CM ಯಡಿಯೂರಪ್ಪ ರಾಜೀನಾಮೆ ಕೊಡ್ಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಎಂದ ಮಹಿಳೆ| TV9 Kannada

Sdílet
Vložit
  • čas přidán 10. 05. 2021
  • ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ ಮುಂದೆ ಮಹಿಳೆಯೊಬ್ಬಳು ಮುಂದಿನ ಮುಖ್ಯ ಮಂತ್ರಿ ನಾನೇ ಅಂತ ಗೇಟ್ ತಳ್ಳಿ ಆಸ್ಪತ್ರೆ ಸಿಬ್ಬಂದಿಗೆ ಅವಾಜ್ ಹಾಕಿದ್ದಾಳೆ. ವ್ಯಾಕ್ಸೀನ್​ಗಾಗಿ ಜನ ಕ್ಯೂ ಹಚ್ಚಿದ್ದ ವೇಳೆ ಬಂದ ಮಹಿಳೆ ನನಗೂ ವ್ಯಾಕ್ಸೀನ್ ನೀಡಲೇಬೇಕು ಅಂತಾ ಆಸ್ಪತ್ರೆ ಗೇಟ್ ತಳ್ಳಿ ಗಲಾಟೆ ಮಾಡಿದ್ರು.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #CM #Lady #Bengaluru #Kannadanews
    TV9 Kannada | Kannada News | Latest Kannada News |
    Credits: #Regional #ChetanMavoor/producer|Manju /VideoEditor|#TV9D

Komentáře • 2,5K

  • @sbs7562
    @sbs7562 Před 3 lety +28

    ಉತ್ತರ ಕರ್ನಾಟಕದ ಹೆಣ್ಣು ಹುಲಿ.........
    ರಾಣಿ ಚೆನ್ನಮ್ಮಾ ಗೇ ಜೈ🔥🔥🔥🔥🔥

  • @saleem7330
    @saleem7330 Před 3 lety +762

    ಭಾವಿ ಮುಖ್ಯಮಂತ್ರಿ ಗೆ ಒಳಗೆ ಬಿಡಿ 👍👍

    • @sikandarali9755
      @sikandarali9755 Před 3 lety +8

      Super

    • @nagendraalucky7041
      @nagendraalucky7041 Před 3 lety +10

      ಉಚ್ಚು ನಾಯಿ ಇದೆಯ ಅಕ್ಕ ಪಕ್ಕ ದಲ್ಲಿ ಅಲೋಲೊ ಇರಬೇಕು

    • @kittyandsachinsworld8790
      @kittyandsachinsworld8790 Před 3 lety +3

      😁😁😁😁

    • @ashrafmk2890
      @ashrafmk2890 Před 3 lety +3

      Houdu

    • @5FingerStar
      @5FingerStar Před 3 lety +7

      Tamashe alla guru evattu avaru
      Nale navu ee situation alli irtivi
      Nale namagu neev mado message madtare
      Ottalli nav yaru uddar agalla

  • @ravikumarkumar7040
    @ravikumarkumar7040 Před 3 lety +231

    ಅಕ್ಕನ ಗಾಂಭೀರ್ಯಕ್ಕೆ ಒಂದು ಮೆಚ್ಚುಗೆ ಇರಲಿ
    ....

    • @moonlight607
      @moonlight607 Před 3 lety +4

      ಲೇಡಿ ಪೊಲೀಸ್ ಕರ್ಕೊಂಡು ಬಂದು ನಾಲ್ಕು ಒದಿಸಿದ್ರೆ ಸೊಕ್ಕು ಇಳಿಯುತ್ತೆ

  • @Iam_Famous_Bangalore
    @Iam_Famous_Bangalore Před 3 lety +116

    I stand with ಮುಖ್ಯಮಂತ್ರಿ ಅಕ್ಕ🥳😂😂

  • @appu7547
    @appu7547 Před 3 lety +440

    ನಾನು ಮುಂದಿನ ಮುಖ್ಯಮಂತ್ರಿ. ❤❤❤
    ಪ್ರತಿಯೊಬ್ಬರು ಮುಂದಿನ ಮುಖ್ಯಮಂತ್ರಿಗಳೇ. ❤❤❤

    • @warimallikarjun4107
      @warimallikarjun4107 Před 3 lety +1

      😂...

    • @sangeethahr4418
      @sangeethahr4418 Před 3 lety +3

      Yes bro

    • @warimallikarjun4107
      @warimallikarjun4107 Před 3 lety +2

      @@sangeethahr4418 mallikarjun kharge who tried to become cm but congree people throwed him even though he was elder minister at that time...

    • @vinayakpatil4711
      @vinayakpatil4711 Před 3 lety +7

      ಸರ್ ಇವಲ್ಲು ಹುಚ್ಚಿ ಇದಲ್ಲೇ 😂😂😂😂ಬೆಂಗಳೂರು ನಲ್ಲಿ ವಿಧಾನಸಭಾಕೆ ಹೋಗಬೇಕು ಅಂತ ಲಾಸ್ಟ ಟೈಮ್ ಇವಲ್ಲ ವಿಡಿಯೋ ತುಂಬಾ ವೈರಲ್ ಆಗೀತು

    • @lokis5283
      @lokis5283 Před 3 lety +2

      11

  • @ameerkma1456
    @ameerkma1456 Před 3 lety +158

    ಏನೇ ಆಗಲಿ ಅಕ್ಕನಿಗೆ ಸಿಎಂ ಅಗಕ್ಕೆ ಒಂದ್ ಚಾನ್ಸ್ ಕೊಡಲೇಬೇಕು.

