"ಕನ್ನಡದ ಎಲ್ಲಾ ಸೆಲೆಬ್ರಿಟಿಗಳ ತೋಟಕ್ಕೆ ಇವರೇ ಗೈಡ್-1200 ತೋಟ ನೋಡ್ಕೋತೀನಿ-Ep06-Teja Nursery-Shivanapur Ramesh

Sdílet
Vložit
  • čas přidán 15. 05. 2022
  • #tejaNursery #kalamadhyama #param
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    2 ಎಕರೆ ಜಾಗದಲ್ಲಿ 200 ವೆರೈಟಿ ಹಣ್ಣಿನ ಗಿಡ ಇರುವ ತೇಜಾ ನರ್ಸರಿ ಟೂರ್ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    UPI No: 9008099686
    Please email the transfer details to kalamadhyamachannel@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Teja Nursery TOUR Kalamadhyama, Teja Nursery Devanahalli, Teja Nursery Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Video, FARM TOUR Kalamadhyam,
  • Zábava

Komentáře • 203

  • @sharatappu4077
    @sharatappu4077 Před 2 lety +25

    ಒಬ್ಬ ರೈತನ ಜೇವನ ಚರಿತ್ರೆ ಕಾಲಮಾಧ್ಯಮ ಬಂದಿದಕ್ಕೆ ಧನ್ಯವಾದಗಳು 🙏

  • @kgs7702
    @kgs7702 Před 2 lety +31

    ಒಳ್ಳೆ ಬುದ್ಧಿವಂತ ರೈತರು ಸರ್ ನೀವು.ನಿಮಗೆ ಒಳ್ಳೆದಾಗಲಿ ನಿಮ್ಮಿಬ್ಬರಿಗೂ🙌🙌🙌🌴🌴🌴❇❇❇✌✌✌✨✨✨🌹🌹🌹💞💞💞👃👃👃🎉🎉🎉💕💕💕🌟🌟🌟👍👍👍👌👌👌👏👏👏

  • @shettysfamilyvlog8964
    @shettysfamilyvlog8964 Před 2 lety +35

    ಅಷ್ಟು ಚೆನ್ನಾಗಿದೆ ತೋಟ..ಒಮ್ಮೆ ಆದ್ರೂ ಭೇಟಿ ಆಗ್ತೀನಿ....ತುಂಬಾ ತಿಳ್ಕೊಂಡಿದಿರಾ sir.... ಮುಂದಿನ ಜನಾಂಗಕ್ಕೆ ನಿಮ್ಮ ಮಾರ್ಗದರ್ಶನ ತುಂಬಾ ಮುಖ್ಯ....

  • @gulabitalkiescreations7781
    @gulabitalkiescreations7781 Před 2 lety +26

    ಒಳ್ಳೆಯ ಹೃದಯ ಕಣ್ರೀ ಇದು ತುಂಬಾ ದಿನ ಬಾಳಬೇಕು

  • @Ayyappa1993
    @Ayyappa1993 Před 2 lety +54

    ಭವಿಷ್ಯದ ರೈತರ ಸಮಾಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು ಸಾರ್...

