Pradeep Eshwar | ಸಿಎಲ್​ಪಿ ಮೀಟಿಂಗ್​ನಲ್ಲಿ ಪಾಠ ಕೇಳಿ ಏನಂದ್ರು ಪ್ರದೀಪ್ ಈಶ್ವರ್? | News18 Kannada

Sdílet
Vložit
  • čas přidán 17. 05. 2023
  • Pradeep Eshwar | ಸಿಎಲ್​ಪಿ ಮೀಟಿಂಗ್​ನಲ್ಲಿ ಪಾಠ ಕೇಳಿ ಪ್ರದೀಪ್ ಈಶ್ವರ್ ಏನಂದ್ರು? | News18 Kannada
    #pradeepeshwar #siddaramaiah #dkshivakumar #congressgovernment #news18kannada
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 307

  • @rajurraja9705
    @rajurraja9705 Před rokem +64

    ಬ್ರದರ್ ನೆಕ್ಸ್ಟ್ ನೀವು ಸಿಎಂ ಆಗ್ತೀರಾ ಭಾರತರತ್ನ ನಂಬಿದ್ದೀರಿ ಅದೇ ನಿಮ್ಮ ಶ್ರೀರಕ್ಷೆ ಒಳ್ಳೆದಾಗಲಿ

  • @MANJUshetty597
    @MANJUshetty597 Před rokem +33

    ಹತ್ತಿ ಬಂದಿರೋ ಏಣಿ ಕಾಲಲ್ಲಿ ಓದಿಬಾರ್ದoತೆ.....
    ಅದನ್ನ follow ಮಾಡ್ತಿದೀರಾ ಸರ್
    ಒಳ್ಳೆದಾಗಲಿ 🌹💐🙏🙏🙏🙋

  • @veenashankar6383
    @veenashankar6383 Před rokem +55

    🙏🙏💐💐👌🏿👌🏿ಸರ್ ಭಗವಂತ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಮುಂದಿನ ದಿನಗಳಲ್ಲಿ ಉನ್ನತ ಸ್ನಾನ ಸಿಗಲಿ ಸರ್🙏🌹🌹🌹🌹🌹🌹ಜೈ ಕಾಂಗ್ರೆಸ್ ಜೈ

  • @munnanekkala964
    @munnanekkala964 Před rokem +8

    ಜೈ ಕಾಂಗ್ರೆಸ್ ಜೈ ಪ್ರದೀಪ್ ಈಶ್ವರ್ 👍👌🌹

  • @user-zp6jx8ig7l
    @user-zp6jx8ig7l Před rokem +21

    ನಿವು ಹೀಗೆ ಸಮಾಜ ಸೇವೆ ಮಾಡಿ ಸರ್ ನಿಮ್ಮಂತ ವರು ಈ ಸಮಾಜಕ್ಕೆ ಬೇಕು ಜೈ ಭೀಮ ಸರ್

  • @jaisondanny1679
    @jaisondanny1679 Před rokem +41

    ಪ್ರದೀಪ್ ಸರ್ ನಿಮ್ಮ ಸಲಹೆ ನಿಮ್ಮ ಪ್ರೀತಿ , ಇನ್ನು ಕೂಡ ನಿಮ್ಮಂತವರು ಈ ಸಮಾಜದಲ್ಲಿ ಇದ್ದರೇ ಅನ್ನುವುದನ್ನು ನಂಬಕಾಗಡು ನಿಮ್ಮನ್ನು ಹಡೆದ ಮಹಾ ತಾಯಿಯ ಪದಗಳಿಗೆ ನನ್ನ ನಮಸ್ಕಾರಗಳು ಜೈ ಕರ್ನಾಟಕಮಾತೆ