    • @veerannathalabawadi223
      @veerannathalabawadi223 Před 3 lety +3

      Alli Nimm Siddaramayya, waiting iddane

    • @manojmk7860
      @manojmk7860 Před 3 lety

      Siddu is best than bsy

    • @siddushashi3184
      @siddushashi3184 Před 3 lety +1

      Bsy is greater than nidderaramayya...jai BJP

    • @somanathkedar1132
      @somanathkedar1132 Před 3 lety +3

      ಅಮೀರ್ ಅವರೆ ತಡೀರಿ ಸ್ವಲ್ಪ ಸಿದ್ದರಾಮಯ್ಯನವರು ಮತ್ತು DK ಶಿವಕುಮಾರ್ ಅವರ ನಂತರ ಅಕ್ಕನಿಗೆ ಚಾನ್ಸ್ ಕೊಡೋಣ ಏನಂತೀರಾ 🙋‍♂️

    • @Ns-jl7fg
      @Ns-jl7fg Před 3 lety

      @@manojmk7860 no

  • @patelpower5803
    @patelpower5803 Před 3 lety +116

    ಅಕ್ಕ ನಿನಗೆ ನನ್ನ ಫೂಲ್ ಸಪೋರ್ಟ್ 💯👍🏻👍🏻👍🏻

  • @travellover13123
    @travellover13123 Před 3 lety +6

    ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು
    ಮುಂದಿನ ಪ್ರಜೆಗಳೇ ನಾಡಿನ ನಾಯಕರು
    ಅಕ್ಕ 👌👌👌💪

  • @mahibubbadiger8799
    @mahibubbadiger8799 Před 3 lety +324

    ಇಂತವರು ದಿನಾಲು 20 ಜನಾ ಸೀಕ್ರೆ ಆಫೀಸರ್ ನೌಕರಿ ಬಿಟ್ಟು ಮೆಂಟಲ್ ಆಸ್ಪಿಟಲ್ ಗೆ ಎಡ್ಮಿಟ್ ಆಗ್ಬಿಡ್ತಾರೆ😃😄😀😀🤣🤣🤣🤣

    • @chandrugs963
      @chandrugs963 Před 3 lety +2

      😁😁😁

    • @sharanappanandaragi8946
      @sharanappanandaragi8946 Před 3 lety +1

      Adu mental Ana alla Anna bharat deshada janate 130 koti. Andre 1 vaxin ge 1 rupayi Andra 130 koti rupayi.modale vaxin foreign dinda barta ede avaru pugsatte kodtara. Allinda ellige broke time bekagutte.

    • @sachinbalolsachinbalol970
      @sachinbalolsachinbalol970 Před 3 lety +1

      ಅವ್ರು ಮೆಂಟಲ್ ಅಲ್ಲ

    • @praveenyadavnationlover
      @praveenyadavnationlover Před 3 lety

      Pakka sir

    • @kashmaranatureschild7108
      @kashmaranatureschild7108 Před 3 lety

      Admit ಆಗೋದಲ್ಲ, ಸರ್ಕಾರ ನೆಟ್ಟಗೆ ಆಗುತ್ತೆ🙏😂

  • @santoshawalikar7150
    @santoshawalikar7150 Před 3 lety +347

    ಅಕ್ಕ ಉತ್ತರ ಕರ್ನಾಟಕ ದವರು 🔥🔥🔥🔥

    • @firststeps6640
      @firststeps6640 Před 3 lety +1

      Urgent ge ondu polio drops kottu kalisbekittu

    • @rajavishnuvardhana6830
      @rajavishnuvardhana6830 Před 3 lety +2

      @@firststeps6640 magu polio naa ellaru cjikkoriddagle thagondirtare...modlu corana virudda horadorge support nadi comedy alla

    • @firststeps6640
      @firststeps6640 Před 3 lety +1

      @@rajavishnuvardhana6830 Fun aagi helide bro don't take it serious...e government ,police kaata nodi kopa da mele kopa barta ettu, e madam maadirodu nodi swalpa comedy aaytu adakke ande.

    • @rajavishnuvardhana6830
      @rajavishnuvardhana6830 Před 3 lety

      @@firststeps6640 👍😁

    • @devannadevanna8222
      @devannadevanna8222 Před 3 lety

      Shranu

  • @bkavithasudha
    @bkavithasudha Před 3 lety +53

    I really appreciate her guts. Thank you Madam

  • @seemafirdose5314
    @seemafirdose5314 Před 3 lety +31

    ಇವರು ಮಾನಸಿಕ ವಾಗಿ ಬಹಳ ನೊಂದಿದವರಾಗಿರಬಹುದು.ಇವರಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ.

  • @shalam....4449
    @shalam....4449 Před 3 lety +244

    ಪ್ರಜಾಪ್ರಭುತ್ವದಲ್ಲಿ ಪ್ರೆಜೆಗಳೇ ಪ್ರಭುಗಳು (CM)

    • @Mixeddatainfo416
      @Mixeddatainfo416 Před 3 lety +4

      Adu prajakeya bandre matra

    • @Kannadatayi
      @Kannadatayi Před 3 lety +3

      @@Mixeddatainfo416 👏👏💛❤🙏

    • @divakarabedrody7641
      @divakarabedrody7641 Před 3 lety

      ಇಲ್ಲ ಮಾರಾಯ ಇದು ಪ್ರಜಾಪ್ರಭುತ್ವ ರಾಷ್ಟ್ರ ಹಾಗೆಲ್ಲ ಮುಖ್ಯಮಂತ್ರಿ ಆಗೋಕೆ ಆಗಲ್ಲ ಚುನಾವಣೆ ಆಗ್ಲಿ ಇವಳತ್ರ ದುಡ್ಡು ಇದೆಯೇ ಚುನಾವಣೆ ಗೆಲ್ಲಲು ಸುಮ್ಮನೆ ಯಾರು ಮತ ಹಾಕುತ್ತಾರೆ ಮಾರಾಯ 😂😂😂

