150th episode. Tumkur - The First Dalit King of India ruled Tumkur ತುಮಕೂರು- ದೇಶದ ಮೊದಲ ದಲಿತ ಮಹಾರಾಜ

Sdílet
Vložit
  • čas přidán 25. 09. 2021

Komentáře • 731

  • @anandsedutech2055
    @anandsedutech2055 Před 2 lety +176

    ತುಂಬಾ ಆಶ್ಚರ್ಯವಾಯಿತು !!
    ಸ್ವತಃ ನಾನು ಒಬ್ಬ ಮಾದಿಗ ಕುಲದವನಾಗಿದ್ದು ಭೇದಭಾವ ಅನುಭವಿಸಿದ್ದೆ. ಆದರೆ ನಮ್ಮ ಕುಲದಲ್ಲಿ ರಾಜಮಹಾರಾಜರಿದ್ದರು ಎಂಬುದು ತಿಳಿದು ಬಹಳವೇ ಹೆಮ್ಮೆಯಹಿತು
    ಜೈ ಜೈ ಕುರಂಗರಾಜ

    • @vijaykumarm9724
      @vijaykumarm9724 Před 2 lety +4

      Please prachara madi

    • @abhishekshankar808
      @abhishekshankar808 Před 2 lety +1

      ಬಾದಾಮಿಯ ಅರಸರ ಬಗ್ಗೆ ತಿಳಿಯಿರಿ,

    • @mgrshekhar6693
      @mgrshekhar6693 Před 2 lety +5

      ನೈಜ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸಿದ ಧರ್ಮೆಂದ್ರಕುಮಾರ್ ಮತ್ತು ರವಿಕುಮಾರ್ ತಂಡದವರಿಗೆ ಧನ್ಯವಾದಗಳು 🙏

    • @Manoj-yd6xh
      @Manoj-yd6xh Před 2 lety

      ನಮ್ಮಲ್ಲೇ ನಾವು ಕೀಳು ಅನ್ನೋ ಮನೋಭಾವನೆ ಬಂದ್ರೆ ನಾವು ಯಾವತ್ತೂ ಹೀಗೆ ಇರ್ತೀವಿ, ಅಂತ ಮನೋಭಾವನೆಯಿಂದ ಹೊರಗೆ ಬರಬೇಕು.... ಭೀಮಾ ಕೊರೆಂಗಾವ್ ಯುದ್ಧದಲ್ಲಿ 500 ಜನ ದಲಿತ ಸೈನಿಕರು ಪೇಶ್ವೇ ಸೈನ್ಯನ ಸೋಲಿಸಿದ್ದಾರೆ...

    • @RaitaNag
      @RaitaNag Před rokem +4

      Nanu school inda keluthiddene ee prashneyanna. Namma poorvaja dravida tribes na leaders rajaru yenadaru? Avaru yake kanisuthilla? Namma deshadalli navu bari dehli centric history jasthi helikodthare. British history navaru saviraru tribes bagge barediddare. Dravidians kooda leaders rajaru agidru. Mahabharathdalu idannu barediddare. Adre idanna moorkaru helodilla. Madiga annodu ondu tribe. Avaru south India da poorvajaru. Avaru raja ragidda kaladalli brahmanru yestu jana idro gothilla. Adre poojarigalu idru. Hindina ithihasa dalli asprushyate yeloo nanu odilla. Vibhisha shudra adre avanu pandava mathe kouravara PM. Vibhishana Neethi rajya alo manual. Bari sullu kathe huttisi asprushyathe etc huttisi yaro advantage togondu amele ade continue ad hangide. Inasthu shasana galu sikkidre olledu.

  • @padmarekha9925
    @padmarekha9925 Před 2 lety +122

    ಧನ್ಯವಾದಗಳು ಸರ್ ದಲಿತರಲ್ಲಿ ರಾಜರಾಗಿ ಭೂಮಿ ಯನ್ನು ಆಳಿದ್ದಾರೆ ಅಂಥ ಗೊತ್ತಿರಲಿಲ್ಲ ಬಹಳ ಹೆಮ್ಮೆ ಆಗುತ್ತೆ ಸರ್ ಈ ನಿಮ್ಮ ಮಾಹಿತಿಗೆ ತುಂಬು ಹೃದಯದ ನಮನಗಳು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರಗಳು ಓಂ ನಮಃ ಶಿವಾಯ ಜೈಕಾರ ಕುರಂಗರಾಜರಿಗೆ

    • @RaitaNag
      @RaitaNag Před rokem

      Yake irabaradu? Avarella tribe nalli idru. Ee galu namma pooje nalli mara gida balli yele inda poojisutheve. Adu bandiddu south inda. Namma south ithihasada bagge hemme padona.