  • @venkateshwaralu.s6315
    @venkateshwaralu.s6315 Před rokem +13

    ಜನಸೇವೆ ಬೇರೆ, ಹೊಟ್ಟೆಪಾಡು ಬೇರೆ👏👏👌🙏💐 ಜನಸೇವೆ ಅಂತಾನೆ ಹೊಟ್ಟೆಗೆ ಹೊಡೆಯೋ ಈ ಕಾಲದಲ್ಲಿ ನಿಮ್ಮಂತ ಯುವ ನಾಯಕರುಗಳು ರಾಜಕೀಯಕ್ಕೆ ಅವಸರ ಅವಶ್ಯಕತೆ ಇದೆ ಸರ್🙏

  • @jaijawanjaikisan.5019
    @jaijawanjaikisan.5019 Před rokem +8

    ಈಗಲೂ ಇಂಥವರು ಇದ್ದಾರೆ ಅಂದರೆ ನಂಬೋಕೆ ಆಗ್ತಾ ಇಲ್ಲಾ ಒಳ್ಳೇ ಕೆಲಸ ಮುಂದುವರಿಸಿ.

    • @iamabadboy1992
      @iamabadboy1992 Před rokem

      ಹೌದು ಹೌದು MLA ಕೇತಿರೆಡ್ಡಿಯವರನ್ನು ಕಾಪಿ ಮಾಡಿದಂತಹ
      ಪ್ರದೀಪ್ ಈಶ್ವರ ರಂತವರು ಈಗ್ಲೂ ಇದ್ದಾರ ಅಂತ ನಮ್ಮಗಿಂತಲೂ ನಿಮ್ಮಗೆ ಚೆನ್ನಾಗಿ ತಿಳಿದಿರುತ್ತದೆ ಮೇಧಾವಿಗಳು ಸಾರ್ ನೀವು ಮೇಧಾವಿಗಳು 😂😂😂😂😂😂

  • @shafiuddinkhazikhazi267
    @shafiuddinkhazikhazi267 Před rokem +11

    ತಮಗೆ ಧನ್ಯವಾದಗಳು ಸರ್ ಜನಸೇವೆ ಕಾರ್ಯಕ್ರಮ ಹೀಗೆ ಮುಂದುವರೆಯಲಿ ದೇವರು ನಿಮಗೆ ಒಳ್ಳೆಯ ಆರೋಗ್ಯವನ್ನು ನೀಡಲಿ

  • @sunanda923
    @sunanda923 Před rokem +13

    ನಿಮ್ಮ ಕೆಲಸಗಳು ನೋಡುತಿದ್ದಿನಿ, ಎಲ್ಲರಿಗೂ ಸ್ಪಂದಿಸುತ್ತಿರುವ ನಿಮಗೆ ಧನ್ಯವಾದಗಳು ಸರ್ ,ಚೆನ್ನಾಗಿ ಮಾತಾಡುತ್ತಿರ,ಅದೇ ರೀತಿ ಕೆಲ್ಸನು ಮಾಡಿ ತೋರಿಸಿ,all the best for your future

  • @smdesigner3795
    @smdesigner3795 Před rokem +59

    ಇಂತಹ MLA ಯಿಂದ ಪಾಠ ಮಾಡಿಸಿಕೊಂಡ ವಿದ್ಯಾರ್ಥಿಗಳು ಜೀವನದಲ್ಲಿ ಎಂದೂ ಹಿಂತಿರುಗಿ ನೋಡಲಾರರು.. ಅವರ ಯಶಸ್ಸು ಮುಂದುವರಿಯುತ್ತಲೇ ಇರುತ್ತದೆ.. ಇನ್ಷಾ ಅಲ್ಲಾಹ್. Best of luck students and teacher 🙏👍

    • @michalj3884
      @michalj3884 Před rokem

      Sule magane insha alla,,magane jai hind anno,,,amele insha alla...
      Nam congress mana maryade tegibedi

