital is the person Dr C N Manjunath,..Lets see the conversation..
    Pls Share among your friends
    GaS
    #DRCNManjunath #JayadevaHospital #GaS
    Follow me on:
    FaceBook: / gaurishakkistudio
    Twitter: / gaurishakki
    Instagram: / gaurish_akki
    Email : gaurish.akki@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #HeartSpecialist #CardioVascular #HeartOperation #JayadevaHospital #JayadevaGulbarga #JayadevaMysore #JayadevaASi #HDDevegowda #No1In Karnataka #InsosysFoundation #NRNarayanaMurthy #SudhaMurthy #KarnatakaGovernment #GovernmentHospital #Hassan #Mysore #Vokkaliga #Gowdas #AchieversofKarnataka
  • Zábava

Komentáře • 804

  • @kjringrajesh
    @kjringrajesh Před 4 lety +89

    ಧನ್ಯವಾದ ಮಂಜುನಾಥ್ ಸರ್,
    ಹಾಗೇ ನಮ್ಮ ಇನ್ಪೋಸಿಸ್ ಸುಧಾಮೂರ್ತಿ ಅವರಿಗೆ ಧನ್ಯವಾದಗಳು.

  • @nayanarathna1261
    @nayanarathna1261 Před rokem +30

    "BPL Card ಗಿಂತ Humanity Card ಮುಖ್ಯ!" ಅನ್ನುವ ನಿಮ್ಮ ಉತ್ಕೃಷ್ಟ ನುಡಿ ಅವಿಸ್ಮರಣೀಯ ಸರ್. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 👏👏👏

  • @vajraveluarunachalam9942
    @vajraveluarunachalam9942 Před 4 měsíci +9

    ಶ್ರೀ ಮಂಜುನಾತ್ ಅಂತಹ ರತ್ತನವು ಮೊದಿಯವರ ಕಣ್ಣಿಗೆ ಬಿದ್ದಿರುತ್ತೆ .ಇಂತಹ
    ರತ್ನವನ್ನ ಚೊಕ್ಕ ಬಂಗಾರದಲ್ಲಿ ಒಂದು ಅತ್ಯಂತ ಸುಂದರವಾದ ಒಡೆವೆಯಾಗಿ ಮಾಡೇಮಡುತ್ತರೆ ಆ ಸಮಯಬಂದ್ದೆ ಬರುತ್ತದೆ ಎಂದು ನಂಬೊಣ❤🙏

  • @TejuTejuChannal
    @TejuTejuChannal Před 3 lety +32

    ಮಂಜುನಾಥ ಸರ್ ಅವರಿಗೆ ನಮ್ಮ ಮನದಾಳದ ಮಾತು. ಸರ್ ನಿಮಗೆ ಮೊದಲನೆಯದಾಗಿ ನಮ್ಮ ಕಡೆಯಿಂದ ಕೋಟಿ ಕೋಟಿ ನಮನಗಳು. ನೀವು ಎಷ್ಟೋ ಜೀವಗಳನ್ನು ಉಳಿಸಿ ದ್ದೀರಿ. ಆ ಜೀವ ಆ ಕುಟುಂಬಕ್ಕೆ ಬೆನ್ನೆಲುಬಾಗಿ ರಬಹುದು. ಅಜೀವ ಇಲ್ಲದೆ ಇದ್ದರೆ ಆ ಕುಟುಂಬವೇ ಅನಾಥ ವಾಗಬಹುದು. ನಮ್ಮ ಹಳ್ಳಿ ಯಿಂದಲೂ ಕೂಡ ನಿಮ್ಮ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅವರ ಮಾತುಗಳನ್ನು ಕೇಳಿದಾಗ ನಿಮ್ಮ ಬಗ್ಗೆ ತುಂಬಾ ಭಕ್ತಿ ಇದೆ, ಅಭಿಮಾನವಿದೆ. ನೀವು ಬಡವರ ಪರ ಎಂದು ಹೇಳುತ್ತಿರುತ್ತಾರೆ. ನಿಮ್ಮ ಬಾಲ್ಯದ ಜೀವನ, ನಿಮ್ಮ ವಿದ್ಯಾಭ್ಯಾಸ ಮತ್ತು ನಿಮ್ಮ ದಾಂಪತ್ಯ ಜೀವನವನ್ನು ಕೇಳಿದಾಗ ನಿಮ್ಮ ಶ್ರೀಮತಿಯವರ ಬಗ್ಗೆ ತುಂಬಾ ಅಭಿಮಾನ ಮೂಡುತ್ತದೆ. ಸ್ವಾಭಿಮಾನ ಎನ್ನುವುದು ಎಲ್ಲರಿಗೂ ಬರುವುದಿಲ್ಲ. ಸೀಮಂತ ಕುಟುಂಬವಾದರೂ ಯಾರ ಸಹಾಯವನ್ನೂ ಪಡೆಯದೆ ನಿಮ್ಮ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ನನ್ನ ವಂದನೆಗಳು. ನಿಮ್ಮ ನಗು ಮೊಗ ದ ಸೇವೆ ಸದಾ ಹೀಗೆ ಇರಲಿ. ಆ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುಖವಾಗಿ ಇಟ್ಟಿರಲಿ ಎಂದು ಹಾರೈಸುತ್ತೇವೆ. ನಮ್ಮ ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ನಿಮ್ಮನ್ನು ಪಡೆದಿರುವುದು ನಮ್ಮ ಭಾಗ್ಯ. ತುಂಬಾ ತುಂಬಾ ಧನ್ಯವಾದಗಳು.