  • @rajashekarajavarayya2647
    @rajashekarajavarayya2647 Před 2 lety +25

    ಪ್ರಕೃತಿಯೇ ದೇವರು ....🙏🙏🙏🙏🙏🙏 ಮನುಜರೇ ರಾಕ್ಷಸರೂ....😞😞😞😞

  • @shreegururagavendrarayaru1646

    Thank u ಪರಂ ,thank u very much Ramesh ರವರ ಸಂದರ್ಶನ ತುಂಬಾನೆ ಖುಷಿ ಆಯಿತು, ತುಂಬಾ ವಿಷಯಗಳನ್ನ ತಿಲ್ಸಿಕೊಟ್ರು, ಅವರಿಗೂ ಕೋಟಿ, ಕೋಟಿ ಧನ್ಯವಾದ, ಹಾಗೇ ಅವರು ಮಲಗದೆ, ಕುಳಿತೇ 4 ಗಂಟೆ ನಿದ್ದೆ ಮಾಡೋದೂ ಕೇಳಿ ದೇವರು ಒಳ್ಳೆಯವರಿಗೆ ಏನಾದ್ರೂ ಕಷ್ಟ ಕೊಟ್ಟು ಪರೀಕ್ಷೆ ಮಾಡ್ತಾನೆ, ಆದ್ರೂ ದೇವರು ಅವರಿಗೆ ಇನ್ನೂ ಹೆಚ್ಚೂ ಅರೋಗ್ಯ, ಸುಖ, ನೆಮ್ಮದಿ ಕೊಟ್ಟು ಪ್ರಕೃತಿ ಇಷ್ಟ ಪಡುವ ಜನರಿಗೆ, ಹಾಗೂ ವ್ಯವಸಾಯ ದ ಬಗ್ಗೆ ತೋಟಗಾರಿಕೆ ಬಗ್ಗೆ ಜನರಿಗೆ ಹೆಚ್ಚೂ, ಹೆಚ್ಚೂ ಮಾಹಿತಿ ಸಿಗಲಿ ಅನ್ನೋದೇ ನನ್ನ ಉದ್ದೇಶ ಆ ಗುರುರಾಯರು ಸವಿತ, ಮತ್ತು ನಿಮಗೆ, ಹಾಗೂ ರಮೇಶ್ ರವರಿಗೆ ಒಳ್ಳೆಯದು ಮಾಡಲಿ.
    ಇಂತಿ ನಿಮ್ಮ
    ಅಭಿಮಾನಿ,,,

    • @byregowdabg271
      @byregowdabg271 Před 2 lety +1

      ದೇವರು ನಿಮಗೆ ಆರೋಗ್ಯ, ಆಯುಸ್ಸು ನೀಡಲೆಂದು ಬೇಡುತ್ತೇನೆ ಸರ್

  • @user-qv5if6fy9q
    @user-qv5if6fy9q Před 2 lety +10

    ಪ್ರತಿಯೊಬ್ಬ ರೈತರು ಈ ಅದ್ಭುತವಾದ ಮಾಹಿತಿಯನ್ನು ಅಳವಡಿಸಿಕೊಂಡರೆ ತುಂಬ ಒಳ್ಳೆಯದು

  • @manjaiahr8155
    @manjaiahr8155 Před 2 lety +10

    ತುಂಬಾ ಉಪಯುಕ್ತ ಸಂದರ್ಶನ ಸಂಚಿಕೆಗಳು. ಇವರು ಅನುಭವಿ ಮನುಷ್ಯ. ನೀವು ಕೂಡ ಅತ್ಯುತ್ತಮ ಸಂದರ್ಶಕರು. ಅವರೇ ಮಾತಾಡಲು ಬಿಡುವುದು ಉತ್ತಮ ನೀವು ಇದನ್ನು ಹಿತವಾಗಿ ಮಾಡುತ್ತಿದ್ದೀರಿ. ಮುಂದುವರೆಸಿ. ನಿಮಗೆ ಒಳ್ಳೆಯ ಭವಿಷ್ಯ ಇದೆ.