    • @rajeshwariashok6164
      @rajeshwariashok6164 Před rokem +1

      O

    • @zubernaik2096
      @zubernaik2096 Před rokem

      ​@@rajeshwariashok6164 ನೀನು ಶೂನ್ಯ ಕಣೊ

    • @iamabadboy1992
      @iamabadboy1992 Před rokem

      ಇದು ಮೂಡನಂಬಿಕೆ ಯಾಕೆಂದರೆ ಪ್ರದೀಪ್ ಈಶ್ವರ ರವರು ಆಂದ್ರ ಮೂಲದ MLAಕೇತಿರೆಡ್ಡಿಯವರನ್ನು ನೋಡಿ ಕಾಪಿ ಮಾಡುವ ಮೂಲಕ ನೀವು ಹೇಳಿದ್ದು ಸರಿಯಿರಬಹುದೇನೋ 😂😂😂😂😂😂😂😂😂 ಕಾಪಿ ಮಾಡುವುದರಲ್ಲಿ ನಿಪುಣರು

  • @nawaz1131
    @nawaz1131 Před rokem +19

    I proud Pradeep ಈಶ್ವರ್, ಇವರು ಕೋಟಿಯಿಲ್ ಒರುವನ್✌️👍👍👍👍👍👍 from Mangalore, now saudi Arabia,

    • @smdesigner3795
      @smdesigner3795 Před rokem +1

      ನವಾಜ್ ಭಾಯ್.. ನಿಮ್ಮ mob nob.. Pl

    • @nawaz1131
      @nawaz1131 Před rokem

      @@smdesigner3795 nimdu Kodi bro

  • @manjulasreedhar9635
    @manjulasreedhar9635 Před rokem +5

    ನಿಮ್ಮ ರೀತಿಯಲ್ಲಿ ಇತರ ಶಾಸಕರು ಸಾಗಲಿ. ಶುಭ ಹಾರೈಕೆಗಳು ❤

  • @syedtoufeeq8901
    @syedtoufeeq8901 Před rokem +4

    Sir I had belive that you will win God was with you and will be with you insha allah,.....❤❤❤❤❤❤

  • @mumtazbegum8438
    @mumtazbegum8438 Před rokem +17

    God bless you pradeep eshwar ❤

  • @aslampandu3413
    @aslampandu3413 Před rokem +54

    ಒಂದಿಲ್ಲ ಒಂದು ದಿನಾ cm ಆಗೆ ಆಗತಾರ ನಮ್ಮ ಪ್ರದೀಪ್ ಸರ್ ✌️✌️✌️✌️✌️

  • @shimogaabhi1428
    @shimogaabhi1428 Před rokem +11

    ಹಾಟ್ಸ್ ಆಫ್ ಯು ಸರ್ ಇನ್ನು ಐದು ವರ್ಷ ಸಿದ್ದರಾಮಯ್ಯರದೇ ಹವಾ 😍🔥

    • @iamabadboy1992
      @iamabadboy1992 Před rokem +1

      ಯಾಕೆ ನೋಡು ಕೊಟ್ಟುಬಿಡ್ತಾರೆ ನಮ್ಮ ಡಿಕೆ ಶಿವಕುಮಾರ್ ರವರು ನೋಡಿಕೊಂಡು ಸುಮ್ಮನಿರ್ತಾರ ನೋಡು ಪಾಪ ಅಲಾ 😂😂😂😂😂😂

    • @aswathappaaswathappa9374
      @aswathappaaswathappa9374 Před rokem

      ​@@iamabadboy1992 Andhabhaktha mosale kanneeru nodi saakagide.Double roll beda bad boy

  • @loveindia179
    @loveindia179 Před rokem +24

    His attitude will be an inspiring story in future.

  • @Kiran_Chinnikatti
    @Kiran_Chinnikatti Před rokem +7

    Don’t neglect him
    He has seen all struggles n worries so he’ll definitely make changes in people lives
    We need like these politicians in coming days

  • @shaikhimran1050
    @shaikhimran1050 Před rokem +3

    Pradeep Eshwar 🎉good man all the best 👍 jai karnataka

  • @shankaracharyabl4865
    @shankaracharyabl4865 Před rokem +2

    Exalent work u are doing, we need like MLA s like you All The best

  • @vinayakraju3086
    @vinayakraju3086 Před rokem +12

    He is honest polite humble genuine brave and dynamic etc... Good luck bro ... U have defeated Corrupt Sudha kara that's is a greatest achievement...