  • @srinivasasrinivasa2862
    @srinivasasrinivasa2862 Před 4 lety +91

    ನಮ್ಮ ಮಂಜುನಾಥ ಡಾಕ್ಟರ್ ಮಂಜು ನಾಥ ನೂರಾರು ವರ್ಷ ಆಯಸ್ಸು ಆರೋಗ್ಯ ಕೂಡ ಲೀ ದೆವರು ಅವರಿಗೆ

  • @rameshv204
    @rameshv204 Před 3 lety +93

    ನಿಮ್ಮಂತಹವರನ್ನು ಪಡೆದ ನಮ್ಮ ನಾಡು ಮತ್ತು ನಾವು ದನ್ಯ.ದೇವರು ನಿಮಗೆ ಆಯಸ್ಸು ಮತ್ತು ಆರೋಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.

  • @vijayatv12kannada
    @vijayatv12kannada Před 3 lety +52

    ಮಾನವೀಯತೆಯನ್ನು ಜೀವನವಾಗಿಸಿ ಕೊಂಡಿರುವ ಹೃದಯವಂತ ಮನುಷ್ಯ.

  • @raghuvb7885
    @raghuvb7885 Před 2 lety +26

    ಅತ್ಯದ್ಭುತ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು.ಎಲ್ಲಾ ವೈದ್ಯರಿಗೆ ನಿಮ್ಮ ಆದರ್ಶ ಮಾದರಿಯಾಗಲಿ

  • @padmanabhaa1989
    @padmanabhaa1989 Před 4 lety +102

    ಹೃದಯವಂತ ಪ್ರತಿಭಾವಂತ ರಾಜ್ಯ ಕಂಡ ಅತ್ಯದ್ಭುತ ವೈದ್ಯರು

    • @glorytogod9593
      @glorytogod9593 Před 4 lety +5

      ಹೌದು... ಅದ್ಭುತ.. ಕನ್ನಡ ನಾಡಿನ ಪ್ರಮುಖ, ಜನಪ್ರಿಯ ಸರಳತೆಯ ಪ್ರತೀಕ, ಕರ್ನಾಟಕದ ಹೆಮ್ಮೆಯ ವಿಷಯ,,🙏🙏🙏🙏🙏🙏🙏🙏🙏

  • @manjuvijayadeva8112
    @manjuvijayadeva8112 Před 4 lety +64

    ನಾನು ತುಂಬಾ ದಿನದಿಂದ ಕಾಯುತ್ತಾ ಇದ್ದೆ ಮಂಜುನಾಥ್ ಸರ್ ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು.... ಧನ್ಯವಾದಗಳು ಸರ್ ಈ ಅದ್ಭುತ ಸಂದರ್ಶನಕ್ಕಾಗಿ.

  • @poornimavenkatesh1426
    @poornimavenkatesh1426 Před 4 lety +47

    Hats off to his wife. Being Devegowda s daughter, she could have taken so much advantage of that. She is a role model for being a great wife and mother. Nimage pranaama.

  • @Flyabovecloud
    @Flyabovecloud Před 3 lety +18

    ನಾವು ಮೆಚ್ಚುವಂತಹದು ಮಂಜುನಾಥ್ ಸರ್ ಕನ್ನಡ ಭಾಷೆ. ನಮ್ಮ ಚಲನಚಿತ್ರ ಕಲಾವಿದರು ಒಂದು ಚಲನಚಿತ್ರ ಯಶಸ್ವಿಯಾದರೆ, ನಮಗೆ ಕನ್ನಡ ಭಾಷೇನೇ ಬರಲ್ಲ ಅಂತ ಹೇಳಿಕೊಂಡು ತಿರುಗುತ್ತಾರೆ. ಇವರು ಅದೇಷ್ಟು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದರೆ, ಕನ್ನಡ ಭಾಷೆ ಅಭಿಮಾನ ಕಡಿಮೆ ಆಗಿಲ್ಲ. ನಿಮ್ಮ ಕೆಲಸಕ್ಕೆ ನನ್ನ ಅಭಿನಂದನೆಗಳು💐

  • @srinivasansrirangam637
    @srinivasansrirangam637 Před 4 lety +38

    I'd spent some useful time during this lockout season, watching this interview; ತಮ್ಮಂತಹವರ ಸಂಖ್ಯೆ ಹೆಚ್ಚಲಿ ಸರ್...

