Tv9 Nava Nakshatra Award to PuneethRajkumar : ಅಪ್ಪುಗೆ ಮರಣೋತ್ತರ ಪ್ರಶಸ್ತಿ.. ಸ್ವೀಕರಿಸಿದ ಶಿವಣ್ಣ ಭಾವುಕ
Vložit
- čas přidán 3. 01. 2022
- Tv9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಮಂದಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಶಿವಣ್ಣ, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.. ಹಾಗಾದ್ರೆ ಕಾರ್ಯಕ್ರಮ ಹೇಗಿತ್ತು.. ಯಾರು ಯಾರಿಗೆ ಪ್ರಶಸ್ತಿ ನೀಡಲಾಯಿತು ಇಲ್ಲಿದೆ ನೋಡಿ..
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #Tv9Navanakshatra #Tv9Anniversary #Shivarajkumar #RashmikaMandanna #CrazyStarRavichandran #CMBommai #Aswathnarayana #Tv9KannadaEvent #Tv9Network
TV9 Kannada | Kannada News | Latest Kannada News |
Credits: #Tv9Event #Manjupavagada /producer|#Manju/Editor|#TV9D
Namma preetiya hemmeya ಮುಖ್ಯ ಮಂತ್ರಿ ಶ್ರೀ ಬೊಮ್ಮಾಯಿ ಸಾಹೇಬರ ಮಾತುಗಳು ಹೃದಯಸ್ಪರ್ಶಿ. ಸಾಹೇಬರು ಹೃದಯ ತುಂಬಿ ಮಾತಾಡಿದ್ದಾರೆ..
ಬೊಮ್ಮಾಯಿ ಸಾಹೇಬರು ಸರಳ ಸಜ್ಜನಿಕೆಯ ವ್ಯಕ್ತಿ.. ಅಪ್ಪುವಿನಂತೆ ಹೃದಯವಿಶಾಲಯತೆಯ ಬಂಗಾರದ ಮನುಷ್ಯ ನಮ್ಮ ಬೊಮ್ಮಾಯಿ ಸಾಹೇಬ್ರು..
🙏🙏qq
ಜೊತೆಗಿರದ ಜೀವ ಎಂದಿಗೂ ಜೀವಂತ ಜೈ ಅಪ್ಪು ❤️❤️❤️🙏🙏🙏💐💐💐
ಸರ್ ಅಪ್ಪು ಹುಟ್ಟುಹಬ್ಬದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸರ್ 🙏🙏🙏🙏🙏🙏🙏
ಸೂರ್ಯ ನೊಬ್ಬ ಚಂದ್ರನೊಬ್ಬ..
ರಾಜನು ಒಬ್ಬ ಈ ರಾಜನು ಒಬ್ಬ..
ನೀವೇ ರಾಜಕುಮಾರ ನೀವೆಂದು..
