ವೀರ ಕಂಪಿಲರಾಯನ ರೋಚಕ ಕಥೆ.. Exciting story of Veera Kampilaraya

Sdílet
Vložit
  • čas přidán 8. 09. 2024
  • Exciting story of Veera Kampilaraya
    ವೀರ ಕಂಪಿಲರಾಯನ ರೋಚಕ ಕಥೆ..

Komentáře • 233

  • @ravikumarsvsanenahalli8765
    @ravikumarsvsanenahalli8765 Před 3 lety +80

    ನಮ್ಮ ಜನಗಳು ನಿಮ್ಮಂತಹ ವ್ಯಕ್ತಿಗಳನ್ನು ಸಪೋರ್ಟ್ ಮಾಡುವುದಿಲ್ಲ... ಯಾರ್ಯಾರಿಗೂ ಕೆಲಸಕ್ಕೆ ಬಾರದ ಅವರಿಗೆಲ್ಲ.. 100 k 200 k subscriber ಮಾಡಿರುತ್ತಾರೆ ನೀವು ಯುವಕರಿಗೆ ಎಷ್ಟು ಸ್ಪೂರ್ತಿದಾಯಕ ಆಗಿದ್ದೀರಾ ಎಂದರೆ ನಿಮಗೆ ಕೋಟಿ ಕೋಟಿ ನಮನಗಳು ಸರ್ ❤️❤️❤️❤️❤️

  • @mahalakshmik3013
    @mahalakshmik3013 Před 3 lety +24

    ನಮಗೇ ಗೊತ್ತಿಲ್ಲದ ನಮ್ಮೂರಿನ ರೋಚಕ ಕಥೆ ಕೇಳಿ ತುಂಬಾ ಹೆಮ್ಮೆ ಆಗ್ತಿದೆ ನಮ್ಮ ಸಂಡೂರು ತಾಲೂಕಿನ ಇತಿಹಾಸ 🙏🙏

  • @techbunny338
    @techbunny338 Před 3 lety +42

    ನಿಮ್ಮ ಈ ಶ್ರಮಕ್ಕೆ ನಾವು... ದೇವರಲ್ಲಿ ಪ್ರಾರ್ಥಿಸಿ ವುದೆನಂದರೆ ನಮ್ಮೆಲ್ಲರ ಆಯಾಸು ದೇವರು ನಿಮಗೆ ಕೊಡಲಿ ಸರ್..

  • @shivusanadi5465
    @shivusanadi5465 Před 3 lety +83

    ಸರ್ ನಮ್ಮ ಬೇಡರ ಕುಲದ ಚಿತ್ರದುರ್ಗ ಪಾಳೇಗಾರ. ಮತ್ತು ನಮ್ಮ ಕುಮಾರರಾಮ ಮತ್ತು ಕಪಿಲರಾಯ. ಸಂಗಮ ಮತ್ತು ಹಕ್ಕ ಬುಕ್ಕ ರ ಬಗ್ಗೆ ಮತ್ತ ಹೇಳಿದ್ದ ಕ್ಕೆ ಧನ್ಯವಾದಗಳು 🙏 🙏

    • @RajaSampathi7
      @RajaSampathi7 Před 2 lety +17

      ಯಾವುದೇ ಒಬ್ಬ ನಾಯಕರನ್ನ, ಸಮಾಜ ಸುಧಾರಾಕಾರನ್ನ ಒಂದು ಕುಲಕ್ಕೆ ಸೀಮಿತ ಗೊಳಿಸ ಬೇಡಿ..