    • @moonlight607
      @moonlight607 Před 3 lety

      ಹಂಗಂತಾ ಎಲ್ರೂ ತಮಿಗೆ ಇಷ್ಟ ಬಂದಂಗೆ ಮಾಡೋಕೆ, ಬದ್ಕೊಕೆ ಹೋದ್ರೆ ಹೇಳೋರ್ ಕೇಳೋರು ಯಾರೂ ಇಲ್ದಂಗೆ ಆಗುತ್ತೆ ದೇಶ,, ಆಮೇಕೆ ಮತ್ತೆ ಆಳೋರು ಸರಿ ಇಲ್ಲಾಂದ್ರೆ ಮುಗಿತು.......
      ಮೊದ್ಲು ಸರ್ಯಾಗಿ ತಿಳ್ಕೊಂಡ್ ಬಾಳೋದ್ ಕಲಿಯಿರಿ

    • @shalam....4449
      @shalam....4449 Před 3 lety

      @@moonlight607 🤔

  • @venkyvinni0143
    @venkyvinni0143 Před 3 lety +124

    ನಿಮ್ಮ ಧೈರ್ಯಕ್ಕೆ ಸಲ್ಯೂಟ್ ಅಕ್ಕ🙏

  • @mayappamechhennavar6418
    @mayappamechhennavar6418 Před 3 lety +41

    ಇವಳು ಮುಖ್ಯಮಂತ್ರಿ ಅಂತ ಯಡಿಯೂರಪ್ಪ ಏನಾದ್ರು ಕೇಳಿದ್ರೆ ಪಕ್ಕ ಹೃದಯಾಘಾತವಾಗಿ ಕೊನೆ ಉಸಿರೆಳಿತಾನೆ

    • @imgodisgreat6559
      @imgodisgreat6559 Před 3 lety

      😂

    • @safariyasif5967
      @safariyasif5967 Před 3 lety +2

      ಅಷ್ಟು ಒಳ್ಳೆಯ ಮುಖ್ಯಮಂತ್ರಿಯಾ ಯಡ್ಡಿಯೂರಪ್ಪ🤢

  • @Vivianfernandesroy
    @Vivianfernandesroy Před 3 lety +77

    ಯಡಿಯೂರಪ್ಪ ಇದ್ದೂ ಸತ್ತೋದಂಗೆ. 🙏🙏

  • @anandak1046
    @anandak1046 Před 3 lety +56

    ವ್ಯಾಕ್ಸಿನ್ ಗು ಆನ್ಲೈನ್ ಬುಕಿಂಗ್ ಆದ್ರೆ ಬಡವರು ಎನ್ ಮಾಡೋದು ಸ್ವಾಮಿ...?

    • @chanakyatutorialsbidi5216
      @chanakyatutorialsbidi5216 Před 3 lety +1

      Mantri mane kayodu guru nayi tara ... agali bidu guru ivaru madiddu avare tinnali

    • @thyagarajamt4665
      @thyagarajamt4665 Před 3 lety +1

      ಆನ್ಲೈನ್ ಬುಕ್ಕಿಂಗ್ ಏನು ಇಲ್ಲ. ಆಧಾರ್ ಕಾರ್ಡ್ ತೋರಿಸಬೇಕು. ಆದ್ರೆ ಸಾಲಿನಲ್ಲಿ ನಿಲ್ಲಬೇಕು.

    • @moonlight607
      @moonlight607 Před 3 lety +2

      ಬಡವರು ಎಲ್ಲಾ ಇಂಟರ್ನೆಟ್, ಫೇಸ್ಬುಕ್ ಎಲ್ಲ ಉಪಯೋಗ ಮಾಡ್ತೀರಾ??.. cmt ಎಲ್ಲಾ ನೋಡುದ್ರೇ ಯಾವ್ದೋ ಅಂಡಮಾನ್ ದ್ವೀಪದಿಂದ ಬಂದಂಗೆ ಮಾಡ್ತೀರಾ

  • @sweekardilip2134
    @sweekardilip2134 Před 3 lety +455

    ಯಡಿಯೂರಪ್ಪ ಕ್ಕಿಂತ Guts ಇದೆ ಇವಳಿಗೆ....😉

  • @raghunaiknaik5836
    @raghunaiknaik5836 Před 3 lety +49

    ಶೇಭಾಷ್ ಅಕ್ಕ 👊👊👊👊✍️

  • @ronaldfernandes4392
    @ronaldfernandes4392 Před 3 lety +15

    Every citizen have rights to become CM

  • @alcreation1050
    @alcreation1050 Před 3 lety +86

    ಪ್ರತಿಯೊಬ್ಬರೂ ಮುಖ್ಯಮಂತ್ರಿ ಆಗಬಹುದು ಮುಂದಿನ ಸಲ ಪ್ರಜಾಕಿಯಕ್ಕೆ ಬೆಂಬಲ ಕೊಡಿ 🙏

  • @sharadasharada3846
    @sharadasharada3846 Před 3 lety +67

    ಸೂಪರ್ ಅಕ್ಕ ನೀವೇ ಮುಖ್ಯಮಂತ್ರಿ ಅಕ್ಕ ನನ್ನ ನಮಸ್ಕಾರಗಳು ನಿಮಗೆ

  • @AA_Arjun6444
    @AA_Arjun6444 Před 3 lety +7

    ಸಾಲಾಗಿ ಬನ್ನಿ ಎಲ್ಲಾರು ಮುಖ್ಯಮಂತ್ರಿ ಆಗೋಣ 😂😂😂

  • @ravipositive4721
    @ravipositive4721 Před 3 lety +18

    ಎಲ್ರು ಸೇರಿ ಸಪೋರ್ಟ್ ಮಾಡಿ ಅಯ್ಯಮ್ಮಗೆ 🙏🙏

  • @alizali1777
    @alizali1777 Před 3 lety +569

    ಈ ಅಕ್ಕ ನ ಮುಖ್ಯ ಮಂತ್ರಿ ಅಲ್ಲ... ಪ್ರಧಾನಮಂತ್ರಿ ಮಾಡಬೇಕು 🤣😂.

    • @shanthammaveerabadhraya1632
    • @ayeshasiddiqa4614
      @ayeshasiddiqa4614 Před 3 lety +1

      😂

    • @harshas5425
      @harshas5425 Před 3 lety +6

      Nago vishaya alla swami serious agi thogolli.

