ವರಮಹಾಲಕ್ಷ್ಮೀ ಪೂಜೆಗೆ ಈ ನಿಯಮಗಳನ್ನು ತಪ್ಪದೆ ಪಾಲಿಸಿ ಶಾ‌ಸ್ತ್ರೋಕ್ತವಾಗಿ ಪೂಜೆ ಮಾಡಿ ಅನಂತ ಫಲ ಪಡೆಯಿರಿ Vara maha

Sdílet
Vložit
  • čas přidán 4. 09. 2024
  • #ವರಮಹಾಲಕ್ಷ್ಮೀ ಹೇಗೆ ಒಳಗೆ ಕರೆದುಕೊಂಡು ಬರಬೇಕು ರಂಗೋಲಿ ಹೇಗೆ ಹಾಕಬೇಕು ಎಲ್ಲ ವಿವರ ಇಲ್ಲಿದೆ ನೋಡಿ👇
    • ಸಂಪತ್ತು ಶುಕ್ರವಾರದ ಗೌರಿ...

Komentáře • 387

  • @VeenaJoshi
    @VeenaJoshi  Před 2 lety +22

    ನೈವೇದ್ಯ ಏನು ಮಾಡಬೇಕು ಹೇಗೆ ಮಾಡಬೇಕು ವಿವರವಾಗಿ ಹೇಳಿದ್ದೇನೆ ನೋಡಿ
    Link ede 👇
    czcams.com/video/lKlHpCSTf-0/video.html