  • @kishoreprakash6797
    @kishoreprakash6797 Před 2 lety +45

    I repeat, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು 🙏🙏🙏🙏

  • @sumanhv6149
    @sumanhv6149 Před 2 lety +77

    ತುಂಬಾ ಶ್ರಮವಹಿಸಿ ತಾಳ್ಮೆ ಯಿಂದ ಮರೆತ ಇತಿಹಾಸವನ್ನು ಬೆಳಕಿಗೆ ತಂದದ್ದಕ್ಕೆ ಬಹಳ ಸಂತೋಷ . ಸ್ಥಳೀಯರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಸಿದ್ದರ ಬೆಟ್ಟದ ಗಾಳಿ ನಿಮಗೆ ಹೆಚ್ಚಿನ ಅರೋಗ್ಯ ಕೊಡಲಿ.🙏🏻

  • @terramythokannada5431
    @terramythokannada5431 Před 2 lety +53

    150 ನೇ ಸಂಚಿಕೆಗೆ ಅಭಿನಂದನೆಗಳು ...!!
    ಮರೆತು ಹೋಗಿರುವ ಇತಿಹಾಸದ ಪುಟಗಳನ್ನು ತೆಗೆದು ಬಹಳ ರಸವತ್ತಾಗಿ ವರ್ಣಿಸಿದ್ದೀರಾ...👌👌👌

  • @raghuveeras4856
    @raghuveeras4856 Před 2 lety +36

    ಮೈ ನವಿರೇಳೆಸುವಂತಹ ಇತಿಹಾಸ🔥
    ಇದನ್ನ ಪರಿಚಯಿಸಿದ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.

  • @naagu7
    @naagu7 Před 2 lety +51

    ನಿಮ್ಮ ನಿರೂಪಣೆ ನ್ಯೂಸ್ ಚಾನೆಲ್ ಗಿಂತ 100% ಮೇಲೂ 🙏🌞🙏

  • @shashidharramachandrarao2275

    ಸರ್, ನೀವೇನೋ ನಮಗೋಸ್ಕರ ಬೆಟ್ಟ ಹತ್ತದ್ರಿ. ಆದರೆ ಪಾಪ, ಬ್ರಿಜೇಷ ಅವರನ್ನೂ ಹತ್ತಿಸಿ ಬಿಟ್ರಲ್ಲಾ😂 ನಿಮ್ಮಿಬ್ಬರ ಆಸಕ್ತಿಗೆ ನನ್ನ ದೊಡ್ಡ ನಮಸ್ಕಾರ 🙏

  • @lakshminarayananija8683
    @lakshminarayananija8683 Před 2 lety +8

    ನಿಮ್ಮ ಈ ಎಲ್ಲಾ ಸಾಧನೆಗೆ ನಮ್ಮದೊಂದು ನಮಸ್ಕಾರ ಧನ್ಯವಾದಗಳು🙏💐
    ಸರ್ ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮವಿದೆ ಹಿಂದೆ ಈ ಗ್ರಾಮ ವರ ಪುರವೆಂದು ಕರೆಸಿಕೊಳ್ಳುತ್ತಿತ್ತು
    ಈ ಗ್ರಾಮದಲ್ಲಿ ವಡ್ಡಗೆರೆ ವೀರನಾಗಮ್ಮ ದೇವಿ ದೇವಸ್ಥಾನವಿದೆ ಹಾಗೂ ಗ್ರಾಮದ ಸ್ವಲ್ಪ ದೂರದಲ್ಲಿ ತಾಯಿ ಮುದ್ದಮ್ಮ ಬೆಟ್ಟವಿದೆ ಬೆಟ್ಟದ ಸುತ್ತಮುತ್ತ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳಿವೆ ಈ ಗ್ರಾಮದ ದೇವಸ್ಥಾನ ದೇವಿಯ ಕಥೆ ಹಾಗೂ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ಗ್ರಾಮದ ಇತಿಹಾಸ ಈ ಗ್ರಾಮವನ್ನು ಆಳಿದ ವೀರ ಕ್ಯಾತ ರಾಯ ಎಂಬ ಪಾಳೇಗಾರರು ಪೇನು ಗುಂಡೆ ಅರಸರ ಜೊತೆಗಿನ ಸಂಬಂಧ, ಹೋರನ್ಗಲ್ಲು, ರಾಜಮನೆತನ ಪ್ರತಾಪರುದ್ರಇತಿಹಾಸವುಳ್ಳ ತಾಳೆಗರಿ ಗ್ರಂಥವಿದೆ ದಯವಿಟ್ಟು ಗ್ರಾಮಕ್ಕೆ ಹೋಗಿ ಪೂರ್ಣ ಇತಿಹಾಸವನ್ನು ಕಲೆಯಾಕಿ ದಯವಿಟ್ಟು ನಮ್ಮ ನಾಡಿನ ಜನರಿಗೆ ತಿಳಿಸಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. 🙏
    ಸಂಜೀವಿನಿ ಲಕ್ಷ್ಮೀನಾರಾಯಣ🌱