  • @vijayng639
    @vijayng639 Před 3 lety +14

    ನಮ್ಮ ಚನ್ನರಾಯಪಟ್ಟಣ ತಾಲೂಕಿನವರು ನಮ್ಮ ಹೆಮ್ಮೆ ❤. ನಮ್ದು ಶ್ರವಣಬೆಳಗೊಳ .

  • @meerabalaram861
    @meerabalaram861 Před 4 lety +25

    How can a person be so Humble , even after seeing success to the greater heights. No exaggeration, No unnecessary talks. very Honest , empathetic yet so simple. Hats off to you sir..

  • @nanjundaswammy1666
    @nanjundaswammy1666 Před 3 lety +18

    ನನ್ನ ಅಣ್ಣ ನಾ ಪ್ರಾಣ ಉಳಿದ ದೇವತ ಮನುಷ್ಯ

  • @nbraj1539
    @nbraj1539 Před 4 lety +35

    ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ತಾವು ಅತ್ಯುತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು

  • @leelaananth6919
    @leelaananth6919 Před rokem +7

    ಕಣ್ಣಿಗೆ ಕಾಣುವ, ನಡೆದಾಡುವ, ಮಾತನಾಡುವ ದೇವರು 🙏🙏

  • @mahendragowda2544
    @mahendragowda2544 Před 4 lety +22

    ಮಂಜುನಾಥ್ sir ನಿಮಗೆ ನಮ್ಮೆಲರ ನಮಸ್ಕಾರಗಳು.

  • @dayanandadaya9182
    @dayanandadaya9182 Před rokem +8

    ನನ್ನ ಪಾಲಿನ ದೇವರು ಡಾಕ್ಟರ್ ಸಿ ಎನ್ ಮಂಜುನಾಥ್....ಓ ಭಗವಂತ ಸಾವಿರ ವರ್ಷಗಳ ಕಾಲ ಆಯುಷ್ಯ ಕೊಡಲಿ ಡಾಕ್ಟರ್ ಅವರಿಗೆ

  • @channegowdaswamy6632
    @channegowdaswamy6632 Před 4 měsíci +2

    ನಿಮ್ಮ ವಿಷಯದಲ್ಲಿ ಏನೆಂದು ಬರೆಯಲಿ ಸರ್.ನೀವು ದೇವರು ನಮಗಾಗಿ ಕಲಿಸಿದ ದೇವತಾ ಮನುಷ್ಯ.ನಿಮ್ಮ ಸೇವೆ ಹೀಗೆ ನಮಗೆ ದೊರೆಯಲಿ.ಆ ದೇವರು ನಿಮಗೆ ಆರೋಗ್ಯ,ಆಯಸ್ಸು ಸದಾ. ಕರುಣಿಸಲಿ ಎಂದು ದೇವ್ರಲ್ಲಿ praarthisuthene.

  • @devindratejmane777
    @devindratejmane777 Před 4 lety +48

    ಹೃದಯಾಲಯದಲ್ಲಿ ಹೃದಯವಂತ.

    • @srinivasav6703
      @srinivasav6703 Před rokem

      Greatest Dr very simpler l like you majunath so and honest with somuch sir

    • @keshavak9948
      @keshavak9948 Před rokem

      ☺️☺️☺️👍🙏

  • @lalitammad2196
    @lalitammad2196 Před 3 lety +14

    ಪ್ರತಿದಿನ ಪ್ರತಿಶಾಲಾ ವಿದ್ಯಾರ್ಥಿಗಳಿಗೆ ಇದು ತುಂಬಾ ಸ್ಪೂರ್ತಿದಾಯಕ ಭಾಷಣ

  • @lathashekar1880
    @lathashekar1880 Před 3 lety +45

    Sir 🙏 ನಾನು ಬೇರೆಯವರ ಬಾಯಿ ಇಂದ ನಿಮ್ಮನ್ನ ಕೇಳಿದ್ದೆ , ಆದ್ರೆ ಈ ದಿನ ನಿಮ್ಮಿಂದ ಕೇಳಿದ ಮೇಲೆ ನನ್ನ ಕಣ್ಣಿಂದ ದಾರಾ ಕಾರ ವಾಗಿ ನೀರು ಬರ್ತಿದೆ sir . ನಿಮ್ಮ ಹಾಗೆ ಆತ್ಮ ವಿಶ್ವಾಸ ಕೊಡುವವರು ಬೇಕು sir 🙏🙏🙏

  • @anandahm4257
    @anandahm4257 Před 4 lety +6

    ನಮ್ಮ dr ಮಂಜುನಾಥ್ sir ಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು, ನಿಮ್ಮ ಜನರ ಸೇವೆ ತುಂಬಾ ಅತ್ಯಂತ ಅದ್ಭುತವಾದುದು sir.