  • @vaishnavgowda
    @vaishnavgowda Před 2 lety +39

    ಅಮ್ಮ ಈ ವರಮಹಾಲಕ್ಷ್ಮಿಹಬ್ಬದ ಬಗ್ಗೆ ಇನ್ನೂ ಕೆಲವು ಸಂದೇಹ ಪ್ರಶ್ನೆಗಳಿವೆ... ಯಾಕೆಂದರೆ ಎಷ್ಟೋ ಜನ ಹೇಗೇಗೋ,ಯಾವುದ್ಯಾವುದೋ ರೀತಿಯಲ್ಲಿ ಆಚರಿಸುತ್ತಿದ್ದಾರೆ... ನಾವೂ ಕೂಡ ನಮ್ಮ ಮನೆಯಲ್ಲಿ ಈ ರೀತಿ ತಪ್ಪುಗಳು ಮಾಡುತ್ತಿದ್ದೆವು... ಆದರೆ ನಿಮ್ಮಿಂದ ಎಷ್ಟೋ ವಿಷಯಗಳನ್ನು ನಾವು ತಿಳಿದುಕೊಂಡಿದ್ದೇವೆ... ಹಬ್ಬ ಎಂದರೆ ಕೇವಲ ಅಲಂಕಾರಕ್ಕೆ ಮತ್ತು ಬೇರೆಯವರ ತೋರ್ಪಡಿಕೆಗೆ ಆಗಿದೆ... ನಾವಿನ್ನೂ ಚಿಕ್ಕವರು ಈ ಪ್ರಶ್ನೆಗಳನ್ನು ನಿಮ್ಮಿಂದ ಕೇಳಿ ತಿಳಿದು ಆಚರಿಸೋಣ ಮತ್ತು ನಮ್ಮ ಮುಂದಿನ ಪೀಳಿಗೆಗೂ ತಿಳಿಸೋಣ ಎಂದು ಕೆಳುತಿರುವೆ. ಇದರಿಂದ ನನಗೊಬ್ಬನಿಗಲ್ಲದೆ ಪ್ರತಿಯೊಬ್ಬರಿಗೂ ಸಹಾಯವಾಗುತ್ತೆ ದಯವಿಟ್ಟು ತಿಳಿಸಿ ಕೊಡಿ... ಹಾಗೆ ನನ್ನಿಂದ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ... 1) ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮಾಸದ ಪ್ರತೀ ಶುಕ್ರವಾರವೂ ಆಚರಣೆ ಮಾಡಬಹುದಾ, ಯಾಕೆಂದರೆ ಮನೆಯಲ್ಲಿ ಮಹಿಳೆಯರ ತಿಂಗಳ ತೊಂದರೆ ಇರುವುದರಿಂದ...?
    2) ಕಳಶ ಪ್ರತಿಷ್ಠಾಪನೆ ಹೇಗೆ ಮಾಡಬೇಕು... ಕಲಶದಲ್ಲಿ ಹಾಕುವ ವಸ್ತುಗಳು ಮತ್ತು ಹಾಕಬಾರದ ವಸ್ತುಗಳು, ಕೆಲವರು ಧಾನ್ಯ, ಹಣ, ಕವಡೆ, ಗೋಮತಿ ಚಕ್ರ, ಹೀಗೆ ಹಲವು ವಸ್ತುಗಳು ಸೇರಿಸುತ್ತಾರೆ...
    3) ಕಳಶಕ್ಕೆ ಚಿನ್ನದ ಆಭರಣ ಹಾಕಬಹುದೇ?ಯಾಕೆಂದರೆ ದೇವರಿಗೆ ನಮ್ಮ ಆಭರಣ ಬಳಸುವಾಗ ಅದನ್ನು ನೀರು, ಗಂಜಲ, ಅರಿಶಿಣ ಮತ್ತು ಹಾಲಿನಲ್ಲಿ ನೆನೆಸಿ ತೊಳೆದು ಬಳಸಬೇಕು ಎಂದು ಹೇಳುತ್ತಾರೆ ಇದು ಸರಿನಾ?
    4) ಮುಖವಾಡ ಯಾವುದು ಒಳ್ಳೆಯದು ಅಂದರೆ ಬೆಳ್ಳಿದ ಅಥವಾ ಕಂಚಿಂದ/ಹಿತ್ತಾಳೆ... ಈಗ ಮಾರುಕಟ್ಟೆಯಲ್ಲಿ ಸಿಗುವ ಹಳದಿ ಬಣ್ಣದ ಮುಖವಾಡ, ಜರ್ಮನ್ ಸಿಲ್ವರ್ ಮುಖವಾಡ ಬಳಸಬಹುದೇ?
    5) ಈಗ ಮಾರುಕಟ್ಟೆಯಲ್ಲಿ ಸಿಗುವ ಸೀರೆ ಉಡಿಸಿದ ರೆಡಿಮೇಡ್ ಲಕ್ಷ್ಮಿ ಹಲವಾರು ಮಂದಿ ಬಳಸುತ್ತಿದ್ದಾರೆ ಇದು ಸರಿನಾ, ಬಳಸಬಹುದೇ?ಮತ್ತು ಲಕ್ಷ್ಮಿಯ, ಬಟ್ಟೆ ಮತ್ತು ಮೆಟಲ್ ಗಳಿಂದ ಮಾಡಿದ ಹಸ್ತ ಮತ್ತು ಪಾದಗಳು ಬಳಸಬಹುದೇ?
    6) ಎಷ್ಟು ಕಳಶ ಪ್ರತಿಷ್ಠಾಪನೆ ಮಾಡಬೇಕು ಯಾಕೆಂದರೆ ಕೆಲವರು ಎರಡೆರಡು ಕಳಶ ಇಡುತ್ತಾರೆ ಒಂದು ನಾರಾಯಣ ಮತ್ತು ಇನ್ನೊಂದು ಲಕ್ಷ್ಮಿ ಎಂದು , ಒಂದಕ್ಕೆ ಧಾನ್ಯ ಮತ್ತು ಇನ್ನೊಂದಕ್ಕೆ ನೀರು ತುಂಬುತ್ತಾರೆ, ಇದು ಸರಿನಾ?
    7) ಕಳಶ ಕದಲಿಸುವವರೆಗು ಅಖಂಡ ದೀಪ ಇಡಬೇಕಾ?
    8) ಯಾವ ನೈವೇದ್ಯ ಶ್ರೇಷ್ಠ, ಹಬ್ಬದ ದಿನ ಮಾಡಿದ ಎಲ್ಲಾ ಅಡುಗೆನು ದೇವರಿಗೆ ಇಡಬೇಕ ?
    9) ಕಳಶ ಎಷ್ಟು ದಿನ ಇಡಬೇಕು , ಯಾವ ದಿನ ಕದಲಿಸಬೇಕು , ಕೆಲವರು ಶುಕ್ರವಾರನೇ ಕದಲಿಸುತ್ತಾರೆ , ಕೆಲವರು ಶನಿವಾರ ಮತ್ತು ಕೆಲವರು ಮೂರು ದಿನಕ್ಕೆ ಕದಲಿಸುತ್ತಾರೆ ಯಾವುದು ಸರಿ ಮತ್ತು ಹೇಗೆ ಕದಲಿಸಬೇಕು?
    10) ಪೂಜೆಗೆ ಬಾಳೆಕಂಬ ಎಷ್ಟು ಬಳಸಬೇಕು 2ಅಥವಾ 4 ?
    11)ಮುತ್ತೈದೆಯರಿಗೆ ಅರಿಶಿಣ ಕುಂಕುಮ ಹೇಗೆ ಕೊಡಬೇಕು ಅಂದರೆ ತಾಂಬೂಲ ಕೊಡುವಾಗ ಎಲೆಯ ಮತ್ತು ಬಾಳೆಹಣ್ಣಿನ ತುದಿ ಮತ್ತು ತೊಟ್ಟು ಯಾವ ಕಡೆ ಇರಬೇಕು, ದೇವರಿಗೆ ಯಾವ ರೀತಿ ತಾಂಬೂಲ ಇಡಬೇಕು ,ಯಾಕೆಂದರೆ ಕೆಲವರು ತುದಿ ನಮ್ಮ ಕಡೆ ಇರಬೇಕು, ಕೆಲವರು ತೊಟ್ಟು ನಮ್ಮ ಕಡೆ ಇರಬೇಕು ಹೀಗೆ ಹಲವಾರು ಗೊಂದಲಗಳಿವೆ?...