  • @kiranchakravarthyb.r4508
    @kiranchakravarthyb.r4508 Před 2 lety +7

    ಜೈ ಭೀಮ್...
    ಈ ಸಂಚಿಕೆ ನೋಡಿ ತುಂಬಾ ಆಶ್ಚರ್ಯವಾಹಿತು ಸರ್. ಕಾರಣ ದಲಿತರಲು ಒಬ್ಬ ರಾಜ ಆಳ್ವಿಕೆ ಮಾಡುತ್ತಿದ್ದರು ಅಂದ್ರೆ ತುಂಬಾ ಆಶ್ಚರ್ಯ ಬಿಡಿ.
    ದಲಿತರ ಬಗ್ಗೆ ಎಲ್ಲೂ ಉಲೇಖ... ನಾನು ಇದುವರೆಗೂ ನೋಡೇ ಇಲ್ಲ.
    ಇತಿಹಾಸ ಒಂದೊಂದಾಗಿ ಹೊರಗಡೆ ನಿಮ್ಮಿಂದ ಬೆಳಕಿಗೆ ಬರುತ್ತಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಸರ್.
    🙏🙏🙏🙏🙏🙏🙏🙏🙏

    • @RaitaNag
      @RaitaNag Před rokem

      Yakandre namma history yella delhi centric. South nalli yenu beda

    • @shivannashivanna3621
      @shivannashivanna3621 Před rokem

      Madigarukarnatakada halavede alvikemadiddare

  • @RaviKumar-dt5vh
    @RaviKumar-dt5vh Před 2 lety +13

    ನಿಮ್ಮ ಇತಿಹಾಸ ಜ್ಞಾನ ಅದ್ಭುತ ಸರ್.. ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದಂತೆ ಕೋಟೆಕಟ್ಟಿ ಆಳಿದವರು ನಾವೇ ಮೂಲ ಮಾನವರು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದಿರಾ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್..

  • @gurugunasagarguru7921
    @gurugunasagarguru7921 Před 2 lety +7

    ನಾವು ಸಿದ್ದರಬೆಟ್ಟಕ್ಕೆ ಹೋಗಿದ್ವಿ ಆದರೆ ಈ ಮಾಹಿತಿ ತಿಳಿದು ಆಶ್ಚರ್ಯ ಆಯಿತು, ದಲಿತ ರಾಜರ ಆಳ್ವಿಕೆಯ ಸಂಪೂರ್ಣ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ. 🙏🏻👍🏻😊

  • @brajaacademycta3636
    @brajaacademycta3636 Před 2 lety +54

    Very very thankful for informing the first Dalit King in Karnataka, we must make it popular through including in the history books. Thank you very much Mr. Dharmendra Kumar Sir

    • @MrKattemane
      @MrKattemane Před rokem +2

      ಕನ್ನಡ ದಲ್ಲೂ ಹೇಳಪ್ಪ

  • @charithamysore6296
    @charithamysore6296 Před 2 lety +40

    ಅದ್ಭುತವಾದ ನರೇಶನ್. ಧನ್ಯವಾದಗಳು ಸರ್. ನಿಮ್ಮ ಉತ್ಸಾಹ ಮತ್ತು ಇತಿಹಾಸ ಕುರಿತ ಆಸಕ್ತಿಗೆ ಶರಣು 🙏🙏

  • @user-yz2ld4su9l
    @user-yz2ld4su9l Před 2 lety +10

    ಯಶಸ್ವಿಯಾಗಿ ೧೫೦ ನೇ ವೀಡಿಯೋ ಪೂರ್ಣಗೊಳಿಸಿದ್ದಕ್ಕೆ ತಮಗೆ ಮತ್ತು ತಮ್ಮ ವೀಡಿಯೋಗ್ರಾಫರ್ ಗಳಿಗೆ ಅನಂತ ಅನಂತ ಅಭಿನಂದನೆಗಳು.💐💐💐💐💐

  • @joladarun
    @joladarun Před 2 lety +31

    ಸರ್ 150 ನೇ ಸಂಚಿಕೆಗೆ ಅಭಿನಂದನೆಗಳು. ನಿಮ್ಮ ಪುಟಿಯುವ ಜೀವನೋತ್ಸಾಹಕ್ಕೆ ಶರಣು, ಸಂಚಿಕೆಗಳು ಹೀಗೆ ಸಾಗಲಿ.