  • @anuradha4780
    @anuradha4780 Před rokem +2

    👌👌🙏🏻 good human being predeep sir... 👌💐🙏🏻

  • @cmchandrachandra164cmchand6

    Ji ಟಗರು ಸಿದ್ದರಾಮಯ್ಯ
    ಪ್ರದೀಪ್ ಪ್ರದೀಪ್ ಈಶ್ವರ್ ನಿಮ್ಮಂತವರು ಕಾಂಗ್ರೆಸ್ ಪಕ್ಷಕ್ಕೆ ಬೇಕು

  • @lokagurumallik
    @lokagurumallik Před rokem +62

    ನೀವು ಬಿದ್ದಿದ್ದು ರಾಜಕೀಯ ಸಮುದ್ರದಲ್ಲಿ!ಅಲ್ಲಿ ಭಯಂಕರ,ಭಯಾನಕ ಪ್ರಾಣಿಗಳಿವೆ!! ಹುಷಾರು ಸರ್!!!

    • @anandancreation734
      @anandancreation734 Před rokem

      ಆ ಭಯಾನಕ ಪ್ರಾಣಿಗಳನ್ನ ಹೇಗೆ ಕಟ್ಟಕಾಬೇಕು ಅಂತ ಪ್ರದೀಪ್ ಈಶ್ವರ್ ಗೆ ಚನ್ನಾಗಿ ಗೊತ್ತ
      ಸುಧಾಕರ್ ಅಂತ ಭಯಂಕರ ಪ್ರಾಣಿನೇ ಸೋಲಿಸಿರಬೇಕಾದ್ರೆ ಉಳಿದ ಪ್ರಾಣಿಗಳು ಯಾವ ಮಹಾ..

    • @aswathappaaswathappa9374
      @aswathappaaswathappa9374 Před rokem +1

      Adu lootikorarige.Janarinda vasooli maadida therige hanavanna janapara karyagalige abhivruddigagi sadupayoga madidate jana bembhala nirantharavagiruthe

    • @kavyanandalalkavyanandalal6631
      @kavyanandalalkavyanandalal6631 Před rokem

      @@aswathappaaswathappa9374 e3 r43rruo

  • @Abidhabi-qj9bf
    @Abidhabi-qj9bf Před rokem +7

    He is speaking frankly not like others good sir continue ua work in the same way don't give up help the poor u will become model to other MLAs

  • @Rohithgamevlogs
    @Rohithgamevlogs Před rokem

    ತುಂಬಾ ಕಷ್ಟದಾರಿ ಸರ್, ತುಂಬಾ ಕಷ್ಟ ಪಡುತ್ತೀರಿ, ಎಲ್ಲಾರಿಗೂ ಇದೇ ತರಹ MLA ಸಿಗಲಿ,

  • @mahesham6020
    @mahesham6020 Před rokem +14

    ಜೈ ಭೀಮ್ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮಂತಹ ಮೇಷ್ಟ್ರು ಬೇಕು

  • @srithirumalavenkataramata8221

    I proud of you 🎉🎉sir all'the best ❤❤

  • @vijayalaxmip5593
    @vijayalaxmip5593 Před rokem +10

    ನಿಮಗೆ ಕೈ ಮುಗಿಬೇಕು ಅಷ್ಟೇ ಸರ್.