    • @shantalaarunkumar6287
      @shantalaarunkumar6287 Před 2 lety +3

      ನನಗೂ ಈ ಎಲ್ಲ ಪ್ರಶ್ನೆಗಳಿವೆ....thanks vaishnavi fr all doutes

    • @bharthim6478
      @bharthim6478 Před rokem +1

      Idakke rpl madi Amma

    • @lalithavs8910
      @lalithavs8910 Před rokem +5

      Neevu keliruva prashnegalu yellara manadalli ide. Idannu Veena joshiyavaru uttarisidare ellarigu anukoola aagutte.

    • @sunithagupta3648
      @sunithagupta3648 Před 29 dny

      ತುಂಬಾ ಚನ್ನಾಗಿ ಪ್ರಶ್ನೆ ಕೇಳಿದ್ದೀರಾ
      ಅಮ್ಮ ಪ್ಲ್ವೇಸ್ ತಿಳಿಸಿ

  • @s.ananthalakshmiprakash1364

    ನಿಮ್ಮಿಂದ ನಾನು ಬಹಳಾನೇ ಕಲಿತಿದ್ದೇನೆ ಸಂಕಲ್ಪ ಮಾಡುವುದು ಸರಿಯಾದ ಕ್ರಮದಲ್ಲೇ ಪೂಜೆ ಮಾಡುವುದು ಉಡಿ ತುಂಬುವುದು ಇನ್ನು ಬಹಳ ಕಲಿತಿದ್ದೇನೆ ಅಮ್ಮ ನಿಮಗೆ ಅನಂತ ಅನಂತ ನಮಸ್ಕಾರಗಳು ಶ್ರೀ ಗುರುಭ್ಯೋನಮಃ🙏🙏

  • @pragnyabkamlapurkar2782
    @pragnyabkamlapurkar2782 Před 2 lety +6

    ಎಷ್ಟು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ನನ್ನ ಪಾಲಿನ ಗುರು ನೀವು ಶ್ರೀ ಗುರುಭ್ಯೋ ನಮಹ🙏🙏

  • @jyothijyothi3078
    @jyothijyothi3078 Před 2 lety +4

    ಅಕ್ಕ ನಾವು ಕೆಲವು ವರ್ಷಗಳ ಹಿಂದೆ ಮುಖವಾಡದಲ್ಲಿ ಇದ್ದ ತಾಳಿ ಅಡ ಇಟ್ಟು ಬಿಟ್ಟದ್ವಿ ತುಂಬಾ ಕಷ್ಟದ ದಿನಗಳು ಈಗ ತಂದು ಅಮ್ಮನಿಗೆ ಹಾಕಬೇಕು ಅಂತ ಇದೀವಿ ಹಬ್ಬದ ದಿನಹಾಕಬಹುದ, ಈ ತಪ್ಪು ಮಡಿದಿಕ್ಕೆ ಅನ್ಸುತ್ತೆ ನಮ್ಮ ಮನೆಯಲ್ಲಿ ಒಡವೆ ತಂದರೆ ಪದೇ ಪದೇ ಅಡ ಇಡೋ ತರ ಆಗುತ್ತೆ ದಯವಿಟ್ಟು ಇದಕ್ಕ್ ಪರಿಹಾರ ಹೇಳಿ ಅಕ್ಕ 👏👏

    • @MAHESHWARI-s9k
      @MAHESHWARI-s9k Před 2 lety

      Nandu adhe kathe akka

    • @poornimal1086
      @poornimal1086 Před 2 lety +1

      Thappige kshame ಕೇಳಿ ಹಬ್ಬದ ದಿನ ತಾಳಿ ಹಾಕಿ, ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ.