  • @HemanthBakery
    @HemanthBakery Před 2 měsíci +2

    ನಾನು ಒಬ್ಬ ಒಲಿಯ ಅಂತ ಹೆಮ್ಮೆ ಇಂದ ಹೇಳ್ಕೋತೀನಿ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಭೀಮ್

  • @Pillionriderkannadavlogs07
    @Pillionriderkannadavlogs07 Před 2 lety +29

    You are a true inspiration for youngsters, not sure if we will have half of your energy level at this age🙏🏻

  • @ravindrag8277
    @ravindrag8277 Před 2 lety +17

    150 ನೆ ಸಂಚಿಕೆ ಲೋಕಾರ್ಪಣೆಗೆ ಅಭಿನಂದ ದನೆಗಳು ಧರ್ಮೇಂದ್ರ ಸರ್.

  • @seenappaseena4253
    @seenappaseena4253 Před 3 měsíci +1

    ನಮ್ಮ ಮಾದಿಗರು ರಾಜ ರಾಗಿದರು ಅನ್ನುವುದಕ್ಕೆ ನೀವು ತಿಳಿಸಿದಕೆ ಮೊದಲು ನಮ್ಗ್ ಧನ್ಯವಾದಗಳು ಮಾದಿಗರು ಸಹಾ ವಿದ್ಯಾವಂತರಾಗಿ ರಾಜರಂತೆ ಬಾಳುಬೇಕು

  • @thippeswamys2287
    @thippeswamys2287 Před 2 lety +27

    ಸತ್ಯ ದಲಿತ ನಾಯಕ ಅನ್ನೂ ಕಾರಣಕ್ಕಾಗಿಯೇ ಇತಿಹಾಸಕಾರರು ತಿರಸ್ಕರಿಸಿ ದ್ದಾರೆ.ಆದರೆ ನಿಮ್ಮ ಚಿರಯೌವ್ವನದ ಮುಂದೆ ಅನಾವರಣ ಆಗಿದೆ...ಧನ್ಯವಾದಗಳು...

  • @neelagandanlneelagandanl4571

    Wonderful job done by Mr Dharmendra. He explored the mighty of Dalit king to the world . 🙏
    Beautiful Kannada , Unimaginable brisk walk . Every thing beautiful. In a nutshell it is supermessage, super video.
    Greetings and best wishes for his endeavour.

  • @dr.chikkahejjajimahadev2348

    Great kannadiga king and
    First Dalith king KURANGA RAJA of Kuramkote of Tumkur district really you are great. Our Karnataka government should reconstruct this fort immediately and promote the tourism. one must visit siddarabetta also.....
    11-10-2021 monday

  • @renukaprasadtumkur
    @renukaprasadtumkur Před 2 lety +42

    Oh Dharmendra Sir, your expedition and excursions are par excellence, being a tumkurian, I am not aware of all these facts and history, your work is commendable, wish you very very success in your endeavour Sir.

  • @ravis.b7444
    @ravis.b7444 Před 2 lety +5

    ನಿಮ್ಮ ಜೋತೆ ನನ್ನ ಪ್ರೀತಿಯ ಗುರುಗಳು ಕೊರಟಗೆರೆ ಕಾಲೇಜು ರವಿ.ಸರ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು....

  • @chintuchintu1800
    @chintuchintu1800 Před 2 lety +4

    ನಿಜ ನಮ್ಮ ತಂದೆ ಕೂಡ ಹೇಳಿದ್ದರು ಅಲ್ಲಿ ಔಷಧಿ ಸಸ್ಯ ಗಿಡಮರಗಳು ಹೆಚ್ಚಾಗಿದೆ ಅಂತ 👍

  • @pradeepgovindaraju8821
    @pradeepgovindaraju8821 Před 2 lety +5

    ದೇವರು ನಿಮಗೆ ಹೆಚ್ಚು ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ 🙏🙏

  • @murthymysore9938
    @murthymysore9938 Před 2 lety +4

    ನಿಮ್ಮ ಇತಿಹಾಸದ ಆಸಕ್ತಿ ನಮಗೇ ಹೇಳಿ ಚಿತ್ರೀರಿಸಿ. ಮನೋಜ್ಞ ವಾಗಿ ವಿವರಿಸುವ ನಿಮಗೆ ಪ್ರಣಾಮಗಳು 🙏🙏🙏🙏.ಇದೆ ರೀತಿ ಮನೋಬಲ. ದೇಹ ಬಲ. ವೃದ್ಧಿಸಲಿ.ಎಂದು ಮೈಸೂರುನ ಅಮ್ಮನಲ್ಲಿ ಕೇಳಿ ಕೊಳ್ಳ ತ್ತೇನೆ🤩🤩❤️❤️

  • @believerone2001
    @believerone2001 Před 2 lety +9

    A kingly presentation of Suvarnagiri fort built by a Dalit king using simple lime sugar and stones. What an engineering feat by that ancient technology? Many thanks to Sri Dharmendra Kumar.What a sweet and glowing presentation of history from you. A welfare society built by Kuranaga Raja was a standing example.