  • @chandrappats6845
    @chandrappats6845 Před rokem +2

    💐 wish you good luck sir. God bless you sir 🙏🙏🙏

  • @munnanekkala964
    @munnanekkala964 Před rokem +2

    ಸರ್ ನೀವ್ ನಮ್ ಸಮಾಜಕ್ಕೆ ಬೇಕು ಸರ್ ಹೆಟ್ಸ್ಯಾಪ್ ಸರ್ 🙏👌🌹👍

  • @rhelenrose7684
    @rhelenrose7684 Před rokem +3

    Pradeep is very hard work er God bless you

  • @raziyasultana8048
    @raziyasultana8048 Před rokem

    ಹೃದಯ ಪೂರ್ವಕ ಅಭಿನಂದನೆಗಳು ಅಣ್ಣ ನಿಮಗೆ,ಬಹಳ ದಿನಗಳ ನಂತರ ಒಬ್ಬ ನಿಜವಾದ, ಪಾರದರ್ಶಕ, ಪ್ರಾಮಾಣಿಕ ಹಾಗೂ ವಿನಯದಿಂದ ಕೂಡಿದ, ಅಧಿಕಾರದ ಹಂಗಿಲ್ಲದ ನಿಷ್ಠಾವಂತ ನಾಯಕರಾದ ನಿಮ್ಮಂತಹವರನ್ನು ಕಂಡ ಈ ಕಣ್ಣುಗಳು ಧನ್ಯ.

  • @k.t.venkatachala1255
    @k.t.venkatachala1255 Před rokem +5

    As MLA your plans are very good. Always keeping in touch with people and solving small small problem there only will set bench mark for others MLA to follow the same concept

  • @harishh4464
    @harishh4464 Před rokem +8

    I'm from ತುರುವೇಕೆರೆ I want this man in my assembly .

  • @subhashdoddamani6585
    @subhashdoddamani6585 Před rokem +5

    Very Good !!

  • @manuhunasavadi7440
    @manuhunasavadi7440 Před rokem

    Thanks Thanks

  • @mohammednaushad7561
    @mohammednaushad7561 Před rokem +3

    ❤😭ur great leader sir pls in hole life same how u now still ur life sir I hope u ll do sir God bless you in ur family jai hind jai congress ❤❤❤❤❤

  • @SKhan-nh1ko
    @SKhan-nh1ko Před rokem +3

    Love this man

  • @ronydsouza
    @ronydsouza Před rokem +3

    Well done sir keep going all the best sir 👍

  • @mohsinahmed7312
    @mohsinahmed7312 Před rokem

    Good work keep it up 👍👍👍

  • @farukhbijalikhan470
    @farukhbijalikhan470 Před rokem +2

    Congratulations🎉🎉🥳🥳 pradeep anna ❤❤❤❤❤❤❤

  • @Ms_Bunny_girl
    @Ms_Bunny_girl Před rokem +8

    Pradeep is great person

  • @gavigowda2162
    @gavigowda2162 Před rokem +3

    ಸರ್ ನಿಮ್ಮ ಕೆಲಸ ನೋಡಿ ತುಂಬಾ ಸಂತೋಷ ಆಯ್ತು ಹೀಗೆ ಮುದುವರಿಸಿ ಧನ್ಯವಾದಗಳು 🙏🏼🙏🏼

  • @irfan...6397
    @irfan...6397 Před rokem +1

    Good luck sir god bless you 🎉

  • @Vshekar-cp1em
    @Vshekar-cp1em Před rokem +4

    He appears to be sincere and frank
    Let him keep up the pace throughout 👏

  • @kumarmu5729
    @kumarmu5729 Před rokem

    Jai Pradeep Jai Eswar Nimmantha Younger brother M L A Agirudhu Chikkaballapur People Very Proud of you Sir.Iam Kumar Your Follow ers Thank You

  • @udaykumardchandaragi4104

    Benki Guru Neenu!!!!❤
    Siddu Dk bittu Ninna Maathra Nan Status ge upload madidde..!
    Nan oohe tappgalilla....!❤

  • @chandrakantnaik9101
    @chandrakantnaik9101 Před rokem

    🎉 namaste chikkaballapura

  • @masurkhan9
    @masurkhan9 Před rokem +2

    Are great bro 👍

  • @sreenivasagr9659
    @sreenivasagr9659 Před rokem +1

    Anna you are created history congratulations 🎉 your daily schedule aslo great and your teaching is really amazing 🎉

  • @mohammedhanif8385
    @mohammedhanif8385 Před rokem

    Pradeep sir tumba kushi aagide nanage.