  • @d.venugopal9135
    @d.venugopal9135 Před 2 lety +6

    ಅತ್ಯುತ್ತಮವಾದ ಸಂದಶ೯ನಾ,
    ವಂದನೆಗೆಳು ಪರಮ್,

  • @ashishks3994
    @ashishks3994 Před 2 lety +17

    ಇವರ ವಿಚಾರಗಳು ಬಹಳಷ್ಟು ಇಷ್ಟ ಆಯ್ತು. ಅದರಲ್ಲೂ ಪ್ರಕೃತಿಯ ಬಗ್ಗೆ ಇರುವ ವಿಚಾರಧಾರೆಗಳಂತೂ ಇನ್ನು ಇಷ್ಟ ಆಯ್ತು. ಇವರು ತೇಜಸ್ವಿಯವರ ಅಭಿಮಾನಿ ಎಂಬ ತಿಳಿದಮೇಲೆ ಇನ್ನಷ್ಟು ಖುಷಿ ಆಯಿತು. ನಾನು ಕೂಡ ಒಬ್ಬ ತೇಜಸ್ವಿಯವರ ಅಭಿಮಾನಿ. ಪ್ರಕೃತಿಯ ಮಹತ್ವ ತಿಳಿಸುವಲ್ಲಿ ನನ್ನ ದೃಷ್ಟಿಯಲ್ಲಿ ತೇಜಸ್ವಿ ಅವರಿಕ್ಕಿಂತ ಒಳ್ಳೆ ಗುರು ಸಿಗುವುದು ಕಷ್ಟ ಸಾಧ್ಯ. ತೇಜಸ್ವಿ ಅವರ ಪುಸ್ತಕ ಓದುತ್ತ ಓದುತ್ತ ನನ್ನಲೇ ಎಷ್ಟೋ ಬದಲಾವಣೆಗಳು ಆದವು. ಪ್ರಕೃತಿಯ ಬಗ್ಗೆ ಗೊತ್ತಿರದ ಎಷ್ಟೋ ವಿಚಾರಗಳು ತಿಳಿದವು.

  • @LifewithGreensandcurry
    @LifewithGreensandcurry Před 2 lety +9

    Chemical farming and organic farming ಬಗ್ಗೆ ತುಂಬ ಚೆನ್ನಾಗಿ ತಿಳಿಸಿಕೊಟ್ಟರು

  • @VijayKumar-wh3rz
    @VijayKumar-wh3rz Před 2 lety +9

    ಯಾವ ದೇವರು ದೆವ್ವ ಇಲ್ಲ... ಪ್ರಕೃತಿ ಒಂದೆ

  • @sujathah.j5580
    @sujathah.j5580 Před 2 lety +5

    Mr . Ramesh is highky knowledgeable person. Though he says he is 9th pass his knowledge level is more than a PhD holder

  • @venkateshjoshi2010
    @venkateshjoshi2010 Před 2 lety +7

    ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು ಗೆಳೆಯ

  • @ChandanKumarDN
    @ChandanKumarDN Před 2 lety +1

    ಅತ್ಯದ್ಬುತ ಸಂವಾದ ವಿಚಾರ-ವಿನಿಮಯ...ನಮ್ಮ ಕಲಾಮಾದ್ಯಮದ ಮತ್ತೊಂದು ಅತ್ಯುತ್ತಮ ಸಂದರ್ಶನ....ಧನ್ಯವಾದಗಳು ಪರಮ್ ಸರ್,.... ಆಸಕ್ತಿ ಇರುವವರು ಶ್ರೀಯುತರ ತೋಟಕ್ಕೆ ಭೇಟಿಕೊಡಬಹುದೆ......

  • @madhujeeva6742
    @madhujeeva6742 Před 2 lety +1

    ನಿಮ್ಮ ಅನುಭವ ತುಂಬಾ ವ್ಯಕ್ತಿತ್ವವಾಗಿದೆ💐💐Sir 🙇‍♂🙏🙏

  • @dinidinesh3084
    @dinidinesh3084 Před rokem

    ಅದ್ಬುತವಾದ ಮಾತುಗಳು , ಪ್ರಕೃತಿ ಯ ವಾಸ್ತವ ಸ್ಥಿತಿ,ಸತ್ಯ, ಕಂಡ ಹಾಗೇ ನುಡಿಯವ ನಿಮ್ಮ ಮಾತು ತುಂಬಾ ಹತ್ತಿರ ಹಾಗಿದಿರ sir,ಕೃಷಿ ಪ್ರಕೃತಿ ಮಾತೇ ಆರಾಧಕರು ನಿಮ್ಮ ಸದ್ಭಳಕೆ ನಮ್ಮ ಸಮಾಜಕ್ಕೆ ಬೇಕು ಗುರುಗಳೇ. ಧನ್ಯವಾದಗಳು,

  • @mallikaarjunravimallikaarj911

    ಒಂದೊಳ್ಳೆ ಸಂದೇಶ ❤️👍✌️💪💪

  • @vasudevaraobk424
    @vasudevaraobk424 Před 2 lety +58

    I have got a new idea today. You have interviewef thousands of celebrities and others. Today what we need is what their experience has taught them in their life at toughest times and their philosophy learnt from that experience. You can make ten minute episopes asking what was the toughest moments of their life and how it was solved and their philosophy. If you do this it will be a ಸಂಜೀವಿನಿ for crores of people. They stay confident at very difficult and bitter situations . I hope you understand the importance of this concept. With best wishes B K VASUDEVA RAO Gangavathi.