    • @gauthamdharani
      @gauthamdharani Před 2 lety

      It's a medieval to modern timeline. Not ancient.

  • @abhishekraibag6818
    @abhishekraibag6818 Před 2 lety +13

    ತುಂಬಾ ಧನ್ಯವಾದಗಳು ಸರ್.. ಜೈ ಭೀಮ
    ಜೈ ಕರ್ನಾಟಕ

  • @salimahmed5269
    @salimahmed5269 Před rokem +2

    Superb superb,hats off to you, you will be remembered for long in India and abroad, thanks.

  • @78muthuraj
    @78muthuraj Před 2 lety +3

    ಅತ್ಯಂತ ಮಹತ್ವಪೂರ್ಣ ಕಥೆ... ಮೈ ನವಿರಾದ ರೊಚಕ ಕಥೆ ಆ ಬಗವಂತ ನಿಮಗೆ ಮತ್ತಷ್ಟು ಶಕ್ತಿ ತುಂಬಲಿ

  • @faizullamedleri6766
    @faizullamedleri6766 Před 2 lety +12

    "ಕುರಂಗರಾಜ","ಹೈದರ್ ಅಲಿ","ಟಿಪ್ಪು ಸುಲ್ತಾನ್",ಈ ಮೂವರು ಕೆಳ ಜಾತಿಯ ರಾಜರ ಸಂಬಂಧ ದ ಇತಿಹಾಸ ತಿಳಿಸಿದಕ್ಕೆ 🙏🙏🙏.

  • @varada85
    @varada85 Před 2 lety +8

    Super work from Brijesh sir not to forget his beautiful work always 🤘

  • @krishnappak4049
    @krishnappak4049 Před 2 lety +2

    ಮಾತಂಗ ಮಹಾ ರುಷಿ ಹಾಗೂ ಮೂಲ ನಿವಾಸಿ ಗಳಾದ ಮಾದಿಗ ಮಹಾದೀರ ರಾಜರ ವಂಶ ದವರಾದ ನಮ್ಮ ನು ತುಳಿದು ಹೀನ ಕುಲ ಎಂದು ಬಿಂಬಿಸಿದ ಮನುವಾದಿಗಳು ‌ ಈಗಲೂ ದಮನಿಸಲು ಯೋಚಿಸುತ್ತಿದ್ದ ರೆ. ಕುರಂ ರಾಜರ ಬಗ್ಗೆ ಬೆಳಕು ನೀಡಿದ ಬಗ್ಗೆ ನಮನಗಳು .

  • @Karth1kNN
    @Karth1kNN Před 2 lety +10

    Very nice sir! Thank you for sharing! Really appreciate your efforts in bringing such lost historical facts to each and every mobile of ours! 😊🙏🏼

  • @kumarramu4103
    @kumarramu4103 Před 2 lety +5

    No. 1 episode 👌👍🙏great work Sir 🙏🙏🙏🙏🙏

  • @nagendraprasadbd4469
    @nagendraprasadbd4469 Před 2 lety +8

    Thanks for letting the people of tumkurians to know about the amazing historical places by your wonderful presentation. I wish let it inspires lots of people.

  • @gunashekarann8863
    @gunashekarann8863 Před 2 lety +4

    ಅತ್ಯುತ್ತಮವಾದ ಐತಿಹಾಸಿಕ ಮಾಹಿತಿ...
    ಧನ್ಯವಾದಗಳು ಸರ್...

  • @sundar..6879
    @sundar..6879 Před 2 lety +4

    ತುಂಬಾ ಸಂತೋಷ ಆಯ್ತು ಸಾರ್👍👍🙏🙏👍🙏🙏 ಜೈ. ಭೀಮ್. ಜೈ ಭೀಮ್ ಜೈ ಭೀಮ್

  • @prk1989
    @prk1989 Před 2 lety +3

    Nimmanthavranna nodilla and neevu kodu maahithigalannu saha kelilla sir....boodi munchida kenda danthaha mahithigalannu kodu nimage koti koti pranaamagalu....love you sir 🙏🙏🙏

  • @honestreview7261
    @honestreview7261 Před 2 lety +8

    I am fan of your enthusiasm and energy sir.. any youngster has lots to learn from your knowledge and wisdom.. wish you lots and lots of happiness and health.. ☺️

  • @ashokkarupaiah6963
    @ashokkarupaiah6963 Před 2 lety +2

    Amazing very informative video of history of Karnataka history and a king who should be celebrated. Love your knowledge, enthusiasm, energy and passion!