    • @shivaappu4486
      @shivaappu4486 Před 3 lety +6

      ವಾಕ್ಸಿನ ಹಾಕಲ್ಲ ಎಂದ ತಕ್ಷಣ ಮಾನೆಗೆ ಎಲ್ಲರೂ ಹೂದರೂ ಆದರೆ ನಾರಿ ಮುನಿದರೇ ಮಾರಿ ಏಂಬುವುದಾಗಿ ವ್ಯಕ್ತ ಪಡಿಸಿದ್ದರೇ

    • @user-fb9yi8sq4m
      @user-fb9yi8sq4m Před 3 lety +1

      @@shivaappu4486 ಸೂಪರ 👍

  • @rajuvastrad8295
    @rajuvastrad8295 Před 3 lety +438

    ಯಡಿೂರಪ್ಪ ನಿನ್ನ ಅವಧಿಯಲ್ಲಿ ಇನ್ನೂ ಏನೇನ್ ನೋಡಬೇಕೋ 😅😂🤣

    • @ningeshguddooru3266
      @ningeshguddooru3266 Před 3 lety +2

      🤣🤣🤣🤣🤣

    • @sarojasaroja7073
      @sarojasaroja7073 Před 3 lety +11

      ಅವಧಿ ಯಾರದಾದರೇನು? ಇಂತಹ *ತಿಕ್ಲು* ಗಳು ಆಗಾಗ ಅಲ್ಲಲ್ಲಿ ಕಾಣ ಸಿಗುತ್ತಾರೆ.

    • @manojmk7860
      @manojmk7860 Před 3 lety +8

      @@sarojasaroja7073 dodda kachada kutantri bjp bolimaklu

    • @rajuvastrad8295
      @rajuvastrad8295 Před 3 lety +3

      @@sarojasaroja7073 ಅದು ನಿಜನೆ ನೇ ಬಿಡಿ ಮಾನಸಿಕ ರೋಗಕ್ಕೆ ಮದ್ದಿಲ್ಲ..

    • @sarojasaroja7073
      @sarojasaroja7073 Před 3 lety +14

      @@manojmk7860 ಸೊಂಕಿತರ ಸಂಖ್ಯೆ ಕಡಿಮೆ ಇದ್ದಾಗ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಅದು ಮೋದಿ ಲಸಿಕೆ, ಕೊರೋನವೇ ಇಲ್ಲ. ಅದು ಪಡೆದರೆ ಪುರುಷತ್ವ ಹೋಗುತ್ತೆ ಅಂತ ಈ ಮೊದಲು ಗುಲಾಮರೆಲ್ಲಾ ಬೊಬ್ಬೆ ಹೊಡೆದಿದ್ದರು. ಆಗ ತಮ್ಮ ಜವಾಬ್ದಾರಿ ಮರೆತವರು, ಈಗ ಸರ್ಕಾರವನ್ನು ದೋಷಿಸಿಕೊಂಡು ಕುಳಿತಿದ್ದಾರೆ. ಬುಡಕ್ಕೆ ಬಂದಾಗ ಬಾಯಿ ಬಡ್ಕೊಂಡರೆ ಏನು ಪ್ರಯೋಜನ?

  • @prakashdaspale8121
    @prakashdaspale8121 Před 3 lety +6

    ನಮ್ಮ ಅಲ್ಲಿ ಅಧಿಕಾರಿಗಳು ಹಾಗೆ ಸರ್ಕಾರ ನು ಜನರು ಹಾಗೆ ಯಾರ್ಗೆಯರು ಕಮ್ಮಿ ಇಲ್ಲ

  • @narasinvaagni8799
    @narasinvaagni8799 Před 3 lety +6

    Congratulations Sister...

  • @drraj3779
    @drraj3779 Před 3 lety +92

    ಯಡಿಯೂರಪ್ಪಂಗಿಂತ ನೀನೆ better ಬಿಡಮ್ಮ.

  • @vetagreedairies2689
    @vetagreedairies2689 Před 3 lety +31

    ಅಕ್ಕಾ ನೀವೇ ಗ್ರೇಟ್ ಮೋಸ್ಟ್ಲಿ ಅಕ್ಕ ಮೊನ್ನೆ ಬಸ್ಸಲ್ಲಿದ್ರು ಅನ್ಸತ್ತೆ

    • @anifashionskannada5386
      @anifashionskannada5386 Před 3 lety

      Howdu anna evre, bmtc bus li ede thara mathadidru evru nane mukyamanthri nan yak ticket thagobeku antha😅

  • @bhavyatv6472
    @bhavyatv6472 Před 3 lety +1

    ಮುಖ್ಯಮಂತ್ರಿ ಅಕ್ಕಂಗೆ ಜೈ .👍💪💪💪

  • @vijaysrini27
    @vijaysrini27 Před 3 lety +9

    If lockdown continues like this, then BSY's CM post is at jeopardy.

  • @BHUSHANDASHBOARDINKANNADA
    @BHUSHANDASHBOARDINKANNADA Před 3 lety +67

    ಏಕೆ ಆಗಬಾರದು .ಎಲ್ಲರೂ ಆಗಬಹುದು .ನಾವು ಭಾರತೀಯರು

  • @chandrugs963
    @chandrugs963 Před 3 lety +62

    3:04 ~ ಮೀಡಿಯದವನು ಉರ್ಕೊಂಡು ಹೇಳ್ತವ್ನೆ 😂😂😂😂😂
    ಹೇಯ್ ಕುತ್ಕೊಳಯ್ಯ ನೀನು 🤣🤣🔥🔥🔥

  • @venkatesham8823
    @venkatesham8823 Před 3 lety +4

    ಇದು ನಮ್ಮ ಸಾಮನ್ಯ ಜನರ ಪರಿಸ್ಥಿತಿ.. ನಾವೆಲ್ಲಾ ಆದಷ್ಟು ಬೇಗ ಅಸಾಮಾನ್ಯರಾಗಬೇಕು ಇದು ಪ್ರಜಾಕಿಯ ಇಂದ ಮಾತ್ರ ಸಾಧ್ಯ