  • @VeenaJoshi
    @VeenaJoshi  Před 20 dny

    Thanks for the

  • @maruthiediga5323
    @maruthiediga5323 Před 2 lety +4

    ತುಂಬಾ ಧನ್ಯವಾದಗಳು ಅಮ್ಮ ಅತ್ಯಂತ ಸಂತೋಷದಿಂದ ನೆಮ್ಮದಿಯಾಗಿ ಮನ ತುಂಬಿ ಪೂಜೆ ಮಾಡಬಹುದು ಅಷ್ಟೊಂದು ಸರಳವಾಗಿ ಸುಂದರವಾಗಿ ಹೇಳಿಕೊಟ್ಟಿದ್ದೀರಾ

  • @sairamsairam7156
    @sairamsairam7156 Před 2 lety +9

    Amma Nivu helkota pooje ,rangoli,sthotra,paarayanadinda Thumba badalavane, nemadhi sigthide Amma thank u Amma nimge devru aayasu aarogya kotu nima kutumb davrana chanagitirli 🙏🙏

    • @krishnakumbar6742
      @krishnakumbar6742 Před 2 lety +2

      Amma video last alli visarjane krama video hakatini andri simple agi photo ittu puje madorige visarjane krama hege madabeku anovadar baggenu tillisikodi maa🙏

    • @VeenaJoshi
      @VeenaJoshi  Před 2 lety +1

      @@krishnakumbar6742 ok khandita

  • @online-earning19
    @online-earning19 Před 2 lety +2

    Ee video gagi kayuttidde amma... Pooje tayarige bahala anukoolavayitu... Dhanyavadagalu amma...

  • @VeenaJoshi
    @VeenaJoshi  Před 2 lety +2

    Thanks to all

  • @akshatabhavani4088
    @akshatabhavani4088 Před 2 lety +1

    Thanks akka nimage. Nam salu vagi ishtodu samay tegedu pooja vidhan tilise kodutirala nimage tumbhu rudayad 🙏🙏🙏🙏 akka 🌷🌷🌷🌷🌷🌷🌷🌷🌷🌷🌷🌷😍

  • @shwethabhat6517
    @shwethabhat6517 Před 2 lety +3

    Amma neevu pooje sankalpa thilisi koduvaga kannu thumbi baruthe amma namma kashta pari hara age bittithu ennuva nambike vishwasa nimma Channel subscribe yaru yaru madiddare yellaru tumbaane punya madiddare amma tumba santhosha 🙏🙏🙏

  • @vishalashetty6211
    @vishalashetty6211 Před 2 lety +1

    Om mahalsxme ye namaha nimma e upadeeshadinda tumba mandi muthhide ya rige anukoola vaga bahudu sakshat mahalsxmi devi ge namana ollavivarakkagi nimage 🙏🙏😊

  • @latabelgaumkar2308
    @latabelgaumkar2308 Před 2 lety +1

    Vary nice information madam. Thank you 😊 🙏

  • @mallikamamathacdm2663
    @mallikamamathacdm2663 Před 2 lety

    Thank you for the ವ್ರತಾಚರಣೆ ಅಮ್ಮ

  • @chayakumari.h.pchaya3573

    Namaste amma ,kalungara hosadanna hakbeka illa hege?

  • @user-lq3fy3hr7y
    @user-lq3fy3hr7y Před rokem +1

    Thank you ri veena😊

  • @chandrashekarsiddaiah1238

    Aama niyvedya prasada habbada recipegalanu thirisi 🙏🙏🙏

  • @parshuparshu5946
    @parshuparshu5946 Před 2 lety +2

    Thank you so much

  • @nirmalamadhusudhan5693
    @nirmalamadhusudhan5693 Před 2 lety +1

    Tq amma for this video we learn lots of information about varamahalakshmi pooja vidana🙏

  • @nishmithashetty480
    @nishmithashetty480 Před rokem +1

    Kalasa ke etta kahi yannu yenu mada beku, pooja ya nantara

  • @maahi3146
    @maahi3146 Před 2 lety +2

    Amma namste.. Rashi haralu hakobahuda.. And yava rashige yav haralu dayavittu tilisi..