    • @prasadshetty4659
      @prasadshetty4659 Před 2 lety +1

      Very good advice sir thank you, you are right

    • @rajapparajappa5609
      @rajapparajappa5609 Před 2 lety

      . ,. ..

      0
      =
      =0

    • @drrajj9041
      @drrajj9041 Před 2 lety +1

      ಇತ್ತೀಚಿನ ಕೆಲವೇ ವರ್ಷಗಳಲ್ಲಿ ಪ್ರಕೃತಿ ಹಾಗೂ ಮನುಷ್ಯರ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಬಹಳ ಚೆನ್ನಾಗಿ ಮಂಡಿಸುತ್ತಾರೆ ಮಾನ್ಯ ರಮೇಶ್ ರವರು..
      ಈ ಸನ್ನಿವೇಶದಲ್ಲಿ ತಮ್ಮ ಎರಡು ಸಲಹೆಗಳು ಅತ್ಯಂತ ಸಕಾಲಿಕ ಹಾಗೂ ಉಪಯುಕ್ತ..👌👍🙏

  • @mrydp3100
    @mrydp3100 Před 2 lety +1

    ಇಂತಹ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು 🙏 ಇಂತಹ ವಿಡಿಯೋಗಳನ್ನು ನೀಡಬೇಕಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ❤️🎉🙏💚

  • @hunsurnagesh
    @hunsurnagesh Před 2 lety

    ನಿಸರ್ಗದ ಬಗ್ಗೆ ಎಷ್ಟೊಂದು ಅದ್ಭುತವಾದ ಅಗಾಧವಾದ ಅನುಭವ ಸಾರ್
    ನನ್ನ ಆಧ್ಯಾತ್ಮಿಕ ಧ್ಯಾನದ ಅಭ್ಯಾಸದ
    ಅನುಭವದ ಪ್ರಕಾರ ಇವರನ್ನ ನಿಸರ್ಗನೆ
    ನೀಡಿರೊ ಅತ್ಯುತ್ತಮ ಶ್ರೇಷ್ಟ ಕೊಡುಗೆ
    ಅಂದರೆ ದೇವರ ಒಂದು ರೀತಿಯ ಅವತಾರ
    ಎಂತಹ ಜ್ನಾನಿ ಸರ್ great

  • @sudhakartalawar4660
    @sudhakartalawar4660 Před 2 lety +4

    Best and worth CZcams channel in kannada 👌👌👌👌

  • @somukoujalagi1045
    @somukoujalagi1045 Před 2 lety +14

    ಬ್ರದರ್ ನೀವು ಸಮಾದಾನವಾಗಿ ವಿವರಣೆ ಕೊಡುತ್ತಿರಿ ಎಸ್ಟ ಸಲ ನೋಡಿದರು ಕಡಿಮೆ ಸರ್ ಪರಮ್

  • @sunilssunils6418
    @sunilssunils6418 Před 2 lety +6

    Param Sir you expression is superb. You are not actually earning money from CZcams channel. You are earning good friendship with people's

  • @vakkaliga
    @vakkaliga Před 2 lety

    ವಿಳಾಸ ಹಾಗೂ ಪುಸ್ತಕ ದ ಲಿಂಕ್ ತಿಳಿಸಿ ಇದು ಹಲವರಿಗೆ ಉಪಯೋಗ ವಾಗುತ್ತದೆ
    ಮಾಹಿತಿಗೆ ಧನ್ಯವಾದ

  • @vg7387
    @vg7387 Před 2 lety +5

    Human is the biggest enemy of the nature, very good wordings, thanks both of you ,i hope people will respect nature in the near future,

  • @divyasanmanprasannaraj5708

    Sir you given great knowledge.

