Video není dostupné.
Omlouváme se.
Kalinga navuda ( Gadhayuddha part-5)
Vložit
- čas přidán 4. 06. 2018
- ಗಾನಗಂಧರ್ವಕಾಳಿಂಗ ನಾವುಡರ ಲೈವ್ ವಿಡಿಯೋ
ಕಾಳಿಂಗ ನಾವುಡರ ಅಪರೂಪದ ಧ್ವನಿಸುರುಳಿ.
ಪ್ರಸಂಗ :- ಸುಧನ್ಮ ಮೋಕ್ಷ
ಭಾಗವತರು: ಜಿ.ಆರ್.ಕಾಳಿಂಗ ನಾವುಡರು.
ಮದ್ದಳೆ: ಪ್ರಭಾಕರ ಭಂಡಾರಿ, ಕರ್ಕಿ.
ಚಂಡೆ: ಕೋಟ ಶಿವಾನಂದ.
ಪಾತ್ರ ಪರಿಚಯ
ಸುಧನ್ಮ : ಗೋಪಾಲ ಆಚಾರ್,ತೀರ್ಥಹಳ್ಳಿ.
ಹಂಸದ್ವಜ : ಶ್ರೀ ತಿಮ್ಮಪ್ಪ.
ಅರ್ಜುನ : ಗುಂಡ್ಮಿ ಕರಣಾಕರ.
ಪ್ರಭಾವತಿ : ಮಂಟಪ ಪ್ರಭಾಕರ ಉಪಾಧ್ಯಾಯ.
ಶ್ರೀ ಕೃಷ್ಣ : ಅಶೋಕ ಭಟ್.
ಸುಗರ್ಭೆ : ದಯಾನಂದ.
ಕೂವಲೆ : ಅಶೋಕ ಭಟ್.
ಪ್ರಧ್ಯುಮ್ಮ : ಶ್ರೀ ____ ಗಾಣಿಗ.
ವಿಡಿಯೋ ಕೃಪೆ: ಯೂಟ್ಯೂಬ್
ವಿಡಿಯೋ ಎಡಿಟಿಂಗ್ : ಗಣೇಶ ಕಾಮತ್ ಉಳ್ಳೂರ್
Super.hadu.
🙏🙏🙏🙏🙏
ಚೆನ್ನಾಗಿದೆ.
ಇಂತಹ ಆಟಗಳನ್ನು ನೋಡಿದವರು ಭಾಗ್ಯವಂತರೇ ಸರಿ..
ಧನ್ಯವಾದಗಳು ಸರ್
ಯುಗ ಪ್ರವರ್ತಕ ಭಾಗವತರು ನಾ ಭೂತೋ ನಾ ಭವಿಷ್ಯತಿ 🙏🙏🙏
ನಿಜ
Kalinga Navad.super gode Narayana.Hegade.super
After the kalinga Navuda jansale singinging like a nearest shruthi
Wow
🙏🙏🙏🙏
Fantastic
Sooper .
?.
.