    • @pruthvian8539
      @pruthvian8539 Před rokem

      Mmmm

    • @pruthvian8539
      @pruthvian8539 Před rokem

      Mmmm

    • @bromotivationalvideos3966
      @bromotivationalvideos3966 Před rokem

      ಆದ್ರೆ ನಮ್ಮ ನಾಯಕ ಸಮುದಾಯ ಈ ಹಿಂದಿನ ವ್ವೈಭೋಗವನ್ನ ಮತ್ತೆ ಯಾವಾಗ ಪಡೆಯೂದೂ ರಾಜಕೀಯದಲ್ಲಿ

    • @Omsaiprabhu
      @Omsaiprabhu Před rokem +1

      ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.....
      ಕರ್ಣಾಟ ಬಲಂ ಅಜೇಯಂ ಅಭೇದ್ಯಂ💛❤

  • @kichasomu6085
    @kichasomu6085 Před 2 lety +15

    🙏🙏🙏 ನಮ್ಮ ಹಿರಿಯರು ಮಹ ವೀರರು....🙏🙏

  • @shashikumark3525
    @shashikumark3525 Před 3 lety +18

    ಗುರುಗಳೇ ತುಂಬಾ ಅದ್ಭುತವಾದಂತಹ ಸ್ಥಳವನ್ನು ನೀವು ತೋರಿಸಿದ್ದೀರಾ. ನೀವು ಪಟ್ಟಂತಹ ಈ ಶ್ರಮಕ್ಕೆ ಅನಂತ ಅನಂತ ಧನ್ಯವಾದಗಳು🙏🙏
    ಕನ್ನಡ ನಾಡಿನಲ್ಲಿ ಇಂತಹ ಅದ್ಭುತವಾದಂತಹ ಹೋರಾಟಗಾರರು ಇದ್ದರು ಎಂಬುದು ನಿಮ್ಮಿಂದ ತಿಳಿಯುತ್ತಿದೆ.

  • @kicchanayak3501
    @kicchanayak3501 Před rokem +8

    Sir nivu great 🙏😔⚔ jai veera kampila Raya jai kumrarama

  • @vijayaac238
    @vijayaac238 Před měsícem

    ಅತ್ಯಂತ ಅಪರೂಪದ ಅದ್ಭುತವಾದ ಮಾಹಿತಿ. 🙏🏻👌❤

  • @athulkini2910
    @athulkini2910 Před 3 lety +18

    I really cried when you narrated the story sir..thank you for your hard work.... I'm deeply disappointed at our people who don't support people like you but worship film actors..
    Jai veera kampila raaya.

    • @jyothik708
      @jyothik708 Před 2 lety

      Charitra vintoovunte anthaa thyagame chivarili pranaam koodaa

  • @rudreshavrudreshav2958
    @rudreshavrudreshav2958 Před 3 lety +21

    Super sir evaga conform aythu vijaya nagara samrajya kattidavaru .NAYAKARU,, antha conform aythu..... tq sir

    • @rudreshavrudreshav2958
      @rudreshavrudreshav2958 Před 3 lety +5

      Nija alva sir other cast avru dominate madthidru alva evaga avrige sariyada ans sikkide ansatte

    • @lakshmipathyd7852
      @lakshmipathyd7852 Před 3 lety +2

      ಆ ಕಾಲದಲ್ಲಿ ಜಾತಿ ಪದ್ಧತಿ ಇದ್ದರೂ ಅದನ್ನು ಮೀರಿ ರಾಜರು ಹಾಗು ರಾಜ್ಯಾದ ಅಧಿಕಾರಿಗಳು ತಮಗಿಷ್ಟ ವಾದವರನ್ನ ಮದುವೆಯಾಗಿ ಅಥವ ಅಂತಪುರಕ್ಕೆ ಕರೆದುಕೊಂಡು ಹೋಗಿ "ಇಟ್ಟು" ಕೊಂಡು ಮಕ್ಕಳನ್ನು ಪಡೆಯುತ್ತಿದ್ದರು ಅವರಲ್ಲಿ ಯುಕ್ತಿ ಶಕ್ತಿ ಶಾಲಿಗಳು ಮುಂದೆ ಅಧಿಕಾರ ಹಿಡಿಯುವಲ್ಲಿ ಸಪಲರಾಗುತಿದ್ದರು, ಹಾಗೆಯೇ ಭಾವಸಂಗಮನು ಸಂಗಮ ವಂಶದ ಹಾಲು ಮತಸ್ಥನು, ಮುಂದೆ ಈತನ ಮಕ್ಕಳಾದ ಹಕ್ಕ,ಬುಕ್ಕರಾಯರೇ ವಿದ್ಯಾರಣ್ಯ ರೊಡಗೂಡಿ ವಿಜಯನಗರಸಾಮ್ರಾಜ್ಯದ ಸಂಸ್ಥಾಪಕರಾದ ಸಂಗಮ ವಂಶದ ಹಾಲು ಮತಸ್ಥರಾದ ಕುರುಬಗೌಡರು ಇವರು ಕನ್ನಡಿಗರು, ಮುಂದೆ ಸಾಳುವ ವಂಶ ನಂತರ ತೆಲುಗು ತುಳುವ ವಂಶದ ಬಲಿಜ ಜಾತಿಯ ಕೃಷ್ಣದೇವರಾಯ ನಂತರ ಅವನ ಅಳಿಯ ಅರವೀಡು ವಂಶದ ರಾಮರಾಯ ಹೀಗೆ ರಾಜ್ಯಭಾರ ಮಾಡಿದ್ದಾರೆ.