  • @siddayyasiddu7797
    @siddayyasiddu7797 Před 3 lety +1

    ಮುಂದಿನ ಮುಖ್ಯಮಂತ್ರಿಗೆ all tha best 👍

  • @praveenyadavnationlover
    @praveenyadavnationlover Před 3 lety +42

    ನೆಕ್ಟ್ ಮುಖ್ಯಮಂತ್ರಿ ಅಕ್ಕನ್ ನನ್ ವೋಟು🤣🤣🤣🤣🤣🤣🤣🤣🤣🤣🤣

  • @snrn4084
    @snrn4084 Před 3 lety +102

    ಒಂದು ದಿನ ಬಸ್ ನಲ್ಲಿ ನಾನೇ ಸಿ ಎಮ್ ಟಿಕೆಟ್ ತಗೊಳಲ್ಲ ಅಂತ ಅವಾಜ್ ಹಾಕ್ತಾ ಇದಿದ್ದು ಈ ಹೆಂಗಸೇನಾ ?🤔

  • @NazeerAhmad-uc9wg
    @NazeerAhmad-uc9wg Před 3 lety +1

    ಜಮಾಯಿಸ್ ಮೇಡಂ ಚುನಾವಣೆಗೆ ನಿಂತರೆ ಮತದಾನ ಮಾಡ್ತೀವಿ. ಸುಪರ್

  • @abhi1237
    @abhi1237 Před 3 lety +4

    ಮುಖ್ಯಮಂತ್ರಿಯವರಿಗೆ ಜೈ 😜😜😜

  • @rohithdoddmane4056
    @rohithdoddmane4056 Před 3 lety +75

    nan vote ninige akka 💪💪💪🔥🔥

    • @johndthayyill8313
      @johndthayyill8313 Před 3 lety

      😀👌👌

    • @girijap6663
      @girijap6663 Před 3 lety

      ದೊಡ್ಡಮನಿಯವರದು ಹುಚ್ಚಿಗೆ ಓಟು ಕೊಡುವಷ್ಟು ದೊಡ್ಡ ಮನಸ್ಸಿದೆ.

    • @dontbeafraidimhere5421
      @dontbeafraidimhere5421 Před 3 lety +2

      @@girijap6663 ಯಡ್ಡಿಯಂತ ಎಡ್ಡನಿಗಿಂತ ಇವರೇ ಪರ್ವಾಗಿಲ್ಲ 😂

  • @shramannr8792
    @shramannr8792 Před 3 lety +34

    Avoooooi ಶಿವನೇ...... 🤣🤣😂😂😂😂😂😂😂👌👌👌👌👌
    One ರೀತಿ ಚೆನ್ನಾಗಿ ಇದೆ kvotlee....

  • @chandru274
    @chandru274 Před 3 lety +15

    ಈ ಸಮಯದಲ್ಲಿ ಏನಾದ್ರು ಮಾಡ್ಲಿ ಅವರನ್ನ ಟಚ್ ಕೂಡ ಮಾಡಲ್ಲ ಯಾಕಂದ್ರೆ 😃😃😃😃ಕೊರೋನ😂😂😂😂

  • @bkavithasudha
    @bkavithasudha Před 3 lety +1

    Jai Gurudeva

  • @vinayr3839
    @vinayr3839 Před 3 lety +39

    ಸೂಪರ್ ಅಮ್ಮ ನಿನ್ನ ಮಾತು

  • @balarajabalaraja7557
    @balarajabalaraja7557 Před 3 lety +85

    ಹೌದು ಅವರ ಪ್ರಾಣ ಅವರದ್ದು ಮುಖ್ಯ

  • @rajavishnuvardhana6830
    @rajavishnuvardhana6830 Před 3 lety +5

    Akka nin CM adre nange home minister post beku..nenap itkolli🙏

  • @thyagarajamt4665
    @thyagarajamt4665 Před 3 lety

    ನಾನೆ ಮುಖ್ಯ ಮಂತ್ರಿ ಅಂತಾಳೆ ಇವಳು ಹುಚ್ಚಿನೆ ಇರಬೇಕು.

  • @chalapathychalapathy5706
    @chalapathychalapathy5706 Před 3 lety +39

    my vote urs AKKa

  • @sadashivtungal3170
    @sadashivtungal3170 Před 3 lety +113

    ಎಲ್ಲರು ನಿನ್ನ ಹಾಗೆ ಬೀದಿಯಲ್ಲಿ ಇಳೀಬೇಕು ಅಂದ್ರೆ ಈ ಸರ್ಕಾರಕ್ಕೆ ಬುದ್ದಿ ಬರುತ್ತೆ 🤣🤣

  • @basavarajappabutta6503

    ಖಂಡಿತ ನೀನೇನೆ ಮುಂದಿನ ಮುಖ್ಯಮಂತ್ರಿ, ತಯಾರಿ ಮಾಡಿಕೊಂಡು ಬಿಡು ವಾರ ಇಲ್ಲದ ದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ.