  • @marcelinelasrado7656
    @marcelinelasrado7656 Před rokem

    God bless you

  • @manvitavmanvit3571
    @manvitavmanvit3571 Před rokem

    ಸರ್ ನಮಸ್ತೆ ನಿಮ್ಮ ಸಾಧನೆಗೆ ನಾನು ಮತ್ತು ನನ್ನ ಕುಟುಂಬ ಚಿರಋಣಿ 🙏ಸರ್
    ಸರ್ ನನ್ನ ದೊಂದು ವಿನಂತಿ
    ನನಗೆ ಮನೆಇಲ್ಲಾ ಸರ್
    ನನಗೆ ನಿಮ್ಮ ಸಹಾಯ ಬೇಕಾಗಿದೆ ಸರ್. ನಾನು ಮುಂದವಾಡ ಗ್ರಾಮ ಮುಂಡರಗಿ ತಾಲೂಕು ಅನಂತ್ ವರ್ದಿ.
    ನನಗೆ ಮನೆ ಆಶ್ರಯ ಬೇಕಾಗಿದೆ. ಇಂತಿ ನಿಮ್ಮ ಅಭಿಮಾನಿ....

  • @billamadhukar907
    @billamadhukar907 Před rokem

    Super super super sir very very good program you doing and public blessings and God blessings always on your head God bless you forever and ever all is well

  • @gopalpm03
    @gopalpm03 Před rokem +4

    Good in your motivation talks,,, Go head in your Aims....
    Be honest for the peoples ❤️,...
    JAI hind 🚩🚩🚩🚩

  • @kmariannakmarianna6595

    Jaya''sidu..👌👌👌🙏🙏🙏👍👍👍

  • @dontmiss9639
    @dontmiss9639 Před rokem +3

    Ivaru maathalli innobra bagge kettadagi matadtilla... ✌️ Great sir👍

  • @user-fo4wi3zy1z
    @user-fo4wi3zy1z Před rokem

    Pradeep Eshwar and vijay Singh sab 🐆💯

  • @anjanappakmanji7407
    @anjanappakmanji7407 Před rokem +1

    Ninnanthvru rajyadalli 100 jan chunaethradre namma desha sarthkavaguthe
    Thank u

  • @srikanthsrikantha4771

    Brillent sar

  • @anilkumarkonganavar2144
    @anilkumarkonganavar2144 Před rokem +2

    Really great sir..

  • @yallalingayeligar1097
    @yallalingayeligar1097 Před rokem +1

    ಪ್ರದೀಪ್ ಅಣ್ಣ ನೀನು ಮುಖ್ಯಮಂತ್ರಿಯಾಗಿ ಆಗೆ ಆಗುತ್ತೀಯ ನನಗೆ 100/

    • @iamabadboy1992
      @iamabadboy1992 Před rokem

      ಸಿದ್ದರಾಮಯ್ಯ ರವರ ಬದಲಿಗೇ ಇವರಿಗೆ ಕೊಡಿಸಪ್ಪ

  • @manjunathamhmanjunathamh2366

    God bless to you sir

  • @anandba9210
    @anandba9210 Před rokem

    Very good idea brother

  • @user-sg7nt9bx7q
    @user-sg7nt9bx7q Před rokem +1

    Sir ur a model for youth

  • @anjurajahuli8114
    @anjurajahuli8114 Před rokem

    🎉🎉

  • @Manu-su1bp
    @Manu-su1bp Před 9 měsíci

    Jai Pradip eshwar sir

  • @swamygowda4865
    @swamygowda4865 Před rokem

    Super Guru

  • @srikanthnayaksri3974
    @srikanthnayaksri3974 Před rokem +1

    Proud to you sir●_●●_●๏_๏

  • @jeevanthgallery
    @jeevanthgallery Před rokem +4

    🙏🙏👏👏👏

  • @user-lt4oj3zj9v
    @user-lt4oj3zj9v Před rokem

  • @keertipaldandge1959
    @keertipaldandge1959 Před rokem +4

    Well done.... Dear sir
    May the God bless u...