    • @manjunathanayaka327
      @manjunathanayaka327 Před 3 lety +8

      @@lakshmipathyd7852 ಇತಿಹಾಸ ಅರಿವಿಲ್ಲದೆ ಮಾತಾಡಬೇಡ ಶ್ರೀ ಕೃಷ್ಣದೇವರಾಯರು ಅಪ್ಪಟ ಕನ್ನಡದ ನಾಯಕರು ಅದಕ್ಕೆ ಅವರು ತಳವಾರಘಟ್ಟ ನಿರ್ಮಿಸಿದ್ದಾರೆ ಹಾಗು‌ ಹಂಪಿಯ ವಿರುಪಾಕ್ಷ ದೇವಾಲಯದಲ್ಲಿ ಅನೇಕ‌‌ ಬೇಡರ ಕಣ್ಣಪ್ಪನ ಕೆತ್ತನೆಗಳು ಕಾಣುತ್ತವೆ ಹಾಗು ಸುತ್ತಲೂ ಕೂಡ.
      ಹಾಗು ಹಂಪಿಯ ವಿಶ್ವವಿದ್ಯಾಲಯದ ಅನೇಕ ಇತಿಹಾಸಕಾರರು ವಿಜಯನಗರದ ಅರಸರರನ್ನು ಬೇಡರು ಎಂದು ಹೇಳಿವೆ..
      ಕಮಲಾಪುರದ ಏಳು ಕೇರಿ ಬೇಡರಿಂದಲೆ ಈಗಲು ಹಂಪಿಯಲ್ಲಿ ಹೊಸ ವರ್ಷ ಆಚರಣೆ ಆಗೋದು

    • @rudreshavrudreshav2958
      @rudreshavrudreshav2958 Před 3 lety +2

      @@lakshmipathyd7852 sir sullu mahithi prachara madbedi hakka bukka avru kampili rayana aliyandiru antha videshi yathrikaru heliddare thilkoli

    • @rudreshavrudreshav2958
      @rudreshavrudreshav2958 Před 3 lety +6

      @@lakshmipathyd7852 halumathadavaru history li yavattu rajyabara madilla sariyagi thilkoli avru bari kuri meyisiddare ...... yake nim kannedurige mahithi kottaru mondu vaada madthira reality erode ege

  • @sharanabasappanayaka8641
    @sharanabasappanayaka8641 Před 3 lety +8

    ನಿಮ್ಮ ಈ ಸೇವೆಗೆ ನನ್ನದೊಂದು ಸಲಾಂ ಸರ್ 🙏🙏🙏

  • @basavarajab3668
    @basavarajab3668 Před 3 lety +10

    ಬಹಳ ಅದ್ಭುತವಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🌹

  • @tirupatiganadal5400
    @tirupatiganadal5400 Před 3 lety +5

    ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು

  • @prabhakarnarayanareddy9592

    What a Narration, enthu and energy Sir! Hats off to you, you are a God sent messenger for Kannadigas, may God Bless you with lots of Good Health and Longevity. Jai Karnataka Maathe