  • @naeemfaizi6231
    @naeemfaizi6231 Před 2 lety +5

    Great effort!! Sir this was was literally a journey we undertook with you .
    Amazing information and indeed all these needs to be documented and preserved for everyone to understand and value what our great ancestors left behind.
    Your efforts are Commendable sir.
    Thank you for bringing these gems to us.
    Best wishes

  • @sandusahebchavadapur2199
    @sandusahebchavadapur2199 Před 2 lety +3

    ತಮ್ಮ ಸಾಹಸದ ಕೆಲಸಕ್ಕೆ ಅನಂತ ಅನಂತ ಅಭಿನಂದನೆಗಳು.

  • @MysoreStudio
    @MysoreStudio Před 2 lety +4

    Amazing video exploring unknown or better forgotten kings nnkingdoms!
    A Dalit Raja ruled for 60 years great history and the remains of the Fort I hope it be protected and I also wish ASI does some research on the inscriptions about KoranguRaja and registers the historical facts from fiction.
    Dharman Ji please do more research on the personal life of Korangu Raja definitely he should have had a family wife n children! What about his parents ?? What about happened to his kingdom! Seeing the condition of the FORT definitely after HIM HIS KINGDOM SHOULD HAVE COLLAPSED OR DESTROYED BY OTHER KINGS!!!
    Tumkur is full of buried treasure..... Buried History of Truth and I am confident you will show us the Truth!
    Thanks 🙏🤝👍

  • @supriyas333
    @supriyas333 Před 2 lety +9

    Sir, really it is a goosebumps episode....being tumkurian I am much more eager to know about my home town.... the first Dalit Maharaja of India should be recorded in the world heritage books...🙏🙏🙏🙏🙏👍👍👍👍

  • @ramakrishnaan7680
    @ramakrishnaan7680 Před 2 lety +4

    Awesome. Amazing Sir, this episode is most interesting. Good job sir, keep it up. May your tribe flourish. Thank you.

  • @ramadevilingaraju5375
    @ramadevilingaraju5375 Před 2 lety +5

    Such an important piece of our history. It should be in our history books!

  • @shruthis7981
    @shruthis7981 Před 2 lety +5

    I really appreciate your efforts. Hats off to your enthusiasm.

  • @user-um2ie1ov2v
    @user-um2ie1ov2v Před 2 lety

    One of the best episodes 👌
    thank you 🙏
    ನಿಮ್ಮ ನಿಸ್ವಾರ್ಥ ಸೇವೆಗೆ ಶುಭವಾಗಲಿ 👍

  • @koushikkoushik4036
    @koushikkoushik4036 Před 2 lety +9

    Sir, please do the video of the Nolamba dynasty. They were native to Karnataka. They ruled the Tumkur for more than 300 years. They started ruling from 8 th century onwards. They have separate art and sculpture in the Karnataka. Their art is unique in Karnataka. Unfortunately Tumkurians don't know. Because their capital hemavathi ( madaksira, AP) gone to the Andra Pradesh during partition and they were long-lasting minor dynasty consisting of 32000 villages.

  • @srikantiahbelvadi6427
    @srikantiahbelvadi6427 Před 2 lety +3

    Sri Dharmendra Kumar, your enthusiasm, energy, is fantastic. This should be emulated by other guides. May God bless you with the best of health to enable you to continue to educate many like me

  • @murthyr2290
    @murthyr2290 Před 29 dny

    ನಮ್ಮ ತುಮಕೂರು ನಮ್ಮ ಜಿಲ್ಲೆ ನಮ್ಮ ಹೆಮ್ಮೆ❤❤❤

  • @user-fp2wn2qd1p
    @user-fp2wn2qd1p Před 2 lety +1

    Incredible Story..! thanks for the true story of a Original and real Indian King!.. ಧನ್ಯವಾದಗಳು Dhanyavaadhagalu

  • @maha5
    @maha5 Před 2 lety +3

    So happy to hear this. Thank you.

  • @mcmalinidr9580
    @mcmalinidr9580 Před 2 lety +3

    So informative, very nice discription,, we will learn so many life lesons from U sir, we r waiting stil many more videos in future, thanks Sir🎉🎉

  • @prakashradha8097
    @prakashradha8097 Před 2 lety +4

    Sir u r explaining soooooper sir, thank you for this wonderful documentary .

  • @ravishankarchandrashekar2827

    This is wonderful episode...Keep going Sir...Thanks for showing very rare places...

  • @krishnamurthysv5422
    @krishnamurthysv5422 Před 2 lety +2

    Very nice information.I visited so many times this place.guide is required to know any historical place.very valuable information.long live sir,ur naration so impressive and fluency of kannada is .......