  • @mamathalnarayanlnarayan5998

    ಧನ್ಯವಾದ ನಿಮಗೆ ದೇವಮಾನವ🙏🏻🙏🏻🙏🏻 😊

  • @ajjiyakavitegalu5605
    @ajjiyakavitegalu5605 Před 3 lety +14

    ನಾವು. ಭಾಗ್ಯ ವಂತರು. ಧನ್ಯವಾದಗಳು ಸಾರ್. ಇಂತಹ. ದೇವರು ಮತ್ತೆ ಜೀವದಾನ ಕೊಡುವ. ವೈ ದ್ಯೋ ನಾರಾಯಣ ಹರಿಃ

  • @mithunkumarbusinessac3344
    @mithunkumarbusinessac3344 Před 4 lety +39

    ಹೃದಯವಂತ 🙏

  • @aneelrathod3736
    @aneelrathod3736 Před 4 lety +10

    ಮಾನವೀಯತೆಯ ಸಾಕಾರ ರೂಪ....ಅದ್ಭುತ ಸರ್ ನಿಮ್ಮ ಸೇವೆ ಹೀಗೆಯೇ ಸಾಗಲಿ

  • @ramchandrak1223
    @ramchandrak1223 Před 4 lety +66

    We have to recommend him for national award

    • @forhome4190
      @forhome4190 Před 3 lety +1

      Realy

    • @minaxishinge5295
      @minaxishinge5295 Před 3 lety

      @@forhome4190good

    • @sumithrakeshav7247
      @sumithrakeshav7247 Před 3 lety +1

      ಡಾ.ಮಂಜುನಾಥರವರ ಸಂದರ್ಶನ ದಿಂದ ಹೃದಯದ ಬಗ್ಗೆ ಅದ್ಭುತವಾದ ವಿಚಾರವನ್ನು ಪಡೆದೆವೂ.

    • @ushadevichikkaballapur4188
      @ushadevichikkaballapur4188 Před 3 lety +1

      A UshaDevi
      Self made man God sent him to Earth to serve humanity on behalf of me I can do this GOD WILL GIVE HIM LONG LIFE

    • @laxmanagowda7666
      @laxmanagowda7666 Před 3 lety

      Tq Tq Tq

  • @umabalakrishna2670
    @umabalakrishna2670 Před rokem +10

    ದೊಡ್ಡ ಹೃದಯ ವಂತ ಹೃದಯದ ವೈದ ಮಂಜುನಾಥ್ ಅವರು. 🎉

  • @lathajayanna5465
    @lathajayanna5465 Před 3 lety +10

    ❤️🙏🙏🙏🙏🙏 🙏🙏🙏 🙏🙏 ಎನ್ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲಾ, ನಿವು ಒಬ್ಬ ದೇವ ಮಾನವ ಸರ್.🙏

    • @kanchananr3690
      @kanchananr3690 Před rokem

      Very good video. ಎಲ್ಲ ಮನುಷ್ಯರು ಮಂಜುನಾಥರ ಹಾಗೆ ಕಾರ್ಯ ಮಾಡಿದರೆ ನಮ್ಮದೇಶ ಸ್ವರ್ಗವಾಗುವುದು.ಇವರು ದೇವರಂತಹವರು.

    • @kalpataruideasbecomerich921
      @kalpataruideasbecomerich921 Před rokem

      ಸರ್ ಜನ ಎಲ್ಲ ದೇವರು ಎಲ್ಲೋ ಇದ್ದಾನೆ ಅಂತ ಹುಡುಕುತ್ತಿದ್ದಾರೆ ಆದ್ರೆ ಆ ದೇವರು ನಿಮ್ಮ ಆತ್ಮದಲ್ಲೆ ಇದ್ದಾನೆ ಸರ್.ಜನ ದೇವರನ್ನ ಪೂಜೆ ಮಾಡೋದಕ್ಕಿಂತ ನಿಮ್ಮನ್ನ ಪೂಜೆ ಮಾಡಿದ್ರೆ ಅವ್ರಿಗೆ ಸದ್ಗತಿ ಸಿಗುತ್ತೆ ಅಲ್ವಾ ಸರ್? ತುಂಬಾ ಧನ್ಯವಾದಗಳು ಸರ್.

    • @vinodaupasi9240
      @vinodaupasi9240 Před rokem

      Niu davaru

  • @gururajlaxminarsimha3751
    @gururajlaxminarsimha3751 Před 4 lety +23

    Manjunath is a devine representetive. He should live long

  • @babysanuvloge6133
    @babysanuvloge6133 Před 4 lety +34

    CZcams ಅಲ್ಲಿ ನಾನು ನೊಡಿದ್ದು full video ಅಂದ್ರೆ ಇದೆ ಸರ್ Dr ಮಂಜುನಾಥ ಸರ್ ಬಗ್ಗೆ ಕೆಳಿದ್ದೆ ಆದ್ರೆ ಇವತ್ತು ಅವರ ಮಾತು ಕೆಳಿ ತುಂಬಾ ಸಂತೋಷ ಆಯಿತು ಸರ್ ಮತ್ತೊಮ್ಮೆ ನಿಮಗೆ ಧನ್ಯವಾದಗಳು ಗೌವರಿಶ ಅವರಿಗು ಧನ್ಯವಾದ ಯಾಕಂದ್ರೆ ಸರ್ interview ಮಾಡಿದಕ್ಕೆ ,