  • @sumakumar7371
    @sumakumar7371 Před 2 lety

    Very nice, tumba chenagide madam, sariyada pooja vidhana helikottidderi.🙏🙏🙏

  • @divisha862
    @divisha862 Před 2 lety +3

    ಪ್ರತಿ ದಿನ ಕಳಸ ಇರಲು ಯಾವ ಲೋಹದ ಕಳಸ ಇಡಬೇಕು ದಯವಿಟ್ಟು ತಿಳಿಸಿ

  • @MD-wp5bv
    @MD-wp5bv Před 2 lety +5

    ಅಮ್ಮ ದಯವಿಟ್ಟು ಮಂತ್ರ ಶ್ಲೋಕ ವನ್ನ ಬರೆದು ಹಾಕಿ

  • @punith--p--gowda9005
    @punith--p--gowda9005 Před 2 lety +2

    ನಮಸ್ಕಾರ ವೀಣಾ ಅಮ್ಮ ನಾವು ನೆನ್ನೆ ಹಬ್ಬಕೆ ಎಲ್ಲ ಪ್ರತಿಯೊಂದು ಸೀರೆ ಹಣ್ಣು ಹೂವು ಎಲ್ಲ ತೆಗೆದು ಕೊಂಡು ಬಂದೋ.ಮತ್ತೆ ಸಂಜೆ ನಮ್ಮ ಯಜಮಾನ್ರು ಕಡೆ ಅಜ್ಜಿ ತೀರಿಹೋದ್ರು ಅಂತ ಫೋನ್ ಬಂತು. ಮುಂದಿನ ಶುಕ್ರವಾರ 12 ಕೆ ಮಾಡೋಣ ಅಂದ್ರೆ ಅವತ್ತು ತಿಥಿ ಕಾರ್ಯ ಬಂದಿದೆ.ಮತ್ತೆ ನಾವು ಯಾವಾತ್ತು ಹಬ್ಬ ಮಾಡಬೇಕು ಹೇಳಿ ಅಮ್ಮ

    • @VeenaJoshi
      @VeenaJoshi  Před 2 lety

      ನವರಾತ್ರಿ ಯಲ್ಲಿ ಶುಕ್ರವಾರ ಮಾಡಿ

  • @vaishnavibadiger8837
    @vaishnavibadiger8837 Před 2 lety +4

    🙏🙏ಧನ್ಯವಾದಗಳು ಅಮ್ಮ 🙏🙏

  • @m_bhanusree_nayak_237
    @m_bhanusree_nayak_237 Před 2 lety

    Tq akka 🙏🙏🙏🙏🙏🙏🙏 devaru nimmage health chenagi edalli antha nanu kelikolutene

  • @shobhadhanoji9479
    @shobhadhanoji9479 Před 2 lety

    ಮೇಡಂ ನೀವು ಹೇಳಿದ ಹಾಗೆ ನಾನು ಸಾಂಯಕಾಲ ಮಾಡು ಸಾಂಯಕಾಲ ಮಾಡುತ್ತೆವ ತುಂಬಾ ಧನ್ಯವಾದಗಳು 🙏🙏🙏

  • @rajeshwarihprajeshwarihp3527

    Namasthe madam momma Ella videos nodi adaranthe Nanu kuda pooje madthidivi madam,nimage thumba thanks mam,madam nanna 10yrs maganige ondu Lakshmi vigraha(hithale du) sikkide sadyakke nam Devra maneli ittidivi pooje kuda madthidivi,adna namma maneli itkobahuda bedva heli madam dayavittu

  • @vedaoni9777
    @vedaoni9777 Před 2 lety +1

    Amma nivu helidh thara last year Pooja maadide e year ankolardashtu growth aageda Amma nimag thanks

  • @VeenaJoshi
    @VeenaJoshi  Před 22 dny

    Thanks to 6

  • @raghunathg8340
    @raghunathg8340 Před 2 lety +1

    Amma sampattu sukravara Laxmi Pooja mattu varamahalakshmi Pooja ade kalasake 2 Pooja madabahuda please heli Amma godalavide