  • @prasadm2398
    @prasadm2398 Před 2 lety +12

    Jai Bhim

  • @parijathar7695
    @parijathar7695 Před 2 lety

    Very very happy to know such good informative information my grandma use to tell that we belong to this clan, but she had not said such details, but in this video you have shown so many details, feeling very proud thanks once again dharm sir

  • @ilovepathologyVijayPatho
    @ilovepathologyVijayPatho Před 2 lety +8

    Yet another milestone for your channel...congrats on your 150th video...keep them coming...the best way to begin the week is to watch your videos!!!..very inspiring!!
    God Bless 😊

  • @shankarn5440
    @shankarn5440 Před 2 lety +3

    ಅದ್ಬುತವಾದ ಮಾಹಿತಿ ಕೈ ಮುಗಿದೆ.
    ನನ್ನದೊಂದು ಅನಿಸಿಕೆ.ಕೊನೆಯಲ್ಲಿ ತಾವು ಹೇಳಿದಂತೆ ಬರಕ ಎಂದು ಕೇಳಿರಲಿಲ್ಲ.
    ಆದರೆ ಮಲೆನಾಡಿನಲ್ಲಿ ಚಿರತೆಗೆ ಬರ್ಕ ಎಂದು ಕರೆಯುತ್ತಾರೆ.

  • @kirans1715
    @kirans1715 Před 2 lety +1

    Super videos sir, lengthy video with full of knowledge. Thanks for the video

  • @erannacharvb2942
    @erannacharvb2942 Před 2 lety +2

    Getting and sharing best information sir. You are really living legend sir. Thank you very much

  • @satheeshaarya5481
    @satheeshaarya5481 Před 2 lety +2

    Sir nimma e anveshane haagu shramakke nanna hrudaya poorvaka danyavagalu...

  • @PraWIN_K
    @PraWIN_K Před 2 lety +1

    Congratulations to u n ur team sir for reaching 150th episode. Keep going sir wish you all success 💐💐💐💐💐💐. Very interesting n informative 150th episode 👏👏👏👏

  • @ashokn4704
    @ashokn4704 Před 2 lety +1

    Very very thankful to you sir, great story , awesome and super,, hats off to your energy sir,,.

  • @varada85
    @varada85 Před 2 lety +2

    I wish you many more successful episodes gurugale 🙏🏻 nimma shramakke devru volle prathiphala siguthe gurugale.. god bless you gurugale

  • @harishhg1575
    @harishhg1575 Před 2 lety +2

    ಸೂಪರ್ ಸರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು❤️🙏

  • @padmagovindaswamy9058
    @padmagovindaswamy9058 Před 2 lety +6

    Congrats to your team for reaching the 150th episode.
    Please continue the good work thank you Sri Dharmendra kumar.

  • @nagacharv6784
    @nagacharv6784 Před 2 lety +1

    ದುರ್ಗಮ ಹಾದಿಯಲ್ಲಿ ಸಾಗಿ ರೋಚಕ ಅನುಭವ ಕಥನ ನೀಡಿದ ನಿಮಗೆ ವಂದನೆಗಳು.

  • @user-cg1rn7vv4d
    @user-cg1rn7vv4d Před 2 lety +10

    ನಮ್ಮ ಮಳವಳ್ಳಿ ದೊರೆ ಸೂಪರ್....

  • @santoshkumarnk332
    @santoshkumarnk332 Před 2 lety +4

    1st person to sit in weekend with Ramesh in next season. Humble request to Ramesh Arvind.

  • @maheshmalalli9141
    @maheshmalalli9141 Před 2 lety +3

    Once again congratulations sir for 150th episode.

  • @ashokaple2208
    @ashokaple2208 Před 2 lety +1

    Sir Namaskara, very good information of our History every week. Thank you so much.

  • @natarajriya5550
    @natarajriya5550 Před 2 lety

    What an Pride Proud Movement...We All Thanku Full To U...The Truth Hidden... Thanks Lot......💞💞💞💞✨✨✨✨🎉🎉👏👏. We Are Blessed 💕✨

  • @purushothamk.j6454
    @purushothamk.j6454 Před 2 lety +1

    ನಿಮ್ಮ ಅತ್ಯದ್ಭುತ ಮಾಹಿತಿ ಗೆ ಧನ್ಯವಾದಗಳು ಸರ್.!!🙏

  • @bhimasenarao
    @bhimasenarao Před 2 lety +1

    Sir, thank you very much, it was like a movie. Thanks again for information. We like the way of presentation.