  • @parpullasanthu4989
    @parpullasanthu4989 Před 3 lety +5

    Curect madiddlu avlu.... Vaccine gay yen appointment ri.... Online yellargu apply madlik aguthaa

  • @vishwanathvishwa6094
    @vishwanathvishwa6094 Před 3 lety +18

    ಮುಂದಿನ ಮುಖ್ಯ ಮಂತ್ರಿಗಳಿಗೂ ವ್ಯಾಕ್ಸಿನ್ ಹಾಕಿಸೋಕ್ಕೆ ಅನುಮತಿ ಇಲ್ವಾ 😂

  • @vijendrav4729
    @vijendrav4729 Před 3 lety +43

    Yedurappa Modi resign madooo

  • @gainerm5845
    @gainerm5845 Před 3 lety +1

    This is not fun, this is frustration of common people

  • @ajithkumar9993
    @ajithkumar9993 Před 3 lety +5

    ಸೂಪರ್ ಸಿಎಂ ಮೇಡಂ,, ಈ ಮಕ್ಕಳಿಗೆ ಇದೇ ಟ್ರಯಲ್,,,

    • @DineshDinesh-ws8eu
      @DineshDinesh-ws8eu Před 2 lety

      Vaccinations, ge haahaakaara.obba public saha sir,evatthu nanage beda ee akka ge vaccine haaki antha sasamaadanakku.Maathadalilla.Jai bada Bhaaratha

  • @sureshsuri1968
    @sureshsuri1968 Před 3 lety +40

    ವಿಶ್ವದ ಯಾವ ವಿಙ್ನಾನಿ, ಡಾಕ್ಟರ್ಸ್, ತಘ್ನರು ಎಷ್ಟೇ ಸಂಶೋಧನೆ ಮಾಡಿದ್ರೂನು, ಕೊರೋನಾ ದ ಈ ಒಂದು ಲಕ್ಷಣ ನ ಕಂಡುಹಿಡಿಯೋಕೆ ಆಗಿರ್ಲಿಲ್ಲ..!!😘😅😂

    • @kruthikam5203
      @kruthikam5203 Před 3 lety +1

      👍👌👏👏

    • @jagadeeshyadav3450
      @jagadeeshyadav3450 Před 3 lety +1

      😂😂😂😂

    • @ryk578
      @ryk578 Před 3 lety +1

      ಇದು Corona ಲಕ್ಷಣ ನಾ.😀

    • @mamathamsmamata2681
      @mamathamsmamata2681 Před 3 lety +2

      ಸರ್ ಇವಳಿಗೆ ಈ ಲಕ್ಷಣ 2 ಬಾರಿ ಕಾಣಿಸಿ ಕೊಂಡಿದೆ ಒಂದು ಬಾರಿ bmtc ಯಲ್ಲಿ ಒಂದು ಬಾರಿ ಕೆಸೀ ಜನರಲ್ ಆಸ್ಪತ್ರೆ ಯಲ್ಲಿ 🤣🤣

    • @sweetrizzzzzzzali
      @sweetrizzzzzzzali Před 3 lety +1

      Bhayankara symptoms idu
      Lucky janarig matra intad kanisikolutte
      Akka tumba lucky🤣

  • @shareefsnss1074
    @shareefsnss1074 Před 3 lety +13

    ಇನ್ನು ನಮ್ ಕಣ್ಣಲ್ಲಿ ಏನೇನು ನೋಡಬೇಕೋ...ನಮ್ ಡಿಜಿಟಲ್ ಇಂಡಿಯಾ ಬೇಡವಾಗಿತ್ತು...ಕಳೆದು ಹೋದ ಇಂಡಿಯಾ ನೆ ಚೆನ್ನಾಗಿತ್ತು...

  • @oneworldoneworld7954
    @oneworldoneworld7954 Před 3 lety +3

    Looks like brother and sister fight at home😂😂😂😂

  • @dadapeerdadapeer6078
    @dadapeerdadapeer6078 Před 3 lety +84

    ಒಂದ್ ದಿನ ಬಿಎಂಟಿಸಿ ಬಸ್ ಲಿ ಇದ್ದಿದು ಇವರೇನಾ

  • @user-qw2kk2cf6r
    @user-qw2kk2cf6r Před 3 lety +6

    ಬಿ ಎಂ ಟಿ ಸಿ ಬಸ್ ನಲ್ಲೂ ನಾನು ಮುಖ್ಯ ಮಂತ್ರಿ, ನಾನು ಟಿಕೇಟ್ ತಗೋಳಲ್ಲ ಅಂತ ಗಲಾಟೆ ಮಾಡಿದ ಮೆಂಟಲ್ ಮಹಿಳೆ

  • @mimgamer0986
    @mimgamer0986 Před 3 lety +2

    ಸೂಪರ್ ಆಕ್ಕ💪💪💪

  • @sathishmanjinadi9343
    @sathishmanjinadi9343 Před 3 lety +11

    ನಡೆ ಮು೦ದೆ,ನಡೆ ಮು೦ದೆ ನುಗ್ಗಿ ನಡೆ ಮು೦ದೆ...
    ಜಗ್ಗದಿರು,ಕುಗ್ಗದಿರು ಹಿಗ್ಗಿ ನಡೆ ಮು೦ದೆ....

  • @pandurangasetty4873
    @pandurangasetty4873 Před 3 lety +44

    Lo media kajjur nan makla .. Educate maddi Sumanien Sumanien video thokundu Majja takolthiralla ..

  • @madanmanu7569
    @madanmanu7569 Před 3 lety +41

    Mundhin mukya manthrige jai😂😂😂

  • @darshanbodarshanbo5944

    ಜಯವಾಗಲಿ ಅಕ್ಕ ನಿಮಗೇ

  • @rahmathullakhan1013
    @rahmathullakhan1013 Před 3 lety +1

    Good c.m for karnataka

  • @vedantvedant3580
    @vedantvedant3580 Před 3 lety +12

    Hey i know this girl
    Bus alli etara scene agittu😅

  • @krishna...kl1438
    @krishna...kl1438 Před 3 lety +17

    ಮುಂದಿನ ಮುಖ್ಯಮಂತ್ರಿ ಗತಿ ಹೀಗಾದರೆ ನಮ್ ಅವಸ್ಥೆ 😂......