  • @narayanareddy4792
    @narayanareddy4792 Před 3 lety +6

    ನಿಮಗೆ ಸಾಷ್ಟಾಂಗ ಪ್ರಣಾಮಗಳು ಸರ್

  • @malleshaam1726
    @malleshaam1726 Před 3 lety +6

    God bless you Mysore tiger ...🙏

  • @user-ll6fs2js3t
    @user-ll6fs2js3t Před 3 lety +3

    ಸರ್ ಈ ಅದ್ಭುತ ಅಪರೂಪ ವಿವರಣೆಯೊಂದಿಗೆ ಗೂಗಲ್ ಮ್ಯಾಪಿಂಗ್ ಮಾಡಿ ಸರ್ ಆಸಕ್ತಿ ಇರೋರಿಗೆ ನೋಡೋಕೆ ಸಹಾಯ ಆಗುತ್ತೆ

  • @vasudevasb4272
    @vasudevasb4272 Před 2 lety +2

    Wonderful narration sir, hats off, really i could not sleep for quite few nights,the story of kampula Raya ,is so wonderful and as you said we kannadigas are Nirabhimani galu it's truth.

  • @raghuveerk1778
    @raghuveerk1778 Před 3 lety +3

    Karnataka dalli no. 1 sir niv nam raja maharajara bagge thilstirodu namge tumba romanchakari tharstade si plz avara balastidda udupigalu kadha guranigalu ennu hene matiarials sikru thorsi inn nim videos nodakke viewers ge romanchanakari hahutte sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @thyagaraj665
    @thyagaraj665 Před 2 lety +2

    ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಪ್ರಸಿದ್ಧ ನೆಲೆಗಳು ಬಗ್ಗೆ ಉತ್ತಮ ಮಾಹಿತಿ ನೀಡುತ್ತೀದ್ಧೀರ, ನಮಸ್ಕಾರ ಸರ್ 👃 ಬಹಳ ವಿನಮ್ರವಾಗಿ ತಿಳಿಸುತ್ತೀದ್ಧೀರ ಧನ್ಯವಾದಗಳು ಸರ್, 👃 ಇನ್ನೂ ಹೆಚ್ಚು ಹೆಚ್ಚು ಇತಿಹಾಸದ ಬಗ್ಗೆ ತಿಳಿಸಿ ಥಾಂಕ್ಸ್ ಸರ್, 👃 ಎಷ್ಟು ವರ್ಣಿಸಲು ಸಾಲದು............ ಇಂತಿ ಬೆಂಗಳೂರು.......

  • @banduhandi9605
    @banduhandi9605 Před 3 lety +2

    ತುಂಬಾ ಅದ್ಭುತ ಕಥೆ ನಿರೋಪಣೆ ಸರ್

  • @tayappanayakar3337
    @tayappanayakar3337 Před 2 lety +2

    ಇದು ನಮ್ಮ ಊರು ತುಂಬಾ ಚೆನ್ನಾಗಿ ಮಾಡಿದ್ದಾರೆ ರಾಮಘಡ

  • @goudachannur7034
    @goudachannur7034 Před 2 lety +5

    Jai hakka bukka 🚩

  • @vishwadharinihosamath2566

    Great job 🙏🏻🙏🏻🙏🏻👌👌🤝🤝🤝👏🏻👏🏻very much valuable information

  • @deerajnayak9065
    @deerajnayak9065 Před 3 lety +3

    ಸೂಪರ್

  • @gangadhar0604
    @gangadhar0604 Před 2 lety +1

    A big thanks to you sir ...
    U r reminding our past of kannadigas ... But our govt is not taking care of our history. I felt very sad about this after hearing cruel end of ವೀರ್ ಕಂಪಿಲರಾಯ in ur voice sir.
    Hats off to ur work 👏👏👏

  • @sumpathkumar7817
    @sumpathkumar7817 Před 3 lety +3

    Thank you sir
    Very Informative once again thank you sir for you're concern

  • @pnayaz7530
    @pnayaz7530 Před 5 měsíci

    ಸರ್ ಈ ನಿಮ್ಮ ಅದ್ಭುತ ಮಾರ್ಗದರ್ಶಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @gangubhairappa6274
    @gangubhairappa6274 Před 3 lety +4

    ನಿಮ್ಮ ಪದಗಳ ವರ್ಣನೆಗೆ ನನ್ನ ನಮನಗಳು.. 🙏👌

  • @manjucs2331
    @manjucs2331 Před 3 lety +1

    Atyadbhuta. Dhanyawadagalu 🙏. Nirabhimanigalu navu houdu...ade karanakke mundina dinagalalli bereyavara dabbalike nadiyuha hage madkotivi..