  • @SampathKumarN
    @SampathKumarN Před 2 lety +2

    Dharmi Sir What an Expedition Sir in that Your Explanation is Toooo Good Thank You Sirr

  • @srikantha9408
    @srikantha9408 Před 2 lety +1

    ನಮ್ಮ ಇತಿಹಾಸವನ್ನು ತುಂಬಾ ಚೆನ್ನಾಗಿ ಹೇಳಿದಿರಿ ಸರ್ ನಿಮ್ಮ ಹಾಗೆ ಯಾರೂ ಹೇಳುವುದಿಲ್ಲ ನಮ್ಮನ್ನ ಆ ಕಾಲದಲ್ಲಿ ಇರುವಾ ಆಗಿ ತ

  • @vijayakumar5159
    @vijayakumar5159 Před 2 lety +2

    Thanks very much sir 🙏 for your kind information your voice is super

  • @VembarMuralidhar
    @VembarMuralidhar Před 2 lety +1

    Aatmeeya Dharmendra Kumar mattu avara tanadkke 150neya ee sanchikeyannu namagaagi tandaddakke haardika shubhashayagalu.
    Nijavaagiyu nimma pratiyondu sanchikeyu Kannadigaru/Bharateeyaru maretirbahudaada illa nammagala arivige barade iruvanta yeshto ithihaasada vishayagalanna neevu sharamapattu aadanna belakige taruvantha nimma kainkaryakke naanu talebaaguttene..
    I wish you all the best for all your future episodes. I pray that the Lord bless you enormous energy, health, strengh and also the resources to unearth many more such historical information and bring it to light at such a point when the Central Governement is planning to rewrite the history of our Great Land, which I am sure will be of much more help and informative to us to enrich our knowledge of our past,
    Jai Hind. Jai Karnataka..

  • @anilani8306
    @anilani8306 Před rokem +1

    Sir tamma effort ge tumba dhanyavadagalu sir 🙏🙏🙏🙏.
    🤗🤗🤗🤗🤗👏👏👏👏👏👏
    Jai bheem 🙏🙏🙏 Jai kuranga dore ⚔️⚔️⚔️⚔️⚔️⚔️👑👑👑👑👑👑👑

  • @mubeenrawoof810
    @mubeenrawoof810 Před 2 lety +1

    Sir awesome, God bless you and your family and health and wealth, thanks for this information sir 👍🙏

  • @chennaiahchenna8123
    @chennaiahchenna8123 Před 8 měsíci

    ಸರ್ ನೀವು ಇತಿಹಾಸವನ್ನು ವಿವರಿಸಿದ ರೀತಿ ನಿಜವಾಗಲೂ ಅದ್ಭುತವಾಗಿದೆ ಮನ ಮುಟ್ಟುವಂತಿದೆ

  • @srikanthabalur5653
    @srikanthabalur5653 Před 2 lety +1

    Sir I feel very glad to watch your videos ..... Wonderful job

  • @shashigs577
    @shashigs577 Před 2 lety +3

    Tq informemison sir. Jai bhim

  • @thyagaraj665
    @thyagaraj665 Před 2 lety

    ಅದ್ಭುತ ಸ್ಥಳವಾಗಿದೆ. ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು...

  • @HumanHopes
    @HumanHopes Před 2 lety +3

    Really great god gift sir neevooo...
    MashaAllah sir

  • @vasantvmane1410
    @vasantvmane1410 Před 2 lety +1

    Great regards for your efforts to enlight the historical Great Dalit Emperor!

  • @krishnaraogollapudi3440
    @krishnaraogollapudi3440 Před 2 lety +1

    Darmi u are great one of the best video good

  • @lingamanthum4672
    @lingamanthum4672 Před 9 měsíci +1

    Nimma kalakalige nanna vandane abhinandane🙏❤️

  • @sachinagastya6315
    @sachinagastya6315 Před 2 lety

    Your enthusiasm abt knowledge sharing...❤️❤️❤️

  • @lingamanthum4672
    @lingamanthum4672 Před rokem +1

    Nimma utsaaha nijakku namage madari sir👍

  • @user-yk3hl5gz1r
    @user-yk3hl5gz1r Před 2 lety +3

    Sir this video is so so so so so amazing
    I parked my bike on side of highway and watched this video this is so amazing

  • @natarajhosamani4320
    @natarajhosamani4320 Před rokem

    ಸರ್ ನೀವು ಇತಿಹಾಸದ ಬಗ್ಗೆ ಮಾಹಿತಿ ತಿಳಿಸುವ ಶೈಲಿ ಅಧ್ಬುತ 💐💐 🙏🙏

  • @sureshnarasimha9031
    @sureshnarasimha9031 Před 2 lety +3

    Sir, please show Brijesh on camera.. he is doing a superb work.. hats off to both of you 🙏🙏

  • @0910bala
    @0910bala Před 2 lety +2

    Dharma Sir, appreciate your stamina and strength to explore new historical places