  • @sangappaa8740
    @sangappaa8740 Před rokem

    ಸತ್ಯವಾದ ಮಾತುಗಳು 👍👍👍👍👍🤗

  • @mohsinmyrs
    @mohsinmyrs Před 2 lety +5

    One of the best interviews.

  • @malusm29
    @malusm29 Před 2 lety +1

    2:10* ಇದು ಖಂಡಿತಾ ಸತ್ಯ.. ಬಹಳ ಬಹಳ ಬಹಳ ಬಹಳ ಕಷ್ಟವಾದ ಕಾಲ ಬರ್ತಿದೆ..!!

  • @mysore100
    @mysore100 Před 2 lety +4

    In complete interview..ಅಪೂರ್ಣ

  • @rakeshsomaiah5903
    @rakeshsomaiah5903 Před 2 lety +6

    Very telent guy's

  • @shanthiprati6475
    @shanthiprati6475 Před 2 lety +4

    Ramesh sir and param sir 🙏🙏🙏🙏

  • @UshaRani-st5fc
    @UshaRani-st5fc Před 2 lety +3

    Good video with good person

  • @mr4608
    @mr4608 Před 2 lety +6

    Outstanding interview 👏, forcacating 100 years ahead

  • @shimaj7628
    @shimaj7628 Před 2 lety +6

    Super episode and we'll leaning towards future and nature Jai Hind 💐💐💐💐💐💐♥️ we love u sir ur great inspiration to our society nice garden we must visit soon

  • @krishnamona518
    @krishnamona518 Před 2 lety +3

    Great personality Mr Ramesh. Complexities of life well explained.

  • @naveeng2735
    @naveeng2735 Před 2 lety +3

    Sir Supperate Channel Madi E tara Interviews Haki....Tumba Channagide Sir.....

  • @manjunathm844
    @manjunathm844 Před 7 měsíci

    Parmesh you have done very great episode . He spreading his knowledge in farming .

  • @anilkumarn6091
    @anilkumarn6091 Před 2 lety +8

    Krushi minister aagbidi sir. You are the right person.

  • @SAJAN0001
    @SAJAN0001 Před 2 lety +3

    Very knowledgeable person 🙏🏻great

  • @sunayds3525
    @sunayds3525 Před 2 lety +1

    Great person .. role model for nature lovers..

  • @rrpunarvachannel4374
    @rrpunarvachannel4374 Před 2 lety +3

    What a great person. Superman.

  • @veerabilebal94
    @veerabilebal94 Před 2 lety +5

    Jai hind sir🙏🙏🙏🙏🙏

  • @ashok.gijikatte
    @ashok.gijikatte Před rokem

    ಪರಮೇಶ್ ಬಗ್ಗೆ ಹೆರಡು ಮಾತೆ ಇಲ್ಲಾ ಮುಂದಿನ ಪೀಳಿ ಗೆ ಗೆ ಬೇಕಾಗಿರುವ ವಿಡಿಯೋ ಮಾಡ್ತಾಇದ್ದಾರೆ ❤️👍👌🙏

  • @UmeshGuruRayaru
    @UmeshGuruRayaru Před 2 lety +2

    Thank You So Much For this Most Interesting and Inspirational Episode Sir

  • @anandkumarsannakki8844
    @anandkumarsannakki8844 Před 2 lety +1

    Basic things deeply explained with example s very valuable information in interview really very very thankful to you sir.

  • @sunilpoojary7977
    @sunilpoojary7977 Před 2 lety +5

    Super sir 🙏.

  • @ShivupPatil-pz4lt
    @ShivupPatil-pz4lt Před 2 lety

    Wow Superb inaparmation sir.tq sir

  • @ravindrag8277
    @ravindrag8277 Před 2 lety +5

    ಕೋಟಿ ವಿದ್ಯೆಗಿಂತ, ಮೇಟಿವಿದ್ಯೆ ಮೇಲು.