ಅಜರಾಮರ... 😘😘... Miss you boss.. 💔💔
❤❤❤❤🕹✌👍👍
❤️
ಅಪ್ಪು ಅಣ್ಣ ನೀವು ಎಂದಿಗೂ ಅಮರ.❤️ ನಾಡಿನ ಜನರ ಹೃದಯದಲ್ಲಿ ಎಂದಿಗೂ ಶಾಶ್ವತ ಅಣ್ಣ..❤️🙏🙏🙏🙏🙏😘
ಶಿವಣ್ಣ ಧೈರ್ಯ ತಗೋಅಣ್ಣ ನಿಮ್ಮ ಮುಖದಲ್ಲಿ ನಾವು ಅಪ್ಪು ಸರ್ ನಾ ಕಾಣ್ತೀವಿ ಕಾಣ್ತಾ ಇದ್ದೀವಿ ಅಂತ ಹೇಳುತ್ತ ಇದ್ದಿನಣ್ಣ 😭😭😭🙏🙏🙏
Yes
Nija Mydam
ಹೃದಯವಂತನಿಗೆ ಸಂದ ಗೌರವ, ಸದಾ ನಿಮ್ಮನ್ನ ಮಿಸ್ ಮಾಡ್ಕೋತೀವಿ ಅಪ್ಪು ಸರ್😭😭😭
ಹಾಯ್ ಸಾರ್ ನನ್ನ ಅಪ್ಪ ತೀರಿಕೊಂಡ ( ಸತ್ತಾಗ) ಮೇಲೆ ಎಷ್ಟು ಬೇಜಾರಾಗಿದ್ದು ಅಪ್ಪು ಸಾರ್ ತೀರಿಕೊಂಡಾಗ ( ನಿಧಾನವಾದ ಗ )ಅಷ್ಟೇ ಬೇಜಾರಾಗಿದೆ ಆದರೆ ಅಪ್ಪು ಸರ್ ಸಿನಿಮಾಗಳನ್ನು ನೋಡಿ ನಾನು ತುಂಬಾ ಕಲಿತಿದ್ದೇನೆ ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಜೈ ಪವರ್ ಸ್ಟಾರ್
💯
100
ಜೊತೆಗಿರದ ಎಂದಿಗಿಂತ ಜೀವಂತ ಅಪ್ಪು ಅಣ್ಣ 💐🙏💐
ಎಂದಿಗೂ ನಮ್ಮ ಅಪ್ಪು ಅಮರ 😒❣️❤️❤️❤️
Astee Avar stanana yaar mutakkagalla
06
0
ನನ್ನ ದೇವರಿಗೆ ಮರಣೋತ್ತರ ಪ್ರಶಸ್ತಿ
ಸದಾ ನಮ್ಮಲ್ಲೇ ಇರುವ ಕರ್ನಾಟಕ ರಾಜರತ್ನ
Look at the respect shivanna giving to that stage.. he left the sandals outside the stage and took the award...👏👏
Tqs tv9 social responsibility .appu is life long hero
Miss you sir.... We want you again.... Pls come back...... We want your voice, smile, presence... Everything......... Pls come back 🙏🙏🙏🙏🙏from Kerala.
❤❤❤✌✌👍appu❤❤❤❤
Congratulations APPU. We Miss u alot APPU. Tq to TV9 for giving Nava Nakshatra Award to APPU.
APPU BOSS. 🙏🙏🙏🙏
Respect from Telugu fans from Hyderabad. Telangana.
ಎಂದೆಂದಿಗೂ ಅಪ್ಪು ಅಜರಮರ ❤️ಜೊತೆಗೆ ಇರದ ಜೀವ ಎಂದಿಗೂ ಜೀವಂತ ಅಪ್ಪು ❤️❤️❤️
Love always raj family 😍
Can't see shivanna, very painful😭
ಶ್ರೀ ಪುನೀತ್ ರಾಜ್ ಕುಮಾರ್ ಹಾಗೂ ಟಿವಿ 9 ಗೆ ಧನ್ಯವಾದಗಳು 🙏
❤️🙏🙏🙏🙏🙏
🙏🙏🙏❤️❤️❤️🥰🥰🥰 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ❤️❤️❤️🙏🙏🙏
ಇವತ್ತು ಅಳು ನಿಲ್ಲುತ್ತಿಲ್ಲ ಸರ್ I really miss u ಸರ್
No one can replace you Appu sir.real hero in sandalwood
ಮರೆಯಲಾಗದ ದೇವರು ಅಪ್ಪು...😪
PRK doesn't need awards he wanted people to change for the better and he's made that while he lived and even after his passing 💗💗💗
Great man and a great family for generations 💗💗💗
Appu love u
Papa shivanna muka nodidre novaguthe
Well said
@@sadvinayaksadvi5643 shivanna should stop going this type of program.... Punnet is still alive with in us
Yes bro ur words r 💯 correct. By his movies and behaviour he proved that. Really Role model for upcoming generation.
Fan from Hyderabad. Telangana.