  • @gopaltulasigeri7244
    @gopaltulasigeri7244 Před 3 lety +2

    Great job and wonderful story

  • @hemsful
    @hemsful Před rokem +1

    Astonishing details sir. It's so unfortunate that we don't study any of these great rulers in our school syllabus.

  • @svnayakbadiger2802
    @svnayakbadiger2802 Před 9 měsíci +1

    ನಿಜಾವಾಗಿಯೂ ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು ಸರ್

  • @kushalsingh1422
    @kushalsingh1422 Před 3 lety +2

    Sir Very Usefull History Great Job Sir

  • @pralhadgurikar1260
    @pralhadgurikar1260 Před 3 lety +2

    Really hats off to your energy

  • @bloreappuappy926
    @bloreappuappy926 Před 3 lety +2

    Really hat's of very energetic episode 🙏🙏🙏🙏🙏

  • @vijaykumarkr4596
    @vijaykumarkr4596 Před 3 lety +3

    Sir it's already uploaded video, But very interesting information you are telling us.
    Please continue on this.
    Thank you

  • @avieniya7608
    @avieniya7608 Před rokem +1

    ಅದ್ಭುತ sir

  • @RADHAKRISHNANNP-xl4ki
    @RADHAKRISHNANNP-xl4ki Před 3 měsíci

    ನನ್ನ ಹೃದಯ ಪೂರ್ವಕ ಧನ್ಯವಾದಗಳು

  • @paalegaara
    @paalegaara Před rokem +2

    ನಮ್ಮ ಮನೆಯಲ್ಲೂ ಇದೆ ಇನ್ನೂರು ವರ್ಷಗಳ ಹಳ್ಳೆಯದ್ದು

  • @James-kw2re
    @James-kw2re Před 11 měsíci

    Sir should say all these stories in weekend with Ramesh...and more people should know about our rich Karnataka ❤❤❤🔥

  • @mouneshnayak.rayachuru8827
    @mouneshnayak.rayachuru8827 Před 3 měsíci

    Nija sir tumba ನೋವು ಆಯ್ತು

  • @krishnaraogollapudi3440
    @krishnaraogollapudi3440 Před 3 lety +1

    Darmi what a history nicely explained good

  • @shashidharramachandrarao2275

    Super narration! Background western music 👌sGould have worn a hat like Clint Eastwood 😜

  • @shivuk858
    @shivuk858 Před 2 lety +1

    Hats off you sir
    What an energetic person are you sir 🙏

  • @chetanyagati
    @chetanyagati Před 3 lety +9

    ಸರ್ ಒಂದೇ ವಿಡಿಯೋನಾ ಎರಡು ಸಲ ಅಪ್ಲೋಡ್ ಮಾಡಿದೀರ.

  • @nagarajmegalamani5777
    @nagarajmegalamani5777 Před 6 měsíci

    Super sir

  • @vikasnaik1801
    @vikasnaik1801 Před 3 lety +1

    Excellent. Really heartening to see someone narrate our rich history. Please keep up the good work. Thanks

  • @sanjeevadur1430
    @sanjeevadur1430 Před 3 lety +2

    Namasskaara 🙏 sir
    Very good and intresting part of history.
    Wish you all good luck. Please keep uploading such videos.
    Jaiyy Virupaaksha.

  • @mohanmanu3394
    @mohanmanu3394 Před rokem

    Sir neevu namma indiada library sir. Thank you sir.

  • @rukminidesai4815
    @rukminidesai4815 Před 3 lety +1

    Sir namma manasu romancjanavaguthe khushi aguthe
    Thank u very much sir

  • @tippannakolli2772
    @tippannakolli2772 Před 3 lety +2

    ತುಂಬಾ ಧನ್ಯವಾದಗಳು ಸರ್

  • @manjularam7829
    @manjularam7829 Před 3 lety +1

    Mesmerizing explanation sir, heartiest obeisance to u🙏

  • @geethasingh4700
    @geethasingh4700 Před 3 lety +1

    Wonderful explaination.sir why you are taking risk.very dangerous place .be careful..sir.