  • @ajjiyakavitegalu5605
    @ajjiyakavitegalu5605 Před 4 měsíci +2

    ನಿಜ ಸಾರ್.. ಎಲ್ಲಾ ರ ಶ್ರಮ ವೂ ಶ್ರೇಷ್ಠ ವೇ 👌🏿👌🏿👌🏿✡️🕉️

  • @savithashashikanth3928
    @savithashashikanth3928 Před 3 lety +5

    ಒಳ್ಳೆಯ ಸಂದರ್ಶನ. ಧನ್ಯವಾದಗಳು ಗೌರೀಶ್ ಅವರೇ

  • @glorytogod9593
    @glorytogod9593 Před 4 lety +14

    ಅಭಿನಂದನೆಗಳು. ಒಳ್ಳೆಯ ಕಾರ್ಯಕ್ರಮ.👏👍

  • @ramakrishnegowdatr4888
    @ramakrishnegowdatr4888 Před 3 lety +6

    Mahapurusha. Dr Manjunath ravarige shathakoti Paadhabi vandhanegalu 🌻🇮🇳🌹 vandhee matharam 🌹 Om namo venkateshaya namah 🌹🙏🙏🙏

  • @Dr_a_we_wake
    @Dr_a_we_wake Před 4 lety +27

    First time CZcams recommended me something useful.
    I guess this interview has changed my view of seeing patients or more importantly; People!!

  • @narayanaswamy5028
    @narayanaswamy5028 Před 4 lety +14

    Manjunatha sir operaTed by pass surgery one year baby my daughter she now working erope as a engineer thanks to manjunath sir

  • @vanajakshiraj6504
    @vanajakshiraj6504 Před 2 lety +5

    ನಿಮ್ಮ ಹೃದಯಶ್ರೀಮಂತ ಕೆಗೆ ವರ್ಣಿಸಲು ಪದಗಳಿಲ್ಲ, ದೇವರು ನಿಜವಾದ ಸ್ವರೂಪ ನೀವು sir, ನಿಮ್ಮನ್ನು ಒಮ್ಮೆ ನೋಡಿ ನನ್ನ ಜೀವನ ಪಾವನ ಮಾಡಿಕೊಳ್ಳಬೇಕಿದೆ ನನ್ನ ತಂದೆ, ತಾಯಿ ಇಬ್ಬರು ಹೃದಯ ರೋಗಕ್ಕೆ ಬಲಿಯಾದ ನೋವು ನನ್ನಿಂದ ಮರೆಯಲ್ಲಗುತ್ತಿಲ್ಲ.

  • @raghavendraupadhyac6236
    @raghavendraupadhyac6236 Před 3 lety +5

    Hats of to dr manjunath sir and deserves for BHARATH RATHNA proud to be he is from karnataka

  • @prasannapoojarypoojary1535
    @prasannapoojarypoojary1535 Před 4 lety +11

    Kannige kanuva devaru Andre doctors. 🙏❤ ... Your Heartly good person sir😍🙏

  • @pramilasd1810
    @pramilasd1810 Před 4 lety +7

    May Lord Manjunatha Swamy bless him always. Karnataka needs this pious souls service.

  • @neelakanteshkm9346
    @neelakanteshkm9346 Před 4 lety +8

    Real doctor means our manjunatha sir ,really we are luckiest people for having this type of doctor in our Karnataka,heart full thanks to you sir because of care towards poor Is a great matter .

  • @naveenakumaras8804
    @naveenakumaras8804 Před 4 lety +61

    ಇವರು ಹೆಸರಿಗೆ ತಕ್ಕಂತೆ ಶ್ರೀ ಮಂಜುನಾಥ ಸ್ವಾಮಿಯ ಪ್ರತಿ ರೂಪ ಅಂದರೆ ತಪ್ಪಾಗಲಾರದು🙏🙏🙏🙏🙏

  • @basimvydyanath2743
    @basimvydyanath2743 Před 4 lety +12

    Many many salutes to Dr Manjunath on behalf of kannadigas .

  • @meenakini556
    @meenakini556 Před 4 lety +18

    First let me thanks to Gourish Akki for interviewing such a wonderful personality .
    Hat's off Dr Manjunath Sir for his Nobel service to our state and number one hospital for heart in India. And specifically thanks to Jaydeva institution for giving rebirth to my husband twice I his life. At Last but not least many more thanks to Amma Sudha Murthy, who is really mother to all of us Indian.

  • @dsnagarajanagaraja7684
    @dsnagarajanagaraja7684 Před 4 měsíci +2

    Dr. Manjunath is such a Humanitarian person person world should remember. Many are trying to drag him for political world. But In my opinion it is not correct. Some Bangalore Institution offered as adviser and Management of some reputed Hospital. I wish Mr Manjunath will take this Hospital side rather than going towards politics side. I wish him and his family all the best good health and wealth and prosperity throughout his long life. DS Nagaraja

  • @nandinikailash2745
    @nandinikailash2745 Před 3 lety +14

    He must be made as Director for all the Govt hospitals. Atleast that way we can see positive changes in all the govt hospitals.