  • @nidhinagarajan2622
    @nidhinagarajan2622 Před 2 lety

    Thnk u ma'am...clarity siktu...🙏🏽🙏🏽

  • @suchitrajoshi8935
    @suchitrajoshi8935 Před 2 lety +1

    Thank you so much maam. 🙏🏻🙏🏻

  • @SS-qk9np
    @SS-qk9np Před 2 lety

    Thank you amma nimagu varamaahalaxmi habbada shubaashayagalu amma

  • @sujathab2078
    @sujathab2078 Před 2 lety

    Tumba tumba dhanyavaadagalu madam.🙏🙏🙏🙏🙏🙏

  • @shylan2682
    @shylan2682 Před 2 lety +1

    Mam Varamahalaxmi poojege mannina deepa hachabahuda tilisi

  • @manoramahalalli1248
    @manoramahalalli1248 Před 26 dny

    Namaskara mam, gajavastra 18+2
    andare hege, details pls

  • @pushpapraveen4010
    @pushpapraveen4010 Před 2 lety +1

    ಧನ್ಯವಾದಗಳು ಅಮ್ಮ 🙏🙏🙏🙏

  • @VaigyanikIN21
    @VaigyanikIN21 Před rokem

    Thanks Veena 💐🙏

  • @lakshmis4628
    @lakshmis4628 Před 2 lety

    ಬಹಳ ಚೆನ್ನಾಗಿ.ಹೇಳಿದಿರೀ

  • @hamanthkumar2639
    @hamanthkumar2639 Před 2 lety

    Ok mam Thank you information 🙏🙏🙏🙏👍👍👌👌

  • @smithasmitha3887
    @smithasmitha3887 Před 27 dny

    Akka kayige kannu knbrdu antharala

  • @SavitreSutar-md2wx
    @SavitreSutar-md2wx Před 24 dny

    Dhnnywadgalu akka 🙏🙏🌹

  • @Basavegowda-lb9yd
    @Basavegowda-lb9yd Před měsícem +1

    2024 varamahalashmi pooje timilg tilsi

    • @VeenaJoshi
      @VeenaJoshi  Před 29 dny

      czcams.com/video/dNMQQtYhJEo/video.html

    • @shwetha.n3023
      @shwetha.n3023 Před 23 dny

      @@VeenaJoshi4 th day periods manelie obrige so pooje bare avru madboda???avr mane alie idru

  • @ushamh3384
    @ushamh3384 Před 2 lety

    Amma Devi estu chennagi kanistha Ede🙏🙏🙏🙏🌺🌺🌺🌺🌹🌹🌹🌹🌹

  • @h.s.vijaya9248
    @h.s.vijaya9248 Před 2 lety +1

    Namaskara Amma...nanna tayiyavaru terekondu 5 tingalu ayetu...naanu varamahalakahmi pooje madbhuda e varsha...tappade tilisi Kodi Amma ...nimma uttarakke kaytha ertini....

  • @abhilashaabhilasha5494

    Amma varamahalakshmi vedio upload madi amma

  • @dreamerdsk
    @dreamerdsk Před 23 dny

    Nanu atthe mane alli erudh..kasta agtahde adre nange madbeku antya aase ide. Nan husband financially prblem ivaga mane alli iddare.. rented house alli erudh... yen madbkeu antha heli..

  • @priyankapriyanka-kb8xo

    ಮೇಡಂ ನಮ್ಮ ಮನೆಯವರು ದೂರ ಇದರ ಅವರು ಮನೆಗೆ ಬರುವಂತೆ ಮಾಡಲು ಯಾವ ಪೂಜೆ ಮಾಡಬೇಕು

  • @kalavatir6322
    @kalavatir6322 Před 2 lety +1

    Namaste amma modal shukravar kalasakke ittant tenginakai annu 2 ne shukravar varamahalmi poojege idabahuda amma

  • @sarithasarithaps8225
    @sarithasarithaps8225 Před rokem

    Danyavadagalu amma❤

  • @kavitashepur5130
    @kavitashepur5130 Před 2 lety

    Medam sire udisalu baradiddare udi samanalli sire blouse idbahuda tilisi

  • @manjulanandkumar4290
    @manjulanandkumar4290 Před 2 lety +1

    Amma lakshmi kurisuva paddathi illade iddare lakshmi photo ittu pooje madabahuda thilisi amma mattu nanu nivu helikotta Padmavati stotra parayana madtha idini madbahuda thilisi