Puneeth Amar 🙏
Jay Shree Puneeth 🙏
Love you so much ❤
Miss you Puneeth 😔❤❤❤❤❤💚💚💚💚💚
ಮರಣೋತ್ತರ ಪ್ರಶಸ್ತಿ ತಗೊಳೋದು ಸುಮ್ನೆ ಅಲ್ಲ 😭 ಮನಸಿಗೆ ತುಂಬಾನೇ ನೋವಾಗುತ್ತೆ 😭🙏
Heart breaking 💔💔💔...
Its not at al easy to receive award posthumously 😭😭
Shivanna stay strong 👏
So true
ಈ ಪ್ರಶಸ್ತಿ ವನ್ನು ಬೆಳಗಾವಿಯಲ್ಲಿ ನೀಡಬೇಕು ಏಕೆಂದರೆ ಉತ್ತರ ಕರ್ನಾಟಕ ಬಹಳ ಜನರು ಅಪ್ಪುಗೆ ಅಭಿಮಾನಿಗಳಿದ್ದಾರೆ ಆ ಕಾರಣದಿಂದ ಉತ್ತರ ಕರ್ನಾಟಕದಲ್ಲಿ ನೀಡಿ
Howdu
👍
ದಯವಿಟ್ಟು ಸ್ವಲ್ಪ ದಿನ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವ್ರನ್ನ ಅವರ ಪಾಡಿಗೆ ಬಿಟ್ಟು ಬಿಡಿ. ಅಪ್ಪು ನಮ್ಮನ್ನು ಆಗಲಿರುವ ದುಃಖ ನಮಗೆ ಇಷ್ಟೊಂದು ಆಗಬೇಕಾದರೆ ಅವರ ಕುಟುಂಬಕ್ಕೆ ಎಷ್ಟು ನೋವು ಆಗಿರಬೇಡ...! ಪದೇ ಪದೇ ಈ ರೀತಿ ಅವರನ್ನು ಕರೆಯಿಸಿ ನೋಯಿಸುವುದು ಎಷ್ಟು ಸರಿ ? ...
ಅಪ್ಪು ಅಮರ .. ಜೊತೆಯಿರದ ಜೀವ ಎಂದೆಂದಿಗೂ ಜೀವಂತ...❤️
Please don't disturb shivanna. It's very very painful for their family. We only can't tolerate is absence. Just imagine shivanna .
ಅಪ್ಪುಗೆ ಪ್ರಶಸ್ತಿ ಕೊಡೋದನಾ ಬಿಟು......ಅಪ್ಪು ಅನ್ನೊ ಪ್ರಶಸ್ತಿ ಕೋಡ್ರಿ ಅದ್ದು ನಮಗೆ ಹೆಮ್ಮೆ...
Really👍👍👍👍❤👍❤
ಶಿವಣ್ಣ ನೀವು ಮಾತ್ರ ಅಳ್ತಾ ಇಲ್ಲ... ನಾವು ಇಂದಿಗೂ ಅಳುತ್ತಲೇ ಇದ್ದೇವೆ.
ಸತ್ಯವಾದ ಮಾತು
Avrgu nou annodu iruthe bidi sir please aagalla mathadbedi Raj family'bagge jai rajvamsha
Jai bommay
Nijawagi Appinannu mareyalike agudilla❤❤❤❤❤appu
Nija
Super,,devaru olleyadu madli ❤️❤️
Great shivanna. Appu yavagalu nammalle idare
Shivannana hege slipper bittu prashasthi thagondiddare. Great Anna. Nodi kalibeku
ನಮ್ಮೆಲ್ಲರ ಪ್ರೀತಿಯ ಕೂಸು..ಅಪ್ಪು ಬೇಗನೆ ಹುಟ್ಟಿ ಬಾ ಕಂದಾ..