  • @naveenbv84
    @naveenbv84 Před 3 lety +10

    Gaurish Sir thank you, saw this interview very late, my father was treated by Dr. Manjunath Sir and at that stress time just by hearing your name my father was almost cured he is doing well thank you Dr. Manjunath Sir

  • @nagarajababu9504
    @nagarajababu9504 Před rokem +2

    ಅದ್ಭುತ "ಹೃದಯ ಚಿಕಿತ್ಸಕ ನಿಪುಣ" ಕಾಯಕದ ಕರ್ಮಯೋಗಿ ಹೃದಯವಂತ ...

  • @manjunathakcmanjucarpentar415

    ದೇವರು ನೋಡಲು ಕಾಣುವುದಿಲ್ಲ ಎನ್ನುವರು ಇವರನ್ನು ನೋಡಿ ಶ್ರೀ ಮಂಜುನಾಥ ಸ್ವಾಮಿ ಕಾಣುತ್ತಾರೆ

  • @nadiga1
    @nadiga1 Před 4 lety +5

    ಧನ್ಯವಾದ.. ನಿಮ್ಮ ಜೀವನದ ಕಥೆಯನ್ನ ಹಂಚಿಕೊಂಡಿದ್ದಕ್ಕೆ... Inspiring...🙏

  • @nanuunknown611
    @nanuunknown611 Před rokem +2

    ನಿಜ್ವದ ದೇವರು ಎಂತ ಅದ್ಭುತ ವ್ಯಕ್ತಿತ್ವ 💛❤️

  • @user-jy8ke4eq4y
    @user-jy8ke4eq4y Před 3 měsíci

    ❤ ದೇವರು ಬಹಳ ಕರುಣಾಶಾಲಿ.ಆಗಾಗ್ಗೆಇಂತಹ ಸೇವೆ ಮನೋಭಾವದವರು ನಮಗೆ ಕಳುಹಿಸಿತಾರೆ.ಇದ್ದಕಾಗಿ ಅನಂತ ವಂದನೆಗಳು

  • @adisheshagupta6883
    @adisheshagupta6883 Před 3 lety +3

    ತಮ್ಮ ಸೇವೆ ಹೇಳಲು ಪದಗಳೇ ಸಾಲದು ತಮ್ಮಗೆ ಅನಂತ ಅನಂತ ವಂದನೆಗಳು

  • @sarithav4340
    @sarithav4340 Před 4 lety +5

    Really appreciate sir very rare best humanity personality Dr C N Manjunath sir avaradhu .Karnataka da janathe tumba lucky people

  • @mgchandrakanth
    @mgchandrakanth Před 3 lety +13

    Dear Dr Manjunath, you are a very unassuming person without ego and with service mind. By very appearance of you, we get a feeling of patience, calm, benign personality and the patient perhaps gets cured by your soothing words more than any other physical medication. You are godly. God bless you.

  • @sandeshk201
    @sandeshk201 Před 4 lety +4

    Dr C N Manjunath must be an inspiration to all doctors.

  • @manjuvijayadeva8112
    @manjuvijayadeva8112 Před 4 lety +12

    Very inspired interview....thank u ಗೌರೀಶ್ ಸರ್

  • @lakshmideepak4553
    @lakshmideepak4553 Před 4 lety +13

    Thank you Gaurish Sir for interviewing Dr.Manjunath, a great personality.

    • @SuperShriharsha
      @SuperShriharsha Před 4 lety

      Doctor practicing his profession with humanity revealing divinity of profession in true spirit.

  • @hanumantayyaa
    @hanumantayyaa Před 4 lety +14

    I have undergone heart surgery(CABG) in 1997 operated by DR, Prabudev Ex DIRECTOR jayadev Hospital, Bangalore. That time Dr, Manjunath is also working there.I heard about his kindness etc.His interview is very heart touching. God bless him.I also thanks his wife for her kind heart & co-operation for his husband to service to mankind.Thanks to the T.V. channel .

  • @maliniks8023
    @maliniks8023 Před 4 lety +13

    Ella badavara paravagi nimage deerga danda namaskaragalu , God gift for us

    • @satishkumarkm5754
      @satishkumarkm5754 Před 4 lety +1

      Legend of Karnataka as well as India in heart surgery. salute sir.

    • @dattanarayanata3426
      @dattanarayanata3426 Před 4 lety

      Excellent interview with dr Manjunath cardiologist such a wonderful person v r fortunate to have in Karnataka Usually I thought Jayadeva hospital vll have crowded hats off to dr vsuch a kind humble and genius person

  • @sumasaligram7216
    @sumasaligram7216 Před 8 měsíci +1

    what a person hats off to such great humility. What a saadhane. They are next to God . May God bless him and his family

  • @kashinathingale4664
    @kashinathingale4664 Před 4 lety +10

    By listening your words I feel much better my heart is relaxing sir thank you

  • @sujathan9726
    @sujathan9726 Před rokem +1

    ಹೃದಯವಂತ ವೈದ್ಯರು ನಿಮಗೆ ಹೃದಯದಿಂದ ವಂದನೆಗಳು ನೂರಾರು ಕಾಲ ಸುಖವಾಗಿ ಬಾಳಿ

  • @shashirekha4106
    @shashirekha4106 Před 4 lety +10

    Sir shastanga namaskara
    standing ovation to you through out my life I have not taken any treatment but I have seen you in person at your cabin working the entire day without taking break that's enough for my eyes & entire life fulfillment

  • @apthad.k6217
    @apthad.k6217 Před 4 lety +31

    One Like to anchor also for interviewing such a great personality...