  • @ushavenki6675
    @ushavenki6675 Před 2 lety

    Thankyou veenamma

  • @drchandrakala5768
    @drchandrakala5768 Před měsícem

    Belli vigraha Pooja samagri balasa bahuda Amma please tilisi

  • @leelavathit684
    @leelavathit684 Před měsícem +1

    ಅಮ್ಮಾ ರಾಘವೇಂದ್ರ ಸ್ವಾಮಿಗಳವರ ಆರಾಧನ ಪೂಜಾ ವಿಧಾನ ಹೇಳಿಕೊಡಿ ಅಮ್ಮಾ

  • @savitharavi8385
    @savitharavi8385 Před 2 lety +3

    🙏🙏🙏🙏🙏💐💐thank you so much amma

  • @manjulam8714
    @manjulam8714 Před 2 lety +1

    ಅಮ್ಮ 🙏🙏🙏🙏🙏ನಿಮಗೆ ತುಂಬಾ ❤ಧನ್ಯವಾದಗಳು ಅಮ್ಮ

  • @manasahn4998
    @manasahn4998 Před 2 lety

    Amma namasthe ,nimma saralavada Pooja vidhana mathe jasthi karchillade Bari manthragalindane sidhi padeyuva vidhana helikodthidira thumba dhanyavadagalu . Nanu kuda nimma varamahalaxmi saralavada pooja vidhana nodi vratha acharane madidhene adre nange kelavondhu gondalagalive enandre shanivara visarjane madoke helidre allivargu Deepa urithane irbeka and kemparathi madbeka hege . Please thilisi

  • @Vinny-Vlogs
    @Vinny-Vlogs Před 2 lety +1

    Very nicely ☺️ explained

  • @mmadeshmmadesh6458
    @mmadeshmmadesh6458 Před 2 lety +1

    Amma sankalpa madikonda akshatheyannu nirige hakabeka elligidabeku

  • @mamathabmmamathabm-vv7xs

    ಧನ್ಯವಾದಗಳು,🙏

  • @anitharaju5179
    @anitharaju5179 Před rokem

    Amma Namaskara Kula devaru Yevadu Anta gotila EN madodu Amma Neeve nange tilisi❤

  • @anjanadombar6979
    @anjanadombar6979 Před 27 dny

    Ekadashi bandide holege rice naivedye nadeyutte akka

  • @srilakshmivm9235
    @srilakshmivm9235 Před 2 lety +2

    Thank you Amma 🙏

  • @nmkdwd
    @nmkdwd Před rokem

    Koti pranamgalu amma

  • @sowmya8048
    @sowmya8048 Před 2 lety +1

    First like first comment madam ❤️

  • @meghanashetty298
    @meghanashetty298 Před rokem

    Madam nanige ondhu gondala idhe adhannu pariharisi .
    Mutthaide avrige arisina kunkuma koduvaga navu olle blouse pieces kododhake tumba costly agathe antha napkin or small towel kodboda.
    Kelavaru helthare napkin kotre shatruthva beliyothe avra jothe anthare nijana. Please please tilisi kodi.

  • @veereshdeepa3420
    @veereshdeepa3420 Před 2 lety +1

    Amma pls ganapatige helida mantra arta agtilla ahvanartyam andamele mundin pada enu anta arta aglilla pls reply madi Amma🙏🙏🙏🙏🙏

  • @prasunakulkarni4540
    @prasunakulkarni4540 Před 2 lety

    Hare Srinivasa tumba chennagide namma maneli shukravara gowri ide hagagi varamahalaxmi separate agi illa

  • @krishnarama7028
    @krishnarama7028 Před 2 lety

    Thumba Dhanyavadagalu Amma......
    Eagerly waiting for this vedio ♥️♥️🙏🙏

  • @geethas5499
    @geethas5499 Před 2 lety +1

    ಅಮ್ಮ ಧನ್ಯವಾದಗಳು 🙏🙏🙏🙏🙏🙏🙏🙏🙏

  • @shweta819
    @shweta819 Před rokem

    How to put knots n where to tie that

  • @09870
    @09870 Před 2 lety

    Dhanyavada Amma ,Amma mutthaideyarige thambula koduvaga vilyedele thudi yara ( Yava) kade erabeku please heli amma 🙏🙏🙏🙏🙏🙏