  • @volgs484
    @volgs484 Před 2 lety +5

    Super

  • @vijayshekar3653
    @vijayshekar3653 Před 2 lety +5

    One of the best sereis sir
    Really inspired by this respectful man

    • @vijaygawati425
      @vijaygawati425 Před 2 lety

      ಇವರ ತೋಟ ಎಲ್ಲಿ ಇದೆ ಮತ್ತು ಇವರನ್ನು ಸಂಪರ್ಕಿಸಬೇಕಾದ ನಂಬರ (Phone Number ) ಕೊಡುತ್ತೀರಾ

  • @Callmessp22
    @Callmessp22 Před 2 lety +1

    ಏನ್ ಪರಮ ಜಿಮ್ ಮಾಡತಿದಿರಾ...??
    👌👌👌👌

  • @shevanthishetty1438
    @shevanthishetty1438 Před 2 lety

    Ramesh sir nimma knowledge nodi tumba khushi aaitu nimmanta wre nammma raitarige inspiration God bless you

  • @seenakrishnappa2423
    @seenakrishnappa2423 Před 2 lety

    Namaskara Ramesh and Param, Very educative knowledgeable Conversation.
    With Kind Regards.
    Srinivas, Chicago

  • @vintagewatches6025
    @vintagewatches6025 Před 2 lety +4

    Krushitho naasthi dhurbhiksham - ಕೃಷಿ ಮಾಡಿ ಬಿಕ್ಷೆ ಬೇಡು ಪರಿಸ್ಥಿತಿ ಬರೋಲಾ

  • @lakshmipathi8694
    @lakshmipathi8694 Před 2 lety +2

    Anna na jnaana apaaravaadhadhu sundhara maahithii thilisi kottidhiira dhanyavaadha galu

  • @kannadacomedy1245
    @kannadacomedy1245 Před 2 lety

    So valuable interview and valuable information....good luck param and kalamadyama team

  • @sharifkhaiser6388
    @sharifkhaiser6388 Před 2 lety +2

    Excellent interview i have watched all episodes

  • @shilpab6788
    @shilpab6788 Před 2 lety

    Mr.Ramesh is super soul.. nanna hrithpurvaka namaskarakaglu

  • @Sridhar_Basavaraj
    @Sridhar_Basavaraj Před 2 lety +2

    Truly inspiring story.

  • @anandkssubramanya757
    @anandkssubramanya757 Před 2 lety

    Very very informative series sir Thank you so much

  • @rrpunarvachannel4374
    @rrpunarvachannel4374 Před 2 lety +2

    Thank you

  • @samrthkarnataka815
    @samrthkarnataka815 Před 2 lety +2

    tq Param anna 🙏

  • @ARSHA347
    @ARSHA347 Před 2 lety

    It's a great interview, that Sir has said that is real true .... That will happen very soon so we need to wake up these camical products and intermediaters ...

  • @shivarudrahm4027
    @shivarudrahm4027 Před 2 lety

    His words seem to be true as present situation is also such .
    Nature has and knows everything and it is evident that humans are trying to imbalance things.

  • @gowrisanthudishu803
    @gowrisanthudishu803 Před 2 lety +3

    Hatsap sir

  • @narasimhamg7
    @narasimhamg7 Před 2 lety +4

    Super 💐💐👍 anna

  • @rangaraddiradder6705
    @rangaraddiradder6705 Před 2 lety +2

    Super sir nammadu kushki bhomi ide adaralli yava bele chennagi belibahudu

  • @raghu.vraghu.v1743
    @raghu.vraghu.v1743 Před 2 lety

    Sp sir nice video sir 🙏👌💐👍❤️❤️❤️❤️

  • @pradeepmn7518
    @pradeepmn7518 Před 2 lety +1

    Super video sir

  • @varadarajaluar2883
    @varadarajaluar2883 Před rokem

    Very informative video

  • @chethanahs5935
    @chethanahs5935 Před 2 lety

    Nice words from him

  • @smis1371
    @smis1371 Před 2 lety +4

    Make a video on Hydroponics. What is ramesh sir point of view on it?