    • @ranjithp.s6886
      @ranjithp.s6886 Před 4 lety +1

      Absolutely right , so that the person can do some more good things for the society.

  • @ramappachalapathy3047
    @ramappachalapathy3047 Před 4 lety +7

    great man,honest man.He is very helpful to poor and under his leadership hospital has gone to great heights with fame and name

  • @ganeshprabhu3131
    @ganeshprabhu3131 Před 4 lety +3

    SALUTE TO DR. C N MANJUNATH SIR. YOU ARE ICON OF KARNATAKA.

  • @chandrashekharhs9738
    @chandrashekharhs9738 Před 4 lety +11

    Fortunately there were no mobile and TV during those days. So, he could observe what was happening in the society and got the inspiration to achieve something. A great role model to youngsters.

  • @mangalaranganth976
    @mangalaranganth976 Před 4 lety +4

    We are very blessed to have such a humble hearful person.. Really u r greatful sir.. 🙏🙏🙏🙏🙏💐💐💐❤️❤️❤️❤️❤️

  • @rsmaiya2121
    @rsmaiya2121 Před 4 lety +7

    I had heard about Jaydev hospital and Dr.Manjunath in 2007 and had sent one of my colleague from pune for heart related problem. My colleague's father was operated and treated very well free of cost. He has earned so much respect from all patients for his kindness and humility. God bless him.

  • @sudhindrask8090
    @sudhindrask8090 Před rokem

    ನಿಮ್ಮ ಸಂದರ್ಶನವೊಂದರಲ್ಲಿ ಅನೇಕ ವಿಚಾರಗಳು ತಿಳಿಯಿತು ಹೃದಯ ತಜ್ಞರಾದ ಶ್ರೀ ಮಂಜುನಾಥ ಅವರ ಹೃದಯದ ಅಂತ್ರಾಲದಿಂದ ಬಂದ ಮಾತು ಕೇಳುಗರಿಗೆ ಕಣ್ಣೀರು ಸುರಿಸಿದೆ ಹೆತ್ತನರಿಗೆ ಹೆಮ್ಮೆಯಾಗುತ್ತದೆ ಅವರ ಕುಲ ದನ್ಯವಾಗುತ್ತೆ ನಿಮ್ಮ ಅನಿಸಿಕೆ ಸೂಕ್ತವಾಗಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @prsr8189
    @prsr8189 Před 3 lety +2

    ಇವರ ವಿಚಾರಧಾರೆಯೇ ಅದ್ಭುತವಾಗಿದೆ... ಬಾಕಿ ಹಾಸ್ಪಿಟಲ್ ನವರು ಯಾವಾಗ ಈ ರೀತಿ ಬದಲಾಗೋದು?
    All multi speciality hospitals are completely commercialised and have become revenue oriented... They are just sucking the blood of people...🙄🙄
    The work of this doc and his institution are exemplary ❤️❤️

  • @jyothinagesh1195
    @jyothinagesh1195 Před 3 lety +2

    ಡಾಕ್ಟರ್ ನಿಮ್ಮ ಕನ್ನಡ ಮಾತನಾಡುವ ಶೈಲಿ ಅದ್ಭುತ ನಿಮ್ಮಂತ ನೂರಾರು ಜನ ಡಾಕ್ಟರ್ ಜನ ಸಾಮಾನ್ಯರ ಸೇವೆಗೆ ಲಭ್ಯವಾಗಲಿ ಎಂದು ಆಶಿಸುತ್ತೇನೆ.

  • @manjunathkaranth56
    @manjunathkaranth56 Před 4 měsíci

    ಶ್ರೀಯುತ ಮಂಜುನಾಥ್ ಅವರಿಗೆ ಆತ್ಮ ಪೂರ್ವಕ ವಂದನೆಗಳುನಿಮಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರು ಸಹ ಅದು ಖಂಡಿತಕಡಿಮೆಯಾಗುತ್ತದೆನೀವು ನಮಗಿಂತ ಕಿರಿಯರಾದ ಸಹ ನಿಮ್ಮ ಆಶೀರ್ವಾದ ನಮಗೆನಮಗೆಬೇಕಾಗಿದೆನಿಮ್ಮ ಎಲ್ಲಾ ವಿಚಾರಗಳನ್ನು ಕೇಳಿನನಗೆ ಕಣ್ಣಿನಲ್ಲಿ ನೀರು ಬಂದಿತ್ತುದಯವಿಟ್ಟು ನಿಮ್ಮಂತಹ ಡಾಕ್ಟರ್ಗಳು ನಮ್ಮ ಕರ್ನಾಟಕದ ತುಂಬಾ

  • @vijayakumara8622
    @vijayakumara8622 Před 3 lety +6

    ನಿಜವಾದ ದೇವತಾ ಮನುಷ್ಯ.

