ಸಡಗರ ಸಂಭ್ರಮದ ವರಮಹಾಲಕ್ಷ್ಮಿ/ಈ ವರ್ಷದ ಆಚರಣೆ ಹೇಗಿತ್ತು ಬನ್ನಿ ನೋಡೋಣ/This years varamahalakshmi celebration

Sdílet
Vložit
  • čas přidán 21. 08. 2021
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and Comment below
    thanks for watching ❤
    contact me: gayithrit21@gmail.com
    facebook: Gayithri T
    Instagram : Gayithri T
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.

Komentáře • 950

  • @shailajagt5354
    @shailajagt5354 Před 2 lety

    ಗಾಯತ್ರಿ , ವರಮಹಾಲಕ್ಷ್ಮಿ ಪೂಜೆಯ ಅಲಂಕಾರ ತುಂಬಾ ಚೆನ್ನಾಗಿದೆ. ಖುಷಿಯಾಯ್ತು.ಹಾಗೆ ನನ್ನ ಆತ್ಮೀಯ ಗೆಳತಿ ಅಶ್ವಿನಿ ಹಾಗೂ ಅರ್ಚನ ರನ್ನ ಈ ವೀಡಿಯೋದಲ್ಲಿ ನೋಡಿ ತುಂಬಾನೆ ಖುಷಿಯಾಯ್ತು . ತುಂಬಾ ವಿಚಾರಗಳನ್ನ ತಿಳಿಸಿದಿರಿ ಧನ್ಯವಾದಗಳು.

  • @sowmyanaveen5530
    @sowmyanaveen5530 Před rokem

    ತುಂಬ ಖುಷಿ ಆಗುತ್ತೆ ನಿಮ್ಮ ಮನೆ ಪೂಜೆ ನೋಡಿ 👌🙏

  • @mamathat.g.549
    @mamathat.g.549 Před 2 lety

    ಗಾಯತ್ರಿಯವರೆ ಕುಂಕುಮ ಅರಿಶಿಣ ಜೊತೆಗೆ ಬುಟ್ಟಿ ಕೊಟ್ಟರಲ್ಲ ಅದನ್ನು ಎಲ್ಲಿ ತಂದಿರಿ ಮತ್ತೆ ಅದು ಬೆತ್ತದ್ದ. Pls reply ಈ liked it so much

  • @swethakarnam9143
    @swethakarnam9143 Před 2 lety +4

    Estu ಜನ curtain bagge ಕೇಳ್ತಾ ಇದ್ದಾರೆ ಅದರ ಬಗ್ಗೆ ಏನಾದ್ರೂ ಹೇಳಬಹುದಲ್ಲಾ ಗಾಯತ್ರಿ.....ಸುಮ್ನೆ comment na like ಮಾಡಿದರೆ ಏನದರ ಅರ್ಥ....?ಅದರ ಬಗ್ಗೆ ಹೇಳ್ತೀನಿ ಅಥವಾ ಹೇಳೋದಕ್ಕೆ ಆಗಲ್ಲ ಅಂತ ಹೇಳ ಬಹುದಲ್ಲ.....don't feel so supirior

  • @pallaviharish9496
    @pallaviharish9496 Před 2 lety

    Screen yall tagondri plz helthira

  • @jayalakshmimanjunath3145

    pooje tumbha chenagi madidira 🤗tumbha kushiyaytu nodi 👍👌👌🌹🌹🌹🌹🙏🙏🙏

  • @creativity9570
    @creativity9570 Před 2 lety +1

    👌🏻👌🏻👌🏻🙏🏻🙏🏻

  • @VijayKumar-pd5hf
    @VijayKumar-pd5hf Před 2 lety +1

    Pooje chenagi madidira sis.

  • @manjula5215
    @manjula5215 Před rokem

    ಜವಾದಿ, ಪುನುಗು, ಗೋರೋಚನ ದಶಾಂಗಂ ಬಗ್ಗೆ ತಿಳ್ಸಿಕೋಡಿ

  • @arpithagowda5573
    @arpithagowda5573 Před 2 lety +1

    Curtains Elli tagodiddu

  • @shanthapriya2174
    @shanthapriya2174 Před 2 lety +3

    Awesome vlog gaythri ..... ur looking cutie....Tqsm 🌺💕🌺

  • @manojkumarsrinivasamurthy2260

    🙂ಮೇಡಂ ನಿಮ್ಮ ಮನೆಯ ವರಮಹಾಲಕ್ಷ್ಮಿ ಪೂಜೆ ತುಂಬಾ ಚೆನ್ನಾಗಿ ಕಾಣಿಸುತ್ತದೆ🙏🙏🙏

  • @preetamyadahalli8449
    @preetamyadahalli8449 Před 2 lety +1

    ನೀವು ಪೂಜೆ ಬಗ್ಗೆ ಹೇಳುವುದು ನನಗೆ ತುಂಬಾ ಇಷ್ಟ ನಾನು ನಿಮ್ಮಿಂದ ತುಂಬಾ ಕಲಿತುಕೊಂಡಿದ್ದೇನೆ ಆಮೇಲೆ ನಿಮ್ಮ ಅಮ್ಮ ಅಂದ್ರೆ ನನಗೆ ಎಷ್ಟ🙏🙏🙏

  • @prakashgamangatti5701
    @prakashgamangatti5701 Před 2 lety +5

    Wish you happy birthday God bless you 💐🎂 ರಕ್ಷಾ ಬಂಧನದ ಶುಭಾಶಯಗಳು ಪೂಜೆ👌👍 ಚನಾಗಿತ್ತು ಅಮ್ಮ ನಮಸ್ಕಾರ

  • @harshas3022
    @harshas3022 Před 2 lety +4

    Happy Birthday wishes to ur son mam

  • @meenarajgopal4810
    @meenarajgopal4810 Před 2 lety +2

    ವರಮಹಾಲಕ್ಷ್ಮಿ ಹಬ್ಬದ ಹಾಗೂ ರಕ್ಷಾಬಂಧನದ ಶುಭಾಶಯಗಳು ನಿಮ್ಮ ಮನೆಯ ಪೂಜೆ ಅಲಂಕಾರ ಎಲ್ಲವೂ ತುಂಬಾ ಚೆನ್ನಾಗಿತ್ತು ಸುಂದರವಾಗಿತ್ತು ತುಂಬಾ ಖುಷಿಯಾಯಿತು ನಿಮ್ಮ ಮನೆಯು ತುಂಬಾ ಸುಂದರವಾಗಿದೆ ಪ್ರತಿವರ್ಷವೂ ಹೀಗೆ ಮಾಡಲು ದೇವರು ಅನುಗ್ರಹ ನೀಡಲಿ 🌹🙏

  • @padmaamaresh5871
    @padmaamaresh5871 Před 2 lety +2

    ತುಂಬಾ ತುಂಬಾ ಚೆನ್ನಾಗಿ ಮಾಡಿದ್ದಿರಿ👌👌 ಎಲ್ಲಾ ಮಾಹಿತಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ 🙏🏻🙏🏻

  • @shilpashivu4746
    @shilpashivu4746 Před 2 lety +4

    Everything well oraganized .... Nanu kaliyodu tumba ede anistu ... Tq mam

  • @sangeethaganeshsangeethasa8290

    Really superb sis nimmanna nodi kalyodu thumba ide

  • @vannagraj8499
    @vannagraj8499 Před 2 lety +2

    Happy raksha Bandhan mam