  • @subramanyakunjatbail322
    @subramanyakunjatbail322 Před 3 lety +1

    We want only A young C. M
    Not a poor old lazy man

  • @malutigadi8021
    @malutigadi8021 Před 3 lety +2

    ಬೀಡ ಬೇಡಿ ನಿಮ್ಮದು ಸರಿ ಮಾತು ಅಕ್ಕ🇮🇳⚔️🇮🇳

  • @khajamoinudding6314
    @khajamoinudding6314 Před 3 lety +5

    I wish that this girl to become CM

    • @vinayakpatil4711
      @vinayakpatil4711 Před 3 lety +1

      ಸರ್ ಇವಲ್ಲು ಹುಚ್ಚಿ ಇದಲ್ಲೇ 😂😂😂😂ಬೆಂಗಳೂರು ನಲ್ಲಿ ವಿಧಾನಸಭಾಕೆ ಹೋಗಬೇಕು ಅಂತ ಲಾಸ್ಟ ಟೈಮ್ ಇವಲ್ಲ ವಿಡಿಯೋ ತುಂಬಾ ವೈರಲ್ ಆಗೀತು

  • @asifhorapeti6769
    @asifhorapeti6769 Před 3 lety +20

    ಲಾಸ್ಟ್ ಟೈಮ್ BMTC ಬಸ್ ನಲ್ಲಿ ಬಂದಿದ್ದಳಲ್ವಾ ಅವಳೇ ಅನ್ಸತ್ತೆ ಇವಳು

    • @sharanunh2478
      @sharanunh2478 Před 3 lety +2

      Right probably

    • @sachinreddybappa1273
      @sachinreddybappa1273 Před 3 lety

      @@sharanunh2478 yav incident adu enagittu??

    • @anifashionskannada5386
      @anifashionskannada5386 Před 3 lety +1

      @@sachinreddybappa1273
      Bmtc bus li e mahile ticket eldhe prayana madbekadre, conductor ticket edya antha kelovaga eke ticket nan yak thagobeku nan mukhyamanthri nan yak thagobeku antha evaga vada mado thara ne aglu nan mukhyamanthri antha vada madidru conductor athra

    • @venkateshvenkat8113
      @venkateshvenkat8113 Před 3 lety

      ಹೌದು.. ಅದೇ ಮುಖ್ಯಮಂತ್ರಿ

    • @anifashionskannada5386
      @anifashionskannada5386 Před 3 lety +1

      @no name , CZcams li hogi [ I'm cm of karnataka, women refuse to buy ticket creating a ruckus in bmtc bus] antha type madi search kodi aga vedios barthave ha incident du

  • @subramanyakulai5820
    @subramanyakulai5820 Před 3 lety

    ಈ ರೀತಿ ಮಾಡುವವರಿಗೆ ನಮ್ಮ ಕಾನೂನು ಏನು ಹೇಳುತ್ತದೆ

  • @yunuspasha7
    @yunuspasha7 Před 3 lety +1

    EVERY SECTOR IS FAIL.
    PEOPLE SHOULD SUPPORT PEOPLE ONLY.
    POOR LADY.

  • @shivarajkumarspb4265
    @shivarajkumarspb4265 Před 3 lety +22

    ಮೊದಲು ಬಸ್, ಇವಾಗ ಇಲ್ಲಿ ಮಹಿಳೆ ಏನಮ್ಮ ನಿನ್ನ ಗೋಳು 😂

    • @Rs-sx7ef
      @Rs-sx7ef Před 3 lety +1

      Nidde ramaiah hellidmelle alge hogbeku avru helidna mathad beku

    • @Vinayaka03
      @Vinayaka03 Před 3 lety

      @@Rs-sx7ef yaddi helirbeku

  • @Darshan4990
    @Darshan4990 Před 3 lety +5

    Police station is near to hospital only , all drama going on without calling a police in a 10 step to station.

  • @sathiyamoorthy3214
    @sathiyamoorthy3214 Před 3 lety +9

    She is really depressed for Corona, govt has to concern about people

    • @akshathaakshu3949
      @akshathaakshu3949 Před 3 lety +1

      Main thing depressed of people is....corona news,media ... Every where higlight news is corona cases

    • @akhils7002
      @akhils7002 Před 3 lety +1

      True said...... everyone r thinking she is mad ...but it's her frustration nd this should be understood by the government nd other ppl talking abt that lady🙏

  • @bravi9181
    @bravi9181 Před 3 lety

    ಮುಂದಿ ನ lide ಮುಖ್ಯಮಂತ್ರಿಗೆ ಜೈ

  • @sanjeevreddybogale6122
    @sanjeevreddybogale6122 Před 3 lety +16

    ಮುಂದಿನ cm ಗೆ ವ್ಯಾಕ್ಸಿನ್ ಹಾಕ್ರೂ.....

    • @vinayakpatil4711
      @vinayakpatil4711 Před 3 lety

      ಸರ್ ಇವಲ್ಲು ಹುಚ್ಚಿ ಇದಲ್ಲೇ 😂😂😂😂ಬೆಂಗಳೂರು ನಲ್ಲಿ ವಿಧಾನಸಭಾಕೆ ಹೋಗಬೇಕು ಅಂತ ಲಾಸ್ಟ ಟೈಮ್ ಇವಲ್ಲ ವಿಡಿಯೋ ತುಂಬಾ ವೈರಲ್ ಆಗೀತು

  • @sandilkumar2888
    @sandilkumar2888 Před 3 lety +23

    Really she is great and brave.. ಆಯಮ್ಮನಿಗೆ ಇರೋ ಗಡ್ಸ್ ಅಲ್ಲಿರೋ ಬೇರೆ ಯಾರಿಗೂ ಇಲ್ಲಾ.