  • @VasishtaKundar
    @VasishtaKundar Před rokem +1

    Sir nam politicians smart city , airport maduva duddinalli namma rajyadha property yanna save madisi sir , renovate madisi sir plzzz thumba bejar agathe sir, yantha properties na haalu madidhare shame on govt

  • @gangadharagouleru7345
    @gangadharagouleru7345 Před rokem +2

    ನಮ್ಮ ನಿಲ೯ಕ್ಷಕ್ಕೆ ಕೈಗನ್ನಡಿ ಈ ಬಾವಿ

  • @manum9170
    @manum9170 Před 3 měsíci

  • @nanjundaswamyshivanna1867

    Great sir , govt should protect this places unfortunately nobody taken care ,

  • @VRJfamily
    @VRJfamily Před 3 lety +5

    Waww yen story sir.. Nam history book nalli idella yake illa? Great explanation hats of you.. Love from Abu Dhabi❤️

  • @deviprasadam120
    @deviprasadam120 Před rokem

    Sir good morning. Neeve nange Kumar Rama sir excellent sir. Deviprasad.

  • @ilyasilyas-ps4jv
    @ilyasilyas-ps4jv Před 3 lety +6

    Sir please upload subtitles in English sir, so that non kannadigas can also understand our Karnataka history. Sir thanks for sharing all this information.

  • @damakate
    @damakate Před 2 lety

    I was amazed to hear about the reason for Sati. What a cruel way to protect our children and wife from the Mughals. Very nice and hair raising episode. Thanks

  • @ganapatihanjanatti5559
    @ganapatihanjanatti5559 Před 3 lety +1

    Very good history

  • @thippeswamyv3322
    @thippeswamyv3322 Před 6 měsíci

    Sir namma Sandur na history tumba chennagi heliddira Dhanyavadagalu nimge

  • @likesbnloki5011
    @likesbnloki5011 Před 3 lety

    Super fantastic fact....

  • @jaihindindia2674
    @jaihindindia2674 Před rokem

    ಸರ್ ತುಂಬಾ ಧನ್ಯವಾದಗಳು 🙏🙏🙏

  • @VIRALVideos-wm9lv
    @VIRALVideos-wm9lv Před rokem +1

    Shame on our politicians 😢for not protecting this place 😢

  • @RamaRama-tj8tn
    @RamaRama-tj8tn Před 3 lety +1

    SUPER SIR

  • @manjunathmanjunath6754

    Super dhanyvad agalu

  • @drsayyadsha6141
    @drsayyadsha6141 Před 2 lety

    Very nice to see sr...

  • @mlmetri702
    @mlmetri702 Před rokem

    Hat's up sir lot of Thank you , wonderful

  • @srisrikanth6051
    @srisrikanth6051 Před 3 lety +1

    Super

  • @SHASHIKUMAR-mx3ho
    @SHASHIKUMAR-mx3ho Před 5 měsíci

    👌🙏

  • @maheshreddykampli
    @maheshreddykampli Před 3 lety +7

    SIR,
    KAMPLI BAGGE HAYLI PLEASE
    VERY CURIOUS ABOUT MY TOWN
    KAMPLI KOTE

  • @pkenchappakpkenchappa9742
    @pkenchappakpkenchappa9742 Před 3 měsíci

    ಬ್ಯಾಡ್ ಸಾರ್ ಕಣ್ಣಿರಲಿ ಕೈ ತೊಯ್ದು ಬಂತು

  • @shivurawoor89
    @shivurawoor89 Před 11 měsíci

    Hats off sir

  • @prashi.madakariprashi.mada7569

    ಸೂಪರ್ ಸರ್ 👌👌👌🙏

  • @MKingNews
    @MKingNews Před 3 lety +1

    Thanks Sir...🙏...