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏
Miss you appu sir love you 😭
ಏನು ಕೊಟ್ರೂ ಮರಳಿ ಬಾರದ ಊರಿನ ಕಡೇ ಅಪ್ಪು ಸರ್ ಪಯಣ. ಜೊತೆಗಿರದ ಜೀವ ಎಂದಿಗಿಂತ ಜೀವಂತ. ಯಾರು ತುಂಬ ಲಾರದ ಸ್ಥಾನ
We all miss you appu sir ❤❤❤❤❤🙏❤❤❤❤❤
ಜೈ ಕರುನಾಡ ರತ್ನ, ರಾಜರತ್ನ ❤
ಕನ್ನಡದ ನವ ನಕ್ಷತ್ರ ಅಪ್ಪು 🙏❤️😭
Super shivanna miss u appu😔😔
Congratulations Appu Sir, we miss u ..... Jai Karnataka 🙏 Shiv Anna we love u bhai
Shivanna and raganna 100 years arogyavagi kushiyagi eri,,, 🖤
Appu sir icon of empathy, epitome of simplicity, sir your enthusiasm,percceverence,skills,styles, perfectionism,all your endeavours and humanity is unprecedented.we always follow your intellectual legacy ,louds of love to you and your family. 🙏🙏🙏🙏🙏
Luv u shivanna, Miss u appu Boss ...
Shivanna is so humble
ಮರೆಯಾದ ಮಾಣಿಕ್ಯ ನಮ್ಮ ಅಪ್ಪುಸರ್ ❤️❤️🙏🙏💐💐
MISS you apppu anna
Simplicity of shivanna is awesome he refused to sit on chair.
That is shivu uncle simplicity
No shiu shivanna rajvamsha
@@ramyapriya6462 yes aunty
ಈ ಜಗತ್ತು ಇರುವ ವರೆಗು ಅಪ್ಪು ಅಮರ....💝
Miss you so much Appu sir 🙏😭❤️
Each and every one of Raj sir family behaves like a gem,sivanna superb,miss u appu germ
ಜೈ ಪವರ್ ಸ್ಟಾರ್ ಅಪ್ಪು ಬಾಸ್❤❤❤❤❤❤❤
He is leading actor ever
Appu we miss u Sir.
Miss you Appu boss really miss you so much Appu boss
Wave great nam siddalinga swamijivaru prashashti kottidare so beautiful
Shiva anna super looking appu sir so miss you all time
Congratulations appu sir..we will always miss u
Evagalu kanalli neeru baruttidi Miss u lot appu
Never end boss craze always appu boss fans support... 🙏
miss u boss ....appu sir niv yavaglu ajaramara ....miss u so much appu sir...
❤️❤️❤️❤️❤️
Miss you appu boss 💔💔💔😢😔😔😢😢😢
Congratulations appu sir.nivu nam hrudayadalli endigu Amar💕❣
ಜೊತೆಗಿರದ ಜೀವ ಎಂದಿಗೂ ಜೀವಂತ ❤️❤️😍😍🙏🙏
ಮತ್ತೆ ಹುಟ್ಟಿ ಬನ್ನಿ ಬಾಸ್ 🙏🙏🙏
Appu always and forever ♥❤💕
ಅಪ್ಪು ಸರ್ ಇಲ್ಲ ಅಂತ ನಾನು ಹೇಳಲ್ಲ ನಮ್ಮ ಹೃದಯದಲ್ಲಿ ಸದಾಕಾಲ ಇರುತ್ತಾರೆ ❤️❤️❤️❤️
No one replace our appu Anna character and helping nature
ನಮ್ಮ ನಿಮ್ಮ ಅಪ್ಪು ಅಮರ ಪ್ರೇಮ ಮಧುರ ನಮ್ಮೆಲ್ಲ ಪ್ರೀತಿ ಅಂದ್ರೆ ಅಪ್ಪು ಸರ್ ಡ್ಯಾನ್ಸ್ ಹಾಡು ಅಂದ್ರೆ ತುಂಬಾನೇ ಇಷ್ಟ ಆದರೆ ಅಪ್ಪು ಸರ್ ಐ ಲವ್ ಯು ಅಪ್ಪು ಈ ❤️❤️❤️😭😭😭🙏🙏🙏
ಮಹಾತ್ಮನೆಡೆಗೆ ಪುಣ್ಯಾತ್ಮ 🙏🏼❤️