  • @shridevigayakwad7256
    @shridevigayakwad7256 Před 2 lety

    Amma nimm video yavag barutte anta kayatirtini nann tayi nodidre eshtu kushi agutto ashte kushi agutte

  • @Lavanya19791
    @Lavanya19791 Před 2 lety

    Koti pranamagalu Mami🙏🙏

  • @vishwak6427
    @vishwak6427 Před 2 lety

    Amma dharavannu pooje madoru aste katkobeka, or gandanigu kattabeka ma

  • @jyothikalyan7778
    @jyothikalyan7778 Před 2 lety

    Mam kanchikalsa hachii aarthi madbahuda taayige haage sanje muthaideyarige uudi tempi kanchikalsa hachhi aarthi madbahuda thilisi mam🙏🙏❤️🌹

  • @geethashesharaj7849
    @geethashesharaj7849 Před 2 lety

    ಧನ್ಯವಾದಗಳು ಅಕ್ಕಾ...🙏

  • @nalini7190
    @nalini7190 Před 2 lety

    Laxmi pooje na mani ittu kelge or table mele ittu pooje madbhda mam yavdo olledu pls tilisi

  • @GAMERABHI321
    @GAMERABHI321 Před 2 lety

    Bahala sulabha & shastroktavaagi pooje tilisiddiri akka adambaraviilada. Bakriya pooje torisiddakke bahala. Dhanyavaadagalu 🙏🙏🙏🙏🌹

  • @savithadr7107
    @savithadr7107 Před 2 lety

    Muruku karigekaye oil halli curry yodana devarege edabahuda amma please thilisi

  • @kirthanaskumar8835
    @kirthanaskumar8835 Před 22 dny

    🎊💐🙏🙏

  • @sahanasona2527
    @sahanasona2527 Před 2 lety

    Namaskara amma navu one sarti use madiro jewelry dewrege hakboda please reply madi

  • @aaaaaa12337
    @aaaaaa12337 Před 2 lety

    TQ so much Amma 🙏🙏

  • @pallavisom6061
    @pallavisom6061 Před 2 lety

    Madam Nanu vaibhavalakshmi pooje madtidini , varahalakshmi habba madbeku hege madodu, eradu kalasa aguttalla, plz reply madi, eradu akka pakka idbekagute,

  • @raghudumarki4234
    @raghudumarki4234 Před 2 lety

    Amma nima varamalaxmi pooja tori's ri amma ♥️♥️♥️♥️🙏🙏🙏🙏🙏🌷🌷🌷🌷🌷🙏

  • @nandininandini2782
    @nandininandini2782 Před 2 lety

    Amma 🙏varamahalakshmi prasada yadagade athava balagade hu bedre en artha Amma ondu vele yadagade bedre endru todare aguta Amma plz tilisikodi 🙏

  • @vaishalimesta283
    @vaishalimesta283 Před rokem

    Tulasi maale hakabahude?
    Dhanyavadagalu Amma🙏🏻

  • @kavitarao8962
    @kavitarao8962 Před 2 lety

    Tumba thanyavadagalu Amma

  • @manjulah-7107
    @manjulah-7107 Před rokem

    Mam nan magana maduve ge yen madbeku heli.. Nange olle manetanafa hudigi beku so yen madbeku heli

  • @MayuramVasanthi
    @MayuramVasanthi Před 25 dny

    Vrata upavasa prastistapane tilisi

  • @premabh8111
    @premabh8111 Před 2 lety

    Thank u madam

  • @aparnaramesh7408
    @aparnaramesh7408 Před 2 lety

    Amma namaskara
    Namma maneyalli yavude pooje madidru kalasa iduva paddati illa anta namma atte helta idru eega namma atte mava ibbaru illa namage kalasa ittu pooja madbeku anta bahala ista enu madbeku anta gottagtilla swalpa heli amma

  • @shrutik8866
    @shrutik8866 Před 2 lety

    Thank you so much❤

  • @trivenit5192
    @trivenit5192 Před 2 lety

    Tq u so much amma 🙏🙏🙏

  • @manjulakamatagi6705
    @manjulakamatagi6705 Před 2 lety

    Tumbu hrudayada dhanyavaadagalu ri amma 🙏🙏🙏🙏🙏

  • @pavithratpavithrat6609

    Madam estella andre sire odisodu, naivedya madodu, pooja alla 6.18 to 8 . 30 olage madbeka