  • @harishmysore6666
    @harishmysore6666 Před 3 lety +1

    Hari Om

  • @anandnayak8660
    @anandnayak8660 Před 3 lety +3

    nayara kulla tillaka

  • @prasannakumarbodh7925
    @prasannakumarbodh7925 Před 3 lety

    Very interesting

  • @TrollKAKannada
    @TrollKAKannada Před 3 lety +2

    👏🏻👏🏻👏🏻

  • @AnilkumarAnil-mi8kz
    @AnilkumarAnil-mi8kz Před rokem +1

    ಸರ್ ನನ್ ನಿಮನ ಬೇಟಿ ಮಾಡಬೇಕು ಸರ್ ಯಲ್ಲಿ ಸಿಗ್ತೀರಾ ನಿಮನ ನೋಡ್ಬೇಕು ಸರ್ 👏👏👏👏👏👏👏👏👏👏👏🙏🙏🙏🙏🙏🙏🙏

  • @vinuthavinu2997
    @vinuthavinu2997 Před 3 lety

    Sir..eantha super video🙏

  • @rangappahanchalavar2321

    Super ❤️❤️

  • @krishnaiahpn2473
    @krishnaiahpn2473 Před rokem

    Good sir good

  • @madhukumarms6118
    @madhukumarms6118 Před 3 lety +6

    Sir vijayanagara arasaru kurubaru ..ivaru kampla rayana sambandigaru yendu ..itihasakararu samshayakke yedeyilladante tilisiddare.. nivu kampilarayarannu beda nayakaru yendu helutiddiri .. sadyavadare innomme parishilisi nodi...nimma abimani nanu...

    • @anjinayyas6816
      @anjinayyas6816 Před 3 lety +5

      Thika urithaidiya bedaru andhakshna

    • @santech1163
      @santech1163 Před 2 lety

      Hakka ,bukku avaru kurubar janangadavaru , check the history 🙏

  • @nagarajanagaraja878
    @nagarajanagaraja878 Před 3 lety

    Great sir

  • @sanjucreations360-pj3ls
    @sanjucreations360-pj3ls Před 3 lety +1

    🙏🙏🙏🙏

  • @srisrikanth6051
    @srisrikanth6051 Před 3 lety

    Sir super namdu sandur nam horige barri sir namege gothilla

  • @Hariprasad-nr5lp
    @Hariprasad-nr5lp Před 3 lety +3

    Dear sir I thought Vijayanagara Sri Krishnadevaraya is the father of our karnataka but after this video i felt very bad for his father who scarfing there life to our people. But forget all and act like we r heroes to our families. If any mistake I am sorry

  • @vjnrsmhamysore1489
    @vjnrsmhamysore1489 Před 3 lety +1

    ಡಬಲ್ ವಿಡಿಯೋ👍

  • @sukruthsuku9193
    @sukruthsuku9193 Před 3 lety +1

    🙏🙏🙏❤❤❤

  • @hemas7322
    @hemas7322 Před rokem

    🙏🏻🙏🏻

  • @indraswalpadifferent
    @indraswalpadifferent Před 3 lety +2

    while travelling yenaadru audio irli sirrr, blank bidbedi, nododakke boring aagirutte

  • @mbcreatives2210
    @mbcreatives2210 Před 3 lety

    Super sri

  • @mariputtaiahraju9221
    @mariputtaiahraju9221 Před rokem

    Sir, Really you are doing the wonderfull work by narrating the real history of Karnataka. Sir, where you are getting these information, even though the history lectures and other are not knowing these facts. simply they are telling the story makki ka makki' but yours is really an adventure and facts collection works, which is 'GREAT' and ' AMASING'

  • @umesh1039
    @umesh1039 Před 3 lety +1

    This was very important information. Thank you. Please share this location

    • @mahalakshmik3013
      @mahalakshmik3013 Před 3 lety

      Ramaghada, sandur tq, Bellary District, Karnataka 583119

  • @naveenkumar2730
    @naveenkumar2730 Před 3 lety +1

    If someone interested to visit this place let me know.. I will also join

  • @srisrikanth6051
    @srisrikanth6051 Před 3 lety

    Namege gothilla da mater thielsi kotidera nimege dhanayavada sir tq