Appu sir sattilla nammellara hrudayadalli iddare we love always Appu sir
Shivanna has removed his slippers while receiving the award hatsoff man
That is shivu uncle respect 🙏 👏 🙌
@@ramyapriya6462 yes aunty you are right
ಜೈ ಕರ್ನಾಟಕ ಜೈ ಅಪ್ಪು ಬಾಸ್ ♥💛
ಶಿವಣ್ಣ 🌹❤❤❤❤❤❤❤❤❤❤❤
Wow 🙂🥰 Unforgettable
We love you Raj family
Appu nodi santhosha hagirutharu..love u punith
Ayyo sir doora kalsoke hege sadya nan sayovargu agolla Raj sir family really great 🙏🙏 we blessed.Appu sir ervagle avrige kottidre ennu happy agthitu appu sir luv u forever pls come back 🙏🙏💐💐
Appu anna miss u
ಕರ್ನಾಟಕ ರತ್ನ ಪ್ರಶಸ್ತಿ ನ ಮೈಸೂರು ನಲ್ಲಿ ಕೊಡಿ ಸರ್
Miss you Appu boos
Appu sir we all miss u sir🙏🙏🙏🙏
Yes sir he is in our heart,sivanna go ahead
APPU APPU APPUuuuuuuuuuuuuuuuuuu😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭Nillola Appuuuuuuuuuuuuuuuu.
ಮಿಸ್ ಯು ಅಪ್ಪು ಸರ್ 🙏
Appu sir itself biggest pride n award of Karnataka 🙏
Appu sir miss you are truly kind hearted person rest and peace i pray i am still in pain to think of your loss i am from Bihar i met you once in kochi i was lucky to meet you.
Congratulations Appu sir Miss you sir
En helbeko gottagtilla 😭
Appu Anna namma mansalli Devar stanadalli ulkond bitri ❤️🙏
Yes nammalle idare appu love you appu
We miss you so much appu sir 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 please come again to india god please send again appu sir to india please god 😭😭😭😭
Miss youuuuuu Appu Anna....we want uuuuuuuu Anna..... Miss uuuuu soooo much Anna....... From Tamil Nadu.
love u appu ur all time in my heart ♥️❣
Appu Ge Padmabhushana Award ge recommend Madi sir... Yakandre Appu inda Idi Deshane inspire agide....
ಅವರೆ ಒಂದು ಪ್ರಶಸ್ತಿ ನಮಗೆ
I miss you Appu sir
Love you shivanna❤️
ಶಿವಣ್ಣ ಅಪ್ಪು ಸರ್ ನಿಮಗೆ ನನ್ನ ಕೋಟಿ ಕೋಟಿ ನಮನಗಳು ಸರ್ ನಿಮ್ಮ ಅಪ್ಪಾಜಿ ಕಾಲದಿಂದಲೂ ನಿಮ್ಮ ಕುಟುಂಬಕ್ಕೆ ಅಭಿಮಾನದಿಂದ ಹಾರೈಸುವ ನಿಮ್ಮ ಸಣ್ಣ ಅಭಿಮಾನಿ ಪುನೀತ್ ಸರ್ ನಿಮ್ಮ ಆತ್ಮಕ್ಕೆ ಸ್ವರ್ಗಕ್ಕೆ ಆ ದೇವರು ನೀಡುತ್ತಾನೆ ಎಂಬ ಆಸೆ ನನಗೆ ಖಂಡಿತ ಇದೆ ಪುನೀತ್ ಸಾರ್ ಜಯವಾಗಲಿ
ನನ್ನ ಹೃದಯದ ಆರಾದ್ಯೆ ದೈವ ಅಪ್ಪು ಸರ್😭🙏
Great 💥🤞 work Tv9
He was great and he will be great in our hearts
Koti koti janara athmadalli jivanta eddare appu 🙏🙏🙏