  • @basimvydyanath2743
    @basimvydyanath2743 Před 4 lety +22

    This type of success stories of great personalities should be incorporated in the high school text books.

  • @suvas6782
    @suvas6782 Před rokem +4

    A man with golden heart... 😊

  • @shrur3527
    @shrur3527 Před rokem +1

    ಒಳ್ಳೆದಾಗಲಿ ಸರ್ 🙏❤️
    ಅದ್ಭುತ ಇಂಟರ್ವ್ಯೂ 🙏

  • @pandurangahubli79
    @pandurangahubli79 Před 4 lety +5

    A very kind Gentle man. It is our pleasure Dr.C.N.Manjunath is leading Jayadeva Institute of Cardiology in such a way one of the best Hospital. This Hospital is a Gift to poor people. He talks about Humanity Card.

  • @TSS928
    @TSS928 Před 4 lety +12

    Very sincere and dedicated doctor

  • @HarishKumar-ie6bb
    @HarishKumar-ie6bb Před 3 lety +7

    Such a simple n humble person..

  • @dr.ravindrar.kaikini8020
    @dr.ravindrar.kaikini8020 Před 4 měsíci +1

    What a Divine Incarnation of God... 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @lokeshac3828
    @lokeshac3828 Před 2 lety +1

    I have no words to express anything about manjunath sir.. No.. No.. Manjunath God... Bhagavantha 100 kaala nimmunna chennattirli sir.. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @keshavak9948
    @keshavak9948 Před rokem +3

    ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳ ಮೇಲೆ ಎಷ್ಟು ಪ್ರಭಾವ ಬೀರುತ್ತವೆ ಎಂಬುದನ್ನು ನೋಡಿ. ಆದ್ದರಿಂದ ಪಠ್ಯ ಪುಸ್ತಕಗಳಲ್ಲಿ ಉತ್ತಮ ಅಂಶಗಳು ಇರಬೇಕು.

  • @Sharadavenkatesh878
    @Sharadavenkatesh878 Před 4 lety +6

    Sir, you are next to sri sathya Sai baba. We are babab devotees. He informed me that next to me Dr Manjunath is going to serve mankind though my hospital is there. You have his blessings doctor whether you believe or not . You are so blessed sir . We salute you, we didn't know who you were. Baba told us about you.

  • @ashokprabhu8036
    @ashokprabhu8036 Před 4 lety +17

    Great Man and good interview. Please interview more such inspiring personalities.

  • @nagammabr6173
    @nagammabr6173 Před rokem

    Upayuktavada sandarshanavannu keli thumbha santhoshavayitu.
    Tnq very much.sir.

  • @arunkumarchintanapalli8313

    We are very proud that we have such a great. Personality amongst us.who have
    such concern about have nots.

  • @umchetan8188
    @umchetan8188 Před 4 lety +6

    Thanking u SIR...for SERVING us...

  • @MaheshGowda-xq4wo
    @MaheshGowda-xq4wo Před rokem +1

    Sir 🙏 ನಾನು ಬೇರೆಯವರ ಬಾಯಿ ಇಂದ ನಿಮ್ಮನ್ನ ಕೇಳಿದ್ದೆ , ಆದ್ರೆ ಈ ದಿನ ನಿಮ್ಮಿಂದ ಕೇಳಿದ ಮೇಲೆ ನನ್ನ ಕಣ್ಣಿಂದ ದಾರಾ ಕಾರ ವಾಗಿ ನೀರು ಬರ್ತಿದೆ sir . 🙏🙏🙏

    • @smbengu6175
      @smbengu6175 Před 4 měsíci

      Nija nanagu Hage aythu avara massthu kalli

  • @ravikumarcs6884
    @ravikumarcs6884 Před 3 lety

    Sir you are God. I bow down thousonds time on behalf of poor and middle class people in particular and all human beings in general.

  • @ranjithp.s6886
    @ranjithp.s6886 Před 4 lety +5

    Soo great for you sir like you people are our great asset for your country.

  • @ammaamma8786
    @ammaamma8786 Před 4 lety +1

    Adbhuta sadhane, & sadguna nimmannu Maha purusahra salige seriside Nimmannella Paramatmanu ananta kala kapadali. Sandarshana madida madhyama vargakku 👌👌👌👌🙏🙏🙏🙏

  • @umaprakash3191
    @umaprakash3191 Před 3 lety +1

    Thank you sir ಹೃತ್ಪೂರ್ವಕ namanagalu.please keep it up

  • @shreeramachannel291
    @shreeramachannel291 Před 4 lety +5

    This Doctor is great person , hats off to him, we need to follow him

  • @prameelam546
    @prameelam546 Před 4 lety

    Vaidyo narayana harhi annodakke Dr manjunatha sir thubu hrudayada dhanyavadagaku sir noorkala hige chennagiri sir.