    • @thecontrarycontrarian4230
      @thecontrarycontrarian4230 Před 3 lety +1

      Because women have got more rights than men. If a man had done this, he would be in jail. Where is equality

    • @girijap6663
      @girijap6663 Před 3 lety +1

      ಆ ಜಾಗದಲ್ಲಿ ಗಂಡಸಾದ ನೀವು ಇದ್ದಿದ್ದರೆ ಕಥೇನೆ ಬೇರೆ. ಅಲ್ವಾ??? ಅಯ್ಯೋ ಮಾಧ್ಯಮದವರಿಗೆ ಒಳ್ಳೆಯ ಸುದ್ದಿ ತಪ್ಪಿ ಹೋಯ್ತು.😁

    • @somanathkedar1132
      @somanathkedar1132 Před 3 lety +3

      ಇದು ಗಟ್ಸ್ ಅಲ್ಲ ಸಾರ್ ಹುಚ್ಚು

    • @thecontrarycontrarian4230
      @thecontrarycontrarian4230 Před 3 lety +1

      @@somanathkedar1132 kevala hengasaru atarah nartisalu sadhya. Yaradaru gandasaru atarah adidre nalakku barisi kambi yenusuvahage madutta iddaru

  • @ManiMani-uf4oz
    @ManiMani-uf4oz Před 3 lety

    ಪ್ರಜಾಕೀಯದಿಂದ ಸ್ಪರ್ಧೆ ಮಾಡಿ ಸಿಸ್ಟರ್ ಆ ವಿಚಾರಗಳಿಗೆ ವೋಟ್ ಹಾಕಿ ನಿಮ್ಮನ್ನ ಮುಖ್ಯಮಂತ್ರಿ ಮಾಡುವ.. ನಿಮ್ಮಲ್ಲಿರುವ ಆತ್ಮ ಸ್ಥೈರ್ಯ ನಮ್ಮ ಸತ್ತ್ಪ್ರಜೆಗಳಿಗೆ ಬಂದರೆ ಒಬ್ಬ ಸಾಮಾನ್ಯ ಪ್ರಜೆಯನ್ನು ಮುಖ್ಯಮಂತ್ರಿಯಾಗಿಸಬಹುದು 👍✌️💐

  • @rambopeace856
    @rambopeace856 Před 3 lety +2

    We Lingayats have full support to you akka

  • @raghutham2158
    @raghutham2158 Před 3 lety +14

    ಆ ನನ್ ಮಗ‌ ಸೀಟಲ್ಲಿ ಕೂತ್ಕೊಂಡು ಆತ್ಮಹತ್ಯೆ ಮಾಡ್ಕೊಬೇಕು....ಯೂಸ್ ಲೆಸ್

  • @jNIRNA
    @jNIRNA Před 3 lety +7

    ಬೇಕು ಬೇಕು ಅಂತ ನೆ ಮಡ್ತಾ ಇದಾರೆ ಇವ್ರು. ಭಾವಿ ಮುಖ್ಯಮಂತ್ರಿ. 🙏

  • @durgadasshettigar9725
    @durgadasshettigar9725 Před 3 lety

    ಕರ್ನಾಟಕ ರಾಜ್ಯ ನ್ಯೂ ಚೀಫ್ ಮಿನಿಸ್ಟರ್ ಜೈ

  • @princemustu3903
    @princemustu3903 Před 3 lety +3

    ಅಕ್ಕನಿಗೆ ಪ್ರಧಾನಮಂತ್ರಿ ಮಾಡಬೇಕು 😂😂😂😂

  • @rahiljagirdar1407
    @rahiljagirdar1407 Před 3 lety +5

    Hats off to this women everyone have to take the stand for our citizens and state

  • @shrinivasacharya2524
    @shrinivasacharya2524 Před 3 lety +16

    Swalpa months back.Bus nali jagla madi.. Nane ee rajyad mukhya manthri anta heliddu ee mahile irbeku😅😅

  • @user-mr3xk3rp7h
    @user-mr3xk3rp7h Před 3 lety +1

    ಆಗ್ಲಿ ಆಗ್ಲಿ ಎಲ್ಲರೂ ಮುಖ್ಯಮಂತ್ರಿಯಾಗಲಿ.

  • @shivanandam8565
    @shivanandam8565 Před 3 lety +1

    Put her behind bars

  • @anandfakkirannanavar4761
    @anandfakkirannanavar4761 Před 3 lety +6

    Best cm candidate

    • @vinayakpatil4711
      @vinayakpatil4711 Před 3 lety

      ಸರ್ ಇವಲ್ಲು ಹುಚ್ಚಿ ಇದಲ್ಲೇ 😂😂😂😂ಬೆಂಗಳೂರು ನಲ್ಲಿ ವಿಧಾನಸಭಾಕೆ ಹೋಗಬೇಕು ಅಂತ ಲಾಸ್ಟ ಟೈಮ್ ಇವಲ್ಲ ವಿಡಿಯೋ ತುಂಬಾ ವೈರಲ್ ಆಗೀತು

  • @chandrucm9841
    @chandrucm9841 Před 3 lety +13

    ಒಂದು ದಿನ ಬಿಎಂಟಿಸಿ ಬಸ್ ನಲ್ಲಿ ಮಾತಾಡಿದ್ದು ಇವರೆ

  • @Nathan-dj5wo
    @Nathan-dj5wo Před 3 lety +1

    Modi, Yeddy, BJP gale nimgella idu beka 😂😂😂😂😂😂😂😂😂😂😂😂.

  • @anupamaravishankarv797
    @anupamaravishankarv797 Před 3 lety +1

    ಮಹಿಳೆ ಎಂದು ನೋಡದೆ ಮೈಕೈ ಮೇಲೆ ಒಗ್ತಾನಲ್ಲ ಅಲಾಲ್ಕೋರ.

  • @puneethpower9987
    @puneethpower9987 Před 3 lety +18

    0:24 Benkiii Akka🤗🔥🔥

  • @dayanidhinnidhi1616
    @dayanidhinnidhi1616 Před 3 lety +11

    Akka nimmanne mundina mukya mantri madidre karona satte hogutte 😊😊 super akka nivu

  • @honnammakl9274
    @honnammakl9274 Před 3 lety +1

    This lady has the same issue with the ksrtc bus also.

  • @sachinacharya6255
    @sachinacharya6255 Před 3 lety +2

    Motamma kalsirodu ivranna😑BMTC li thumba sala nodidini e yammana allu kirik...ticket togolalla

  • @muralidhark161
    @muralidhark161 Před 3 lety +12

    Sooper lady. Heartly advance congrats .