  • @ShivaprabhuGurav
    @ShivaprabhuGurav Před 2 lety +1

    Super Sir

  • @manjunath.nmanjunath.n6647

    ನಿಮ್ ಮಾಹಿತಿ ಕೇಳಿ kushi ಆಯ್ತು

  • @nareshab1550
    @nareshab1550 Před 2 lety +2

    💯 % correct

  • @bharathiv827
    @bharathiv827 Před 2 lety

    Sir truth full words

  • @thyagikenkere9154
    @thyagikenkere9154 Před rokem

    Farmer and a owner of new model ford endeavour great achievements

  • @neelammahk8289
    @neelammahk8289 Před 5 měsíci

    Very very great Sir

  • @roopramkausi
    @roopramkausi Před 2 lety +1

    Medium and small farmers of this country has been spoiled because of Mandi politics, at least now educated and other modern methods and big enterprises are giving life to these small and medium farmers.

  • @chandrashekarputhran2407

    Nature is the best teacher for the mankind. Men only can protect it. Save the 🌿🍃nature.

  • @lakshmigraphics4535
    @lakshmigraphics4535 Před rokem +1

    ಧನ್ಯವಾದಗಳು ಪರಮೇಶ್ವರ್ ಸರ್ ಇವರ ನಂಬರ್ ಕಳ್ಸಿ ಪ್ಲೀಸ್ ಪರಮ್ ಸರ್

  • @harishism6334
    @harishism6334 Před 2 lety +7

    ಪರಮ್, ಕೃಷ್ಣಪ್ಪ ಅವರನ್ನ ಬಿಟ್ಟಬಿಟ್ರಿ,, ಭೂಮಿಕಾ ಕಿಚನ್ ಅವರದು 3 ಎಪಿಸೋಡ್ ಬರ್ಲಿಲ್ಲ, ಬರುತ್ತೋ ಇಲ್ವೋ sir

  • @mamathamotappa3453
    @mamathamotappa3453 Před 2 lety +3

    👌🙏🙏🙏

  • @monstar8673
    @monstar8673 Před 2 lety +1

    Jai DBoss 🔥💥

  • @sumacn256
    @sumacn256 Před 2 lety +3

    D mart owner is Radhakrushna Damani

  • @balakrishnabalu4704
    @balakrishnabalu4704 Před 2 lety +4

    🙏🙏🙏

  • @vijayshekar3653
    @vijayshekar3653 Před 2 lety +8

    Negative comments bagge thale kedskobedi sir
    Neevu interviews ide thara Maadi chenagide

    • @harishism6334
      @harishism6334 Před 2 lety +1

      Nagetive ಕಾಮೆಂಟ್ ಯಾವ್ದು ಬಂದಿಲ್ಲ ಅಣ್ಣ,,,

  • @sharathr3003
    @sharathr3003 Před 2 lety

    Nimmanna bannisalikke padagale ella exordinary interview sir
    nimma tharadavaru e deshakke beku
    devaru nimage innu 100 years aayassu jaasti kodali

  • @basavarajpadaganur2774
    @basavarajpadaganur2774 Před 2 lety +3

    Namaskar sar

  • @anandbm85
    @anandbm85 Před 2 lety +4

    Param expressions😂

  • @gouthoo6119
    @gouthoo6119 Před 2 lety +5

    First like first comment

  • @amareshpatil4233
    @amareshpatil4233 Před 2 lety +1

    ಪರಮೇಶ್ವರ ಸರ್ ರಮೇಶ ರವರ ಪೋನ ನಂಬರ್ ಕೊಡಿ ಸರ್ ನಾವು ಅಷ್ಟು ದೂರ ಬೇಟಿಯಾಗುವದರ ಬದಲು ಪೋನ್ ಮೂಲಕ ಮಾಹಿತಿ ಕೇಳುತ್ತೆವೆ

  • @erapparerappa8631
    @erapparerappa8631 Před 2 lety +1

    ಇವರ ವಿಳಾಸ ಮತ್ತು ದೂರವಾಣಿ ತಿಳಿಸಿ

  • @komalashankar8540
    @komalashankar8540 Před 2 lety +3

    👍🏻🙌👌🙏

  • @user-nb3yg4bu8m
    @user-nb3yg4bu8m Před 2 lety +1

    🙏🙏🙏🙏

  • @maheshrock759
    @maheshrock759 Před rokem +2

    Jai d boss

  • @RockyRocky-26
    @RockyRocky-26 Před 2 lety +1

    💥Only for d boss name ⚡