  • @karnatakapolicelover9876

    We need politicians like you

  • @varshiniv-lh2px
    @varshiniv-lh2px Před rokem

    Pradeep sir neevu CM agabeku

  • @royalmech2243
    @royalmech2243 Před rokem +1

    Congratulations pradeep sir.....

  • @abdulkhadar5217
    @abdulkhadar5217 Před rokem

    Good 👍 super

  • @abdulhameedk4082
    @abdulhameedk4082 Před rokem +1

    ಜೈ ಪ್ರದೀಪ್ ಈಶ್ವರ್

  • @shariffhephzi836
    @shariffhephzi836 Před rokem

    Great
    Dear
    Allll the best

  • @dvenkateshreddy7295
    @dvenkateshreddy7295 Před rokem

    ಗುರು ಬ್ರಹ್ಮ
    ಗುರು ವಿಷ್ಣು
    ಗುರು ದೇವೋ ಮಹೇಶ್ವರ
    ಗುರು ಸಾಕ್ಷಾತ್ ಪರಬ್ರಹ್ಮ
    ತಸ್ಮೈಶ್ರೀ ಗುರುವೇ ನಮಃ||

  • @abdulhakeem681
    @abdulhakeem681 Před rokem

    Super eswar sir

  • @natham7064
    @natham7064 Před rokem

    ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ

  • @gm-ek5cv
    @gm-ek5cv Před rokem

    Next CM neeu aagbeku ❤❤

  • @santoshKpl
    @santoshKpl Před rokem +1

    Santosh.kpl❤

  • @info1424
    @info1424 Před rokem +2

    Good job

  • @mohamedismail9749
    @mohamedismail9749 Před rokem

    Chikkaballapurada jana tumbaa adrushtawantaru.❤❤❤

  • @GeethaashaGeetha
    @GeethaashaGeetha Před rokem

    ಸರ್ ನಿಮಗೆ ಎಷ್ಟು ಕೈಮುಗುದು ಕಡಿಮೆ ಸರ್ 🙏🙏🙏🙏

  • @mohamedismail9749
    @mohamedismail9749 Před rokem

    Devar eshwar rige aarogya needali❤❤

  • @gadigeppajotiger7211
    @gadigeppajotiger7211 Před rokem

    Karnataka state 224 MLA number 1 MLA Pradeep Eshwar

  • @sreenivasagr9659
    @sreenivasagr9659 Před rokem

    Anna, you are Karnataka feature siddharamayaji, Eshwar pradeep sir🎉

  • @mmj2230
    @mmj2230 Před rokem

    👌👌👌🙏

  • @VinuthaT-nx8jl
    @VinuthaT-nx8jl Před rokem +8

    Sir, u r making us feel proud, our state will become Rama rajya if more politicians like u comes to power, wish even we could vote for u

  • @chandrashekar3179
    @chandrashekar3179 Před rokem

    🎩s of to you.Eshwar brother.fst of to you🙏 Congratulations.First you are in Teacher then y are in politician.you remember it.Thank you🙏 Once again all the best your Carrier.💐💐💐

  • @ksbhagyabhagya6382
    @ksbhagyabhagya6382 Před rokem

    ಮೊದಲು ಕರ್ನಾಟಕದಲ್ಲಿ ಇರುವ ಜನರಿಗೆ ಕೆಲಸ ಕೊಡಿಸಿ ಸರ್

  • @mohammedalthaf3536
    @mohammedalthaf3536 Před rokem +1

    Eshwar ❤good kyandidet

  • @narayanamanya3830
    @narayanamanya3830 Před rokem

    Good luck sir

  • @pvlog4430
    @pvlog4430 Před rokem

    ನಿಮಗೆ ಒಳ್ಳೇದಾಗಲಿ

  • @nawazpashs952
    @nawazpashs952 Před rokem +2

    👍👍👍👍👍

  • @sunilgowdajsunil6409
    @sunilgowdajsunil6409 Před rokem

    Next cm nive haag beku annodhe nan haase much love anna💛💟✊